alex Certify Live News | Kannada Dunia | Kannada News | Karnataka News | India News - Part 228
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರತಿದಿನ ತಟ್ಟಿ ಚಪ್ಪಾಳೆ….! ಇದರಿಂದ ಇದೆ ಸಾಕಷ್ಟು ಲಾಭ

ಸಂತೋಷವಾದಾಗ ಚಪ್ಪಾಳೆ ತಟ್ಟಿ ಅದನ್ನು ತೋರ್ಪಡಿಸ್ತೇವೆ. ಕೆಲವರು ಚಪ್ಪಾಳೆ ತಟ್ಟಲು ಹಿಂದು-ಮುಂದು ನೋಡ್ತಾರೆ. ಚಪ್ಪಾಳೆ ತಟ್ಟಲು ಇನ್ಮುಂದೆ ಸಂಕೋಚವಾಗ್ಲಿ, ಆಲಸ್ಯವಾಗ್ಲಿ ಬೇಡ. ಖುಷಿಯಾದ ತಕ್ಷಣ ಚಪ್ಪಾಲೆ ತಟ್ಟಿ. ಇದ್ರಿಂದ Read more…

ಇಲ್ಲಿದೆ ಜಿರಳೆ ಬಗ್ಗೆ ಒಂದಷ್ಟು ಆಸಕ್ತಿದಾಯಕ ವಿಷ್ಯ

ಜಿರಳೆ ಹೆಸ್ರು ಕೇಳಿದ್ರೆ ಕೆಲವರು ವಾಂತಿ ಮಾಡಿಕೊಳ್ತಾರೆ. ಜಿರಳೆಗೆ ಹೆದರಿ ಓಡಿ ಹೋಗುವವರಿದ್ದಾರೆ. ಜಿರಳೆ ಮನೆಯಲ್ಲಿ ಅನೇಕ ರೋಗಗಳಿಗೆ ಕಾರಣವಾಗುತ್ತದೆ. ಜಿರಳೆ ಬಗ್ಗೆ ಅನೇಕ ಆಸಕ್ತಿದಾಯಕ ವಿಷ್ಯಗಳು ಇಲ್ಲಿವೆ. Read more…

ಹಣಕಾಸಿನ ವಿಷ್ಯದಲ್ಲಿ ಅನೇಕ ಮಹಿಳೆಯರು ಮಾಡ್ತಾರೆ ಈ ತಪ್ಪು

ಮನೆಯ ಹಣಕಾಸಿನ ವ್ಯವಹಾರವನ್ನು ಅಚ್ಚುಕಟ್ಟಾಗಿ ನಿಭಾಯಿಸಿಕೊಂಡು ಹೋಗುವ ಮಹಿಳೆಯರು ಸಾಕಷ್ಟು ಮಂದಿ ನಮ್ಮಲ್ಲಿದ್ದಾರೆ. ಆದ್ರೆ ಬಹುತೇಕ ಮಹಿಳೆಯರು ಈ ವಿಷ್ಯದಲ್ಲಿ ಹಿಂದುಳಿದಿದ್ದಾರೆ. ಮಹಿಳೆಯರು ಮನೆಯ ಹಣಕಾಸಿನ ವ್ಯವಹಾರದ ಜವಾಬ್ದಾರಿಯನ್ನು Read more…

ಕೌಟುಂಬಿಕ ಜಗಳ: ಚಾಕುವಿನಿಂದ ಇರಿದು ಬಾವನನ್ನೇ ಕೊಂದ ಬಾಮೈದ

ಬೆಂಗಳೂರು: ಕೌಟುಂಬಿಕ ವಿಚಾರಕ್ಕೆ ಜಗಳ ಉಂಟಾಗಿ ಈ ವೇಳೆ ಬಾಮೈದನೇ ಚಾಕುವಿನಿಂದ ಬಾವನಿಗೆ ಇರಿದು ಕೊಲೆ ಮಾಡಿದ್ದಾನೆ. ಬೆಂಗಳೂರಿನ ಬ್ಯಾಟರಾಯನಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಹೊಸಗುಡ್ಡದಹಳ್ಳಿ Read more…

ಮಹಿಳೆಯರು ಮುಖದ ಮೇಲಿನ ಅನವಶ್ಯಕ ಕೂದಲಿಗೆ ಹೀಗೆ ಹೇಳಿ ʼಗುಡ್ ಬೈʼ

ಮುಖದ ಮೇಲಿರುವ ಅನವಶ್ಯಕ ಕೂದಲು ಸೌಂದರ್ಯವನ್ನು ಹಾಳು ಮಾಡುತ್ತದೆ. ಅನೇಕರು ಬ್ಯೂಟಿ ಪಾರ್ಲರ್ ಗೆ ಹೋಗಿ ಕೂದಲು ತೆಗೆಸಿಕೊಂಡು ಬರ್ತಾರೆ. ವ್ಯಾಕ್ಸಿಂಗ್ ಅಸಹನೀಯ ನೋವು ನೀಡುತ್ತದೆ. ಕೆಲವರ ಚರ್ಮದ Read more…

ರೆಸ್ಟೋರೆಂಟ್ ನಲ್ಲಿ ಎಸಿ ಯುನಿಟ್ ಸ್ಫೋಟ: ಓರ್ವ ಸಾವು, ಮತ್ತೊಬ್ಬ ಗಂಭೀರ

ಮುಂಬೈ: ಹವಾನಿಯಂತ್ರಣದ ಹೊರಾಂಗಣ ಘಟಕದಲ್ಲಿ ಸ್ಫೋಟದಿಂದಾಗಿ ಗಾಯಗೊಂಡ 50 ವರ್ಷದ ವ್ಯಕ್ತಿಯೊಬ್ಬರು ಚಿಕಿತ್ಸೆ ವೇಳೆ ಭಾನುವಾರ ಮೃತಪಟ್ಟಿದ್ದು, ಅವರ ಸಹೋದ್ಯೋಗಿ ಚಿಂತಾಜನಕರಾಗಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಗುರುವಾರ ಮುಂಜಾನೆ Read more…

ಈ ಒಂದು ವಸ್ತು ಬಳಸಿ ಹಲ್ಲು ನೋವಿಗೆ ಹೇಳಿ ಗುಡ್ ಬೈ

ಸುಂದರ ಹಾಗೂ ಹೊಳೆಯುವ ಹಲ್ಲುಗಳು ಮುಖದ ಸೌಂದರ್ಯವನ್ನು ಹೆಚ್ಚಿಸುತ್ತವೆ. ಹಾಗಾಗಿ ಹಲ್ಲುಗಳನ್ನು ಆರೋಗ್ಯಕರವಾಗಿಟ್ಟುಕೊಳ್ಳುವುದು ಬಹಳ ಮುಖ್ಯ. ಹೆಚ್ಚೆಚ್ಚು ಸಿಹಿತಿಂಡಿ ತಿನ್ನುವುದರಿಂದ ಹಲ್ಲು ಜಾಸ್ತಿ ಹಾಳಾಗುತ್ತದೆ. ಕಣ್ಣಿಗೆ ಕಾಣದ ಅನುಭವಿಸಲಾಗದ Read more…

ಎರಡು ಗುಂಪುಗಳ ನಡುವೆ ಘರ್ಷಣೆ: ಪೊಲೀಸರಿಂದಲೇ ಗಣೇಶ ವಿಸರ್ಜನೆ

ಕೊಪ್ಪಳ: ಕೊಪ್ಪಳ ಜಿಲ್ಲೆಯ ಕಾರಟಗಿಯಲ್ಲಿ ಎರಡು ಗುಂಪುಗಳ ನಡುವಿನ ಘರ್ಷಣೆ ಉದ್ವಿಗ್ನ ಪರಿಸ್ಥಿತಿ ತಲುಪುವುದನ್ನು ತಪ್ಪಿಸುವ ಉದ್ದೇಶದಿಂದ ಪೊಲೀಸರೇ ಮುಂಜಾಗ್ರತೆ ಕ್ರಮವಾಗಿ ಗಣೇಶ ಮೂರ್ತಿ ವಿಸರ್ಜನೆ ಮಾಡಿದ್ದಾರೆ. ಕಾರಟಗಿಯ Read more…

ಬಾಂಗ್ಲಾ ವಿರುದ್ಧದ ಮೊದಲ ಟೆಸ್ಟ್ ಗೆ ಭಾರತ ತಂಡ ಪ್ರಕಟ: ಕೊಹ್ಲಿ, ಪಂತ್ ಗೆ ಸ್ಥಾನ: ಅಯ್ಯರ್ ಹೊರಕ್ಕೆ

ನವದೆಹಲಿ: ಬಾಂಗ್ಲಾದೇಶದ ವಿರುದ್ಧದ ಮೊದಲ ಟೆಸ್ಟ್ ಪಂದ್ಯಕ್ಕೆ ಭಾರತ ತಂಡವನ್ನು BCCI ಭಾನುವಾರ ಪ್ರಕಟಿಸಿದೆ. ವಿರಾಟ್ ಕೊಹ್ಲಿ ಮತ್ತು ರಿಷಬ್ ಪಂತ್ ಇಂಗ್ಲೆಂಡ್ ವಿರುದ್ಧದ ಕೊನೆಯ ನಿಯೋಜನೆಯನ್ನು ಕಳೆದುಕೊಂಡ Read more…

ನಾಲಿಗೆ ಸ್ವಚ್ಛಗೊಳಿಸಲು ಈ ‘ವಿಧಾನ’ ಅನುಸರಿಸಿ

ಹಲ್ಲು ಕ್ಲೀನ್ ಆದ್ರೆ ಬಾಯಿ ಸ್ವಚ್ಛವಾದಂತೆ ಎಂದು ಅನೇಕರು ಅಂದುಕೊಂಡಿದ್ದಾರೆ. ನಾಲಿಗೆಯನ್ನು ಸ್ವಚ್ಛಗೊಳಿಸೋದೇ ಇಲ್ಲ. ಹಲ್ಲು ಸ್ವಚ್ಛತೆಗೆ ಎಷ್ಟು ಮಹತ್ವ ನೀಡ್ತೇವೋ ಅಷ್ಟೇ ಮಹತ್ವವನ್ನು ನಾವು ನಾಲಿಗೆಗೂ ನೀಡಬೇಕು. Read more…

ಗ್ರಾಮೀಣ ಜನತೆಗೆ ಗುಡ್ ನ್ಯೂಸ್: ಆಸ್ತಿಗಳ ಇ -ಸ್ವತ್ತು ದಾಖಲೆ ವಿತರಣೆ ಲೋಪ ಸರಿಪಡಿಸಲು ಸಚಿವ ಖರ್ಗೆ ಸೂಚನೆ

ಬೆಂಗಳೂರು: ಗ್ರಾಮೀಣ ಪ್ರದೇಶಗಳ ಆಸ್ತಿಗಳಿಗೆ ಸಂಬಂಧಿಸಿದಂತೆ ಗ್ರಾಮ ಪಂಚಾಯಿತಿಗಳು ವಿತರಿಸುತ್ತಿರುವ ಇ- ಸ್ವತ್ತು ದಾಖಲೆ ವಿತರಣೆಯಲ್ಲಿ ಸಾಕಷ್ಟು ಲೋಪ ಕಂಡು ಬಂದಿದ್ದು, ಇದಕ್ಕೆ ಕಾರಣವಾದ ಕೇಂದ್ರ ಸರ್ಕಾರ ಎನ್ಐಸಿ Read more…

ಇಂಡಕ್ಷನ್ ನಲ್ಲಿ ಅಡುಗೆ ಮಾಡುತ್ತೀರಾ….? ಹಾಗಾದರೆ ಮಾಡಬೇಡಿ ಈ ತಪ್ಪು…..!

ಇತ್ತೀಚೆಗೆ ಅಡುಗೆ ಮನೆಗೆ ಅನೇಕ ರೀತಿಯ ಇಲೆಕ್ಟ್ರಿಕ್ ಯಂತ್ರಗಳು ಕಾಲಿಟ್ಟಿವೆ. ಅಡುಗೆ ಮಾಡಲು, ರೊಟ್ಟಿ ಬೇಯಿಸಲು, ಅನ್ನ ಮಾಡಲು ಹೀಗೆ ಪ್ರತಿಯೊಂದಕ್ಕೂ ನಾವು ಇಲೆಕ್ಟ್ರಿಕ್ ಸಾಧನಗಳನ್ನು ಬಳಸುತ್ತಿದ್ದೇವೆ. ಅವುಗಳ Read more…

ಕೂದಲಿನ ರಕ್ಷಣೆಗೆ ಇಲ್ಲಿವೆ ಕೆಲ ಟಿಪ್ಸ್

ಕೂದಲಿನ ಆರೈಕೆ ಮಾಡಿಕೊಳ್ಳುವುದೇ ಇತ್ತೀಚೆಗೆ ಅನೇಕರಿಗೆ ದೊಡ್ಡ ಸಮಸ್ಯೆಯಾಗಿದೆ. ಕೂದಲು ಉದುರುವುದು, ಬಿಳಿ ಕೂದಲು ಹೀಗೆ ನಾನಾ ಕಾರಣಗಳಿಂದ ಅನೇಕರು ಕೂದಲಿನ ಆರೈಕೆಗೆ ಹೆಚ್ಚಿನ ಒತ್ತು ನೀಡುತ್ತಾರೆ. ಒಣ Read more…

ಯಂಗ್ ಮಾಡುತ್ತೆ ಈ ʼಫೇಸ್ ಪ್ಯಾಕ್ʼ

ಆಕರ್ಷಕವಾಗಿ ಕಾಣೋದು ಪ್ರತಿಯೊಬ್ಬರ ಬಯಕೆ. ವಯಸ್ಸಾಗ್ತಾ ಇದ್ದಂತೆ ಅನೇಕ ಸಮಸ್ಯೆಗಳು ಕಾಡಲು ಶುರುವಾಗುತ್ತವೆ. ಯುವತಿಯರಂತೆ ಕಾಣಲು ಅನೇಕ ಮಹಿಳೆಯರು ಸಾಕಷ್ಟು ಕ್ರೀಂ ಬಳಸ್ತಾರೆ. ಬ್ಯೂಟಿ ಪಾರ್ಲರ್ ಮೊರೆ ಹೋಗ್ತಾರೆ. Read more…

ನಟ ದರ್ಶನ್ ಕಸ್ಟಡಿ ಇಂದಿಗೆ ಅಂತ್ಯ: ಜಾಮೀನಿಗೆ ಅರ್ಜಿ ಸಲ್ಲಿಕೆ, ಜೈಲಿನಿಂದಲೇ ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆ ಸಾಧ್ಯತೆ

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧಿತರಾಗಿರುವ ನಟ ದರ್ಶನ್ ಹಾಗೂ ಇತರೆ ಆರೋಪಿಗಳ ನ್ಯಾಯಾಂಗ ಬಂಧನ ಅವಧಿ ಇಂದಿಗೆ ಅಂತ್ಯವಾಗಲಿದೆ. ಈ ಹಿನ್ನೆಲೆಯಲ್ಲಿ ಎಲ್ಲಾ 17 ಆರೋಪಿಗಳನ್ನು Read more…

BIG NEWS: ಮುಡಾ ಹಗರಣ: ಹೈಕೋರ್ಟ್ ನಲ್ಲಿ ಇಂದು ಸಿಎಂ ಸಿದ್ದರಾಮಯ್ಯ ಅರ್ಜಿ ವಿಚಾರಣೆ

ಬೆಂಗಳೂರು: ಮುಡಾ ಪ್ರಕರಣದ ಪ್ರಾಸಿಕ್ಯೂಷನ್ ಗೆ ರಾಜ್ಯಪಾಲರು ನೀಡಿರುವ ಅನುಮತಿ ರದ್ದು ಮಾಡುವಂತೆ ಕೋರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಲ್ಲಿಸಿರುವ ಅರ್ಜಿ ಕುರಿತ ವಿಚಾರಣೆ ಹೈಕೋರ್ಟ್ ನಲ್ಲಿ ಇಂದು Read more…

ಈ ಸಮಸ್ಯೆ ಇರುವವರು ಅಪ್ಪಿತಪ್ಪಿಯೂ ಮೊಸರು ಸೇವಿಸಬೇಡಿ

ಮೊಸರು ಆರೋಗ್ಯಕ್ಕೆ ಒಳ್ಳೆಯದು. ಅನೇಕರು ಪ್ರತಿ ದಿನ ಎರಡು ಬಾರಿ ಮೊಸರು ಸೇವನೆ ಮಾಡ್ತಾರೆ.  ಮೊಸರಿನಲ್ಲಿರುವ ಕ್ಯಾಲ್ಸಿಯಂ, ಮೂಳೆಗಳಿಗೆ ಪ್ರಯೋಜನಕಾರಿ. ಮೊಸರನ್ನು ನಿಯಮಿತವಾಗಿ ಸೇವಿಸಿದರೆ, ಅದು ಕೊಲೆಸ್ಟ್ರಾಲ್ ಮತ್ತು Read more…

BIG NEWS: ಪತ್ರಿಕಾ ವಿತರಕರಿಗೆ 10 ಕೋಟಿ ರೂ. ಕ್ಷೇಮಾಭಿವೃದ್ಧಿ ನಿಧಿ ಸ್ಥಾಪನೆ

ಚಿತ್ರದುರ್ಗ: ಪತ್ರಿಕಾ ವಿತರಕರ ನೆರವಿಗಾಗಿ 10 ಕೋಟಿ ರೂಪಾಯಿ ಕ್ಷೇಮಾಭಿವೃದ್ಧಿ ನಿಧಿ ಸ್ಥಾಪಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡುವುದಾಗಿ ಸಚಿವ ಡಿ. ಸುಧಾಕರ್ ತಿಳಿಸಿದ್ದಾರೆ. ಚಿತ್ರದುರ್ಗದ ಮುರುಘಾ Read more…

ಹೊಕ್ಕಳಿಗೆ ಈ ತೈಲ ಹಾಕಿ ನೀವೇ ನೋಡಿ ಪರಿಣಾಮ….!

ಚಳಿಗಾಲದಲ್ಲಿ ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆ ಕಾಡೋದು ಮಾಮೂಲಿ. ಶುಷ್ಕ ಗಾಳಿ ಹಾಗೂ ಕಡಿಮೆ ನೀರು ಕುಡಿಯುವುದ್ರಿಂದ ಪಾದಗಳು ಬಿರುಕು ಬಿಡುತ್ತದೆ. ಚರ್ಮ ಕಾಂತಿ ಕಳೆದುಕೊಳ್ಳುತ್ತದೆ. ಕೂದಲು ಉದುರುವುದು ಜೊತೆಗೆ Read more…

ಶುಭ ಕಾರ್ಯಗಳಿಗೆ ಅಡೆತಡೆ ಬರದಂತೆ ʼಸಕ್ಕರೆʼಯಿಂದ ಮಾಡಿಕೊಳ್ಳಿ ಈ ಪರಿಹಾರ

ಮನೆಯಲ್ಲಿ ಶುಭ ಕಾರ್ಯಗಳು ನಡೆಯಬೇಕೆಂದು ಎಲ್ಲರೂ ಬಯಸುತ್ತಾರೆ. ಆದರೆ ಕೆಲವೊಮ್ಮೆ ಶುಭ ಕೆಲಸಗಳಿಗೆ ಅಡೆತಡೆಗಳು ಎದುರಾಗುತ್ತವೆ. ಈ ರೀತಿ ಸಮಸ್ಯೆ ಎದುರಾದರೆ ಅದನ್ನು ನಿವಾರಿಸಲು ಈ ಪರಿಹಾರವನ್ನು ಮಾಡಿ. Read more…

BIG NEWS: ಅಗತ್ಯವಿರುವವರಿಗೆ ಕೈ ಕಸಿ: ದೇಶದಲ್ಲಿ ಮೊದಲ ಬಾರಿಗೆ ಅಂಗಾಗ ನೋಂದಣಿ ಆರಂಭ

ನವದೆಹಲಿ: ಕೈ ಕಸಿ ಅಗತ್ಯವಿರುವ ರೋಗಿಗಳಿಗೆ ಭಾರತವು ಮೊದಲ ಬಾರಿಗೆ ನೋಂದಾವಣೆ ಆರಂಭಿಸಿದೆ. ಅಧಿಕಾರಿಗಳ ಪ್ರಕಾರ, ಇದು ದಾನ ಮಾಡಿದ ಅಂಗವನ್ನು ಪಾರದರ್ಶಕ ರೀತಿಯಲ್ಲಿ ಮತ್ತು ಆದ್ಯತೆಯ ಆಧಾರದ Read more…

ನನ್ನ ಅಮೆರಿಕ ಪ್ರವಾಸ ಖಾಸಗಿಯಾಗಿದ್ದು, ಯಾರನ್ನೂ ಭೇಟಿ ಮಾಡ್ತಿಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್ ಸ್ಪಷ್ಟನೆ

ಬೆಂಗಳೂರು: ನನ್ನ ಅಮೆರಿಕ ಪ್ರವಾಸ ಖಾಸಗಿಯಾಗಿದ್ದು ಯಾರನ್ನೂ ಭೇಟಿ ಮಾಡುತ್ತಿಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸ್ಪಷ್ಟನೆ ನೀಡಿದ್ದಾರೆ. ಕುಟುಂಬ ಸದಸ್ಯರೊಂದಿಗೆ ಒಂದು ವಾರ ಅಮೆರಿಕ ಪ್ರವಾಸ ಕೈಗೊಳ್ಳುತ್ತಿದ್ದೇನೆ. Read more…

ಎರಡು ಕಾರ್ ಗಳ ಮುಖಾಮುಖಿ ಡಿಕ್ಕಿ: ಅಪಘಾತದಲ್ಲಿ ಮೃತರ ಸಂಖ್ಯೆ 5ಕ್ಕೆ ಏರಿಕೆ

ತುಮಕೂರು: ತುಮಕೂರು ಜಿಲ್ಲೆ ಮಧುಗಿರಿ ತಾಲೂಕಿನ ಕೆರೆಗಳಪಾಳ್ಯ ಸಮೀಪ ನಡೆದ ಎರಡು ಕಾರ್ ಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ ಸಾವನ್ನಪ್ಪಿದವರ ಸಂಖ್ಯೆ 5ಕ್ಕೆ ಏರಿಕೆಯಾಗಿದೆ. ಅಪಘಾತದಲ್ಲಿ ಎರಡು ಕಾರ್ Read more…

BREAKING: ಕಾಂಗ್ರೆಸ್ ತೊರೆಯುವಂತೆ ಸ್ಟಾರ್ ಕುಸ್ತಿಪಟು ಬಜರಂಗ್ ಪುನಿಯಾಗೆ ಕೊಲೆ ಬೆದರಿಕೆ

ನವದೆಹಲಿ: ಸ್ಟಾರ್ ಕುಸ್ತಿಪಟು ಮತ್ತು ಈಗ ಅಖಿಲ ಭಾರತ ಕಿಸಾನ್ ಕಾಂಗ್ರೆಸ್‌ನ ಕಾರ್ಯಾಧ್ಯಕ್ಷ ಬಜರಂಗ್ ಪುನಿಯಾ ಅವರಿಗೆ ಭಾನುವಾರ ಕೊಲೆ ಬೆದರಿಕೆ ಬಂದಿದೆ. ಮೆಸೇಜಿಂಗ್ ಅಪ್ಲಿಕೇಶನ್‌ನಲ್ಲಿ ಅಂತರರಾಷ್ಟ್ರೀಯ ಸಂಖ್ಯೆಯ Read more…

ಹಲವು ದೃಶ್ಯಗಳಿಗೆ ಕತ್ತರಿ ಬಳಿಕ ‘ಎಮರ್ಜೆನ್ಸಿ’ಗೆ ಯು/ಎ ಪ್ರಮಾಣಪತ್ರ

ನಟಿ, ಸಂಸದೆ ಕಂಗನಾ ರಣಾವತ್ ಅಭಿನಯದ ‘ಎಮರ್ಜೆನ್ಸಿ’ ಚಿತ್ರಕ್ಕೆ ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಶನ್(ಸಿಬಿಎಫ್‌ಸಿ) ಯುಎ ಪ್ರಮಾಣಪತ್ರವನ್ನು ಪಡೆದುಕೊಂಡಿದೆ. ಕೆಲವು ಸೀಕ್ವೆನ್ಸ್‌ ಗಳಲ್ಲಿ ದೃಶ್ಯಗಳನ್ನು ಕತ್ತರಿಸಲು ಮತ್ತು Read more…

BREAKING: ಎರಡು ಕಾರ್ ಮುಖಾಮುಖಿ ಡಿಕ್ಕಿ: ಮೂವರ ಸಾವು

ತುಮಕೂರು: ಎರಡು ಕಾರ್ ಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ ಮೂವರು ಸಾವನ್ನಪ್ಪಿದ ಘಟನೆ ತುಮಕೂರು ಜಿಲ್ಲೆ ಮಧುಗಿರಿ ತಾಲೂಕಿನ ಕೆರೆಗಳಪಾಳ್ಯ ಸಮೀಪ ನಡೆದಿದೆ. ಒಂದು ಕಾರ್ ನಲ್ಲಿದ್ದ ಇಬ್ಬರು, Read more…

SHOCKING: ಯೂಟ್ಯೂಬ್ ನೋಡಿ ನಕಲಿ ವೈದ್ಯನಿಂದ ಶಸ್ತ್ರಚಿಕಿತ್ಸೆ: 15 ವರ್ಷದ ಬಾಲಕ ಸಾವು

ಬಿಹಾರದ ಸರನ್ ಜಿಲ್ಲೆಯಲ್ಲಿ ಯೂಟ್ಯೂಬ್ ನೋಡಿಕೊಂಡು ನಕಲಿ ವೈದ್ಯ ಶಸ್ತ್ರಚಿಕಿತ್ಸೆ ಮಾಡಿದ್ದು, 15 ವರ್ಷದ ಬಾಲಕ ಸಾವನ್ನಪ್ಪಿದ್ದಾನೆ. ಅಜಿತ್ ಕುಮಾರ್ ಪುರಿ ಎಂದು ಗುರುತಿಸಲಾದ ನಕಲಿ ವೈದ್ಯ ಮಾಡಿದ Read more…

ಭಾರತದಲ್ಲಿ ಮೊದಲ ಮಂಕಿಪಾಕ್ಸ್ ‘ಶಂಕಿತ ಪ್ರಕರಣ’: ಆರೋಗ್ಯ ಇಲಾಖೆ ನಿಗಾ

ನವದೆಹಲಿ: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಭಾನುವಾರ ದೇಶದಲ್ಲಿ ಮಂಕಿಪಾಕ್ಸ್ ವೈರಸ್‌ನ ಮೊದಲ ಶಂಕಿತ ಪ್ರಕರಣವನ್ನು ಪತ್ತೆ ಮಾಡಿದೆ ಎಂದು ಪ್ರಕಟಿಸಿದೆ. ಇತ್ತೀಚೆಗೆ ಭಾರತಕ್ಕೆ ಆಗಮಿಸಿದ ಯುವ Read more…

ಗಣಪತಿ ವಿಸರ್ಜನೆ ವೇಳೆ ಗಲಾಟೆ: 30ಕ್ಕೂ ಹೆಚ್ಚು ಮಂದಿ ವಶಕ್ಕೆ

ಶಿವಮೊಗ್ಗ: ಗಣಪತಿ ವಿಸರ್ಜನೆ ವೇಳೆ ಎರಡು ಗುಂಪುಗಳ ನಡುವೆ ನಡೆದ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವತ್ತಕ್ಕೂ ಹೆಚ್ಚು ಜನರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕಿನ Read more…

ಭಾರಿ ಮಳೆಗೆ ತತ್ತರಿಸಿದ ಗುಜರಾತ್ ಗೆ ಮತ್ತೊಂದು ಶಾಕ್: ನ್ಯುಮೋನಿಟಿಸ್ ನಿಂದ 4 ಮಕ್ಕಳು ಸೇರಿ 12 ಮಂದಿ ಸಾವು

ಭುಜ್: ಭಾರೀ ಮಳೆಯಿಂದ ಜರ್ಜರಿತವಾಗಿರುವ ಗುಜರಾತ್‌ನ ಕಛ್ ಜಿಲ್ಲೆಯ ಲಖ್‌ಪತ್ ತಾಲೂಕಿನಲ್ಲಿ 12 ವರ್ಷದೊಳಗಿನ ನಾಲ್ವರು ಮಕ್ಕಳು ಸೇರಿದಂತೆ ಹನ್ನೆರಡು ಜನರು ಸಾವನ್ನಪ್ಪಿದ್ದಾರೆ, ಸಾವಿಗೆ ಪ್ರಾಥಮಿಕವಾಗಿ ನ್ಯುಮೋನಿಟಿಸ್ ಕಾರಣ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...