alex Certify Live News | Kannada Dunia | Kannada News | Karnataka News | India News - Part 1393
ಕನ್ನಡ ದುನಿಯಾ
    Dailyhunt JioNews

Kannada Duniya

ಸೆಪ್ಟೆಂಬರ್ 22ಕ್ಕೆ ಬಿಡುಗಡೆಯಾಗಲಿದೆ ವಿಜಯ ರಾಘವೇಂದ್ರ ನಟನೆಯ ‘ಮರೀಚಿ’ ಟೀಸರ್

ಸಿದ್ಧ್ರುವ್ ನಿರ್ದೇಶನದ ವಿಜಯ ರಾಘವೇಂದ್ರ ಅಭಿನಯದ ಬಹುನಿರೀಕ್ಷಿತ ‘ಮರೀಚಿ’ ಸಿನಿಮಾ ಟ್ರೈಲರ್ ಇದೆ ಸೆಪ್ಟೆಂಬರ್ 22ರಂದು ಸಂಜೆ 5;55 ಕ್ಕೆ ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಲಿದೆ. Read more…

BIG NEWS : ‘ಪುತ್ರನ ಹೇಳಿಕೆಯಿಂದ ಸಿಎಂ ಸಿದ್ದರಾಮಯ್ಯಗೆ ಸಂಕಷ್ಟ’ : ಚುನಾವಣಾ ಆಯೋಗಕ್ಕೆ ದೂರು ಕೊಡಲು ಬಿಜೆಪಿ ಸಜ್ಜು

ಪುತ್ರ ಯತೀಂದ್ರ ಸಿದ್ದರಾಮಯ್ಯ ನೀಡಿದ ಹೇಳಿಕೆಯಿಂದ ಸಿಎಂ ಸಿದ್ದರಾಮಯ್ಯಗೆ ಸಂಕಷ್ಟ ಎದುರಾಗಿದ್ದು,  ಯತೀಂದ್ರ ಸಿದ್ದರಾಮಯ್ಯ ವಿರುದ್ಧ  ರಾಜ್ಯ ಚುನಾವಣಾ ಆಯೋಗಕ್ಕೆ ಬಿಜೆಪಿ ದೂರು ನೀಡಲು ಸಜ್ಜಾಗಿದೆ. 2023 ರ Read more…

BREAKING: ಕ್ಷುಲ್ಲಕ ಕಾರಣಕ್ಕೆ ನಡೆದ ವಿದ್ಯಾರ್ಥಿಗಳ ಜಗಳ; ಕೊಲೆಯಲ್ಲಿ ಅಂತ್ಯ

ಮೈಸೂರು: ವಿದ್ಯಾರ್ಥಿಗಳ ನಡುವೆ ಆರಂಭವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಮೈಸೂರಿನ ಜೆ.ಪಿ.ನಗರದ ಕಾಲೇಜು ಬಳಿ ನಡೆದಿದೆ. ಕೃಷ್ಣ (17) ಕೊಲೆಯಾದ ವಿದ್ಯಾರ್ಥಿ. ಕ್ಷುಲ್ಲಕ ಕಾರಣಕ್ಕಾಗಿ ವಿದ್ಯಾರ್ಥಿಗಳ ನಡುವೆ Read more…

BIG UPDATE : ದೋಖಾ ದುಡ್ಡಲ್ಲಿ ಆಸ್ತಿ ಖರೀದಿ, ಪೆಟ್ರೋಲ್ ಬಂಕ್ ನಿರ್ಮಾಣ : ‘ಅಭಿನವ ಹಾಲಶ್ರಿ’ಯ ಅಕ್ರಮ ಬಟಾ ಬಯಲು

ಬೆಂಗಳೂರು : ಉದ್ಯಮಿಗೆ 5 ಕೋಟಿ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣದ ಮೂರನೇ ಆರೋಪಿ ಅಭಿನವ ಹಾಲಶ್ರೀಯನ್ನು ಬಂಧಿಸಲಾಗಿದ್ದು, ಸ್ವಾಮೀಜಿಯ ಅಕ್ರಮದ ಬಗ್ಗೆ ಹಲವು ಸ್ಪೋಟಕ ಮಾಹಿತಿಗಳು ಲಭ್ಯವಾಗಿದೆ. Read more…

ODI World Cup 2023 : ಇಂದು ಸಂಜೆ ಟೀಮ್ ಇಂಡಿಯಾದ ಹೊಸ ‘ವಿಶ್ವಕಪ್ ಜೆರ್ಸಿ’ ಅನಾವರಣ

ಇಂದು ಸಂಜೆ ಭಾರತ ತಂಡದ ಹೊಸ ವಿಶ್ವಕಪ್ ಜೆರ್ಸಿ ಅನಾವರಣಗೊಳ್ಳಲಿದೆ. ಟೀಮ್ ಇಂಡಿಯಾದ ಕಿಟ್ ಪ್ರಾಯೋಜಕ ಅಡಿಡಾಸ್ ಇಂದು ಭಾರತದ ಕ್ರಿಕೆಟ್ ವಿಶ್ವಕಪ್ ಜೆರ್ಸಿ ಯನ್ನು ಅನಾವರಣಗೊಳಿಸಲಿದೆ. ಜೆರ್ಸಿ Read more…

ಕಾವೇರಿ ವಿವಾದ: ಹೊಸ ಕಮಿಟಿ ಬಂದ ಬಳಿಕ ಚರ್ಚಿಸಿ ಧ್ವನಿ ಎತ್ತುತ್ತೇವೆ ಎಂದ ಫಿಲ್ಮ್ ಚೇಂಬರ್ ಅಧ್ಯಕ್ಷ

ಬೆಂಗಳೂರು: ಕಾವೇರಿ ನದಿ ನೀರಿಗಾಗಿ ಕನ್ನಡ ಚಿತ್ರರಂಗದ ನಟರು ಧ್ವನಿ ಎತ್ತದಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದ ಕನ್ನಡ ಪರ ಸಂಘಟನೆ, ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಫಿಲ್ಮ್ ಚೇಂಬರ್ ಮುಂದೆ Read more…

ಸಾರ್ವಜನಿಕರೇ ಗಮನಿಸಿ : ಡೆಂಗ್ಯೂ ಮತ್ತು ಚಿಕುನ್ ಗುನ್ಯ ತಡೆಗಟ್ಟಲು ಈ ಮುಂಜಾಗ್ರತಾ ಕ್ರಮ ಕೈಗೊಳ್ಳಿ

ಬೆಂಗಳೂರು : ಡೆಂಗ್ಯು ಮತ್ತು ಮತ್ತು ಚಿಕುನ್ ಗುನ್ಯ  ರೋಗದ ಬಗ್ಗೆ ಎಚ್ಚರಿಕೆ ವಹಿಸಿ ಕೆಳಕಂಡ ಮುಂಜಾಗ್ರತಾ ಕ್ರಮಗಳನ್ನು ವಹಿಸಬೇಕು ಎಂದು ಆರೋಗ್ಯ ಇಲಾಖೆ ತಿಳಿಸಿದೆ. ಸೋಂಕಿತ ಈಡಿಸ್ Read more…

ರಾಜ್ಯದ ಜನತೆಗೆ ಮತ್ತೊಂದು ಗುಡ್ ನ್ಯೂಸ್ : ಶೀಘ್ರವೇ 4,000 ಗ್ರಾ.ಪಂಗಳಲ್ಲಿ ‘ಕೂಸಿನ ಮನೆ’ ಲೋಕಾರ್ಪಣೆ

ಬೆಂಗಳೂರು : ರಾಜ್ಯದಾದ್ಯಂತ 40 ಕೋಟಿ ರೂ. ವೆಚ್ಚದಲ್ಲಿ 4,000 ಗ್ರಾಮ ಪಂಚಾಯಿತಿಗಳಲ್ಲಿ ಗ್ರಾಮೀಣ ಭಾಗದ ಕೂಲಿ ಕಾರ್ಮಿಕರ ಮಕ್ಕಳ ಪಾಲನೆಗೆ ತೆರೆಯಲಾಗುತ್ತಿರುವ “ಕೂಸಿನ ಮನೆ’ ಶಿಶುಪಾಲನಾ ಕೇಂದ್ರಗಳನ್ನು Read more…

BIG NEWS: ಮಾಜಿ ಸಿಎಂ ಮಗ ಬಿಜೆಪಿ ಸೇರಲು ಮುಂದಾಗಿದ್ದರು…ಹೊಸ ಬಾಂಬ್ ಸಿಡಿಸಿದ ಜೆಡಿಎಸ್ ಮುಖಂಡ; ಯಾರು ‘ಆ’ ಮಾಜಿ ಸಿಎಂ ಪುತ್ರ?

ಕಲಬುರ್ಗಿ: ಮಾಜಿ ಸಿಎಂ ಪುತ್ರರೊಬ್ಬರು ಬಿಜೆಪಿಗೆ ಸೇರಲು ಮುಂದಾಗಿದ್ದರು ಎಂದು ಜೆಡಿಎಸ್ ಮುಖಂಡ ದೊಡ್ಡಪ್ಪಗೌಡ ಪಾಟೀಲ್ ನರಿಬೋಳ ಹೊಸ ಬಾಂಬ್ ಸಿಡಿಸಿದ್ದಾರೆ. ಕಲಬುರ್ಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ದೊಡ್ಡಪ್ಪ ಪಾಟೀಲ್, Read more…

BIG NEWS : ಕರುನಾಡಿಗೆ ಆದಷ್ಟು ಬೇಗ ನ್ಯಾಯ ಸಿಗುವಂತಾಗಲಿ : ‘ಕಾವೇರಿ ಹೋರಾಟ’ ಕ್ಕೆ ನಟ ದರ್ಶನ್ ಸಾಥ್

ಬೆಂಗಳೂರು : ಕಾವೇರಿ ಹೋರಾಟಕ್ಕೆ ಸ್ಯಾಂಡಲ್ ವುಡ್ ನಟರು ಬೆಂಬಲ ನೀಡಿಲ್ಲ ಎಂಬ ಆಕ್ರೋಶದ ಕೂಗು ಕೇಳಿಬಂದ ಬೆನ್ನಲ್ಲೇ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್   ಪೋಸ್ಟ್  ಮಾಡಿದ್ದಾರೆ. ಈ Read more…

ಸೆ.24 ರಿಂದ ‘PGCET’ ಪರೀಕ್ಷೆ ಆರಂಭ : ಪರೀಕ್ಷಾ ಕೇಂದ್ರಗಳ ಸುತ್ತಮುತ್ತ ನಿಷೇಧಾಜ್ಞೆ ಜಾರಿ

ಶಿವಮೊಗ್ಗ : ಸೆ.24 ರಿಂದ ಪಿಜಿಸಿಇಟಿ ಪರೀಕ್ಷೆ ಆರಂಭವಾಗಲಿದ್ದು, ಪರೀಕ್ಷಾ ಕೇಂದ್ರಗಳ ಸುತ್ತಮುತ್ತ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಆರ್ ನಿಷೇಧಾಜ್ಞೆ ಜಾರಿಗೊಳಿಸಿ ಆದೇಶಿಸಿದ್ದಾರೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರದ Read more…

ಆಭರಣ ಪ್ರಿಯರಿಗೆ ಗುಡ್ ನ್ಯೂಸ್ : ಚಿನ್ನ, ಬೆಳ್ಳಿ ಬೆಲೆಯಲ್ಲಿ ಮತ್ತೆ ಇಳಿಕೆ| Gold Silver Rate

ಬೆಂಗಳೂರು : ಆಭರಣ ಪ್ರಿಯರಿಗೆ  ಶುಭಸುದ್ದಿ, ಮಲ್ಟಿ ಕಮೋಡಿಟಿ ಎಕ್ಸ್ಚೇಂಜ್ ನಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ಇಳಿಕೆ ಕಾಣುತ್ತಿದೆ. ಫ್ಯೂಚರ್ಸ್ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ 10 ಗ್ರಾಂಗೆ Read more…

BREAKING : ಸೆ. 22 ರಂದು ರಾಜ್ಯ ಸರ್ಕಾರದ ಮಹತ್ವದ ‘ಸಚಿವ ಸಂಪುಟ’ ಸಭೆ ನಿಗದಿ

ಬೆಂಗಳೂರು : ಸೆಪ್ಟೆಂಬರ್ 22 ರಂದು ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ರಾಜ್ಯ ಸರ್ಕಾರದ ಮಹತ್ವದ ಸಚಿವ ಸಂಪುಟ ಸಭೆ ನಿಗದಿಯಾಗಿದೆ. ಸೆಪ್ಟೆಂಬರ್ 22ರ ಶುಕ್ರವಾರ ಸಂಜೆ 6 ಗಂಟೆಗೆ Read more…

ಮಹಿಳಾ ಸಿಬ್ಬಂದಿಗೆ ಲೈಂಗಿಕ ಕಿರುಕುಳ : ಬಾಳೆಹೊನ್ನೂರು ವೈದ್ಯಾಧಿಕಾರಿಗೆ ಹಿಗ್ಗಾಮುಗ್ಗಾ ಥಳಿತ

ಚಿಕ್ಕಮಗಳೂರು : ಚಿಕ್ಕಮಗಳೂರು ಜಿಲ್ಲೆಯ ಎನ್ ಆರ್ ಪುರ ತಾಲೂಕಿನ ಬಾಳೆಹೊನ್ನೂರು ವೈದ್ಯಾಧಿಕಾರಿ ಡಾ.ಎಲ್ಡೋಸ್ ಕರ್ಮಕಾಂಡ ಬಯಲಾಗಿದೆ. ಮಹಿಳಾ ಸಿಬ್ಬಂದಿಯನ್ನು ಗೆಸ್ಟ್ ಹೌಸ್ ಗೆ ಕರೆದುಕೊಂಡು ಈ ಎಲ್ಡೋಸ್ Read more…

BIGG NEWS : ಹಿಂದೂಗಳು ಕೆನಡಾ ಬಿಟ್ಟು ಭಾರತಕ್ಕೆ ವಾಪಸ್ ಹೋಗಿ : SFJ ಮುಖ್ಯಸ್ಥ ಗುರುಪತ್ವಂತ್ ಸಿಂಗ್ ಪನ್ನುನ್ ಬೆದರಿಕೆ

ನವದೆಹಲಿ : ಕೆನಡಾದಲ್ಲಿ ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆ ಪ್ರಕರಣ ಹೆಚ್ಚುತ್ತಿದೆ. ಎಸ್ಎಫ್ಜೆ ಮುಖ್ಯಸ್ಥ ಗುರುಪತ್ವಂತ್ ಸಿಂಗ್ ಪನ್ನುನ್ ಕೂಡ ನಿಜ್ಜರ್ ಹತ್ಯೆಗೆ ಸಂಬಂಧಿಸಿದಂತೆ ಕೆನಡಾ Read more…

ಲ್ಯಾಪ್ ಟಾಪ್ ` Shutdown’ ಮಾಡದೇ ಹಾಗೇ ಮುಚ್ಚಿಡ್ತೀರಾ? ಬಾಂಬ್ ನಂತೆ ಬ್ಲಾಸ್ಟ್ ಆಗಬಹುದು ಎಚ್ಚರ!

ಇತ್ತೀಚಿನ ದಿನಗಳಲ್ಲಿ, ಮೊಬೈಲ್ ಜೊತೆಗೆ ಲ್ಯಾಪ್ಟಾಪ್ಗಳು ಸಹ ನಮಗೆ ಬಹಳ ಮುಖ್ಯವಾಗಿವೆ. ವಿಶೇಷವಾಗಿ ಮನೆಯಿಂದ ಕೆಲಸ ಮಾಡುವ ಪ್ರವೃತ್ತಿ ಹೆಚ್ಚಾದ ಕಾರಣ, ಹೆಚ್ಚಿನ ಜನರು ಡೆಸ್ಕ್ ಟಾಪ್ ಗಳ Read more…

BIG NEWS : ‘3 ಡಿಸಿಎಂ ಹುದ್ದೆ ಸೃಷ್ಟಿ ಮಾಡದಿದ್ರೆ ಸರ್ಕಾರ ಉಳಿಯಲ್ಲ’ : ಸಚಿವ ಕೆ.ಎನ್ ರಾಜಣ್ಣ ಮತ್ತೊಂದು ಬಾಂಬ್

ಬೆಂಗಳೂರು : 3 ಡಿಸಿಎಂ ಹುದ್ದೆ ಸೃಷ್ಟಿಗೆ ಸಚಿವ ಕೆ.ಎನ್ ರಾಜಣ್ಣ ಪಟ್ಟು ಹಿಡಿದಿರುವಂತೆ ಮೇಲ್ನೋಟಕ್ಕೆ ಕಂಡು ಬಂದಿದ್ದು, ಡಿಸಿಎಂ ಹುದ್ದೆ ಸೃಷ್ಟಿ ಮಾಡದಿದ್ದರೆ ಸರ್ಕಾರ ಉಳಿಯಲ್ಲ’ ಎಂದು Read more…

ಕಾವೇರಿ ನೀರಿಗಾಗಿ ಧ್ವನಿ ಎತ್ತದ ಸಾಂಡಲ್ ವುಡ್ ನಟರು; ಚಲನಚಿತ್ರ ವಾಣಿಜ್ಯ ಮಂಡಳಿ ಮುಂದೆ ಧರಣಿ ಕುಳಿತ ಕನ್ನಡಪರ ಸಂಘಟನೆ

ಬೆಂಗಳೂರು: ಕಾವೇರಿ ನೀರಿಗಾಗಿ ಚಕಾರವೆತ್ತದ ಕನ್ನಡ ಚಿತ್ರರಂಗದ ನಟರ ವಿರುದ್ಧ ರೈತರು, ಕನ್ನಡಪರ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿವೆ. ತಮಿಳುನಾಡಿಗೆ ಮತ್ತೆ ಕಾವೇರಿ ನೀರು ಹರಿಸುತ್ತಿರುವ ರಾಜ್ಯ ಸರ್ಕಾರದ Read more…

BIG NEWS : 18 ತಿಂಗಳಿಂದ ವೇತನ ಸಿಗದೇ ರಸ್ತೆ ಬದಿ ‘ಇಡ್ಲಿ’ ಮಾರುತ್ತಿದ್ದಾರೆ ‘ಚಂದ್ರಯಾನ-3’ ತಂತ್ರಜ್ಞ

ಚಂದ್ರಯಾನ-3’ ಸಕ್ಸಸ್ ಗೆ ಕಾರಣರಾದ ಭಾರತದ ಇಸ್ರೋ ವಿಜ್ಞಾನಿಗಳ ಐತಿಹಾಸಿಕ ಸಾಧನೆಯನ್ನು ಇಡೀ ವಿಶ್ವವೇ ಕೊಂಡಾಡಿತ್ತು. ಮಹತ್ವಾಕಾಂಕ್ಷೆಯ ಚಂದ್ರಯಾನ -3 ಉಡಾವಣಾ ಪ್ಯಾಡ್ ನಿರ್ಮಾಣದಲ್ಲಿ ಕೆಲಸ ಮಾಡಿದ ತಂತ್ರಜ್ಞರು Read more…

ಸಂಸತ್ ವಿಶೇಷ ಅಧಿವೇಶನದಲ್ಲಿ `ಸೋನಿಯಾ ಗಾಂಧಿ’ ಭಾಷಣದ ಹೈಲೈಟ್ಸ್| Sonia Gandhi

ನವದೆಹಲಿ : ಲೋಕಸಭೆ  ಮಹಿಳಾ ಮೀಸಲಾತಿ ಮಸೂದೆಯ ಬಗ್ಗೆ ಬಲವಾದ ಚರ್ಚೆ ಪ್ರಾರಂಭವಾಗಿದೆ. ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಕೂಡ ಕೋಟಾದಲ್ಲಿ ಮೀಸಲಾತಿ ನೀಡುವಂತೆ ಒತ್ತಾಯಿಸಿದ್ದಾರೆ. ಜಾತಿ ಗಣತಿ Read more…

ಶೀಘ್ರವೇ ಮಾರುಕಟ್ಟಗೆ ಬರಲಿದೆ Bajaj CNG ಬೈಕ್

ಪ್ರಮುಖ ದ್ವಿಚಕ್ರ ವಾಹನ ತಯಾರಿಕಾ ಸಂಸ್ಥೆ ಬಜಾಜ್ ಹೊಸ ಬೈಕ್ ನ್ನು ಮಾರುಕಟ್ಟೆಗೆ ಪರಿಚಯಿಸಲು ಸಜ್ಜಾಗಿದೆ. ಈ ಬಗ್ಗೆ ಬಜಾಜ್ ವ್ಯವಸ್ಥಾಪಕ ರಾಜೀವ್ ಬಜಾಜ್ ಮಾಹಿತಿ ನೀಡಿದ್ದಾರೆ. ಬಜಾಜ್ Read more…

BIG NEWS : ತಮಿಳುನಾಡಿಗೆ ನೀರು ಬಿಡಲು ಆಗಲ್ಲ ಎಂದು ಪ್ರಧಾನಿ ಮೋದಿ ಹೇಳ್ಬೇಕು : ಸಿಎಂ ಸಿದ್ದರಾಮಯ್ಯ

ಬೆಂಗಳೂರು : ತಮಿಳುನಾಡಿಗೆ ನೀರು ಬಿಡಲು ಆಗಲ್ಲ ಎಂದು ಪ್ರಧಾನಿ ಮೋದಿ ಹೇಳ್ಬೇಕು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ದೆಹಲಿಯಲ್ಲಿ ಕಾವೇರಿ ನದಿ ನೀರು ವಿವಾದದ ಸಂಬಂಧ ನಡೆದ Read more…

`UPI’ ಬಳಕೆದಾರರಿಗೆ ಇಲ್ಲಿದೆ ಬಹುಮುಖ್ಯ ಮಾಹಿತಿ

ನವದೆಹಲಿ : ಭಾರತದಲ್ಲಿ ಡಿಜಿಟಲ್ ಕ್ರಾಂತಿ ಪ್ರಾರಂಭವಾದ ನಂತರ ಆನ್ಲೈನ್ ಪಾವತಿ ಮಾಡುವ ಜನರ ಸಂಖ್ಯೆ ಹೆಚ್ಚಾಗಿದೆ. ಈ ಬದಲಾವಣೆಗಳಿಗೆ ಕಾರಣ ಯುನಿಫೈಡ್ ಪೇಮೆಂಟ್ ಇಂಟರ್ಫೇಸ್ (ಯುಪಿಐ). ಇದು Read more…

BREAKING : ‘ಕಾವೇರಿ’ದ ವಿವಾದ : ದೆಹಲಿಯಲ್ಲಿ ‘ಸಿಎಂ ಸಿದ್ದರಾಮಯ್ಯ’ ನೇತೃತ್ವದಲ್ಲಿ ನಡೆದ ಸಭೆಯ ಹೈಲೆಟ್ಸ್ ಹೀಗಿದೆ

ನವದೆಹಲಿ : ಕಾವೇರಿ ನದಿಯಲ್ಲಿ ನೀರು ಇಲ್ಲವೆಂದು ನಾಳೆ ( ಸೆ.21) ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಲಾಗುತ್ತದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ದೆಹಲಿಯಲ್ಲಿ ಇಂದು ನಡೆದ ಸಭೆ ಬಳಿಕ Read more…

ಯಾರನ್ನಾದರೂ ಕೊಲ್ಲಬೇಕಾ? ಈ ಸಂಖ್ಯೆಗೆ ಕರೆ ಮಾಡಿ! ಸೋಶಿಯಲ್ ಮೀಡಿಯಾದಲ್ಲಿ ನಂಬರ್ ಹರಿ ಬಿಟ್ಟ ಹಂತಕ

ರೇವಾ : ಮಧ್ಯಪ್ರದೇಶದ ರೇವಾ ಜಿಲ್ಲೆಯ ಸೆಮಾರಿಯಾ ಪೊಲೀಸ್ ಠಾಣಾ ವ್ಯಾಪ್ತಿಯ ಬಧ್ರಾ ಗ್ರಾಮದ ಯುವಕನೊಬ್ಬ ಯಾರನ್ನಾದರೂ ಕೊಲ್ಲಬೇಕಾ? ಈ ಸಂಖ್ಯೆಗೆ ಕರೆ ಮಾಡಿ ಎಂದು ಸೋಶಿಯಲ್ ಮೀಡಿಯಾದಲ್ಲಿ Read more…

ಇಂದು ಇಂಗ್ಲೆಂಡ್ – ಐರ್ಲ್ಯಾಂಡ್ ನಡುವಣ ಮೊದಲ ಏಕದಿನ ಪಂದ್ಯ

ವಿಶ್ವಕಪ್ ಶುರುವಾಗಲು ಇನ್ನೇನು ಕೆಲವೇ ದಿನಗಳು ಉಳಿದಿದ್ದು, ಈಗಾಗಲೇ ಎಲ್ಲಾ ತಂಡಗಳು ತಮ್ಮ ಆಟಗಾರರ ಆಯ್ಕೆ ಪ್ರಕ್ರಿಯೆ ಮುಗಿಸಿವೆ. ಇಂದಿನಿಂದ ಇಂಗ್ಲೆಂಡ್ ಹಾಗೂ ಐರ್ಲೆಂಡ್ ಏಕದಿನ ಸರಣಿ ಆರಂಭವಾಗಿದೆ. Read more…

ಮಹಿಳಾ ಇಂಜಿನಿಯರ್ ಗೆ ಲೈಂಗಿಕ ಕಿರುಕುಳ; ಜೆಸ್ಕಾಂ ಹಿರಿಯ ಇಂಜಿನಿಯರ್ ಸಸ್ಪೆಂಡ್

ರಾಯಚೂರು: ಜೆಸ್ಕಾಂ ಮಹಿಳಾ ಎಂಜಿನಿಯರ್ ಗೆ ಹಿರಿಯ ಇಂಜಿನಿಯರ್ ಲೈಂಗಿಕ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ. ಜೆಸ್ಕಾಂ ಇಇ ಶ್ರೀನಿವಾಸ್ ಸಸ್ಪೆಂಡ್ ಆದವರು. Read more…

ATM’ ನಿಂದ ಹಣ ಬರದಿದ್ದರೆ ತಪ್ಪದೇ ಈ ಕೆಲಸ ಮಾಡಿ!

ನವದೆಹಲಿ : ಡಿಜಿಟಲ್ ಪಾವತಿಗಳ ಪ್ರವೃತ್ತಿಯ ತ್ವರಿತ ಹೆಚ್ಚಳದಿಂದಾಗಿ, ಹೆಚ್ಚಿನ ಜನರು ಇಂದಿನ ಸಮಯದಲ್ಲಿ ನಗದುರಹಿತವಾಗಿರಲು ಬಯಸುತ್ತಾರೆ. ಆದರೆ ಇನ್ನೂ, ಒಂದಲ್ಲ ಒಂದು ಹಂತದಲ್ಲಿ ನಗದು ಅಗತ್ಯವಿರುತ್ತದೆ. ಈ Read more…

ಹೆರಿಗೆಗೆಂದು ಭಾರತಕ್ಕೆ ಬಂದ ಪತ್ನಿ; ವಿದೇಶಲ್ಲಿ ಕುಳಿತು ತ್ರಿವಳಿ ತಲಾಖ್ ನೀಡಿದ ಪತಿ…!

ಮಂಗಳೂರು: ಭಾರತದಲ್ಲಿ ತ್ರಿವಳಿ ತಲಾಖ್ ನಿಷೇಧಿಸಲಾಗಿದೆ ಆದಗ್ಯೂ ವಿದೇಶದಲ್ಲಿರುವ ಪತಿ ಮಹಾಶಯ ತನ್ನ ಪತ್ನಿಗೆ ತಲಾಖ್ ನೀಡಿರುವ ಘಟನೆ ಬೆಳಕಿಗೆ ಬಂದಿದೆ. ಹೆರಿಗೆಗಾಗಿ ಭಾರತಕ್ಕೆ ಬಂದ ಪತ್ನಿಗೆ, ವಿದೇಶಲ್ಲಿ Read more…

ವಿದ್ಯಾರ್ಥಿಗಳ ಗಮನಕ್ಕೆ : 1 ಲಕ್ಷ ರೂ.ವರೆಗೆ ನೀಡುವ ಈ ಮೂರು ಸ್ಕಾಲರ್ ಶಿಪ್ ಗಳ ಬಗ್ಗೆ ತಿಳಿಯಿರಿ |Scholarship

ವಿದ್ಯಾರ್ಥಿವೇತನವು ವಿದ್ಯಾರ್ಥಿಗಳಿಗೆ ನೀಡಲಾಗುವ ಒಂದು ರೀತಿಯ ಆರ್ಥಿಕ ಸಹಾಯವಾಗಿದೆ. ಸೆಪ್ಟೆಂಬರ್-ಅಕ್ಟೋಬರ್ 2023 ರ ಗಡುವಿನೊಂದಿಗೆ ಮೂರು ವಿದ್ಯಾರ್ಥಿವೇತನ ಮತ್ತು ಫೆಲೋಶಿಪ್ ಕಾರ್ಯಕ್ರಮಗಳೊಂದಿಗೆ ವಿದ್ಯಾರ್ಥಿವೇತನಗಳು ಶಿಕ್ಷಣ ಕ್ಷೇತ್ರದಲ್ಲಿ ಅವಕಾಶಗಳಿಗೆ ದಾರಿದೀಪವಾಗಿ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...