alex Certify Live News | Kannada Dunia | Kannada News | Karnataka News | India News - Part 1394
ಕನ್ನಡ ದುನಿಯಾ
    Dailyhunt JioNews

Kannada Duniya

BREAKING : ಸೆ.29 ರವರೆಗೆ ‘ಅಭಿನವ ಹಾಲಶ್ರೀ’ ಸಿಸಿಬಿ ಕಸ್ಟಡಿಗೆ : ಕೋರ್ಟ್ ಆದೇಶ

ಬೆಂಗಳೂರು : ಉದ್ಯಮಿಗೆ 5 ಕೋಟಿ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣದ ಮೂರನೇ ಆರೋಪಿ ಅಭಿನವ ಹಾಲಶ್ರೀಯನ್ನು ಸೆ.29 ರವರೆಗೆ 10 ದಿನ ಸಿಸಿಬಿ ವಶಕ್ಕೆ ನೀಡಿ ಕೋರ್ಟ್ Read more…

BIG NEWS : ಕಾವೇರಿ ನೀರು ವಿಚಾರವಾಗಿ ಒಗ್ಗಟ್ಟು ಪ್ರದರ್ಶನಕ್ಕೆ ನಿರ್ಧರಿಸಲಾಗಿದೆ : ಡಿಸಿಎಂ ಡಿಕೆ ಶಿವಕುಮಾರ್

ಬೆಂಗಳೂರು : ಕಾವೇರಿ ನೀರು ವಿಚಾರವಾಗಿ ಒಗ್ಗಟ್ಟು ಪ್ರದರ್ಶನಕ್ಕೆ ನಿರ್ಧರಿಸಲಾಗಿದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ. ಕಾವೇರಿ ನೀರು ವಿಚಾರವಾಗಿ ಇಂದು ದೆಹಲಿಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ Read more…

BIGG NEWS : ನಾಳೆಯೇ `ಬಿಜೆಪಿ-ಜೆಡಿಎಸ್ ಮೈತ್ರಿ’ ಬಗ್ಗೆ ಅಂತಿಮ ನಿರ್ಧಾರ : ಮಾಜಿ ಸಿಎಂ HDK

ರಾಮನಗರ : ಲೋಕಸಭೆ ಚುನಾವಣೆಗೆ ಬಿಜೆಪಿ-ಜೆಡಿಎಸ್ ಮೈತ್ರಿ ಕುರಿತಂತೆ ಸೆಪ್ಟೆಂಬರ್ 21 ರ ನಾಳೆಯೇ ಅಂತಿಮ ನಿರ್ಧಾರ ಪ್ರಕಟಿಸಲಾಗುವುದು ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ Read more…

ರಿಲೀಸ್ ಆಯ್ತು ‘ಒಲವೇ ಮಂದಾರ 2’ ಟ್ರೈಲರ್

2011 ರಲ್ಲಿ ತೆರೆಕಂಡಿದ್ದ ಜಯತೀರ್ಥ ನಿರ್ದೇಶನದ ಶ್ರೀಕಾಂತ್ ಅಭಿನಯದ ‘ಒಲವೇ ಮಂದಾರ’ ಸಿನಿಮಾ ಸೂಪರ್ ಡೂಪರ್ ಹಿಟ್ ಆಗುವ ಮೂಲಕ ಸಿನಿಪ್ರೇಕ್ಷಕರಲ್ಲಿ ಕಣ್ಣೀರು ತರಿಸುವಷ್ಟು ಗಮನ ಸೆಳೆದಿತ್ತು. ಇದೀಗ Read more…

ಹುಟ್ಟುಹಬ್ಬದ ಸಂಭ್ರಮದಲ್ಲಿ ಡೈನಮಿಕ್ ಹೀರೋ ದೇವರಾಜ್

ಕನ್ನಡ ಸೇರಿದಂತೆ ತೆಲುಗು ಹಾಗು ತಮಿಳು ಚಿತ್ರರಂಗದಲ್ಲಿ ಸಾಕಷ್ಟು ಹೆಸರು ಮಾಡಿರುವ ಖ್ಯಾತ ಹಿರಿಯ ನಟ ದೇವರಾಜ್ ಇಂದು ತಮ್ಮ 70ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. 1985ರಲ್ಲಿ ತೆರೆಕಂಡ ‘ತ್ರಿಶೂಲ’ Read more…

ಗ್ರಾಹಕರೇ ಗಮನಿಸಿ : ` ಆಧಾರ್ -ಪಾನ್ ಕಾರ್ಡ್’ಲಿಂಕ್ ಮಾಡದಿದ್ದರೆ ಈ ಎಲ್ಲಾ ಖಾತೆಗಳು ಸ್ಥಗಿತ!

ನೀವು ಯಾವುದೇ ಸಣ್ಣ ಉಳಿತಾಯ ಯೋಜನೆಗಳಲ್ಲಿ ಹೂಡಿಕೆ ಮಾಡಿದ್ದೀರಾ? ಭವಿಷ್ಯದ ಅಗತ್ಯಗಳಿಗಾಗಿ ನೀವು ಸಾರ್ವಜನಿಕ ಭವಿಷ್ಯ ನಿಧಿ (ಪಿಪಿಎಫ್), ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ (ಎನ್ಎಸ್ಸಿ) ಮತ್ತು ಹಿರಿಯ ನಾಗರಿಕರ Read more…

BIG NEWS : ಕಾವೇರಿ ನದಿ ನೀರು ವಿವಾದ : ಸುಪ್ರೀಂಕೋರ್ಟ್ ಗೆ ಮೇಲ್ಮನವಿ ಸಲ್ಲಿಸಲು ಸಭೆಯಲ್ಲಿ ಚಿಂತನೆ

ಬೆಂಗಳೂರು : ಕಾವೇರಿ ನದಿ ನೀರು ವಿವಾದಕ್ಕೆ ಸಂಬಂಧಿಸಿದಂತೆ ದೆಹಲಿಯಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಸಭೆ ನಡೆಯುತ್ತಿದ್ದು,  ಸುಪ್ರೀಂಕೋರ್ಟ್ ಗೆ  ಮೇಲ್ಮನವಿ ಸಲ್ಲಿಸಲು ಸಭೆಯಲ್ಲಿ ಚಿಂತನೆ ನಡೆಸಲಾಗಿದೆ ಎಂದು Read more…

BIG NEWS: 7 ಚಿರತೆ ಮರಿಗಳ ಸಾವು ಬೆನ್ನಲ್ಲೇ ಬನ್ನೇರುಘಟ್ಟದಲ್ಲಿ 13 ಜಿಂಕೆಗಳ ದುರ್ಮರಣ

ಬೆಂಗಳೂರು: ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಸಾಲು ಸಾಲು ಪ್ರಾಣಿಗಳು ಸಾವನ್ನಪ್ಪುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಕೆಲ ದಿನಗಳ ಹಿಂದಷ್ಟೇ ಮಾರಣಾಂತಿಕ ವೈರಸ್ ಗೆ 7 ಚಿರತೆ ಮರಿಗಳು ಬಲಿಯಾಗಿದ್ದವು. ಈ Read more…

Chandrayaan-3 : ಚಂದ್ರನ ಅಂಗಳದಲ್ಲಿ `ಸೂರ್ಯೋದಯ’! ಮತ್ತೆ ಸಕ್ರಿಯವಾಗಲಿವೆ ವಿಕ್ರಮ್ ಲ್ಯಾಂಡರ್, ಪ್ರಜ್ಞಾನ್ ರೋವರ್!

ಬೆಂಗಳೂರು : ಇನ್ನೂ ಎರಡು ದಿನಗಳು. ಚಂದ್ರನ ಮೇಲೆ ಸೂರ್ಯೋದಯವಾಗಲಿದೆ. ಸೂರ್ಯನ ಬೆಳಕಿನ ಕಿರಣಗಳು ಚಂದ್ರನ ಮೇಲೆ ಪ್ರಕಾಶಿಸಲಿವೆ. 14 ದಿನಗಳ ಕಾಲ ಇದ್ದ ಕತ್ತಲೆ ನಿವಾರಣೆಯಾಗಲಿದೆ. ಭಾರತೀಯ Read more…

ಉದ್ಯೋಗಾಂಕ್ಷಿಗಳೇ ಗಮನಿಸಿ : ನಾಳೆ ಬೆಂಗಳೂರಲ್ಲಿ ‘ಸಂಚಾರಿ ಉದ್ಯೋಗ’ ನೋಂದಣಿ ಶಿಬಿರ

ಬೆಂಗಳೂರು ನಗರ : ಉಪಪ್ರಾದೇಶಿಕ ಉದ್ಯೋಗ ವಿನಿಮಯ ಕಛೇರಿ, ಬೆಂಗಳೂರು ವತಿಯಿಂದ ಸೆಪ್ಟೆಂಬರ್ 21 ರಂದು ಬೆಳಿಗ್ಗೆ 11.00 ರಿಂದ ಅಪರಾಹ್ನ 3.00 ರವರೆಗೆ ಸಂಚಾರಿ ಉದ್ಯೋಗ ನೋಂದಣಿ Read more…

BREAKING : ಕಾವೇರಿ ವಿವಾದ : ಬೆಂಬಲ ನೀಡದ ‘ಸ್ಯಾಂಡಲ್ ವುಡ್’ ನಟರ ವಿರುದ್ಧ ಭುಗಿಲೆದ್ದ ರೈತರ ಆಕ್ರೋಶ

ಬೆಂಗಳೂರು : ಕಾವೇರಿ ಹೋರಾಟಕ್ಕೆ ಬೆಂಬಲ ನೀಡದ ಸ್ಯಾಂಡಲ್ ವುಡ್ ನಟರ ವಿರುದ್ಧ ಅನ್ನದಾತರ ಆಕ್ರೋಶ ಭುಗಿಲೆದ್ದಿದೆ. ಹೌದು, ಕಾವೇರಿ ನೀರಿಗಾಗಿ ಕಳೆದ ಕೆಲವು ದಿನಗಳಿಂದ ಮಂಡ್ಯ ರೈತರು Read more…

PM Vishwakarma Scheme : 2 ಲಕ್ಷ ರೂ.ವರೆಗೆ ಸಾಲ ನೀಡುವ `ವಿಶ್ವಕರ್ಮ ಯೋಜನೆ’ಗೆ ಅರ್ಜಿ ಸಲ್ಲಿಸುವುದು ಹೇಗೆ? ಇಲ್ಲಿದೆ ಮಾಹಿತಿ

ಪ್ರಧಾನಿ ನರೇಂದ್ರ ಮೋದಿ ಅವರು ಸೆಪ್ಟೆಂಬರ್ 17 ರಂದು ವಿಶ್ವಕರ್ಮ ಜಯಂತಿಯಂದು ಮೋದಿ ವಿಶ್ವಕರ್ಮ ಯೋಜನೆಗೆ ಚಾಲನೆ ನೀಡಿದ್ದಾರೆ. ಯೋಜನೆಯ ಭಾಗವಾಗಿ, ಸಾಂಪ್ರದಾಯಿಕ ಕರಕುಶಲ ವಸ್ತುಗಳನ್ನು ಉತ್ತೇಜಿಸಲು ಸರ್ಕಾರ Read more…

BREAKING : ಕಾವೇರಿ ನದಿ ನೀರು ವಿವಾದ : ದೆಹಲಿಯಲ್ಲಿ ಕಾನೂನು ತಜ್ಞರ ಜೊತೆ ಸಿಎಂ ಮಹತ್ವದ ಸಭೆ ಆರಂಭ

ನವದೆಹಲಿ : ಕಾವೇರಿ ನದಿ ನೀರು ವಿವಾದಕ್ಕೆ ಸಂಬಂಧಿಸಿದಂತೆ ದೆಹಲಿಯಲ್ಲಿ ಕಾನೂನು ತಜ್ಞರ ಜೊತೆ ಸಿಎಂ ಸಿದ್ದರಾಮಯ್ಯ ಮಹತ್ವದ ಸಭೆ ಆರಂಭವಾಗಿದೆ. ನವದೆಹಲಿಯಲ್ಲಿ ನಡೆಯುತ್ತಿರುವ ಸಭೆಯಲ್ಲಿ ಕಾವೇರಿ ನದಿ Read more…

ವಿದ್ಯಾರ್ಥಿಗಳೇ ಗಮನಿಸಿ : 2024ನೇ ಸಾಲಿನ `NEET’ ಮತ್ತು `JEE’ ಮುಖ್ಯ ಪರೀಕ್ಷೆಯ ದಿನಾಂಕ ಪ್ರಕಟ

ನವದೆಹಲಿ : ವೈದ್ಯರಾಗಿ ಸಾರ್ವಜನಿಕರಿಗೆ ಸೇವೆ ಸಲ್ಲಿಸಲು ಬಯಸುವ ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಪ್ರತಿವರ್ಷ ನೀಟ್ ಯುಜಿ ಪ್ರವೇಶ ಪರೀಕ್ಷೆಯನ್ನು ನಡೆಸುತ್ತದೆ ಮತ್ತು ಎಂಜಿನಿಯರಿಂಗ್ ಅಧ್ಯಯನ Read more…

ಇಲ್ಲಿದೆ ನೋಡಿ ವಿಶ್ವದ ಅತ್ಯಂತ ಚಿಕ್ಕ ಕ್ಯಾಮೆರಾ! ಇದರ ಗಾತ್ರ ಎಷ್ಟು ಗೊತ್ತಾ?

ವಿಜ್ಞಾನದಲ್ಲಿನ ಅನೇಕ ವಿಷಯಗಳು ವಾಸ್ತವಕ್ಕಿಂತ ಪವಾಡಗಳು ಎಂದು ನಮಗೆ ತೋರುತ್ತದೆ. ಆದಾಗ್ಯೂ, ಇದಕ್ಕಾಗಿ, ವಿಜ್ಞಾನಿಗಳ ಕಠಿಣ ಪರಿಶ್ರಮ ಮತ್ತು ವೇಗದ ಮನಸ್ಸು ಕೆಲಸ ಮಾಡುತ್ತದೆ, ನಂತರ ನಾವು ಅಂತಹ Read more…

BIG NEWS: ನಟ ಪ್ರಕಾಶ್ ರಾಜ್ ಗೆ ಜೀವ ಬೆದರಿಕೆ; ಯೂಟ್ಯೂಬ್ ಚಾನಲ್ ವಿರುದ್ಧ FIR ದಾಖಲು

ಬೆಂಗಳೂರು: ನಟ, ನಿರ್ದೇಶಕ ಪ್ರಕಾಶ್ ರಾಜ್ ಹಾಗೂ ಅವರ ಕುಟುಂಬಕ್ಕೆ ಜೀವ ಬೆದರಿಕೆ ಹಾಕಿದ ಆರೋಪಕ್ಕೆ ಸಂಬಂಧಿಸಿದಂತೆ ಯೂಟ್ಯೂಬ್ ವಾಹಿನಿ ವಿರುದ್ಧ ಎಫ್ ಐ ಆರ್ ದಾಖಲಾಗಿದೆ. ಕೆಲ Read more…

BIG NEWS: ಅಂತರಗಂಗೆ ಬೆಟ್ಟದ ಮೇಲೆ ವಿವಾದಾತ್ಮಕ ಬರಹ; ಓರ್ವ ಆರೋಪಿ ಅರೆಸ್ಟ್

ಕೋಲಾರ: ಅಂತರಗಂಗೆ ಬೆಟ್ಟದ ಬಂಡೆಯ ಮೇಲೆ ಹಸಿರು ಹಾಗೂ ಬಿಳಿ ಪೇಂಟ್ ನಲ್ಲಿ ವಿವಾದಾತ್ಮಕ ಬರಹಗಳನ್ನು ಬರೆದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋಲಾರ ಗ್ರಾಮಾಂತರ ಠಾಣೆ ಪೊಲೀಸರು ಓರ್ವ ಆರೋಪಿಯನ್ನು Read more…

ಆಳ ಸಮುದ್ರದಲ್ಲಿ ಇಳಿದ ಭಾರತೀಯ ವಾಯುಪಡೆಯ `C -17 ಯುದ್ಧ ವಿಮಾನ’ : ವಿಡಿಯೋ ನೋಡಿ

ಭಾರತೀಯ ವಾಯುಪಡೆಯು ತನ್ನ ಫೈರ್ ಪವರ್ ಅನ್ನು ಹೆಚ್ಚಿಸಲು ನಿರಂತರವಾಗಿ ಪ್ರಯತ್ನಿಸುತ್ತಿದೆ. ಭಾರತೀಯ ವಾಯುಪಡೆ, ನೌಕಾಪಡೆ ಮತ್ತು ಭೂಸೇನೆ ತಮ್ಮ ಫೈರ್ ಪವರ್ ಗಳನ್ನು ಸುಧಾರಿಸಲು ಜಂಟಿ ಸಮರಾಭ್ಯಾಸಗಳನ್ನು Read more…

ಲೈಂಗಿಕತೆ ಇಲ್ಲದ ವೈವಾಹಿಕ ಬಂಧನ ಪರಿಪೂರ್ಣವಲ್ಲ, ಉದ್ದೇಶಪೂರ್ವಕ ಲೈಂಗಿಕ ಬಯಕೆ ನಿರಾಕರಣೆ ಹಿಂಸೆಗೆ ಸಮಾನ: ಹೈಕೋರ್ಟ್

ನವದೆಹಲಿ: ದಂಪತಿಯಲ್ಲಿ ಯಾರೇ ಆದರೂ ಉದ್ದೇಶಪೂರ್ವಕವಾಗಿ ಲೈಂಗಿಕ ಬಯಕೆ ನಿರಾಕರಿಸಿದಲ್ಲಿ ಅದು ಹಿಂಸೆಗೆ ಸಮಾನ ಎಂದು ದೆಹಲಿ ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಲೈಂಗಿಕತೆ ಇಲ್ಲದ ವೈವಾಹಿಕ ಬಂಧನ ಪರಿಪೂರ್ಣವಲ್ಲ. ವೈವಾಹಿಕ Read more…

RSS ಕಾರ್ಯಕರ್ತ ಎಂದು ಬೆದರಿಸಿ ಗೋಮಾಂಸ ಸಾಗಿಸುತ್ತಿದ್ದ ವ್ಯಕ್ತಿ ವಾಹನ ಸಮೇತ ಕಿಡ್ನ್ಯಾಪ್ ಮಾಡಿದ ಅಂಗಡಿ ಮಾಲೀಕ..!

ಬೆಂಗಳೂರು: ಆರ್.ಎಸ್.ಎಸ್ ಕಾರ್ಯಕರ್ತ ಎಂದು ಹೇಳಿಕೊಂಡು ವ್ಯಕ್ತಿಯೊಬ್ಬ ಗೋಮಾಂಸ ಸಾಗಿಸುತ್ತಿದ್ದ ವಾಹನ ಹಾಗೂ ಚಾಲಕನನ್ನು ಬೆದರಿಸಿ ಕಿಡ್ನ್ಯಾಪ್ ಮಾಡಿರುವ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಕಿಡ್ನ್ಯಾಪ್ ಮಾಡಿದ್ದ ಆರೋಪಿಯನ್ನು Read more…

ಗಣೇಶ ಹಬ್ಬ ಹಿನ್ನೆಲೆ : ಈ ಜಿಲ್ಲೆಯಲ್ಲಿ 3 ದಿನ ಮದ್ಯಮಾರಾಟ ನಿಷೇಧ

ಕೊಪ್ಪಳ : ಗೌರಿ-ಗಣೇಶ ಹಬ್ಬದ ಆಚರಣೆ ಹಿನ್ನೆಲೆ ಶಾಂತಿ ಪಾಲನೆಗಾಗಿ, ಸಾರ್ವಜನಿಕ ಹಿತಾಸಕ್ತಿ ಕಾಪಾಡುವ ಹಿತದೃಷ್ಟಿಯಿಂದ ಸೆಪ್ಟೆಂಬರ್ 20, 21 ಮತ್ತು 23ರಂದು ಜಿಲ್ಲೆಯ ವಿವಿಧೆಡೆ ಮದ್ಯೆ ಮಾರಾಟ Read more…

ಕಲಬುರಗಿಯಲ್ಲಿ ಕ್ರಿಟಿಕಲ್ ಕೇರ್ ಯೂನಿಟ್ ಸ್ಥಾಪನೆ : ಸಚಿವ ಡಾ.ಶರಣಪ್ರಕಾಶ ಪಾಟೀಲ

ಕಲಬುರಗಿ : ಕಲಬುರಗಿಯ ಜಿಮ್ಸ್ ಆವರಣದಲ್ಲಿ ಸುಮಾರು 50 ಕೋಟಿ ರೂ. ವೆಚ್ಚದಲ್ಲಿ ಕ್ರಿಟಿಕಲ್ ಕೇರ್ ಯೂನಿಟ್ ಸ್ಥಾಪಿಸಲಾಗುವುದು ಎಂದು ರಾಜ್ಯದ ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ Read more…

ಅಲ್ಪಸಂಖ್ಯಾತ ಸಮುದಾಯಕ್ಕೆ ಗುಡ್ ನ್ಯೂಸ್ : ವಿವಿಧ ಯೋಜನೆಗಳ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನ

ಬೆಂಗಳೂರು : 2023-24ನೇ ಸಾಲಿನಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವತಿಯಿಂದ ಅನುಷ್ಠಾನಗೊಳ್ಳುತ್ತಿರುವ ವಿವಿಧ ಯೋಜನೆಗಳ  ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ. ಡಿ.ಎಡ್ ಮತ್ತು ಬಿ.ಎಡ್ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ Read more…

BIG NEWS: ತಿರುಪತಿ ಬೆಟ್ಟದಲ್ಲಿ 6ನೇ ಚಿರತೆ ಸೆರೆ; ನಿಟ್ಟುಸಿರು ಬಿಟ್ಟ ಭಕ್ತರು, ಅರಣ್ಯ ಸಿಬ್ಬಂದಿ

ತಿರುಪತಿ: ತಿರುಪತಿ ಬೆಟ್ಟದಲ್ಲಿ ಚಿರತೆ ಕಾಟದಿಂದಾಗಿ ಭಕ್ತರು ಬೆಟ್ಟ ಹತ್ತಲು ಹೆದರುವ ಸ್ಥಿತಿ ನಿರ್ಮಾಣವಾಗಿದೆ. ಈ ಮಧ್ಯೆ ಲಕ್ಷ್ಮೀ ನರಸಿಂಹ ದೇವಸ್ಥಾನದ ಬಳಿ ಮತ್ತೊಂದು ಚಿರತೆಯನ್ನು ಅರಣ್ಯ ಇಲಾಖೆ Read more…

ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ

ಬೆಂಗಳೂರು: ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಇಂದು ಗುಡುಗು ಬಿರುಗಾಳಿ ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕರಾವಳಿಯ ಉಡುಪಿ, ಉತ್ತರ ಕನ್ನಡ, ದಕ್ಷಿಣ Read more…

ಬಾಲಕನಿಂದ ಆಘಾತಕಾರಿ ಕೃತ್ಯ: ಯಾರೂ ಇಲ್ಲದ ವೇಳೆ ಪಕ್ಕದ ಮನೆ ಬಾಲಕಿ ಮೇಲೆ ಅತ್ಯಾಚಾರ

ಗದಗ: ಗದಗ ಜಿಲ್ಲೆ ಗಜೇಂದ್ರಗಡದಲ್ಲಿ 14 ವರ್ಷದ ಬಾಲಕನೊಬ್ಬ 5 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಆರೋಪ ಕೇಳಿ ಬಂದಿದೆ. ಭಾನುವಾರ ರಾತ್ರಿ ಮೂತ್ರ ವಿಸರ್ಜನೆಗೆ ತೆರಳಿದ್ದ Read more…

ಈ ದೇಶದಲ್ಲಿ 1 ಜಿಬಿ ಡೇಟಾದ ಬೆಲೆ ಕೇವಲ 4 ರೂ.ಗಿಂತ ಕಡಿಮೆ! ಭಾರತದಲ್ಲಿ ಎಷ್ಟು ಗೊತ್ತಾ?

ಇಂದಿನ ಸಮಯದಲ್ಲಿ ಇಂಟರ್ನೆಟ್ ಪ್ರತಿ ದೇಶ ಮತ್ತು ದೇಶವಾಸಿಗಳ ಅಗತ್ಯವಾಗಿದೆ. ಇಂಟರ್ನೆಟ್ ಜೀವನದ ಒಂದು ಭಾಗವಾಗಿದೆ, ಅದು ಇಲ್ಲದೆ ಎಲ್ಲವೂ ಅಪೂರ್ಣವಾಗಿದೆ. ಇಮೇಲ್, ವೀಡಿಯೊ, ಚಾಟಿಂಗ್, ಬಿಲ್ ಸಲ್ಲಿಕೆಯಿಂದ Read more…

SBI ನಲ್ಲಿ 2000 ಪ್ರೊಬೆಷನರಿ ಅಧಿಕಾರಿಗಳ ನೇಮಕಾತಿ

ಮುಂಬೈ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಪ್ರೊಬೇಷನರಿ ಅಧಿಕಾರಿಗಳ ನೇಮಕಾತಿಗೆ ಅರ್ಹ ಭಾರತೀಯ ನಾಗರಿಕರಿಂದ ಅರ್ಜಿ ಆಹ್ವಾನಿಸಲಾಗಿದೆ. 2000 ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ವಯಸ್ಸು, ಶೈಕ್ಷಣಿಕ ಅರ್ಹತೆ, ಶುಲ್ಕ Read more…

ಮೊಬೈಲ್ ಬಳಕೆದಾರರೇ ಗಮನಿಸಿ : ವಾಟ್ಸಪ್ ನಲ್ಲಿ ಬರುವ ಅಪರಿಚಿತ `ವಿಡಿಯೋ ಕಾಲ್’ ಸ್ವೀಕರಿಸಬೇಡಿ!

ಸ್ಮಾರ್ಟ್ಫೋನ್ಗಳಿಂದ ಸೌಲಭ್ಯಗಳು ಹೆಚ್ಚಾದಂತೆ, ಸಮಸ್ಯೆಗಳು ಸಹ ಹೆಚ್ಚುತ್ತಿವೆ. ಹೆಚ್ಚಿನ ಸಂಖ್ಯೆಯ ಜನರ ಕೈಯಲ್ಲಿ ಸ್ಮಾರ್ಟ್ಫೋನ್ಗಳ ಆಗಮನ ಮತ್ತು ಆನ್ಲೈನ್ ಪಾವತಿ ಸೌಲಭ್ಯದಿಂದಾಗಿ ಸೈಬರ್ ವಂಚನೆ ಪ್ರಕರಣಗಳು ವೇಗವಾಗಿ ಹೆಚ್ಚುತ್ತಿವೆ. Read more…

ಆರೋಗ್ಯಕ್ಕೆ ಉತ್ತಮ ಮೆಂತ್ಯ ಸೊಪ್ಪಿನ ನಿಯಮಿತ ಸೇವನೆ

ಮೆಂತ್ಯಕಾಳುಗಳು ಆರೋಗ್ಯಕ್ಕೆ ತುಂಬಾ ಉತ್ತಮ. ಅದೇ ರೀತಿ ಮೆಂತ್ಯ ಸೊಪ್ಪು ಕೂಡ ಆರೋಗ್ಯಕ್ಕೆ ತುಂಬಾ ಉತ್ತಮ. ಹಾಗಾಗಿ ಇದನ್ನು ನಿಯಮಿತವಾಗಿ ಬಳಸುವುದರಿಂದ ಹಲವು ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು. *ಇದು Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...