alex Certify International | Kannada Dunia | Kannada News | Karnataka News | India News - Part 419
ಕನ್ನಡ ದುನಿಯಾ
    Dailyhunt JioNews

Kannada Duniya

ವಿಶಿಷ್ಟ ರೀತಿಯಲ್ಲಿದೆ ಈ ಪ್ರವಾಸಿಗನ ಪ್ರವಾಸದ ಹವ್ಯಾಸ

ಪ್ರತಿಯೊಬ್ಬರಿಗೂ ತಮ್ಮದೇ ಆದ ವಿಶಿಷ್ಟ ರೀತಿಯ ಹವ್ಯಾಸಗಳಿವೆ. ಕೆಲವರಿಗೆ ಕಾಯಿನ್‌ಗಳನ್ನು ಸಂಗ್ರಹಿಸಿಟ್ಟುಕೊಳ್ಳುವುದು ಇಷ್ಟವಾದರೆ ಮತ್ತೆ ಕೆಲವರಿಗೆ ತಾವು ಪ್ರಯಾಣಿಸಿದ ದೇಶಗಳ ನಾಣ್ಯಗಳನ್ನು ಕಲೆಕ್ಟ್‌ ಮಾಡುವುದು ಇಷ್ಟವಾಗುತ್ತದೆ. ಎಮಾದ್‌ ಪರ್ಚಾ Read more…

2020ರ ಮೂಡ್‌ ಈ Childish Weeping

ಮಗುವಿಂತೆ ಅಳುತ್ತಿರುವ (Childish Weeping) ಮುಖವೊಂದರ ಕಲಾಕೃತಿಯನ್ನು ಆಸ್ಟ್ರಿಯಾ-ಜರ್ಮನಿಯ ಶಿಲ್ಪಿ ಫ್ರಾನ್ಸ್‌ ಝೇವರ್‌ ಮೆಸ್ಸರ್‌ಶ್ಮಿಡ್ಟ್‌ ರಚಿಸಿದ್ದು ಅದೀಗ ಬಲೇ ಫೇಮಸ್ ಆಗಿದೆ. ಪುಟ್ಟ ಬಾಲಕನೊಬ್ಬ ಅಕ್ಷರಶಃ ನೋವಿನಿಂದ ಅಳುತ್ತಿರುವಂತೆ Read more…

ಪಾಂಡಾ ಪ್ರಸವ ವೇದನೆಯ ವಿಡಿಯೋ ವೈರಲ್

ವಾಷಿಂಗ್ಟನ್‌ನಲ್ಲಿರುವ ಸ್ಮಿತ್ಸೋನಿಯನ್‌ ರಾಷ್ಟ್ರೀಯ ಮೃಗಾಲಯದಲ್ಲಿರುವ ದೈತ್ಯ ಪಾಂಡಾವೊಂದು ಆರೋಗ್ಯವಂತ ಮರಿಯೊಂದನ್ನು ಜನ್ಮ ಕೊಟ್ಟಿದೆ. ಮೀ ಶಿಯಾಂಗ್ ಹೆಸರಿನ ಈ 22 ವರ್ಷದ ಈ ಪಾಂಡಾ ತನ್ನ ಮರಿಯನ್ನು ಅಪ್ಪಿ Read more…

ಪೋರ್ನ್ ನಟಿಗೆ ಟ್ರಂಪ್ ನೀಡ್ಬೇಕು 33 ಲಕ್ಷ ರೂಪಾಯಿ

ಅಮೆರಿಕಾ ರಾಷ್ಟ್ರಪತಿ ಡೊನಾಲ್ಡ್ ಟ್ರಂಪ್ ಪೋರ್ನ್ ನಟಿಗೆ ಸುಮಾರು 33 ಲಕ್ಷ ರೂಪಾಯಿಗಳನ್ನು ನೀಡಬೇಕಾಗಿದೆ. ಯುಎಸ್ ನ್ಯಾಯಾಲಯವು ಈ ಆದೇಶವನ್ನು ನೀಡಿದೆ. ಸ್ಟಾರ್ಮಿ ಡೇನಿಯಲ್ಸ್ ಎಂಬ ಪೋರ್ನ್ ನಟಿ Read more…

ಕೊರೊನಾ ಲಸಿಕೆ ವಿಷ್ಯದಲ್ಲಿ ಮತ್ತೆ ಶಾಕ್ ನೀಡಿದ ರಷ್ಯಾ

ಕೊರೊನಾ ಲಸಿಕೆ ಕಂಡು ಹಿಡಿಯುವ ವಿಷ್ಯದಲ್ಲಿ ರಷ್ಯಾ ಮತ್ತೊಂದು ಶಾಕ್ ನೀಡಿದೆ. ರಷ್ಯಾ ಮತ್ತೊಂದು ಕೊರೊನಾ ಲಸಿಕೆ ಕಂಡು ಹಿಡಿದಿದೆ. ಆಗಸ್ಟ್ 11ರಂದು ಕೊರೊನಾ ಲಸಿಕೆ ಬಿಡುಗಡೆ ಮಾಡಿದ್ದ Read more…

ಕರಾಚಿಯಲ್ಲೇ ಮೋಸ್ಟ್ ವಾಂಟೆಡ್ ಉಗ್ರ ದಾವೂದ್ ಇಬ್ರಾಹಿಂ: ಕೊನೆಗೂ ಬಯಲಾಯ್ತು ಪಾಕಿಸ್ತಾನದ ಬಣ್ಣ

ಇಸ್ಲಾಮಾಬಾದ್: ಭಯೋತ್ಪಾದಕರಿಗೆ ಆರ್ಥಿಕ ನೆರವು ನೀಡುವುದರ ಮೇಲೆ ನಿಗಾ ವಹಿಸುವ ಅಂತರಾಷ್ಟ್ರೀಯ ಮಟ್ಟದ ಸಂಸ್ಥೆಯಾಗಿರುವ ಎಫ್ಎಟಿಎಫ್ ನ ಬೂದು ಪಟ್ಟಿಯಲ್ಲಿ ಗುರುತಿಸಿಕೊಳ್ಳುವುದನ್ನು ತಪ್ಪಿಸಿಕೊಳ್ಳಲು ಪಾಕಿಸ್ತಾನ ಉಗ್ರರ ವಿರುದ್ಧ ಕ್ರಮಕ್ಕೆ Read more…

ʼಕೊರೊನಾʼ ವ್ಯಾಪಿಸದಂತೆ ಬಾರ್‌ ನಲ್ಲಿ ವಿಶೇಷ ಸ್ಕ್ರೀನ್

ಕೋವಿಡ್‌-19 ಸೋಂಕಿನ ಭೀತಿಯಿಂದ ಮನೆಗಳಿಂದ ಹೊರಗೆ ಬರಲು ಹಿಂದೆ ಮುಂದೆ ಯೋಚಿಸುತ್ತಿರುವ ಜನರನ್ನು ತನ್ನತ್ತ ಸೆಳೆಯಲು ಟೋಕಿಯೊದ ಗಿಂಝಾ ಜಿಲ್ಲೆಯಲ್ಲಿರುವ ಬಾರ್‌ ಒಂದು ವಿಶಿಷ್ಟ ಐಡಿಯಾ ಮಾಡಿದೆ. ಜೂನ್‌ Read more…

ಈ ಮುಲಾಮ್ ಹಚ್ಚಿದ್ರೆ 30 ಸೆಕೆಂಡ್ ನಲ್ಲಿ ಸಾಯುತ್ತೆ ಕೊರೊನಾ

ಕೊರೊನಾ ಲಸಿಕೆ ಕಂಡು ಹಿಡಿಯುವ ಪ್ರಯತ್ನ ನಿರಂತರವಾಗಿ ನಡೆಯುತ್ತಿದೆ. ಈ ಮಧ್ಯೆ ಅಮೆರಿಕಾ ಕಂಪನಿಯೊಂದು ಖುಷಿ ಸುದ್ದಿ ನೀಡಿದೆ. ಅಮೆರಿಕಾ ಕಂಪನಿ ಆಯಿಂಟ್ಮೆಂಟ್ ಒಂದನ್ನು ತಯಾರಿಸಿದೆ. ಇದನ್ನು ಮೂಗಿಗೆ Read more…

ಫೋಟೋಶಾಪ್ ಪ್ರವೀಣನ ಸೂಪರ್ ಕ್ರಿಯೇಟಿವಿಟಿ

ಸಾಮಾಜಿಕ ಜಾಲತಾಣಗಳಲ್ಲಿ ಹಾಕುವ ಮುನ್ನ ಜನರು ತಮ್ಮ ಫೋಟೋಗಳಿಗೆ ಎಡಿಟಿಂಗ್ ಮಾಡುವುದು ಸರ್ವೇ ಸಾಮಾನ್ಯ. ಇನ್ನೂ ಕೆಲ ಆಸಕ್ತರು ತಮ್ಮ ಚಿತ್ರಗಳನ್ನು ಫೋಟೋಶಾಪ್‌ನಲ್ಲಿ ಎಡಿಟಿಂಗ್ ಮಾಡಿಸುತ್ತಾರೆ. ಜೇಮ್ಸ್ ಫ್ರಿಡ್‌ಮನ್ Read more…

ಬೆರಗಾಗಿಸುತ್ತೆ ಹರಾಜಿನಲ್ಲಿ ಗಾಂಧೀಜಿ ಕನ್ನಡಕಕ್ಕೆ ಸಿಕ್ಕ ಬೆಲೆ…!

ಒಂದಿಷ್ಟು ಮಂದಿಗೆ ವಿಶೇಷ ವ್ಯಕ್ತಿಗಳ ವಸ್ತುಗಳನ್ನು ಹರಾಜಿನಲ್ಲಿ ಕೊಂಡುಕೊಳ್ಳೋ ಹವ್ಯಾಸ ಇದ್ದೇ ಇರುತ್ತೆ. ಇದಕ್ಕಾಗಿಯೇ ಅನೇಕ ಮಂದಿ ಕಾಯ್ತಾ ಇರ್ತಾರೆ. ಹೀಗೆ ವ್ಯಕ್ತಿಯೊಬ್ಬರು ಗಾಂಧೀಜಿ ಅವರ ಕನ್ನಡಕ ಒಂದನ್ನು Read more…

ʼಕೊರೊನಾʼದಿಂದಾಗಿ ಬಡವರಾಗಲಿದ್ದಾರೆ ಕೋಟ್ಯಾಂತರ ಮಂದಿ

ಕೊರೊನಾ ಮಹಾಮಾರಿಯಿಂದಾಗಿ ಈಗಾಗಲೇ ಲಕ್ಷಾಂತರ ಮಂದಿ ಸಾವಿಗೀಡಾಗಿದ್ದಾರೆ. ಜೊತೆಗೆ ಕೋಟ್ಯಾಂತರ ಜನರ ಜೀವನ ಬೀದಿಗೆ ಬಿದ್ದಿದೆ. ಅದೆಷ್ಟೋ ಉದ್ಯಮಗಳು ನೆಲಕಚ್ಚಿ ಹೋಗಿವೆ. ಇದರ ಮಧ್ಯೆ ಅನೇಕರು ಕೆಲಸ ಕಳೆದುಕೊಂಡು Read more…

ಗಾರ್ಡನಿಂಗ್ ಮಾಡುತ್ತೆ ಈ ಶ್ವಾನ

ಉದ್ಯಾನದಲ್ಲಿ ಕೈತೋಟ ಮಾಡುತ್ತಿರುವ ತನ್ನ ಮಾಲೀಕನಿಗೆ ಸಹಾಯ ಮಾಡುತ್ತಿರುವ ನಾಯಿಯೊಂದರ ವಿಡಿಯೋ ನೆಟ್‌ನಲ್ಲಿ ವೈರಲ್ ಆಗಿದೆ. ’ ವಿಡಿಯೋದಲ್ಲಿ ಸಸಿ ನೆಡಲು ವ್ಯಕ್ತಿಯೊಬ್ಬರು ಗುಂಡಿ ತೋಡುತ್ತಿದ್ದು, ಅವರ ನೆರವಿಗೆ Read more…

ನೋಡುಗರನ್ನು ಬೆಚ್ಚಿಬೀಳಿಸುತ್ತೆ ಈ ವಿಡಿಯೋ

ಮೊಸಳೆಯೊಂದನ್ನು ಇಡಿಯಾಗಿ ನುಂಗಲು ನೋಡುತ್ತಿರುವ ಅನಕೊಂಡಾದ ವಿಡಿಯೋಈಗ ವೈರಲ್ ಆಗಿದೆ. ಬ್ರೆಜಿಲ್‌ನ ಮನಾಸ್ ಪ್ರಾಂತ್ಯದ ಪೊಂಟಾ ನೆಗ್ರಾ ಪ್ರದೇಶದಲ್ಲಿ ಈ ವಿಡಿಯೋವನ್ನು ಸೆರೆ ಹಿಡಿಯಲಾಗಿದೆ. ಮೊಸಳೆಯ ಸುತ್ತಲೂ ತನ್ನ Read more…

ಏನೂ ಮಾಡದೆ ಸುಮ್ಮನಿರುವವರಿಗೂ ಸಿಗಲಿದೆ ಹಣ…!

ಏನೂ ಮಾಡದೇ ಇರುವುದೂ ಸಹ ಲಾಭದಾಯಕವಾಗಲಿದೆ ಎಂದರೆ ನಂಬುವಿರಾ…? ಹೌದು, ಜರ್ಮನಿಯ ಹ್ಯಾಂಬರ್ಗ್‌ನಲ್ಲಿರುವ ಕಲಾಶಾಸ್ತ್ರ ವಿವಿಯೊಂದು ಹೀಗೆ ಸುಮ್ಮನೇ ಇರಲು ಅರ್ಜಿ ಸಲ್ಲಿಸುವ ಮಂದಿಗೆ ಏನೂ ಮಾಡದೇ ಇರಲೆಂದೇ Read more…

ವಿಮಾನ ನಿಲ್ದಾಣದ ನಡುವೆ ಇದೆ ಈತನ ಹೊಲ…!

ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ನಡುವೆ ವಾಸಿಸುವುದನ್ನು ಊಹೆ ಮಾಡಿಕೊಂಡಿದ್ದೀರಾ…? ಕಿವಿಗಡಚಿಕ್ಕುವ ವಿಮಾನಗಳ ಆ ಅಬ್ಬರದ ನಡುವೆ ಬದುಕು ನಡೆಸುವುದು ಬಲೇ ಕಿರಿಕಿರಿ. ಜಪಾನ್‌ನ ನಾರಿಟಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ Read more…

ಕಾರ್ಮೋಡದ ನಡುವೆ ಉದಯಿಸಿದ ಬೆಳ್ಳಿಗೆರೆ ಈ ಜಾರ್ಜ್

ನಗರ ಪ್ರದೇಶದ ಮಿತಿಯಲ್ಲಿ ಅಪಾಯಕಾರಿ ರಾಸಾಯನಿಕಗಳ ಸಂಗ್ರಹವಿಟ್ಟುಕೊಂಡರೆ ಅದೆಂಥಾ ಅಪಾಯಕಾರಿ ಮುನ್ಸೂಚನೆ ಎಂದು ಬೈರೂತ್‌ ಬಾಂಬ್ ಸ್ಪೋಟದ ಘಟನೆಯಿಂದ ತಿಳಿದುಕೊಂಡಿದ್ದೇವೆ. ಸ್ಫೋಟದ ವೇಳೆ ತೆಗೆದುಕೊಂಡ ಸಾಕಷ್ಟು ವಿಡಿಯೋಗಳು ವೈರಲ್ Read more…

ಮೊದಲ ಬಾರಿಗೆ ಈಜಲು ಕಲಿಯುತ್ತಿರುವ ಪೆಂಗ್ವಿನ್ ಮರಿಗಳ ವಿಡಿಯೋ ವೈರಲ್

ಹೊಸ ಲೋಕಕ್ಕೆ ಕಾಲಿಡುವ ಪುಟಾಣಿಗಳು ಜೀವನದಲ್ಲಿ ಕಲಿಯುವ ಪ್ರತಿಯೊಂದು ಪಾಠದ ಮೊದಲ ಅಧ್ಯಾಯವೂ ಸ್ಮರಣೀಯ. ಅದು ಮನುಷ್ಯರೇ ಆಗಲೀ, ಪ್ರಾಣಿಗಳೇ ಆಗಲಿ, ಕಲಿಕೆಯ ಹಂತವೇ ಅದ್ಭುತವಾದದ್ದು. ಷಿಕಾಗೊದ ಶೆಡ್ಡ್‌ Read more…

ರಜೆಯ ಮೂಡ್‌ ನಿಂದ ಹೊರ ಬನ್ನಿ ವಿದ್ಯಾರ್ಥಿಗಳೇ ಎನ್ನುತ್ತಿದ್ದಾರೆ ಈ ಶಿಕ್ಷಕಿ

ಕೊರೊನಾ ಸೋಂಕಿನ ನಡುವೆಯೇ ನಮ್ಮ ಜೀವನವೂ ಯಥಾಸ್ಥಿತಿಗೆ ಮರಳುತ್ತಿದೆ. ಶಾಲೆ, ಕಾಲೇಜು, ಕಚೇರಿಗಳು ಒಂದೊಂದಾಗಿ ತೆರೆದುಕೊಳ್ಳುತ್ತಿವೆ. ಆದರೆ, ಬಹುತೇಕ ಪ್ರಕ್ರಿಯೆಗಳು ಆನ್ ಲೈನ್ ಅಲ್ಲಿ ನಡೆಯುತ್ತಿದ್ದು, ಶಾಲೆ – Read more…

ಆಘಾತಕಾರಿ ಮಾಹಿತಿ ಬಹಿರಂಗ: 23 ಕೋಟಿಗೂ ಅಧಿಕ ಬಳಕೆದಾರರ ಮಾಹಿತಿ ಸೋರಿಕೆ

ಸೈಬರ್ ಭದ್ರತಾ ತಜ್ಞರು ಆಘಾತಕಾರಿ ಮಾಹಿತಿಯೊಂದನ್ನು ಬಹಿರಂಗಗೊಳಿಸಿದ್ದು, ಇನ್ಸ್ಟಾಗ್ರಾಮ್, ಟಿಕ್ ಟಾಕ್, ಯುಟ್ಯೂಬ್ ಸೇರಿದಂತೆ ಕೆಲ ಸಾಮಾಜಿಕ ಜಾಲತಾಣಗಳ 23 ಕೋಟಿಗೂ ಅಧಿಕ ಬಳಕೆದಾರರ ಮಾಹಿತಿ ಸೋರಿಕೆಯಾಗಿದೆ ಎಂದು Read more…

70 ವರ್ಷಗಳ ಬಳಿಕ ಬುದ್ಧ ಪ್ರತಿಮೆ ಕಾಲ್ಬೆರಳು ತೋಯಿಸಿದ ಯಾಂಗ್ಟಜ್ ನದಿ ಪ್ರವಾಹ

ಬೀಜಿಂಗ್: ದಕ್ಷಿಣ ಚೀನಾದ ಯಾಂಗ್ಟಜ್ ನದಿಯಲ್ಲಿ ಉಂಟಾದ ಪ್ರವಾಹ ಅತಿ ಎತ್ತರದ ಪ್ರಸಿದ್ಧ ಬುದ್ಧ ಪ್ರತಿಮೆಯವರೆಗೂ ತಲುಪಿದೆ. ಇತ್ತೀಚಿನ ದಶಕಗಳಲ್ಲಿ ಇದೇ ಮೊದಲ ಬಾರಿಗೆ ಬುದ್ಧ ಪ್ರತಿಮೆಯವರೆಗೂ ನೀರು Read more…

ಜೈಲಿನಲ್ಲಿದ್ದ ವ್ಯಕ್ತಿ ಈಗ ಟಿಕ್ ಟಾಕ್ ಸ್ಟಾರ್….!

ಕ್ಯಾಲಿಫೋರ್ನಿಯಾ: ಜೈಲಿನಲ್ಲಿದ್ದ ವ್ಯಕ್ತಿ ತನ್ನ ಪಾಕ ಪ್ರಾವೀಣ್ಯದಿಂದ ಟಿಕ್ ಟಾಕ್ ಸ್ಟಾರ್ ಆಗಿದ್ದಾನೆ. 18 ವರ್ಷದವನಿದ್ದಾಗಲೇ ಕೊಲೆ ಪ್ರಕರಣವೊಂದರಲ್ಲಿ 70 ವರ್ಷದ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಸದ್ಯ 31 Read more…

ತೊಂದರೆಯಲ್ಲಿರುವವರ ಸಹಾಯಾರ್ಥ ವಿಶ್ವದ ಅತಿ‌ ದೊಡ್ಡ ಕ್ಯಾನ್ವಾಸ್ ರಚನೆ

ದುಬೈ: ತೊಂದರೆಯಲ್ಲಿರುವವರ ಸಹಾಯಾರ್ಥ ಬ್ರಿಟನ್ ಮೂಲದ ದುಬೈ ಚಿತ್ರ ಕಲಾವಿದ ವಿಶ್ವದ ಅತಿ ದೊಡ್ಡ ಕ್ಯಾನ್ವಾಸ್ ಪೇಂಟಿಂಗ್ ರಚನೆ ಪ್ರಾರಂಭಿಸಿದ್ದಾರೆ. ದುಬೈ ಪಾಮ್ ನ ಅಟ್ಲಾಂಟಿಸ್ ಹೋಟೆಲ್ ನ Read more…

ಕೋಳದಲ್ಲಿ ಬಂಧಿಯಾಗಿ ಪರದಾಡಿದ ಪೊಲೀಸ್

ಸೋಜಿಗದ ಘಟನೆಯೊಂದರಲ್ಲಿ, ಬ್ರಿಟನ್‌ನ ಪೊಲೀಸ್ ಅಧಿಕಾರಿಯೊಬ್ಬರು ಕೈಕೋಳದಲ್ಲಿ ತಮ್ಮದೇ ಕೈಗಳನ್ನು ಸಿಲುಕಿಸಿಕೊಂಡಿದ್ದು, ಅವರ ರಕ್ಷಣೆಗೆ ಅಗ್ನಿಶಾಮಕ ಸಿಬ್ಬಂದಿ ಧಾವಿಸುವಂತಾಗಿದೆ. ಪೊಲೀಸ್ ತರಬೇತುದಾರರಾದ ಸ್ಕಾಟ್‌ ರೆನ್ವಿಕ್ ಹೆಸರಿನ ಈ ಅಧಿಕಾರಿ Read more…

ಶ್ವಾನಗಳಿಗೆ ಪ್ರತಿನಿತ್ಯ 2 ಬಾರಿ ಮಾಡಿಸಬೇಕು ʼವಾಕಿಂಗ್ʼ

ಸಾಕು ನಾಯಿಗಳನ್ನು ಪ್ರತಿನಿತ್ಯ ಕನಿಷ್ಠ ಎರಡು ಬಾರಿ ವಾಕಿಂಗ್‌ಗೆ ಕರೆದುಕೊಂಡು ಹೋಗಬೇಕೆಂದು ಜರ್ಮನಿ ಸರ್ಕಾರ ಹೊಸ ಕಾನೂನು ತರಲು ಹೊರಟಿದೆ. ಜರ್ಮನಿಯಲ್ಲಿ ಸದ್ಯ 94 ಲಕ್ಷ ಶ್ವಾನಗಳಿವೆ. ಕೃಷಿ Read more…

ಕಾರಿನ ಮೇಲೆ ಅಪರಿಚಿತನ ಸಂದೇಶ ಕಂಡು ಬೆರಗಾದ ಲೇಖಕಿ

ಒಂದೇ ಒಂದು ಸಣ್ಣದಾದ ಒಳ್ಳೆಯ ನಡವಳಿಕೆಯು ನಿಮ್ಮ ದಿನವನ್ನು ಹಸನಾಗಿಸಬಹುದು. ಈ ಸಂದೇಶವನ್ನು ಸಾರುವ ಪೋಸ್ಟ್‌ ಒಂದು ನೆಟ್‌ನಲ್ಲಿ ವೈರಲ್ ಆಗಿದೆ. ‘Eat Pray Love’ ಲೇಖಕಿ ಎಲಿಝಬೆತ್‌‌ Read more…

ವರ್ಣಬೇಧದ ವಿಷ ಕಕ್ಕಿದವನಿಗೆ ರೈಲಿನಲ್ಲೇ ಬಿತ್ತು ಗೂಸಾ

ಆಫ್ರಿಕನ್-ಅಮೆರಿಕನ್ ಜಾರ್ಜ್ ಫ್ಲಾಯ್ಡ್‌ ಸಾವಿನ ಹಿಂದೆಯೇ ಅಮೆರಿಕಾದ್ಯಂತ ನಡೆದ ಜನಾಂಗೀಯ ಪ್ರತಿಭಟನೆಗಳು ಹಾಗೂ ಅಲ್ಲಲ್ಲಿ ದಂಗೆಗಳು ಜನರ ಮನದಲ್ಲಿ ಇನ್ನೂ ಹಸಿರಾಗಿದೆ. ‘Black Lives Matter’ ಹೆಸರಿನ ದೊಡ್ಡ Read more…

ವಿಮಾನದಲ್ಲಿನ ಕಿಟಕಿ ನೋಡಿ ಬೆಚ್ಚಿ ಬಿದ್ದ ಪ್ರಯಾಣಿಕ…!

ಮಾಂಟ್ರಿಯಲ್: ವಿಮಾನದಲ್ಲಿ ಸಂಚರಿಸುವಾಗ ಕಿಟಕಿ ಗಾಜು ಬಿರುಕು ಬಿಟ್ಟಿದ್ದನ್ನು ನೋಡಿ ಪ್ರಯಾಣಿಕನೊಬ್ಬ ಗಾಬರಿಗೊಂಡ ಘಟನೆ ಕೆನಡಾದಲ್ಲಿ ನಡೆದಿದೆ. ಕಾರಲ್ ಹೆಡೆಡ್ ಎಂಬ 20 ವರ್ಷದ ಯುವಕ ಕೆನಡಾ ಏರ್ Read more…

ತನ್ನ ಜಾಗ ತೆರವುಗೊಳಿಸಲು ಈತ ಮಾಡಿದ ಉಪಾಯ ಜಾಲತಾಣಗಳಲ್ಲಿ ‌ʼವೈರಲ್ʼ

ಇಂಗ್ಲೆಂಡ್‌ ನ ಕೆಂಟ್‌ ನ ಮೇಸ್ತ್ರಿಯೊಬ್ಬರು ತಮ್ಮ ಪಾರ್ಕಿಂಗ್ ಲಾಟ್‌ನಲ್ಲಿ ಕಾರು ಪಾರ್ಕ್ ಮಾಡುತ್ತಿದ್ದ ಮಹಿಳೆಯೊಬ್ಬರೊಂದಿಗೆ ಜಗಳವಾಡಿಕೊಂಡು ಪ್ರಾಂಕ್ ಒಂದನ್ನು ಮಾಡಿದ್ದಾರೆ. ಆತನ ಈ ಪ್ರಾಂಕ್‌ ಅಂತರ್ಜಾಲದಲ್ಲಿ ವೈರಲ್ Read more…

ಗಾಯಗೊಂಡ ಹಸುವನ್ನು ಏರ್ ‌ಲಿಫ್ಟ್‌ ಮಾಡಿದ ರೈತ

ನಡೆಯಲು ಆಗದೇ ಪರದಾಡುತ್ತಿದ್ದ ಹಸುವೊಂದಕ್ಕೆ ಚಿಕಿತ್ಸೆ ಕೊಡಿಸಲು ಸ್ವಿಝರ್ಲೆಂಡ್‌ನ ರೈತರೊಬ್ಬರು ಗೋವನ್ನು ಏರ್‌ ಲಿಫ್ಟ್‌ ಮಾಡಿದ್ದಾರೆ. ಸ್ವಿಸ್ ನ ಆಲ್ಪ್ಸ್‌ ಪರ್ವತಗಳಲ್ಲಿರುವ ಪ್ರದೇಶವೊಂದರಿಂದ ಈ ಹಸುವನ್ನು ಹೀಗೆ ಏರ್‌ Read more…

ಒಂದೇ ಕಿವಿಯಿದ್ದರೂ ಮಾಸ್ಕ್‌ ಧರಿಸುವ ಮಹತ್ವ ತಿಳಿಸಿದ ಯುವತಿ

ಕೊರೊನಾ ವೈರಸ್‌ ನಿಂದ ನಮ್ಮನ್ನು ರಕ್ಷಿಸಿಕೊಳ್ಳಲು ಮುಖದ ಮಾಸ್ಕ್‌ಗಳನ್ನು ಧರಿಸುವುದು ಕಡ್ಡಾಯವಾಗಿದೆ. ಆದರೆ ಒಂದೇ ಒಂದು ಕಿವಿಯೊಂದಿಗೆ ಜನಿಸಿರುವ ಅಪರೂಪದ ಜನರಿಗೆ ಈ ಮಾಸ್ಕ್ ಹಾಕಿಕೊಳ್ಳುವುದು ಒಂದು ಸವಾಲು. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...