alex Certify Live News | Kannada Dunia | Kannada News | Karnataka News | India News - Part 2193
ಕನ್ನಡ ದುನಿಯಾ
    Dailyhunt JioNews

Kannada Duniya

ಫೆ. 4, 5 ವಿಜಯಪುರದಲ್ಲಿ ಪತ್ರಕರ್ತರ ಸಮ್ಮೇಳನ

ವಿಜಯಪುರ: ವಿಜಯಪುರದಲ್ಲಿ ಫೆಬ್ರವರಿ 4, 5 ರಂದು 37ನೇ ರಾಜ್ಯ ಮಟ್ಟದ ಪತ್ರಕರ್ತರ ಸಮ್ಮೇಳನ ನಡೆಯಲಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಫೆಬ್ರವರಿ 4 ರಂದು ಬೆಳಿಗ್ಗೆ 10.30 Read more…

5 ನಿಮಿಷದ ಈ ಜಪಾನಿ ಟ್ರಿಕ್ಸ್ ಮಾಡಿದ್ರೆ ಕಡಿಮೆಯಾಗುತ್ತೆ ʼತೂಕʼ

ತೂಕ ಕಡಿಮೆ ಮಾಡಿಕೊಳ್ಳಲು ಜನರು ಏನೆಲ್ಲ ಕಸರತ್ತು ಮಾಡ್ತಾರೆ. ಜಿಮ್, ವ್ಯಾಯಾಮ, ವಾಕಿಂಗ್, ಮಾರುಕಟ್ಟೆಯಲ್ಲಿ ಸಿಗುವ ಔಷಧಿ, ಡಯೆಟ್ ಹೀಗೆ ಏನೆಲ್ಲ ಮಾಡಿದ್ರೂ ಕೊಬ್ಬು ಮಾತ್ರ ಕಡಿಮೆಯಾಗೋದಿಲ್ಲ. ಏನಪ್ಪಾ Read more…

ರಾಜ್ಯದ ಜನತೆಗೆ ಗುಡ್ ನ್ಯೂಸ್: ಮನೆ ಬಾಗಿಲಿಗೆ ಆಸ್ತಿ ದಾಖಲೆ: ಸಚಿವ ಅಶೋಕ್

ಬೆಂಗಳೂರು: ರೈತ ಕುಟುಂಬಗಳ ಮನೆ ಬಾಗಿಲಿಗೆ ಆಸ್ತಿ ದಾಖಲೆ ತಲುಪಿಸಲಾಗುತ್ತಿದೆ ಎಂದು ಕಂದಾಯ ಸಚಿವ ಆರ್. ಅಶೋಕ್ ತಿಳಿಸಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ಜಡಿಗೇನಹಳ್ಳಿಯಲ್ಲಿ ಜಿಲ್ಲಾಧಿಕಾರಿಗಳ Read more…

‘ಬೆಳ್ಳುಳ್ಳಿ’ ಸೇವಿಸುವುದರಿಂದ ಇದೆ ಶರೀರಕ್ಕೆ ಸಾಕಷ್ಟು ಪ್ರಯೋಜನ

ದಿನವು ಐದರಿಂದ ಆರು ಬೆಳ್ಳುಳ್ಳಿ ಎಸಳನ್ನು ಬೇಯಿಸಿ ಅದನ್ನು ಊಟದ ಮೊದಲ ತುತ್ತಿನಲ್ಲಿ ತಿನ್ನುತ್ತಿದ್ದರೆ ಸಾಕಷ್ಟು ಸಮಸ್ಯೆಗಳಿಗೆ ಪರಿಹಾರ ದೊರಕುತ್ತದೆ. ಬೆಳ್ಳುಳ‍್ಳಿಯಿಂದ ಶರೀರಕ್ಕೆ ಸಾಕಷ್ಟು ಪ್ರಯೋಜನಗಳಿವೆ. * ಬೆಳ್ಳುಳ್ಳಿಯ Read more…

ಇಂದು ಹೆಚ್ಚುವರಿ ಶಿಕ್ಷಕರ ಜೇಷ್ಠತಾ ಪಟ್ಟಿ ಪ್ರಕಟ: ವಿರೋಧದ ನಡುವೆಯೂ 10,500 ಶಿಕ್ಷಕರ ವರ್ಗಾವಣೆ…?

ಬೆಂಗಳೂರು: ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಶಿಕ್ಷಕರ ವರ್ಗಾವಣೆ ಮರು ಹಂಚಿಕೆ ಕೌನ್ಸೆಲಿಂಗ್ ಗೆ ಅರ್ಹರಾದ ಹೆಚ್ಚುವರಿ ಶಿಕ್ಷಕರ ಜೇಷ್ಠತಾ ಪಟ್ಟಿಯನ್ನು ಇಂದು ಪ್ರಕಟಿಸಲಾಗುವುದು. ನಾಳೆಯಿಂದ ಬ್ಲಾಕ್ ಹಂತದಲ್ಲಿ Read more…

ಆರೋಗ್ಯಕರ ಆಪಲ್ ಸಲಾಡ್ ಸವಿದು ನೋಡಿ

ತರಕಾರಿ ಸಲಾಡ್ ತಿಂದಿರುತ್ತಿರಿ ನೀವೆಲ್ಲಾ. ಇಲ್ಲಿ ಸೇಬುಹಣ್ಣನ್ನು ಉಪಯೋಗಿಸಿಕೊಂಡು ಮಾಡಬಹುದಾದ ಸಲಾಡ್ ಇದೆ. ತಿನ್ನುವುದಕ್ಕೂ ತುಂಬಾ ಚೆನ್ನಾಗಿರುತ್ತದೆ ಮಾಡಿ ನೋಡಿ. ಬೇಕಾಗುವ ಸಾಮಾಗ್ರಿಗಳು: 1.5 ಕಪ್- ಕತ್ತರಿಸಿದ ಸೇಬುಹಣ್ಣು, Read more…

ಹೊಳೆಯುವ ʼರೇಷ್ಮೆʼಯಂತ ಕೂದಲಿಗೆ ನಿಮ್ಮ ಮನೆಯಲ್ಲೇ ಇದೆ ಮದ್ದು

ಕೂದಲಿನ ಸೌಂದರ್ಯ ವೃದ್ಧಿಗೆ ಪ್ರತಿಯೊಬ್ಬರು ಪ್ರಯತ್ನಿಸ್ತಾರೆ. ಸುಂದರ ಕೂದಲು ಈಗ ಅಪರೂಪ. ಒತ್ತಡದ ಜೀವನ, ಕೆಲಸ, ಕಲುಷಿತ ವಾತಾವರಣ ಕೂದಲಿನ ಸೌಂದರ್ಯವನ್ನು ಹಾಳು ಮಾಡ್ತಿದೆ. ಕೂದಲು ಉದುರುವುದು, ಹೊಟ್ಟು, Read more…

ಜಿರಳೆ ಕಾಟದಿಂದ ತಪ್ಪಿಸಿಕೊಳ್ಳುವುದು ಹೇಗೆ…?

ಅಡುಗೆ ಮನೆಯನ್ನು ಎಷ್ಟೇ ಸ್ವಚ್ಛವಾಗಿಟ್ಟರೂ ಎಲ್ಲೋ ಮರೆಯಲ್ಲಿ ಅಡಗಿರುವ ಜಿರಳೆಗಳು ರಾತ್ರಿ ಸಮಯದಲ್ಲಿ ಅಡುಗೆ ಸಾಮಾನು ಡಬ್ಬಗಳ ಮೇಲೆ, ಸ್ವವ್‌ ಮೇಲೆ, ಪಾತ್ರೆಗಳ ಮೇಲೆ ಓಡಾಡುತ್ತಿರುತ್ತವೆ. ಇದರಿಂದ ಅನೇಕ Read more…

ಇಲ್ಲಿದೆ ರುಚಿಕರ ‘ಹೆಸರು ಬೇಳೆ’ ತೊವೆ ಮಾಡುವ ವಿಧಾನ

ಇದು ಅತ್ಯಂತ ಸುಲಭವಾದ ಹಾಗೂ ರುಚಿಕಟ್ಟಾದ ತಿನಿಸು. ಉಡುಪಿ ಮತ್ತು ದಕ್ಷಿಣ ಕನ್ನಡದಲ್ಲಿ ಬಹು ಜನಪ್ರಿಯ. ಪ್ರತಿನಿತ್ಯ ಸಾಂಬಾರ್ ತಿಂದು ಬೇಜಾರಾದವರು ವಾರಕ್ಕೊಮ್ಮೆಯಾದ್ರೂ ಹೆಸರು ಬೇಳೆ ತೊವೆ ಮಾಡಬಹುದು. Read more…

ಈ ರಾಶಿಯವರಿಗಿಂದು ಅತ್ಯಂತ ಲಾಭದಾಯಕವಾಗಿರಲಿದೆ

ಮೇಷ ರಾಶಿ  ಹೊಸ ಕಾರ್ಯವನ್ನು ಆರಂಭಿಸದೇ ಇರುವುದು ಒಳಿತು. ನಿಮ್ಮ ಮಾತು ಮತ್ತು ವ್ಯವಹಾರದ ಮೇಲೆ ನಿಯಂತ್ರಣವಿರಲಿ. ಇಲ್ಲವಾದಲ್ಲಿ ತಪ್ಪು ಗ್ರಹಿಕೆಯಿಂದ ನಿಮಗೇ ನಷ್ಟವಾಗಬಹುದು. ವೃಷಭ ರಾಶಿ ದೃಢ Read more…

ಉದ್ಯೋಗ ಪ್ರಾಪ್ತಿಯಾಗಲು ಮಾಡಿ ಈ ವ್ರತ

ಒಂದೊಳ್ಳೆ ಉದ್ಯೋಗದಲ್ಲಿರಬೇಕು. ಕೈ ತುಂಬಾ ಸಂಬಳ ಬರಬೇಕು ಅನ್ನೋ ಕನಸು ಯಾರಿಗಿರೊಲ್ಲ ಹೇಳಿ. ಆದರೆ ಕೆಲವೊಮ್ಮೆ ಎಲ್ಲಾ ಸರಿ ಇದ್ದರೂ ನಮ್ಮ ಅದೃಷ್ಟ ಕೈ ಕೊಡೋದ್ರಿಂದ ಉದ್ಯೋಗ ಸಿಗೋದೇ Read more…

ಜ. 26 ರಂದು ಚಾಮರಾಜಪೇಟೆ ಈದ್ಗಾ ಮೈದಾನದಲ್ಲಿ ಗಣರಾಜ್ಯೋತ್ಸವಕ್ಕೆ ಅನುಮತಿ

ಬೆಂಗಳೂರು: ಜನವರಿ 26 ರಂದು ಚಾಮರಾಜಪೇಟೆಯ ಈದ್ಗಾ ಮೈದಾನದಲ್ಲಿ ಗಣರಾಜ್ಯೋತ್ಸವಕ್ಕೆ ಅನುಮತಿ ನೀಡಲಾಗಿದೆ. ಗಣರಾಜ್ಯೋತ್ಸವ ಆಚರಣೆಗೆ ಕಂದಾಯ ಇಲಾಖೆ ಅನುಮತಿ ನೀಡಿದೆ. ಧ್ವಜಾರೋಹಣ ಮಾಡಲು ಬೆಂಗಳೂರು ದಕ್ಷಿಣ ಉಪ Read more…

ಮೀನುಗಾರರಿಗೆ 10 ಲಕ್ಷ ರೂ. ಬಡ್ಡಿರಹಿತ ಸಾಲ: ಕರಾವಳಿಗೆ ಪ್ರತ್ಯೇಕ ಪ್ರಣಾಳಿಕೆ ಘೋಷಿಸಿದ ಕಾಂಗ್ರೆಸ್

ಮಂಗಳೂರು: ಕಾಂಗ್ರೆಸ್ ಪಕ್ಷ ಕರಾವಳಿಗೆ ಪ್ರತ್ಯೇಕ ಪ್ರಣಾಳಿಕೆ ಘೋಷಿಸಿದೆ. ಕರಾವಳಿ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡುತ್ತೇವೆ. ಮೀನುಗಾರರ ಕುಟುಂಬಕ್ಕೆ ಬಡ್ಡಿ ರಹಿತವಾಗಿ 10 ಲಕ್ಷ ರೂಪಾಯಿ ಸಾಲ ಕೊಡುತ್ತೇವೆ Read more…

ಕನ್ನಡ ಕಾನೂನು ನಿಘಂಟು ರಚನೆಗೆ ಸಿಎಂ ಸೂಚನೆ

ಬೆಂಗಳೂರು: ಕನ್ನಡ ಕಾನೂನು ನಿಘಂಟು ರಚನೆಗೆ ಕನ್ನಡ ಸಂಸ್ಕೃತಿ ಇಲಾಖೆಯ ಕಾರ್ಯದರ್ಶಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚನೆ ನೀಡಿದ್ದಾರೆ. ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ನಡೆದ ನ್ಯಾಯಾಂಗ ಕ್ಷೇತ್ರದಲ್ಲಿ Read more…

ಮಗ ಗೆದ್ದ ಪ್ಲೇಟ್​ನೊಂದಿಗೆ ತಾಯಿಯ ಸಂಬಂಧ: ವೈರಲ್​ ಪೋಸ್ಟ್​ಗೆ ನೆಟ್ಟಿಗರು ಭಾವುಕ

ಟ್ವಿಟ್​ ಬಳಕೆದಾರರೊಬ್ಬರು ತಮ್ಮ ಮೃತ ತಾಯಿಯ ಬಗ್ಗೆ ಹೃದಯ ಸ್ಪರ್ಶಿಸುವ ಕಥೆಯನ್ನು ಹಂಚಿಕೊಂಡಿದ್ದು, ಇದು ನೆಟ್ಟಿಗರನ್ನು ಭಾವುಕರಾಗಿಸುತ್ತದೆ. ಪ್ಲೇಟ್‌ನಂತೆ ಕಾಣುವ ಫೋಟೋವನ್ನು ಹಂಚಿಕೊಂಡ ವಿಕ್ರಮ್ ಎಸ್ ಬುದ್ಧನೇಶನ್ ಎನ್ನುವವರು Read more…

BIG NEWS: ಒಳ್ಳೆಯ ಕೆಲಸ ವಿರೋಧಿಸುವ ಎಡಬಿಡಂಗಿಗಳೂ ಇದ್ದಾರೆ; ವಿಪಕ್ಷಗಳ ವಿರುದ್ಧ ಬಿ.ಎಲ್ ಸಂತೋಷ್ ವಾಗ್ದಾಳಿ

ಮೈಸೂರು: ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುವ ವಿಪಕ್ಷ ನಾಯಕರಿಗೆ ತಿರುಗೇಟು ನೀಡಿರುವ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್, ಒಳ್ಳೆಯ ಕೆಲಸ ಮಾಡಿದಾಗ ಅದನ್ನು ವಿರೋಧಿಸುವ ಎಡಬಿಡಂಗಿಗಳು Read more…

‘ಶೋಲೆ’ ಚಿತ್ರದ ಜೈ, ವೀರು ಮರುಸೃಷ್ಟಿಸಿದ ಕಲಾವಿದ: ನಟ ಧರ್ಮೇಂದ್ರ ಫಿದಾ

ಹಿರಿಯ ನಟ ಧರ್ಮೇಂದ್ರ ಅವರು ಜನವರಿ 21 ರಂದು ಟ್ವಿಟರ್‌ನಲ್ಲಿ ವ್ಯಕ್ತಿಯೊಬ್ಬರು ಸ್ಕೆಚ್ ಮಾಡುವ ವಿಡಿಯೋ ಒಂದನ್ನು ಶೇರ್​ ಮಾಡಿಕೊಂಡಿದ್ದಾರೆ. ಕಲಾವಿದರು ಶೋಲೆ ಚಿತ್ರದ ಅಪ್ರತಿಮ ಜೋಡಿಯಾದ ಜೈ Read more…

ಪ್ರಾದೇಶಿಕ ಭಾಷೆಗಳಲ್ಲಿ ಸುಪ್ರೀಂ ಕೋರ್ಟ್ ತೀರ್ಪು: ಸಿಜೆಐ ಪ್ರಯತ್ನಕ್ಕೆ ಪ್ರಧಾನಿ ಮೋದಿ ಶ್ಲಾಘನೆ

ನವದೆಹಲಿ: ಸುಪ್ರೀಂ ಕೋರ್ಟ್ ತೀರ್ಪುಗಳನ್ನು ಪ್ರಾದೇಶಿಕ ಭಾಷೆಗಳಲ್ಲಿ ಲಭ್ಯವಾಗುವಂತೆ ಮಾಡಲು ಭಾರತದ ಮುಖ್ಯ ನ್ಯಾಯಮೂರ್ತಿ(ಸಿಜೆಐ) ಡಿ.ವೈ. ಚಂದ್ರಚೂಡ್ ಅವರು ಒತ್ತು ನೀಡಿರುವುದನ್ನು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಶ್ಲಾಘಿಸಿದ್ದಾರೆ. Read more…

ಎಲ್ಲವೂ ಇದ್ದು ಕೊರಗುವವರ ನಡುವೆ ವಿಶೇಷವಾಗಿ ಕಾಣಿಸುವ ಈ ವಿಶೇಷ ಚೇತನ

ಎಲ್ಲವೂ ಇದ್ದು ಏನೂ ಇಲ್ಲ ಎಂದು ಕೊರಗುವವರೇ ಹೆಚ್ಚಿನ ಮಂದಿ. ಅಂಥವರ ಪೈಕಿ ಕೆಲವು ವ್ಯಕ್ತಿಗಳು ವಿಶೇಷವಾಗಿ ಕಾಣಿಸುತ್ತಾರೆ. ಕೈಕಾಲು ಗಟ್ಟಿಯಾಗಿದ್ದರೂ ಕೆಲಸ ಮಾಡಲು ಸೋಮಾರಿತನ ತೋರುತ್ತಾ, ನನಗೆ Read more…

YouTube ವಿಡಿಯೋಗಳಿಗೆ ಲೈಕ್ ಒತ್ತಿ, ಪ್ರತಿ ಲೈಕ್ ಗೆ 50 ರೂ., ದಿನಕ್ಕೆ 5000 ರೂ.ವರೆಗೂ ಗಳಿಸಿರಿ ಎಂಬ ಹೊಸ WhatsApp ಸ್ಕ್ಯಾಮ್ ಬಲೆಗೆ ಬೀಳಬೇಡಿ

YouTube ವಿಡಿಯೋಗಳಿಗೆ ಲೈಕ್ ಒತ್ತಿ, ಪ್ರತಿ ಲೈಕ್‌ ಗೆ 50 ರೂ. ಪಡೆಯಿರಿ. ದಿನಕ್ಕೆ 5000 ರೂ.ವರೆಗೂ ಗಳಿಸಿರಿ ಎನ್ನುವ ಹೊಸ WhatsApp ಸ್ಕ್ಯಾಮ್ ಬಲೆಗೆ ಬೀಳಬೇಡಿ. ಮೊದಲಿಗೆ Read more…

BIG NEWS: ತ್ರಿಶೂಲ ಹಿಡಿದು ಹೋರಾಟ ಮಾಡಿ ಯಾವ ಮಂತ್ರಿ ಮಗನೂ ಬಲಿಯಾಗುತ್ತಿಲ್ಲ; ಬಡವರ ಮಕ್ಕಳು ಸಾಯುತ್ತಿದ್ದಾರೆ; ಡಿ.ಕೆ.ಶಿವಕುಮಾರ್ ಆಕ್ರೋಶ

ಉಡುಪಿ: ಬಿಜೆಪಿ ನಾಯಕರು ಹಿಂದುತ್ವ ದ್ವೇಷದ ರಾಜಕಾರಣದ ಹೆಸರಲ್ಲಿ ಬಡವರ ಮಕ್ಕಳನ್ನು ಸಾಯಿಸುತ್ತಿದ್ದಾರೆ. ಬಿಜೆಪಿ ಕಾರ್ಯಕರ್ತರು ತ್ರಿಶೂಲ ಹಿಡಿದು ಹೋರಾಟ ಮಾಡಿ ಸಾಯುತ್ತಿದ್ದಾರೆ. ಯಾವ ಮಂತ್ರಿ ಮಗನೂ ಬಲಿಯಾಗಲ್ಲ, Read more…

BIG NEWS: ಬಿಜೆಪಿ ರಾಜ್ಯಾಧ್ಯಕ್ಷ ಕಟೀಲ್ ವಿರುದ್ಧ ಸಿದ್ದರಾಮಯ್ಯ ಹಿಗ್ಗಾಮುಗ್ಗಾ ವಾಗ್ದಾಳಿ; ಎಸ್.ಡಿ.ಪಿ.ಐ ಜತೆ ಬಿಜೆಪಿಗೆ ಸಂಬಂಧವಿದೆ ಎಂದು ಆರೋಪ

ಉಡುಪಿ: ಬಿಜೆಪಿಯ ದುರುದ್ದೇಶ ಪೂರಿತ ಹಿಂದುತ್ವಕ್ಕೆ ಯುವಕರು ಬಲಿಯಾಗುತ್ತಿದ್ದಾರೆ. ಬಿಜೆಪಿಯವರು ಹಿಂದೂ ಪರ ಇಲ್ಲ, ಹಿಂದುತ್ವದ ಪರವಾಗಿರುವವರು ಅವರ ಮಾತಿಗೆ ಮರುಳಾಗಬೇಡಿ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ತಿಳಿಸಿದ್ದಾರೆ. Read more…

ರೈತರಿಗೆ ಮತ್ತೊಂದು ಗುಡ್ ನ್ಯೂಸ್: ಪೌತಿ ಖಾತೆ ಹೊಂದಿದವರಿಗೆ ಕಿಸಾನ್ ಸಮ್ಮಾನ್ ಯೋಜನೆಯಡಿ ಆರ್ಥಿಕ ಸೌಕರ್ಯ

ಬೆಂಗಳೂರು: ಪೌತಿಖಾತೆ ಆಂದೋಲನದ ಮೂಲಕ ಆಸ್ತಿಯ ಖಾತೆ ಹಕ್ಕುಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸುವ ಆಡಳಿತಾತ್ಮಕ ಮಹತ್ವದ ಸುಧಾರಣೆ ಬಂದಿದೆ. ಪೌತಿ ಖಾತೆ ಹೊಂದಿದ ಖಾತೆದಾರಿಗೆ ಪ್ರಧಾನ ಮಂತ್ರಿ Read more…

BIG NEWS: ಮನೆ ಮೇಲೆ ಪಲ್ಟಿಯಾದ ಕಬ್ಬು ತುಂಬಿದ ಟ್ರಾಕ್ಟರ್; ಓರ್ವ ಮಹಿಳೆ, 6 ಕುರಿಗಳು ಸ್ಥಳದಲ್ಲೇ ಸಾವು

ಬೆಳಗಾವಿ: ಕಬ್ಬು ಸಾಗಿಸುತ್ತಿದ್ದ ಟ್ರ್ಯಾಕ್ಟರ್ ನಿಯಂತ್ರಣ ತಪ್ಪಿ ಮನೆಯ ಮೇಲೆ ಬಿದ್ದ ಪರಿಣಾಮ ಮನೆಯಲ್ಲಿದ್ದ ಓರ್ವ ಮಹಿಳೆ ಹಾಗೂ ಕೊಟ್ಟಿಗೆಯಲ್ಲಿದ್ದ 6 ಕುರಿಗಳು ಸಾವನ್ನಪ್ಪಿರುವ ಘಟನೆ ಬೆಳಗಾವಿ ಜಿಲ್ಲೆಯ Read more…

BIG NEWS: ಸಿದ್ದರಾಮಯ್ಯ ನಿವೃತ್ತಿ ಪಡೆಯುವ ಸ್ಥಿತಿ ಬರಲಿದೆ; ಟಾಂಗ್ ನೀಡಿದ ಸಿಎಂ

ಬೆಂಗಳೂರು: ಕೊಟ್ಟ ಭರವಸೆ ಈಡೇರಿಸದಿದ್ದರೆ ರಾಜಕೀಯದಿಂದಲೇ ನೀವೃತ್ತಿ ಹೊಂದುವುದಾಗಿ ಘೋಷಿಸಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿಎಂ ಬಸವರಾಜ್ ಬೊಮ್ಮಾಯಿ, ಸಿದ್ದರಾಮಯ್ಯ ಅವರಿಗೆ ರಾಜಕೀಯ ನಿವೃತ್ತಿ ಪಡೆಯುವ Read more…

ಸಂಸದೆಯಿಂದ ಸೂಪರ್ ಎಕ್ಸ್​ಪರ್ಟ್​ ಕೇರಂ ಪಂದ್ಯ: ವಿಡಿಯೋ ವೈರಲ್​​

ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದೆ ಮಹುವಾ ಮೊಯಿತ್ರಾ ಸಾಮಾಜಿಕ ಮಾಧ್ಯಮದಲ್ಲಿ, ವಿಶೇಷವಾಗಿ ಟ್ವಿಟರ್‌ನಲ್ಲಿ ಸಾಕಷ್ಟು ಸಕ್ರಿಯರಾಗಿದ್ದಾರೆ ಮತ್ತು ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ತಮ್ಮ ಜೀವನದ ಕೆಲವು ಕ್ಷಣಗಳನ್ನು ಹಂಚಿಕೊಳ್ಳುತ್ತಾರೆ. Read more…

ಜಗತ್ತಿನ ಅತ್ಯಂತ ಚಿಕ್ಕ ಚಮಚ ತಯಾರಿಸಿ ಗಿನ್ನಿಸ್​ ದಾಖಲೆ ಸೇರಿದ ಕಲಾವಿದ

ಜೈಪುರ: ಜೈಪುರದ ವ್ಯಕ್ತಿಯೊಬ್ಬರು ಮರದಿಂದ ತಯಾರಿಸಿರುವ ವಿಶ್ವದ ಅತ್ಯಂತ ಚಿಕ್ಕ ಚಮಚವನ್ನು ತಯಾರಿಸಿ ಗಿನ್ನೆಸ್​ ದಾಖಲೆ ಬರೆದಿದ್ದಾರೆ. ನವರತನ್ ಪ್ರಜಾಪತಿ ಎನ್ನುವವರು ಕೇವಲ 2 ಮಿ.ಮೀ ಎತ್ತರ ಮತ್ತು Read more…

BIG NEWS: ಫೆಬ್ರವರಿ 27ಕ್ಕೆ ಶಿವಮೊಗ್ಗ ವಿಮಾನ ನಿಲ್ದಾಣ ಉದ್ಘಾಟನೆ; ಪ್ರಧಾನಿ ಮೋದಿಯೇ ಮೊದಲ ಪ್ರಯಾಣಿಕ

ಶಿವಮೊಗ್ಗ: ಶಿವಮೊಗ್ಗ, ಮಲೆನಾಡು ಭಾಗದ ಜನರ ಬಹು ದಿನಗಳ ಕನಸಾಗಿದ್ದ ಶಿವಮೊಗ್ಗ ವಿಮಾನ ನಿಲ್ದಾಣ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ಇದೀಗ ಉದ್ಘಾಟನೆಗೆ ಸಜ್ಜುಗೊಂಡಿದೆ. ಫೆ.27ರಂದು ಪ್ರಧಾನಿ ಮೋದಿ ವಿಮಾನ Read more…

ಶ್ರೀರಾಮಚಂದ್ರನ ಬಗ್ಗೆ ಅವಹೇಳನ: ಪ್ರೊ. ಭಗವಾನ್ ವಿರುದ್ಧ ದೂರು ದಾಖಲು

ಮಂಡ್ಯ: ಹಿರಿಯ ಸಾಹಿತಿ ಪ್ರೊ. ಕೆ.ಎಸ್. ಭಗವಾನ್ ವಿರುದ್ಧ ಶ್ರೀರಂಗಪಟ್ಟಣ ಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ಟೌನ್ ಪೊಲೀಸ್ ಠಾಣೆಯಲ್ಲಿ ಭಗವಾನ್ ಅವರ Read more…

ನಿರ್ಭೀತಿಯಿಂದ ಪ್ಯಾರಾಗ್ಲೈಡಿಂಗ್ ಮಾಡಿದ 80ರ ವೃದ್ಧೆ: ಹುಬ್ಬೇರಿಸುತ್ತಿರುವ ನೆಟ್ಟಿಗರು

ಸುಮಾರು 80 ವರ್ಷ ವಯಸ್ಸಿನ ಮಹಿಳೆಯೊಬ್ಬರು ಪ್ಯಾರಾಗ್ಲೈಡಿಂಗ್ ಮಾಡುವ ವಿಡಿಯೋ ಒಂದು ವೈರಲ್​ ಆಗಿದ್ದು, ಎಲ್ಲರೂ ಹುಬ್ಬೇರಿಸುವಂತಾಗಿದೆ. ಈ ವಿಡಿಯೋವನ್ನು ಆಕೆಯ ಮೊಮ್ಮಗಳು ಹಂಚಿಕೊಂಡಿದ್ದಾರೆ. ಏಳು ವರ್ಷಗಳ ಹಿಂದೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...