alex Certify Live News | Kannada Dunia | Kannada News | Karnataka News | India News - Part 2357
ಕನ್ನಡ ದುನಿಯಾ
    Dailyhunt JioNews

Kannada Duniya

BREAKING: ಬಿಜೆಪಿ ಮಾಜಿ ಶಾಸಕ ಸುರೇಶ್ ಗೌಡ ವಿರುದ್ಧ ಎಫ್ಐಆರ್

ತುಮಕೂರು: ಬಿಜೆಪಿ ಮಾಜಿ ಶಾಸಕ ಬಿರೇಸ್ ಸುರೇಶ್ ಗೌಡ ವಿರುದ್ಧ ಎಫ್ಐಆರ್ ದಾಖಲಾಗಿದೆ. ತುಮಕೂರಿನ ಹೆಬ್ಬೂರು ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ. ತುಮಕೂರು ಗ್ರಾಮಾಂತರ ಶಾಸಕ ಬಿ.ಸಿ. ಗೌರಿಶಂಕರ್ Read more…

ನೇಕಾರರಿಗೆ ಗುಡ್ ನ್ಯೂಸ್: ನಗದು ರಹಿತ ಚಿಕಿತ್ಸೆಯ ಯಶಸ್ವಿನಿ ಆರೋಗ್ಯ ರಕ್ಷಣಾ ಯೋಜನೆಗೆ ನೋಂದಾಯಿಸಿಕೊಳ್ಳಿ

ಕೊಪ್ಪಳ: ಕೈಮಗ್ಗ ಮತ್ತು ಜವಳಿ ಇಲಾಖೆ(ಜಿ.ಪಂ) ವತಿಯಿಂದ 2022-23ನೇ ಸಾಲಿಗೆ ಯಶಸ್ವಿನಿ ಆರೋಗ್ಯ ರಕ್ಷಣಾ ಯೋಜನೆ ಜಾರಿಗೊಳಿಸಲು ಹಾಗೂ ಸದಸ್ಯ ನೇಕಾರರು ನೋಂದಾಯಿಸಿಕೊಳ್ಳಲು ತಿಳಿಸಿದೆ. ರಾಜ್ಯದ ಯಶಸ್ವಿನಿ ಆರೋಗ್ಯ Read more…

ಹೇರ್ ಕಂಡಿಷನರ್ ಈ ಕೆಲಸಗಳಿಗೂ ಬಳಸಬಹುದು ಗೊತ್ತಾ…..?

ಹೇರ್ ಕಂಡಿಷನರ್ ಬಳಸುವ ಮುಖ್ಯ ಉದ್ದೇಶ ಕೂದಲನ್ನು ಸಾಫ್ಟ್ ಮತ್ತು ಶೈನಿಂಗ್ ಆಗುವಂತೆ ಮಾಡುವುದು. ಇವುಗಳನ್ನು ಬಳಸಿ ಹಲವು ಕೆಲಸಗಳನ್ನು ಮಾಡಿಕೊಳ್ಳಬಹುದು. ಅದ್ಯಾವುದು ಗೊತ್ತೇ? ಮುಖದ ಅಲಂಕಾರ ತೆಗೆಯುವುದು Read more…

ಕಾಡುವ ಮೊಡವೆಗೆ ಹೀಗೆ ಹೇಳಿ ʼಗುಡ್ ಬೈʼ

ಮೊಡವೆ ಹದಿಹರೆಯದಲ್ಲಿ ಸಾಮಾನ್ಯ ಸಮಸ್ಯೆ. 14ರಿಂದ 30 ವರ್ಷದೊಳಗೆ ಈ ಮೊಡವೆಗಳು ಕಾಣಿಸಿಕೊಳ್ಳುವುದು ಸಾಮಾನ್ಯ. ಮೊಡವೆ ಮುಖದ ಸೌಂದರ್ಯವನ್ನು ಹಾಳು ಮಾಡುತ್ತದೆ. ಅನೇಕರು ಮೊಡವೆಯಿಂದ ಮುಕ್ತಿಪಡೆಯಲು ಇನ್ನಿಲ್ಲದ ಪ್ರಯತ್ನ Read more…

ಡೋರ್ ಬೆಲ್ ಬಾರಿಸುವ ಬದಲು ಬಾಗಿಲು ತಟ್ಟುತ್ತೀರಾ….?

ವಾಸ್ತು ಶಾಸ್ತ್ರವನ್ನು ನಂಬುವವರು ವಾಸ್ತುವನ್ನು ಇಡೀ ಮನೆಗೆ ಅಳವಡಿಸಬೇಕು. ಇದ್ರಿಂದ ಸಕಾರಾತ್ಮಕ ಶಕ್ತಿ ನೆಲೆಸುತ್ತದೆ. ವಾಸ್ತು ಶಾಸ್ತ್ರ ಪ್ರತಿಯೊಬ್ಬರ ಜೀವನದಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಶಾಂತಿ ಹಾಗೂ ಸಮೃದ್ಧಿಗೆ Read more…

ಸುಲಭವಾಗಿ ಮಾಡಿ ಟೇಸ್ಟಿಯಾದ ಸೇಬು ಹಣ್ಣಿನ ಪಾಯಸ

ಪಾಯಸ ಭಾರತದ ಅತ್ಯಂತ ಜನಪ್ರಿಯ ತಿನಿಸು. ಇದೊಂದು ಸಿಂಪಲ್ ಡಿಶ್ ಆಗಿರೋದ್ರಿಂದ ಎಲ್ಲಾ ವಯಸ್ಸಿನವರೂ ಸವಿಯಬಹುದು. ಪಾಯಸದಲ್ಲೂ ಹಲವಾರು ವೆರೈಟಿಗಳಿವೆ. ಸೇಬು ಹಣ್ಣಿನಿಂದ್ಲೂ ಟೇಸ್ಟಿ ಖೀರು ತಯಾರಿಸಬಹುದು. ಅದ್ಹೇಗೆ Read more…

‘ಜಾತಕ ದೋಷ’ ದೂರವಾಗಲು ಅತಿಥಿಗಳಿಗೆ ನೀಡಿ ನೀರು

ಜಾತಕದಲ್ಲಿರುವ ಅನೇಕ ದೋಷಗಳಿಂದ ಸಾಕಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಜ್ಯೋತಿಷ್ಯದಲ್ಲಿ ಜಾತಕದ ದೋಷ ನಿವಾರಣೆಗೆ ಅನೇಕ ಉಪಾಯಗಳನ್ನು ಹೇಳಲಾಗಿದೆ. ಸಾಮಾನ್ಯ ಮನುಷ್ಯ ಸುಲಭವಾಗಿ ಮಾಡಬಹುದಾದ ಕೆಲಸಗಳು ಜ್ಯೋತಿಷ್ಯದಲ್ಲಿದೆ. ಮನೆಗೆ ಅತಿಥಿಗಳು Read more…

‘ಯಶಸ್ಸು’ ಗಳಿಸಲು ವಾರಕ್ಕನುಗುಣವಾಗಿ ಮಾಡಿ ಈ ಕೆಲಸ

ದೇವರಿಗೂ ಬಣ್ಣಕ್ಕೂ ಸಂಬಂಧವಿದೆ. ಪ್ರತಿಯೊಂದು ದೇವರಿಗೂ ಒಂದೊಂದು ಬಣ್ಣ ಪ್ರಿಯ. ಹಾಗೆ ವಾರದ ಪ್ರತಿಯೊಂದು ದಿನವನ್ನು ಬೇರೆ ಬೇರೆ ದೇವರಿಗೆ ಅರ್ಪಿಸಲಾಗಿದೆ. ಜೀವನದಲ್ಲಿ ಯಶಸ್ಸು ಸಿಗದೆ ಆರ್ಥಿಕ ಸಮಸ್ಯೆಯಿಂದ Read more…

ಈ ಮನೆ ಮದ್ದಿನಿಂದ ಹಿಮ್ಮಡಿ ನೋವಿಗೆ ಹೇಳಿ ಗುಡ್‌ ಬೈ

ಹೈ ಹೀಲ್ಡ್ ಚಪ್ಪಲಿಗಳನ್ನು ಹಾಕುವುದರಿಂದ, ಸರಿಯಾಗಿ ಹೊಂದಿಕೊಳ್ಳದ ಬೂಟುಗಳನ್ನು ಧರಿಸುವುದರಿಂದ, ಗಟ್ಟಿಯಾದ ನೆಲದಲ್ಲಿ ನಡೆಯುವುದರಿಂದ ಕೆಲವರಿಗೆ ಹಿಮ್ಮಡಿಯಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಈ ನೋವನ್ನು ನಿವಾರಿಸಲು ಮನೆಯಲ್ಲಿಯೇ ಈ ರೀತಿ Read more…

ಇನ್ಮುಂದೆ ಟ್ರೈನ್ ಟಿಕೆಟ್ ವೈಟಿಂಗ್ ಲಿಸ್ಟ್ ನಲ್ಲಿದ್ದರೆ ಆತಂಕ ಪಡುವ ಅವಶ್ಯಕತೆ ಇಲ್ಲ..!

ಟ್ರೈನ್ ಟಿಕೆಟ್ ಬುಕ್ ಮಾಡಿದ ನಂತರ ಅದು ವೈಟಿಂಗ್ ಲಿಸ್ಟ್ ನಲ್ಲಿ ಇದ್ರಂತೂ ಆಗುವ ಟೆನ್ಷನ್ ಅಷ್ಟಿಟ್ಟಲ್ಲ. ಯಾಕಂದ್ರೆ ಎಲ್ಲಿ ಸೀಟ್ ಸಿಗುತ್ತೋ ಇಲ್ವೋ ಅನ್ನೋ ಭಯ ಅಂತೂ Read more…

BIG NEWS: ಬೆಂಗಳೂರು ವೋಟರ್ ಐಡಿ ಅಕ್ರಮ: ಚಾಟಿ ಬೀಸಿದ ಕೇಂದ್ರ ಚುನಾವಣಾ ಆಯೋಗದಿಂದ ಮಹತ್ವದ ಕ್ರಮ

ಬೆಂಗಳೂರಿನಲ್ಲಿ ವೋಟರ್ ಐಡಿ ಪರಿಷ್ಕರಣೆಯಲ್ಲಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಚುನಾವಣಾ ಆಯೋಗಕ್ಕೆ ಸಿಇಸಿ ಚಾಟಿ ಬೀಸಿದೆ. ವೋಟರ್ ಐಡಿ ಪರಿಷ್ಕರಣೆಗೆ ವಿಶೇಷ ಅಧಿಕಾರಿ ನೇಮಕ ಮಾಡುವಂತೆ ರಾಜ್ಯ Read more…

ಬೆಚ್ಚಿ ಬೀಳಿಸುವಂತಿದೆ ಕಳ್ಳರ ಈ ಕೃತ್ಯ: ಸುರಂಗ ಕೊರೆದು ಇಡೀ ರೈಲ್ವೇ ಇಂಜಿನ್ ಕಳವು

ಮುಜಾಫರ್‌ಪುರ: ಮುಜಾಫರ್‌ಪುರ: ಬಿಹಾರದ ಬೇಗುಸರಾಯ್ ಜಿಲ್ಲೆಯ ರೈಲ್ವೇ ಯಾರ್ಡ್‌ನಿಂದ ಸಂಪೂರ್ಣ ಡೀಸೆಲ್ ಎಂಜಿನ್ ಕಳವು ಮಾಡಲಾಗಿದೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ. ಕಳ್ಳರು ರೈಲ್ವೇ ಯಾರ್ಡ್ ಗೆ ಸುರಂಗ ಕೊರೆದು Read more…

BIG NEWS: ಶೇ. 77 ರೇಟಿಂಗ್ ನೊಂದಿಗೆ ವಿಶ್ವ ಜನಪ್ರಿಯ ನಾಯಕರ ಪಟ್ಟಿಯಲ್ಲಿ ಪ್ರಧಾನಿ ಮೋದಿಗೆ ಮತ್ತೆ ಅಗ್ರಸ್ಥಾನ

ನವದೆಹಲಿ: ಪ್ರಧಾನಿ ಮೋದಿ 77% ಅನುಮೋದನೆಯೊಂದಿಗೆ ವಿಶ್ವದ ಅತ್ಯಂತ ಜನಪ್ರಿಯ ನಾಯಕರಾಗಿ ಉಳಿದಿದ್ದಾರೆ. ಯುಎಸ್ ಮೂಲದ ಸಲಹಾ ಸಂಸ್ಥೆ ಮಾರ್ನಿಂಗ್ ಕನ್ಸಲ್ಟ್ ಬಿಡುಗಡೆ ಮಾಡಿದ ಗ್ಲೋಬಲ್ ಲೀಡರ್ ಅಪ್ರೂವಲ್ Read more…

ಹಿಂದೂ ದೇವಾಲಯ ಟಾರ್ಗೆಟ್: ಮಂತ್ರಾಲಯ ಶ್ರೀ ಖಂಡನೆ; ಸೂಕ್ತ ಕ್ರಮಕ್ಕೆ ಒತ್ತಾಯ

ಉಗ್ರರು ಹಿಂದೂ ದೇವಾಲಯಗಳನ್ನು ಟಾರ್ಗೆಟ್ ಮಾಡಿದ್ದ ವಿಚಾರಕ್ಕೆ ಸಂಬಂಧಿಸಿದಂತೆ ಉಗ್ರರ ಸಂಚಿಗೆ ಮಂತ್ರಾಲಯ ಮಠದ ಸುಬುಧೇಂದ್ರತೀರ್ಥ ಸ್ವಾಮೀಜಿ ಖಂಡಿಸಿದ್ದಾರೆ. ನಮ್ಮ ರಾಜ್ಯ ಬಹಳ ಶಾಂತಿ ಪ್ರಿಯವಾದ ನಾಡು. ಅವರವರ Read more…

BREAKING NEWS: ಶಾಸಕರ ಖರೀದಿ ಪ್ರಕರಣ; ಬಿಜೆಪಿ ನಾಯಕ ಬಿ.ಎಲ್. ಸಂತೋಷ್ ಗೆ ನೀಡಿದ್ದ ನೋಟಿಸ್ ಗೆ ಹೈಕೋರ್ಟ್ ತಡೆಯಾಜ್ಞೆ

ಹೈದರಾಬಾದ್: ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರಿಗೆ ನೀಡಲಾಗಿದ್ದ ನೋಟಿಸ್ ಗೆ ತಡೆಯಾಜ್ಞೆ ನೀಡಿ ತೆಲಂಗಾಣ ಹೈಕೋರ್ಟ್ ಆದೇಶ ಹೊರಡಿಸಿದೆ. ಬಿಜೆಪಿ ಸೇರಲು ಟಿ.ಆರ್.ಎಸ್. Read more…

ಚುನಾವಣಾ ಸಮರಕ್ಕೆ ಸಿದ್ದರಾಗಿ: ಬಿಜೆಪಿ ಕಾರ್ಯಕರ್ತರಿಗೆ ಸಿಎಂ ಕರೆ

ಶಿವಮೊಗ್ಗ: ಪಾರ್ಟಿ ವಿತ್ ಡಿಫರನ್ಸ್ ಬಿಜೆಪಿ. ಅತಿ ಹೆಚ್ಚು ಕಾರ್ಯಕರ್ತರನ್ನು ಹೊಂದಿರುವ ಪಾರ್ಟಿ ಬಿಜೆಪಿ. ಸಿದ್ದಾಂತ, ಮೌಲ್ಯಗಳಿಗೆ ಬಿಜೆಪಿ ಕಾಂಪ್ರಮೈಸ್ ಆಗುವುದಿಲ್ಲ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ. Read more…

ಸಿಇಟಿ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್: ಪಿಯು ಕಾಲೇಜುಗಳಲ್ಲಿ ಸಹಾಯ ಕೇಂದ್ರ ಸ್ಥಾಪನೆ

ಬೆಂಗಳೂರು: ವಿದ್ಯಾರ್ಥಿಗಳು ಯಾವುದೇ ತಪ್ಪಿಲ್ಲದೆ ಸಿಇಟಿ ಅರ್ಜಿ ತುಂಬುವುದನ್ನು ಕಲಿಸಲು ವಿಜ್ಞಾನ ಪಠ್ಯಕ್ರಮವಿರುವ ಪ್ರತಿಯೊಂದು ಪದವಿಪೂರ್ವ ಕಾಲೇಜಿನಲ್ಲೂ ಸಹಾಯ ಕೇಂದ್ರಗಳನ್ನು ಸ್ಥಾಪಿಸಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ Read more…

150 ಸ್ಥಾನಗಳೊಂದಿಗೆ ಬಿಜೆಪಿ ಅಧಿಕಾರಕ್ಕೆ ಬಂದ್ರೆ ಕಾಂಗ್ರೆಸ್ ಧೂಳೀಪಟ: ಅಡ್ರೆಸ್ ಇಲ್ಲದಂತಾಗ್ತಾರೆ ಸಿದ್ಧರಾಮಯ್ಯ: ಯಡಿಯೂರಪ್ಪ

ಶಿವಮೊಗ್ಗ: ವಿಧಾನಸಭಾ ಚುನಾವಣೆ ಕೇವಲ ಐದಾರು ತಿಂಗಳು ಮಾತ್ರ ಇದೆ. ಬರುವ ಚುನಾವಣೆಯಲ್ಲಿ ನಾವು 150 ಸ್ಥಾನ ಪಡೆದು ಅಧಿಕಾರಕ್ಕೆ ಬಂದರೆ ಕಾಂಗ್ರೆಸ್ ಧೂಳೀಪಟ ಆಗಲಿದೆ. ಅದಕ್ಕೆ ಬೇಕಾದ Read more…

KPTCL ಪರೀಕ್ಷೆಯಲ್ಲಿ ಅಕ್ರಮ: ಬಂಧಿತರ ಸಂಖ್ಯೆ 34 ಕ್ಕೆ ಏರಿಕೆ

ಬೆಳಗಾವಿ: ಕೆಪಿಟಿಸಿಎಲ್ ಕಿರಿಯ ಸಹಾಯಕರ ಹುದ್ದೆ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಅಕ್ರಮದಲ್ಲಿ ಭಾಗಿಯಾಗಿದ್ದ ಮತ್ತೊಬ್ಬ ಆರೋಪಿಯನ್ನು ಬಂಧಿಸಲಾಗಿದೆ. ಬೆಳಗಾವಿ ಜಿಲ್ಲೆ ಗೋಕಾಕ್ ಶಹರ ಠಾಣೆ ಪೊಲೀಸರು Read more…

BIG NEWS: ಆಡಿಯೋ ವೈರಲ್ ವಿವಾದ; ಕಮೀಷನರ್ ಗೆ ದೂರು ನೀಡಿದ ನಟ ವಿದ್ಯಾಭರಣ್

ಬೆಂಗಳೂರು: ನಟ ವಿದ್ಯಾಭರಣ್ ವಿರುದ್ಧ ಆಡಿಯೋ ವೈರಲ್ ವಿವಾದಕ್ಕೆ ಸಂಬಂಧಿಸಿದಂತೆ ವಿದ್ಯಾಭರಣ್ ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ. ಕಮೀಷನರ್ ಪ್ರತಾಪ್ ರೆಡ್ಡಿ ಅವರಿಗೆ ದೂರು ನೀಡಿದ Read more…

BIG NEWS: ಅಯ್ಯಪ್ಪಸ್ವಾಮಿ ಭಕ್ತರ ಬಸ್ ಭೀಕರ ಅಪಘಾತ; 23 ಜನರಿಗೆ ಗಾಯ

ಬೆಂಗಳೂರು: ಶಬರಿಮಲೆ ಅಯ್ಯಪ್ಪಸ್ವಾಮಿ ದೇವಾಲಯಕ್ಕೆ ತೆರಳಿದ್ದ ರಾಜ್ಯದ ಭಕ್ತರ ಬಸ್ ಗೆ ಲಾರಿ ಡಿಕ್ಕಿ ಹೊಡೆದು ಸಂಭವಿಸಿದ ಭೀಕರ ಅಪಘಾತದಲ್ಲಿ 23 ಭಕ್ತರು ಗಾಯಗೊಂಡಿರುವ ಘಟನೆ ಕೇರಳದಲ್ಲಿ ನಡೆದಿದೆ. Read more…

BIG NEWS: ಕಾಡಾನೆ ದಾಳಿಯಿಂದ ಕಂಗೆಟ್ಟ ಗ್ರಾಮಸ್ಥರು; ಅರಣ್ಯ ಇಲಾಖೆ ಕಚೇರಿ ಧ್ವಂಸಗೊಳಿಸಿ ಆಕ್ರೋಶ

ಚಿಕ್ಕಮಗಳೂರು; ಕಾಡಾನೆ ದಾಳಿ ನಿಯಂತ್ರಿಸದ ಅರಣ್ಯ ಇಲಾಖೆ ಕಚೇರಿ ಧ್ವಂಸಗೊಳಿಸಿ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಹುಲ್ಲೆಮನೆ ಕುಂದೂರು ಗ್ರಾಮದಲ್ಲಿ ನಡೆದಿದೆ. ಹುಲ್ಲೆಮನೆ Read more…

ಕಾಂತಾರ ‘ವರಾಹ ರೂಪಂ’ ಹಾಡಿನ ತಡೆಯಾಜ್ಞೆ ತೆರವು

ಬೆಂಗಳೂರು: ರಿಷಬ್ ಶೆಟ್ಟಿ ಅಭಿನಯದ ಕಾಂತಾರ ಸಿನಿಮಾದ ವರಾಹ ರೂಪಂ ಹಾಡಿಗೆ ನೀಡಲಾಗಿದ್ದ ತಡೆಯಾಜ್ಞೆಯನ್ನು ಕೇರಳ ಕೋರ್ಟ್ ತೆರವುಗೊಳಿಸಿದೆ. ಥೈಕ್ಕುಡಂ ಬ್ರಿಡ್ಜ್ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದ ಕೇರಳದ ಕೊಝಿಕ್ಕೋಡ್ Read more…

BIG NEWS: ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳ ಸಭೆ ಮುಂದೂಡಿಕೆ

ಬೆಂಗಳೂರು: ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಕರೆಯಲಾಗಿದ್ದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳ ಸಭೆ ದಿಢೀರ್ ಮುಂದೂಡಲಾಗಿದೆ. ವರ್ತೂರು ಬಳಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ರಾಜ್ಯ ಕಾಂಗ್ರೆಸ್ ಉಸ್ತುವಾರಿ Read more…

BIG BREAKING: ಟಿಕೆಟ್ ಆಕಾಂಕ್ಷಿಗಳ ಸಭೆಯಲ್ಲೇ ಹೃದಯಾಘಾತ; ಮಾಜಿ ಶಾಸಕ ಶ್ರೀಶೈಲಪ್ಪ ಬಿದರೂರು ವಿಧಿವಶ

ಬೆಂಗಳೂರು: ಮಾಜಿ ಶಾಸಕ ಶ್ರೀಶೈಲಪ್ಪ ಬಿದರೂರು ಹೃದಯಾಘಾತದಿಂದ ವಿಧಿವಶರಾಗಿದ್ದಾರೆ. ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳ ಸಭೆಗೆ ಆಗಮಿಸಿದ್ದ ಮಾಜಿ ಶಾಸಕ ಶ್ರೀಶೈಲಪ್ಪ ಬಿದರೂರು ಅವರಿಗೆ ಸಭೆ ಆರಂಭಕ್ಕೂ ಮುನ್ನ ವಾಂತಿಯಾಗಿ, Read more…

ಹಿಮ ಚಿರತೆಯ ಅಸಾಧ್ಯ, ಅಪರೂಪದ ಕ್ಲೋಸ್​ ಅಪ್​ ಫೋಟೋ, ವಿಡಿಯೋ ವೈರಲ್​

ಎಷ್ಟೇ ನುರಿತ ಛಾಯಾಗ್ರಾಹಕನಾಗಿದ್ದರೂ ಕೆಲವು ವನ್ಯಮೃಗಗಳ ಫೋಟೋ ಸಮೀಪದಿಂದ ಕ್ಲಿಕ್ಕಿಸುವುದು ಅಸಾಧ್ಯವೆಂದೇ ಹೇಳಬೇಕು. ಅದರಲ್ಲಿಯೂ ಚಿರತೆ, ಸಿಂಹ, ಹುಲಿಯಂಥ ಪ್ರಾಣಿಗಳ ಫೋಟೋ ಸಮೀಪದಿಂದ ಕ್ಲಿಕ್ಕಿಸುವುದು ಎಂದರೆ ಪ್ರಾಣವನ್ನು ಪಣಕ್ಕೆ Read more…

ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿಸಲು ಆಗ್ರಹಿಸಿ ರೈತರ ಪ್ರತಿಭಟನೆ

ಶಿವಮೊಗ್ಗ: ಕೇಂದ್ರ ಸರ್ಕಾರದ ಬೆಂಬಲ ಯೋಜನೆಯಡಿ ಭತ್ತ ಖರೀದಿಸಬೇಕೆಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿ Read more…

ವಿಶ್ವಕಪ್​ನಲ್ಲಿ ಮಗ ಆಡುವುದನ್ನು ನೋಡಿ ಹುಚ್ಚೆದ್ದು ಕುಣಿದ ತಾಯಿ…! ವಿಡಿಯೋ ವೈರಲ್​

ತಮ್ಮ ಮಕ್ಕಳು ಬೆಳೆದು ಅವರು ಜೀವನದಲ್ಲಿ ಯಶಸ್ವಿಯಾಗುವುದನ್ನು ನೋಡುವುದು ಪೋಷಕರಿಗೆ ಯಾವಾಗಲೂ ಕನಸು. ತಮ್ಮ ಮಕ್ಕಳು ತಮ್ಮ ವೃತ್ತಿಜೀವನದಲ್ಲಿ ಉತ್ಕೃಷ್ಟತೆಯನ್ನು ಸಾಧಿಸುವುದನ್ನು ಮತ್ತು ಹೊಸ ಎತ್ತರವನ್ನು ತಲುಪುವುದನ್ನು ನೋಡುವುದಕ್ಕಿಂತ Read more…

ಟ್ರಕ್​ ಅಪಘಾತ: ವಿಶೇಷಣಗಳಿಂದ ಕೂಡಿದ ಸಂಸದ ಶಶಿ ತರೂರ್​ ಟ್ವೀಟ್​ಗೆ ಬೆರಗಾದ ನೆಟ್ಟಿಗರು

ತಮ್ಮ ನಿರರ್ಗಳ ಇಂಗ್ಲಿಷ್‌ಗೆ ಹೆಸರುವಾಸಿಯಾಗಿರುವ ಕಾಂಗ್ರೆಸ್ ಸಂಸದ ಶಶಿ ತರೂರ್ ಸದಾ ತಮ್ಮ ಟ್ವೀಟ್​ಗಳಿಂದ ವೈರಲ್​ ಆಗುತ್ತಲೇ ಇರುತ್ತಾರೆ. ಡಿಕ್ಷನರಿಯನ್ನು ಹುಡುಕುವಂಥ ಇಂಗ್ಲಿಷ್​ ಪದಗಳ ಬಳಕೆ ಮಾಡುತ್ತಾ ಇವರು Read more…

BIG NEWS: ಸಿಎಂ ಕಚೇರಿಯಲ್ಲಿದ್ದ ಮಹತ್ವದ ಫೈಲ್ ನಾಪತ್ತೆ

ಬೆಂಗಳೂರು: ವಿಧಾನಸೌಧದಲ್ಲಿ ಮುಖ್ಯಮಂತ್ರಿಗಳ ಕಚೇರಿಯಲ್ಲಿದ್ದ ಮಹತ್ವದ ಫೈಲ್ ನಾಪತ್ತೆಯಾಗಿರುವ ಘಟನೆ ಬೆಳಕಿಗೆ ಬಂದಿದೆ. ಇದು ಸಿಎಂ ಕಚೇರಿಯಲ್ಲಿಯೇ ಭದ್ರತೆ ಲೋಪವಿದೆಯಾ ಎಂಬ ಅನುಮಾನಕ್ಕೂ ಕಾರಣವಾಗಿದೆ. ಸಿಲಿಕಾನ್ ಸಿಟಿ ಬೆಂಗಳೂರಿಗೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...