alex Certify Live News | Kannada Dunia | Kannada News | Karnataka News | India News - Part 208
ಕನ್ನಡ ದುನಿಯಾ
    Dailyhunt JioNews

Kannada Duniya

9, 10, 11ನೇ ತರಗತಿ ಬೋರ್ಡ್ ಪರೀಕ್ಷೆ ಕೈಬಿಟ್ಟು 12ನೇ ತರಗತಿ ಮೌಲ್ಯಮಾಪನಕ್ಕೆ ಹೊಸ ವಿಧಾನ: NCERT ಶಿಫಾರಸು

ನವದೆಹಲಿ: ರಾಷ್ಟ್ರೀಯ ಶಿಕ್ಷಣ ನೀತಿಗೆ ಅನುಗುಣವಾಗಿ ಶಾಲಾ ಪರೀಕ್ಷಾ ವ್ಯವಸ್ಥೆಯಲ್ಲಿ ಸುಧಾರಣೆಗಳನ್ನು ತರಲು ರಾಷ್ಟ್ರೀಯ ಶಿಕ್ಷಣ ಸಂಶೋಧನಾ ಮತ್ತು ತರಬೇತಿ ಪರಿಷತ್(NCERT) ಇತ್ತೀಚೆಗೆ ಶಿಫಾರಸು ಮಾಡಿದ್ದು, ವಿಭಿನ್ನ ವಿಧಾನಗಳೊಂದಿಗೆ Read more…

Video | ಮದುವೆ ಮಂಟಪದಲ್ಲಿ ವಧುವನ್ನು ಅನುಚಿತವಾಗಿ ಸ್ಪರ್ಶಿಸಿದ ಸಂಬಂಧಿ; ಮದುಮಗಳಿಂದ ‘ಕಪಾಳ ಮೋಕ್ಷ’

ಮದುವೆಯ ದಿನ ಪ್ರತಿಯೊಬ್ಬರ ಜೀವನದಲ್ಲೂ ಮರೆಯಲಾಗದ ದಿನ. ಹೊಸ ಜೀವನಕ್ಕೆ ಕಾಲಿಡುವ ಆ ಕ್ಷಣವನ್ನು ಸುಂದರಗೊಳಿಸಲು ಮತ್ತು ಚಿರಸ್ಥಾಯಿಯಾಗಿ ಅದ್ಭುತ ನೆನಪಾಗಿ ಉಳಿಯುವಂತೆ ಮಾಡಲು ಅನೇಕ ಪ್ರಯತ್ನಗಳು ನಡೆಯುತ್ತವೆ. Read more…

Video | ಬೆರಗಾಗಿಸುವಂತಿದೆ ಭಿಕ್ಷೆ ಬೇಡುತ್ತಿದ್ದ ಹುಡುಗಿಯ ‘ಇಂಗ್ಲಿಷ್’ ಉಚ್ಚಾರಣೆ

ಶಾಲೆಗೆ ಹೋಗದೇ ಸರಾಗವಾಗಿ, ನಿರರ್ಗಳವಾಗಿ ಇಂಗ್ಲಿಷ್ ಮಾತನಾಡುತ್ತಿದ್ದ ಹುಡುಗಿಯ ವಿಡಿಯೋ ಸಾಮಾಜಿ ಜಾಲತಾಣದಲ್ಲಿ ಮತ್ತೊಮ್ಮರ ವೈರಲ್ ಆಗಿದ್ದು ಗಮನ ಸೆಳೆದಿದೆ. ಆಕೆಯ ಭಾಷಾ ಪ್ರಾವೀಣ್ಯತೆ ಗಮನಾರ್ಹವಾಗಿದೆ. ಭಾರತೀಯರಷ್ಟೇ ಅಲ್ಲದೆ Read more…

BREAKING : ಚಿಕ್ಕಬಳ್ಳಾಪುರದಲ್ಲಿ ಘೋರ ಘಟನೆ : ಒಂದೇ ಹಗ್ಗಕ್ಕೆ ಕೊರಳೊಡ್ಡಿ ಪ್ರೇಮಿಗಳು ಆತ್ಮಹತ್ಯೆ.!

ಚಿಕ್ಕಬಳ್ಳಾಪುರ : ಒಂದೇ ಹಗ್ಗಕ್ಕೆ ಕೊರಳೊಡ್ಡಿ ಪ್ರೇಮಿಗಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಚಿಕ್ಕಬಳ್ಳಾಪುರ ತಾಲೂಕಿನ ಶಿಡ್ಲಘಟ್ಟದಲ್ಲಿ ನಡೆದಿದೆ. ನವೀನ್ ಹಾಗೂ ವಂದನಾ ಎಂಬುವವರು ಮಾವಿನ ತೋಪಿನಲ್ಲಿ ನೇಣಿಗೆ ಕೊರಳೊಡ್ಡಿದ್ದಾರೆ. Read more…

BIG NEWS: ಮಠ, ಧರ್ಮಪೀಠಗಳ ಶಾಲಾ ಮಕ್ಕಳಿಗೆ ಮೊಟ್ಟೆ ಬೇಡ: ಸ್ವಾಮೀಜಿಗಳ ಒತ್ತಾಯ

ಬೆಂಗಳೂರು: ಶಾಲಾ ಮಕ್ಕಳಿಗೆ ಆರು ದಿನವೂ ಮೊಟ್ಟೆ ನೀಡಲು ಶಿಕ್ಷಣ ಇಲಾಖೆ ಕ್ರಮ ಕೈಗೊಂಡಿದೆ. ಶೀಘ್ರವೇ ಯೋಜನೆಗೆ ಚಾಲನೆ ಸಿಗಲಿದೆ. ಮೊಟ್ಟೆ ತಿನ್ನದ ಮಕ್ಕಳಿಗೆ ಶೇಂಗಾ ಚಿಕ್ಕಿ, ಬಾಳೆಹಣ್ಣು Read more…

ಮುಡಾ ಮಾಜಿ ಆಯುಕ್ತರ ಅಮಾನತು ಬೆನ್ನಲ್ಲೇ ಭೂಸ್ವಾಧೀನಾಧಿಕಾರಿ ವರ್ಗಾವಣೆ

ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ-ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಮಾಜಿ ಆಯುಕ್ತರ ಅಮಾನತು ಬೆನ್ನಲ್ಲೇ ವಿಶೇಷ ಭೂಸ್ವಾಧೀನ ಅಧಿಕಾರಿಯನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಮುಡಾ ಮಾಜಿ Read more…

ALERT : ‘ಗಲ್ಫ್’ ದೇಶಗಳಲ್ಲಿ ಉದ್ಯೋಗ ಅರಸಿ ಹೋಗುವ ಮಹಿಳೆಯರೇ ಎಚ್ಚರ, ತಪ್ಪದೇ ಈ ಸುದ್ದಿ ಓದಿ..!

ಕುವೈತ್ ನಲ್ಲಿ ಆಂಧ್ರದ ಮಹಿಳೆಗೆ ಲೈಂಗಿಕ ದೌರ್ಜನ್ಯ ನೀಡಲಾಗುತ್ತಿದ್ದು, ಸೆಲ್ಫಿ ವಿಡಿಯೋ ಮೂಲಕ ಯುವತಿ ದೂರು ದಾಖಲಿಸಿದ್ದಾರೆ.ಆಂಧ್ರಪ್ರದೇಶದ ಯುವತಿಯೊಬ್ಬಳು ಉದ್ಯೋಗಕ್ಕಾಗಿ ಕುವೈತ್ ಗೆ ಹೋಗಿದ್ದಳು. ಮಾಲೀಕರು ತನಗೆ ಕಿರುಕುಳ Read more…

BREAKING NEWS: 43 ಜೈಲರ್, ಮುಖ್ಯ ವೀಕ್ಷಕರು ಸೇರಿದಂತೆ ಜೈಲಾಧಿಕಾರಿಗಳು, ಸಿಬ್ಬಂದಿಗಳ ದಿಢೀರ್ ವರ್ಗಾವಣೆ

ಬೆಂಗಳೂರು: ಮಹತ್ವದ ಬೆಳವಣಿಗೆಯೊಂದರಲ್ಲಿ ರಾಜ್ಯಾದ್ಯಂತ ಜಿಲಾಧಿಕಾರಿಗಳು, ಜೈಲು ಸಿಬ್ಬಂದಿಗಳನ್ನು ರಾಜ್ಯ ಸರ್ಕಾರ ದಿಢೀರ್ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಒಟ್ಟು 43 ಜೈಲರ್, ಮುಖ್ಯ ವೀಕ್ಷಕರು, ವೀಕ್ಷಕರು ಸೇರಿದಂತೆ Read more…

Shocking: ವಿದ್ಯಾರ್ಥಿಯೊಂದಿಗೆ ಶಿಕ್ಷಕಿಯ ಲೈಂಗಿಕ ಸಂಪರ್ಕ; ಕಾವಲು ಕಾಯುತ್ತಿದ್ದರಂತೆ ಸಹಪಾಠಿಗಳು…!

ಅಮೆರಿಕದ ಮಿಸೌರಿಯಲ್ಲಿ ಹೈಸ್ಕೂಲ್ ನ 26 ವರ್ಷದ ಮಾಜಿ ಗಣಿತ ಶಿಕ್ಷಕಿ 16 ವರ್ಷದ ವಿದ್ಯಾರ್ಥಿಯೊಂದಿಗೆ ಲೈಂಗಿಕ ಸಂಪರ್ಕದ ಅಪರಾಧವೆಸಗಿದ್ದು ತಪ್ಪೊಪ್ಪಿಕೊಂಡಿದ್ದಾಳೆ. ಶಿಕ್ಷಕಿ ಹೈಲಿ ಕ್ಲಿಫ್ಟನ್-ಕಾರ್ಮ್ಯಾಕ್ ಳನ್ನು ವಿದ್ಯಾರ್ಥಿಯೊಂದಿಗಿನ Read more…

BIG NEWS: ವಿದೇಶ ಪ್ರವಾಸಕ್ಕೆ ತೆರಳುವ ಭಾರತೀಯರ ಸಂಖ್ಯೆ ಹೆಚ್ಚಳ; ಟಾಪ್ ಪಟ್ಟಿಯಲ್ಲಿದೆ ಈ ಎರಡು ದೇಶ….!

ಒಂದು ವರ್ಷದಲ್ಲಿ ಎರಡು ಅಥವಾ ಅದಕ್ಕಿಂತ ಹೆಚ್ಚು ವಿದೇಶ ಪ್ರವಾಸಗಳಿಗೆ ಶೇಕಡಾ 32ರಷ್ಟು ಭಾರತೀಯರು ತೆರಳುತ್ತಾರೆ ಎಂದು ಟ್ರಾವೆಲ್ ಕಂಪನಿ ಮೇಕ್‌ಮೈಟ್ರಿಪ್ ಹೇಳಿತ್ತು. ಇದೀಗ ಈ ಬೆಳವಣಿಗೆ ಶೇಕಡಾ Read more…

ಕ್ಲಬ್ ನಲ್ಲಿ ದುರ್ವರ್ತನೆ: ಮೂವರು ಪೊಲೀಸ್ ಅಧಿಕಾರಿಗಳು ಅಮಾನತು

ಹಾಸನ: ಬೇಲೂರಿನ ಕ್ಲಬ್ ನಲ್ಲಿ ದುರ್ವರ್ತನೆ ತೋರಿದ ಆರೋಪದ ಮೇಲೆ ಇಬ್ಬರು ಮೂವರು ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೊಹಮ್ಮದ್ ಸುಜೇತಾ ಆದೇಶ ಹೊರಡಿಸಿದ್ದಾರೆ. Read more…

‘ಆಯುಷ್ಮಾನ್ ಕಾರ್ಡ್’ ಗೆ ಅರ್ಜಿ ಸಲ್ಲಿಸುವುದು ಹೇಗೆ..? ಏನೆಲ್ಲಾ ದಾಖಲೆ ಬೇಕು..? ಇಲ್ಲಿದೆ ಮಾಹಿತಿ

ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಉತ್ತಮ ಆರೋಗ್ಯ ಸೇವೆಗಳನ್ನು ಒದಗಿಸಲು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ವಿಶೇಷ ಕ್ರಮಗಳನ್ನು ತೆಗೆದುಕೊಳ್ಳುತ್ತಿವೆ. ಇದಕ್ಕಾಗಿ ವಿಶೇಷ ಯೋಜನೆಗಳನ್ನು ರೂಪಿಸಲಾಗುತ್ತಿದೆ. ಇದರ Read more…

Video | ರಾಜ್ಯ ರಾಜಧಾನಿಯಲ್ಲಿ ಹಾಡಹಗಲೇ ಬೆಚ್ಚಿ ಬೀಳಿಸುವ ಘಟನೆ; ಮಹಿಳೆಗೆ ಬಹಿರಂಗವಾಗಿಯೇ ಅತ್ಯಾಚಾರ ಬೆದರಿಕೆ

ಬೆಂಗಳೂರಿನಲ್ಲಿ ವ್ಯಕ್ತಿಯೊಬ್ಬ ಮಹಿಳೆಗೆ  ಬಹಿರಂಗವಾಗಿ ಅತ್ಯಾಚಾರ ಬೆದರಿಕೆ ಹಾಕಿದ್ದಾನೆ. ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಮಹಿಳೆ ಹೇಳಿಕೊಂಡಿದ್ದು ಕತ್ರಿಗುಪ್ಪೆ ಬಳಿ ಕಾರ್ ನಲ್ಲಿ ತೆರಳುತ್ತಿದ್ದಾಗ ವೇಗವಾಗಿ ಬಂದ ಆಟೋ Read more…

BREAKING : ಜಮ್ಮು-ಕಾಶ್ಮೀರದಲ್ಲಿ ಎನ್’ಕೌಂಟರ್ : ಇಬ್ಬರು ಯೋಧರು ಹುತಾತ್ಮ, ಓರ್ವ ಉಗ್ರನ ಹತ್ಯೆ..!

ಜಮ್ಮು ಮತ್ತು ಕಾಶ್ಮೀರದಲ್ಲಿ ಮೊದಲ ಹಂತದ ವಿಧಾನಸಭಾ ಚುನಾವಣೆಗೆ ಕೆಲವೇ ದಿನಗಳು ಬಾಕಿ ಇರುವಾಗ ನಡೆದ ಪ್ರತ್ಯೇಕ ಎನ್ಕೌಂಟರ್ಗಳಲ್ಲಿ ಇಬ್ಬರು ಸೇನಾ ಸಿಬ್ಬಂದಿ  ಹುತಾತ್ಮರಾಗಿದ್ದು, ಮತ್ತು ಒಬ್ಬ ಭಯೋತ್ಪಾದಕನನ್ನು Read more…

23 ಕ್ಯಾರೆಟ್‌ ಚಿನ್ನದಿಂದಲೇ ಮಾಡಿರೋ ವಿಶ್ವದ ಅತ್ಯಂತ ದುಬಾರಿ ಬಿರಿಯಾನಿ; ಬೆಲೆ ಕೇಳಿದ್ರೆ ದಂಗಾಗ್ತೀರಾ……!

ಜಗತ್ತಿನಲ್ಲಿ ಅತೀ ಹೆಚ್ಚು ಜನರು ಇಷ್ಟಪಡುವ ಖಾದ್ಯಗಳಲ್ಲೊಂದು ಬಿರಿಯಾನಿ. ಜನರ ಬಿರಿಯಾನಿ ಪ್ರೀತಿಗೆ ಮಿತಿಯೇ ಇಲ್ಲ. ಕೇಸರಿ ಸುವಾಸನೆ ಬೆರೆತ ಬಾಸುಮತಿ ಅಕ್ಕಿಯಲ್ಲಿ ಮಾಡಿದ ಬಿರಿಯಾನಿ ಎಲ್ಲರ ಬಾಯಲ್ಲೂ Read more…

ಜಮ್ಮು ಕಾಶ್ಮೀರದ ದೋಡಾದಲ್ಲಿ ಇಂದು ಮೋದಿ ಭರ್ಜರಿ ಪ್ರಚಾರ: 50 ವರ್ಷಗಳ ನಂತರ ಜಿಲ್ಲೆಗೆ ಪ್ರಧಾನಿ ಭೇಟಿ

ದೋಡಾ: ವಿಧಾನಸಭಾ ಚುನಾವಣೆಯ ಸಾರ್ವಜನಿಕ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಲು ಇಂದು ಜಿಲ್ಲೆಗೆ ಭೇಟಿ ನೀಡಲಿರುವ ಪ್ರಧಾನಿ ನರೇಂದ್ರ ಮೋದಿ ಅವರು 50 ವರ್ಷಗಳಲ್ಲಿ ಜಮ್ಮು ಮತ್ತು ಕಾಶ್ಮೀರದ ದೋಡಾಕ್ಕೆ Read more…

JOB ALERT : ‘ಪದವಿ’ ಪಾಸಾದವರಿಗೆ ಗುಡ್ ನ್ಯೂಸ್ : ‘ಅರಣ್ಯ ಇಲಾಖೆ’ಯಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

ಇಂಡಿಯನ್ ಕೌನ್ಸಿಲ್ ಆಫ್ ಫಾರೆಸ್ಟ್ರಿ ರಿಸರ್ಚ್ ಅಂಡ್ ಎಜುಕೇಶನ್ ಇಲಾಖೆಯು ಫೀಲ್ಡ್ ಅಸಿಸ್ಟೆಂಟ್, ಪ್ರಾಜೆಕ್ಟ್ ಅಸಿಸ್ಟೆಂಟ್ ಮತ್ತು ಜೂನಿಯರ್ ಪ್ರಾಜೆಕ್ಟ್ ಫೆಲೋ ಹುದ್ದೆಗಳನ್ನು ಯಾವುದೇ ಲಿಖಿತ ಪರೀಕ್ಷೆ ಮತ್ತು Read more…

Shocking Video | ವಿಶೇಷಚೇತನರ ಕೋಚ್ ಪ್ರವೇಶಿಸಿದ ಮಹಿಳೆ; ಪ್ರಶ್ನಿಸಿದ ಪ್ರಯಾಣಿಕರಿಗೆ ಚಪ್ಪಲಿಯಿಂದ ಹಲ್ಲೆ

ಮಹಾರಾಷ್ಟ್ರದ ವಿರಾರ್‌ನಿಂದ ದಾದರ್‌ಗೆ ಬರುತ್ತಿದ್ದ ಡಬಲ್-ಫಾಸ್ಟ್ ರೈಲಿನಲ್ಲಿ ವಿಶೇಷಚೇತನ ಪ್ರಯಾಣಿಕರಿಗಾಗಿ ಮೀಸಲಿಟ್ಟ ಕೋಚ್‌ ಪ್ರವೇಶಿಸಿದ ಮಹಿಳೆ ಪ್ರಯಾಣಿಕರೊಂದಿಗೆ ವಾಗ್ವಾದ ನಡೆಸಿ ಚಪ್ಪಲಿಯಿಂದ ಹೊಡೆದ ಘಟನೆ ನಡೆದಿದೆ. ದಿವ್ಯಾಂಗರ ಕೋಚ್‌ನಲ್ಲಿದ್ದ Read more…

ಶಿಲೀಂಧ್ರ ಮತ್ತು ಬ್ಯಾಕ್ಟೀರಿಯಾ ಸೋಂಕಿನಿಂದ ಪ್ರತಿ ವರ್ಷ ಪ್ರಾಣ ಕಳೆದುಕೊಳ್ತಿದ್ದಾರೆ 38 ಲಕ್ಷಕ್ಕೂ ಹೆಚ್ಚು ಮಂದಿ…!

ಫಂಗಲ್‌ ಮತ್ತು ಬ್ಯಾಕ್ಟೀರಿಯಾಗಳು ಮಾನವರ ದೇಹಕ್ಕೆ ಮಾರಕ. ಇವು ಪ್ರತಿವರ್ಷ 38 ಲಕ್ಷಕ್ಕೂ ಹೆಚ್ಚು ಜನರನ್ನು ಬಲಿ ಪಡೆಯುತ್ತಿವೆ ಎಂಬ ಆಘಾತಕಾರಿ ಅಂಶವೀಗ ಬಹಿರಂಗವಾಗಿದೆ. ಹೊಸದೊಂದು ಅಧ್ಯಯನದ ಪ್ರಕಾರ Read more…

ಮಾನವ ಮಾಂಸದಿಂದ ಉಪ್ಪಿನಕಾಯಿ ತಯಾರಿ‌ಸಿ ಸೇವಿಸ್ತಿದ್ದ ಮಹಿಳೆ; ಬೆಚ್ಚಿ ಬೀಳಿಸುವಂತಿದೆ ಈ ‘ಸ್ಟೋರಿ’

ಉತ್ತರಪ್ರದೇಶದಲ್ಲಿ 2006ರಲ್ಲಿ ವರದಿಯಾದ ನಿಥಾರಿ ಪ್ರಕರಣ ಭಾರತ ಮಾತ್ರವಲ್ಲದೆ ಇಡೀ ವಿಶ್ವವನ್ನೇ ಬೆಚ್ಚಿ ಬೀಳಿಸಿತ್ತು. ಅಮಾಯಕ ಮಕ್ಕಳ ಹತ್ಯೆಯ ಜತೆಗೆ ನರಭಕ್ಷಕತನ ಬಯಲಾಗಿದ್ದು ಪೊಲೀಸರು ಹಾಗೂ ಸಾರ್ವಜನಿಕರನ್ನು ಬೆಚ್ಚಿ Read more…

ಮಗಳ ತಲೆ ಮೇಲೆ ಸಿಸಿ ಕ್ಯಾಮೆರಾ ಅಳವಡಿಸಿದ ತಂದೆ; ಪಾಕಿಸ್ತಾನದ ‘ವಿಡಿಯೋ ವೈರಲ್’

ಪಾಕಿಸ್ತಾನದ ತಂದೆಯೊಬ್ಬರು ಮಗಳ ಚಲನವಲನದ ಮೇಲೆ ನಿಗಾ ಇಡಲು ಆಕೆಯ ತಲೆಯ ಮೇಲೆ ಸಿಸಿ ಕ್ಯಾಮೆರಾ ಅಳವಡಿಸಿದ್ದು, ಇಂತಹ ವಿಲಕ್ಷಣ ಸುರಕ್ಷತಾ ಕ್ರಮ ವೈರಲ್ ಆಗಿದೆ. ಇಂತಹ ಅಸಾಂಪ್ರದಾಯಿಕ Read more…

ಗಮನಿಸಿ : ಮೀನುಗಾರಿಕೆ ಇಲಾಖೆಯಿಂದ ವಿವಿಧ ಯೋಜನೆಗಳಡಿ ಸಹಾಯಧನಕ್ಕಾಗಿ ಅರ್ಜಿ ಆಹ್ವಾನ

ಬಳ್ಳಾರಿ : ಮೀನುಗಾರಿಕೆ ಇಲಾಖೆ ವತಿಯಿಂದ ಪ್ರಸ್ತಕ ಸಾಲಿಗೆ ವಿವಿಧ ಯೋಜನೆಗಳಡಿ ಸಹಾಯಧನ ಸೌಲಭ್ಯ ಪಡೆಯಲು ಅರ್ಹ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಮೀನುಗಾರಿಕೆ ಉಪನಿರ್ದೇಶಕ ಶಿವಣ್ಣ ಅವರು Read more…

ಸಮಾಧಿ ಮೇಲೆ ಮೂತ್ರ ವಿಸರ್ಜನೆ ಪ್ರಶ್ನಿಸಿದ್ದಕ್ಕೆ ಅನ್ಯಕೋಮಿನ ಯುವಕರಿಂದ ಹಲ್ಲೆ

ರಾಮನಗರ: ಸಮಾಧಿ ಮೇಲೆ ಮೂತ್ರ ವಿಸರ್ಜನೆ ಮಾಡುತ್ತಿದ್ದನ್ನು ಪ್ರಶ್ನಿಸಿದಕ್ಕೆ ವ್ಯಕ್ತಿ ಮೇಲೆ ಯುವಕರ ಗುಂಪು ಹಲ್ಲೆ ಮಾಡಿದ ಘಟನೆ ಚನ್ನಪಟ್ಟಣದ ಶೆಟ್ಟಿಹಳ್ಳಿ ಕೆರೆಯ ಇಂದಿರಾ ಕಾಟೇಜ್ ಸಮೀಪದ ಹಿಂದೂ Read more…

‘ವ್ಯಾಜ್ಯ’ ಬಗೆಹರಿಸಿಕೊಳ್ಳುವವರಿಗೆ ಸುವರ್ಣಾವಕಾಶ : ಇಂದು ರಾಜ್ಯಾದ್ಯಂತ ‘ರಾಷ್ಟ್ರೀಯ ಲೋಕ ಅದಾಲತ್’

    ದಿನಾಂಕ 14.09.2024 ರಂದು ಮೈಸೂರು ಜಿಲ್ಲೆಯನ್ನೊಳಗೊಂಡಂತೆ ರಾಜ್ಯಾದ್ಯಂತ ಎಲ್ಲಾ ನ್ಯಾಯಾಲಯಗಳಲ್ಲಿ ಬಾಕಿಯಿರುವ ಪ್ರಕರಣಗಳಲ್ಲಿ ಕಾನೂನಿನ ಪ್ರಕಾರ ರಾಜಿಯಾಗಬಹುದಾದ ಪ್ರಕರಣಗಳನ್ನು ಮತ್ತು ವಾಜ್ಯ ಪೂರ್ವ ಪ್ರಕರಣಗಳನ್ನು ರಾಜೀ Read more…

BREAKING : ಶಿವಮೊಗ್ಗದಲ್ಲಿ ಉದ್ಯಮಿ ‘ನಾಸಿರ್ ಹುಸೇನ್’ ಗೆ ಚಾಕು ಇರಿದ ದುಷ್ಕರ್ಮಿಗಳು..!

ಶಿವಮೊಗ್ಗ: ಶಿವಮೊಗ್ಗದಲ್ಲಿ ಉದ್ಯಮಿ ನಾಸಿರ್ ಹುಸೇನ್ ಗೆ ದುಷ್ಕರ್ಮಿಗಳು ಚಾಕು ಇರಿದ ಘಟನೆ ನಡೆದಿದೆ. ಶಿವಮೊಗ್ಗದ ಮದಾರಿಪಾಳ್ಯದ ಬಳಿ ಘಟನೆ ನಡೆದಿದೆ. ಬೈಕ್ ನಲ್ಲಿ ಬಂದ ದುಷ್ಕರ್ಮಿಗಳು ಈ Read more…

ಜ್ಯೂಸ್ ಕುಡಿಯುವವರಿಗೆ ಬಿಗ್ ಶಾಕ್: ಪಾನೀಯದಲ್ಲಿ ಮೂತ್ರ ಬೆರೆಸಿ ಗ್ರಾಹಕರಿಗೆ ಕೊಟ್ಟ ಮಾರಾಟಗಾರ, ಪುತ್ರ ಅರೆಸ್ಟ್

ಗಾಜಿಯಾಬಾದ್: ಪಾನೀಯಗಳಲ್ಲಿ ಮೂತ್ರ ಬೆರೆಸಿ ಗ್ರಾಹಕರಿಗೆ ಕೊಟ್ಟ ಆರೋಪದ ಮೇಲೆ ಶುಕ್ರವಾರ ಜ್ಯೂಸ್ ಮಾರಾಟಗಾರನನ್ನು ಬಂಧಿಸಲಾಗಿದೆ. ಮೂತ್ರದೊಂದಿಗೆ ಬೆರೆಸಿದ ಹಣ್ಣಿನ ರಸವನ್ನು ಗ್ರಾಹಕರಿಗೆ ನೀಡಿದ್ದಕ್ಕಾಗಿ ಮಾರಾಟಗಾರನ 15 ವರ್ಷದ Read more…

ALERT : ಮಹಿಳೆಯರೇ ಎಚ್ಚರ : ‘ಅಂಗನವಾಡಿ ಹುದ್ದೆ’ಗಳಿಗೆ ಮಧ್ಯವರ್ತಿಗಳಿಂದ ಮೋಸ ಹೋಗದಿರಿ.!

ಶಿವಮೊಗ್ಗ ಜಿಲ್ಲೆಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವ್ಯಾಪ್ತಿಗೆ ಬರುವ 07 ತಾಲೂಕುಗಳಲ್ಲಿ ಖಾಲಿಯಿರುವ 126 ಅಂಗನವಾಡಿ ಕಾರ್ಯಕರ್ತೆ ಮತ್ತು 448 ಸಹಾಯಕಿಯರ ಹುದ್ದೆಗಳಿಗೆ ಸ್ಥಳೀಯ ಕಂದಾಯ Read more…

ಬೆಂಗಳೂರಿನಲ್ಲಿ ಇಂದು ‘ವಿದ್ಯುತ್ ವ್ಯತ್ಯಯ’, ನಿಮ್ ಏರಿಯಾ ಚೆಕ್ ಮಾಡ್ಕೊಳ್ಳಿ |Power Cut

ಬೆಂಗಳೂರು : ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ಇಂದು ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಪ್ರಕಟಣೆ ಹೊರಡಿಸಿದೆ. ನಿಮ್ ಏರಿಯಾ ಚೆಕ್ ಮಾಡ್ಕೊಳ್ಳಿ..! ಎಲ್ಲೆಲ್ಲಿ ಪವರ್ ಕಟ್ ಡಾಲರ್ಸ್ ಕಾಲೋನಿ, ಚಿಕ್ಕಮಾರನಹಳ್ಳಿಯಲ್ಲಿ Read more…

BREAKING NEWS: ಭಾರಿ ಆತಂಕ ಸೃಷ್ಟಿಸಿದ ‘ಮಂಕಿ ಪಾಕ್ಸ್’ ನಿಯಂತ್ರಣಕ್ಕೆ ವಿಶ್ವದ ಮೊದಲ ಲಸಿಕೆ ರೆಡಿ: ತುರ್ತು ಬಳಕೆಗೆ ವಿಶ್ವಸಂಸ್ಥೆ ಅನುಮೋದನೆ

ಜಿನೇವಾ: ಆಫ್ರಿಕಾ ಸೇರಿದಂತೆ ಅನೇಕ ದೇಶಗಳಲ್ಲಿ ಭಾರಿ ಆತಂಕ ಮೂಡಿಸಿರುವ ಮಂಕಿ ಪಾಕ್ಸ್ ನಿಯಂತ್ರಣಕ್ಕೆ ವಿಶ್ವಸಂಸ್ಥೆ ಮಹತ್ವದ ಹೆಜ್ಜೆ ಇಟ್ಟಿದ್ದು, ವಯಸ್ಕರಲ್ಲಿ ಸೋಂಕು ತಡೆಗೆ ವಿನ್ಯಾಸಗೊಳಿಸಲಾದ ಮೊದಲ ಎಂ Read more…

ಸೆ. 24 ರಿಂದ ‘SSLC’ ಅರ್ಧವಾರ್ಷಿಕ ಪರೀಕ್ಷೆ ಆರಂಭ : ವಿದ್ಯಾರ್ಥಿಗಳಿಗೆ ಇಲ್ಲಿದೆ ಮುಖ್ಯ ಮಾಹಿತಿ

ಬೆಂಗಳೂರು : ಎಸ್ಎಸ್ಎಲ್ಸಿ ಅರ್ಧ ವಾರ್ಷಿಕ ಪರೀಕ್ಷೆಗಳು (ಸಂಕಲನಾತ್ಮಕ ಮೌಲ್ಯ ಮಾಪನ – 1) ಸೆಪ್ಟೆಂಬರ್ 24 ರಿಂದ ಅಕ್ಟೋಬರ್ 1ರ ವರೆಗೆ ನಡೆಯಲಿದೆ. ಇದೇ ಮೊದಲ ಬಾರಿಗೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...