alex Certify Live News | Kannada Dunia | Kannada News | Karnataka News | India News - Part 2132
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಬೆಂಗಳೂರಿಗೆ ಪ್ರಧಾನಿ ಮೋದಿ ಆಗಮನ; ಏರೋ ಇಂಡಿಯಾ ಏರ್ ಶೋ ಉದ್ಘಾಟನೆಗೆ ಕ್ಷಣಗಣನೆ

ಬೆಂಗಳೂರು: ಇಂದಿನಿಂದ ಬಾನಂಗಳದಲ್ಲಿ ಲೋಹದ ಹಕ್ಕಿಗಳ ಕಲರವ ಆರಂಭವಾಗಲಿದೆ. ಏರೋ ಇಂಡಿಯಾ-2023ರ ಉದ್ಘಾಟನೆಗೆ ಕ್ಷಣಗಣನೆ ಆರಂಭವಾಗಿದ್ದು ಪ್ರಧಾನಿ ನರೇಂದ್ರ ಮೋದಿ ರಾಜ್ಯ ರಾಜಧಾನಿಗೆ ಆಗಮಿಸಿದ್ದಾರೆ. ಯಲಹಂಕವಾಯುನೆಲೆಯಲ್ಲಿ ಬೆಂಗಳೂರು ಏರೋ Read more…

ಯಾವ ರಾಜ್ಯಕ್ಕೆ ಯಾರು ರಾಜ್ಯಪಾಲರು ? ಇಲ್ಲಿದೆ ಸಂಪೂರ್ಣ ಪಟ್ಟಿ

ಭಾನುವಾರದಂದು ಕೇಂದ್ರ ಸರ್ಕಾರ 12 ರಾಜ್ಯಗಳಿಗೆ ಹೊಸ ರಾಜ್ಯಪಾಲರನ್ನು ನೇಮಕ ಮಾಡಿದ್ದು, ಇದರ ಜೊತೆಗೆ ಒಂದು ಕೇಂದ್ರಾಡಳಿತ ಪ್ರದೇಶಕ್ಕೆ ಲೆಫ್ಟಿನೆಂಟ್ ಗವರ್ನರ್ ನೇಮಕ ಮಾಡಲಾಗಿದೆ. ನೇಮಕಾತಿಯಾದ ರಾಜ್ಯಪಾಲರ ಪೈಕಿ Read more…

ಶಬರಿಮಲೆ ಕಾಣಿಕೆ ಹುಂಡಿಯಲ್ಲಿ ಬರೋಬ್ಬರಿ ಹತ್ತು ಕೋಟಿ ರೂ. ನಾಣ್ಯ….!

ಕೇರಳದ ಶಬರಿಮಲೆ ಸ್ವಾಮಿ ಅಯ್ಯಪ್ಪನ ದರ್ಶನಕ್ಕೆ ಈ ಬಾರಿ ದೊಡ್ಡ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದು, ಸಾವಿರಾರು ಸಂಖ್ಯೆಯಲ್ಲಿ ನೆರೆದು ಮಕರ ಜ್ಯೋತಿಯನ್ನು ಕಣ್ತುಂಬಿಕೊಂಡಿದ್ದಾರೆ. ಭಕ್ತರ ಸಂಖ್ಯೆ ಹೆಚ್ಚಿದ ಕಾರಣ Read more…

ಎಲೆಕ್ಷನ್ ಹೊತ್ತಲ್ಲೇ ಹೊಸ ಬಾಂಬ್ ಸಿಡಿಸಿದ ಜನಾರ್ದನ ರೆಡ್ಡಿ

ಕೊಪ್ಪಳ: ಹೊಸ ರಾಜಕೀಯ ಪಕ್ಷ ಸ್ಥಾಪಿಸಿ ವಿಧಾನಸಭೆ ಚುನಾವಣೆಗೆ ಭರ್ಜರಿ ಪ್ರಚಾರ ನಡೆಸಿರುವ ಮಾಜಿ ಸಚಿವ ಜನಾರ್ದನ ರೆಡ್ಡಿ ಈ ಹಿಂದೆ ಸಿಬಿಐ ತಮ್ಮನ್ನು ಬಂಧಿಸಿದ ರಹಸ್ಯ ಬಿಚ್ಚಿಟ್ಟಿದ್ದಾರೆ. Read more…

ಪಿಕ್ನಿಕ್ ಹೋದವರ ಮೇಲೆ ಹೆಜ್ಜೇನು ದಾಳಿ; ಆರು ಮಂದಿಗೆ ಗಾಯ

ಭಾನುವಾರದ ರಜೆ ಕಳೆಯಲು ಪಿಕ್ನಿಕ್ ತೆರಳಿದ್ದ ಗುಂಪಿನ ಮೇಲೆ ಹೆಜ್ಜೇನು ದಾಳಿ ನಡೆಸಿದ ಪರಿಣಾಮ ಆರು ಮಂದಿ ಗಾಯಗೊಂಡಿರುವ ಘಟನೆ ನಡೆದಿದೆ. ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ಜಯನಗರ Read more…

ಮೋದಿಯವರಿಗೆ ಕೆಲಸ ಮಾಡಿದವರೆಲ್ಲ ಈಗ ರಾಜ್ಯಪಾಲರು; ಕಾಂಗ್ರೆಸ್ ವ್ಯಂಗ್ಯ

ಭಾನುವಾರದಂದು 12 ರಾಜ್ಯಗಳಿಗೆ ಹೊಸ ರಾಜ್ಯಪಾಲರುಗಳನ್ನು ನೇಮಕ ಮಾಡಲಾಗಿದ್ದು, ಈ ಪೈಕಿ ಕರ್ನಾಟಕ ಮೂಲದ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎಸ್. ಅಬ್ದುಲ್ ನಜೀರ್ ಸಹ ಒಬ್ಬರು. ಅಬ್ದುಲ್ Read more…

ಸಾಹಸ ಪ್ರದರ್ಶನ ವೇಳೆ ನಿಯಂತ್ರಣ ಕಳೆದುಕೊಂಡ ಸ್ಟಂಟ್ ಮ್ಯಾನ್: ಪ್ರೇಕ್ಷಕರ ಗ್ಯಾಲರಿಗೆ ಬೈಕ್ ನುಗ್ಗಿ 9 ಮಂದಿಗೆ ಗಾಯ

ಪಶ್ಚಿಮ ಬಂಗಾಳದ ಅಸನ್ಸೋಲ್‌ನಲ್ಲಿ ‘ಮೌತ್ ಕಾ ಕುವಾನ್’ ಕಾರ್ಯಕ್ರಮದ ವೇಳೆ ಬೈಕ್ ಚಲಾಯಿಸುತ್ತಿದ್ದ ಸ್ಟಂಟ್‌ ಮ್ಯಾನ್ ನಿಯಂತ್ರಣ ಕಳೆದುಕೊಂಡು ಪ್ರೇಕ್ಷಕರ ಗ್ಯಾಲರಿಗೆ ನುಗ್ಗಿದ ಪರಿಣಾಮ ಒಂಬತ್ತು ಜನರು ಗಾಯಗೊಂಡಿದ್ದಾರೆ. Read more…

ಚಾಕುವಿನಿಂದ ಇರಿದು ಯುವಕನ ಕೊಲೆ

ದಾವಣಗೆರೆ: ದಾವಣಗೆರೆಯ ಗಾಂಧಿನಗರ ಪೊಲೀಸ್ ಠಾಣೆ ವ್ಯಾಪ್ತಿಯ ಚೌಡೇಶ್ವರಿ ನಗರದಲ್ಲಿ ಯುವಕನೊಬ್ಬನನ್ನು ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದೆ. ಕಿತ್ತೂರು ಗ್ರಾಮದ ಮೈಲಾರಿ(28) ಕೊಲೆಯಾದ ಯುವಕ ಎಂದು ಹೇಳಲಾಗಿದೆ. ಗೋಮಾಳ Read more…

ಬಾಯಿಯನ್ನು ಸ್ವಚ್ಛವಾಗಿಟ್ಟುಕೊಳ್ಳದಿದ್ದರೆ ನಿಮ್ಮ ಮೆದುಳಿಗೇ ಎದುರಾಗಬಹುದು ಕಂಟಕ….!  

ಕೆಟ್ಟ ಮೌಖಿಕ ನೈರ್ಮಲ್ಯವು ಮೆದುಳಿನ ಆರೋಗ್ಯವನ್ನು ಹಾಳುಮಾಡುತ್ತದೆ, ಇತ್ತೀಚಿನ ಅಧ್ಯಯನವು ಏನು ಹೇಳುತ್ತದೆ ಎಂಬುದನ್ನು ತಿಳಿಯಿರಿಒಸಡು ಕಾಯಿಲೆ, ಕೊಳೆತ ಹಲ್ಲುಗಳು ಹೀಗೆ ಬಾಯಿಗೆ ಸಂಬಂಧಿಸಿದ ಅನೇಕ ಸಮಸ್ಯೆಗಳು ನಮ್ಮ Read more…

ಕಬ್ಬಿನ ಗದ್ದೆಯಲ್ಲಿ ಬೆಂಕಿ ನಂದಿಸಲು ಹೋದ ರೈತ ಸಜೀವ ದಹನ

ಮಂಡ್ಯ: ಮಂಡ್ಯ ತಾಲೂಕಿನ ಮೊಡಚಾಕನಹಳ್ಳಿಯಲ್ಲಿ ಕಬ್ಬಿನ ಗದ್ದೆಗೆ ತಗಲಿದ ಬೆಂಕಿ ನಂದಿಸಲು ಹೋದ ರೈತರೊಬ್ಬರು ಬೆಂಕಿಯ ಕೆನ್ನಾಲಗೆಗೆ ಸಿಲುಕಿ ಸಜೀವ ದಹನವಾಗಿದ್ದಾರೆ. ಮಹಾಲಿಂಗಯ್ಯ(60) ಮೃತಪಟ್ಟ ರೈತ ಎಂದು ಹೇಳಲಾಗಿದೆ. Read more…

ಅತ್ಯಂತ ಪ್ರಸಿದ್ಧ ತಾಣ ನಯನ ಮನೋಹರಿ ಕನ್ಯಾಕುಮಾರಿ….!

ಕನ್ಯಾಕುಮಾರಿ ಅತ್ಯಂತ ಪ್ರಸಿದ್ಧವಾದ ತಾಣ. ಇದು ಭಾರತದ ಭೂಪಟದಲ್ಲಿರುವ ಕೊನೆಯ ಭಾಗ. ಕುಮಾರಿ ಅಮ್ಮ ದೇವಸ್ಥಾನ ಅಥವಾ ಕನ್ಯಾಕುಮಾರಿ ದೇವಸ್ಥಾನ ಈ ಸಮುದ್ರ ತೀರದಲ್ಲಿದೆ. ಇದು ಶಿವನನ್ನು ಮದುವೆಯಾಗಲು Read more…

ರಾಜಕಾರಣಿ ಸೋಗಿನಲ್ಲಿ ದೈಹಿಕ ಸಂಬಂಧ ಬೆಳೆಸಿ ಯುವತಿಗೆ ವಂಚನೆ

ಬೆಂಗಳೂರು: ಜೆಡಿಎಸ್ ಜಿಲ್ಲಾ ಮುಖಂಡನ ಸೋಗಿನಲ್ಲಿ ಕೊಲ್ಕತ್ತಾ ಯುವತಿಗೆ ನಂಬಿಸಿ ಲೈಂಗಿಕ ದೌರ್ಜನ್ಯವೆಸಗಿ ವಂಚಿಸಿದ ಆರೋಪದ ಮೇಲೆ ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಉತ್ತರ ಕನ್ನಡ ಜಿಲ್ಲೆ Read more…

ಎಸ್.ಎಸ್.ಎಲ್.ಸಿ. ಪ್ರಶ್ನೆ ಪತ್ರಿಕೆಗೆ ಶಿಕ್ಷಣ ಇಲಾಖೆಯಿಂದ 60 ರೂ. ವಸೂಲಿ: ವಿರೋಧ

ಎಸ್.ಎಸ್.ಎಲ್.ಸಿ. ಪೂರ್ವ ಸಿದ್ಧತಾ ಪರೀಕ್ಷೆಯ ಪ್ರಶ್ನೆ ಪತ್ರಿಕೆ ತಯಾರಿಕೆಗೆ ಮಕ್ಕಳಿಂದ ತಲಾ 60 ರೂಪಾಯಿ ಸಂಗ್ರಹಿಸಲು ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದ್ದು, ಇದಕ್ಕೆ ವಿರೋಧ ವ್ಯಕ್ತವಾಗಿದೆ. 2022 -23ನೇ Read more…

ಗ್ಯಾಸ್ ಸಮಸ್ಯೆಗೆ ಇಲ್ಲಿದೆ ಮನೆ ಮದ್ದು

ಹೊಟ್ಟೆಯಲ್ಲಿ ಗ್ಯಾಸ್ ಸಮಸ್ಯೆ ಸಾಮಾನ್ಯ. ಚಿಕ್ಕವರಿಂದ ಹಿಡಿದು ದೊಡ್ಡವರವರೆಗೆ ಅನೇಕರು ಗ್ಯಾಸ್ ಸಮಸ್ಯೆಯಿಂದ ಬಳಲುತ್ತಾರೆ. ಗ್ಯಾಸ್ ನಿಂದಾಗಿ ಅನೇಕ ಸಮಸ್ಯೆಗಳು ಕಾಡುತ್ತವೆ. ಇದ್ರಿಂದ ಮುಕ್ತಿ ಪಡೆಯಲು ಜನರು ಇನ್ನಿಲ್ಲದ Read more…

BIG NEWS: 9 ರಿಂದ 14 ವರ್ಷದ ಹೆಣ್ಣು ಮಕ್ಕಳಿಗೆ ಗರ್ಭಕಂಠದ ಕ್ಯಾನ್ಸರ್ ತಡೆ ಲಸಿಕೆ ಅಭಿಯಾನ

ನವದೆಹಲಿ: ಹೆಣ್ಣು ಮಕ್ಕಳನ್ನು ಗರ್ಭಕಂಠದ ಕ್ಯಾನ್ಸರ್ ನಿಂದ ರಕ್ಷಣೆ ಮಾಡುವ ಉದ್ದೇಶದಿಂದ ವಿಶೇಷ ಲಸಿಕೆ ಅಭಿಯಾನ ಕೈಗೊಳ್ಳಲು ಕೇಂದ್ರ ಸರ್ಕಾರ ಮುಂದಾಗಿದೆ. ಮೊದಲ ಹಂತದಲ್ಲಿ ಜೂನ್ ನಿಂದ ಕರ್ನಾಟಕ Read more…

ವೆಜಿಟೆಬಲ್ ‘ಸ್ಯಾಂಡ್ ವಿಚ್’ ಮಾಡುವ ವಿಧಾನ

ಬೇಕಾಗುವ ಸಾಮಗ್ರಿಗಳು: ಆಲೂಗಡ್ಡೆ 2, ಈರುಳ್ಳಿ 4, ದೊಡ್ಡ ಮೆಣಸಿನಕಾಯಿ 4, ಹಸಿ ಖಾರ ಅರ್ಧ ಚಮಚ, ಗರಂ ಮಸಾಲ 1 ಚಮಚ, ಬ್ರೆಡ್ 1 ಪೌಂಡ್, ತುರಿದ Read more…

ಬೆಂಗಳೂರಿನಲ್ಲಿ ಇಂದು ಏಷ್ಯಾದ ಅತಿದೊಡ್ಡ ಏರ್ ಶೋ ಆರಂಭ: ಪ್ರಧಾನಿ ಮೋದಿ ಉದ್ಘಾಟನೆ

ಬೆಂಗಳೂರು: ದೇಶದ ರಕ್ಷಣಾ ಸಾಮರ್ಥ್ಯಗಳನ್ನು ಬಿಂಬಿಸುವ ಉದ್ದೇಶದಿಂದ ಏಷ್ಯಾದ ಅತಿದೊಡ್ಡ ಏರೋಸ್ಪೇಸ್ ಪ್ರದರ್ಶನ ಸೋಮವಾರ ಬೆಂಗಳೂರಿನಲ್ಲಿ ಆರಂಭವಾಗಲಿದೆ. ಯಲಹಂಕ ಏರ್ ಫೋರ್ಸ್ ಸ್ಟೇಷನ್ ಕಾಂಪ್ಲೆಕ್ಸ್‌ ನಲ್ಲಿ ಐದು ದಿನಗಳ Read more…

ಕಂದು ಅಥವಾ ಬಿಳಿ ಮೊಟ್ಟೆ, ನಿಮ್ಮ ಆರೋಗ್ಯಕ್ಕೆ ಯಾವುದು ಬೆಸ್ಟ್‌…..?

ಕೋಳಿ ಮೊಟ್ಟೆಗಳು ಬಿಳಿ ಮತ್ತು ಕಂದು ಎರಡು ಬಣ್ಣಗಳಲ್ಲಿ ಬರುತ್ತವೆ. ಎರಡೂ ಬಣ್ಣದ ಮೊಟ್ಟೆಗಳು ಮಾರುಕಟ್ಟೆಯಲ್ಲಿ ಸುಲಭವಾಗಿ ಲಭ್ಯವಿವೆ. ನಮ್ಮ ಆರೋಗ್ಯಕ್ಕೆ ಯಾವ ಮೊಟ್ಟೆ ಸೂಕ್ತ? ಬಿಳಿ ಅಥವಾ Read more…

ʼಗೋಡಂಬಿʼಯಲ್ಲಿ ಅಡಗಿದೆ ಆರೋಗ್ಯದ ಗುಟ್ಟು

ಗೋಡಂಬಿ ತಿನ್ನುವುದರಿಂದ ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು. ಗೋಡಂಬಿಯಲ್ಲಿ ಪ್ರೊಟೀನ್, ವಿಟಮಿನ್, ಖನಿಜಗಳು ಹಾಗೂ ಮಿನರಲ್ಸ್ ಗಳು ಹೇರಳವಾಗಿವೆ. ರೋಗ ನಿರೋಧಕ ಶಕ್ತಿ ಹೆಚ್ಚಿಸುವಲ್ಲಿ ಗೋಡಂಬಿಯ ಪಾತ್ರ ಮಹತ್ವದ್ದು. Read more…

ಪ್ರಧಾನಿ ಮೋದಿ ವಿರುದ್ಧ ಅಸಂಸದೀಯ ಹೇಳಿಕೆ ನೀಡಿದ ರಾಹುಲ್ ಗಾಂಧಿಗೆ ನೋಟಿಸ್

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ಮೇಲಿನ ಟೀಕೆಗಳಿಗೆ ಸಂಬಂಧಿಸಿದಂತೆ ಬಿಜೆಪಿಯ ವಿಶೇಷ ಹಕ್ಕು ಉಲ್ಲಂಘನೆಯ ನೋಟಿಸ್‌ ಗೆ ಪ್ರತಿಕ್ರಿಯೆ ನೀಡುವಂತೆ ಲೋಕಸಭೆಯ ಸೆಕ್ರೆಟರಿಯೇಟ್ ಭಾನುವಾರ ಕಾಂಗ್ರೆಸ್ ನಾಯಕ ರಾಹುಲ್ Read more…

ಕಡಲೆಹಿಟ್ಟು ನೀಡುತ್ತೆ ಚರ್ಮದ ಸಮಸ್ಯೆಗಳಿಗೆ ಪರಿಹಾರ

ಕಡಲೆ ಹಿಟ್ಟಿನಿಂದ ರುಚಿ ರುಚಿಯಾದ ತಿಂಡಿಗಳನ್ನು ಸವಿಯಬಹುದು. ಜೊತೆಗೆ ಚರ್ಮದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ‍್ಳಬಹುದು. ಈ ಟಿಪ್ಸ್ ಗಳನ್ನು ಒಮ್ಮೆ ಟ್ರೈ ಮಾಡಿ ನೋಡಿ. *ಡ್ರೈ ಸ್ಕಿನ್ ಹೋಗಲಾಡಿಸಲು Read more…

ನೆಗ್ಗಿನಮುಳ್ಳಿನ ಗಿಡದ ಪ್ರಯೋಜನದ ಬಗ್ಗೆ ನಿಮಗೆಷ್ಟು ಗೊತ್ತು….?

ನೆಲನೆಲ್ಲಿ ಅಥವಾ ನೆಗ್ಗಿನಮುಳ್ಳಿನ ಗಿಡ ಎಂದು ಕರೆಯುವ ಈ ಗಿಡ ಗದ್ದೆಯ ಬದುಗಳಲ್ಲಿ ಬೆಳೆಯುತ್ತದೆ. ಹುಣಸೆ ಎಲೆಯನ್ನು ಹೋಲುವ ಈ ಸಸ್ಯದ ಎಲೆಗಳು ಚಿಕ್ಕ ಚಿಕ್ಕ ದಳಗಳನ್ನು ಹೊಂದಿದೆ. Read more…

ರುಚಿಕರ ತವಾ ಪಲಾವ್ ಮಾಡುವ ವಿಧಾನ

ಯಾವ ಸಮಯದಲ್ಲಿ ಬೇಕಾದ್ರೂ ತಿನ್ನುವಂತಹ ತಿಂಡಿಗಳಲ್ಲಿ ಪಲಾವ್ ಕೂಡ ಒಂದು. ಬೆಳಿಗ್ಗೆ ಉಪಹಾರಕ್ಕೆ ಕೂಡ ಪಲಾವ್ ಮಾಡಿ ತಿನ್ನಬಹುದು. ಪ್ಯಾನ್ ನಲ್ಲಿ ಸುಲಭವಾಗಿ ಮಾಡುವ ತವಾ ಪಲಾವ್ ಮಾಡೋದು Read more…

ಪುರಾಣದ ಪ್ರಕಾರ ಈ ರೀತಿ ನೀರು ಕುಡಿದ್ರೆ ದೋಷ ಕಾಡುತ್ತೆ

ಋಗ್ವೇದ ಸೇರಿದಂತೆ ಅನೇಕ ಪುರಾಣಗಳಲ್ಲಿ ನೀರಿನ ಬಳಕೆ ಬಗ್ಗೆ ವಿವರವಾಗಿ ಹೇಳಲಾಗಿದೆ. ಈ ಗ್ರಂಥಗಳ ಪ್ರಕಾರ ನೀರಿಗೆ ಅವಮಾನ ಮಾಡಿದ್ರೆ ದೋಷ ತಟ್ಟುತ್ತದೆ. ನೀರನ್ನು ಅರ್ಧ ಕುಡಿದ್ರೆ, ನಿಂತು Read more…

ಸ್ಟಡಿ ರೂಂನಲ್ಲಿ ಮಾಡಿ ವಾಸ್ತು ಅನುಸಾರ ಈ ಬದಲಾವಣೆ

ಪರೀಕ್ಷೆ ಬಂದ್ರೆ ಮಕ್ಕಳೊಂದೇ ಅಲ್ಲ ಪೋಷಕರೂ ತಲೆ ಬಿಸಿ ಮಾಡಿಕೊಳ್ತಾರೆ. ಪಾಲಕರು ಫಲಿತಾಂಶ ಚೆನ್ನಾಗಿ ಬರಬೇಕೆಂದು ಮಕ್ಕಳಿಗೆ ಓದು ಓದು ಎನ್ನುತ್ತಾರೆ. ಇದು ಮಕ್ಕಳನ್ನು ಒತ್ತಡಕ್ಕೆ ನೂಕುತ್ತದೆ. ಓದಿದ್ದೆಲ್ಲ Read more…

ಈ ರಾಶಿಯವರು ಇಂದು ಆನಂದವಾಗಿ ಕಾಲ ಕಳೆಯಲಿದ್ದೀರಿ

ಮೇಷ ರಾಶಿ ಆರೋಗ್ಯ ಉತ್ತಮವಾಗಿರುತ್ತದೆ. ಕುಟುಂಬ ಸದಸ್ಯರೊಂದಿಗೆ ಸ್ವಾದಿಷ್ಟ ಭೋಜನ ಸವಿಯಲಿದ್ದೀರಿ. ಆನಂದವಾಗಿ ಕಾಲ ಕಳೆಯಲಿದ್ದೀರಿ. ಭವಿಷ್ಯಕ್ಕಾಗಿ ಉತ್ತಮ ಆರ್ಥಿಕ ಯೋಜನೆ ರೂಪಿಸಬಹುದು. ವೃಷಭ ರಾಶಿ ಇವತ್ತು ಅತ್ಯಂತ Read more…

ತರಕಾರಿ, ಹಣ್ಣಿನ ಸಿಪ್ಪೆಯಲ್ಲೂ ಪೋಷಕಾಂಶ

ಆಹಾರ ಅತೀ ಮುಖ್ಯ. ಅದೆಷ್ಟೋ ಮಂದಿ ತುತ್ತು ಅನ್ನಕ್ಕೂ ಪರದಾಡುತ್ತಿದ್ದರೆ, ಉಳ್ಳವರು ಬೇಕಾಬಿಟ್ಟಿ ಬಿಸಾಡುತ್ತಿದ್ದಾರೆ. ತರಕಾರಿ, ಹಣ್ಣು, ಬೇಳೆ ಕಾಳುಗಳನ್ನು ನಿಯಮಿತವಾಗಿ ಬಳಸಿದರೆ ಸಮಾಜದ ಅಸಮತೋಲನವನ್ನು ಕಡಿಮೆ ಮಾಡಬಹುದು. Read more…

ಮೀನು ಹಿಡಿಯಲು ಹೋದ ಬಾಲಕರಿಬ್ಬರು ನದಿಯಲ್ಲಿ ಮುಳುಗಿ ಸಾವು

ಕುಶಾಲನಗರ: ಮೀನು ಹಿಡಿಯಲು ತೆರಳಿದ್ದ ಬಾಲಕರಿಬ್ಬರು ನದಿಯಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಕುಶಾಲನಗರದ ಕೂಡ್ಲೂರಿನಲ್ಲಿ ನಡೆದಿದೆ. ಪೃಥ್ವಿ(9), ಪ್ರಜ್ವಲ್(5) ಮೃತಪಟ್ಟ ಬಾಲಕರು ಎಂದು ಹೇಳಲಾಗಿದೆ. ಮನೆಯ ಹಿಂಭಾಗದಲ್ಲಿರುವ ಕಾವೇರಿ Read more…

ಸಚಿನ್‌ ಜೊತೆ ಫಾರ್ಮುಲಾ ಇ ರೇಸ್‌ ವೀಕ್ಷಿಸಿದ ರಾಮ್‌ ಚರಣ್

ಹೈದರಾಬಾದ್ ನಲ್ಲಿ ಶನಿವಾರ ಮುಕ್ತಾಯವಾದ ಭಾರತದ ಮೊದಲ ಫಾರ್ಮುಲಾ ಇ ರೇಸ್ ಕಣ್ತುಂಬಿಕೊಂಡ ನಟ ರಾಮ್ ಚರಣ್ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಜೊತೆ ಫಾರ್ಮುಲಾ Read more…

ಹೆಂಡ್ತಿಯನ್ನ ಕೊಂದು ಮಿಸ್ಸಿಂಗ್ ಕಂಪ್ಲೆಂಟ್ ದಾಖಲಿಸಿದ್ದ ಆರೋಪಿ ಅರೆಸ್ಟ್

ಹೆಂಡತಿಯನ್ನು ಹತ್ಯೆ ಮಾಡಿ ಬಳಿಕ ಅಪಹರಣ ಕೇಸ್ ದಾಖಲಿಸಿದ್ದ ವ್ಯಕ್ತಿಯನ್ನ ಜಾರ್ಖಂಡ್ ಪೊಲೀಸರು ಬಂಧಿಸಿದ್ದಾರೆ. ಪತ್ನಿಯನ್ನು ಕೊಂದು ಹೂತಿಟ್ಟ ಆರೋಪದ ಮೇಲೆ ಆರೋಪಿ ಮನೀಶ್ ಬರನ್ವಾಲ್ ಎಂಬಾತನನ್ನು ಬಂಧಿಸಲಾಗಿದೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...