alex Certify Live News | Kannada Dunia | Kannada News | Karnataka News | India News - Part 133
ಕನ್ನಡ ದುನಿಯಾ
    Dailyhunt JioNews

Kannada Duniya

ಪತ್ನಿಯ ಷೇರು ಮಾರುಕಟ್ಟೆ ಸಾಲಕ್ಕೆ ಪತಿಯೂ ಜವಾಬ್ದಾರ : ʼಸುಪ್ರೀಂಕೋರ್ಟ್’ ಮಹತ್ವದ ತೀರ್ಪು.!

ಪತ್ನಿಯ ಷೇರು ಮಾರುಕಟ್ಟೆ ಸಾಲಕ್ಕೆ ಪತಿಯೂ ಜಂಟಿಯಾಗಿ ಮತ್ತು ಪ್ರತ್ಯೇಕವಾಗಿ ಜವಾಬ್ದಾರನಾಗಿರುತ್ತಾನೆ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಮೌಖಿಕ ಒಪ್ಪಂದದ ಆಧಾರದ ಮೇಲೆ ಸಹ ಪತಿಯನ್ನು Read more…

ಸಂಗಾತಿಯ ಗೊರಕೆ ಸದ್ದಿನಿಂದ ಹೈರಾಣಾಗಿದ್ದೀರಾ….? ಇಲ್ಲಿದೆ ಇದಕ್ಕೆ ಪರಿಹಾರ

ಗೊರಕೆ ಬಹುತೇಕ ಎಲ್ಲರನ್ನೂ ಕಾಡುವ ಸಮಸ್ಯೆ. ಬೇರೆಯವರ ಗೊರಕೆಯಿಂದ ನಮ್ಮ ನಿದ್ದೆ ಹಾಳಾಗುತ್ತದೆ. ಅದರಲ್ಲೂ ಪತಿ – ಪತ್ನಿ ಮಧ್ಯೆ ಈ ಗೊರಕೆ ಕಾರಣಕ್ಕೆ ಜಗಳಗಳೂ ಆಗುತ್ತವೆ. ಉಸಿರಾಟದ Read more…

ಹೃದ್ರೋಗದ ಸಾಧ್ಯತೆಗಳನ್ನು ಕಡಿಮೆ ಮಾಡುತ್ತವೆ ಈ ಚಟುವಟಿಕೆಗಳು

ಕಳೆದ ಕೆಲವು ದಶಕಗಳಿಂದ ಭಾರತದಲ್ಲಿ ಹೃದ್ರೋಗದ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಲೇ ಸಾಗಿವೆ. ಅಕಾಲಿಕ ಸಾವುಗಳಿಗೂ ಈ ಹೃದ್ರೋಗ ಕಾರಣವಾಗುತ್ತಿರುವುದು ನಮ್ಮೆಲ್ಲರಿಗೂ ಗೊತ್ತಿರುವ ವಿಚಾರ. ಆದರೆ ದೈಹಿಕವಾಗಿ ಸಕ್ರಿಯವಾಗಿರುವ Read more…

ನಿಂಬೆಹಣ್ಣು – ಮೆಣಸಿನಕಾಯಿ ಕಟ್ಟುವುದರ ಹಿಂದಿದೆ ಈ ʼನಂಬಿಕೆʼ

ನೀವೆಲ್ಲಾದ್ರೂ ಹೊರಗಡೆ ಹೊರಟಾಗ ಆಕಸ್ಮಾತ್ ಆಗಿ ಬೆಕ್ಕು ಅಡ್ಡ ಬಂದ್ರೆ ಅಪಶಕುನ ಅನ್ನೋದು ಭಾರತೀಯರ ನಂಬಿಕೆಯಾಗಿದೆ. ಅದರಲ್ಲೂ ಕಪ್ಪು ಬೆಕ್ಕು ಅಡ್ಡ ಬಂತೆಂದ್ರೆ ಇವತ್ತೇನು ಗ್ರಹಚಾರ ಕೆಟ್ಟಿದೆ ಅಂತಾ Read more…

ಯಶಸ್ಸು, ಧನ ವೃದ್ಧಿ, ಏಳ್ಗೆಗೆ ಉಪಾಯ ಗೋಮತಿ’ ಚಕ್ರ

ಮಾನವ ಜೀವನದಲ್ಲಿ ಸಮಸ್ಯೆ ಸಾಮಾನ್ಯ. ಕೆಲವು ಸರಳ ಉಪಾಯಗಳಿಂದ ಸಮಸ್ಯೆಯನ್ನು ಕಡಿಮೆ ಮಾಡಿಕೊಳ್ಳಬಹುದು. ಜ್ಯೋತಿಷ್ಯ ಶಾಸ್ತ್ರದಲ್ಲಿ ಗೋಮತಿ ಚಕ್ರಕ್ಕೆ ಮಹತ್ವದ ಸ್ಥಾನವಿದೆ. ಗೋಮತಿ ಚಕ್ರದ ಬಗ್ಗೆ ಅನೇಕರಿಗೆ ತಿಳಿದಿಲ್ಲ. Read more…

ಕುಡುಕ ಗಂಡನಿಂದ ಬೇಸತ್ತ ಹೆಂಡತಿ; ಸಾಲ ವಸೂಲಿ ಏಜೆಂಟ್ ಜೊತೆ ಪರಾರಿ…..!

ಬಿಹಾರದ ಜಮುಯಿ ಜಿಲ್ಲೆಯಲ್ಲಿ ಒಂದು ವಿಚಿತ್ರ ಘಟನೆ ನಡೆದಿದೆ. ಇಲ್ಲಿ ವಿವಾಹಿತ ಮಹಿಳೆಯೊಬ್ಬರು ತನ್ನ ಕುಡುಕ ಮತ್ತು ಹಿಂಸಾತ್ಮಕ ಗಂಡನಿಂದ ಬೇಸತ್ತು, ಬ್ಯಾಂಕ್ ವಸೂಲಿ ಏಜೆಂಟ್‌ ಜೊತೆ ಮದುವೆಯಾಗಿದ್ದಾರೆ. Read more…

ಏಕಕಾಲದಲ್ಲಿ 7 ಸೂರ್ಯೋದಯ……! ಚೀನಾದಲ್ಲಿ ನಡೆದಿತ್ತು ವಿಸ್ಮಯಕಾರಿ ದೃಶ್ಯ | Photo

ಚೀನಾದಲ್ಲಿ ಆಗಸ್ಟ್ 2024 ರಲ್ಲಿ ಒಂದು ಅಸಾಮಾನ್ಯ ಘಟನೆ ವರದಿಯಾಗಿತ್ತು. ಆಸ್ಪತ್ರೆಯೊಂದಕ್ಕೆ ಭೇಟಿ ನೀಡಿದ್ದ ವ್ಯಕ್ತಿಯೊಬ್ಬರು ಆಕಾಶದಲ್ಲಿ ಏಳು ಸೂರ್ಯಗಳನ್ನು ಕಂಡಿದ್ದರು. ಈ ದೃಶ್ಯವನ್ನು ಅವರು ತಮ್ಮ ಕ್ಯಾಮೆರಾದಲ್ಲಿ Read more…

‌ʼಸಂಸ್ಕೃತʼ ಶ್ಲೋಕ ಪಠಿಸಿದ ಪಾಕ್‌ ನಟ; ವಿಡಿಯೋ ವೈರಲ್

ಪಾಕಿಸ್ತಾನಿ ನಟ ಅಲಿ ಖಾನ್, ಸಂಸ್ಕೃತದಲ್ಲಿ ಮಾತನಾಡುತ್ತಿರುವ ಮತ್ತು ಶ್ಲೋಕವನ್ನು ಪಠಿಸುತ್ತಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ, ಇದು ಪ್ರಶಂಸೆ ಮತ್ತು ಟೀಕೆಗಳನ್ನು ಹುಟ್ಟುಹಾಕಿದೆ. ಬಾಲಿವುಡ್ ಮತ್ತು ಪಾಕಿಸ್ತಾನಿ Read more…

ದಿನಕ್ಕೆ 30 ನಿಮಿಷ ನಡೆದರೆ ದೇಹಕ್ಕೆ ಏನಾಗುತ್ತದೆ ? ಇಲ್ಲಿದೆ ಖುಷಿ ಪಡುವ ಸುದ್ದಿ

ಪ್ರತಿದಿನ 30 ನಿಮಿಷಗಳ ಕಾಲ ನಡೆದರೆ ದೇಹಕ್ಕೆ ಅನೇಕ ಪ್ರಯೋಜನಗಳಿವೆ. ತಜ್ಞರ ಪ್ರಕಾರ, ಇದು ನಿಮ್ಮ ಆರೋಗ್ಯದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ. ದೈಹಿಕ ಆರೋಗ್ಯಕ್ಕೆ ಸಹಾಯ ತೂಕ Read more…

ಬಲವಂತದ ವಿವಾಹಕ್ಕೆ ಬಲಿಯಾದ ಪ್ರೇಮಿಗಳು: ಯುವತಿ ಆತ್ಮಹತ್ಯೆ ಬಳಿಕ ಪ್ರಿಯಕರನಿಂದಲೂ ಪ್ರಾಣತ್ಯಾಗ

ಮಲಪ್ಪುರಂ: ಕೇರಳದ ಮಲಪ್ಪುರಂನಲ್ಲಿ ನಡೆದ ಹೃದಯವಿದ್ರಾವಕ ಘಟನೆಯಲ್ಲಿ ಇಬ್ಬರು ಪ್ರೀತಿಗಾಗಿ ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ. 18 ವರ್ಷದ ಶೈಮಾ ಸಿನಿವರ್ ಎಂಬ ಯುವತಿಯನ್ನು ಬಲವಂತವಾಗಿ ಮದುವೆ ಮಾಡಿದ್ದರಿಂದ ಫೆಬ್ರವರಿ Read more…

ವಿಮಾನದೊಳಗಿನ ಅನುಭವ ನೀಡುತ್ತೆ ಬೆಂಗಳೂರಿನ ಈ ರೆಸ್ಟೋರೆಂಟ್‌ | Photo Viral

ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯಲ್ಲಿ ಇತ್ತೀಚೆಗೆ ತೆರೆಯಲಾದ ವಿಮಾನ-ವಿಷಯದ ಭೋಜನಾಲಯವು ಅಂತರ್ಜಾಲ ಬಳಕೆದಾರರ ಗಮನ ಸೆಳೆದಿದೆ. ವೈರಲ್ ಫುಡ್ ಸ್ಪಾಟ್, ಬೋರ್ಡಿಂಗ್ ಪಾಸ್‌ನೊಂದಿಗೆ ಆಹಾರ ಪ್ರಿಯರನ್ನು ಸ್ವಾಗತಿಸುವ ಮೂಲಕ ಮತ್ತು Read more…

ರಾತ್ರಿ ವೇಳೆ ನಾಯಿಗಳೇಕೆ ವಾಹನಗಳ ಬೆನ್ನತ್ತಿ ಓಡುತ್ತವೆ ? ಇದರ ಹಿಂದಿದೆ ಈ ಎಲ್ಲ ಕಾರಣ

ಶಾಂತವಾದ ರಾತ್ರಿ, ನೀವು ರಸ್ತೆಯಲ್ಲಿ ನೆಮ್ಮದಿಯಿಂದ ಚಲಿಸುತ್ತಿದ್ದೀರಿ. ಇದ್ದಕ್ಕಿದ್ದಂತೆ ಜೋರಾಗಿ ಬೊಗಳುವ ಬೀದಿ ನಾಯಿಗಳು ನಿಮ್ಮ ವಾಹನವನ್ನು ಬೆನ್ನಟ್ಟಲು ಪ್ರಾರಂಭಿಸುತ್ತವೆ. ಹೇಗೋ ಅಪಾಯದಿಂದ ಪಾರಾಗಿ ಮನೆ ತಲುಪುತ್ತೀರಿ. ಈಗ Read more…

BREAKING NEWS: ಬೆಟಗೇರಿ ಬಡ್ಡಿ ಬಕಾಸುರನ ಮನೆಯಲ್ಲಿ ಬರೋಬ್ಬರಿ 4.90 ಕೋಟಿ ಹಣ ಪತ್ತೆ; ಐವರು ವಶಕ್ಕೆ

ಗದಗ: ಗದಗ-ಬೆಟಗೇರಿ ಬಡ್ಡಿ ದಂದೆಕೋರರ ಮನೆ ಮೇಲೆ ಪೊಲೀಸ್ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಬಡ್ಡಿ ದಂಧೆಕೋರನ ಮನೆಯಲ್ಲಿ ಬರೋಬ್ಬರಿ 4.90 ಕೋಟಿ ಹಣ ಪತ್ತೆಯಾಗಿದೆ. ಯಲ್ಲಪ್ಪ ಮಿಸ್ಕಿನ್ Read more…

BREAKING NEWS: ಹೆದ್ದಾರಿಯಲ್ಲಿ ಲಾರಿ ಪಲ್ಟಿ: ಟ್ರಾಫಿಕ್ ಜಾಮ್; ವಾಹನ ಸವಾರರ ಪರದಾಟ

ಬೆಂಗಳೂರು: ಹೆದ್ದಾರಿಯಲ್ಲಿ ಟಿಂಬರ್ ಲಾರಿ ಪಲ್ಟಿಯಾದ ಪರಿಣಾಮ ಚಾಲಕ ಗಂಭೀರವಾಗಿ ಗಾಯಗೊಂಡಿರುವ ಘಟನೆ ಬೆಂಗಳೂರು-ದಿಂಡಿಗಲ್ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ. ತಮಿಳುನಾಡಿನ ದಿಂಬಂ 13ನೇ ತಿರುವಿನಲ್ಲಿ ಚಾಲಕನ ನಿಯಂತ್ರಣ ಕಳುದುಕೊಂಡು Read more…

ರೀಲ್ಸ್‌ಗಾಗಿ ಮಗುವಿನ ಜೀವ ಪಣಕ್ಕಿಟ್ಟ ತಾಯಿ | Shocking Video

ದೆಹಲಿಯಲ್ಲಿ ರೀಲ್ಸ್ ಮಾಡುವ ಭರದಲ್ಲಿ ಮಗುವಿನ ಜೀವವನ್ನೇ ಪಣಕ್ಕಿಟ್ಟ ಘಟನೆ ಬೆಳಕಿಗೆ ಬಂದಿದೆ. ವಾರ್ಷಾ ಯಾದವಂಶಿ ಎಂಬ ಮಹಿಳೆ ತನ್ನ ಪುಟ್ಟ ಮಗುವನ್ನು ಕಟ್ಟಡದ ಮೇಲ್ಛಾವಣಿಯ ಅಂಚಿನಲ್ಲಿ ಕೂರಿಸಿ Read more…

BREAKING NEWS: ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಕಡಿವಾಣ: ಸುಗ್ರೀವಾಜ್ಞೆಗೆ ಅಂಕಿತ ಹಾಕಿದ ರಾಜ್ಯಪಾಲರು

ಬೆಂಗಳೂರು: ರಾಜ್ಯದಲ್ಲಿ ಹೆಚ್ಚುತ್ತಿರುವ ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಜಾರಿಗೆ ತರಲು ಮುಂದಾಗಿದ್ದ ಸುಗ್ರೀವಾಜ್ಞೆಗೆ ರಾಜ್ಯಪಾಲರು ಅಂಕಿತ ಹಾಕಿದ್ದಾರೆ. ಮೈಕ್ರೋ ಫೈನಾನ್ಸ್ ತೊಂದರೆಗಳಿಗೆ Read more…

BREAKING NEWS: ಚಾಮರಾಜನಗರದಲ್ಲಿ ನಡೆಯಬೇಕಿದ್ದ ಸಚಿವ ಸಂಪುಟ ಸಭೆಯಲ್ಲಿ ದಿಢೀರ್ ಬದಲಾವಣೆ: ಬೆಂಗಳೂರಿನಲ್ಲಿಯೇ ಕ್ಯಾಬಿನೇಟ್ ಮೀಟಿಂಗ್ ನಿಗದಿ

ಬೆಂಗಳೂರು: ಚಾಮರಾಜನಗರ ಜಿಲ್ಲಿಯ ಮಲೈಮಹದೇಶ್ವರ ಬೆಟ್ಟದಲ್ಲಿ ನಿಗದಿಯಾಗಿದ್ದ ರಾಜ್ಯ ಸಚಿವ ಸಂಪುಟ ಸಭೆ ರದ್ದಾಗಿದ್ದು, ಚಾಮರಾಜನಗರದ ಬದಲಾಗಿ ಬೆಂಗಳೂರಿನಲ್ಲಿಯೇ ಸಂಪುಟ ಸಭೆ ನಿಗದಿಯಾಗಿದೆ. ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ Read more…

BREAKING NEWS: ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಮತ್ತೋರ್ವ ಮಹಿಳೆ ಬಲಿ

ಮಡಿಕೇರಿ: ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಹಾವಳಿ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಫೈನಾನ್ಸ್ ನವರ ಕಿರುಕುಳಕ್ಕೆ ಮತ್ತೋರ್ವ ಮಹಿಳೆ ಬಲಿಯಾಗಿದ್ದಾರೆ. ಮೈಕ್ರೋ ಫೈನಾನ್ಸ್ ನವರ ಕಿರುಕುಳಕ್ಕೆ ನೊಂದು ಮಹಿಳೆಯೊಬ್ಬರು ಆತ್ಮಹತ್ಯೆಗೆ Read more…

ಪತ್ನಿಗಾಗಿ ಸಿಲ್ಕ್ ಸೀರೆ ಖರೀದಿಸಿದ ಡಿಸಿಎಂ ಡಿ.ಕೆ.ಶಿವಕುಮಾರ್: ಬೆಲೆ ಎಷ್ಟು ಗೊತ್ತೇ?

ಬೆಂಗಳೂರು: ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪತ್ನಿ ಉಷಾ ಅವರಿಗಾಗಿ ಸಿಲ್ಕ್ ಸೀರೆ ಖರೀದಿಸಿ ಗಮನ ಸೆಳೆದಿದ್ದಾರೆ. ಕರ್ನಾಟಕ ಎಗ್ಸಿಬಿಷನ್ ಸ್ಟಾಲ್ ನಲ್ಲಿ ಪತ್ನಿ ಉಷಾ ಅವರಿಗೆ ಗುಲಾಬಿ ಬಣ್ಣದ ಸಿಲ್ಕ್ Read more…

BIG NEWS: ಮೆಟ್ರೋ ಪ್ರಯಾಣ ದರ ಹೆಚ್ಚಳ ವಿಚಾರ: ಡಿಸಿಎಂ ಹೇಳಿದ್ದೇನು?

ಬೆಂಗಳೂರು: ನಮ್ಮ ಮೆಟ್ರೋ ಪ್ರಯಾಣ ದರ ಹೆಚ್ಚಳ ಮಾಡಿರುವುದಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಟಿಕೆ ದರ ಇಳಿಸುವಂತೆ ಒತ್ತಾಯಿಸಿದ್ದಾರೆ. ದರ ಹೆಚ್ಚಳದ ಬಗ್ಗೆ ಪ್ರತಿಕ್ರಿಯಿಸಿರುವ ಡಿಸಿಎಂ ಡಿ.ಕೆ.ಶಿವಕುಮಾರ್, ಮೆಟ್ರೋ Read more…

BREAKING NEWS: ಮೈಸೂರಿನ ಉದಯಗಿರಿ ಠಾಣೆ ಮೇಲೆ ಕಲ್ಲು ತೂರಾಟ ಪ್ರಕರಣ: 8 ಆರೋಪಿಗಳು ಅರೆಸ್ಟ್

ಮೈಸೂರು: ಮೈಸೂರಿನ ಉದಯಗಿರಿ ಪೊಲೀಸ್ ಠಾಣೆಯ ಮೇಲೆ ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ 8 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಮೈಸೂರಿನ ಶಾಂತಿನಗರದ ನಿವಾಸಿಗಳಾದ ಸುಹೇಲ್ ರಹಿಲ್ ಪಾಶಾ, ಅಯಾನ್ Read more…

BIG NEWS: ಬಸ್ ಹತ್ತುವಾಗ ಮೊಬೈಲ್ ಕಳ್ಳತನ ಮಾಡುತ್ತಿದ್ದ ಆರೋಪಿ ಅರೆಸ್ಟ್; 10 ಮೊಬೈಲ್ ಜಪ್ತಿ

ಬೆಂಗಳೂರು: ಪ್ರಯಾಣಿಕರು ಬಸ್ ಹತ್ತುವಾಗಲೇ ಮೊಬೈಲ್ ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿರುವ ಘಟನೆ ಬೆಂಗಳೂರಿನ ದಾಸರಹಳ್ಳಿಯಲ್ಲಿ ನಡೆದಿದೆ. ವಿಜಯ್ ದಾಸ್ ಬಂಧಿತ ಆರೋಪಿ. ಓಡಿಶಾ ಮೂಲದ ಆರೋಪಿ Read more…

ಎಚ್ಚರ.! ಬಾಲಕಾರ್ಮಿಕರನ್ನು ದುಡಿಸಿಕೊಂಡರೆ 50,000 ದಂಡದ ಜೊತೆ 3 ವರ್ಷ ಜೈಲು ಶಿಕ್ಷೆ ಫಿಕ್ಸ್.!

ಬೆಂಗಳೂರು : ಜಿಲ್ಲೆಯಾದ್ಯಂತ ಬಾಲಕಾರ್ಮಿಕನ್ನು ಮತ್ತು ಕಿಶೋರ ಕಾರ್ಮಿಕರನ್ನು ಪತ್ತೆ ಹಚ್ಚಲು ಅನಿರೀಕ್ಷಿತ ತಪಾಸಣೆ ಮತ್ತು ದಾಳಿಗಳನ್ನು ಹೆಚ್ಚಿಸಿ ಎಂದು ಜಿಲ್ಲಾಧಿಕಾರಿ ಎ.ಬಿ ಬಸವರಾಜು ಅವರು ಅಧಿಕಾರಿಗಳಿಗೆ ಸೂಚಿಸಿದರು. Read more…

GOOD NEWS : ರಾಜ್ಯಾದ್ಯಂತ 7.5 ಲಕ್ಷ ಕೋಟಿ ಹೂಡಿಕೆ, ಬರೋಬ್ಬರಿ 20 ಲಕ್ಷ ಉದ್ಯೋಗ ಸೃಷ್ಟಿ.!

ಬೆಂಗಳೂರು : ರಾಜ್ಯಾದ್ಯಂತ 7.5 ಲಕ್ಷ ಕೋಟಿ ಹೂಡಿಕೆಯಾಗಲಿದ್ದು, ಬರೋಬ್ಬರಿ 20 ಲಕ್ಷ ಉದ್ಯೋಗ ಸೃಷ್ಟಿಯಾಗುವ ನಿರೀಕ್ಷೆಯಿದೆ. 2025-30 ನೇ ಸಾಲಿನ ನೂತನ ಕೈಗಾರಿಕಾ ನೀತಿಯಡಿ ರಾಜ್ಯಾದ್ಯಂತ ₹7.5 Read more…

BREAKING : ಬೆಂಗಳೂರಿನಲ್ಲಿ ಅಪಾರ್ಟ್’ಮೆಂಟ್’ ನಿಂದ ಜಿಗಿದು 15 ವರ್ಷದ ಬಾಲಕಿ ಆತ್ಮಹತ್ಯೆ

ಬೆಂಗಳೂರು : ಅಪಾರ್ಟ್ ಮೆಂಟ್ ನಿಂದ ಜಿಗಿದು 15 ವರ್ಷದ ಬಾಲಕಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರಿನಲ್ಲಿ ನಡೆದಿದೆ. 15 ವರ್ಷದ ಬಾಲಕಿ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು Read more…

ಹೆಚ್ಚುತ್ತಿರುವ ಮೈಕ್ರೋ ಫೈನಾನ್ಸ್ ಹಾವಳಿ: ಹೇಳಿಕೆಗಳಲ್ಲೇ ದಿನ ದೂಡುತ್ತಿರುವ ಕಾಂಗ್ರೆಸ್ ಸರ್ಕಾರ: ಬಿಜೆಪಿ ಆಕ್ರೋಶ

ಬೆಂಗಳೂರು: ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಹಾವಳಿ ತಡೆಗಟ್ಟುವುದಾಗಿ ಹೇಳಿಕೆ ನೀಡಿದ್ದ ರಾಜ್ಯ ಸರ್ಕಾರ, ಯಾವುದೇ ಕ್ರಮಕ್ಕೆ ಮುಂದಾಗದೇ ಕಾಲ ಕಳೆಯುತ್ತಿದೆ ಎಂದು ರಾಜ್ಯ ಬಿಜೆಪಿ ವಾಗ್ದಾಳಿ ನಡೆಸಿದೆ. ಮೈಕ್ರೋ Read more…

KPSC ಮುಖ್ಯ ಪರೀಕ್ಷೆ ಆಯ್ಕೆ ಪಟ್ಟಿಯಲ್ಲಿಯೂ ಅಕ್ರಮ: ಕೆಎಎಸ್‌, ಸಿಟಿಐ ಹುದ್ದೆ ಆಯ್ಕೆ ಪಟ್ಟಿಯನ್ನು ತಡೆಹಿಡಿದು ಅರ್ಹ ಅಭ್ಯರ್ಥಿಗಳಿಗೆ ನ್ಯಾಯ ಕೊಡಿಸಿ: ಬಿಜೆಪಿ ಆಗ್ರಹ

ಬೆಂಗಳೂರು: ಕಾಂಗ್ರೆಸ್‌ ಬಂದಿದೆ – ಕೆಪಿಎಸ್ಸಿಯಲ್ಲಿ ಅಕ್ರಮಗಳು ಹೆಚ್ಚುತ್ತಿದೆ ಎಂದು ರಾಜ್ಯ ಬಿಜೆಪಿ ವಾಗ್ದಾಳಿ ನಡೆಸಿದೆ. ಕೆಪಿಎಸ್ ಸಿಯಲ್ಲಿ ನಡೆಯುತ್ತಿರುವ ಅಕ್ರಮಗಳಿಗೂ ಭ್ರಷ್ಟ ಕಾಂಗ್ರೆಸ್ ಸರ್ಕಾರಕ್ಕೂ ಬಿಡಿಸಲಾಗದ ನಂಟು. Read more…

ಒಂದು ಕಾಲದಲ್ಲಿ ಮಗಳ ಮದುವೆಗೆ 550 ಕೋಟಿ ರೂ. ಖರ್ಚು ಮಾಡಿದ್ದ ಉದ್ಯಮಿ ಈಗ ʼದಿವಾಳಿʼ

ಒಂದು ಕಾಲದಲ್ಲಿ ಬಿಲಿಯನೇರ್ ಆಗಿ ಮೆರೆದ, ತಮ್ಮ ಮಗಳ ಮದುವೆಗೆ 550 ಕೋಟಿ ರೂ. ಖರ್ಚು ಮಾಡಿ ಸುದ್ದಿಯಾಗಿದ್ದ ಪ್ರಮೋದ್ ಮಿತ್ತಲ್ ಈಗ ದಿವಾಳಿಯಾಗಿದ್ದಾರೆ. ಲಂಡನ್‌ನ ಸಾಲ ವಸೂಲಿ Read more…

BREAKING : 1984ರ ಸಿಖ್ ವಿರೋಧಿ ದಂಗೆ ಕೇಸ್ : ಮಾಜಿ ಸಂಸದ ‘ಸಜ್ಜನ್ ಕುಮಾರ್’ ದೋಷಿ ಎಂದು ಕೋರ್ಟ್ ತೀರ್ಪು.!

ನವದೆಹಲಿ: ಸಿಖ್ ವಿರೋಧಿ ದಂಗೆಯ ಸಂದರ್ಭದಲ್ಲಿ ಸರಸ್ವತಿ ವಿಹಾರ್ ಪ್ರದೇಶದಲ್ಲಿ ಇಬ್ಬರು ವ್ಯಕ್ತಿಗಳ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಸಂಸದ ಸಜ್ಜನ್ ಕುಮಾರ್ ದೋಷಿ ಎಂದು ದೆಹಲಿ ನ್ಯಾಯಾಲಯ Read more…

ʼಕಾಮನ್‌ವೆಲ್ತ್ ಗೇಮ್ಸ್ʼ ಚಿನ್ನದ ಪದಕ ವಿಜೇತೆ ಮನಿಕಾ ಬಾತ್ರಾ ತಂದೆ ವಿಧಿವಶ

ಕಾಮನ್‌ವೆಲ್ತ್ ಗೇಮ್ಸ್ ಚಿನ್ನದ ಪದಕ ವಿಜೇತ ಟೇಬಲ್ ಟೆನಿಸ್ ಆಟಗಾರ್ತಿ ಮನಿಕಾ ಬಾತ್ರಾ ಅವರ ತಂದೆ ಗಿರೀಶ್ ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ. ಮನಿಕಾ ಅವರ ತಂದೆ ಮಂಗಳವಾರ ದೆಹಲಿಯಲ್ಲಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...