alex Certify Live News | Kannada Dunia | Kannada News | Karnataka News | India News - Part 1565
ಕನ್ನಡ ದುನಿಯಾ
    Dailyhunt JioNews

Kannada Duniya

ಏರ್ ಇಂಡಿಯಾ ವಿಮಾನದಲ್ಲಿ ಧೂಮಪಾನ ಮಾಡಿ ಸಿಕ್ಕಿಬಿದ್ದ ಅಮೆರಿಕ ಪ್ರಜೆ ಅನುಚಿತ ವರ್ತನೆ

ಮುಂಬೈ: ಏರ್ ಇಂಡಿಯಾ ಲಂಡನ್-ಮುಂಬೈ ವಿಮಾನದಲ್ಲಿ ಧೂಮಪಾನ ಮಾಡುತ್ತ ಸಿಕ್ಕಿಬಿದ್ದ ಅಮೇರಿಕಾದ ಪ್ರಜೆ ಬಾಗಿಲು ತೆರೆಯಲು ಪ್ರಯತ್ನಿಸಿದ್ದು, ಪ್ರಕರಣ ದಾಖಲಿಸಲಾಗಿದೆ. ಮಾರ್ಚ್ 11 ರಂದು ಏರ್ ಇಂಡಿಯಾ ಲಂಡನ್-ಮುಂಬೈ Read more…

BIG NEWS: ಸಕ್ಕರೆ ನಾಡಲ್ಲಿ ಪೊಲೀಸ್ ಬಿಗಿ ಭದ್ರತೆ; ಎಲ್ಲೆಲ್ಲೂ ಖಾಕಿ ಸರ್ಪಗಾವಲು

ಮಂಡ್ಯ: ಬೆಂಗಳೂರು-ಮೈಸೂರು ದಶಪಥ ರಸ್ತೆ ಉದ್ಘಾಟನೆಗೆ ಪ್ರಧಾನಿ ನರೇಂದ್ರ ಮೋದಿ ಇಂದು ಮಂಡ್ಯದ ಮದ್ದೂರಿಗೆ ಭೇಟಿ ನೀಡಲಿದ್ದು, ಈ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಖಾಕಿ ಹೈ ಅಲರ್ಟ್ ಘೋಷಿಸಲಾಗಿದೆ. ದಶಪಥ Read more…

ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಮೇಲೆ ಹಲ್ಲೆ ನಡೆಸಿದ ಮಾಜಿ ಸಿಎಂ ವಿರುದ್ಧ ಪ್ರಕರಣ ದಾಖಲು

ಚೆನ್ನೈ: ಮಧುರೈ ವಿಮಾನ ನಿಲ್ದಾಣದಲ್ಲಿ ಪ್ರತಿಭಟನಾ ನಿರತ ಪ್ರಯಾಣಿಕರೊಬ್ಬರ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ತಮಿಳುನಾಡು ಮಾಜಿ ಮುಖ್ಯಮಂತ್ರಿ ಇ. ಪಳನಿಸ್ವಾಮಿ ಮತ್ತು ಎಐಎಡಿಎಂಕೆ ಶಾಸಕ ಪಿ.ಆರ್. Read more…

BIG NEWS: ಪ್ರಧಾನಿ ಮೋದಿ ಆಗಮನ; ಬೆಂಗಳೂರು-ಮೈಸೂರು ಸಂಚಾರ ಮಾರ್ಗ ಬದಲಾವಣೆ

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಇಂದು ರಾಜ್ಯಕ್ಕೆ ಆಗಮಿಸಲಿದ್ದು, ಬೆಂಗಳೂರು-ಮೈಸೂರು ದಶಪಥ ರಸ್ತೆ ಉದ್ಘಾಟನೆ ಮಾಡಲಿದ್ದಾರೆ. ಪ್ರಧಾನಿ ಮೋದಿ ಮಂಡ್ಯಕ್ಕೆ ಭೇಟಿ ಹಿನ್ನೆಲೆಯಲ್ಲಿ ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ Read more…

ಹಳಿ ದಾಟುತ್ತಿದ್ದ ಆನೆಗಳ ಕಂಡು ಅರ್ಧ ಗಂಟೆ ರೈಲು ನಿಲ್ಲಿಸಿದ ಲೋಕೋ ಪೈಲಟ್

ಆನೆಗಳ ಹಿಂಡೊಂದಕ್ಕೆ ಗುದ್ದುವುದನ್ನು ತಪ್ಪಿಸಲು ತನ್ನೆಲ್ಲಾ ಚಾಲನಾ ಕೌಶಲ್ಯವನ್ನು ಧಾರೆಯೆರೆದು ಸಮಯಪ್ರಜ್ಞೆ ಮೆರೆದ ರೈಲ್ವೇ ಲೋಕೋಪೈಲಟ್‌ ಒಬ್ಬರು ನೆಟ್ಟಿಗರ ಪ್ರಶಂಸೆಗೆ ಪಾತ್ರರಾಗಿದ್ದಾರೆ., ದಿ ನೀಲಗಿರಿ ಮೌಂಟೆನ್ ರೈಲ್ವೇಗೆ ಸೇರಿದ Read more…

ಗರ್ಭ ಧರಿಸಿದ ಒಂಬತ್ತನೇ ತರಗತಿ ವಿದ್ಯಾರ್ಥಿನಿ; ಯುವಕ ಅರೆಸ್ಟ್

ಮಹಾರಾಷ್ಟ್ರದ ಚಂದ್ರಾಪುರದಲ್ಲಿ ಹದಿಹರೆಯದ ಗರ್ಭಧಾರಣೆಯ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ಒಂಬತ್ತನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಹುಡುಗಿಯೊಬ್ಬಳು ಸಂತ್ರಸ್ತೆಯಾಗಿದ್ದಾಳೆ. ಈ ಸಂಬಂಧ 15 ವರ್ಷ ವಯಸ್ಸಿನ ಹುಡುಗಿಯ ತಾಯಿ ದೂರು Read more…

ಪರಿಶಿಷ್ಟ ಜಾತಿ ಮೀಸಲಾತಿ ಪಟ್ಟಿಯಿಂದ ಲಂಬಾಣಿ, ಭೋವಿ, ಕೊರಚ ಜನಾಂಗ ಕೈ ಬಿಡಲ್ಲ: ಎ. ನಾರಾಯಣಸ್ವಾಮಿ

ಹೊಸಪೇಟೆ: ಪರಿಶಿಷ್ಟ ಜಾತಿ ಮೀಸಲಾತಿ ಪಟ್ಟಿಯಿಂದ ಲಂಬಾಣಿ, ಭೋವಿ ಜನಾಂಗ ಕೈ ಬಿಡುವುದಿಲ್ಲ ಎಂದು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ರಾಜ್ಯ ಸಚಿವ ಎ. ನಾರಾಯಣಸ್ವಾಮಿ Read more…

BIG NEWS: ಮಹಿಳಾ ಗ್ರಾಮಲೆಕ್ಕಾಧಿಕಾರಿ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ

ಮೈಸೂರು: ಮಹಿಳಾ ಗ್ರಾಮ ಲೆಕ್ಕಾಧಿಕಾರಿಯೊಬ್ಬರ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ಬಿಳಿಕೆರೆ ಗ್ರಾಮದಲ್ಲಿ ನಡೆದಿದೆ. ಶಾನುಬೋಗನಹಳ್ಳಿ ವಲಯದ ಗ್ರಾಮ ಲೆಕಾಧಿಕಾರಿ Read more…

ಮೂವರು ಮಕ್ಕಳು ಸೇರಿ ಕುಟುಂಬದ ಐವರ ಸಜೀವ ದಹನ

ಕಾನ್ಪುರ: ಕಾನ್ಪುರ್ ದೇಹತ್‌ನಲ್ಲಿ ಗುಡಿಸಲಿಗೆ ಬೆಂಕಿ ತಗುಲಿ ದಂಪತಿ ಮತ್ತು ಮೂವರು ಮಕ್ಕಳು ಸಜೀವ ದಹನಗೊಂಡಿದ್ದಾರೆ. ರೂರಾ ಪೊಲೀಸ್ ಠಾಣೆ ವ್ಯಾಪ್ತಿಯ ಹರಾಮೌ ಗ್ರಾಮದ ಬಂಜಾರರ ದೊಡ್ಡ ಗುಡಿಸಲಿನಲ್ಲಿ Read more…

BIG NEWS: 670 ಕೋಟಿ ರೂಪಾಯಿ ಮೊತ್ತದ ‘ವಿವಾದಾತ್ಮಕ’ ಟೆಂಡರ್ ಕೊನೆಗೂ ರದ್ದುಪಡಿಸಿದ ಬಿಡಿಎ

ಶಿವರಾಮ ಕಾರಂತ ಬಡಾವಣೆಯಲ್ಲಿ ಕೈಗೊಳ್ಳಲು ಉದ್ದೇಶಿಸಿದ್ದ 670 ಕೋಟಿ ರೂಪಾಯಿ ಮೊತ್ತದ ವಿವಾದಾತ್ಮಕ ವಿದ್ಯುತ್ ಕಾಮಗಾರಿ ಟೆಂಡರ್ ಅನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಕೊನೆಗೂ ರದ್ದುಪಡಿಸಿದೆ. ಈ Read more…

Viral Video: ಅಬ್ಬರಿಸುತ್ತಿದ್ದ ಅಲೆಗಳ ಮುಂದೆಯೇ ನಿಂತ ಹಡಗು…! ಎದೆಯೊಡ್ಡಿ ನಿಂತ ನಾವಿಕ

ಸಾಗರದ ದೈತ್ಯ ಅಲೆಗಳ ಆರ್ಭಟವನ್ನ ಯಾವತ್ತಾದ್ರೂ ನೋಡಿದ್ದಿರಾ? ಅಬ್ಬಬ್ಬಾ ಅಂದ್ರೆ ಸಿನೆಮಾಗಳಲ್ಲಿ ನೋಡಿರಬಹುದು ಅಷ್ಟೆ. ಆದೂ ಕೂಡ ಗ್ರಾಫಿಕ್ಸ್ ಎಫೆಕ್ಟ್. ಮಹಾಸಾಗರದ ನಟ್ಟ ನಡುವೆ ಏಳುವ ರಾಕ್ಷಸ ಅಲೆಗಳು Read more…

LIC ಹಂಗಾಮಿ ಅಧ್ಯಕ್ಷರಾಗಿ ಸಿದ್ದಾರ್ಥ ಮೊಹಂತಿ

ಭಾರತೀಯ ಜೀವ ವಿಮಾ ನಿಗಮ(LIC)ದ ಹಂಗಾಮಿ ಅಧ್ಯಕ್ಷರನ್ನಾಗೌ ಸಿದ್ದಾರ್ಥ ಮೊಹಂತಿ ಅವರನ್ನು ನೇಮಕ ಮಾಡಲಾಗಿದೆ. ಹಾಲಿ ಅಧ್ಯಕ್ಷ ಎಂ.ಆರ್. ಕುಮಾರ್ ಅವರ ಅಧಿಕಾರಾವಧಿಯು ಸೋಮವಾರದಂದು ಮುಕ್ತಾಯಗೊಳ್ಳಲಿರುವ ಹಿನ್ನೆಲೆಯಲ್ಲಿ ಈ Read more…

ಇಲ್ಲಿದೆ ಇಂದು ಉದ್ಘಾಟನೆಯಾಗುತ್ತಿರುವ ಬೆಂಗಳೂರು – ಮೈಸೂರು ‘ಎಕ್ಸ್ ಪ್ರೆಸ್ ವೇ’ ವಿಶೇಷತೆ

ಬಹು ನಿರೀಕ್ಷಿತ ಬೆಂಗಳೂರು – ಮೈಸೂರು ದಶಪಥಗಳ ಹೆದ್ದಾರಿಯ ಉದ್ಘಾಟನೆಯನ್ನು ಪ್ರಧಾನಿ ನರೇಂದ್ರ ಮೋದಿಯವರು ಮಂಡ್ಯದಲ್ಲಿ ಇಂದು ನೆರವೇರಿಸಲಿದ್ದಾರೆ. ರಾಜ್ಯದ ಮೊದಲ ನಿಯಂತ್ರಿತ ಎಕ್ಸ್ ಪ್ರೆಸ್ ವೇ ಎಂಬ Read more…

‘ಟೆಕ್ ಮಹಿಂದ್ರ’ ಸಿಇಓ ಆಗಿ ಮೋಹಿತ್ ಜೋಶಿ ನೇಮಕ

ಟೆಕ್ ಮಹೀಂದ್ರದ ನೂತನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಓ ಹಾಗೂ ಇನ್ಫೋಸಿಸ್ ಮಾಜಿ ಅಧ್ಯಕ್ಷ ಮೋಹಿತ್ ಜೋಶಿ ಅವರನ್ನು ನೇಮಕ ಮಾಡಲಾಗಿದೆ. ಇನ್ಫೋಸಿಸ್ ನಲ್ಲಿ ಜಾಗತಿಕ ಹಣಕಾಸು ಸೇವೆಗಳು, Read more…

ಈ ಸಮಯದಲ್ಲಿ ಕಲ್ಲಂಗಡಿ ಹಣ್ಣು ಸೇವಿಸಿದರೆ ಏನಾಗುತ್ತೆ ಗೊತ್ತಾ….?

ಕಲ್ಲಂಗಡಿ ಹಣ್ಣು ಬೇಸಿಗೆಯಲ್ಲಿ ಸಿಗುವ ಹಣ್ಣಾಗಿದೆ. ಇದನ್ನು ಸೇವಿಸಿದರೆ ಆರೋಗ್ಯಕ್ಕೆ ತುಂಬಾ ಉತ್ತಮ. ಆದರೆ ಕಲ್ಲಂಗಡಿ ಹಣ್ಣುನ್ನು ಸರಿಯಾದ ಸಮಯದಲ್ಲಿ ಸೇವಿಸಬೇಕು. ಒಂದು ವೇಳೆ ರಾತ್ರಿಯ ವೇಳೆಯಲ್ಲಿ ಇದನ್ನು Read more…

ಪೋಷಕರೆ ಮಗುವಿನ ‘ಡೈಪರ್’ ಬದಲಿಸುವ ಮುನ್ನ ಈ ಬಗ್ಗೆ ಗಮನವಿರಲಿ

ನವಜಾತ ಶಿಶುಗಳ ಆರೈಕೆ ಸುಲಭದ ಮಾತಲ್ಲ. ಸ್ವಲ್ಪ ಯಡವಟ್ಟಾದ್ರೂ ಮಕ್ಕಳ ಆರೋಗ್ಯದ ಮೇಲೆ ಇದು ಪರಿಣಾಮ ಬೀರುತ್ತದೆ. ಸಾಮಾನ್ಯವಾಗಿ ನವಜಾತ ಶಿಶುಗಳ ಡೈಪರ್ ಬಹು ಬೇಗ ಒದ್ದೆಯಾಗುತ್ತದೆ. ಡೈಪರ್ Read more…

ಕಲ್ಲಂಗಡಿ ಬೀಜ ಎಸೆಯೋದಕ್ಕೂ ಮುನ್ನ ನೆನಪಿನಲ್ಲಿಡಿ ಈ ಅಂಶ

ಬೇಸಿಗೆ ಕಾಲ ಶುರುವಾಗಿಬಿಟ್ಟಿರೋದ್ರಿಂದ ಹಣ್ಣುಗಳಿಗೆ, ಪಾನೀಯಗಳಿಗೆ ಎಲ್ಲಿಲ್ಲದ ಬೇಡಿಕೆ ಶುರುವಾಗಿದೆ. ನೆತ್ತಿಯ ಮೇಲೆ ಕೆಂಡಕಾರುವ ಸೂರ್ಯನ ತಾಪಮಾನದಿಂದ ರಕ್ಷಿಸಿಕೊಳ್ಳೋಕೆ ಪಾನೀಯಗಳ ಮೊರೆ ಹೋಗುವುದಕ್ಕಿಂತ ಹಣ್ಣಿನ ಮೊರೆ ಹೋಗುವುದು ಆರೋಗ್ಯದ Read more…

ದೇಗುಲಗಳ ಸೊಬಗು ಸವಿಯಲು ಬನ್ನಿ ಬಾದಾಮಿಗೆ

ಬಾಗಲಕೋಟೆ ಜಿಲ್ಲೆಯ ಬಾದಾಮಿಯಲ್ಲಿರುವ ಗುಹಾಲಯಗಳನ್ನು ಅಜಂತಾ ಗುಹಾಲಯಗಳಿಗೆ ಹೋಲಿಸಲಾಗುತ್ತದೆ. ವಿಶ್ವವಿಖ್ಯಾತವಾದ ಬಾದಾಮಿ ಗುಹಾ ದೇವಾಲಯವಾಗಿದ್ದು ಹಿಂದೂ, ಜೈನ ಮತ್ತು ಬೌದ್ಧ ಗುಹಾ ದೇಗುಲಗಳಿವೆ. ಬಾದಾಮಿ, ಹಿಂದೆ ಚಾಲುಕ್ಯ ರಾಜವಂಶದ Read more…

‘ದೇಗುಲ’ ಕ್ಕೆ ಮಾಂಸದ ಹಾರ ನೀಡಿದ್ದ ಆರೋಪಿಗಳು ಕೊನೆಗೂ ಅರೆಸ್ಟ್

ತಿಂಗಳ ಹಿಂದೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಕನಸವಾಡಿ ಶನಿ ದೇಗುಲಕ್ಕೆ ಮಾಂಸದ ಹಾರ ನೀಡಿ ಹೋಗಿದ್ದ ಇಬ್ಬರು ಆರೋಪಿಗಳನ್ನು ಕೊನೆಗೂ ಬಂಧಿಸಲಾಗಿದೆ. ಈ ಇಬ್ಬರು ಶನಿವಾರದಂದು Read more…

ಮತದಾನ ಜಾಗೃತಿಗೆ ನಿರ್ದೇಶಕ ರಾಜಮೌಳಿ ನೇಮಕ: ಜೆಡಿಎಸ್ ಆಕ್ಷೇಪ

ರಾಯಚೂರು: ವಿಧಾನಸಭೆ ಚುನಾವಣೆಯಲ್ಲಿ ಮತದಾನ ಜಾಗೃತಿಗೆ ರಾಯಚೂರು ಜಿಲ್ಲಾ ರಾಯಭಾರಿಯಾಗಿ ತೆಲುಗು ಚಿತ್ರರಂಗದ ಖ್ಯಾತ ನಿರ್ದೇಶಕ ಎಸ್.ಎಸ್. ರಾಜಮೌಳಿ ಅವರನ್ನು ನೇಮಕ ಮಾಡಲಾಗಿದೆ. ರಾಜ್ಯ ಚುನಾವಣಾ ಆಯೋಗದ ನಡೆಗೆ Read more…

ಸಂಸದೆ ಸುಮಲತಾರಿಂದ ಬಿಜೆಪಿಗೆ ಬೆಂಬಲ; ರಂಗಮಂದಿರದಲ್ಲಿದ್ದ ಭಾವಚಿತ್ರ ತೆರವುಗೊಳಿಸಿದ ಯುವಕರು….!

ಮಂಡ್ಯ ಲೋಕಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದ ಸುಮಲತಾ ಅಂಬರೀಶ್ ಈಗ ಬಿಜೆಪಿಗೆ ಬೆಂಬಲ ಸೂಚಿಸಿದ್ದಾರೆ. ಇವರ ಈ ನಿರ್ಧಾರದಿಂದ ಮನನೊಂದ ಯುವಕರ ಗುಂಪೊಂದು ರಂಗಮಂದಿರದಲ್ಲಿ ಹಾಕಲಾಗಿದ್ದ ಸುಮಲತಾ Read more…

ಎಷ್ಟು ತಲೆ ಕೆಡಿಸಿಕೊಂಡರೂ ಬಗೆಹರಿಯದ ಫೋಟೋ ಟ್ರಿಕ್ಸ್ ಗಳಿವು….!

ಇಂಟರ್‌ನೆಟ್ ಎಂಬುದು ವಿವಿಧ ಮನಸೆಳೆಯುವ ಮತ್ತು ವಿಲಕ್ಷಣ ವಿಷಯಗಳ ಹಾಟ್‌ಸ್ಪಾಟ್ ಆಗಿದೆ. ಕೆಲವೊಂದು ಗೊಂದಲಮಯ ಚಿತ್ರಗಳನ್ನೂ ನಾವು ಕಾಣಬಹುದು. ಇಲ್ಲೊಂದು ಅಂಥದ್ದೇ ಗೊಂದಲಮಯ ಚಿತ್ರ ವೈರಲ್​ ಆಗಿದೆ. ಚಿತ್ರದಲ್ಲಿ Read more…

ಗ್ಯಾಸ್ಟ್ರಿಕ್ ಸಮಸ್ಯೆನಾ…? ಚಿಂತೆ ಮಾಡಬೇಡಿ

ಗ್ಯಾಸ್ಟ್ರಿಕ್ ಸಮಸ್ಯೆ ಒಂದಿಲ್ಲೊಂದು ರೀತಿಯಲ್ಲಿ ಪ್ರತಿನಿತ್ಯ ತೊಂದರೆ ಕೊಡುತ್ತಲೇ ಇರುತ್ತದೆ. ಅದರ ಪರಿಹಾರಕ್ಕೆ ಮನೆಯಲ್ಲೇ ಮಾಡಬಹುದಾದ ಕಷಾಯದ ಬಗ್ಗೆ ತಿಳಿಯೋಣ. ಒಂದು ಲೋಟ ನೀರಿಗೆ ಒಂದು ದೊಡ್ಡ ಚಮಚ Read more…

ಮಾ. 16 ರಿಂದ ಕರ್ತವ್ಯ ಬಹಿಷ್ಕರಿಸಿ ಕೆಪಿಟಿಸಿಎಲ್, ಎಸ್ಕಾಂ ನೌಕರರ ಅನಿರ್ದಿಷ್ಟ ಮುಷ್ಕರ: ವಿದ್ಯುತ್ ವ್ಯತ್ಯಯ ಸಾಧ್ಯತೆ

ಬೆಂಗಳೂರು: ವೇತನ ಹೆಚ್ಚಳಕ್ಕೆ ಆಗ್ರಹಿಸಿ ಕೆಪಿಟಿಸಿಎಲ್ ಹಾಗೂ ಎಸ್ಕಾಂ ಗಳ ನೌಕರರು ಮಾರ್ಚ್ 16 ರಿಂದ ಅನಿರ್ದಿಷ್ಟ ಮುಷ್ಕರ ಕೈಗೊಂಡಿದ್ದಾರೆ. ಕರ್ತವ್ಯ ಬಹಿಷ್ಕರಿಸಿ ಮುಷ್ಕರ ನಡೆಸುವುದಾಗಿ ಕೆಪಿಟಿಸಿಎಲ್ ನೌಕರರ Read more…

ಹೈಕೋರ್ಟ್ ಸೂಚನೆ ಬೆನ್ನಲ್ಲೇ ಪರೀಕ್ಷೆ ಮುಂದೂಡಿಕೆ: 5, 8 ನೇ ತರಗತಿ ಬೋರ್ಡ್ ಪರೀಕ್ಷೆ ಬಗ್ಗೆ ಮಾ. 14 ರಂದು ವಿಚಾರಣೆ

ಬೆಂಗಳೂರು: ಮಾರ್ಚ್ 13 ರಿಂದ ಆರಂಭವಾಗಬೇಕಿದ್ದ 5 ಮತ್ತು 8ನೇ ತರಗತಿ ಬೋರ್ಡ್ ಪರೀಕ್ಷೆಯನ್ನು ತಡೆಹಿಡಿಯುವಂತೆ ಹೈಕೋರ್ಟ್ ವಿಭಾಗೀಯ ಪೀಠ ಸರ್ಕಾರಕ್ಕೆ ಸೂಚನೆ ನೀಡಿದೆ. ಮುಂದಿನ ವಿಚಾರಣೆಯನ್ನು ಮಾರ್ಚ್ Read more…

ಪ್ರತಿದಿನ ಜ್ಯೂಸ್ ಕುಡಿಯುವುದರಿಂದ ನಿಮ್ಮ ದೇಹಕ್ಕೆ ಏನಾಗುತ್ತೆ ಗೊತ್ತಾ…..? ಶಾಕಿಂಗ್‌ ಆಗಿದೆ ಈ ಅಚ್ಚರಿಯ ಮಾಹಿತಿ….!

ಜ್ಯೂಸ್ ಕುಡಿಯುವುದು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಇದು ನಮ್ಮ ದೇಹವನ್ನು ಜೀವಸತ್ವಗಳು, ಖನಿಜಗಳು, ಉತ್ಕರ್ಷಣ ನಿರೋಧಕಗಳು ಮತ್ತು ಫೈಬರ್‌ನಂತಹ ಅಗತ್ಯ ಪೋಷಕಾಂಶಗಳೊಂದಿಗೆ ಸಮೃದ್ಧಗೊಳಿಸುತ್ತದೆ. ದೇಹಕ್ಕೆ ಅಗತ್ಯವಾದ ಅಂಶಗಳ ಕೊರತೆಯನ್ನು Read more…

ರಾಜ್ಯದಲ್ಲಿ ಇಂದು ಮೋದಿ ಹವಾ: ಮಂಡ್ಯ, ಧಾರವಾಡದಲ್ಲಿ 25ಕ್ಕೂ ಹೆಚ್ಚು ಯೋಜನೆಗಳಿಗೆ ಚಾಲನೆ

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಇಂದು ಮತ್ತೆ ರಾಜ್ಯಕ್ಕೆ ಭೇಟಿ ನೀಡಲಿದ್ದಾರೆ. ಮಂಡ್ಯ ಮತ್ತು ಧಾರವಾಡದಲ್ಲಿ 25ಕ್ಕೂ ಹೆಚ್ಚು ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ. ಬೆಂಗಳೂರು -ಮೈಸೂರು ನಡುವಿನ ರಾಜ್ಯದ Read more…

ಉದ್ಯೋಗಾಕಾಂಕ್ಷಿಗಳಿಗೆ ಗುಡ್ ನ್ಯೂಸ್: ವಿವಿಧ ಕಂಪನಿಗಳಿಂದ ನೇರ ಸಂದರ್ಶನ

ಶಿವಮೊಗ್ಗ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ವತಿಯಿಂದ ಮಾ.14 ರ ಬೆಳಗ್ಗೆ 10 ಗಂಟೆಗೆ ಪತ್ರಿಷ್ಠಿತ ಖಾಸಗಿ ಕಂಪನಿಗಳಿಂದ ನೇರ ಸಂದರ್ಶನವನ್ನು ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ಆಯೋಜಿಸಲಾಗಿದೆ. Read more…

ಬೇಸಿಗೆಯಲ್ಲಿ ತಂಪು ತಂಪು ಮೊಸರಿನ ಐಸ್ ಕ್ರೀಂ ಮಾಡಿ ಸವಿಯಿರಿ

ಬೇಸಿಗೆಯಲ್ಲಿ ಐಸ್ ಕ್ರೀಂ, ತಂಪು ಪಾನೀಯ, ಮೊಸರು ಇದೆಲ್ಲ ಯಾರು ಬೇಡ ಹೇಳ್ತಾರೆ. ತಣ್ಣನೆಯ ಐಸ್ ಕ್ರೀಂ ಹಾಗೆ ಮೊಸರನ್ನು ಎಲ್ಲರೂ ಇಷ್ಟಪಡ್ತಾರೆ. ಮೊಸರಿನಲ್ಲೇ ಐಸ್ ಕ್ರೀಂ ಮಾಡಬಹುದು Read more…

ದೇಹದ ಈ ಭಾಗದಲ್ಲಿ ಮಚ್ಚೆಯಿದ್ರೆ ಶುಭ ಸಕೇತ

ದೇಹದಲ್ಲಿರುವ ಮಚ್ಚೆಗೂ, ವ್ಯಕ್ತಿತ್ವಕ್ಕೂ ಮಹತ್ವದ ಸಂಬಂಧವಿದೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಮಚ್ಚೆ ಬಗ್ಗೆ ಸಾಕಷ್ಟು ವಿಷ್ಯಗಳನ್ನು ಹೇಳಲಾಗಿದೆ. ದೇಹದ ಯಾವ ಭಾಗದಲ್ಲಿ ಮಚ್ಚೆಯಿದ್ರೆ ಶುಭ ಹಾಗೂ ಯಾವ ಯಾವ ಲಾಭವಿದೆ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...