alex Certify Live News | Kannada Dunia | Kannada News | Karnataka News | India News - Part 2280
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಪಂಚಮಸಾಲಿ ಮೀಸಲಾತಿ ಘೋಷಿಸಿದ್ರೆ ಸಿಎಂಗೆ ತುಲಾಭಾರ; ಇಲ್ಲವಾದ್ರೆ ಉಗ್ರ ಹೋರಾಟ; ಮತ್ತೆ ಎಚ್ಚರಿಕೆ ಕೊಟ್ಟ ಸ್ವಾಮೀಜಿ

ಬೆಳಗಾವಿ: ಇಂದು ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಘೋಷಣೆ ಮಾಡದಿದ್ದರೆ ಸುವರ್ಣ ವಿಧಾನಸೌಧ ಮುತ್ತಿಗೆ ಹಾಕುವುದಾಗಿ ಬಸವ ಜಯಮೃತ್ಯುಂಜಯ ಸ್ವಾಮೀಜಿ ಎಚ್ಚರಿಕೆ ನೀಡಿರುವ ಬೆನ್ನಲ್ಲೇ ಚುನಾವಣೆ ಸಂದರ್ಭದಲ್ಲಿ ಸರ್ಕಾರ Read more…

ಕೊರೋನಾ ಹೆಚ್ಚಳ ಆತಂಕ: ಇಂದು ಪ್ರಧಾನಿ ಮೋದಿ ನೇತೃತ್ವದಲ್ಲಿ ಮಹತ್ವದ ಸಭೆ

ನವದೆಹಲಿ: ಚೀನಾ ಸೇರಿದಂತೆ ಹಲವು ದೇಶಗಳಲ್ಲಿ ಕೊರೋನಾ ಸೋಂಕು ಹೆಚ್ಚಳವಾದ ಹಿನ್ನೆಲೆಯಲ್ಲಿ ಇಂದು ಮಧ್ಯಾಹ್ನ ಪ್ರಧಾನಿ ಮೋದಿ ನೇತೃತ್ವದಲ್ಲಿ ಮಹತ್ವದ ಸಭೆ ನಡೆಯಲಿದೆ. ಹಿರಿಯ ಅಧಿಕಾರಿಗಳು, ತಜ್ಞರ  ಜೊತೆಗೆ Read more…

ಆಸ್ಪತ್ರೆಯಲ್ಲೇ ಡಬಲ್ ಮರ್ಡರ್: ಆಪರೇಷನ್ ಥಿಯೇಟರ್ ಕಬೋರ್ಡ್ ನಲ್ಲಿ ಮಗಳು, ಹಾಸಿಗೆ ಕೆಳಗೆ ತಾಯಿ ಶವ ಪತ್ತೆ

ಅಹಮದಾಬಾದ್: ಬುಧವಾರ ಅಹಮದಾಬಾದ್‌ನ ಭೂಭಾಯ್ ಪಾರ್ಕ್ ಬಳಿಯ ಆಸ್ಪತ್ರೆಯಲ್ಲಿ ತಾಯಿ ಮತ್ತು ಮಗಳ ಎರಡು ಶವಗಳು ಪತ್ತೆಯಾಗಿವೆ. ಆಪರೇಷನ್ ಥಿಯೇಟರ್ ನ ಕಬೋರ್ಡ್ ನಲ್ಲಿ ಮಗಳ ಶವ ಹಾಗೂ Read more…

BIG NEWS: ಪಿಎಸ್‌ಐ ನೇಮಕಾತಿ ಹಗರಣ; CIDಯಿಂದ ಮತ್ತೋರ್ವ ಆರೋಪಿ ಅರೆಸ್ಟ್

ಬೆಂಗಳೂರು: 545 ಪಿಎಸ್ಐ ನೇಮಕಾತಿ ಅಕ್ರಮಕ್ಕೆ ಸಂಬಂಧಿಸಿದಂತೆ ಮತ್ತೋರ್ವ ಆರೋಪಿಯನ್ನು ಸಿಐಡಿ ಅಧಿಕಾರಿಗಳು ಬಂಧಿಸಿದ್ದಾರೆ. ಕಲಬುರ್ಗಿ ಜಿಲ್ಲೆಯ ಅಫಜಲಪುರದ ದೇಸಾಯಿ ಕಲ್ಲೂರ ನಿವಾಸಿ ಕುಪೇಂದ್ರ ಬಾಸಗಿ ಬಂಧಿತ ಆರೋಪಿ. Read more…

ಕೋವಿಡ್​ಗೆ ದಿಕ್ಕೆಟ್ಟು ಹೋದ ಚೀನಾ: ಮೂರು ತಿಂಗಳಿನಲ್ಲಿ ಮಹಾ ದುರಂತ – ತಜ್ಞರ ಅಭಿಮತ

ಕೋವಿಡ್ ಸ್ಫೋಟದಿಂದ ತತ್ತರಿಸಿರುವ ಚೀನಾದ ಸ್ಥಿತಿ ಭಯಾನಕವಾಗಿದೆ. ಶವಾಗಾರಗಳು ತುಂಬಿ ತುಳುಕುತ್ತಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಶೂನ್ಯ ಕೋವಿಡ್​ ಮಾಡಲು ಚೀನಾ ಸರ್ಕಾರ ಕಟ್ಟುನಿಟ್ಟಿನ ನಿರ್ಬಂಧಗಳನ್ನು ವಿಧಿಸಿ ಜನತೆಯ ಆಕ್ರೋಶಕ್ಕೆ Read more…

ನವೆಂಬರ್ ತಿಂಗಳಿನಲ್ಲಿ ಭಾರತೀಯರ 37 ಲಕ್ಷ ವಾಟ್ಸಾಪ್ ಖಾತೆ ಬ್ಯಾನ್; ಹಿಂದಿನ ತಿಂಗಳಿಗಿಂತಲೂ ಶೇಕಡ 60 ಅಧಿಕ

ಸೋಶಿಯಲ್ ಮೀಡಿಯಾದ ಪ್ರಭಾವಿ ಮಾಧ್ಯಮವಾದ ವಾಟ್ಸಾಪ್, ನವೆಂಬರ್ ತಿಂಗಳಿನಲ್ಲಿ ಭಾರತೀಯರ 37 ಲಕ್ಷ ವಾಟ್ಸಾಪ್ ಖಾತೆಗಳನ್ನು ಬ್ಯಾನ್ ಮಾಡಿದೆ. ಇದು ಹಿಂದಿನ ತಿಂಗಳಿಗಿಂತಲೂ ಅಂದರೆ ಅಕ್ಟೋಬರ್ ಗಿಂತ ಶೇಕಡ Read more…

ಕೀಟವಾಗಿ ಪರಿವರ್ತನೆಯಾಗುವ ‘ಕೋಲು’: ವಿಸ್ಮಯಕಾರಿ ವಿಡಿಯೋ ಶೇರ್​ ಮಾಡಿದ ಐಎಫ್​ಎಸ್​ ಅಧಿಕಾರಿ

ಪ್ರಕೃತಿಯಲ್ಲಿ ಜನರಿಗೆ ತಿಳಿದಿಲ್ಲದ ಅನೇಕ ಜೀವಿಗಳಿವೆ. ಆ ಜೀವಿಗಳನ್ನು ಒಳಗೊಂಡಿರುವ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಾ ಅಚ್ಚರಿಗೆ ತಳ್ಳುತ್ತವೆ. ಅಂಥದ್ದೇ ಒಂದು ವಿಸ್ಮಯಕಾರಿ ಕೀಟವೊಂದರ ಕುರಿತು ಐಎಫ್‌ಎಸ್ Read more…

ಕಿಡ್ನಾಪ್ ಕೇಸ್ ಗೆ ಬಿಗ್ ಟ್ವಿಸ್ಟ್; ಈಗಾಗ್ಲೇ ಮದುವೆಯಾಗಿದ್ದ ಹುಡುಗಿಯಿಂದ ಹೈಡ್ರಾಮಾ

ತೆಲಂಗಾಣದಲ್ಲಿ 18 ವರ್ಷದ ಯುವತಿಯ ಅಪಹರಣ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಆಕೆ ತನ್ನ 24 ವರ್ಷದ ಗೆಳೆಯನೊಂದಿಗೆ ಓಡಿಹೋಗಲು ಅಪಹರಣ ಚಿತ್ರಣವನ್ನು ಮೊದಲೇ ರೂಪಿಸಿದ್ದಳು. ನಂತರ ಅವರು ದೇವಸ್ಥಾನದಲ್ಲಿ Read more…

ವೇದಿಕೆ ಮೇಲೆಯೇ ಸಿಟ್ಟಿಗೆದ್ದ ರಾಹುಲ್…!‌ ವಿಡಿಯೋ ಶೇರ್‌ ಮಾಡಿ ಕುಟುಕಿದ ಬಿಜೆಪಿ

ಸಾರ್ವಜನಿಕ ಸಮಾರಂಭದಲ್ಲಿ ಫೋಟೋ ತೆಗೆದುಕೊಳ್ಳುತ್ತಿದ್ದವರ ಜೊತೆ ಸಿಟ್ಟಿಗೆದ್ದವರಂತೆ ಕಾಣುವ ರಾಹುಲ್ ಗಾಂಧಿಗೆ ಸಾರ್ವಜನಿಕವಾಗಿ ಹೇಗೆ ವರ್ತಿಸಬೇಕು ಎಂಬುದರ ಕುರಿತು ಪಾಠದ ಅಗತ್ಯವಿದೆ ಎಂದು ಬಿಜೆಪಿ ಕುಟುಕಿದೆ. ಬಿಜೆಪಿ ನಾಯಕ Read more…

ಕ್ರಿಸ್ಮಸ್‌ ಪಾರ್ಟಿಗೆ ಹೋಗುವ ಮೂಡ್‌ ಇಲ್ಲದಿದ್ರೆ ಮನೆಯಲ್ಲೇ ಮಾಡಿ ಈ ಕೆಲಸ…..!

ಕ್ರಿಸ್ಮಸ್ ಹತ್ತಿರ ಬರ್ತಿದೆ. ಬೀದಿ ಬೀದಿಗಳಲ್ಲಿ ದೀಪಾಲಂಕಾರ, ಕ್ರಿಸ್ಮಸ್‌ ಆಚರಣೆಗೆ ತಯಾರಿ ನಡೆಯುತ್ತಿದೆ. ಸಾಮಾನ್ಯವಾಗಿ ಕ್ರಿಸ್ಮಸ್‌ ಎಂದಾಕ್ಷಣ ಬಹುತೇಕರು ಪಾರ್ಟಿಗೆ ತೆರಳುತ್ತಾರೆ. ಆತ್ಮೀಯರೊಂದಿಗೆ ಹಬ್ಬವನ್ನು ಸೆಲೆಬ್ರೇಟ್‌ ಮಾಡ್ತಾರೆ. ಪ್ರತಿ ವರ್ಷ Read more…

ಶಾಲಾ ಮಕ್ಕಳಿಗೆ ಸಿಹಿ ಸುದ್ದಿ: ಮೂರು ದಿನ ‘ಕಲಿಕಾ ಹಬ್ಬ’ ಆಚರಣೆಗೆ ನಿರ್ಧಾರ

ಬೆಂಗಳೂರು: ಶಿಕ್ಷಣ ಇಲಾಖೆಯಿಂದ ‘ಕಲಿಕಾ ಹಬ್ಬ’ ಆಚರಣೆಗೆ ನಿರ್ಧರಿಸಲಾಗಿದೆ. ಮೂರು ದಿನಗಳ ಕಾಲ ಶಾಲೆಗಳಲ್ಲಿ ಹಾಡು, ಆಡು, ಬಣ್ಣ, ಊರು ಸುತ್ತೋಣ ಪರಿಕಲ್ಪನೆಯಲ್ಲಿ ಕಲಿಕಾ ಹಬ್ಬ ನಡೆಸಲಾಗುತ್ತದೆ. ಕ್ಲಸ್ಟರ್ Read more…

ನ್ಯಾಯಬೆಲೆ ಅಂಗಡಿಗಳಲ್ಲಿ ಉಚಿತ ಅಕ್ಕಿ ಪಡೆಯುತ್ತಿರುವ ಪಡಿತರ ಚೀಟಿದಾರರಿಗೆ ಇಲ್ಲಿದೆ ಬಹುಮುಖ್ಯ ಮಾಹಿತಿ

ನ್ಯಾಯಬೆಲೆ ಅಂಗಡಿ ಮತ್ತು ಸಹಕಾರ ಸಂಘಗಳಲ್ಲಿ ಬಿಪಿಎಲ್ ಪಡಿತರ ಚೀಟಿದಾರರಿಗೆ ಉಚಿತ ಅಕ್ಕಿ ವಿತರಿಸಲಾಗುತ್ತಿದ್ದು, ಇದರಲ್ಲಿ ಬಿಳಿ ಬಣ್ಣದ ಗೋಧಿ ಆಕಾರದ ಅಕ್ಕಿ ಕಂಡುಬಂದಿತ್ತು. ಹೀಗಾಗಿ ಪ್ಲಾಸ್ಟಿಕ್ ಅಕ್ಕಿ Read more…

ಭೂರಹಿತ ಕೃಷಿ ಕಾರ್ಮಿಕರ ಮಕ್ಕಳಿಗೆ ಗುಡ್ ನ್ಯೂಸ್: ಖಾತೆಗೆ 11 ಸಾವಿರ ರೂ.ವರೆಗೂ ನೆರವಿನ ವಿದ್ಯಾನಿಧಿ ವಿಸ್ತರಣೆ

ಬೆಂಗಳೂರು: ಭೂರಹಿತ ಕೃಷಿ ಕಾರ್ಮಿಕರ ಮಕ್ಕಳಿಗೆ ವಿದ್ಯಾನಿಧಿ ಯೋಜನೆ ವಿಸ್ತರಿಸಲು ಸರ್ಕಾರ ಮುಂದಾಗಿದ್ದು, ಫಲಾನುಭವಿಗಳ ಆಯ್ಕೆಗೆ ಕ್ರಮ ಕೈಗೊಂಡಿದೆ. ವಿದ್ಯಾನಿಧಿ ಯೋಜನೆ ಅನ್ವಯ ಪ್ರೌಢಶಾಲೆಯ ಹೆಣ್ಣು ಮಕ್ಕಳಿಗೆ, ಪಿಯುಸಿ, Read more…

‘ಮಧುಮೇಹ’ ಇರುವವರಿಗೆ ನೀತಿ ಆಯೋಗ ಸದಸ್ಯ ಡಾ. ವಿ.ಕೆ. ಪೌಲ್ ಅವರಿಂದ ಮಹತ್ವದ ಸಲಹೆ

ಚೀನಾದಲ್ಲಿ ಕೊರೋನಾ ಮತ್ತೆ ಅರ್ಭಟಿಸುತ್ತಿದೆ. ಹೀಗಾಗಿ ಭಾರತದಲ್ಲೂ ಕಳವಳ ಉಂಟಾಗಿದ್ದು, ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಸಲುವಾಗಿ ಕೇಂದ್ರ ಸರ್ಕಾರ ಉನ್ನತ ಅಧಿಕಾರಿಗಳ ಸಭೆ ನಡೆಸಿದೆ. ಅಲ್ಲದೆ ರಾಜ್ಯಗಳಿಗೆ ಕೋವಿಡ್ ಪರೀಕ್ಷೆಗಳನ್ನು Read more…

ಆಹಾರ ಪದಾರ್ಥ ಬಿಸಿ ಮಾಡುವ ಮುನ್ನ ಇದನ್ನು ಓದಿ

ಬಿಸಿ ಬಿಸಿ ಅಡಿಗೆ ಊಟ ಮಾಡಿ ತಿನ್ನುವ ಅಭ್ಯಾಸವುಳ್ಳವರಿಗೆ ಆಹಾರ ತಣ್ಣಗಿದ್ದರೆ ರುಚಿಸುವುದಿಲ್ಲ. ಅವರು ಅದನ್ನು ಮತ್ತೆ ಒಲೆಯ ಮೇಲೋ ಅಥವಾ ಓವನ್ ನಲ್ಲೋ ಇಟ್ಟು ಬಿಸಿ ಮಾಡುತ್ತಾರೆ. Read more…

ನರೇಂದ್ರ ಮೋದಿ ನವ ಭಾರತದ ಪಿತಾಮಹ ಎಂದು ಬಣ್ಣಿಸಿದ ಮಹಾರಾಷ್ಟ್ರ ಡಿಸಿಎಂ ಪತ್ನಿ

ಭಾರತ, ಇಬ್ಬರು ರಾಷ್ಟ್ರಪಿತರನ್ನು ಹೊಂದಿದ್ದು, ಮಹಾತ್ಮ ಗಾಂಧಿ ರಾಷ್ಟ್ರದ ಮೊದಲ ಪಿತಾಮಹರಾದರೆ ಪ್ರಧಾನಿ ನರೇಂದ್ರ ಮೋದಿ ನವ ಭಾರತದ ಪಿತಾಮಹ ಎಂದು ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರ Read more…

ಶಿಕ್ಷಕರಿಗೆ ಸಿಹಿ ಸುದ್ದಿ: ಕಡ್ಡಾಯವಾಗಿ ಆನ್ಲೈನ್ ಮೂಲಕ 17 ಸೇವಾ ಸೌಲಭ್ಯ ಮಂಜೂರು ಮಾಡಲು ಶಿಕ್ಷಣ ಇಲಾಖೆ ಸೂಚನೆ

ಬೆಂಗಳೂರು: ಆಡಳಿತದಲ್ಲಿ ಪಾರದರ್ಶಕತೆ ತರುವ ಉದ್ದೇಶದಿಂದ ಸರ್ಕಾರಿ ಶಾಲಾ ಶಿಕ್ಷಕರಿಗೆ ನೀಡುವ ಸೇವಾ ಸೌಲಭ್ಯಗಳನ್ನು ಕಡ್ಡಾಯವಾಗಿ ಆನ್ಲೈನ್ ಮೂಲಕವೇ ಮಂಜೂರು ಮಾಡಲು ಶಿಕ್ಷಣ ಇಲಾಖೆ ಸೂಚನೆ ನೀಡಿದೆ. ಈ Read more…

‘ಚಾಲಕ’ ಹುದ್ದೆಯ ನಿರೀಕ್ಷೆಯಲ್ಲಿದ್ದವರಿಗೆ ಭರ್ಜರಿ ಗುಡ್ ನ್ಯೂಸ್

ಚಾಲಕ ಹುದ್ದೆಯ ನಿರೀಕ್ಷೆಯಲ್ಲಿದ್ದವರಿಗೆ ರಾಜ್ಯ ಸರ್ಕಾರ ಭರ್ಜರಿ ಗುಡ್ ನ್ಯೂಸ್ ನೀಡಿದೆ. ರಾಜ್ಯದ ವಿವಿಧ ರಸ್ತೆ ಸಾರಿಗೆ ಸಂಸ್ಥೆಗಳಲ್ಲಿ ಖಾಲಿ ಇರುವ ಚಾಲಕ ಹುದ್ದೆಗಳನ್ನು ಭರ್ತಿ ಮಾಡುವ ಸಲುವಾಗಿ Read more…

ಎಲೆಚುಕ್ಕಿ ರೋಗದಿಂದ ಹಾಳಾದ ಅಡಿಕೆ ಬೆಳೆಗೆ ಪರಿಹಾರ ವಿತರಣೆಗೆ ಚಿಂತನೆ: ಸಚಿವ ಆರಗ ಜ್ಞಾನೇಂದ್ರ

ಬೆಳಗಾವಿ: ಎಲೆ ಚುಕ್ಕಿ ರೋಗದಿಂದ ಹಾಳಾದ ಅಡಿಕೆ ಬೆಳೆಗೆ ಪರಿಹಾರ ವಿತರಿಸಲು ಸರ್ಕಾರ ಚಿಂತನೆ ನಡೆಸಿರುವುದಾಗಿ ಆಡಿಕೆ ಕಾರ್ಯಪಡೆ ಅಧ್ಯಕ್ಷರೂ ಆಗಿರುವ ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ. Read more…

ರಮಣೀಯ ದೃಶ್ಯದ ಜತೆಗೆ ಅಪಾಯಕಾರಿ ರಸ್ತೆಯಲ್ಲಿ ವಾಹನ ಸಂಚಾರ: ಕುತೂಹಲದ ವಿಡಿಯೋ ವೈರಲ್​

ನೀವು ರಮಣೀಯ ಸ್ಥಳದ ಸುತ್ತಲೂ ವಾಹನವನ್ನು ಓಡಿಸಲು ಬಯಸಿದರೆ, ಪರ್ವತಗಳು ನಿಮ್ಮ ಮೊದಲ ಆಯ್ಕೆಯಾಗಿರಬಹುದು. ಆದರೆ ಚೀನಾದ ಚಾಂಗ್‌ಕಿಂಗ್‌ನ ಈ ಪರ್ವತ ರಸ್ತೆಗಳನ್ನು ನೋಡಿದರೆ ಮಾತ್ರ ಭಯಭೀತರಾಗುವುದು ಗ್ಯಾರೆಂಟಿ. Read more…

ಈ ಸಮಯದಲ್ಲಿ ಚೇಳು ಕಣ್ಣಿಗೆ ಬಿದ್ರೆ ಏನು ಸೂಚನೆ ಗೊತ್ತಾ…?

ಪ್ರಪಂಚದ ಪ್ರತಿಯೊಂದು ಜೀವಿ, ವಸ್ತುಗಳಿಗೂ ಜ್ಯೋತಿಷ್ಯ ಶಾಸ್ತ್ರದಲ್ಲಿ ಅದ್ರದೆ ಆದ ಮಹತ್ವ ನೀಡಲಾಗಿದೆ. ಚೇಳನ್ನು ಸಾಮಾನ್ಯವಾಗಿ ಎಲ್ಲರೂ ನೋಡಿರುತ್ತಾರೆ. ನೋಡಲು ಇದು ಭಯ ಹುಟ್ಟಿಸುವಂತಿರುತ್ತದೆ. ಇದು ಕಚ್ಚಿದ್ರೆ ನೋವು Read more…

ಕಪಾಟಿನಲ್ಲಿ ಈ ‘ವಸ್ತು’ಇಟ್ಟರೆ ನಷ್ಟಕ್ಕೆ ಕಾರಣವಾಗುತ್ತೆ

ಕಪಾಟಿನ ಹೆಸರು ಕೇಳ್ತಿದ್ದಂತೆ ಕಣ್ಣ ಮುಂದೆ ಬರೋದು ಹಣ, ಆಭರಣ. ಕಪಾಟಿನಲ್ಲಿ ಸಾಮಾನ್ಯವಾಗಿ ಅಮೂಲ್ಯ ವಸ್ತುಗಳನ್ನು ಇಡಲಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಮನೆಯ ಕಪಾಟಿನಲ್ಲಿ ದುಬಾರಿ ಬೆಲೆಯ ಆಭರಣ, ನಗದನ್ನು Read more…

ಮಹಾನಗರ ಪಾಲಿಕೆ ಕಾಂಗ್ರೆಸ್ ಸದಸ್ಯನ ಮನೆಯಲ್ಲಿ ಗೋ ಮಾಂಸ ಪತ್ತೆ

ಶಿವಮೊಗ್ಗ ಮಹಾನಗರ ಪಾಲಿಕೆ ಕಾಂಗ್ರೆಸ್ ಸದಸ್ಯ ಶಾಮೀರ್ ಖಾನ್ ಅವರ ಮನೆಯಲ್ಲಿ ಗೋಮಾಂಸ ಪತ್ತೆಯಾಗಿದೆ. ಈ ಸಂಬಂಧ ಅವರ ಇಬ್ಬರು ಪುತ್ರರನ್ನು ಪೊಲೀಸರು ಬಂಧಿಸಿದ್ದಾರೆ. ತಮಗೆ ಬಂದ ಖಚಿತ Read more…

ಡಿ.26 ರಿಂದ ಸಾಗರದಲ್ಲಿ ಅಯ್ಯಪ್ಪ ಸ್ವಾಮಿ ದೀಪೋತ್ಸವ

ಡಿಸೆಂಬರ್ 26 ಮತ್ತು 27 ರಂದು ಶಿವಮೊಗ್ಗ ಜಿಲ್ಲೆ ಸಾಗರದ ಭೀಮನ ಕೋಣೆ ರಸ್ತೆಯಲ್ಲಿರುವ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ದೀಪೋತ್ಸವ ನಡೆಯಲಿದೆ. ಡಿಸೆಂಬರ್ 26ರಂದು ಸಂಜೆ ಆರು ಗಂಟೆಗೆ Read more…

ಈಶ್ವರಪ್ಪ, ರಮೇಶ್ ಜಾರಕಿಹೊಳಿ, ಯೋಗೇಶ್ವರ್ ಜತೆಗೆ ಹೊಸ ಮುಖಗಳಿಗೆ ಸಂಪುಟದಲ್ಲಿ ಅವಕಾಶ ಸಾಧ್ಯತೆ

ಬೆಳಗಾವಿ: ಹೊಸ ವರ್ಷದಲ್ಲಿ ಸಚಿವ ಸಂಪುಟ ವಿಸ್ತರಣೆಯಾಗುವ ಸಾಧ್ಯತೆ ಇದೆ. ಸಚಿವ ಸ್ಥಾನ ಸಿಗದ ಕಾರಣ ಅಧಿವೇಶನದಲ್ಲಿ ಭಾಗವಹಿಸದೇ ದೂರ ಉಳಿದಿದ್ದ ಕೆ.ಎಸ್. ಈಶ್ವರಪ್ಪ, ರಮೇಶ ಜಾರಕಿಹೊಳಿ, ಸಿ.ಪಿ. Read more…

ಆರೋಗ್ಯಕ್ಕೆ ಉತ್ತಮ ಪುಂಡಿ ಪಲ್ಯೆ

ಸೊಪ್ಪುಗಳು ಮನುಷ್ಯನ ಆರೋಗ್ಯ ಕಾಪಾಡುವಲ್ಲಿ ಮುಖ್ಯ ಪಾತ್ರ ವಹಿಸುತ್ತದೆ. ಪುಂಡಿ ಪಲ್ಯ ನಮ್ಮ ಆರೋಗ್ಯಕ್ಕೆ ಬಹಳಷ್ಟು ಪ್ರಯೋಜನಕಾರಿ. ಈ ಗಿಡಗಳಲ್ಲಿ ಬಹಳಷ್ಟು ನಾರಿನ ಅಂಶ ಇರುವುದರಿಂದ ಅರೋಗ್ಯದ ದೃಷ್ಟಿಯಿಂದ Read more…

ಕ್ಯಾನ್ಸರ್‌ಗೂ ಕಾರಣವಾಗುತ್ತೆ ಮೌತ್‌ವಾಶ್‌ನ ಅತಿಯಾದ ಬಳಕೆ…..!

ಹಲ್ಲುಗಳನ್ನು ಆರೋಗ್ಯಕರವಾಗಿಟ್ಟುಕೊಳ್ಳಲು ದಿನಕ್ಕೆ ಎರಡು ಬಾರಿ ಬ್ರಶ್‌ ಮಾಡಬೇಕು ಅನ್ನೋದು ನಮಗೆಲ್ಲಾ ತಿಳಿದಿದೆ. ಕೆಲವರು ಬ್ರಷ್‌ ಮಾಡುವುದರ ಜೊತೆಜೊತೆಗೆ ಆಗಾಗ ಮೌತ್‌ ವಾಶ್‌ ಕೂಡ ಬಳಸುತ್ತಾರೆ. ಇದು ಬಾಯಿಯ Read more…

ಮತ್ತೆ ಕೊರೋನಾ ಆತಂಕ: ಮಾರ್ಗಸೂಚಿ ಬಿಡುಗಡೆ ಬಗ್ಗೆ ಸಚಿವ ಸುಧಾಕರ್ ಮಾಹಿತಿ

ಬೆಳಗಾವಿ: ಚೀನಾ, ಜಪಾನ್ ಸೇರಿದಂತೆ ಹಲವು ದೇಶಗಳಲ್ಲಿ ಕೊರೋನಾ ಪ್ರಕರಣಗಳು ತೀವ್ರ ಏರಿಕೆ ಕಾಣುತ್ತಿದ್ದು, ಕೇಂದ್ರ ಸರ್ಕಾರ ರಾಜ್ಯಗಳಿಗೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲು ಸೂಚನೆ ನೀಡಿದೆ. ಕೊರೋನಾ ಏರಿಕೆ Read more…

ಆಡಳಿತಕ್ಕೆ ಮತ್ತೆ ಸರ್ಜರಿ: ಐವರು ಐಪಿಎಸ್ ಅಧಿಕಾರಿಗಳ ವರ್ಗಾವಣೆ

ಬೆಂಗಳೂರು: ಪೊಲೀಸ್ ಇಲಾಖೆ ಅಧಿಕಾರಿಗಳ ವರ್ಗಾವಣೆ ಮುಂದುವರೆಸಿದ ಸರ್ಕಾರ 5 ಜನ ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿದೆ. ಆರ್. ಚೇತನ್ -ಗುಪ್ತಚರ ಎಸ್.ಪಿ., ಸೀಮಾ ಲಾಟ್ಕರ್ -ಮೈಸೂರು ಜಿಲ್ಲೆ Read more…

ಮನೆಯ ‘ಸುಖ-ಸಮೃದ್ಧಿ’ಗಾಗಿ ಅನುಸರಿಸಿ ಈ ಸರಳ ಸೂತ್ರ

ಮನೆಯ ಸಾಮಾನುಗಳನ್ನು ಸುಂದರವಾಗಿ ಜೋಡಿಸುವುದು ಒಂದು ಕಲೆ. ಆದ್ರೆ ವಾಸ್ತು ಶಾಸ್ತ್ರದ ಪ್ರಕಾರ ಮನೆಯ ಸಾಮಾನುಗಳನ್ನು ಜೋಡಿಸುವುದು ಬುದ್ಧಿವಂತಿಕೆ. ವಸ್ತುಗಳನ್ನು ದಿಕ್ಕಿಗನುಗುಣವಾಗಿ ಮನೆಯಲ್ಲಿ ಜೋಡಿಸಿದ್ರೆ ಸುಖ, ಸಮೃದ್ಧಿ ಮನೆಯಲ್ಲಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...