alex Certify Live News | Kannada Dunia | Kannada News | Karnataka News | India News - Part 2018
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ವಿಧಾನಸಭಾ ಚುನಾವಣೆ; ಗಂಗಾ ಮಾಲಿಕಾ ದೇವಿ ಜಾತ್ರೆ ನಿಷೇಧ

ಹಾಸನ: ವಿಧಾನಸಭಾ ಚುನಾವಣೆ ಘೋಷಣೆಗೆ ಕೆಲ ದಿನಗಳು ಬಾಕಿ ಇರುವಾಗಲೇ ರಾಜ್ಯಾದ್ಯಂತ ಕಟ್ಟೆಚ್ಚರ ವಹಿಸಲಾಗುತ್ತಿದೆ. ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಅಮ್ಮನಹಟ್ಟಿಯ ಗಂಗಾ ಮಾಲಿಕಾ ದೇವಿ ದೇವಸ್ಥಾನದ ಜಾತ್ರೆಯನ್ನೇ Read more…

ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ವೇನಲ್ಲಿ ಮತ್ತೊಂದು ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು

ಬೆಂಗಳೂರು: ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ವೇನಲ್ಲಿ ಮತ್ತೊಂದು ಭೀಕರ ಅಪಘಾತ ಸಂಭವಿಸಿದ್ದು, ಟೋಲ್ ಸಂಗ್ರಹ ತಪ್ಪಿಸಿಕೊಳ್ಳುಲು ಹೋದ ಕೆ ಎಸ್‌ ಆರ್ ಟಿ ಸಿ ಬಸ್ ಬೈಕ್ ಸವಾರನಿಗೆ Read more…

ಕುಡಿದ ಮತ್ತಿನಲ್ಲಿ ಗಲಾಟೆ ವೇಳೆ ಚಾಕುವಿನಿಂದ ಇರಿದು ರೌಡಿಶೀಟರ್ ಹತ್ಯೆ

ಮೈಸೂರು: ಮೈಸೂರಿನಲ್ಲಿ ಚಾಕುವಿನಿಂದ ಇರಿದು ರೌಡಿಶೀಟರ್ ಶ್ರೀಗಂಧ ನನ್ನು ಹತ್ಯೆ ಮಾಡಲಾಗಿದೆ. ಕುಡಿದ ಮತ್ತಿನಲ್ಲಿ ರವಿ ಮತ್ತು ರೌಡಿಶೀಟರ್ ಶ್ರೀಗಂಧ ನಡುವೆ ಗಲಾಟೆ ನಡೆದಿದೆ. ಈ ವೇಳೆ ಚಾಕುವಿನಿಂದ Read more…

ಪಂಚರತ್ನ ಯಾತ್ರೆ ವೇಳೆ HDK ಭಾವನಾತ್ಮಕ ಭಾಷಣ

ಮೈಸೂರು: ಪಂಚರತ್ನ ಯಾತ್ರೆಯ ವೇಳೆ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಭಾವನಾತ್ಮಕ ಭಾಷಣ ಮಾಡಿದ್ದಾರೆ. ಮೈಸೂರು ಜಿಲ್ಲೆ ಟಿ. ನರಸೀಪುರದಲ್ಲಿ ಮಾತನಾಡಿದ ಅವರು, ಮೊನ್ನೆ ದೇವೇಗೌಡರನ್ನು ಮಣಿಪಾಲ್ ಆಸ್ಪತ್ರೆಗೆ Read more…

ಚುನಾವಣೆ ತರಬೇತಿಗೆ ಗೈರು ಹಾಜರಾದ ಅಧಿಕಾರಿಗಳಿಗೆ ಬಿಗ್ ಶಾಕ್

ಬೀದರ್: ಚುನಾವಣಾ ಕಾರ್ಯನಿರ್ವಹಣೆ ತರಬೇತಿಗೆ ಗೈರುಹಾಜರಾದ ಅಧಿಕಾರಿಗಳನ್ನು ಜಿಲ್ಲಾ ಚುನಾವಣಾ ಅಧಿಕಾರಿಯಾಗಿರುವ ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಅಮಾನತುಗೊಳಿಸಿದ್ದಾರೆ. ಬೀದರ್ ಜಿಲ್ಲೆಯ ಔರಾದ್(ಬಿ) ತಾಲೂಕಿನಲ್ಲಿ ಮಾರ್ಚ್ 18 ರಂದು ಚುನಾವಣೆ ಕಾರ್ಯನಿರ್ವಹಣೆ Read more…

ಮೋದಿ ಫೋಟೋ ವಾಟ್ಸಾಪ್ ಸ್ಟೇಟಸ್ ಹಾಕಿದ್ದಕ್ಕೆ ಹಲ್ಲೆ: ಆರೋಪ

ಗದಗ: ಪ್ರಧಾನಿ ಮೋದಿ ಅವರ ಫೋಟೋ ವಾಟ್ಸಾಪ್ ಸ್ಟೇಟಸ್ ಹಾಕಿದ್ದಕ್ಕೆ ಗದಗ ತಾಲೂಕಿನ ಬಿಂಕದಕಟ್ಟಿ ಗ್ರಾಮದಲ್ಲಿ ಯುವಕನ ಮೇಲೆ ಹಲ್ಲೆ ನಡೆಸಲಾಗಿದೆ. ಕಾಂಗ್ರೆಸ್ ಕಾರ್ಯಕರ್ತರಿಂದ ರಾಘವೇಂದ್ರ ಪೂಜಾರ್ ಅವರ Read more…

ಸನ್ ಟ್ಯಾನ್ ನಿವಾರಿಸಲು ಬೆಸ್ಟ್ ಈ ಫೇಸ್ ಪ್ಯಾಕ್

ಈಗ ಬೇಸಿಗೆ ಕಾಲ ಪ್ರಾರಂಭವಾಗಿದ್ದು, ಹೊರಗಡೆ ಹೋದಾಗ ಬಿಸಿಲಿನಿಂದ ಚರ್ಮ ಸುಟ್ಟು ಹೋಗಿ ಕಪ್ಪಾಗುತ್ತದೆ. ಇದು ತ್ವಚೆಯ ಅಂದವನ್ನು ಕೆಡಿಸುತ್ತದೆ. ಹಾಗಾಗಿ ಈ ಸನ್ ಟ್ಯಾನ್ ನಿವಾರಿಸಿ ತ್ವಚೆಯ Read more…

‘ಮೋದಿ ಲಾವೋಕ್ಸಿಯಾನ್’…! ಚೀನಾದಲ್ಲೂ ಮೋದಿ ಹವಾ; ವಿಶ್ವದ ಹುಬ್ಬೇರುವಂತೆ ಪ್ರಧಾನಿಯನ್ನು ಹಾಡಿ ಹೊಗಳಿದ ಚೀನಿಯರು

ಬೀಜಿಂಗ್: ‘ಮೋದಿ ಲಾವೋಕ್ಸಿಯಾನ್’ ಅಂದರೆ ‘ಅಮರ ಮೋದಿ’ ಎಂದು ಚೀನಿಯರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಹಾಡಿ ಹೊಗಳಿದ್ದಾರೆ. ಭಾರತ -ಚೀನಾ ಗಡಿ ವಿಷಯಕ್ಕೆ ಸಂಬಂಧಿಸಿದಂತೆ ಉಭಯ ದೇಶಗಳ Read more…

ಪ್ರವಾಸಿಗರ ಆಕರ್ಷಕ ತಾಣ ʼಸಾವನದುರ್ಗʼ

ಬೆಂಗಳೂರಿನಿಂದ ಸುಮಾರು 60 ಕಿಮೀ ದೂರದಲ್ಲಿರುವ ಸಾವನದುರ್ಗ ಗಿರಿಧಾಮವು, ತನ್ನ ಪ್ರಕೃತಿ ಸೌಂದರ್ಯದಿಂದ ಬಹಳ ಆಕರ್ಷಣೀಯವಾಗಿದೆ. ಇಲ್ಲಿರುವ ಕರಿಗುಡ್ಡ ಮತ್ತು ಬಿಳಿಗುಡ್ಡಗಳು ಹೆಚ್ಚು ಪ್ರಖ್ಯಾತಿ ಹೊಂದಿದೆ. ಇದು ಡೆಕ್ಕನ್ Read more…

ಪ್ರವಾಸಿ ತಾಣವನ್ನೂ ಮೀರಿಸುತ್ತೆ ಈ ಸ್ಮಶಾನ….! ಇಲ್ಲಿ ನಡೆಯುತ್ತೆ ಪ್ರೀ ವೆಡ್ಡಿಂಗ್ ಫೋಟೋ ಶೂಟ್

ಸಾಮಾನ್ಯವಾಗಿ ಹೆಚ್ಚಿನ ಜನರು ಸ್ಮಶಾನದ ಬಗ್ಗೆ ಯೋಚಿಸಿದಾಗ, ಅದು ಸಾವು ಮತ್ತು ದುಃಖಕ್ಕೆ ಸಂಬಂಧಿಸಿದ ಒಂದು ದುಃಖಕರ ಮತ್ತು ಖಿನ್ನತೆಯ ಸ್ಥಳವೆಂದು ಹೇಳುತ್ತಾರೆ. ಆದಾಗ್ಯೂ, ಗುಜರಾತ್‌ನ ಬನಸ್ಕಾಂತ ಜಿಲ್ಲೆಯ Read more…

ಬಾರ್ಬಿ ಡಾಲ್ ಜೊತೆ ಬೈಕ್ ರೈಡಿಂಗ್; ಫೋಟೋ ವೈರಲ್

ಮೊಬೈಲ್ ಮತ್ತು ಇಂಟರ್ನೆಟ್ ಬಂದಾಗಿನಿಂದ ಪ್ರಪಂಚ ಚಿಕ್ಕದಾಗಿದೆ ಅನಿಸುತ್ತೆ. ವಿಶ್ವದ ಯಾವುದೇ ಮೂಲೆಯಲ್ಲಿ ಜರುಗುವ ವಿದ್ಯಮಾನ, ಘಟನೆ ಮತ್ತು ವಿಚಿತ್ರ ಸನ್ನಿವೇಶಗಳು ಕ್ಷಣಮಾತ್ರದಲ್ಲಿ ಗಮನ ಸೆಳೆದು ವೈರಲ್ ಆಗುತ್ತವೆ. Read more…

ಸಂಭ್ರಮದ ʼಹೊಸತನʼ ಮೇಳೈಸುವ ಯುಗಾದಿ ಹಬ್ಬ

‘ಯುಗ ಯುಗಾದಿ ಕಳೆದರೂ, ಯುಗಾದಿ ಮರಳಿ ಬರುತಿದೆ, ಹೊಸ ವರುಷಕೆ ಹೊಸ ಹರುಷವ, ಹೊಸತು ಹೊಸತು ತರುತಿದೆ’ ಎಂಬ ಕವಿವಾಣಿಯಂತೆ ಯುಗಾದಿ ಹೊಸ ವರ್ಷದ ಮೊದಲ ಹಬ್ಬ. ಇದನ್ನು Read more…

ಬಟ್ಟೆಗಳ ಡಾಕ್ಟರ್‌ ನಾವು ಸೇವಿಸುವ ಪೇಯ್ನ್‌ ಕಿಲ್ಲರ್‌, ಎಂಥಾ ಕಲೆಗಳನ್ನಾದರೂ ಹೊಡೆದೋಡಿಸುತ್ತೆ ಈ ಮಾತ್ರೆ….!

ದೈನಂದಿನ ಜೀವನದಲ್ಲಿ ಬಟ್ಟೆ ಒಗೆಯುವುದು ಒಂದು ಪ್ರಮುಖ ಕೆಲಸ. ಮೊದಲು ಈ ಕೆಲಸವನ್ನು ಬಕೆಟ್ ಅಥವಾ ಟಬ್ ಸಹಾಯದಿಂದ ಮಾಡಲಾಗುತ್ತಿತ್ತು, ಆದರೆ ಕಳೆದ ಕೆಲವು ದಶಕಗಳಿಂದೀಚೆಗೆ ಬಟ್ಟೆ ತೊಳೆಯುವ Read more…

ಕೂದಲಿನ ಎಲ್ಲಾ ಸಮಸ್ಯೆಗಳನ್ನು ನಿವಾರಿಸುತ್ತೆ ಆಲೂಗಡ್ಡೆ ಸಿಪ್ಪೆ…!

ಆಲೂಗಡ್ಡೆ ಆರೋಗ್ಯಕ್ಕೆ ಮತ್ತು ಕೂದಲಿಗೆ ಅತ್ಯಂತ ಅವಶ್ಯಕವಾದ ತರಕಾರಿ. ಆಲೂಗಡ್ಡೆ ರಸವು ನೈಸರ್ಗಿಕ ಕೂದಲು ಬೆಳವಣಿಗೆಯ ಟೋನರ್ ಆಗಿ ಕಾರ್ಯನಿರ್ವಹಿಸುತ್ತದೆ. ಆಲೂಗಡ್ಡೆಯ ವಿಶೇಷವೆಂದರೆ ಇದು ಅತ್ಯಂತ ಅಗ್ಗದ ತರಕಾರಿಯಾಗಿದೆ. Read more…

ಜಿಮ್‌ನಲ್ಲಿ ವರ್ಕೌಟ್‌ ಮಾಡಿದ ತಕ್ಷಣ ನೀರು ಕುಡಿಯಬೇಕೇ ಅಥವಾ ಬೇಡವೇ ? ಇಲ್ಲಿದೆ ತಜ್ಞರ ಸಲಹೆ

ನೀರನ್ನು ಜೀವಜಲವೆಂದೇ ಕರೆಯಲಾಗುತ್ತದೆ. ನಾವು ಬದುಕಬೇಕೆಂದರೆ ನೀರು ಬೇಕೇ ಬೇಕು. ದೇಹದಲ್ಲಿ ನೀರಿನ ಕೊರತೆ ಇದ್ದರೆ ತಲೆನೋವು, ಮೈಕೈ ನೋವು, ದೌರ್ಬಲ್ಯ ಮತ್ತು ಉರಿ ಮುಂತಾದ ಸಮಸ್ಯೆಗಳು ಉದ್ಭವಿಸುತ್ತವೆ. Read more…

‘ಉರಿಗೌಡ ನಂಜೇಗೌಡ’ ಚಿತ್ರದಲ್ಲಿ ನನ್ನ ಪಾತ್ರ ಇಲ್ಲ: ಅಶ್ವತ್ಥ್ ನಾರಾಯಣ

ಬೆಂಗಳೂರು: ‘ಉರಿಗೌಡ ನಂಜೇಗೌಡ’ ಚಿತ್ರದಲ್ಲಿ ನನ್ನ ಪಾತ್ರ ಇಲ್ಲ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥ್ ನಾರಾಯಣ ಹೇಳಿದ್ದಾರೆ. ಟಿಪ್ಪುವನ್ನು ಕೊಂದ ವೀರಸೇನಾನಿಗಳಾದ ಉರಿಗೌಡ ಮತ್ತು ನಂಜೇಗೌಡರ Read more…

ರಭಾ ಸಮುದಾಯದ ಈ ವಿಶಿಷ್ಟ ಆಚರಣೆ ಬಗ್ಗೆ ನೀವು ತಿಳಿಯಲೇಬೇಕು

ಅಸ್ಸಾಂನಲ್ಲಿ ರಭಾ ಸಮುದಾಯವು ಕೃಷಿಗೆ ಸಂಬಂಧಿಸಿದ ಸಾಂಪ್ರದಾಯಿಕ ಬೈಖೋ ಹಬ್ಬವನ್ನು ಆಚರಿಸುತ್ತಿದ್ದು, ಈ ಹಬ್ಬವು ಕೆಲವು ವಿಶಿಷ್ಟ ಆಚರಣೆಯ ಶೈಲಿಯನ್ನು ಹೊಂದಿದೆ. ಈ ಹಬ್ಬದ ವೇಳೆ ಬೆಂಕಿಯೊಂದಿಗೆ ಆಟವಾಡಲಾಗುತ್ತದೆ. Read more…

ಯುವಕರಿಗೆ ಸಿಹಿ ಸುದ್ದಿ: ಮಾ. 23 ರಂದು ವಿವೇಕಾನಂದ ಯುವಶಕ್ತಿ ಯೋಜನೆಗೆ ಚಾಲನೆ

ಬೆಂಗಳೂರು: ಸ್ವಾಮಿ ವಿವೇಕಾನಂದ ಯುವ ಶಕ್ತಿ ಸಂಘ ಯೋಜನೆಗೆ ಮಾರ್ಚ್ 23ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ ನೀಡಲಿದ್ದಾರೆ. ಈ ಸಂಬಂಧ ಉನ್ನತ ಅಧಿಕಾರಿಗಳು ಮತ್ತು ಜಿಲ್ಲಾ ಪಂಚಾಯಿತಿ Read more…

ಸಚಿವ ಆನಂದ್ ಸಿಂಗ್ ನಂಟು ಹೊಂದಿದ್ದ ಕಂಪನಿಗಳ ಆಸ್ತಿ ಮುಟ್ಟುಗೋಲು

ಆನಂದ್ ಸಿಂಗ್ ಕುಟುಂಬ ಒಡೆತನದ ಎರಡು ಗಣಿಗಳೂ ಸೇರಿದಂತೆ ಒಟ್ಟು ಮೂರು ಗಣಿಗಳು ಅದಿರು ಕಳ್ಳ ಸಾಗಣೆ ಮಾಡಿದ ಆರೋಪದಲ್ಲಿ ಆಸ್ತಿಯನ್ನು ಮುಟ್ಟುಗೊಲು ಹಾಕಿಕೊಳ್ಳಲಾಗಿದೆ. ಮಿನರಲ್ ಎಂಟರ್ಪ್ರೈಸಸ್ ಲಿಮಿಟೆಡ್ Read more…

ಜಮೀನಿನಲ್ಲೇ ಘೋರ ಕೃತ್ಯ: ತಲೆ ಮೇಲೆ ಕಲ್ಲು ಎತ್ತಿ ಹಾಕಿ ಮಹಿಳೆ ಬರ್ಬರ ಹತ್ಯೆ

ಕಲಬುರಗಿ: ತಲೆ ಮೇಲೆ ಕಲ್ಲು ಎತ್ತಿಹಾಕಿ ಮಹಿಳೆಯ ಬರ್ಬರ ಹತ್ಯೆ ಮಾಡಲಾಗಿದೆ. ಯಡ್ರಾಮಿ ತಾಲೂಕಿನ ಹರನಾಳ -ಬಿ ಗ್ರಾಮದಲ್ಲಿ ಘಟನೆ ನಡೆದಿದೆ. ತಲೆ ಮೇಲೆ ಕಲ್ಲು ಎತ್ತಿ ಹಾಕಿ Read more…

ಕಾಯಂಗೆ ಒತ್ತಾಯಿಸಿ ತಿಂಗಳಿಂದ ಪ್ರತಿಭಟನೆ ನಡೆಸುತ್ತಿರುವ ಎನ್.ಹೆಚ್.ಎಂ. ನೌಕರರ ವಿರುದ್ಧ ಎಸ್ಮಾ ಜಾರಿ

ಬೆಂಗಳೂರು: ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರಾಷ್ಟ್ರೀಯ ಆರೋಗ್ಯ ಮಿಷನ್(NHM) ಒಳಗುತ್ತಿಗೆ ನೌಕರರು ಪ್ರತಿಭಟನೆ ಕೈಗೊಂಡಿದ್ದು, ರಾಜ್ಯ ಸರ್ಕಾರ ಅಗತ್ಯ ಸೇವಾ ನಿರ್ವಹಣಾ ಕಾಯ್ದೆ -ಎಸ್ಮಾ ಜಾರಿ ಮಾಡಿದೆ. Read more…

ರಾಜ್ಯದಲ್ಲಿ ಇಂದು ರಾಹುಲ್ ಗಾಂಧಿ ಪ್ರಚಾರ: ಬೆಳಗಾವಿಯಲ್ಲಿ ಕಾಂಗ್ರೆಸ್ 4ನೇ ಗ್ಯಾರಂಟಿ ಘೋಷಣೆ ಸಾಧ್ಯತೆ

ಬೆಳಗಾವಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇಂದು ರಾಜ್ಯ ಪ್ರವಾಸ ಕೈಗೊಂಡಿದ್ದಾರೆ. ಬೆಳಗಾವಿಯಲ್ಲಿ ಯುವ ಕ್ರಾಂತಿ ರ್ಯಾಲಿ ನಡೆಯಲಿದ್ದು, ಕಾಂಗ್ರೆಸ್ ನ ನಾಲ್ಕನೇ ಗ್ಯಾರಂಟಿ ಘೋಷಣೆ ಸಾಧ್ಯತೆ ಇದೆ. Read more…

ಶಿವ ಪ್ರಿಯ ಸೋಮವಾರದಂದು ಸುಖ-ಶಾಂತಿ-ಸಂಪತ್ತಿಗೆ ಹೀಗಿರಲಿ ಶಿವನ ಆರಾಧನೆ

ಶಿವನಿಗೆ ಪ್ರಿಯವಾದ ದಿನ ಸೋಮವಾರ. ಈ ದಿನ ಶಿವನ ಆರಾಧನೆ ಮಾಡಿದ್ರೆ ಭಗವಂತ ಬೇಡಿದ್ದೆಲ್ಲ ನೀಡುತ್ತಾನೆ ಎಂಬ ನಂಬಿಕೆಯಿದೆ. ಸೋಮವಾರ ಶಿವನಿಗೆ ಮೀಸಲಾದ ದಿನವಾಗಿದ್ದರಿಂದ ಶಿವನ ದೇವಸ್ಥಾನಗಳಲ್ಲಿ ವಿಶೇಷ Read more…

ಚರ್ಮದ ಆರೋಗ್ಯ ಹೆಚ್ಚಿಸಿ ಉತ್ತಮವಾದ ಮೈಕಾಂತಿಗೆ ಈ ಯೋಗ ಬೆಸ್ಟ್

ಫಿಟ್ ಆದ ದೇಹ ಮತ್ತು ಸುಂದರ ತ್ವಚೆಯನ್ನು ಹೊಂದುವ ಆಸೆ ಎಲ್ಲರಿಗೂ ಇರುತ್ತದೆ. ಇದಕ್ಕೆ ನಿಮ್ಮ ಜೀವನ ಶೈಲಿಯನ್ನು ಬದಲಾಯಿಸಬೇಕು, ಜೊತೆಗೆ ಈ ಯೋಗಗಳನ್ನು ಪ್ರತಿದಿನ ಅಭ್ಯಾಸ ಮಾಡಬೇಕು. Read more…

ಪ್ರಯಾಣಿಕರೇ ಗಮನಿಸಿ: ಇಂದು ಆಟೋ ಸಂಚಾರ ಬಂದ್: ರಸ್ತೆಗಿಳಿಯಲ್ಲ 2 ಲಕ್ಷ ಆಟೋ

ಬೆಂಗಳೂರು: ಅಕ್ರಮ ವೈಟ್ ಬೋರ್ಡ್ ಬೈಕ್ ಟ್ಯಾಕ್ಸಿಗಳನ್ನು ನಿಷೇಧಿಸುವಂತೆ ಒತ್ತಾಯಿಸಿ ಆಟೋ ಚಾಲಕರ ಸಂಘಟನೆಗಳು ಭಾನುವಾರ ಮಧ್ಯರಾತ್ರಿಯಿಂದ ಸೋಮವಾರ ಮಧ್ಯರಾತ್ರಿವರೆಗೆ ಆಟೋ ಬಂದ್ ಮಾಡಿ ಮುಷ್ಕರ ಕೈಗೊಂಡಿದ್ದಾರೆ. ಇದರಿಂದ Read more…

ರೈತರ ಖಾತೆಗೆ 10 ಸಾವಿರ ರೂ., 5 ಲಕ್ಷ ಯುವಕರಿಗೆ ಉದ್ಯೋಗ: ಸಿಎಂ ಬೊಮ್ಮಾಯಿ

ಚಿತ್ರದುರ್ಗ: ಸರ್ಕಾರದಿಂದ 10 ಹೆಚ್.ಪಿ.ವರೆಗೆ ರೈತರಿಗೆ ಉಚಿತ ವಿದ್ಯುತ್, ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿ 6 ಸಾವಿರ ರೂ. ಸಹಾಯಧನಕ್ಕೆ ರಾಜ್ಯ ಸರ್ಕಾರದಿಂದ 4 ಸಾವಿರ ರೂ. Read more…

ಬಟ್ಟೆ ಮೇಲಿನ ಲಿಪ್ ಸ್ಟಿಕ್ ಕಲೆ ತೆಗೆಯಲು ಇಲ್ಲಿದೆ ಟಿಪ್ಸ್

ಮಹಿಳೆಯರ ಸೌಂದರ್ಯವನ್ನು ಲಿಪ್ ಸ್ಟಿಕ್ ಹೆಚ್ಚಿಸುತ್ತದೆ. ಆದ್ರೆ ತುಟಿಗೆ ಹಚ್ಚುವ ಈ ಬಣ್ಣ ಅನೇಕ ಬಾರಿ ಬಟ್ಟೆ ಮೇಲೆ ಬೀಳುತ್ತದೆ. ಇದ್ರ ಕಲೆಯನ್ನು ತೆಗೆಯೋದು ಕಷ್ಟ. ಲಿಪ್ ಸ್ಟಿಕ್ Read more…

ಹೆಲ್ಮೆಟ್ ಧರಿಸುವುದರಿಂದ ಕೂದಲು ಉದುರುತ್ತಿದೆಯಾ…? ಇಲ್ಲಿದೆ ಟಿಪ್ಸ್

ಹೆಲ್ಮೆಟ್ ಧರಿಸಿಯೇ ನನ್ನ ಕೂದಲೆಲ್ಲಾ ಉದುರಿ ಹೋಯಿತು ಎಂದು ದೂರುವ ಹಲವು ಮಂದಿಯನ್ನು ನೀವು ಕಂಡು ಕೇಳಿರಬಹುದು. ಇದರ ಹಿಂದಿನ ಮರ್ಮವೇನು ಗೊತ್ತೇ? ಮೊದಲಿಗೆ ನೀವು ತಿಳಿದುಕೊಳ್ಳಬೇಕಾದ್ದು ಏನೆಂದರೆ Read more…

ಬಿಡುಗಡೆಗೂ ಮುನ್ನವೇ ಬಹು ನಿರೀಕ್ಷಿತ ಮಾರುತಿ ಜಿಮ್ನಿ ಫೋಟೋ ಲೀಕ್

ನವದೆಹಲಿ: ಬಹು ನಿರೀಕ್ಷಿತ ಮಾರುತಿ ಜಿಮ್ನಿ ಡಿಸ್ಪ್ಲೇ ಘಟಕಗಳು ಡೀಲರ್‌ಶಿಪ್‌ಗಳಿಗೆ ಆಗಮಿಸಲು ಪ್ರಾರಂಭಿಸಿವೆ. 25,000 ಟೋಕನ್ ಮೊತ್ತಕ್ಕೆ ಬುಕಿಂಗ್ ತೆರೆಯಲಾಗಿದೆ. ಮೇ ತಿಂಗಳಲ್ಲಿ ಟೆಸ್ಟ್ ಡ್ರೈವ್‌ಗಳು ಲಭ್ಯವಾಗುವ ನಿರೀಕ್ಷೆಯಿದೆ. Read more…

ಬೆಳಗಿನ ಉಪಹಾರಕ್ಕೆ ರುಚಿಕರ ರಾಗಿ ಉತ್ತಪ್ಪ, ಮಧುಮೇಹಿಗಳಿಗೆ ಬೆಸ್ಟ್‌ ತಿನಿಸು ಇದು…..!

ರಾಗಿ ಅಂಟು ಮುಕ್ತ ಧಾನ್ಯ. ರಾಗಿಯಲ್ಲಿ ಕ್ಯಾಲ್ಸಿಯಂ, ಪ್ರೊಟೀನ್ ಮತ್ತು ಡಯೆಟರಿ ಫೈಬರ್‌ನಂತಹ ಪೋಷಕಾಂಶಗಳಿವೆ. ಇದರ ಬಳಕೆಯು ನಮ್ಮ ದೇಹದಲ್ಲಿನ ಕ್ಯಾಲ್ಸಿಯಂ ಕೊರತೆಯನ್ನು ಪೂರೈಸಲು ಸಹಾಯ ಮಾಡುತ್ತದೆ. ಮಧುಮೇಹಿಗಳಿಗೆ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...