alex Certify Live News | Kannada Dunia | Kannada News | Karnataka News | India News - Part 131
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಹುಲಿಯೊಂದಿಗೆ ಹೋರಾಡಿ ತನ್ನ ಪ್ರಾಣ ಪಣಕ್ಕಿಟ್ಟು ಪತಿಯನ್ನು ರಕ್ಷಿಸಿದ ಮಹಿಳೆ

ಪತಿ ಮೇಲೆ ಹುಲಿ ದಾಳಿ ಮಾಡಿದನ್ನು ಕಂಡ ಮಹಿಳೆ ತನ್ನ ಪ್ರಾಣವನ್ನೇ ಪಣಕ್ಕಿಟ್ಟು ಹುಲಿಯೊಂದಿಗೆ ಹೋರಾಡಿ, ಪತಿಯ ಪ್ರಾನ ಉಳಿಸಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ. ಮಹಿಳೆಯ ಸಾಹಸ, ಧೈರ್ಯಕ್ಕೆ Read more…

BIG NEWS : ಬಾಟಲಿ ನೀರು ‘ಹೈ ರಿಸ್ಕ್ ಫುಡ್ ಕೆಟಗರಿ” ಎಂದು ಪರಿಗಣಿಸಲು ‘FSSAI’ ನಿರ್ಧಾರ

ಪ್ಯಾಕ್ ಮಾಡಿದ ಕುಡಿಯುವ ನೀರಿನ ಬಾಟಲಿಯನ್ನು “ಹೈ ರಿಸ್ಕ್ ಫುಡ್ ಕೆಟಗರಿ” ಎಂದು ಪರಿಗಣಿಸಲು ಮತ್ತು ಕಡ್ಡಾಯ ತಪಾಸಣೆ ಮತ್ತು ಥರ್ಡ್ ಪಾರ್ಟಿ ಆಡಿಟ್ ಮಾನದಂಡಗಳಿಗೆ ಒಳಪಡಿಸಲು ಭಾರತೀಯ Read more…

BIG NEWS: ಸ್ಥಳೀಯವಾಗಿ ಆಧುನಿಕ ಫೈಟರ್ ಜೆಟ್ ಎಂಜಿನ್‌ ತಯಾರಿಸಲು ಭಾರತದ ಸಿದ್ದತೆ

ಯುದ್ಧ ವಿಮಾನಗಳಿಗಾಗಿ ವಿದೇಶಗಳ ಮೇಲಿನ ಅವಲಂಬನೆಯನ್ನು ಸಂಪೂರ್ಣವಾಗಿ ಕೊನೆಗೊಳಿಸಲು ಭಾರತ ಬಯಸಿದ್ದು, ಇದಕ್ಕಾಗಿ ಭಾರತ ತನ್ನ ಹಳೆಯ ಸ್ನೇಹಿತ ರಷ್ಯಾವನ್ನು ಆಯ್ಕೆ ಮಾಡಿಕೊಂಡಿದೆ. ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್‌ನ (ಎಚ್‌ಎಎಲ್) Read more…

ಭೀಕರ ಅಪಘಾತದಲ್ಲಿ IPS ಅಧಿಕಾರಿ ಹರ್ಷವರ್ಧನ್ ಸಾವು ; ಸಿಎಂ ಸಿದ್ದರಾಮಯ್ಯ ಸಂತಾಪ.!

ಬೆಂಗಳೂರು : ಭೀಕರ ರಸ್ತೆ ಅಪಘಾತದಲ್ಲಿ ಐಪಿಎಸ್ ಅಧಿಕಾರಿ ಹರ್ಷವರ್ಧನ್ ಮೃತಪಟ್ಟಿದ್ದು, ಸಿಎಂ ಸಿದ್ದರಾಮಯ್ಯ ಸಂತಾಪ ಸೂಚಿಸಿದ್ದಾರೆ. ಎಕ್ಸ್ ಖಾತೆಯಲ್ಲಿ ಟ್ವೀಟ್ ಮಾಡಿರುವ ಸಿಎಂ ಸಿದ್ದರಾಮಯ್ಯ ಹಾಸನ – Read more…

ಗ್ಯಾಸ್ ಗೀಸರ್ ಸ್ಫೋಟ: ಐವರಿಗೆ ಗಂಭೀರ ಗಾಯ

ಕೊಪ್ಪಳ: ಗ್ಯಾಸ್ ಗೀಸರ್ ಸ್ಫೋಟಗೊಂಡ ಪರಿಣಾಮ ಐವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಡಿಪೋ ಬಳಿಯ ಕಾಲೋನಿಯಲ್ಲಿ ನಡೆದಿದೆ. ಗಾಯಾಳುಗಳನ್ನು ಕವಿತಾ, ಪ್ರೀತಿ, ಶೋಭಾ, Read more…

ಬೆಂಗಳೂರಿನಲ್ಲಿ ಎರಡು ಹೊಸ ಬ್ಲೂ ಸ್ಕ್ವೇರ್ ಡೀಲರ್‌ ಶಿಪ್‌ ಶೋ ರೂಮ್ ತೆರೆದ ʼಯಮಹಾʼ

ಇಂಡಿಯಾ ಯಮಹಾ ಮೋಟಾರ್ (ಐವೈಎಂ) ಬೆಂಗಳೂರಿನ ಪ್ರಮುಖ ಸ್ಥಳಗಳಾದ ಬೊಮ್ಮನಹಳ್ಳಿ ಮತ್ತು ಮಾರತಹಳ್ಳಿಯಲ್ಲಿ ಎರಡು ಹೊಸ ಬ್ಲೂ ಸ್ಕ್ವೇರ್ ಡೀಲರ್‌ ಶಿಪ್‌ ಶೋರೂಮ್ ಗಳನ್ನು ತೆರೆದಿದೆ. ಈ ಮೂಲಕ Read more…

Shocking Video: ಲೇಡಿ ಕಾನ್ಸ್ಟೇಬಲ್‌ ಗೆ ಯುವಕನಿಂದ ಕಪಾಳಮೋಕ್ಷ; ಸಾರ್ವಜನಿಕರ ಸಮ್ಮುಖದಲ್ಲೇ ಮುತ್ತಿಕ್ಕಲು ಯತ್ನ

ಉತ್ತರ ಪ್ರದೇಶದ ಮೊರಾದಾಬಾದ್‌ ನ ರಸ್ತೆಯೊಂದರಲ್ಲಿ ಸಮವಸ್ತ್ರವಿಲ್ಲದೆ ನಡೆದುಕೊಂಡು ಹೋಗುತ್ತಿದ್ದ ಮಹಿಳಾ ಕಾನ್ಸ್‌ಟೇಬಲ್ ಮೇಲೆ ಹಾಡಹಗಲೇ ಯುವಕನೊಬ್ಬ ಹಲ್ಲೆ ನಡೆಸಿದ್ದಾನೆ. ಈ ಘಟನೆಯು ಜನರನ್ನು ಬೆಚ್ಚಿಬೀಳಿಸಿದ್ದು, ಮಹಿಳಾ ಸುರಕ್ಷತೆಯ Read more…

ಗ್ರಾಮ-ಒನ್ ಕೇಂದ್ರಗಳಿಗೆ ಫ್ರಾಂಚೈಸಿಗಳಿಗಾಗಿ ಅರ್ಜಿ ಆಹ್ವಾನ

ಧಾರವಾಡ : ಧಾರವಾಡ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿನ ಗ್ರಾಮ ಪಂಚಾಯಿತಿ ವ್ಯಾಪ್ತಿಗಳಲ್ಲಿ ಖಾಲಿ ಇರುವ ಗ್ರಾಮ ಒನ್ ಕೇಂದ್ರದ ಫ್ರಾಂಚೈಸಿಗಳಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಧಾರವಾಡ ತಾಲೂಕಿನ ಚಿಕ್ಕಮಲ್ಲಿಗವಾಡ ಮತ್ತು Read more…

BIG NEWS: ಯಡಿಯೂರಪ್ಪ ಬೆದರಿಕೆಗೆ ವಿಜಯೇಂದ್ರನನ್ನು ರಾಜ್ಯಾಧ್ಯಕ್ಷನನ್ನಾಗಿ ಮಾಡಿದ್ದಾರೆ: ಯತ್ನಾಳ್ ವಾಗ್ದಾಳಿ

ನವದೆಹಲಿ: ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹಾಗೂ ರಾಜ್ಯಾದ್ಯಕ್ಷ ಬಿ.ವೈ.ವಿಜಯೇಂದ್ರ ವಿರುದ್ಧ ವಾಗ್ದಾಳಿ ಮುಂದುವರೆಸಿದ್ದಾರೆ. ಬಿಜೆಪಿಯ ಕೇಂದ್ರೀಯ ಶಿಸ್ತು ಸಮಿತಿಯಿಂದ ಶೋಕಾಸ್ ನೋಟಿಸ್ Read more…

ನಂದಮೂರಿ ಬಾಲಕೃಷ್ಣ ಅಭಿನಯದ ‘ಅಖಂಡ’ ಚಿತ್ರ ಬಿಡುಗಡೆಯಾಗಿ ಇಂದಿಗೆ 3 ವರ್ಷ

ಟಾಲಿವುಡ್ ನ ಖ್ಯಾತ ಹಿರಿಯ ನಟ ನಂದಮೂರಿ ಬಾಲಕೃಷ್ಣ ಅಭಿನಯದ ‘ಅಖಂಡ’ ಚಿತ್ರ 2021 ಡಿಸೆಂಬರ್ 2 ರಂದು ತೆರೆಕಂಡು ಬಾಕ್ಸ್ ಆಫೀಸ್ ನಲ್ಲಿ ಹೊಸ ದಾಖಲೆ ಬರೆದಿತ್ತು. Read more…

BREAKING: ರಿಲೀಸ್ ಗೂ ಮುನ್ನ ಟಿಕೆಟ್ ಖರೀದಿಯಲ್ಲಿ ದಾಖಲೆ ಬರೆದ ́ಪುಷ್ಪ 2́

2021 ರಲ್ಲಿ ತೆಲುಗು ಚಿತ್ರರಂಗದಲ್ಲಿ ಧೂಳೆಬ್ಬಿಸಿದ್ದ ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಅವರ ಪುಷ್ಪ ಚಿತ್ರದ ಸೀಕ್ವೆಲ್ ಮತ್ತೊಮ್ಮೆ ದಾಖಲೆ ಬರೆಯಲು ಮುಂದಾಗಿದೆ. ಡಿಸೆಂಬರ್ 6 ರಂದು Read more…

BIG NEWS: ನಟಿ ಶೋಭಿತಾ ಆತ್ಮಹತ್ಯೆ ಪ್ರಕರಣ: ಸಾವಿಗೂ ಮುನ್ನ ಬರೆದಿರುವ ಡೆತ್ ನೋಟ್ ಪತ್ತೆ!

ಹೈದರಾಬಾದ್: ಕನ್ನಡ ಕಿರುತೆರೆ ಖ್ಯಾತ ನಟಿ ಶೋಭಿತಾ ಶಿವಣ್ಣ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಶೋಭಿತಾ ಆತ್ಮಹತ್ಯೆಗೂ ಮುನ್ನ ಬರೆದಿಟ್ಟಿರುವ ಡೆತ್ ನೋಟ್ ಪತ್ತೆಯಾಗಿದೆ. ‘ಬ್ರಹ್ಮಗಂಟು’ Read more…

SHOCKING NEWS: ಗಂಟಲಲ್ಲಿ ಬಲೂನ್ ಸಿಲುಕಿ ಬಾಲಕ ದುರ್ಮರಣ

ಹಳಿಯಾಳ: ಗಂಟಲಲ್ಲಿ ಬಲೂನ್ ಸಿಲುಕಿ ಬಾಲಕ ಸಾವನ್ನಪ್ಪಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ತಾಲೂಕಿನ ಜೋಗನಕೊಪ್ಪದಲ್ಲಿ ನಡೆದಿದೆ. 7ನೇ ತರಗತಿ ವಿದ್ಯಾರ್ಥಿ ನವೀನ್ ನಾರಾಯಣ ಬೆಳಗಾಂವ್ಕರ್ ಮೃತ Read more…

BREAKING NEWS: ಮುಡಾ ಹಗರಣ: ನಗರಾಭಿವೃದ್ಧಿ ಕಾರ್ಯದರ್ಶಿಗೆ ED ನೋಟಿಸ್

ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ-ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ-ಇಡಿ ತನಿಖೆ ಮತ್ತಷ್ಟು ಚುರುಕುಗೊಂಡಿದೆ. ಇಡಿ ಅಧಿಕಾರಿಗಳು ನಗರಾಭಿವೃದ್ಧಿ ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಿದ್ದಾರೆ. ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿಗೆ Read more…

SSLC ಹಾಗೂ ದ್ವಿತೀಯ PUC ತಾತ್ಕಾಲಿಕ ವೇಳಾಪಟ್ಟಿ ಪ್ರಕಟ

ಬೆಂಗಳೂರು: ಎಸ್.ಎಸ್.ಎಲ್.ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆ ತಾತ್ಕಾಲಿಕ ವೇಳಾ ಪಟ್ಟಿ ಪ್ರಕಟವಾಗಿದೆ. ಕರ್ನಾಟಕ ಶಾಲಾ ಪರೀಕ್ಷಾ ಮತ್ತು ಮೌಲ್ಯನಿರ್ಣಯ ಮಂಡಳಿ ಎಸ್.ಎಸ್.ಎಲ್.ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆ Read more…

BIG NEWS: ಸಿಲಿಂಡರ್ ಸ್ಫೋಟ: ಮೂವರು ಯುವಕರಿಗೆ ಗಂಭೀರ ಗಾಯ

ಬೆಂಗಳೂರು: ಮನೆಯಲ್ಲಿದ್ದ ಸಿಲಿಂಡರ್ ಸ್ಫೋಟಗೊಂಡು ಮೂವರು ಯುವಕರು ಗಾಯಗೊಂಡಿರುವ ಘಟನೆ ಬೆಂಗಳೂರು ಹೊರವಲಯದ ಆನೇಕಲ್ ನಲ್ಲಿ ನಡೆದಿದೆ. ಸಿಲಿಂಡರ್ ಸ್ಫೋಟದ ರಭಸಕ್ಕೆ ಅಕ್ಕ-ಪಕ್ಕದ ಮನೆಗಳಿಗೂ ಹಾನಿಯಾಗಿದೆ. ರಮೇಶ್ ಎಂಬುವವರ Read more…

ಚಳಿಗಾಲದಲ್ಲಿ ನಿದ್ದೆ ಜೊತೆ ಸೋಮಾರಿತನ ಯಾಕೆ ಜಾಸ್ತಿ ? ಇಲ್ಲಿದೆ ಕಾರಣ ಮತ್ತು ಪರಿಹಾರ

ಚಳಿಗಾಲ ಆರಂಭವಾಗುತ್ತಿದ್ದಂತೆಯೇ ಬೆಳಿಗ್ಗೆ ಏಳಲು ಅಲಸ್ಯ ಕಾಡುತ್ತದೆ. ಹಾಸಿಗೆಯಲ್ಲಿಯೇ ಹೆಚ್ಚು ಕಾಲ ಕಳೆಯಲು ಬಹುತೇಕರು ಬಯಸುತ್ತಾರೆ. ಚಳಿಗಾಲದಲ್ಲಿ ಆಲಸ್ಯ ಸಾಮಾನ್ಯವಾಗಿದೆ. ಆದರೆ ಚಳಿಗಾಲದಲ್ಲಿ ನಿದ್ರೆ ಯಾಕೆ ಜಾಸ್ತಿ? ಎಂಬ Read more…

ನಾಟಕದಲ್ಲಿ ನೈಜತೆ ತರಲು ವೇದಿಕೆ ಮೇಲೆಯೇ ಜೀವಂತ ಹಂದಿ ಸೀಳಿದ ಕಲಾವಿದರು…!

ತಾವು ಮಾಡುತ್ತಿದ್ದ ನಾಟಕದ ವೇಳೆ ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡಿದ ಕಲಾವಿದರು, ವೇದಿಕೆ ಮೇಲೆಯೇ ಜೀವಂತ ಹಂದಿಯನ್ನು ಕೊಂದಿದ್ದಾರೆ. ಈ ಘಟನೆ ವ್ಯಾಪಕವಾಗಿ ಸುದ್ದಿಯಾಗುತ್ತಿದ್ದಂತೆಯೇ ಈಗ ಪೊಲೀಸರು ಸಂಬಂಧಪಟ್ಟವರ Read more…

BREAKING: ಸಂಸತ್ ಲೈಬ್ರರಿಯಲ್ಲಿಂದು ಪ್ರಧಾನಿ ಮೋದಿಯವರಿಂದ ‘ಸಬರಮತಿ ರಿಪೋರ್ಟ್’ ವೀಕ್ಷಣೆ

ಪ್ರಧಾನಿ ನರೇಂದ್ರ ಮೋದಿಯವರು ಇಂದು ನವದೆಹಲಿಯ ಸಂಸತ್ ಸಂಕೀರ್ಣದ ಗ್ರಂಥಾಲಯದಲ್ಲಿ ಹಿಂದಿ ಚಲನಚಿತ್ರ ‘ದಿ ಸಬರಮತಿ ರಿಪೋರ್ಟ್’ ವೀಕ್ಷಿಸಲಿದ್ದಾರೆ. ಫೆಬ್ರವರಿ 27, 2002 ರಂದು ನಡೆದ ಗೋಧ್ರಾ ರೈಲು Read more…

BIG NEWS: ನನಗೆ ಯಾವುದೇ ನೋಟಿಸ್ ಬಂದಿಲ್ಲ: ವಿಜಯೇಂದ್ರನೇ ನಕಲಿ ನೋಟಿಸ್ ಕಳುಹಿಸಿರಬಹುದು; ದೆಹಲಿಯಲ್ಲಿ ಯತ್ನಾಳ್ ವಾಗ್ದಾಳಿ

ನವದೆಹಲಿ: ಬಿಜೆಪಿ ಶಾಸಕ ಯತ್ನಾಳ್ ಗೆ ಬಿಜೆಪಿ ಕೇಂದ್ರೀಯ ಶಿಸ್ತು ಸಮಿತಿ ಶೋಕಾಸ್ ನೋಟಿಸ್ ಜಾರಿ ಮಾಡಿರುವ ವಿಚಾರವಾಗಿ ಪ್ರತಿಕ್ರಿಯಿಸಿರುವ ಯತ್ನಾಳ್, ನನಗೆ ಯಾವುದೇ ನೋಟಿಸ್ ಬಂದಿಲ್ಲ ಎಂದು Read more…

BIG NEWS: ಬಸ್ ಹಾಗೂ ಬೈಕ್ ಭೀಕರ ಅಪಘಾತ: ಸವಾರ ಸ್ಥಳದಲ್ಲೇ ಸಾವು

ರಾಯಚೂರು: ಬಸ್ ಹಾಗೂ ಬೈಕ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ರಾಯಚೂರು ಜಿಲ್ಲೆಯ ಲಿಂಗಸಗೂರು ತಾಲೂಕಿನ ಕವಿತಾಳ ಗ್ರಾಮದಲ್ಲಿ ನಡೆದಿದೆ. ರಂಗನಾಥ Read more…

BIG NEWS: ಬ್ಯಾಟಿಂಗ್ ಮಾಡಿ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣಕ್ಕೆ ಚಾಲನೆ ನೀಡಿದ ಸಿಎಂ

ತುಮಕೂರು: ಬ್ಯಾಟಿಂಗ್ ಮಾಡುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ತುಮಕೂರಿನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣಕ್ಕೆ ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಈ ಪ್ರದೇಶದಲ್ಲಿ ಅಂತಾರಾಷ್ಟ್ರೀಯ Read more…

ದೆಹಲಿ ʼಮೆಟ್ರೋʼ ದಲ್ಲಿ ಮತ್ತೊಮ್ಮೆ ಮಾರಾಮಾರಿ; ವಿಡಿಯೋ ವೈರಲ್

ದೆಹಲಿ ಮೆಟ್ರೋ ರೈಲಿನಲ್ಲಿ ಇಬ್ಬರು ವ್ಯಕ್ತಿಗಳ ನಡುವೆ ನಡೆದ ತೀವ್ರ ವಾಗ್ವಾದವನ್ನು ಸೆರೆಹಿಡಿಯುವ ವೀಡಿಯೊ ವೈರಲ್ ಆಗಿದ್ದು, ವ್ಯಾಪಕ ಗಮನವನ್ನು ಸೆಳೆಯುತ್ತಿದೆ. ಅಲ್ಲದೇ ಪ್ರಮುಖ ಸ್ಥಳಗಳಲ್ಲಿ ಸಾರ್ವಜನಿಕ ನಡವಳಿಕೆಯ Read more…

Video: ಕದ್ದ ಸ್ಕೂಟರ್‌ ಸಮೇತ ಕಳ್ಳ ಸಿಕ್ಕರೂ ದಂಡ ವಿಧಿಸಿ ಕಳುಹಿಸಿದ ಪೊಲೀಸರು; ಮೆಸೇಜ್‌ ಬಂದಾಗ ಅಲರ್ಟ್‌ ಆದ ಮಾಲೀಕ…!

ಮಧ್ಯಪ್ರದೇಶದ ಜಬಲ್‌ಪುರದಲ್ಲಿ ಶನಿವಾರ ಪೊಲೀಸರ ನಿರ್ಲಕ್ಷ್ಯದ ಪ್ರಕರಣವೊಂದು ವರದಿಯಾಗಿದೆ. ಸ್ಕೂಟರ್‌ ಕಳ್ಳತನವಾಗಿರುವು ಕುರಿತು ಈಗಾಗಲೇ ಪೊಲೀಸ್ ಪೋರ್ಟಲ್‌ನಲ್ಲಿ ದೂರು ದಾಖಲಾಗಿದ್ದರೂ ಟ್ರಾಫಿಕ್ ಪೊಲೀಸರು ಕದ್ದ ಸ್ಕೂಟರ್‌ ಸಂಚಾರ ನಿಯಮ Read more…

ಕೋರ್ಟ್ ವಿಚಾರಣೆ ಸಂದರ್ಭದಲ್ಲೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ನಟ ದರ್ಶನ್ ಫೋಟೋ ವೈರಲ್

ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಆರೋಪಿ ನಟ ದರ್ಶನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಫೋಟೋ ವೈರಲ್ ಆಗಿದೆ. ನಾಳೆ ಹೈಕೋರ್ಟ್ ನಲ್ಲಿ ನಟ ದರ್ಶನ್ ಜಾಮೀನು ಅರ್ಜಿ ವಿಚಾರಣೆ Read more…

ವಿಚ್ಚೇದನಕ್ಕೆ ಸಹಿ ಮಾಡಿದ ವಿಡಿಯೋ ಹಂಚಿಕೊಂಡ ಮಹಿಳೆ; ನೆಟ್ಟಿಗರ ಪರ – ವಿರೋಧದ ಪ್ರತಿಕ್ರಿಯೆ

ವಿಚ್ಛೇದನ ಪತ್ರಕ್ಕೆ ಸಹಿ ಹಾಕುವುದರಿಂದ ಹಿಡಿದು ಸ್ವಂತ ಕಾರು ಖರೀದಿಸುವವರೆಗಿನ ತನ್ನ ಪಯಣವನ್ನು ಮಹಿಳೆಯೊಬ್ಬರು ಪ್ರದರ್ಶಿಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಹಲವರು ಮಹಿಳೆಯನ್ನು “ಗೋಲ್ಡ್ ಡಿಗ್ಗರ್” Read more…

ಮದ್ಯ ನಿಷೇಧವಿರುವ ಬಿಹಾರದಲ್ಲಿ ಮದುವೆ ದಿನ ಕುಡುಕರ ಹಾವಳಿ; ಬರೋಬ್ಬರಿ 40 ಅತಿಥಿಗಳು ‌ʼಅರೆಸ್ಟ್ʼ

ಬಿಹಾರದಲ್ಲಿ ಮದ್ಯ ನಿಷೇಧ ಜಾರಿಯಲ್ಲಿದ್ದು, ಆದರೆ ಪದೇ ಪದೇ ಇದನ್ನು ಉಲ್ಲಂಘಿಸುವ ಪ್ರಕರಣಗಳು ವರದಿಯಾಗುತ್ತಲೇ ಇರುತ್ತವೆ. ಇದೀಗ ಮುಜಫರ್‌ಪುರದಲ್ಲಿ ಮದುವೆ ಮೆರವಣಿಗೆಯಲ್ಲಿ ಭಾಗವಹಿಸಿದ್ದ 40 ಜನರನ್ನು ರಾಜ್ಯದ ನಿಷೇಧ Read more…

ನೀವು ಈ ಬೈಕ್ ಖರೀದಿಸಲು ಮುಂದಾಗಿದ್ದೀರಾ ? ಹೊಸ ವರ್ಷದಿಂದ ಹೆಚ್ಚಾಗುತ್ತೆ ದರ

ಜರ್ಮನ್ ಬೈಕ್ ತಯಾರಕ ಬಿಎಂಡಬ್ಲ್ಯೂಮೋಟೋರಾಡ್ ಇಂಡಿಯಾವು 2025ರ ಹೊಸ ವರ್ಷದಂದು ತನ್ನ ಎಲ್ಲಾ ಮಾದರಿಯ ಬೈಕ್ ಗಳ ಬೆಲೆಯನ್ನು ಹೆಚ್ಚಿಸಲು ಮುಂದಾಗಿದೆ. ಕಂಪನಿಯ ಅಧಿಕೃತ ಪ್ರಕಟಣೆ ಮೂಲಕ ಈ Read more…

BIG NEWS: ಬಿಜೆಪಿ ಹೈಕಮಾಂಡ್ ಶೋಕಾಸ್ ನೋಟಿಸ್ ಗೆ ಯತ್ನಾಳ್ ಪ್ರತಿಕ್ರಿಯೆ

ಬೆಂಗಳೂರು: ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ಬಿಜೆಪಿ ಕೇಂದ್ರೀಯ ಶಿಸ್ತು ಪಾಲನಾ ಸಮಿತಿ ಶೋಕಾಸ್ ನೋಟಿಸ್ ನೀಡಿದ್ದು, ನೋಟಿಸ್ ಬಗ್ಗೆ ಯತ್ನಾಳ್ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ. Read more…

ಡಿಗ್ರಿ ಕಲಿತ ಪತ್ನಿ, 8ನೇ ಕ್ಲಾಸ್ ಓದಿರುವ ಗಂಡ; ಇಂಗ್ಲೀಷ್ ನಲ್ಲಿ ಪತಿ ಕುಟುಂಬಕ್ಕೆ ಗೇಲಿ…!

ಉತ್ತರ ಪ್ರದೇಶದ ಆಗ್ರಾದಲ್ಲಿ ವೈವಾಹಿಕ ಜೀವನ ಕಲಹದ ಆಘಾತಕಾರಿ ಪ್ರಕರಣವೊಂದು ಬೆಳಕಿಗೆ ಬಂದಿದೆ. ದಂಪತಿಯ ವಿದ್ಯಾಭ್ಯಾಸದ ವ್ಯತ್ಯಾಸದಿಂದ ಪತಿ-ಪತ್ನಿ ಸಂಬಂಧ ಹಳಸಿದ್ದು ಇಂಗ್ಲಿಷ್ ಕಲಿತಿರುವ ಪತ್ನಿ ಗಂಡನನ್ನು ನಿಂದಿಸಿರೋದು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...