alex Certify Live News | Kannada Dunia | Kannada News | Karnataka News | India News - Part 1286
ಕನ್ನಡ ದುನಿಯಾ
    Dailyhunt JioNews

Kannada Duniya

Watch Video : ವಾಷಿಂಗ್ ಟನ್ ನಲ್ಲಿ ಪ್ರಧಾನಿ ಮೋದಿ ಮೇನಿಯಾ, ಮೊಳಗಿದ ಭಾರತದ ರಾಷ್ಟ್ರಗೀತೆ

ವಾಷಿಂಗ್ಟನ್: ಅಮೇರಿಕಾ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ವಾಷಿಂಗ್ ಟನ್ ತಲುಪಿದ್ದು, ಅನಿವಾಸಿ ಭಾರತೀಯರು ಭರ್ಜರಿಯಾಗಿ ಸ್ವಾಗತಿಸಿದ್ದಾರೆ. ನ್ಯೂಯಾರ್ಕ್ ನಲ್ಲಿರುವ ವಿಶ್ವಸಂಸ್ಥೆಯ ಪ್ರಧಾನ ಕಚೇರಿಯಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ Read more…

ವಿದ್ಯಾರ್ಥಿಗಳ ಮಧ್ಯಾಹ್ನದ ಊಟಕ್ಕೆ ವೇತನ – ಭತ್ಯೆ ಮೀಸಲಿಟ್ಟ ವಿಧಾನ ಪರಿಷತ್ ಸದಸ್ಯ…!

ಸರ್ಕಾರಿ ಮತ್ತು ಅನುದಾನಿತ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿಯೂಟ ಯೋಜನೆ ಲಭ್ಯವಿದ್ದು, ಆದರೆ ಗ್ರಾಮೀಣ ಪ್ರದೇಶಗಳಿಂದ ಮುಂಜಾನೆ ಬಲು ಬೇಗನೆ ಸರ್ಕಾರಿ Read more…

JOB FAIR : ಉದ್ಯೋಗಾಂಕ್ಷಿಗಳ ಗಮನಕ್ಕೆ : ಮಡಿಕೇರಿಯಲ್ಲಿ ಇಂದು, ಕಲಬುರಗಿಯಲ್ಲಿ ನಾಳೆ ಉದ್ಯೋಗ ಮೇಳ

ಮಡಿಕೇರಿ : ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಹಾಗೂ ಕುಶಾಲನಗರ ಮಹಾತ್ಮ ಗಾಂಧಿ ಮೆಮೋರಿಯಲ್ ಪದವಿ ಕಾಲೇಜು ಇವರ ಸಹಯೋಗದಲ್ಲಿ ಜೂನ್, 22 ರಂದು ಇಂದು ಬೆಳಗ್ಗೆ 10.30 Read more…

BIG NEWS : ಹೋಟೆಲ್ ಗ್ರಾಹಕರಿಗೆ ಬಿಗ್ ಶಾಕ್ : ಇನ್ಮುಂದೆ ಕಾಫಿ-ತಿಂಡಿ, ಊಟದ ದರ ಹೆಚ್ಚಳ

ಬೆಂಗಳೂರು : ಈಗಾಗಲೇ ದಿನನಿತ್ಯ ವಸ್ತುಗಳ ಬೆಲೆ ಏರಿಕೆಯಾಗಿದ್ದು, ಇದರ ನಡುವೆ ಹೋಟೆಲ್ ತಿಂಡಿ, ಊಟ, ಕಾಫಿ ದರ ಕೂಡ ಹೆಚ್ಚಳವಾಗುವ ಸಾಧ್ಯತೆ ಇದೆ. ಹೌದು, ಒಂದು ವಾರದಲ್ಲಿ Read more…

‘ಜವಾಹರ ನವೋದಯ ವಿದ್ಯಾಲಯ’ ಪ್ರವೇಶ ಪಡೆಯಲಿಚ್ಚಿಸುವ ವಿದ್ಯಾರ್ಥಿಗಳಿಗೆ ಇಲ್ಲಿದೆ ಬಹುಮುಖ್ಯ ಮಾಹಿತಿ

ಜವಾಹರ ನವೋದಯ ವಿದ್ಯಾಲಯಗಳಲ್ಲಿ ಪ್ರವೇಶ ಪಡೆಯಲಿಚ್ಚಿಸುವ ವಿದ್ಯಾರ್ಥಿಗಳಿಗೆ ಮಹತ್ವದ ಮಾಹಿತಿಯೊಂದು ಇಲ್ಲಿದೆ. 2024 – 25 ನೇ ಶೈಕ್ಷಣಿಕ ವರ್ಷದ 6 ನೇ ತರಗತಿಗೆ ಆಯ್ಕೆ ಪರೀಕ್ಷೆಯ ಮೂಲಕ Read more…

Adipurush Movie : ‘ಆದಿಪುರುಷ್’ ಚಿತ್ರಕ್ಕೆ ಬಿಗ್ ರಿಲೀಫ್ ನೀಡಿದ ಹೈಕೋರ್ಟ್

ಓಂ ರೌತ್ ನಿರ್ದೇಶನದ ಪ್ರಭಾಸ್ ಮತ್ತು ಕೃತಿ ಸನೋನ್ ಅಭಿನಯದ ಆದಿಪುರುಷ್ ಚಿತ್ರ ವ್ಯಾಪಕ ಟೀಕೆಗೆ ಗುರಿಯಾಗಿದ್ದು, ಚಿತ್ರದ ಕಲೆಕ್ಷನ್ ತಗ್ಗುತ್ತಿದೆ. ಸದ್ಯ,   ಆದಿಪುರುಷ್ ಚಿತ್ರ ಪ್ರದರ್ಶನವನ್ನು ನಿಷೇಧಿಸುವಂತೆ Read more…

ರೈತರಿಗೆ ಮುಖ್ಯ ಮಾಹಿತಿ: ಮುಂಗಾರು ಹಂಗಾಮು ಆರಂಭದ ಹಿನ್ನೆಲೆಯಲ್ಲಿ ಬಿತ್ತನೆ ಬೀಜ ವಿತರಣೆ

ತೀರ್ಥಹಳ್ಳಿ: ರೈತರಿಗೆ ಮುಖ್ಯ ಮಾಹಿತಿಯೊಂದು ಇಲ್ಲಿದೆ. ಮುಂಗಾರು ಹಂಗಾಮು ಆರಂಭವಾದ ಹಿನ್ನೆಲೆಯಲ್ಲಿ ಕೃಷಿ ಇಲಾಖೆ ವತಿಯಿಂದ ಭತ್ತದ ಬಿತ್ತನೆ ಬೀಜವನ್ನು ರಿಯಾಯಿತಿ ದರದಲ್ಲಿ ವಿತರಣೆ ಮಾಡಲಾಗುತ್ತಿದೆ. ಭತ್ತದ ಬೀಜಗಳಾದ Read more…

Monsoon Rain : ಜೂ. 25 ರಿಂದ ರಾಜ್ಯದಲ್ಲಿ ‘ಮುಂಗಾರು’ ಚುರುಕು : 15 ಜಿಲ್ಲೆಗಳಿಗೆ ‘ಯೆಲ್ಲೋ ಅಲರ್ಟ್’ ಘೋಷಣೆ

ಬೆಂಗಳೂರು : ರಾಜ್ಯದ ಹಲವು ಕಡೆ ದುರ್ಬಲಗೊಂಡ ಮುಂಗಾರು ಜೂನ್ 25 ರಿಂದ ಚುರುಕಾಗಲಿದ್ದು, ಉತ್ತಮ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. 15 ಜಿಲ್ಲೆಗಳಿಗೆ ಯೆಲ್ಲೋ Read more…

ಬೆಳಗಾವಿ ಸುವರ್ಣಸೌಧದಲ್ಲಿರುವ ಸಾವರ್ಕರ್ ಭಾವಚಿತ್ರ ತೆರವುಗೊಳಿಸಲಾಗುವುದೇ ಎಂಬ ಪ್ರಶ್ನೆಗೆ ಹೀಗಿತ್ತು ಸಭಾಧ್ಯಕ್ಷರ ಉತ್ತರ….!

ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಅಳವಡಿಸಿರುವ ವೀರ ಸಾವರ್ಕರ್ ಭಾವಚಿತ್ರ ಈ ಹಿಂದೆ ವಿವಾದಕ್ಕೆ ಕಾರಣವಾಗಿತ್ತು. ಬಿಜೆಪಿ ಸರ್ಕಾರದ ಈ ನಿರ್ಧಾರವನ್ನು ಅಂದಿನ ಪ್ರತಿಪಕ್ಷ ಕಾಂಗ್ರೆಸ್ ತೀವ್ರವಾಗಿ ವಿರೋಧಿಸಿತ್ತು. ಇದೀಗ Read more…

ಪ್ರೆಶರ್​ ಕುಕ್ಕರ್​ನಲ್ಲಿ ತಯಾರಾಯ್ತು ಗರಿ ಗರಿ ಚಪಾತಿ…! ಹಳೆ ವಿಡಿಯೊ ಮತ್ತೊಮ್ಮೆ ನೋಡಿ

ಚಪಾತಿಯನ್ನ ಮಾಡೋಕೆ ಚಪಾತಿ ಮಣೆ, ಲಟ್ಟಣಿಗೆ ಅವಶ್ಯಕತೆ ಇದೆ ಅನ್ನೋದು ಎಲ್ಲರಿಗೂ ತಿಳಿದಿರೋ ವಿಚಾರಾನೇ. ಹಾಗೆ ಬೇಯಿಸಲು ತವಾದ ಅವಶ್ಯಕತೆ ಇದೆ. ಆದರೆ ಎಂದಾದರೂ ಪ್ರೆಶರ್​ ಕುಕ್ಕರ್​ನಲ್ಲಿ ಚಪಾತಿಯನ್ನ Read more…

BIG NEWS : ವಿದ್ಯಾರ್ಥಿಗಳಿಗೆ ಮುಖ್ಯ ಮಾಹಿತಿ : ‘PUC’ ಪ್ರವೇಶಾತಿಗೆ ಜುಲೈ 20 ರವರೆಗೆ ಅವಕಾಶ

ಬೆಂಗಳೂರು : ಪ್ರಸಕ್ತ ಸಾಲಿನ ಪ್ರಥಮ ಹಾಗೂ ದ್ವಿತೀಯ ಪಿಯುಸಿ ತರಗತಿಗಳ ದಾಖಲಾತಿಗೆ ನೀಡಲಾಗಿದ್ದ ದಂಡ ಶುಲ್ಕ ರಹಿತ ಕಾಲಾವಕಾಶವನ್ನು ಪದವಿ ಪೂರ್ವ ಶಿಕ್ಷಣ ಇಲಾಖೆ ಜೂನ್ 30ರವರೆಗೆ Read more…

ಮಕ್ಕಳಲ್ಲಿ ನಿದ್ರಾಹೀನತೆಯೇ…..? ಹಾಗಾದ್ರೆ ಓದಿ ಈ ಸುದ್ದಿ

ಮೊಬೈಲ್ ಬಳಕೆ ಹೆಚ್ಚುತ್ತಿದ್ದಂತೆ ಮಕ್ಕಳಲ್ಲಿ ನಿದ್ರಾಹೀನತೆಯೂ ಹೆಚ್ಚುತ್ತಿದೆ ಎಂದಿದೆ ಸಂಶೋಧನೆಗಳು. ಇದನ್ನು ಸರಿಪಡಿಸುವ ಜವಾಬ್ದಾರಿ ಪೋಷಕರದ್ದು, ಹೇಗೆಂದಿರಾ? ಮಕ್ಕಳನ್ನು ಸರಿಯಾದ ಸಮಯಕ್ಕೆ ಎಬ್ಬಿಸುವ ಮತ್ತು ಮಲಗಿಸುವ ಜವಾಬ್ದಾರಿಯನ್ನು ನೀವು Read more…

BIG NEWS: ಜುಲೈ 3 ರಿಂದ 14ರ ವರೆಗೆ ಅಧಿವೇಶನ; ಜುಲೈ 7ರಂದು ‘ಬಜೆಟ್’ ಮಂಡನೆ

ಜುಲೈ 3 ರಿಂದ 14ರ ವರೆಗೆ ವಿಧಾನಸಭೆಯ ಮೊದಲ ಅಧಿವೇಶನ ನಡೆಯಲಿದ್ದು, ಜುಲೈ 7 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ 2023 – 24ನೇ ಸಾಲಿನ ಬಜೆಟ್ ಮಂಡನೆ ಮಾಡಲಿದ್ದಾರೆ. Read more…

ವಿದ್ಯುತ್ ದರ ಏರಿಕೆ ಖಂಡಿಸಿ ಇಂದು ಧಾರವಾಡ ಬಂದ್ ಗೆ ಕರೆ

ಧಾರವಾಡ : ವಿದ್ಯುತ್ ದರ ಏರಿಕೆ ಖಂಡಿಸಿ ಇಂದು ಧಾರಾವಾಡ ಬಂದ್ ಗೆ ಕರೆ ನೀಡಲಾಗಿದ್ದು, ವ್ಯಾಪಾರಿಗಳು ಹಾಗೂ ಸಾರ್ವಜನಿಕ ವಲಯದಿಂದ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಇಂದು ಅಂಗಡಿ Read more…

ಸುಂದರ ಕೂದಲಿಗಾಗಿ ಹೀಗೆ ಬಳಸಿ ಪೇರಲ ಎಲೆ

ಚಳಿಗಾಲದ ಬೆಳಗು ಅತ್ಯಂತ ಸುಂದರ. ಪ್ರಖರ ಸೂರ್ಯನ ಬೆಳಕು, ಫಳ ಫಳ ಹೊಳೆಯುವ ಮಂಜಿನ ಹನಿಗಳು, ಒದ್ದೆ ಮುದ್ದೆಯಾದ ಹುಲ್ಲು ಹಾಸಿನ ನೆಲ ಜೊತೆಗೆ ಘಮಘಮಿಸುವ ಚಹಾ ಇದ್ರೆ Read more…

ಹುಡುಗಿಯರಿಗೆ ಅಪ್ಪಿತಪ್ಪಿಯೂ ಕೇಳಬೇಡಿ ಇಂಥಾ ಪ್ರಶ್ನೆ……!

ನೀವು ಮೆಚ್ಚಿದ ಹುಡುಗಿಗೆ ಕಷ್ಟಪಟ್ಟು ಪ್ರೇಮ ನಿವೇದನೆ ಮಾಡ್ತೀರಾ. ಆಕೆ ನಿಮ್ಮ ಪ್ರೀತಿಯನ್ನು ಒಪ್ಪಿಯೂಕೊಳ್ತಾಳೆ ಎಂದುಕೊಳ್ಳಿ. ಆ ನಂತ್ರ ನಿಮ್ಮ ಜವಾಬ್ದಾರಿ ಹೆಚ್ಚಾಗುತ್ತದೆ. ಒಂದೊಳ್ಳೆ ಸಂಬಂಧ ನೀವು ಆಡುವ Read more…

BIG NEWS: ದಶಪಥದಲ್ಲಿ ಬರುವ ಪ್ರತಿ ಹಳ್ಳಿಗೂ ಸ್ಕೈ ವಾಕ್; ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ತೀರ್ಮಾನ

ದಕ್ಷಿಣ ಭಾರತದ ಮೊದಲ ಪ್ರವೇಶ – ನಿರ್ಗಮನ ನಿರ್ಬಂಧಿತ ಹೆದ್ದಾರಿ ಎಂಬ ಹೆಗ್ಗಳಿಕೆ ಹೊಂದಿರುವ ಬೆಂಗಳೂರು – ಮೈಸೂರು ದಶಪಥದಲ್ಲಿ ಬರುವ ಪ್ರತಿಯೊಂದು ಹಳ್ಳಿಗೂ ‘ಸ್ಕೈ ವಾಕ್’ ನಿರ್ಮಿಸಲು Read more…

Gruhajyoti Scheme : ಇಂದಿನಿಂದ 2 ಸಾವಿರ ಕೇಂದ್ರಗಳಲ್ಲಿ ‘ಗೃಹಜ್ಯೋತಿ’ ಯೋಜನೆ ನೋಂದಣಿಗೆ ಅವಕಾಶ

ಬೆಂಗಳೂರು: ರಾಜ್ಯ ಸರ್ಕಾರದ ಗೃಹಜ್ಯೋತಿ ಉಚಿತ ವಿದ್ಯುತ್ ಯೋಜನೆಗೆ ನೋಂದಾಯಿಸಿಕೊಳ್ಳಲು ಸೇವಾಸಿಂಧು ವೆಬ್ಸೈಟಿನಲ್ಲಿ ತಾಂತ್ರಿಕ ಸಮಸ್ಯೆ ಆಗುತ್ತಿರುವುದರಿಂದ ರಾಜ್ಯಾದ್ಯಂತ 2000 ಕೇಂದ್ರಗ ಳಲ್ಲಿ ಗುರುವಾರದಿಂದ ನೋಂದಣಿಗೆ ವ್ಯವಸ್ಥೆ ಮಾಡಲಾಗಿದೆ Read more…

ಭಾರತದಲ್ಲಿ ಮಾತ್ರ ಕಾಣಸಿಗುತ್ತೆ 12 ವರ್ಷಗಳಿಗೊಮ್ಮೆ ಅರಳುವ ವಿಶಿಷ್ಟ ಹೂವು; ಇದರಲ್ಲಿದೆ ಈ ಆರೋಗ್ಯ ಪ್ರಯೋಜನ……!

ನೈಸರ್ಗಿಕ ಸೌಂದರ್ಯದ ಮೂಲಕ ಜನರನ್ನು ಆಕರ್ಷಿಸುವ ಅನೇಕ ತಾಣಗಳು ಭಾರತದಲ್ಲಿವೆ. ಕೇರಳ ರಾಜ್ಯದ ಕಾಡುಗಳಲ್ಲಿ ಕಂಡುಬರುವ ನೀಲಕುರಿಂಜಿ ಹೂವುಗಳ ಇತಿಹಾಸವೇ ಪ್ರವಾಸಿಗರಿಗೆ ಅತ್ಯಂತ ಆಸಕ್ತಿದಾಯಕವಾಗಿದೆ. ನೀಲಕುರಿಂಜಿ ದಕ್ಷಿಣ ಭಾರತದ Read more…

ಪ್ರತಿ ಪೊಲೀಸ್ ಠಾಣೆಯಲ್ಲೂ ಸೈಬರ್ ವಿಂಗ್; ಗೃಹ ಸಚಿವರ ಘೋಷಣೆ

ಇತ್ತೀಚಿನ ದಿನಗಳಲ್ಲಿ ಸೈಬರ್ ಅಪರಾಧ ಹೆಚ್ಚುತ್ತಿರುವುದು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಫೇಕ್ ಸುದ್ದಿಗಳ ಮೂಲಕ ಸಮಾಜದ ಸ್ವಾಸ್ಥ್ಯ ಕೆಡಿಸುತ್ತಿರುವ ಪ್ರಕರಣಗಳ ಹೆಚ್ಚಳದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಮಹತ್ವದ ಕ್ರಮಕ್ಕೆ Read more…

Rain Alert Karnataka : ರಾಜ್ಯದ ಈ ಜಿಲ್ಲೆಗಳಲ್ಲಿ ಇಂದು ಭಾರಿ ‘ಮಳೆ ‘ಮುನ್ಸೂಚನೆ ನೀಡಿದ ಹವಾಮಾನ ಇಲಾಖೆ

ಬೆಂಗಳೂರು : ಕಳೆದ ಮೂರ್ನಾಲ್ಕು ದಿನಗಳಿಂದ ರಾಜ್ಯದ ಹಲವು ಕಡೆ ಮುಂಗಾರು ಚುರುಕಾಗಿದ್ದು, ಉತ್ತಮ ಮಳೆಯಾಗುತ್ತಿದೆ. ಇಂದು ಕೂಡ ರಾಜ್ಯದ ಹಲವು ಕಡೆ ಭಾರಿ ಮಳೆಯಾಗಲಿದೆ ಎಂದು ಹವಾಮಾನ Read more…

ಶಿವಮೊಗ್ಗ – ಬೆಂಗಳೂರು ನಡುವೆ ಸಂಚರಿಸುವ ರೈಲು ಪ್ರಯಾಣಿಕರಿಗೆ ಇಲ್ಲಿದೆ ಮುಖ್ಯ ಮಾಹಿತಿ

ಶಿವಮೊಗ್ಗ – ಬೆಂಗಳೂರು ನಡುವೆ ಸಂಚರಿಸುವ ರೈಲು ಪ್ರಯಾಣಿಕರಿಗೆ ಮುಖ್ಯ ಮಾಹಿತಿಯೊಂದು ಇಲ್ಲಿದೆ. ಜೂ.22 ರಿಂದ ಜೂ.25 ರವರೆಗೆ ರೈಲ್ವೆ ಸುರಕ್ಷತೆ ಕಾಮಗಾರಿ ಕೈಗೊಂಡಿರುವ ಹಿನ್ನಲೆಯಲ್ಲಿ ರೈಲು ಸಂಚಾರದಲ್ಲಿ ವ್ಯತ್ಯಾಸವಾಗಲಿದೆ. Read more…

ಜುಲೈ 1 ರಂದು ‘ಅನ್ನಭಾಗ್ಯ’ ಯೋಜನೆ ಜಾರಿ ಅನುಮಾನ : ಸಿಎಂ ಸಿದ್ದರಾಮಯ್ಯ

ಬೆಂಗಳೂರು : ಬಿಪಿಎಲ್ ಕಾರ್ಡ್ ದಾರರು ಹಾಗೂ ಅಂತ್ಯೋದಯ ಫಲಾನುಭವಿಗಳಿಗೆ ಮಾಸಿಕ 10 ಕೆಜಿ ಅಕ್ಕಿ ನೀಡುವ ಅನ್ನಭಾಗ್ಯ ಯೋಜನೆ ಹೇಳಿದ ಸಮಯಕ್ಕೆ ಜಾರಿಯಾಗಲ್ಲ, ಜುಲೈ 1 ರಿಂದ Read more…

ಮನೆಯಲ್ಲಿ ಸದಾ ಲಕ್ಷ್ಮಿ ನೆಲೆಸಲು ಮನೆ ಮುಂದೆ ಹೀಗೆ ʼರಂಗೋಲಿʼ ಹಾಕಿ

ಮುಂಜಾನೆ ಪ್ರತಿಯೊಬ್ಬರ ಮನೆಯಲ್ಲೂ ಲಕ್ಷ್ಮಿದೇವಿಯನ್ನು ಮನೆಗೆ ಆಹ್ವಾನಿಸಲು ಮನೆಯ ಮುಂದೆ ತೊಳೆದು ರಂಗೋಲಿ ಹಾಕುತ್ತೇವೆ. ಆದರೆ ಮಹಿಳೆಯರು ಇಂತಹ ರಂಗೋಲಿಗಳನ್ನು ಮನೆಯಲ್ಲಿ ಹಾಕಿದರೆ ಲಕ್ಷ್ಮಿ ದೇವಿ ಮನೆಯಲ್ಲಿ ಸ್ಥಿರವಾಗಿ Read more…

GOOD NEWS : ಹಿರಿಯ ನಾಗರಿಕರಿಗೆ ಗುಡ್ ನ್ಯೂಸ್ : ದೇವಸ್ಥಾನದಲ್ಲಿ ನೇರ ದರ್ಶನಕ್ಕೆ ಅವಕಾಶ

ಬೆಂಗಳೂರು : ಮುಜರಾಯಿ ಇಲಾಖೆಗೊಳಪಡುವ ಎಲ್ಲಾ ದೇವಸ್ಥಾನಗಳಲ್ಲಿ 65 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ನೇರವಾಗಿ ದೇವರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುತ್ತದೆ ಎಂದು ಸಾರಿಗೆ ಮತ್ತು ಮುಜರಾಯಿ ಇಲಾಖೆ Read more…

ʼಕ್ಯಾನ್ಸರ್ʼ ಇದೆ ಎಂದು ಸುಳ್ಳು ಹೇಳಿದ್ದ ಖ್ಯಾತ ಗಾಯಕ ಆತ್ಮಹತ್ಯೆಗೆ ಶರಣು

ಕೊರಿಯಾದ ಯುವ ಗಾಯಕ ಚೋಯ್ ಸುಂಗ್-ಬಾಂಗ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 2011 ರಲ್ಲಿ ಕೊರಿಯಾಸ್ ಗಾಟ್ ಟ್ಯಾಲೆಂಟ್‌ ಸ್ಪರ್ಧೆಯಲ್ಲಿ ಮೊದಲ ರನ್ನರ್ ಅಪ್ ಆಗಿದ್ದ ಗಾಯಕ ಚೋಯ್ ಸುಂಗ್-ಬಾಂಗ್ ಬುಧವಾರ Read more…

ಭಾರೀ ವಿರೋಧದ ಬಳಿಕ ಭಜರಂಗಿ ಡೈಲಾಗ್ ಬದಲಾಯಿಸಿದ ʼಆದಿಪುರುಷ್ʼ ಚಿತ್ರತಂಡ

ವಿವಾದಾತ್ಮಕ ಸಂಭಾಷಣೆಗಳಿಂದ ಟೀಕೆಗೆ ಗುರಿಯಾಗಿರುವ ಪ್ರಭಾಸ್ ಮತ್ತು ಕೃತಿ ಸನನ್ ಅಭಿನಯದ ʼಆದಿಪುರುಷ್ʼ ಚಿತ್ರಕ್ಕೆ ಭಾರೀ ಹಿನ್ನಡೆಯಾಗಿದ್ದು, ಚಿತ್ರತಂಡವು ಚರ್ಚೆಗೆ ಸಿಲುಕಿರುವ ಸಂಭಾಷಣೆಗಳಿಗೆ ಕತ್ತರಿ ಹಾಕಿದೆ. ಆರಂಭದಲ್ಲಿ ಚಿತ್ರದಲ್ಲಿನ Read more…

‌ʼಆತಂಕʼ ಹೆಚ್ಚಿಸುತ್ತೆ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ

ಇಂದಿನ ಆಧುನಿಕ ಯುಗದಲ್ಲಿ ಒತ್ತಡ ಅಥವಾ ಆತಂಕಕ್ಕೆ ಒಳಗಾಗದವರು ಯಾರೂ ಇಲ್ಲವೇನೋ. ಗಂಡ ಕಚೇರಿಯಿಂದ ತಡವಾಗಿ ಬಂದರೂ ಆತಂಕ, ಮಕ್ಕಳು ಸರಿಯಾಗಿ ಓದದಿದ್ದರೂ ಆತಂಕ. ಇವನ್ನೆಲ್ಲಾ ಸಂಭಾಳಿಸಿಕೊಂಡು ಉತ್ತಮ Read more…

ರಾಜ್ಯಾದ್ಯಂತ ಕಾವೇರಿ 2.0 ತಂತ್ರಾಂಶ ಜಾರಿ : ಇನ್ಮುಂದೆ ‘ಆಸ್ತಿ ನೋಂದಣಿ’ ಬಹಳ ಸುಲಭ

ಬೆಂಗಳೂರು : ಆಸ್ತಿ ಖರೀದಿ, ಮಾರಾಟದಾರರಿಗೆ ಗುಡ್ ನ್ಯೂಸ್ ಸಿಕ್ಕಿದ್ದು, ರಾಜ್ಯ ಸರ್ಕಾರವು ‘ಕಾವೇರಿ-2.0’ ತಂತ್ರಾಂಶವನ್ನು (Kaveri 2.0 software ) ಪರಿಚಯಿಸಿದೆ. ಈ ಮೂಲಕ ಆಸ್ತಿ ನೊಂದಣಿ Read more…

ಅತ್ಯಂತ ಕೊಳಕು ರೈಲುಗಳಿವು….! ಪ್ರಯಾಣ ಮಾಡಿದ್ರೆ ಕಂಗಾಲಾಗೋದು ಗ್ಯಾರಂಟಿ

ಪ್ರತಿದಿನ ಸಾವಿರಾರು ರೈಲುಗಳು ಭಾರತದಲ್ಲಿ ಓಡಾಡುತ್ತವೆ. ಅವುಗಳ ನಿರ್ವಹಣೆ ರೈಲ್ವೆ ಇಲಾಖೆಯದ್ದು. ಆದರೆ ಅನೇಕ ರೈಲುಗಳಲ್ಲಿ ಸ್ವಚ್ಛತೆಯ ಕೊರತೆಯಿದೆ. ದೇಶದ ಅತ್ಯಂತ ಕೊಳಕು ರೈಲುಗಳು ಯಾವುವು ಅನ್ನೋದನ್ನು ನೋಡೋಣ. Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...