alex Certify Live News | Kannada Dunia | Kannada News | Karnataka News | India News - Part 1905
ಕನ್ನಡ ದುನಿಯಾ
    Dailyhunt JioNews

Kannada Duniya

ಲಿಂಗಾಯತ ಸಮುದಾಯ ಟೀಕಿಸಿ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ವನಾಶಕ್ಕೆ ಸಿದ್ಧರಾಮಯ್ಯ ಅಡಿಗಲ್ಲು: ಆರ್. ಅಶೋಕ್

ಬೆಂಗಳೂರು: ಲಿಂಗಾಯತ ಸಿಎಂ ರಾಜ್ಯವನ್ನು ಹಾಳು ಮಾಡಿದ್ದಾರೆ ಎಂಬ ಸಿದ್ದರಾಮಯ್ಯನವರ ಹೇಳಿಕೆಯನ್ನು ಖಂಡಿಸುತ್ತೇನೆ ಎಂದು ಸಚಿವ ಆರ್. ಅಶೋಕ್ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಕಂದಾಯ ಇಲಾಖೆ ಸಚಿವ ಆರ್. Read more…

ಹಣಕಾಸಿನ ವಿಚಾರಕ್ಕೆ ಯುವಕನ ಕೊಲೆ: ನಾಲ್ವರು ಅರೆಸ್ಟ್

ಶಿವಮೊಗ್ಗ: ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದಂತೆ ಭದ್ರಾವತಿಯಲ್ಲಿ ಶುಕ್ರವಾರ ತಡರಾತ್ರಿ ರಾತ್ರಿ ಯುವಕನೊಬ್ಬನ ಕೊಲೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಭದ್ರಾವತಿ ತಾಲೂಕು ಹಳೆಕೋಡಿಹಳ್ಳಿ ನವೀನ್ ಕುಮಾರ್(21) Read more…

ಪೌರ ಕಾರ್ಮಿಕರ ಸೇವೆ ಕಾಯಂ, ಮನೆ, 10 ಲಕ್ಷ ರೂ.ವಿಮೆ: ಕಾಂಗ್ರೆಸ್ ಭರವಸೆ

ಬೆಂಗಳೂರು: 200 ಯೂನಿಟ್ ಉಚಿತ ವಿದ್ಯುತ್, ಗೃಹಿಣಿಯರಿಗೆ 2000 ರೂ., ಪದವೀಧರರಿಗೆ ಭತ್ಯೆ ಸೇರಿದಂತೆ ಮತದಾರರನ್ನು ಸೆಳೆಯಲು ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳನ್ನು ಘೋಷಿಸಿದೆ. ಈಗ ಎಲ್ಲಾ 25,000 ಪೌರಕಾರ್ಮಿಕರ Read more…

ಅಕ್ಷಯ ತೃತೀಯದಂದು ಮಾಡುವ ಈ ಉಪಾಯ ನೀಡುತ್ತೆ ಪ್ರತಿಯೊಂದು ಸಮಸ್ಯೆಗೂ ಮುಕ್ತಿ

ಹಿಂದೂ ಧರ್ಮದಲ್ಲಿ ಅಕ್ಷಯ ತೃತೀಯಕ್ಕೆ ಮಹತ್ವದ ಸ್ಥಾನವಿದೆ. ಅಕ್ಷಯ ತೃತೀಯದಂದು ಮಾಡುವ ಕೆಲಸಗಳಿಂದ ಪುಣ್ಯ ಪ್ರಾಪ್ತಿಯಾಗುತ್ತದೆ. ಈ ದಿನ ದಾನ-ಧರ್ಮ ಮಾಡುವುದು ಶುಭವೆಂದು ಪರಿಗಣಿಸಲಾಗಿದೆ. ಅಕ್ಷಯ ತೃತೀಯದಂದು 11 Read more…

ಗುಲಾಬಿ ಹೇರ್ ಪ್ಯಾಕ್ ನಿವಾರಣೆ ಮಾಡುತ್ತೆ ಕೂದಲಿನ ಎಲ್ಲಾ ಸಮಸ್ಯೆ

ಗುಲಾಬಿ ದಳಗಳು ಚರ್ಮದ ಸೌಂದರ್ಯವನ್ನು ಹೆಚ್ಚಿಸಲು ಸಹಕಾರಿಯಾಗಿವೆ. ಮಾತ್ರವಲ್ಲ ಇದರಿಂದ ಕೂದಲಿನ ಸೌಂದರ್ಯವನ್ನು ಕೂಡ ಹೆಚ್ಚಿಸಿಕೊಳ್ಳಬಹುದು. ಇದರಿಂದ ಕೂದಲಿನ ಅನೇಕ ಸಮಸ್ಯೆಗಳನ್ನು ನಿವಾರಿಸಿಕೊಳ್ಳಬಹುದು. 1ಕಪ್ ತೆಂಗಿನೆಣ್ಣೆಯಲ್ಲಿ ಸ್ವಲ್ಪ ಗುಲಾಬಿ Read more…

ರಾಜೀವ್ ಗಾಂಧಿ ಹತ್ಯೆ ಮಾಡಿದಂತೆ ಮೋದಿ ಹತ್ಯೆ ಬೆದರಿಕೆ: ಕೇರಳದಲ್ಲಿ ಹೈ ಅಲರ್ಟ್

ತಿರುವನಂತಪುರಂ: ಆತ್ಮಾಹುತಿ ದಾಳಿಯ ಮೂಲಕ ಪ್ರಧಾನಿ ಮೋದಿ ಅವರನ್ನು ಹತ್ಯೆ ಮಾಡುವುದಾಗಿ ನಿಷೇಧಿತ ಉಗ್ರಗಾಮಿ ಸಂಘಟನೆಗಳ ಬೆದರಿಕೆ ಹಿನ್ನೆಲೆಯಲ್ಲಿ ಕೇರಳದಲ್ಲಿ ಹೈಅಲರ್ಟ್ ಘೋಷಿಸಲಾಗಿದೆ. ಕೇರಳ ಬಿಜೆಪಿ ಅಧ್ಯಕ್ಷ ಕೆ. Read more…

ಬಾಯಲ್ಲಿ ನೀರೂರಿಸುವ ರುಚಿಕರ ಕಾರ್ನ್ ಮ್ಯಾಗಿ

ಮ್ಯಾಗಿ ಎಲ್ಲರಿಗೂ ಇಷ್ಟವಾಗುತ್ತದೆ. ಮ್ಯಾಗಿ ಜೊತೆ ತರಕಾರಿ, ಕಾರ್ನ್ ಹಾಕಿದ್ರೆ ಅದ್ರ ರುಚಿ ದುಪ್ಪಟ್ಟಾಗುತ್ತದೆ. ತರಕಾರಿ, ಕಾರ್ನ್ ಹಾಕಿ ಮ್ಯಾಗಿ ಮಾಡೋದು ಹೇಗೆ ಅಂತಾ ನಾವು ಹೇಳ್ತೇವೆ ನೋಡಿ. Read more…

ಡೆಲ್ಲಿ ಕ್ಯಾಪಿಟಲ್ ತಂಡದ ಬ್ಯಾಟ್, ಇತರೆ ಪರಿಕರ ಕಳವು ಮಾಡಿದ್ದ ಇಬ್ಬರು ಅರೆಸ್ಟ್

ಬೆಂಗಳೂರು: ಐಪಿಎಲ್ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಆಟಗಾರರ ಬ್ಯಾಟ್ ಸೇರಿದಂತೆ ಇತರೆ ಪರಿಕರ ಒಳಗೊಂಡ ಕಿಟ್ ಗಳನ್ನು ಕಳುವು ಮಾಡಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಚೆಲ್ಲಗಟ್ಟದ ರಾಜರಾಜೇಶ್ವರಿ ಬಡಾವಣೆ Read more…

ರುಚಿಕರ ಕೇಸರಿಭಾತ್‌ ಮಾಡುವ ವಿಧಾನ

ಸಿಹಿ-ಹುಳಿ ರುಚಿಯ ಕಿತ್ತಳೆ ಹಣ್ಣಿನ ಜ್ಯೂಸ್‌ ಅಥವಾ ಸಲಾಡ್‌ ಬಗ್ಗೆ ಮಾತ್ರ ನೀವು ಕೇಳಿರುತ್ತೀರಿ. ಆದರೆ ಆ ಹಣ್ಣನಿಂದ ಇನ್ನಿತರ ಸ್ವಾದಿಷ್ಟಕರವಾದ ತಿನಿಸುಗಳನ್ನು ಮಾಡಬಹುದು. ಇಲ್ಲಿದೆ ಕಿತ್ತಳೆ ಹಣ್ಣಿನ Read more…

ಮಕ್ಕಳ ಆರೋಗ್ಯಕರ ಬೆಳವಣಿಗೆಗೆ ಅತ್ಯಗತ್ಯ ʼವ್ಯಾಯಾಮʼ

ಬದಲಾದ ಪರಿಸ್ಥಿತಿ ದೊಡ್ಡವರಿಗೆ ಮಾತ್ರವಲ್ಲ, ಮಕ್ಕಳ ಮೇಲೂ ತೀವ್ರವಾದ ಪ್ರಭಾವ ಬೀರುತ್ತಿವೆ. ಟೈಮ್ ಪಾಸ್ ಮಾಡಲು ಟಿವಿ, ಮೊಬೈಲ್ ನೋಡುವುದರಿಂದ ಸ್ಥೂಲಕಾಯ ದಿನೇ ದಿನೇ ಹೆಚ್ಚಾಗುತ್ತಿದೆ. ಸ್ಥೂಲಕಾಯ ಸಮಸ್ಯೆ Read more…

BREAKING NEWS: ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿದ್ದ ಖಲಿಸ್ತಾನಿ ನಾಯಕ ಅಮೃತಪಾಲ್ ಸಿಂಗ್ ಅರೆಸ್ಟ್

ನವದೆಹಲಿ: ಸಿಖ್ ಪ್ರತ್ಯೇಕತಾವಾದಿ ನಾಯಕ ಅಮೃತಪಾಲ್ ಸಿಂಗ್ ಅವರನ್ನು ಪಂಜಾಬ್ ಪೊಲೀಸರು ಭಾನುವಾರ ಬಂಧಿಸಿದ್ದಾರೆ ಮಾರ್ಚ್ 18 ರಂದು ಸಿಂಗ್ ಮತ್ತು ಅವರ ಸಂಘಟನೆ ‘ವಾರಿಸ್ ಪಂಜಾಬ್ ದೇ’ Read more…

ಬಲೆನೂ ಆರ್‌ಎಸ್‌ ಕಾರುಗಳಿಗೆ ಈ ಭಾಗವನ್ನು ಉಚಿತವಾಗಿ ಬದಲಿಸಿಕೊಡುತ್ತಿದೆ ಮಾರುತಿ ಸುಜ಼ುಕಿ

ತಾಂತ್ರಿಕ ಲೋಪಗಳ ದೂರುಗಳು ಹೆಚ್ಚಾಗಿ ಕೇಳಿ ಬರುತ್ತಿದ್ದ ಹಿನ್ನೆಲೆಯಲ್ಲಿ ಬಲೆನೋ ಆರ್‌ಎಸ್‌ನ 7,213 ಘಟಕಗಳನ್ನು ಹಿಂಪಡೆಯುವುದಾಗಿ ಮಾರುತಿ ಸುಜ಼ುಕಿ ಇಂಡಿಯಾ ತಿಳಿಸಿದ್ದಾರೆ. ಅಕ್ಟೋಬರ್‌ 27, 2016ರಿಂದ ನವೆಂಬರ್‌ 1, Read more…

ಟ್ವಿಟರ್‌ ಬ್ಲೂ ಟಿಕ್ ಕಳೆದುಕೊಂಡ ಭಾರತೀಯ ಉದ್ಯಮಿಗಳು: ಇಲ್ಲಿದೆ ಸಂಪೂರ್ಣ ಪಟ್ಟಿ

ಟ್ವಿಟರ್‌ನ ಪ್ರತಿಷ್ಠಿತ ನೀಲಿ ಟಿಕ್ಅನ್ನು ಬಹಳಷ್ಟು ಮಂದಿಯ ಖಾತೆಗಳಿಂದ ತೆಗೆದು ಹಾಕಲಾಗುತ್ತಿದೆ. ಏಪ್ರಿಲ್ 20ರ ವೇಳೆಗೆ ಈ ಲಿಗಾಸಿ ಟಿಕ್‌ ಮಾರ್ಕ್‌ಗಳನ್ನು ತೆಗೆದು ಹಾಕಲು ಟ್ವಿಟರ್‌ ಉದ್ದೇಶಿಸಿತ್ತು. ಏಪ್ರಿಲ್ Read more…

ಮೋದಿ ‘ಮನ್ ಕಿ ಬಾತ್’ ನೂರನೇ ಸಂಚಿಕೆ ನೆನಪಿಗೆ 100 ರೂ. ಹೊಸ ನಾಣ್ಯ ಬಿಡುಗಡೆ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಬಾನುಲಿ ಕಾರ್ಯಕ್ರಮ ‘ಮನ್ ಕಿ ಬಾತ್’ ನೂರನೇ ಸಂಚಿಕೆ ಏಪ್ರಿಲ್ 30 ರಂದು ಪೂರ್ಣಗೊಳ್ಳಲಿದ್ದು, ಈ ಹಿನ್ನಲೆಯಲ್ಲಿ 100 ರೂಪಾಯಿ ವಿಶೇಷ Read more…

ಎಸ್.ಎಸ್.ಎಲ್.ಸಿ. ಪರೀಕ್ಷೆ ಬರೆದ ವಿದ್ಯಾರ್ಥಿಗಳಿಗೆ ಮುಖ್ಯ ಮಾಹಿತಿ: ಮೇ ಎರಡನೇ ವಾರ ಫಲಿತಾಂಶ ಪ್ರಕಟ

ಬೆಂಗಳೂರು: 2022 -23 ನೇ ಸಾಲಿನ ಎಸ್.ಎಸ್.ಎಲ್.ಸಿ. ವಾರ್ಷಿಕ ಪರೀಕ್ಷೆ ಫಲಿತಾಂಶ ಮೇ ಎರಡನೇ ವಾರ ಪ್ರಕಟವಾಗುವ ಸಾಧ್ಯತೆ ಇದೆ. ಏಪ್ರಿಲ್ 24 ರಿಂದ ಮೌಲ್ಯಮಾಪನ ಕಾರ್ಯ ಆರಂಭವಾಗಲಿದೆ. Read more…

ರುಚಿಯಾದ ‘ಕಡಾ ಪ್ರಸಾದ’ ಸವಿದಿದ್ದೀರಾ…..?

ಕಡಾ ಪ್ರಸಾದ ಇದು ಗುರುದ್ವಾರದಲ್ಲಿ ಭಕ್ತರಿಗೆ ನೀಡುವ ಪ್ರಸಾದವಾಗಿದೆ. ಗೋಧಿಹಿಟ್ಟಿನಿಂದ ಮಾಡುವ ಇದರ ಸ್ವಾದ ಕೂಡ ತುಂಬಾ ಚೆನ್ನಾಗಿರುತ್ತದೆ. ಇದನ್ನು ಮಾಡುವ ವಿಧಾನ ಇಲ್ಲಿದೆ ನೋಡಿ. ಬೇಕಾಗುವ ಸಾಮಗ್ರಿಗಳು: Read more…

ಹೆಚ್.ಡಿ. ಕುಮಾರಸ್ವಾಮಿ ಆಸ್ಪತ್ರೆಗೆ ದಾಖಲು; ಜೆಡಿಎಸ್ ಪ್ರಚಾರ ಮುಂದೂಡಿಕೆ

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಜ್ವರದಿಂದ ಬಳಲುತ್ತಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ. ಹೀಗಾಗಿ ಪ್ರಚಾರ ಮುಂದೂಡಲಾಗಿದೆ. ವಿಧಾನಸಭೆ ಚುನಾವಣೆಗೆ ನಿರಂತರ ಪ್ರಚಾರ ಕೈಗೊಂಡಿದ್ದ ಕುಮಾರಸ್ವಾಮಿ ಅವರಿಗೆ ಜ್ವರ ಬಂದಿದ್ದು, Read more…

ಮಕ್ಕಳಿಗೆ ಮಾಡಿ ಕೊಡಿ ಆರೋಗ್ಯಕರ ‘ಡ್ರೈ ಫ್ರೂಟ್ಸ್’ ಲಡ್ಡು

ಡ್ರೈ ಫ್ರೂಟ್ಸ್ ಅಂದ್ರೆ ಈಗಿನ ಮಕ್ಕಳು ಒಂಥರಾ ಅಲರ್ಜಿಯ ರೀತಿ ಭಾವಿಸುತ್ತಾರೆ. ಅದನ್ನು ಹಾಗೆಯೇ ಕೊಟ್ಟರೆ ತಿನ್ನದೇ ಮುಖ ತಿರುಗಿಸುತ್ತಾರೆ. ಆದ್ರೆ ತಾಯಂದಿರ ಮನಸ್ಸು ಕೇಳಬೇಕಲ್ಲಾ? ಅವರಿಗೆಂದೇ ಈ Read more…

ಶುಭ ಫಲ ಪಡೆಯಲು ಅಕ್ಷಯ ತೃತೀಯದಂದು ಬೆಳಿಗ್ಗೆ ಮಾಡಿ ಈ ಕೆಲಸ

ಏ. ೨೩ರಂದು ಅಕ್ಷಯ ತೃತೀಯ. ಶಾಸ್ತ್ರದಲ್ಲಿ ಈ ದಿನಕ್ಕೆ ವಿಶೇಷ ಮಹತ್ವವಿದೆ. ಈ ದಿನ ಮಾಡಿದ ವೃತ ಹಾಗೂ ದಾನ ಬಹಳ ಮಂಗಳಕರವೆಂದು ಭಾವಿಸಲಾಗಿದೆ. ತಾಯಿ ಲಕ್ಷ್ಮಿ ಈ Read more…

ಲಕ್ಷ್ಮಿ ಪ್ರಸನ್ನಳಾಗಿ ಸದಾ ಮನೆಯಲ್ಲಿ ನೆಲೆಸಿರಲು ಅಕ್ಷಯ ತೃತೀಯದಂದು ಈ ವಸ್ತುಗಳನ್ನು ಮನೆಗೆ ತನ್ನಿ

ಅಕ್ಷಯ ತೃತೀಯ ತನ್ನದೆ ವಿಶೇಷತೆಗಳನ್ನು ಹೊಂದಿದೆ. ಈ ಬಾರಿ ಏ. ೨೩ ರಂದು ಅಕ್ಷಯ ತೃತೀಯ ಬಂದಿದೆ. ಅಕ್ಷಯ ತೃತೀಯದಂದು ಕೆಲವೊಂದು ವಸ್ತುಗಳನ್ನು ಮನೆಗೆ ತರಬೇಕು. ಆ ವಸ್ತುಗಳನ್ನು Read more…

ಈ ರಾಶಿಯವರಿಗಿದೆ ಇಂದು ಸಾರ್ವಜನಿಕ ಜೀವನದಲ್ಲಿ ಮನ್ನಣೆ

ಮೇಷ : ಈ ದಿನ ನಿಮ್ಮ ಜನಪ್ರಿಯತೆ ಹೆಚ್ಚಲಿದೆ. ಇದು ಸಾರ್ವಜನಿಕ ಜೀವನದಲ್ಲಿ ನಿಮಗೆ ಮನ್ನಣೆ ತಂದುಕೊಡಲಿದೆ. ಹಿರಿಯರ ಆರೋಗ್ಯದಲ್ಲಿ ಚೇತರಿಕೆ ಕಂಡು ಬರುವುದರಿಂದ ನೆಮ್ಮದಿ ಎನಿಸಲಿದೆ. ವಿದ್ಯಾರ್ಥಿಗಳು Read more…

ಸಂಪತ್ತು ವೃದ್ಧಿಸುವ ಮಹತ್ವವಿರುವ ‘ಅಕ್ಷಯ ತೃತೀಯ’

ಅಕ್ಷಯ ತೃತೀಯ ದಿನದಂದು ಏನು ಮಾಡಿದರೂ ಒಳಿತಾಗುತ್ತದೆ. ಸಂಪತ್ತು ಹೆಚ್ಚುತ್ತದೆ ಎಂಬ ನಂಬಿಕೆ ಪ್ರಚಲಿತದಲ್ಲಿದೆ. ಇತ್ತೀಚಿನ ವರ್ಷಗಳಲ್ಲಿ ಅಕ್ಷಯ ತೃತೀಯಕ್ಕೆ ಇನ್ನಿಲ್ಲದ ಮಹತ್ವ ಬಂದಿದೆ. ಚಿನ್ನವನ್ನು ಮನೆಗೆ ತಂದರೆ Read more…

ಮೊದಲ ಬಾರಿಗೆ ಭಾರತಕ್ಕೆ ಭೇಟಿ ನೀಡಲಿದ್ದಾರೆ ಅಮೆರಿಕ ಅಧ್ಯಕ್ಷ ಜೋ ಬಿಡೆನ್

ನವದೆಹಲಿ: ಅಮೆರಿಕ ಅಧ್ಯಕ್ಷ ಜೋ ಬಿಡೆನ್ ಸೆಪ್ಟೆಂಬರ್‌ ನಲ್ಲಿ ಭಾರತಕ್ಕೆ ಭೇಟಿ ನೀಡಲಿದ್ದಾರೆ. ಭಾರತಕ್ಕೆ ಪ್ರಯಾಣಿಸಲು ಬಿಡೆನ್ ಎದುರು ನೋಡುತ್ತಿದ್ದಾರೆ. G-20 ನಲ್ಲಿ ಭಾರತದ ನಾಯಕತ್ವವು ವಿಶ್ವದಲ್ಲಿ ಶಕ್ತಿಯಾಗಿ Read more…

SHOCKING: ತಂದೆಯಿಂದಲೇ ಘೋರ ಕೃತ್ಯ; ಪುತ್ರಿ, ಆಕೆಯ ಸ್ನೇಹಿತೆ ಮೇಲೆ ಅತ್ಯಾಚಾರ

ಸಹರಾನ್‌ ಪುರ(ಉತ್ತರ ಪ್ರದೇಶ): ಅಪ್ರಾಪ್ತ ಮಗಳು ಮತ್ತು ಆಕೆಯ ಸ್ನೇಹಿತೆಯ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ. ಅತ್ಯಾಚಾರ ಪ್ರಕರಣಕ್ಕೆ Read more…

ಚುನಾವಣೆ ಕರಪತ್ರ ಮುದ್ರಿಸಿದ ಪ್ರಿಂಟಿಂಗ್ ಪ್ರೆಸ್ ಮಾಲೀಕನಿಗೆ ಶಾಕ್: ಅಭ್ಯರ್ಥಿ ವಿರುದ್ಧವೂ ಕೇಸ್

ಶಿವಮೊಗ್ಗ: ಶಿವಮೊಗ್ಗ ಜಿಲ್ಲೆ ಭದ್ರಾವತಿ ಜೆಡಿಎಸ್ ಅಭ್ಯರ್ಥಿ ಶಾರದಾ ಅಪ್ಪಾಜಿ ಗೌಡ ಮತ್ತು ಶಿವಮೊಗ್ಗದ ಪ್ರಿಂಟಿಂಗ್ ಪ್ರೆಸ್ ಮಾಲೀಕನ ವಿರುದ್ಧ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಡಿ ದೂರು ದಾಖಲಾಗಿದೆ. Read more…

ರಾಜಕೀಯವಾಗಿ ಯಡಿಯೂರಪ್ಪರನ್ನು ಮುಗಿಸಲು ಯಾರಿಂದಲೂ ಸಾಧ್ಯವಿಲ್ಲ

ಮಂಡ್ಯ: ಯಡಿಯೂರಪ್ಪ ಅವರನ್ನು ರಾಜಕೀಯವಾಗಿ ಮುಗಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಬಿ.ವೈ. ವಿಜಯೇಂದ್ರ ಹೇಳಿದ್ದಾರೆ. ಮಂಡ್ಯ ಜಿಲ್ಲೆಯ ಮಳವಳ್ಳಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಸ್ವಇಚ್ಛೆಯಿಂದ ಮುಖ್ಯಮಂತ್ರಿ ಸ್ಥಾನದಿಂದ ಯಡಿಯೂರಪ್ಪ Read more…

‘ಪುಷ್ಪಾ’ ಆಗಿ ಬದಲಾದ ಕ್ರಿಕೆಟಿಗ ಡೇವಿಡ್ ವಾರ್ನರ್

 ಆಸ್ಟ್ರೇಲಿಯಾದ ಕ್ರಿಕೆಟಿಗ ಡೇವಿಡ್ ವಾರ್ನರ್ ಪುಷ್ಪ 2 ಚಿತ್ರದ ಟ್ರೆಂಡಿಂಗ್ ಪೋಸ್ಟರ್‌ಗೆ ತಮ್ಮ ಮುಖವನ್ನು ಮಾರ್ಫ್ ಮಾಡಿದ್ದಾರೆ. ಕ್ರಿಕೆಟ್ ಜೊತೆಗೆ ಡೇವಿಡ್ ವಾರ್ನರ್ ದಕ್ಷಿಣ ಭಾರತದ ಚಲನಚಿತ್ರಗಳ ಮೇಲಿನ Read more…

ಹೆಚ್. ಡಿ. ಕುಮಾರಸ್ವಾಮಿಗೆ ಈ ಬಾರಿ ಕಿಂಗ್ ಮೇಕರ್ ಅವಕಾಶ ಸಿಗುವುದಿಲ್ಲ: ಡಿ.ಕೆ.ಶಿವಕುಮಾರ್

ರಾಜ್ಯದಲ್ಲಿ ಪೂರ್ಣ ಬಹುಮತದೊಂದಿಗೆ ಪಕ್ಷ ಅಧಿಕಾರಕ್ಕೆ ಬರಲಿದೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಅಧ್ಯಕ್ಷ ಡಿ.ಕೆ. ಶಿವಕುಮಾರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಜೆಡಿಎಸ್ ನಾಯಕ ಹಾಗೂ ಮಾಜಿ Read more…

ಗೂಡ್ಸ್ ರೈಲು ಹಳಿ ತಪ್ಪಿದ್ದ ಬೆಂಗಳೂರು-ಸೇಲಂ ಮಾರ್ಗದಲ್ಲಿ ರೈಲು ಸಂಚಾರ ಪುನರ್ ಸ್ಥಾಪನೆ

ಮಧುರೈ ವಿಭಾಗದ ಮಲವಿಟ್ಟನ್ ರೈಲ್ವೆ ನಿಲ್ದಾಣದಿಂದ ಮೈಸೂರು ವಿಭಾಗದ ಹಾವೇರಿ ನಿಲ್ದಾಣಕ್ಕೆ 2,408 ಟನ್ ರಸಗೊಬ್ಬರವನ್ನು ಹೊತ್ತೊಯ್ಯುತ್ತಿದ್ದ ಗೂಡ್ಸ್ ರೈಲಿನ ಬೋಗಿಗಳು ಹಳಿ ತಪ್ಪಿ ರೈಲು ಸಂಚಾರ ಸ್ಥಗಿತವಾಗಿತ್ತು. Read more…

SHOCKING: ಅತ್ಯಾಚಾರ ಸಂತ್ರಸ್ತೆಯ ದೇಹವನ್ನು ರಸ್ತೆಯಲ್ಲಿ ಎಳೆದೊಯ್ದ ಪೊಲೀಸರು

ಅತ್ಯಾಚಾರ ಸಂತ್ರಸ್ತೆಯ ದೇಹವನ್ನು ಪೊಲೀಸರು ರಸ್ತೆಯಲ್ಲಿ ಎಳೆದುಕೊಂಡು ಹೋಗುವ ವಿಡಿಯೋ ಆನ್‌ಲೈನ್‌ನಲ್ಲಿ ಕಾಣಿಸಿಕೊಂಡ ನಂತರ ಭಾರತೀಯ ಜನತಾ ಪಕ್ಷ (ಬಿಜೆಪಿ) ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...