alex Certify Live News | Kannada Dunia | Kannada News | Karnataka News | India News - Part 2005
ಕನ್ನಡ ದುನಿಯಾ
    Dailyhunt JioNews

Kannada Duniya

SHOCKING: ಜೊತೆಯಾಗಿ ಬೆಟ್ಟಕ್ಕೆ ಹೋದ ಜೋಡಿ; ಪ್ರಿಯಕರನ ಬೆತ್ತಲೆಗೊಳಿಸಿ ಮರಕ್ಕೆ ಕಟ್ಟಿ ಹಾಕಿ ಹುಡುಗಿ ಮೇಲೆ ಗ್ಯಾಂಗ್ ರೇಪ್

ಪಾಲ್ಘರ್: ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯಲ್ಲಿ ಬಾಲಕಿ ಮೇಲೆ ಇಬ್ಬರು ವ್ಯಕ್ತಿಗಳು ಸಾಮೂಹಿಕ ಅತ್ಯಾಚಾರವೆಸಗಿರುವ ಆಘಾತಕಾರಿ ಘಟನೆ ನಡೆದಿದೆ. ಯುವತಿ ತನ್ನ ಪ್ರಿಯಕರನೊಂದಿಗೆ ಸಂಜೆ ವಾಕಿಂಗ್‌ಗೆ ತೆರಳಿದ್ದಾಗ ಈ ಅವಮಾನಕರ Read more…

BIG NEWS: ನಾಳೆ ದಾವಣಗೆರೆಗೆ ಪ್ರಧಾನಿ ಮೋದಿ ಭೇಟಿ; ಜಿಲ್ಲೆಯಲ್ಲಿ ಸಂಚಾರ ಮಾರ್ಗ ಸಂಪೂರ್ಣ ಬದಲಾವಣೆ

ದಾವಣಗೆರೆ: ನಾಳೆ ದಾವಣಗೆರೆಯಲ್ಲಿ ನಡೆಯಲಿರುವ ಮಹಾಸಂಗಮ ಸಮಾವೇಶಕ್ಕೆ ಪ್ರಧಾನಿ ನರೇಂದ್ರ ಮೋದಿ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಬೆಣ್ಣಿನಗರಿಯಲ್ಲಿ ಸೇನಾ ಹಾಗೂ ಪೊಲೀಸ್ ಭದ್ರತೆ ಹೆಚ್ಚಿಸಲಾಗಿದೆ. ದಾವಣಗೆರೆ ಜಿಲ್ಲೆಯಾದ್ಯಂತ ಸೇನಾ ಹೆಲಿಕಾಪ್ಟರ್ Read more…

ಬೆಚ್ಚಿಬಿದ್ಲು ಬೆಡ್ ಶೀಟ್ ಬದಲಿಸಲು ಬಂದ ಮಹಿಳೆ; ಅದರ ಮೇಲಿತ್ತು ಹಾವು

ಮಲಗುವ ಬೆಡ್ ಮೇಲೆ ಹಾವು ಕಂಡ್ರೆ ಹೇಗಿರುತ್ತೆ ?  ಬೆಚ್ಚಿಬೀಳೋದಂತೂ ಗ್ಯಾರಂಟಿ. ಅದೇ ರೀತಿಯ ಘಟನೆ ಆಸ್ಟ್ರೇಲಿಯಾದಲ್ಲಿ ನಡೆದಿದೆ. ಬೆಡ್ ಶೀಟ್ ಬದಲಿಸಲು ಹೋದ ಮಹಿಳೆಗೆ ಬೆಡ್ ಮೇಲೆ Read more…

ನಿಜಕ್ಕೂ ‘ಜೀಬ್ರಾ’ ಕ್ರಾಸಿಂಗ್ ಅಂದ್ರೆ ಇದೇ….!

ಪಾದಚಾರಿಗಳು ಸುರಕ್ಷಿತವಾಗಿ ರಸ್ತೆ ದಾಟಲೆಂದು ಇರುವ ಜೀಬ್ರಾ ಕ್ರಾಸಿಂಗ್ ನಲ್ಲಿ ನಿಜವಾದ ಜೀಬ್ರಾ ಕ್ರಾಸ್ ಆಗಿದೆ. ದಕ್ಷಿಣ ಕೊರಿಯಾದ ರಾಜಧಾನಿ ಸಿಯೋಲ್‌ನಲ್ಲಿರುವ ಮೃಗಾಲಯದಿಂದ ತಪ್ಪಿಸಿಕೊಂಡ ಜೀಬ್ರಾ ಮೂರು ಗಂಟೆಗಳ Read more…

BIG BREAKING: ಯಾವುದೇ ಕ್ಷಣದಲ್ಲಿ ರಾಜ್ಯ ವಿಧಾನಸಭೆ ಚುನಾವಣೆ ಘೋಷಣೆಗೆ ಸಿದ್ಧತೆ; ಮಾ. 27, 28 ರಂದು ಘೋಷಣೆ ಸಾಧ್ಯತೆ

ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆಯ ಪೂರ್ವ ಸಿದ್ಧತೆ ಕೈಗೊಳ್ಳಲು ಜಿಲ್ಲೆಗಳಿಗೆ ಮುಖ್ಯ ಚುನಾವಣಾ ಅಧಿಕಾರಿ ಕಚೇರಿಯಿಂದ ಪತ್ರ ಬರೆಯಲಾಗಿದೆ. ಜಿಲ್ಲಾ ಚುನಾವಣಾ ಅಧಿಕಾರಿಗಳಿಗೆ ಚುನಾವಣೆ ಸಿದ್ಧತೆಯ ಕುರಿತಾಗಿ ಸೂಚನೆ Read more…

WATCH: ನೋಡುಗರನ್ನು ನಗೆಗಡಲಲ್ಲಿ ತೇಲಿಸುತ್ತೆ ಮದುವೆ ಸಮಾರಂಭದಲ್ಲಿ ಕೋತಿ ಮಾಡಿದ ಕುಚೇಷ್ಟೆ

ಮದುವೆ ಸಮಾರಂಭದಲ್ಲಿ ನಡೆದ ಅನಿರೀಕ್ಷಿತ ಘಟನೆಯನ್ನು ವಿಡಿಯೋ ಸೆರೆ ಹಿಡಿದಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವೀಡಿಯೋದಲ್ಲಿ ವಧು-ವರರು ಎದುರಾಗಿ ಕುಳಿತು, ಪರಸ್ಪರರ ತಲೆಯ ಮೇಲೆ ಅಕ್ಷತೆ ಸುರಿಯುವ Read more…

ಯುಗಾದಿ ಹಬ್ಬಕ್ಕೆ ಅತ್ತೆ ಮನೆಗೆ ಬಂದಿದ್ದ ವ್ಯಕ್ತಿಯ ಬರ್ಬರ ಹತ್ಯೆ

ಯುಗಾದಿ ಹಬ್ಬದ ಆಚರಣೆಗೆಂದು ದಾವಣಗೆರೆಯಲ್ಲಿರುವ ತನ್ನ ಅತ್ತೆ ಮನೆಗೆ ಬಂದಿದ್ದ ಹಾನಗಲ್ ಮೂಲದ ವಿವಾಹಿತ ವ್ಯಕ್ತಿಯನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಡೆದಿದೆ. ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ Read more…

ಪೋಷಕರೇ ಗಮನಿಸಿ…! ಆಟವಾಡುತ್ತಾ ಕೈಗೆ ಸಿಕ್ಕ ಉಂಗುರ ನುಂಗಿದ ಮಗು ಸಾವು

ಮಡಿಕೇರಿ: ಆಟವಾಡುವ ವೇಳೆ ಕೈಗೆ ಸಿಕ್ಕ ಉಂಗುರ ನುಂಗಿದ ಮಗು ಸಾವನ್ನಪ್ಪಿದ ಘಟನೆ ಕೊಡಗು ಜಿಲ್ಲೆ ವಿರಾಜಪೇಟೆ ತಾಲೂಕಿನ ಕರಡಿಗೋಡು ಗ್ರಾಮದಲ್ಲಿ ನಡೆದಿದೆ. ಮುನೀರ್ ಎಂಬುವವರ 8 ತಿಂಗಳ Read more…

50 ಲಕ್ಷ ರೂ. ಕೊಡುವಂತೆ ಸಚಿವ ಆನಂದ್ ಸಿಂಗ್ ಗೆ ಬ್ಲ್ಯಾಕ್ ಮೇಲ್

ಹೊಸಪೇಟೆ: 50 ಲಕ್ಷ ರೂ. ಕೊಡುವಂತೆ ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಅವರಿಗೆ ಕರ್ನಾಟಕ ರಕ್ಷಣಾ ವೇದಿಕೆ ಪ್ರಜಾ ಸೇನೆ ರಾಜ್ಯ ಘಟಕದ ಅಧ್ಯಕ್ಷ ಬ್ಲಾಕ್ ಮೇಲ್ ಮಾಡುತ್ತಿದ್ದಾರೆ Read more…

ಅಳಿವಿನಂಚಿನಲ್ಲಿರುವ ಅಪರೂಪದ ಕುದ್ರೋಳ ಹಾವು ಪತ್ತೆ….!

ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ವಿಶ್ವವಿಖ್ಯಾತ ಜೋಗ್ ಫಾಲ್ಸ್ ಸಮೀಪದ ಅರಳಗೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಲಗಿಣಿ ಗ್ರಾಮದ ಬಳಿಯ ಕಾಡಿನಲ್ಲಿ ಅಳಿವಿನಂಚಿನಲ್ಲಿರುವ ಅಪರೂಪದ ಕುದ್ರೋಳ ಹಾವು ಪತ್ತೆಯಾಗಿದೆ. Read more…

ಮಲೆನಾಡು, ಮಧ್ಯ ಕರ್ನಾಟಕ ಜನತೆಗೆ ಗುಡ್ ನ್ಯೂಸ್: ಶಿವಮೊಗ್ಗ -ಬೆಂಗಳೂರು ವಿಮಾನ ಸೇವೆ ಶೀಘ್ರ ಆರಂಭ: ಪ್ರತಿ ಪ್ರಯಾಣಿಕರಿಗೆ 500 ರೂ.

ಶಿವಮೊಗ್ಗ: ಶಿವಮೊಗ್ಗದ ನೂತನ ವಿಮಾನ ನಿಲ್ದಾಣದಲ್ಲಿ ಇನ್ನೊಂದು ವಾರದಲ್ಲಿ ವಿಮಾನಯಾನ ಸಂಚಾರ ಆರಂಭವಾಗುವ ಸಾಧ್ಯತೆ ಇದೆ. ಇಂಡಿಗೋ ಏರ್ ಲೈನ್ಸ್ ಜೊತೆಗೆ ರಾಜ್ಯ ಸರ್ಕಾರ ಒಪ್ಪಂದ ಮಾಡಿಕೊಳ್ಳುತ್ತಿದ್ದು, ಶಿವಮೊಗ್ಗ Read more…

BIG NEWS: ಕೋವಿಡ್ ಹೆಚ್ಚಳದ ಬೆನ್ನಲ್ಲೇ ಕೇಂದ್ರದಿಂದ ಮಹತ್ವದ ಸೂಚನೆ; ಹೊಸ ರೂಪಾಂತರಿ ತಡೆಗೆ ಅಗತ್ಯ ಕ್ರಮ ಕೈಗೊಳ್ಳಲು ಸಲಹೆ

ದೇಶದಲ್ಲಿ ಕೋವಿಡ್ ಮತ್ತೆ ಹೆಚ್ಚಳವಾಗುತ್ತಿದೆ. ಈವರೆಗೆ ಅತ್ಯಂತ ಕನಿಷ್ಠ ಮಟ್ಟದಲ್ಲಿ ಜನರಿಗೆ ತಗುಲುತ್ತಿದ್ದ ಸೋಂಕು ಈಗ ಸಾವಿರದ ಗಡಿ ದಾಟಿದೆ. ಗುರುವಾರ ಒಂದೇ ದಿನ 1,300 ಕೋವಿಡ್ ಸೋಂಕಿನ Read more…

SC, ST ಸಮುದಾಯದವರಿಗೆ ಸಿಹಿ ಸುದ್ದಿ: ಮೀಸಲಾತಿ ಹೆಚ್ಚಳ ಶೆಡ್ಯೂಲ್ 9 ರಲ್ಲಿ ಸೇರ್ಪಡೆಗೆ ಕೇಂದ್ರಕ್ಕೆ ರಾಜ್ಯ ಶಿಫಾರಸು

ಬೆಂಗಳೂರು: ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಮೀಸಲಾತಿ ಪ್ರಮಾಣವನ್ನು ಶೇ. 24ಕ್ಕೆ ಹೆಚ್ಚಳ ಮಾಡಿದ ರಾಜ್ಯ ಸರ್ಕಾರ ರೂಪಿಸಿದ ಶಾಸನವನ್ನು ಸಂವಿಧಾನದ ಶೆಡ್ಯೂಲ್ 9 ರಲ್ಲಿ ಸೇರ್ಪಡೆ ಮಾಡಲು Read more…

ಮೂರನೇ ಮಗುವನ್ನ ಸ್ವಾಗತಿಸಿದ ಗಾಯಕ ದಂಪತಿ

ಪಾಕಿಸ್ತಾನದ ಸ್ಟಾರ್ ದಂಪತಿಗಳಾದ ಗಾಯಕ ಅತಿಫ್ ಅಸ್ಲಾಂ ಮತ್ತು ಗಾಯಕಿ ಸಾರಾ ಭರ್ವಾನಾ ಅವರು ತಮ್ಮ ಮೂರನೇ ಮಗುವನ್ನ ಸ್ವಾಗತಿಸಿದ್ದಾರೆ. ದಂಪತಿಗೆ ಹೆಣ್ಣು ಮಗುವಾಗಿದ್ದು ಮಗುವಿಗೆ ಹಲೀಮಾ ಎಂದು Read more…

ಗಮನಿಸಿ: ನಾಳೆಯಿಂದ 4 ದಿನ ಮಳೆ ಮುನ್ಸೂಚನೆ

ಬೆಂಗಳೂರು: ನಾಳೆಯಿಂದ ನಾಲ್ಕು ದಿನಗಳ ಕಾಲ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮಾರ್ಚ್ 25 ರಿಂದ 28 ರವರೆಗೆ ಕೆಲವು ಜಿಲ್ಲೆಗಳಲ್ಲಿ Read more…

ಮಗನನ್ನ ಕೋತಿಯಿಂದ ರಕ್ಷಿಸಲು ತಂದೆಯ ಹರಸಾಹಸ; ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಕೋತಿ ದಾಳಿಯಿಂದ ತನ್ನ ಮಗುವನ್ನ ತಂದೆಯೊಬ್ಬ ರಕ್ಷಿಸಿರುವ ಘಟನೆ ಆಸ್ಟ್ರೇಲಿಯಾದಲ್ಲಿ ನಡೆದಿದ್ದು ಈ ಭಯಾನಕ ಸಾಹಸ ವಿಡಿಯೋ ಅಂತರ್ಜಾಲದಲ್ಲಿ ಗಮನ ಸೆಳೆದಿದೆ. ಇದರೊಂದಿಗೆ ಥಾಯ್ಲೆಂಡ್‌ನ ಕಡಲತೀರದಲ್ಲಿ ತನ್ನ ಪಾಸ್‌ಪೋರ್ಟ್‌ Read more…

BIG NEWS: ಜೀವ ವೈವಿಧ್ಯತೆ ಸಂರಕ್ಷಣೆಗಾಗಿ 13 ರಾಜ್ಯಗಳಲ್ಲಿ 92 ಪರಿಸರ ಸೂಕ್ಷ್ಮ ಪ್ರದೇಶಗಳು

ಪರಿಸರ ಪ್ರಾಮುಖ್ಯತೆಯನ್ನು ಹೊಂದಿರುವ ಪ್ರದೇಶಗಳಲ್ಲಿ ಜೀವವೈವಿಧ್ಯತೆಯನ್ನು ರಕ್ಷಿಸುವ ಸಲುವಾಗಿ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯವು ಪರಿಸರ ಸೂಕ್ಷ್ಮ ಪ್ರದೇಶಗಳನ್ನು (ESA) ಹೆಸರಿಸಿದೆ. ಇದರಂತೆ ಅನನ್ಯ ಜೈವಿಕ Read more…

ಉರಿಯುತ್ತಿರುವ ಒಲೆ ಮೇಲೆ ಕುಳಿತಿರುವ ‘ಚುಲ್ಹಾ’ ಬಾಬಾ; ವಿಡಿಯೋ ವೈರಲ್

ನಮ್ಮ ದೇಶದಲ್ಲಿ ವಿಚಿತ್ರ ನಂಬಿಕೆಗಳು ಮತ್ತು ಆಚರಣೆಗಳು ಸರ್ವೇಸಾಮಾನ್ಯ. ಬಾಬಾ ಹೆಸರಿನ ಹಲವರು ಭಕ್ತರನ್ನು ನಂಬಿಸಲು ವಿಚಿತ್ರ ಆಚರಣೆಗಳನ್ನು ಮಾಡುತ್ತಾರೆ. ಇದರ ಸಾಲಿಗೆ ಸೇರಿರೋದು ಮಹಾರಾಷ್ಟ್ರದ “ಚುಲ್ಹಾ ಬಾಬಾ”. Read more…

BIG NEWS: ಮಾರ್ಚ್ 26 ರಂದು ಭೂಮಿ ಸಮೀಪ ಹಾದುಹೋಗಲಿದೆ ಬೃಹತ್ ಕ್ಷುದ್ರಗ್ರಹ

50 ಮೀಟರ್‌ಗಿಂತಲೂ ಹೆಚ್ಚು ವ್ಯಾಸದ ಬೃಹತ್ ಕ್ಷುದ್ರಗ್ರಹವು ಮಾರ್ಚ್ 26 ರಂದು ಭೂಮಿಗೆ ಹತ್ತಿರವಾಗಲು ಸಜ್ಜಾಗಿದೆ. ನ್ಯಾಷನಲ್ ಏರೋನಾಟಿಕ್ಸ್ ಮತ್ತು ಸ್ಪೇಸ್ ಅಡ್ಮಿನಿಸ್ಟ್ರೇಷನ್ (NASA) ಈ ಬಗ್ಗೆ ಅಧಿಕೃತ Read more…

SHOCKING: ಭಗತ್ ಸಿಂಗ್ ದೇಶದ್ರೋಹಿ, ಬ್ರಾಹ್ಮಣ್ಯದ ಬೂಟ್ ಲಿಕ್ಕರ್ ಎಂದು ಅವಹೇಳನ

ಸ್ವಾತಂತ್ರ್ಯ ಹೋರಾಟಗಾರ ಭಗತ್ ಅವರನ್ನು ಗೌರವಿಸುವ ಹಿಂದೂಸ್ತಾನಿಗಳು ಮತ್ತು ವಿಶೇಷವಾಗಿ ಹಿಂದೂಗಳು ಭಗತ್ ಸಿಂಗ್ ಬಲಿದಾನ ದಿವಸವನ್ನು ಆಚರಿಸುತ್ತಿದ್ದಾರೆ. ಬಲಿದಾನದ ದಿನದಂದು ಭಗತ್ ಸಿಂಗ್ ಅವರನ್ನು ಸ್ಮರಿಸಿ ಗೌರವ Read more…

ನಾಳೆ ದಾವಣಗೆರೆಯಲ್ಲಿ ಬಿಜೆಪಿ ಮಹಾಸಂಗಮಕ್ಕೆ ಮೋದಿ: 10 ಲಕ್ಷ ಜನ ಭಾಗಿ

ದಾವಣಗೆರೆ: ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿ 4 ಕಡೆಯಿಂದ ಹಮ್ಮಿಕೊಂಡಿದ್ದ ವಿಜಯ ಸಂಕಲ್ಪ ಯಾತ್ರೆಯ ಸಮಾರೋಪ ಸಮಾರಂಭ ನಾಳೆ ದಾವಣಗೆರೆಯಲ್ಲಿ ನಡೆಯಲಿದೆ. ಮಾರ್ಚ್ 25ರಂದು ದಾವಣಗೆರೆಯಲ್ಲಿ ಬಿಜೆಪಿ Read more…

ಬಾದಾಮಿಯಿಂದಲೇ ಸಿದ್ಧರಾಮಯ್ಯ ಸ್ಪರ್ಧೆ…? ಸ್ವಕ್ಷೇತ್ರದಲ್ಲಿ ಇಂದು ರೋಡ್ ಶೋ, 500 ಕೋಟಿ ರೂ. ಕಾಮಗಾರಿಗಳಿಗೆ ಚಾಲನೆ

ಬೆಂಗಳೂರು: ಬಾಗಲಕೋಟೆ ಜಿಲ್ಲೆ ಬಾದಾಮಿಗೆ ಇಂದು ಮಧ್ಯಾಹ್ನ 2 15ಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಭೇಟಿ ನೀಡಲಿದ್ದಾರೆ. ಬೆಳಗ್ಗೆ 11:30 ಕ್ಕೆ ಬೆಂಗಳೂರಿನಿಂದ ಹೊರಡುವ ಅವರು ಮಧ್ಯಾಹ್ನ 2.15ಕ್ಕೆ Read more…

ಹೃದಯಾಘಾತಕ್ಕೆ ಕಾರಣವಾಗಬಹುದು ನಾವು ಬಳಸುವ ಬೇಕಿಂಗ್‌ ಸೋಡಾ….!

ಬೇಕಿಂಗ್‌ ಸೋಡಾ ನಮ್ಮ ಆಹಾರದ ಪ್ರಮುಖ ಭಾಗವಾಗಿದೆ.  ಏಕೆಂದರೆ ಇದನ್ನು ಅನೇಕ ವಿಧದ ಕೇಕ್‌ಗಳು, ಬ್ರೆಡ್‌ ಮತ್ತು ಇತರ ಬೇಕರಿ ಉತ್ಪನ್ನಗಳಲ್ಲಿ, ಹೋಟೆಲ್‌ ತಿನಿಸುಗಳಲ್ಲಿ ಬಳಸಲಾಗುತ್ತದೆ. ಬೇಕಿಂಗ್‌ ಸೋಡಾ Read more…

ಸರ್ಕಾರಿ ಜಾಗದಲ್ಲಿ ವಾಸಿಸುತ್ತಿರುವವರಿಗೆ ಸಿಹಿ ಸುದ್ದಿ: ಮಾ. 27 ಒಂದೇ ದಿನ ದಾಖಲೆಯ 81 ಸಾವಿರ ಕುಟುಂಬಗಳಿಗೆ ಹಕ್ಕು ಪತ್ರ ವಿತರಣೆ

ಬೆಂಗಳೂರು: ಮಾರ್ಚ್ 27 ರಂದು 81,000 ಕುರುಬರಹಟ್ಟಿ, ಗೊಲ್ಲರಹಟ್ಟಿ ಕುಟುಂಬಗಳಿಗೆ ಹಕ್ಕುಪತ್ರ ವಿತರಿಸಲಾಗುತ್ತದೆ. ವಿವಿಧ ಜಿಲ್ಲೆಗಳ ಸರ್ಕಾರಿ ಜಾಗದಲ್ಲಿ ಅನೇಕ ವರ್ಷಗಳಿಂದ ವಾಸಿಸುತ್ತಿರುವ ಕುರುಬರಹಟ್ಟಿ, ಗೊಲ್ಲರಹಟ್ಟಿಗಳನ್ನು ಕಂದಾಯ ಗ್ರಾಮಗಳೆಂದು Read more…

ಹಲ್ಲುಗಳನ್ನು ಕ್ಯಾವಿಟಿಯಿಂದ ಕಾಪಾಡಿಕೊಳ್ಳಲು ಹೀಗೆ ಮಾಡಿ

ಹಲ್ಲುಗಳು ನಮ್ಮ ದೇಹದ ಮೂಳೆಗಳ ಪ್ರಮುಖ ಭಾಗವಾಗಿದೆ. ಹಲ್ಲುಗಳ ಸಹಾಯದಿಂದ ನಾವು ರುಚಿಕರವಾದ ತಿನಿಸುಗಳನ್ನು  ಆನಂದಿಸಬಹುದು. ಆದರೆ ಹಲ್ಲುಗಳ ಬಗ್ಗೆ ಸರಿಯಾಗಿ ಕಾಳಜಿ ವಹಿಸದಿದ್ದರೆ ಅದು ಸೂಕ್ಷ್ಮಜೀವಿಗಳ ದಾಳಿಗೆ Read more…

ಜಗಮಗಿಸುತ್ತಿದೆ ಬೆಂಗಳೂರಲ್ಲಿ ಮೋದಿ ಉದ್ಘಾಟಿಸಲಿರುವ ಕೆ.ಆರ್. ಪುರಂ ಮೆಟ್ರೋ ನಿಲ್ದಾಣ

ಮಾರ್ಚ್ 25 ರಂದು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸುವ ಕೆಆರ್ ಪುರಂ-ವೈಟ್‌ಫೀಲ್ಡ್ ಮೆಟ್ರೋ ಮಾರ್ಗ ಜಗಮಗಿಸುತ್ತಿದೆ. ಈ ಮಾರ್ಗದ ಮೆಟ್ರೋ ನಿಲ್ದಾಣಗಳು ದೀಪಾಲಂಕಾರದಿಂದ ಕಂಗೊಳಿಸುತ್ತಿವೆ. ಹೊಸ ಮೆಟ್ರೋ ಮಾರ್ಗದ Read more…

ಬಸವರಾಜ ಬೊಮ್ಮಾಯಿ ಮತ್ತೆ ಸಿಎಂ ಆಗಲಿ, ನಾನು ಮೆಟ್ಟಿಲಾಗುತ್ತೇನೆ: ಸಚಿವ ಸೋಮಣ್ಣ

ಬೆಂಗಳೂರು: ಬಸವರಾಜ ಬೊಮ್ಮಾಯಿ ಮತ್ತೊಮ್ಮೆ ಮುಖ್ಯಮಂತ್ರಿ ಆಗಲಿ. ಸಾಧ್ಯವಾದರೆ ನಾನು ಮೆಟ್ಟಿಲಾಗುತ್ತೇನೆ ಎಂದು ವಸತಿ ಸಚಿವ ವಿ. ಸೋಮಣ್ಣ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಸಚಿವ ವಿ. ಸೋಮಣ್ಣ ಅವರು, Read more…

ನಾಳೆಯಿಂದ ಸಾರಿಗೆ ನೌಕರರ ಮುಷ್ಕರಕ್ಕೆ ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದೆವು: ನೌಕರರ ಸಂಘದ ರಾಜ್ಯಾಧ್ಯಕ್ಷ ಚಂದ್ರಶೇಖರ್

ಬೆಂಗಳೂರು: ನಾಳೆಯಿಂದ ಸಾರಿಗೆ ನೌಕರರು ಕೈಗೊಂಡಿದ್ದ ಮುಷ್ಕರಕ್ಕೆ ಹೈಕೋರ್ಟ್ ಬ್ರೇಕ್ ಹಾಕಿದೆ. 3 ವಾರ ಮುಷ್ಕರ ನಡೆಸದಂತೆ ಸೂಚನೆ ನೀಡಿದೆ. ಪಿಐಎಲ್ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಮುಷ್ಕರಕ್ಕೆ Read more…

ಮಾ. 25 ರಾಜ್ಯಕ್ಕೆ ಪ್ರಧಾನಿ ಮೋದಿ ಭೇಟಿ: ನಾಳೆಯಿಂದ ನಂದಿ ಬೆಟ್ಟಕ್ಕೆ ಪ್ರವಾಸಿಗರಿಗೆ ನಿರ್ಬಂಧ

ಚಿಕ್ಕಬಳ್ಳಾಪುರ: ಮಾರ್ಚ್ 25 ರಂದು ಮುದ್ದೇನಹಳ್ಳಿಗೆ ಪ್ರಧಾನಿ ನರೇಂದ್ರ ಮೋದಿ ಆಗಮಿಸಲಿರುವ ಹಿನ್ನೆಲೆಯಲ್ಲಿ ಪ್ರವಾಸಿ ತಾಣ ನಂದಿ ಗಿರಿಧಾಮಕ್ಕೆ ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧಿಸಲಾಗಿದೆ. ನಾಳೆ ಬೆಳಗ್ಗೆ 10 ಗಂಟೆಯಿಂದ Read more…

ಬೆಂಗಳೂರಲ್ಲಿ ಆಘಾತಕಾರಿ ಘಟನೆ: ಸುಮ್ಮನೆ ಕುಳಿತಿದ್ದವರಿಗೆ ಚಾಕು ಇರಿತ; ಓರ್ವ ಸಾವು

ಬೆಂಗಳೂರು: ಬೆಂಗಳೂರಿನಲ್ಲಿ ಸುಮ್ಮನೆ ಕುಳಿತಿದ್ದ ಇಬ್ಬರಿಗೆ ಚಾಕುವಿನಿಂದ ಇರಿಯಲಾಗಿದೆ. ಮೆಜೆಸ್ಟಿಕ್ ಗಣಪತಿ ದೇವಸ್ಥಾನದ ಬಳಿ ಕಟ್ಟೆ ಮೇಲೆ ಕುಳಿತಿದ್ದ ಇಬ್ಬರಿಗೆ ಅಪರಿಚಿತ ವ್ಯಕ್ತಿ ಚಾಕುವಿನಿಂದ ಇರಿದಿದ್ದಾನೆ. ಬಿಡಿಸಲು ಮುಂದಾದ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...