alex Certify Live News | Kannada Dunia | Kannada News | Karnataka News | India News - Part 1156
ಕನ್ನಡ ದುನಿಯಾ
    Dailyhunt JioNews

Kannada Duniya

ಬಿಜೆಪಿ ಸಖ್ಯ ತೊರೆದ ಬಳಿಕವೂ ಉಪ ಸಭಾಪತಿ ಸ್ಥಾನ ತೊರೆಯದ ಹಿನ್ನೆಲೆ; JDU ಕಾರ್ಯಕಾರಿಣಿಯಿಂದ ಹರಿವಂಶ್ ಗೆ ಗೇಟ್ ಪಾಸ್

ಬಿಹಾರದಲ್ಲಿ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸಿದ್ದ ನಿತೀಶ್ ಕುಮಾರ್ ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ ಹೊತ್ತಿನಲ್ಲೇ ಮೈತ್ರಿ ತೊರೆದಿದ್ದರು. ಅಲ್ಲದೆ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯೇತರ ಪಕ್ಷಗಳ ಜೊತೆ Read more…

ಪಂಪ್ಸೆಟ್ ಗಳಿಗೆ ರೈತರ ಆಧಾರ್ ಜೋಡಣೆಗೆ ಬಂದ ಅಧಿಕಾರಿಗಳಿಗೆ ದಿಗ್ಬಂಧನ

ಚಾಮರಾಜನಗರ: ಪಂಪ್ ಸೆಟ್ ಗಳಿಗೆ ರೈತರ ಆಧಾರ್ ಜೋಡಣೆ ಮಾಡಲು ಬಂದಿದ್ದ ಸೆಸ್ಕ್ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ರೈತ ಸಂಘದ ಕಾರ್ಯಕರ್ತರು ದಿಗ್ಬಂದನ ಹಾಕಿದ್ದಾರೆ. ಚಾಮರಾಜನಗರ ಜಿಲ್ಲೆ ಯಳಂದೂರು Read more…

Aadhaar Update : ಈ ದಿನಾಂಕದೊಳಗೆ `ಆಧಾರ್ ಕಾರ್ಡ್’ ನವೀಕರಿಸದಿದ್ದರೆ ಶುಲ್ಕ ಪಾವತಿ ಕಡ್ಡಾಯ!

ನವದೆಹಲಿ : ಆಧಾರ್ ಕಾರ್ಡ್ ನವೀಕರಣಕ್ಕೆ ಕೇಂದ್ರ ಸರ್ಕಾರ ಸೆಪ್ಟೆಂಬರ್ 14ರವರೆಗೆ ಅವಕಾಶ ನೀಡಿದೆ.ಹೀಗಾಗಿ ಸಾಧ್ಯವಾದಷ್ಟು ಬೇಗ ಆಧಾರ್ ಕಾರ್ಡ್ ನವೀಕರಿಸಿ, ಏಕೆಂದರೆ ಈಗ ಅದರ ಕೊನೆಯ ದಿನಾಂಕ Read more…

ಜನಸಾಮಾನ್ಯರಿಗೆ ಶಾಕಿಂಗ್ ನ್ಯೂಸ್: ವೈದ್ಯರ ಆಕ್ಷೇಪ ಹಿನ್ನೆಲೆ ಜೆನೆರಿಕ್ ಔಷಧ ಶಿಫಾರಸಿಗೆ ಬ್ರೇಕ್

ನವದೆಹಲಿ: ವೈದ್ಯರು ರೋಗಿಗಳಿಗೆ ಬ್ರಾಂಡೆಡ್ ಔಷಧಗಳ ಬದಲಾಗಿ ಜೆನೆರಿಕ್ ಔಷಧಗಳನ್ನು ಶಿಫಾರಸು ಮಾಡಬೇಕು ಎಂದು ಹೊರಡಿಸಲಾಗಿದ್ದ ಆದೇಶವನ್ನು ತಕ್ಷಣದಿಂದ ಜಾರಿಗೆ ಬರುವಂತೆ ರಾಷ್ಟ್ರೀಯ ವೈದ್ಯಕೀಯ ಆಯೋಗ(NMC) ತಡೆ ಹಿಡಿದಿದೆ. Read more…

PM Kisan Yojana : ರೈತರೇ ಈ ತಪ್ಪು ಮಾಡಿದ್ರೇ ನಿಮಗೆ ಸಿಗಲ್ಲ 15 ನೇ ಕಂತಿನ ಹಣ!

ಕೇಂದ್ರ ಸರ್ಕಾರ ದಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ, ದೇಶದ ರೈತರು ಪ್ರತಿವರ್ಷ 2,000 ರೂ.ಗಳ ಸಹಾಯವನ್ನು ಪಡೆಯುತ್ತಾರೆ. ಇಲ್ಲಿಯವರೆಗೆ, ರೈತರು 14 ಕಂತುಗಳನ್ನು ಸ್ವೀಕರಿಸಿದ್ದಾರೆ ಮತ್ತು Read more…

ಪ್ರತಿಭಾ ಕಾರಂಜಿ ತಾಲೀಮು ವೇಳೆ ಬೆಂಕಿ ತಗುಲಿ ವಿದ್ಯಾರ್ಥಿಗೆ ಗಾಯ

ರಾಮನಗರ: ಪ್ರತಿಭಾ ಕಾರಂಜಿ ತಾಲೀಮು ವೇಳೆ ಬೆಂಕಿ ತಗುಲಿಳಿ ವಿದ್ಯಾರ್ಥಿ ಗಾಯಗೊಂಡ ಘಟನೆ ರಾಮನಗರ ತಾಲೂಕಿನ ಲಕ್ಷ್ಮಿಪುರದಲ್ಲಿ ನಡೆದಿದೆ. 12 ವರ್ಷದ ಪ್ರೀತಮ್ ಗಾಯಗೊಂಡ ವಿದ್ಯಾರ್ಥಿ. ದೊಡ್ಡಸೂಲಿಕೆರೆ ಗ್ರಾಮದ Read more…

ರಾಜ್ಯಾದ್ಯಂತ ಸಂಭ್ರಮದ ವರಮಹಾಲಕ್ಷ್ಮೀ ಹಬ್ಬ ಆಚರಣೆ : ದೇವಸ್ಥಾನಗಳಲ್ಲಿ ಮಹಿಳೆಯರಿಗೆ ಅರಿಶಿಣ, ಕುಂಕುಮ, ಬಳೆ ವಿತರಣೆ!

ಬೆಂಗಳೂರು: ಆಗಸ್ಟ್ 25 ರ ಇಂದು ರಾಜ್ಯಾದ್ಯಂತ ಸಂಭ್ರಮದಿಂದ ವರಮಹಾಲಕ್ಷ್ಮಿ ಹಬ್ಬ ಆಚರಣೆ ಮಾಡಲಾಗುತ್ತಿದೆ.  ಈ ಹಿನ್ನೆಲೆಯಲ್ಲಿ ಇಂದು ರಾಜ್ಯದ ಮುಜರಾಯಿ ದೇವಸ್ಥಾನಗಳಲ್ಲಿ ಮಹಿಳೆಯರಿಗೆ ಅರಿಶಿಣ, ಕುಂಕುಮ, ಬಳೆ Read more…

ಕೇಂದ್ರ ಸರ್ಕಾರದಿಂದ `ಬಂಪರ್ ಆಫರ್’ : ಶಾಪಿಂಗ್ ಬಿಲ್ ಅಪ್ ಲೋಡ್ ಮಾಡಿ 1 ಕೋಟಿ ರೂ.ಬಹುಮಾನ ಗೆಲ್ಲಿ|Mera Bill Mera Adhikar

ನವದೆಹಲಿ : ನೀವು ಒಂದು ವಸ್ತು ಖರೀದಿಸಿದರೆ, ಇನ್ನೊಂದು ವಸ್ತು ಉಚಿತವಾಗಿದೆ. ಲಕ್ಕಿ ಡ್ರಾದಲ್ಲಿ ಕಾರ್ ಬಹುಮಾನವನ್ನು ಗೆಲ್ಲಿರಿ. ರೂ. 5,000 ಶಾಪಿಂಗ್ ಗೆ ರೂ. 1,000 ಮೌಲ್ಯದ Read more…

ಸೆಲ್ಫಿ ತೆಗೆಯುವಾಗ ಬೃಹತ್ ಮೊಸಳೆ ಕಂಡ ಯುವತಿಗೆ ಬಿಗ್ ಶಾಕ್

ಕಾರವಾರ: ಉತ್ತರ ಕನ್ನಡ ಜಿಲ್ಲೆ ಅಂಕೋಲಾ ತಾಲೂಕಿನ ಹೊಸಕಂಬಿಯಲ್ಲಿ ಸೆಲ್ಫಿ ತೆಗೆಯುತ್ತಿದ್ದ ವೇಳೆ ಬೃಹತ್ ಮೊಸಳೆ ಕಂಡ ಯುವತಿ ಪ್ರಜ್ಞೆ ತಪ್ಪಿದ್ದಾರೆ. ಗಂಗಾವಳಿ ನದಿ ಸಮೀಪ ಸೆಲ್ಫಿ ತೆಗೆಯುವಾಗ Read more…

ಪ್ರತಿ ನಿಲ್ದಾಣದಲ್ಲೂ ಇಳಿಯುವುದು, ಹತ್ತುವುದು ಮಾಡಬೇಡಿ: ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಡಿಕೆಶಿ ಕಿವಿಮಾತು

ಬೆಂಗಳೂರು: ಕಾಂಗ್ರೆಸ್ ಎಂಬ ಬಸ್ ಹತ್ತಿದ ಮೇಲೆ ಕೊನೆಯವರೆಗೂ ಉಳಿಯಬೇಕು ಎಂದು ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ಮಾಜಿ Read more…

ವರಮಹಾಲಕ್ಷ್ಮಿ ಕಲಶಕ್ಕೆ ಇಟ್ಟ ನೀರು, ಅಕ್ಕಿ, ವೀಳ್ಯದೆಲೆಯನ್ನು ಹೇಗೆ ವಿಸರ್ಜನೆ ಮಾಡಬೇಕು….? ತಿಳಿದುಕೊಳ್ಳಿ

ಇಟ್ಟ ಕಲಶವನ್ನು ಕೊಂಚವೇ ಕದಲಿಸಿದರೆ ಅಲ್ಲಿಗೆ ಹಬ್ಬದ ಆಚರಣೆ ಮುಗಿಯಿತು ಅಂತ ಅರ್ಥ. ಆದರೆ ಕಲಶದ ಕೆಳಗೆ ಇಟ್ಟ ಅಕ್ಕಿ, ತೆಂಗಿನಕಾಯಿ, ಕಲಶದ ನೀರು, ವೀಳ್ಯದೆಲೆ ಇವೆಲ್ಲಾ ಎನು Read more…

BREAKING : ಬಂಧನದ ಬೆನ್ನಲ್ಲೇ ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶ್ಯೂರಿಟಿ ಮೇಲೆ ರಿಲೀಸ್

ವಾಷಿಂಗ್ಟನ್ : 2020ರ ಚುನಾವಣೆಯಲ್ಲಿ ಅಧಿಕಾರ ದುರ್ಬಳಕೆ, ಅಕ್ರಮ ಆರೋಪ ಮೇಲೆ ಡೊನಾಲ್ಡ್ ಟ್ರಂಪ್  ಅವರನ್ನು ಬಂಧಿಸಲಾಗಿದ್ದು, ಬಳಿಕ  ಕೆಲವೇ ಹೊತ್ತಿನಲ್ಲಿ ಶ್ಯೂರಿಟಿ ಮೇಲೆ ಬಿಡುಗಡೆ ಮಾಡಲಾಗಿದೆ. ಅಮೆರಿಕದ Read more…

ಸರ್ಕಾರದಿಂದ ಮಹತ್ವದ ಕ್ರಮ: ಕಂದಾಯ ಇಲಾಖೆ ಎಲ್ಲಾ ಹಳೆ ದಾಖಲೆಗಳ ಡಿಜಿಟಲೈಜೇಶನ್

ಬೀದರ್: ಕಂದಾಯ ಇಲಾಖೆಗಳ ದಾಖಲೆಗಳನ್ನು ಡಿಜಿಟಲೈಜೇಶನ್ ಮಾಡಲಾಗುವುದು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ. ಕಂದಾಯ ದಾಖಲೆಗಳನ್ನು ಸಂಗ್ರಹಿಸಿರುವ ರೆಕಾರ್ಡ್ ರೂಂಗಳ ನಿರ್ವಹಣೆ ಸೂಕ್ತವಾಗಿ ಮಾಡಿಲ್ಲ. 50 Read more…

ಅಡಿಕೆ ಬೆಳೆಗಾರರೇ ಗಮನಿಸಿ : ಇಲ್ಲಿದೆ ಎಲೆ ಚುಕ್ಕೆ ರೋಗದ ನಿರ್ವಹಣೆಗೆ ಸಲಹೆಗಳು

ಅಡಿಕೆ ಬೆಳೆಯು ಹೆಚ್ಚಾಗಿದ್ದು ಈ ಬೆಳೆಗೆ ಎಲೆ ಚುಕ್ಕೆ ರೋಗವು ಅತಿಯಾಗಿ ಕಂಡುಬರುತ್ತಿದೆ, ಹೀಗಾಗಿ ಎಲೆ ಚುಕ್ಕೆ ರೋಗ ನಿರ್ವಹಣೆಗಾಗಿ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ತೋಟಗಾರಿಕೆ ಇಲಾಖೆಯು Read more…

ನರೇಗಾ ಕಾರ್ಮಿಕರಿಗೆ ಮುಖ್ಯ ಮಾಹಿತಿ: ಆಧಾರ್ ಜೋಡಣೆಗೆ ಕೊನೆ ಅವಕಾಶ

ನವದೆಹಲಿ: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಅಡಿ ಕಾರ್ಮಿಕರಿಗೆ ಆಧಾರ್ ಆಧಾರಿತ ಪಾವತಿ ವ್ಯವಸ್ಥೆ ಅಳವಡಿಕೆಗೆ ನೀಡಿದ್ದ ಗಡುವು ಆಗಸ್ಟ್ 31ಕ್ಕೆ ಮುಕ್ತಾಯವಾಗಲಿದೆ. ಆಧಾರ್ Read more…

ವೇತನ ಹೆಚ್ಚಳ ನಿರೀಕ್ಷೆಯಲ್ಲಿದ್ದ ಗ್ರಾಪಂ ಗ್ರಂಥಪಾಲಕರು, ಮೇಲ್ವಿಚಾರಕರಿಗೆ ಸಿಹಿ ಸುದ್ದಿ

ಬೆಂಗಳೂರು: ರಾಜ್ಯದ ಗ್ರಾಮ ಪಂಚಾಯಿತಿಗಳ ಗ್ರಂಥಾಲಯಗಳ ಗ್ರಂಥಪಾಲಕರು ಮತ್ತು ಮೇಲ್ವಿಚಾರಕರಿಗೆ ಕನಿಷ್ಠ ವೇತನ ಏರಿಕೆ ಮಾಡಲಾಗಿದೆ. ಕನಿಷ್ಠ ವೇತನ ನಿಗದಿಪಡಿಸುವುದರೊಂದಿಗೆ ಇತರೆ ಭತ್ಯೆಗಳನ್ನು ನೀಡುವ ಮೂಲಕ ನೌಕರರ ಕುಟುಂಬಗಳಿಗೆ Read more…

ಅಕ್ರಮ `ಎ’ ಖಾತಾ ಅಸ್ತಿದಾರರಿಗೆ `BBMP’ ಬಿಗ್ ಶಾಕ್ : 45 ಸಾವಿರ ಆಸ್ತಿಪ್ರಮಾಣ ಪತ್ರ ರದ್ದು!

ಬೆಂಗಳೂರು : ಅಕ್ರಮ ಎ ಖಾತಾ ಹೊಂದಿರುವ ಆಸ್ತಿ ಮಾಲೀಕರಿಗೆ ಬಿಬಿಎಂಪಿ ಬಿಗ್ ಶಾಕ್ ನೀಡಿದ್ದು, ಬರೋಬ್ಬರಿ 45 ಸಾವಿರ ಎ ಖಾತಾ ಆಸ್ತಿ ಪ್ರಮಾಣಪತ್ರಗಳನ್ನು ರದ್ದು ಮಾಡಿದೆ. Read more…

BREAKING: ತೆಲಂಗಾಣದ ವಾರಂಗಲ್ ನಲ್ಲಿ 3.6 ತೀವ್ರತೆಯ ಭೂಕಂಪ

ನವದೆಹಲಿ: ಶುಕ್ರವಾರ ಮುಂಜಾನೆ 4:43 ರ ಸುಮಾರಿಗೆ ತೆಲಂಗಾಣದ ವಾರಂಗಲ್‌ನಲ್ಲಿ 3.6 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ(ಎನ್‌ಸಿಎಸ್) ತಿಳಿಸಿದೆ. NCS ಪ್ರಕಾರ, ಭೂಕಂಪವು 30 Read more…

ಒಮ್ಮೆ ಪಡೆಯಿರಿ ಮಂದಾರ್ತಿಯ ದುರ್ಗಾ ಪರಮೇಶ್ವರಿ ಅಮ್ಮನವರ ದರ್ಶನ

ಮಂದಾರ್ತಿ ಎಂದಾಕ್ಷಣ ಕುಂದ ಮಂದಾರಾದಿಗಳ ಗಂಧ ಮಕರಂದವನ್ನು ಆಘ್ರಾಣಿಸುವ ಆಸ್ವಾದಿಸುವ ವೃಂದಾರಕ ವೃಂದವೇ ಬಂದು ನೆಲೆಸಿರುವ ಪುಣ್ಯಭೂಮಿಯೇ ಮಂದಾರ್ತಿ ಎಂದು ಯಕ್ಷಗಾನದಲ್ಲಿ ಕೇಳಿದ ಮಾತು ನೆನಪಾಗುತ್ತದೆ. ದಕ್ಷಿಣ ಭಾರತದ Read more…

ಮಕ್ಕಳಿರಲಿ, ದೊಡ್ಡವರಿರಲಿ ಕಾಡುವ ಶೀತ – ಕಫ ಓಡಿಸಲು ಟ್ರೈ ಮಾಡಿ ಈ ಟಿಪ್ಸ್….!

ಸಾಮಾನ್ಯವಾಗಿ ಕಾಡುವ ಶೀತ, ಕಫಕ್ಕೆ ಈ ಮನೆಮದ್ದನ್ನು ಬಳಸಿ, ರೋಗ ಮುಕ್ತರಾಗಿರಿ. ಹದಿನೈದು ಬಾದಾಮಿಯನ್ನು ತೆಗೆದುಕೊಳ್ಳಿ. ಇದರಲ್ಲಿರುವ ಪ್ರೊಟೀನ್, ವಿಟಮಿನ್ಸ್, ಜಿಂಕ್ ಗಳು ನಮ್ಮ ದೇಹದಲ್ಲಿ ಇಮ್ಯುನಿಟಿಯನ್ನು ಬೂಸ್ಟ್ Read more…

ಅನ್ನಭಾಗ್ಯ ಯೋಜನೆ ಫಲಾನುಭವಿಗಳಿಗೆ ಸಿಹಿ ಸುದ್ದಿ: ಖಾತೆಗೆ ಎರಡನೇ ಕಂತಿನ ಹಣ ಪಾವತಿ

ಬೆಂಗಳೂರು: ಅನ್ನಭಾಗ್ಯ ಯೋಜನೆ ಬಿಪಿಎಲ್ ಮತ್ತು ಅಂತ್ಯೋದಯ ಕಾರ್ಡ್ ದಾರರಿಗೆ ಎರಡನೇ ಕಂತಿನ ಹಣ ಸಂದಾಯ ಮಾಡಲಾಗುತ್ತಿದೆ. ರಾಜ್ಯದ್ಯಂತ 1.03 ಕೋಟಿ ಕಾರ್ಡ್ ಗಳಿದ್ದು, 3.69 ಕೋಟಿ ಫಲಾನುಭವಿಗಳಿಗೆ Read more…

ಜನಸಾಮಾನ್ಯರಿಗೆ ಸಿಹಿಸುದ್ದಿ : `RBI’ ನಿಂದ ಪ್ರಮುಖ ಘೋಷಣೆ!

ನವದೆಹಲಿ : ರೀಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಗವರ್ನರ್ ಶಕ್ತಿಕಾಂತ್ ದಾಸ್ ಜನಸಾಮಾನ್ಯರಿಗೆ ಸಿಹಿಸುದ್ದಿಯೊಂದನ್ನು ನೀಡಿದ್ದು, ಶೀಘ್ರವೇ ದೇಶಾದ್ಯಂತ ತರಕಾರಿಗಳ ಬೆಲೆ ಕಡಿಮೆಯಾಗಲಿದೆ ಎಂದು ಹೇಳಿದ್ದಾರೆ. ಮುಂಬೈನಲ್ಲಿ ನಡೆದ Read more…

ಸೆ.1ರೊಳಗೆ ಎಲ್ಲ ಎಸಿ, ತಹಸೀಲ್ದಾರ್ ಕಚೇರಿಗಳಲ್ಲೂ `ಇ-ಆಫೀಸ್’ ಜಾರಿ : ಸಚಿವ ಕೃಷ್ಣಬೈರೇಗೌಡ ಮಾಹಿತಿ

ಬೀದರ್ : ರಾಜ್ಯಾದ್ಯಂತ ಸೆಪ್ಟೆಂಬರ್  1 ರೊಳಗೆ ಎಲ್ಲಾ ಎಸಿ ಉಪವಿಭಾಗಧಿಕಾರಿ ಹಾಗೂ ತಹಶೀಲ್ದಾರ್ ಕಚೇರಿಗಳಲ್ಲೂ ಆನ್ ಲೈನ್ ಮೂಲಕವೇ ಕಡತಗಳ ವಿಲೇವಾರಿ ಮಾಡಲು ಇ-ಆಫೀಸ್ ಜಾರಿ ಮಾಡಲಾಗುವುದು Read more…

ರೈತಾಪಿ ವರ್ಗಕ್ಕೆ ಗುಡ್ ನ್ಯೂಸ್: ನಾಳೆಯಿಂದ ಮತ್ತೆ ಮಳೆ ಚುರುಕು

ಬೆಂಗಳೂರು: ವಾರಾಂತ್ಯದಿಂದ ದಕ್ಷಿಣ ಒಳನಾಡಿನಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ರಾಜ್ಯದಲ್ಲಿ ದುರ್ಬಲಗೊಂಡಿರುವ ನೈರುತ್ಯ ಮುಂಗಾರು, ರೈತರಿಗೆ ಸಂಕಷ್ಟ ತಂದಿದೆ. ಕರಾವಳಿಯ ಕೆಲವು ಕಡೆ ಸಾಧಾರಣ Read more…

BREAKING : ಚುನಾವಣೆಯಲ್ಲಿ ವಂಚನೆ ಆರೋಪ : ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬಂಧನ

ಅಟ್ಲಾಂಟಾ : ಚುನಾವಣಾ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗುರುವಾರ ಬಂಧಿಸಲಾಗಿದೆ. ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಚುನಾವಣಾ ವಂಚನೆ Read more…

ʼಬೊಜ್ಜುʼ ಕರಗಿಸಲು ಬಯಸಿದ್ದೀರಾ ? ಹಾಗಾದ್ರೆ ಈ ಸಮಯದಲ್ಲಿ ತೂಕವನ್ನು ಅಳೆಯಬೇಡಿ

ಬೊಜ್ಜಿನ ಸಮಸ್ಯೆ ಈಗ ಅನೇಕರನ್ನು ಕಾಡುತ್ತಿದೆ. ಹಾಗಾಗಿ ಎಲ್ಲರೂ ತೂಕ ಇಳಿಸಲು ಸಾಕಷ್ಟು ಪ್ರಯತ್ನ ಮಾಡುತ್ತಾರೆ. ಈ ವೇಳೆ ಪ್ರತಿದಿನ ತೂಕವನ್ನು ಅಳೆಯುವುದು ಸಾಮಾನ್ಯ. ಈ ವೇಳೆ ತೂಕದಲ್ಲಿ Read more…

ರಾತ್ರಿ ಮಲಗಿದಾಗ ವಿಪರೀತ ಬೆವರುತ್ತಿದ್ದೀರಾ ? ಎಚ್ಚರ ಇದು ಗಂಭೀರ ಕಾಯಿಲೆಯ ಲಕ್ಷಣ

ಬೇಸಿಗೆ ಕಾಲದಲ್ಲಿ ಬೆವರುವುದು ಸಾಮಾನ್ಯ. ಆದರೆ ರಾತ್ರಿ ಫ್ಯಾನ್ ಕೆಳಗಡೆ ಅಥವಾ ಎಸಿ ಹಾಕಿಕೊಂಡು ಮಲಗಿದರೂ ಕೆಲವರಿಗೆ ವಿಪರೀತ ಬೆವರುತ್ತದೆ. ಹೀಗಾದಲ್ಲಿ ಅದು ನಿಜಕ್ಕೂ ಚಿಂತೆಯ ವಿಷಯ. ಈ Read more…

ಮಕ್ಕಳ ಪೋಷಕರಿಗೆ ಗುಡ್ ನ್ಯೂಸ್ : ಶೀಘ್ರವೇ `ಕೂಸಿನ ಮನೆ’ ಯೋಜನೆ ಜಾರಿ

ಬೆಂಗಳೂರು : ರಾಜ್ಯ ಸರ್ಕಾರವು ಮಹಿಳೆಯರಿಗೆ ಮತ್ತೊಂದು ಸಿಹಿಸುದ್ದಿ ನೀಡಿದ್ದು, ಮಹಿಳೆಯರಿಗೆ ಹೆಚ್ಚಿನ ಉದ್ಯೋಗಾವಕಾಶ ಕಲ್ಪಿಸಲು ಹಾಗೂ 6 ವರ್ಷದೊಳಗಿನ ಮಕ್ಕಳ ಆರೋಗ್ಯ ಪೌಷ್ಠಿಕತೆ ಸುರಕ್ಷತೆಗೆ ಶೀಘ್ರವೇ ಕೂಸಿನ Read more…

ಹಬ್ಬಕ್ಕೆ ಮಾಡಿ ಸವಿಯಿರಿ ಗೆಣಸಿನ ಹೋಳಿಗೆ

ಶ್ರಾವಣ ಮಾಸದ ಜೊತೆಗೆ ಹಬ್ಬಗಳ ಸಾಲೇ ಬರುತ್ತದೆ. ಒಂದೆರಡು ಸಿಹಿ ತಿನಿಸು ಮಾಡಿದರೆ ಹಬ್ಬದ ಅಂದ ಹೆಚ್ಚೋದಿಲ್ಲ. ಹಾಗಂತ ಅಂಗಡಿಯಿಂದ ಸ್ವೀಟ್ ತಂದು ಹಬ್ಬ ಆಚರಿಸೋಕೆ ಈ ಸಂದರ್ಭದಲ್ಲಿ Read more…

ಭಾರತದ 4 ಶ್ರೀಮಂತ ನಗರಗಳಿವು; ಇಲ್ಲಿ ವಾಸವಿದ್ದಾರೆ ಕೋಟ್ಯಾಧಿಪತಿಗಳು…!

ಭಾರತದಲ್ಲೂ ಅನೇಕ ಶ್ರೀಮಂತ ನಗರಗಳಿವೆ. ಸಾಕಷ್ಟು ಆಧುನಿಕ ಸೌಕರ್ಯಗಳಿರುವ ಈ ಸಿಟಿಗಳಲ್ಲಿ ದೇಶದ ಅನೇಕ ಸಿರಿವಂತರು ವಾಸವಿದ್ದಾರೆ. ಅಲ್ಲಿ ಜೀವನ ನಡೆಸುವುದು ತುಂಬಾ ದುಬಾರಿ. ಹಲವು ಕೋಟ್ಯಾಧಿಪತಿಗಳ ಮನೆಗಳೂ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...