alex Certify Live News | Kannada Dunia | Kannada News | Karnataka News | India News - Part 2278
ಕನ್ನಡ ದುನಿಯಾ
    Dailyhunt JioNews

Kannada Duniya

ಹಲ್ಲಿಯನ್ನು ಕಂಡರೆ ಭಯಪಡುವುದೇಕೆ….? ಇಲ್ಲಿದೆ ಕಾರಣ ಹಾಗೂ ಮನೆಯಿಂದ ಓಡಿಸುವ ಸುಲಭ ವಿಧಾನ

ಹಲ್ಲಿ ಕಂಡರೆ ಅನೇಕರಿಗೆ ಭಯ ಜಾಸ್ತಿ. ಈ ಭಯಕ್ಕೆ ವಿಶೇಷ ಕಾರಣವಿದೆ. ಇದನ್ನು ಹರ್ಪಿಟೋಫೋಬಿಯಾ ಎಂದು ಕರೆಯಲಾಗುತ್ತದೆ. ಅಡಿಗೆ ಮನೆ, ಬಾತ್‌ರೂಮ್‌ನಲ್ಲೆಲ್ಲಾದ್ರೂ ಹಲ್ಲಿ ಕಾಣಿಸಿಕೊಂಡ್ರೆ ಹರ್ಪಿಟೋಫೋಬಿಯಾದಿಂದ ಬಳಲುತ್ತಿರುವ ಜನರು Read more…

ಪಂಚಮಸಾಲಿ ಮೀಸಲಾತಿಗೆ ಪರ್ಯಾಯ ಮಾರ್ಗ: ಹೊಸ ಪ್ರವರ್ಗ ರಚನೆ…?

ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ವಿಚಾರಕ್ಕೆ ಸಂಬಂಧಿಸಿದಂತೆ ಪರ್ಯಾಯ ಮಾರ್ಗದ ಬಗ್ಗೆ ಹಿಂದುಳಿದ ವರ್ಗಗಳ ಆಯೋಗ ಸಲಹೆ ನೀಡಿದೆ ಎನ್ನಲಾಗಿದೆ. ಹೊಸ ಪ್ರವರ್ಗ ರಚಿಸಿ ಅದರಲ್ಲಿ ಅವಕಾಶ ನೀಡುವಂತೆ Read more…

ಪ್ರೀತಿಸಿ ಮದುವೆಯಾಗಿ 6 ತಿಂಗಳಲ್ಲೇ ಕೈಕೊಟ್ಟ ಯುವಕ; ಪತ್ನಿಯ ಸೋದರಿಯ ಜೊತೆಗೆ ಪರಾರಿ….!

  ಪ್ರೀತಿಸಿ ಮದುವೆಯಾದ ಯುವಕನೊಬ್ಬ ವಧುವಿನ ಸೋದರಿಯೊಂದಿಗೆ ಓಡಿ ಹೋದ ಘಟನೆ ಉತ್ತರ ಪ್ರದೇಶದ ಅಮ್ರೋಹಾದಲ್ಲಿ ನಡೆದಿದೆ. ಕೊತ್ವಾಲಿ ಎಂಬಲ್ಲಿ 6 ತಿಂಗಳ ಹಿಂದೆ ಯುವಕನೊಬ್ಬ ತನ್ನ ಪ್ರಿಯತಮೆ Read more…

ಕಿತ್ತೂರು ಕರ್ನಾಟಕ, ಕಲ್ಯಾಣ ಕರ್ನಾಟಕಕ್ಕೆ ಗುಡ್ ನ್ಯೂಸ್: 5701 ಕೋಟಿ ರೂ. ನೀರಾವರಿ ಯೋಜನೆಗೆ ಅನುಮೋದನೆ

ಬೆಳಗಾವಿ: 5701.38 ಕೋಟಿ ರೂಪಾಯಿ ವೆಚ್ಚದ ನೀರಾವರಿ ಯೋಜನೆಗಳಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ. ಕಿತ್ತೂರು ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕದ Read more…

ನಾಳೆ ಪರಿಷತ್ ಉಪ ಸಭಾಪತಿ ಚುನಾವಣೆ: ಬಿಜೆಪಿ ಸದಸ್ಯರಿಗೆ ವಿಪ್ ಜಾರಿ

ಬೆಳಗಾವಿ: ನಾಳೆ ವಿಧಾನ ಪರಿಷತ್ ಉಪ ಸಭಾಪತಿ ಸ್ಥಾನಕ್ಕೆ ಚುನಾವಣೆ ನಡೆಯಲಿದ್ದು, ವಿಧಾನ ಪರಿಷತ್ ಬಿಜೆಪಿ ಸದಸ್ಯರಿಗೆ ವಿಪ್ ಜಾರಿ ಮಾಡಲಾಗಿದೆ. ಬಿಜೆಪಿ ಅಭ್ಯರ್ಥಿ ಎಂ.ಕೆ. ಪ್ರಾಣೇಶ್ ಅವರ Read more…

ಅರ್ಜೆಂಟಿನಾ ಫಿಫಾ ವಿಶ್ವಕಪ್‌ ಗೆದ್ದ ಬೆನ್ನಲ್ಲೇ ನೋಟುಗಳ ಮೇಲೆ ಮೆಸ್ಸಿ ಫೋಟೋ ಹಾಕಲು ಬಂದಿದೆ ಬೇಡಿಕೆ

ಫಿಫಾ ವಿಶ್ವಕಪ್ ಗೆದ್ದ ಲಿಯೋನೆಲ್ ಮೆಸ್ಸಿ ಶೀಘ್ರದಲ್ಲೇ ಅರ್ಜೆಂಟೀನಾದ ಕರೆನ್ಸಿ ನೋಟಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇತ್ತೀಚೆಗೆ ಕತಾರ್‌ನಲ್ಲಿ ನಡೆದ FIFA ವಿಶ್ವಕಪ್ 2022 ರಲ್ಲಿ ತನ್ನ ದೇಶದ ರಾಷ್ಟ್ರೀಯ ತಂಡವನ್ನು Read more…

ಪ್ರೀಮಿಯಂ ವಿಭಾಗದಲ್ಲಿ XPULSE ಶ್ರೇಣಿಗೆ ಹೊಸ ವೈಶಿಷ್ಟ್ಯಗಳನ್ನು ಪರಿಚಯಿಸಿದ ಹೀರೋ ಮೋಟೋಕಾರ್ಪ್

ಬೈಕ್‌ಗಳು ಮತ್ತು ಸ್ಕೂಟರ್‌ಗಳ ತಯಾರಿಕೆಯಲ್ಲಿ ವಿಶ್ವದಲ್ಲೇ ಅಗ್ರಗಣ್ಯ ಸಂಸ್ಥೆಯಾಗಿರುವ ಹೀರೋ ಮೋಟೋಕಾರ್ಪ್ ಪ್ರೀಮಿಯಂ ಶ್ರೇಣಿಗೆ ತಾರುಣ್ಯದ ರೋಮಾಂಚಕ ಕೊಡುಗೆಗಳನ್ನು ಸೇರಿಸುವ ತನ್ನ ಬದ್ಧತೆಯನ್ನು ಮತ್ತಷ್ಟು ಬಲಪಡಿಸಿದ್ದು, ತನ್ನ ಹೊಚ್ಚ Read more…

BREAKING: ಪೊಲೀಸ್ ಸಿಬ್ಬಂದಿಗೆ ಸರ್ಕಾರದಿಂದ ಗುಡ್ ನ್ಯೂಸ್: ಅಂತರ ಜಿಲ್ಲಾ ವರ್ಗಾವಣೆಗೆ ಅವಕಾಶ

ಬೆಳಗಾವಿ: ಪೊಲೀಸ್ ಸಿಬ್ಬಂದಿಯ ಅಂತರ ಜಿಲ್ಲಾ ವರ್ಗಾವಣೆಗೆ ಅವಕಾಶ ಕಲ್ಪಿಸಲಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸಂಪುಟ ಸಭೆಯಲ್ಲಿ ಈ ಬಗ್ಗೆ ತೀರ್ಮಾನ ಕೈಗೊಳ್ಳಲಾಗಿದೆ. ಯಾವುದೇ ಒಂದು ಜಿಲ್ಲೆಯಲ್ಲಿ Read more…

Watch: ಬೆಚ್ಚಿಬೀಳಿಸುವಂತಿದೆ ಹಾಡಹಗಲೇ ಸಾರ್ವಜನಿಕರ ಸಮ್ಮುಖದಲ್ಲಿ ನಡೆದಿರುವ ಕೃತ್ಯ

ಸಾರ್ವಜನಿಕವಾಗೇ 30 ವರ್ಷದ ವ್ಯಕ್ತಿಯನ್ನು ಹತ್ಯೆ ಮಾಡಿದ್ದು, ಕಣ್ಮುಂದೆ ಘಟನೆ ನಡೆಯುತ್ತಿದ್ದರೂ ಜನ ತಮ್ಮ ಪಾಡಿಗೆ ತಾವಿದ್ದ ಘಟನೆ ದೆಹಲಿಯ ಬದರ್ ಪುರ್ ನಲ್ಲಿ ನಡೆದಿದೆ. ಸಿಸಿ ಕ್ಯಾಮೆರಾದಲ್ಲಿ Read more…

ಜ. 1 ರಿಂದ 12 ದಿನ ಸರ್ಕಾರಿ ಶಾಲೆಗಳಿಗೆ ಚಳಿಗಾಲದ ರಜೆ ಘೋಷಿಸಿದ ದೆಹಲಿ ಸರ್ಕಾರ

ನವದೆಹಲಿ: ಶಿಕ್ಷಣ ನಿರ್ದೇಶನಾಲಯದ ಅಡಿಯಲ್ಲಿನ ಎಲ್ಲಾ ಸರ್ಕಾರಿ ಶಾಲೆಗಳು ಚಳಿಗಾಲದ ರಜೆಯ ಅವಧಿಯಲ್ಲಿ ಜನವರಿ 1 ರಿಂದ ಜನವರಿ 15, 2023 ರವರೆಗೆ ಮುಚ್ಚಲ್ಪಡುತ್ತವೆ. IX ರಿಂದ XII Read more…

ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರಿಗೆ ಬಿಗ್ ಶಾಕ್: ಇಎಸ್ಐ ಸೌಲಭ್ಯ, ಕನಿಷ್ಟ ವೇತನ ಇಲ್ಲ

ಬೆಳಗಾವಿ(ಸುವರ್ಣಸೌಧ): ಅಂಗನವಾಡಿ ಕಾರ್ಯಕರ್ತೆಯರು ಮತ್ತು ಅಂಗನವಾಡಿ ಸಹಾಯಕಿಯರ ಸೇವೆಯು ಕೇಂದ್ರ ಪುರಸ್ಕೃತ ಯೋಜನೆಯಡಿಯಲ್ಲಿ ಗೌರವ ಸೇವೆಯಾಗಿರುವುದರಿಂದ, ಅಂಗನವಾಡಿ ಕಾರ್ಯಕರ್ತೆ ಮತ್ತು ಅಂಗನವಾಡಿ ಸಹಾಯಕಿಯರನ್ನು ಕಾರ್ಮಿಕರೆಂದು ಪರಿಗಣಿಸದಿರುವುದರಿಂದ ಇವರಿಗೆ ಇಎಸ್ಐ Read more…

BIG BREAKING: ವಿಧಾನಸಭೆಯಲ್ಲಿ ಭೂಕಂದಾಯ ತಿದ್ದುಪಡಿ ವಿಧೇಯಕ ಅಂಗೀಕಾರ

ಬೆಳಗಾವಿ: ವಿಧಾನಸಭೆಯಲ್ಲಿ ಭೂ ಕಂದಾಯ ತಿದ್ದುಪಡಿ ಎರಡನೇ ವಿಧೇಯಕ ಅಂಗೀಕಾರವಾಗಿದೆ. ಭೂ ಕಂದಾಯ ಕಾಯ್ದೆಯ ಸೆಕ್ಷನ್ 95, 96ಕ್ಕೆ ತಿದ್ದುಪಡಿ ತರುವ ಮೂಲಕ ಕೃಷಿಯೇತರ ಉದ್ದೇಶಕ್ಕೆ ಭೂ ಪರಿವರ್ತನೆಯ Read more…

ಕಣ್ಣುಗಳಲ್ಲಿ ಪದೇ ಪದೇ ತುರಿಕೆ; ಅಲರ್ಜಿ ಸಮಸ್ಯೆಗೆ ಸುಲಭದ ಮನೆಮದ್ದು..…!

ಕಣ್ಣುಗಳಲ್ಲಿ ತುರಿಕೆ ಸಾಮಾನ್ಯ ಸಂಗತಿಯಾಗಿದೆ. ಇದಕ್ಕೆ ಕಾರಣ ಮಾಲಿನ್ಯ, ಧೂಳು, ಹೊಗೆ ಮತ್ತು ಸೋಂಕು. ಈ ಕಾರಣದಿಂದಾಗಿ ಕಣ್ಣುಗಳಲ್ಲಿ ಕಿರಿಕಿರಿಯು ಪ್ರಾರಂಭವಾಗುತ್ತದೆ, ಇದು ತುರಿಕೆ ಉಂಟು ಮಾಡುತ್ತದೆ. ನೀವು Read more…

ಮಂಗಳೂರು ವಿವಿ ಫಲಿತಾಂಶ ನಿರೀಕ್ಷೆಯಲ್ಲಿದ್ದವರಿಗೆ ಇಲ್ಲಿದೆ ಮುಖ್ಯ ಮಾಹಿತಿ

ಬೆಳಗಾವಿ: ಮಂಗಳೂರು ವಿ.ವಿ.ಪದವಿ ತರಗತಿಗಳ ಪ್ರಥಮ ಸೆಮಿಸ್ಟರ್ ಫಲಿತಾಂಶ ಹತ್ತು ದಿನದೊಳಗಾಗಿ ಪ್ರಕಟವಾಗಲಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್.ಅಶ್ವತ್ಥನಾರಾಯಣ ಹೇಳಿದರು. ಶೂನ್ಯ ವೇಳೆಯಲ್ಲಿ ಶಾಸಕ ಯು.ಟಿ. Read more…

ಯಾರ್ರೀ ಜಗ್ಗಿ ವಾಸುದೇವ್, ಬಾಬಾ ರಾಮ್ ದೇವ್ ಸ್ವಾಮೀಜಿ ಅಲ್ಲ, ಬ್ಯುಸಿನೆಸ್ ಮ್ಯಾನ್: ಹರಿಪ್ರಸಾದ್ ಆಕ್ರೋಶ

ಬೆಳಗಾವಿ: ಬಾಬಾ ರಾಮ್ ದೇವ್ ಸ್ವಾಮೀಜಿ ಅಲ್ಲ, ಅವನೊಬ್ಬ ಬ್ಯುಸಿನೆಸ್ ಮ್ಯಾನ್ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್ ಹೇಳಿದ್ದಾರೆ. ವಿಧಾನ ಪರಿಷತ್ ನಲ್ಲಿ ವಿಶ್ವಕರ್ಮ Read more…

ಕಾಡಾನೆ ದಾಳಿಯಿಂದ ಮೃತಪಟ್ಟವರ ಕುಟುಂಬಕ್ಕೆ ನೀಡಲಾಗುವ ಪರಿಹಾರ ಧನ ಹೆಚ್ಚಳ

ಬೆಳಗಾವಿ: ಕಾಡಾನೆ ದಾಳಿಯಿಂದ ಮೃತಪಟ್ಟವರ ಕುಟುಂಬದವರಿಗೆ ರಾಜ್ಯ ಸರ್ಕಾರ ನೀಡುತ್ತಿದ್ದ ರೂ.7.5 ಲಕ್ಷ ಪರಿಹಾರ ಧನವನ್ನು ರೂ.15 ಲಕ್ಷಕ್ಕೆ ಹೆಚ್ಚಳ ಮಾಡಿದೆ. ಕಾಡನೆ ಹಾವಳಿ ಹೆಚ್ಚಿರುವ ಚಿಕ್ಕಮಗಳೂರು, ಹಾಸನ, Read more…

ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ: ಡಿ. 29 ರಂದು ಸಿಎಂ ಘೋಷಣೆ; ಯತ್ನಾಳ್ ಮಾಹಿತಿ

ಬೆಳಗಾವಿ: ಡಿಸೆಂಬರ್ 29 ಕ್ಕೆ 2ಎ ಮೀಸಲಾತಿ ನೀಡುವುದಾಗಿ ಸಿಎಂ ಭರವಸೆ ನೀಡಿದ್ದಾರೆ. ಡಿಸೆಂಬರ್ 29ರಂದು ಅಧಿಕೃತವಾಗಿ ಮೀಸಲಾತಿ ಘೋಷಣೆ ಮಾಡುವುದಾಗಿ ಸಿಎಂ ಹೇಳಿದ್ದಾರೆ ಎಂದು ಬಿಜೆಪಿ ಶಾಸಕ Read more…

ಸರ್ಕಾರಿ ನೌಕರರ ನಿಯೋಜನೆ ನಿಯಮ ಇನ್ನಷ್ಟು ಕಠಿಣ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿಕೆ

ಬೆಳಗಾವಿ: ಸರ್ಕಾರಿ ಅಧಿಕಾರಿಗಳು ಮತ್ತು ನೌಕರರನ್ನು ಅನ್ಯ ಇಲಾಖೆಗಳಿಗೆ ನಿಯೋಜಿಸುವ ಸರ್ಕಾರದ ಕ್ರಮವನ್ನು ಅಧಿಕಾರಿ ಹಾಗೂ ನೌಕರರು ಪ್ರಭಾವ ಬಳಸಿ ಅನಗತ್ಯವಾಗಿ ಇತರೆ ಇಲಾಖೆಗಳಿಗೆ ನಿಯೋಜನೆಗೊಳ್ಳುತ್ತಿದ್ದಾರೆ. ಇದನ್ನು ತಪ್ಪಿಸಲು Read more…

BIG NEWS: ಸ್ವಾತಂತ್ರ್ಯ ಹೋರಾಟಗಾರರ ಮಾಸಿಕ ಗೌರವಧನ ಹೆಚ್ಚಳ

ಬೆಳಗಾವಿ: ಸ್ವಾತಂತ್ರ್ಯ ಹೋರಾಟಗಾರರಿಗೆ ಮಾಸಿಕವಾಗಿ ನೀಡಲಾಗುತ್ತಿರುವ ಗೌರವಧನ ಹೆಚ್ಚಿಸುವ ಪ್ರಸ್ತಾವನೆ ಪರಿಶೀಲನೆಯಲ್ಲಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ. ವಿಧಾನ ಪರಿಷತ್ ಕಲಾಪದಲ್ಲಿ ವಿಷಯ ಪ್ರಸ್ತಾಪಿಸಿದ ಶಾಸಕ ಯು.ಬಿ.ವೆಂಕಟೇಶ್ Read more…

ಮುರುಘಾ ಸ್ವಾಮೀಜಿ ವಿರುದ್ಧ ಷಡ್ಯಂತ್ರ ಕೇಸ್: ಮಾಜಿ ಶಾಸಕ ಬಸವರಾಜನ್ ಗೆ ಜಾಮೀನು

ಚಿತ್ರದುರ್ಗ: ಚಿತ್ರದುರ್ಗ ಮುರುಘಾ ಮಠದ ಮುರುಘಾ ಸ್ವಾಮೀಜಿ ವಿರುದ್ಧ ಷಡ್ಯಂತ್ರ ನಡೆಸಿದ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಮಠದ ಮಾಜಿ ಆಡಳಿತಾಧಿಕಾರಿಯಾಗಿರುವ ಮಾಜಿ ಶಾಸಕ ಎಸ್.ಕೆ. ಬಸವರಾಜನ್ ಅವರಿಗೆ ಹೈಕೋರ್ಟ್ Read more…

ಉದ್ಯೋಗಾಕಾಂಕ್ಷಿಗಳಿಗೆ ಭರ್ಜರಿ ಗುಡ್ ನ್ಯೂಸ್: 1 ಲಕ್ಷ ಹುದ್ದೆಗಳ ಭರ್ತಿಗೆ ಮುಂದಾದ ರಾಜ್ಯ ಸರ್ಕಾರ

ಬೆಳಗಾವಿ: ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳ ಪೈಕಿ ಅತ್ಯಗತ್ಯವಿರುವ ಸುಮಾರು 1 ಲಕ್ಷ ಹುದ್ದೆಗಳ ಭರ್ತಿಗೆ ಪ್ರಸಕ್ತ ವರ್ಷದಲ್ಲಿಯೇ ಕ್ರಮ ವಹಿಸಲಾಗುವುದು. ಈಗಾಗಲೇ 11 Read more…

ಸಾರ್ವಜನಿಕ ಸ್ಥಳದಲ್ಲಿ ಮೂತ್ರ ವಿಸರ್ಜನೆ ಮಾಡದಂತೆ ಹೇಳಿದ ಪೇದೆಗೆ ಚಾಕು ಇರಿತ

ಮುಂಬೈನ ಕಂಡಿವಲಿಯಲ್ಲಿ ಸಾರ್ವಜನಿಕವಾಗಿ ಮೂತ್ರ ವಿಸರ್ಜನೆ ಮಾಡದಂತೆ ಸೂಚನೆ ನೀಡಿದ ಪೊಲೀಸ್ ಕಾನ್ಸ್ ಟೇಬಲ್ ರನ್ನು ಇರಿದಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಕಾನ್ಸ್ ಟೇಬಲ್ ಉದಯ್ ಕದಮ್ ಅವರನ್ನು Read more…

ಪ್ರಧಾನಿಯವರ ಉಡುಪು ಟೀಕಿಸುವ ಭರದಲ್ಲಿ ಬುಡಕಟ್ಟು ಜನರಿಗೆ ಅಗೌರವ; ಟಿಎಂಸಿ ನಾಯಕನ ವಿರುದ್ದ ಆಕ್ರೋಶ

ಮೇಘಾಲಯದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಬುಡಕಟ್ಟು ವೇಷಭೂಷಣವನ್ನು ಟೀಕಿಸುವ ಮೂಲಕ ಮಾಜಿ ಕ್ರಿಕೆಟಿಗ ಮತ್ತು ಟಿಎಂಸಿ ನಾಯಕ ಕೀರ್ತಿ ಆಜಾದ್ ಭಾರೀ ಆಕ್ರೋಶಕ್ಕೆ ಗುರಿಯಾಗಿದ್ದಾರೆ. ಮೋದಿ Read more…

ಮಾಸ್ಕ್ ಧರಿಸಿ ಸದನಕ್ಕೆ ಬಂದ ಪ್ರಧಾನಿ ನರೇಂದ್ರ ಮೋದಿ

ಚೀನಾ ಸೇರಿದಂತೆ ಹಲವು ದೇಶಗಳಲ್ಲಿ ಕೋವಿಡ್ ಪ್ರಕರಣ ಗಣನೀಯವಾಗಿ ಹೆಚ್ಚಳವಾಗುತ್ತಿರುವ ಬೆನ್ನಲ್ಲೇ ಭಾರತದಲ್ಲೂ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಕೇಂದ್ರ ಸರ್ಕಾರ, ಈಗಾಗಲೇ ರಾಜ್ಯ ಸರ್ಕಾರಗಳಿಗೆ ಕೋವಿಡ್ ಪರೀಕ್ಷೆ ಕುರಿತಂತೆ Read more…

BIG NEWS: ಇನ್ನೆರಡು ದಿನ ಕಾಯಿರಿ ಎಲ್ಲವೂ ಗೊತ್ತಾಗುತ್ತೆ; ಕುತೂಹಲ ಇಮ್ಮಡಿಗೊಳಿಸಿದ ಜನಾರ್ಧನ ರೆಡ್ಡಿ ಹೇಳಿಕೆ

ಕೊಪ್ಪಳ: ಮಾಜಿ ಸಚಿವ ಗಾಲಿ ಜನಾರ್ಧನ ರೆಡ್ಡಿ ರಾಜಕೀಯ ನಡೆ ತೀವ್ರ ಕುತೂಹಲ ಮೂಡಿಸಿದೆ. ಇನ್ನೆರಡು ದಿನಗಳಲ್ಲಿ ಎಲ್ಲವೂ ಗೊತ್ತಾಗುತ್ತೆ ಎಂದು ಹೇಳುವ ಮೂಲಕ ಅಚ್ಚರಿ ಹೇಳಿಕೆ ನೀಡಿದ್ದಾರೆ. Read more…

90ರ ದಶಕ ನೆನಪು ಮಾಡಿಕೊಡುವ ಪತ್ರಿಕೆಗಳ ತುಣುಕು ವೈರಲ್​: ಕಮೆಂಟ್​ಗಳ ಸುರಿಮಳೆ

ನೀವು 90 ರ ದಶಕದ ಮಗುವಾಗಿದ್ದರೆ ಮತ್ತು ತಂತ್ರಜ್ಞಾನವು ಹೆಚ್ಚು ಆಳವಿಲ್ಲದ ಸಮಯದಲ್ಲಿ ಬೆಳೆದಿದ್ದರೆ, ನೀವು ಕೊನೆಯ ಆಶೀರ್ವಾದ ಪಡೆದ ಪೀಳಿಗೆಯಲ್ಲಿ ಸೇರಿದ್ದೀರಿ ಎಂದರ್ಥ. ಟಿವಿಯಲ್ಲಿ ಪ್ರಸಾರವಾಗುತ್ತಿದ್ದ ಕಾರ್ಯಕ್ರಮಗಳ Read more…

ಪತ್ನಿಗೆ ಡಿಸ್ಕೌಂಟ್‌ ನೀಡದ್ದಕ್ಕೆ ಕೋಪ, ಸಿಟ್ಟೆಗೆದ್ದು ಇಂಥಾ ಕೆಲಸ ಮಾಡಿದ್ದಾನೆ ಪತಿ…!

ಕೆಲವೊಮ್ಮೆ ಶಾಪಿಂಗ್‌ ಸಂದರ್ಭದಲ್ಲಿ ಅಂಗಡಿಯಾತನೊಂದಿಗೆ ಜಗಳವಾಗುವುದು ಸಾಮಾನ್ಯ. ಸರಕುಗಳ ಬೆಲೆ ವಿಚಾರಕ್ಕೆ ಗ್ರಾಹಕರು ಹಾಗೂ ಅಂಗಡಿಯಾತನ ಮಧ್ಯೆ ಜಗಳ ಏರ್ಪಡುತ್ತದೆ. ಅಮೆರಿಕದಲ್ಲಿ ಇದೇ ವಿಚಾರ ವಿಕೋಪಕ್ಕೆ ಹೋಗಿದೆ.  ಮಹಿಳೆಯೊಬ್ಬಳು Read more…

BIG NEWS: ILI ಮತ್ತು SARI ಕೇಸ್ ಟೆಸ್ಟಿಂಗ್ ಹೆಚ್ಚಳ; 3ನೇ ಡೋಸ್ ಲಸಿಕಾಕರಣಕ್ಕೆ ನಿರ್ಧಾರ; ಶೀಘ್ರದಲ್ಲಿ ಹೊಸ ಮಾರ್ಗಸೂಚಿ ಪ್ರಕಟ ಎಂದ ಆರೋಗ್ಯ ಸಚಿವ

ಬೆಳಗಾವಿ: ರಾಜ್ಯದಲ್ಲಿ ಮತ್ತೆ ಕೊರೊನಾ ಭೀತಿ ಎದುರಾಗಿರುವ ಹಿನ್ನಲೆಯಲ್ಲಿ ಕರ್ನಾಟಕಕ್ಕೆ ಕೊರೊನಾ ನಿಯಂತ್ರಣಕ್ಕೆ ಕೋವಿಡ್ ಸಲಹಾ ಸಮಿತಿ ಗೈಡ್ ಲೈನ್ ಸೂಚಿಸಿದೆ. ಸಲಹಾ ಸಮಿತಿ ಸಲಹೆಯಂತೆ ಕ್ರಮ ಕೈಗೊಳ್ಳಲು Read more…

ಆಭರಣ ಪ್ರಿಯರಿಗೆ ಶಾಕ್: ಚಿನ್ನ ಹಾಗೂ ಬೆಳ್ಳಿ ಮತ್ತಷ್ಟು ದುಬಾರಿ; ದಾಖಲೆಯ ಏರಿಕೆ ಕಂಡ ಬಂಗಾರದ ಬೆಲೆ….!

  ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ನಿರಂತರ ಏರಿಕೆಯಾಗುತ್ತಿದೆ. ಚಿನ್ನದ ದರ ಈ ವರ್ಷದ ದಾಖಲೆಯ ಮಟ್ಟ ತಲುಪಿದೆ. ಡಿಸೆಂಬರ್ ತಿಂಗಳಲ್ಲಿ 20 ದಿನಗಳಲ್ಲಿ ಪ್ರತಿ 10 ಗ್ರಾಂ ಚಿನ್ನದ Read more…

ಅಪ್ಪು ಅಭಿಮಾನಿಗಳಿಗೆ ಸಿಹಿ ಸುದ್ದಿ; ಬೆಂಗಳೂರು ವಿಶ್ವವಿದ್ಯಾಲಯ ಪಠ್ಯದಲ್ಲಿ ಪುನೀತ್ ರಾಜಕುಮಾರ್

ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಜೀವನವನ್ನು ಪಠ್ಯಪುಸ್ತಕದಲ್ಲಿ ಅಳವಡಿಸಬೇಕು ಎಂಬ ಅಪ್ಪು ಅಭಿಮಾನಿಗಳ ಆಶಯವನ್ನು ಇದೀಗ ಬೆಂಗಳೂರು ವಿಶ್ವವಿದ್ಯಾಲಯ ಈಡೇರಿಸಿದೆ. ಪುನೀತ್ ರಾಜ್ ಕುಮಾರ್ ಜೀವನ-ಸಾಧನೆಯನ್ನು ಪಠ್ಯದಲ್ಲಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...