alex Certify International | Kannada Dunia | Kannada News | Karnataka News | India News - Part 376
ಕನ್ನಡ ದುನಿಯಾ
    Dailyhunt JioNews

Kannada Duniya

17 ರ ಹರೆಯದ ಪತ್ನಿಗೆ 22 ದಿನಗಳಲ್ಲೇ ಡಿವೋರ್ಸ್ ಕೊಟ್ಟ 78 ವರ್ಷದ ವೃದ್ದ..! ಕಾರಣ ಕೇಳಿದ್ರೆ ಶಾಕ್‌ ಆಗ್ತೀರಾ…!!

ಕೆಲ ದಿನಗಳ ಹಿಂದಷ್ಟೇ 17 ವರ್ಷದ ಯುವತಿಯನ್ನ ಮದುವೆಯಾಗಿ ಸುದ್ದಿಯಾಗಿದ್ದ ಇಂಡೋನೇಷ್ಯಾದ 78 ವರ್ಷದ ವೃದ್ಧ ಇದೀಗ ತನ್ನ ವೈವಾಹಿಕ ಜೀವನ ಮುರಿದುಕೊಳ್ಳಲು ನಿರ್ಧರಿಸಿದ್ದಾನೆ. ಕಳೆದ ತಿಂಗಳಷ್ಟೇ ವಿವಾಹವಾಗಿ Read more…

ಕೂದಲೆಳೆ ಅಂತರದಲ್ಲಿ ಸಾವಿನಿಂದ ಪಾರಾದ್ಲು ಯುವತಿ

ಕ್ಯಾಲಿಫೋರ್ನಿಯಾ: ಶಾಂತ ಸಮುದ್ರದ ನೀರಿನಿಂದ ಇದ್ದಕ್ಕಿದ್ದಂತೆ ಹೊರ ಬಂದ ಬೃಹತ್ ತಿಮಿಂಗಿಲವೊಂದು ದೋಣಿ ಸಮೇತ ಅದರಲ್ಲಿದ್ದ ಕಯಾಕರ್ ನುಂಗಲೆತ್ನಿಸಿದ ಘಟನೆ ಅಮೆರಿಕಾದ ಕ್ಯಾಲಿಫೋರ್ನಿಯಾದ ಅವಿಲಾ ಬೀಚ್‌ನಲ್ಲಿ ನವೆಂಬರ್ 2 Read more…

ಮನೆ ಯಜಮಾನನನ್ನು ಬೆಂಕಿಯಿಂದ ರಕ್ಷಿಸಿದ ಗಿಳಿ….!

ಬ್ರಿಸ್ಬೇನ್: ಮನೆಗೆ ಬೆಂಕಿ ಬಿದ್ದ ಬಗ್ಗೆ ಗಿಳಿಯೊಂದು ತನ್ನ ಯಜಮಾನನನ್ನು ಎಚ್ಚರಿಸಿ ಭಾರಿ ಅನಾಹುತ ತಪ್ಪಿಸಿದ ಅಪರೂಪದ ಘಟನೆ ಆಸ್ಟ್ರೇಲಿಯಾದ ಬ್ರಿಸ್ಬೇನ್ ಕಾಂಗರೂ ಪೋಂಯ್ಟ್‌ ನ ಸೆಲ್ ಸ್ಟೋನ್ Read more…

BIG NEWS: ಫಲಿತಾಂಶದ ರೋಚಕ ಕ್ಲೈಮ್ಯಾಕ್ಸ್, ಅಮೆರಿಕ ಅಧ್ಯಕ್ಷರಾಗಲು ಬೈಡೆನ್ ಗೆ ಕೇವಲ 6 ಹೆಜ್ಜೆಯಷ್ಟೇ ಬಾಕಿ

ವಾಷಿಂಗ್ಟನ್: ಇಡೀ ವಿಶ್ವದ ಗಮನ ಸೆಳೆದಿರುವ ಅಮೆರಿಕ ಅಧ್ಯಕ್ಷರ ಚುನಾವಣೆ ಫಲಿತಾಂಶ ಅಂತಿಮ ಹಂತಕ್ಕೆ ಬಂದಿದೆ. ಅಮೆರಿಕದ 46 ನೇ ಅಧ್ಯಕ್ಷರ ಆಯ್ಕೆ ರೋಚಕ ಹಂತ ತಲುಪಿದ್ದು ಡೆಮಾಕ್ರಟಿಕ್ Read more…

ಅಮೆರಿಕಾ ಅಧ್ಯಕ್ಷೀಯ ಅಭ್ಯರ್ಥಿ ಕಾಲೆಳೆಯುತ್ತಿದ್ದಾರೆ ನೆಟ್ಟಿಗರು

ಲಾಸ್ ಎಂಜಲೀಸ್: ಮುಂದಿನ ಅಮೆರಿಕಾ ಅಧ್ಯಕ್ಷ ತಾವೇ ಎಂದು ಹೇಳಿಕೊಂಡಿರುವ ಪ್ರಸಿದ್ಧ ರ‍್ಯಾಪರ್ ಕಾನ್ಯೆ ವೆಸ್ಟ್ ತಮಗೆ ತಾವೇ ಮತ ಹಾಕಿಕೊಳ್ಳುವ ಫೋಟೋ ಸಖತ್ ವೈರಲ್ ಆಗಿದೆ. ಅಷ್ಟೇ Read more…

ಶೇಂಗಾ ತಿನ್ನಲು ಕಾದು ನಿಂತಿರುತ್ತೆ ಈ ಅಳಿಲು…!

ಅಳಿಲುಗಳು ಜನ ನಿಬಿಡ ಪ್ರದೇಶಗಳಲ್ಲಿ ಕಾಣಿಸಿಕೊಂಡರೂ ಸಹ ಜನರ ಕೈಗೆ ಸಿಗೋದಿಲ್ಲ. ಇವುಗಳ ಮುದ್ದಾದ ಮುಖವನ್ನ ನೋಡಿ ನೀವೇನಾದ್ರೂ ಅದನ್ನ ಹಿಡಿಯೋಕೆ ಹೋದರೆ ನಿಮ್ಮ ಪ್ರಯತ್ನ ವ್ಯರ್ಥವೇ ಸರಿ. Read more…

ಯಾರಿಗೆ ಮತ ಹಾಕಿದ್ದಾರೆ ಗೊತ್ತಾ ಅಮೆರಿಕದ ಈ ಸ್ಟಾರ್​​ ಸೆಲೆಬ್ರಿಟಿ…?

ಅಮೆರಿಕದ ಸ್ಟಾರ್​ ಸೆಲೆಬ್ರಿಟಿ ಕಿಮ್​ ಕರ್ದಾಶಿಯಾನ್​ ಪತಿ ಕ್ಯಾನೆ ವೆಸ್ಟ್ ಅಮೆರಿಕ ಅಧ್ಯಕ್ಷೀಯ ಚುನಾವಣೆ ಕಣಕ್ಕೆ ಇಳಿದಿರೋದು ಎಲ್ಲರಿಗೂ ಗೊತ್ತಿರೋ ವಿಚಾರವೇ. ಅಮೆರಿಕದ ಪ್ರಜೆಯಾಗಿರುವ ಕಿಮ್​ ಈ ಬಾರಿಯ Read more…

ವ್ಯಾಪಾರಿಗಳ ಸಂಕಷ್ಟಕ್ಕೆ ಮರುಗಿ ಸರ್ಕಾರಿ ಆದೇಶವನ್ನು ಲೆಕ್ಕಿಸದೆ ನೆರವಾದ ಜನತೆ

ಕೊರೊನಾ ಹರಡುವಿಕೆ ತಡೆಗಟ್ಟುವ ನಿಟ್ಟಿನಲ್ಲಿ ಪೊಲ್ಯಾಂಡ್​ ಸರ್ಕಾರ ಎಲ್ಲ ಸ್ಮಶಾನಗಳನ್ನ ಬಂದ್​ ಮಾಡಲು ಆದೇಶಿಸಿತ್ತು. ಸರ್ಕಾರದ ಆದೇಶದಿಂದ ಕಂಗಾಲಾಗಿದ್ದ ಹೂವಿನ ವ್ಯಾಪಾರಸ್ಥರಿಗೆ ಸಾರ್ವಜನಿಕರು ನೆರವಾಗಿದ್ದಾರೆ. ನವೆಂಬರ್​ 1ನೇ ತಾರೀಖನ್ನ Read more…

ಬೆಚ್ಚಿಬೀಳಿಸುವಂತಿದೆ ಈತನ ವಿಚಿತ್ರ ಖಯಾಲಿ…!

ದೇಹ ಮಾರ್ಪಾಡು ಮಾಡಿಕೊಳ್ಳಬೇಕು ಎಂಬ ಚಟ ನಮ್ಮನ್ನ ಯಾವ ಮಟ್ಟಕ್ಕೆ ಬೇಕಿದ್ರೂ ತೆಗೆದುಕೊಂಡು ಹೋಗಬಹುದು. ಇದೇ ಬಾಡಿ ಆರ್ಟ್ ಹುಚ್ಚಿನಿಂದಾಗಿ ವ್ಯಕ್ತಿಯೊಬ್ಬ ರಾಕ್ಷಸರ ರೀತಿಯಲ್ಲಿ ತನ್ನ ಮುಖವನ್ನ ಬದಲಾಯಿಸಿಕೊಂಡಿದ್ದಾನೆ. Read more…

ಕೊರೊನಾದಿಂದ ಮೃತಪಟ್ಟ ವ್ಯಕ್ತಿಗೆ ಚುನಾವಣೆಯಲ್ಲಿ ಗೆಲುವು…!

ಕೊರೊನಾದಿಂದ ಸಾವಿಗೀಡಾಗಿದ್ದ ಅಭ್ಯರ್ಥಿ ಚುನಾವಣೆಯಲ್ಲಿ ಗೆಲುವು ಸಾಧಿಸಿದ ವಿಚಿತ್ರ ಘಟನೆಯೊಂದು ಅಮೆರಿಕ ಉತ್ತರ ಡಕೋಟಾ ಕ್ಷೇತ್ರದಲ್ಲಿ ನಡೆದಿದೆ. ರಿಪಬ್ಲಿಕನ್​ ಪಕ್ಷದ ಅಭ್ಯರ್ಥಿ ಬಿಸ್ಮಾರ್ಕ್ ಡೇವಿಡ್​ ಆಂಡಾಲ್​ ಕೊರೊನಾ ಸೋಂಕಿನಿಂದ Read more…

ಬಿಗ್‌ ನ್ಯೂಸ್: ಕೊರೊನಾ ಲಸಿಕೆ ಸಂಶೋಧನೆ ಕುರಿತ ಪ್ರಶ್ನೆಗಳಿಗೆ ವಿಜ್ಞಾನಿಗಳಿಂದ ಉತ್ತರ

ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ, ಪ್ರಸ್ತುತ 150ಕ್ಕೂ ಹೆಚ್ಚು ಕೋವಿಡ್ -19 ಲಸಿಕೆಗಳು ಅಭಿವೃದ್ಧಿ ಹಂತದಲ್ಲಿದ್ದು, ಬಹುತೇಕ ಕ್ಲಿನಿಕಲ್ ಪ್ರಯೋಗದ ಕೊನೆ ಹಂತದಲ್ಲಿವೆ. ಈ ವೇಳೆ ಕೋವಿಡ್ -19 Read more…

ಮಾಲೀಕನ ಸೇರಲು 100 ಕಿಮೀ​ ಏಕಾಂಗಿ ಸಂಚಾರ ಮಾಡಿದ ಶ್ವಾನ..!

ತನ್ನ ಮಾಲೀಕನನ್ನ ಹುಡುಕಿಕೊಂಡು ಹೊರಟ ನಾಯಿಯೊಂದು ಬರೋಬ್ಬರಿ 100 ಕಿಲೋಮೀಟರ್​ ದೂರ ಕ್ರಮಿಸಿದ ಘಟನೆ ಪೂರ್ವ ಚೀನಾದ ಕಿಡಾಂಗ್​​ ನಗರದಲ್ಲಿ ನಡೆದಿದೆ. ಗೋಲ್ಡನ್​ ರಿಟ್ರೈವರ್​ ಜಾತಿಯ ನಾಯಿ 14 Read more…

ಈ ಸಲ ಗೆಲುವು ನಮ್ಮದೇ ಎಂದ ಜೋ ಬಿಡೆನ್​

ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮಾಕ್ರಟಿಕ್​ ಪಕ್ಷದಿಂದ ಅಧ್ಯಕ್ಷ ಸ್ಥಾನದ ಕಣಕ್ಕಿಳಿದಿರುವ ಜೋ ಬಿಡೆನ್​ ಚುನಾವಣಾ ಫಲಿತಾಂಶಕ್ಕೂ ಮುನ್ನವೇ ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಅಮೆರಿಕದಲ್ಲಿ ಚುನಾವಣಾ ಪ್ರಕ್ರಿಯೆ ಪೂರ್ಣಗೊಂಡಿದ್ದು ದಾಖಲೆಯ Read more…

ಅಮೆರಿಕ ಮುಂದಿನ ಅಧ್ಯಕ್ಷ ಯಾರು ಅಂತಾ ಗೂಗಲ್​ ಸರ್ಚ್ ಮಾಡಿದ್ದೀರಾ…?

ಸದ್ಯ ವಿಶ್ವದಲ್ಲಿ koರೊನಾ ಬಿಟ್ಟರೆ ಅಮೆರಿಕದ ಮುಂದಿನ ಅಧ್ಯಕ್ಷರು ಯಾರಾಗ್ತಾರೆ ಅನ್ನೋದೇ ದೊಡ್ಡ ಚರ್ಚೆಯ ವಿಷಯವಾಗಿ ಹೋಗಿದೆ. ಆದರೆ ನೀವು ಗೂಗಲ್​ನಲ್ಲಿ ಅಮೆರಿಕದ ಮುಂದಿನ ಅಧ್ಯಕ್ಷ ಯಾರು ಅಂತಾ Read more…

ಟ್ರಂಪ್​ ಪರ ಪ್ರಚಾರ ಮಾಡಲು ಹೋಗಿ ಪೇಚಿಗೆ ಸಿಲುಕಿದ ಸೆನೆಟರ್​..!

ಫ್ಲೋರಿಡಾದ ಸೆನೆಟರ್​ ಮಾಕ್ರೋ ರುಬಿಯೋ ಟ್ರಂಪ್​ ಪರ ಪ್ರಚಾರ ಮಾಡುವ ಭರದಲ್ಲಿ ತಪ್ಪಾಗಿ ಜೋ ಬಿಡೆನ್​ರ ಪರ ಟ್ವೀಟ್​ ಮಾಡುವ ಮೂಲಕ ಟ್ರೋಲಿಗರ ಬಾಯಿಗೆ ಆಹಾರವಾಗಿದ್ದಾರೆ. ಅಮೆರಿಕ ಅಧ್ಯಕ್ಷ Read more…

100 ವರ್ಷಗಳ ದಾಖಲೆ ಸರಿಗಟ್ಟಿದ 2020ರ ಅಮೆರಿಕ ಚುನಾವಣೆ..!

ಅಮೆರಿಕ ಚುನಾವಣೆಯಲ್ಲಿ 101.2 ಮಿಲಿಯನ್​​ಗಿಂತಲೂ ಹೆಚ್ಚಿನ ಮತದಾರರು ತಮ್ಮ ವೋಟ್​ಗಳನ್ನ ಮೇಲ್​ ಮೂಲಕ ಇಲ್ಲವೇ ವೈಯಕ್ತಿಕವಾಗಿ ಚಲಾವಣೆ ಮಾಡುವ ಮೂಲಕ ಆರಂಭಿಕ ಮತದಾನದ ಹಿಂದಿನ ಎಲ್ಲ ದಾಖಲೆಗಳನ್ನು ಸರಿಗಟ್ಟಿದ್ದಾರೆ. Read more…

ಬಚ್ಚಲು ಮನೆಯಲ್ಲಿನ ಕನ್ನಡಿ ಹಿಂದಿನ ಕಥೆ ಕೇಳಿ ಕುಟುಂಬಸ್ಥರಿಗೆ ಅಚ್ಚರಿ…!

ತಮ್ಮ ಮನೆಯ ಬಚ್ಚಲುಮನೆಯಲ್ಲಿದ್ದ ಕನ್ನಡಿಯು ಫ್ರಾನ್ಸ್‌ನ ಕೊನೆಯ ರಾಣಿ ಮಾರಿ ಆಂಟೊನಿಯೇಗೆ ಸೇರಿದ್ದು ಎಂದು ತಿಳಿದ ಕುಟುಂಬವೊಂದು ಭಾರೀ ಅಚ್ಚರಿಗೀಡಾಗಿದೆ. 19 ಇಂಚು x 15 ಇಂಚು ವಿಸ್ತಾರವಿರುವ Read more…

ಟ್ರಂಪ್​ ಗೆಲುವಿಗಾಗಿ ಭಾರತದಲ್ಲಿ ಹೋಮ – ಹವನ

ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಮತದಾನ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಇದೀಗ ಸೋಲು ಗೆಲುವಿನ ಲೆಕ್ಕಾಚಾರ ಜೋರಾಗಿದೆ. ಚುನಾವಣೋತ್ತರ ಸಮೀಕ್ಷೆಗಳು ಈ ಬಾರಿ ಅಮೆರಿಕ ಅಧ್ಯಕ್ಷೀಯ ಪಟ್ಟ ಜೋ ಬಿಡೆನ್​ರಿಗೆ Read more…

ಚುನಾವಣೆಯಲ್ಲಿ ಹ್ಯಾಕರ್ಸ್ ಹಾವಳಿ; ಮತದಾನದ ಬದಲು ಮನೆಯಲ್ಲಿರುವಂತೆ ಸೂಚನೆ…!

ಅಮೆರಿಕಾ ಚುನಾವಣೆ ಸಂದರ್ಭದಲ್ಲಿ ಹ್ಯಾಕರ್ಸ್ ಹಾವಳಿ ವಿಪರೀತವಾಗಿದ್ದು, ಮತದಾರರನ್ನು ದಿಕ್ಕುತಪ್ಪಿಸುವ ಕೆಲಸ ನಡೆದಿದೆ. ಚುನಾವಣಾ ದಿನದಂದು ಮತದಾರರು ಮನೆಯಲ್ಲೇ ಇರಬೇಕೆಂದು ಒತ್ತಾಯಿಸುವ ರೋಬೋ ಕರೆಗಳು‌ ಮತದಾರರಿಗೆ ಬಂದಿವೆ. ಆದರೆ, Read more…

ಛಲ ಬಿಡದೆ ಗುರಿ ಸಾಧಿಸಿದ ಪುಟ್ಟ ಪೋರನ ವಿಡಿಯೋ ವೈರಲ್

ಕರಾಟೆ ಅಭ್ಯಾಸ ಮಾಡುವಾಗ ಬೋರ್ಡ್ ‌ಅನ್ನು ಮುರಿದು ಹಾಕಲು ಐದು ವರ್ಷದ ಬಾಲಕನೊಬ್ಬ ತನಗಾಗುತ್ತಿರುವ ಅಗಾಧ ನೋವಿನ ನಡುವೆಯೂ ಛಲ ಬಿಡದೇ ಗುರಿ ಸಾಧಿಸಿದ ವಿಡಿಯೋವೊಂದನ್ನು ಹಾಲಿವುಡ್ ನಟ Read more…

BIG BREAKING: ಅಮೆರಿಕ ಅಧ್ಯಕ್ಷ ಸ್ಥಾನದತ್ತ ದಾಪುಗಾಲು ಹಾಕಿದ ಬೈಡೆನ್ ಗೆ ಭಾರೀ ಮುನ್ನಡೆ, ಪೈಪೋಟಿ ನೀಡದ ಡೊನಾಲ್ಡ್ ಟ್ರಂಪ್

ವಾಷಿಂಗ್ಟನ್: ಇಡೀ ವಿಶ್ವದ ಗಮನ ಸೆಳೆದಿರುವ ಅಮೆರಿಕ ಅಧ್ಯಕ್ಷೀಯ ಚುನಾವಣೆ ಫಲಿತಾಂಶ ಪ್ರಕಟವಾದ ತೊಡಗಿದ್ದು ಜೋ ಬೈಡೆನ್ ಭರ್ಜರಿ ಮುನ್ನಡೆ ಸಾಧಿಸಿದ್ದಾರೆ. ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಜೋ ಬೈಡನ್ Read more…

ಪ್ರಯಾಣಿಕನ ಶೂಗಳಲ್ಲಿತ್ತು 119 ಜೀವಂತ ಜೇಡ….!

ಫಿಲಿಪ್ಪೀನ್ಸ್‌ನ ವಿಮಾನ ನಿಲ್ದಾಣವೊಂದರ ಸಿಬ್ಬಂದಿ ಪ್ರಯಾಣಿಕರೊಬ್ಬರ ಶೂಗಳಲ್ಲಿ ಅಡಗಿದ್ದ 119 ಟರಾಂಟುಲಾ ಜೇಡಗಳನ್ನು ಪತ್ತೆ ಮಾಡಿದ್ದಾರೆ. ಮನಿಲಾದ ನಿನೋಯ್‌ ಅಕಿನೋ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪೋಲೆಂಡ್‌ಗೆ ಹೋಗುತ್ತಿದ್ದ ಪ್ರಯಾಣಿಕನೊಬ್ಬನ Read more…

ಬೆಚ್ಚಿಬೀಳಿಸುವಂತಿದೆ ಗಾಲ್ಫ್‌ ಕೋರ್ಸ್‌ನಲ್ಲಿ ಕಂಡು ಬಂದ ದೃಶ್ಯ

ಅಮೆರಿಕದ ಫ್ಲಾರಿಡಾದಲ್ಲಿ ಮೊಸಳೆಗಳ ಸಂಖ್ಯೆ ಸಾಕಷ್ಟಿದ್ದು, ಸರಿಸುಮಾರು 1.25 ದಶಲಕ್ಷದಷ್ಟಿವೆ. ಈ ರಾಜ್ಯದ ಗಾಲ್ಫ್‌ ಕೋಸ್‌ಗಳು, ಬೀದಿಗಳು, ನದಿಗಳಲ್ಲಿ ಮೊಸಳೆಗಳು ಕಾಣಿಸಿಕೊಳ್ಳುವ ಅನೇಕ ವಿಡಿಯೋಗಳನ್ನು ನೋಡುತ್ತಲೇ ಇರುತ್ತೇವೆ. ಇವುಗಳ Read more…

ಬೇರೆ ರೆಸ್ಟೋರೆಂಟ್‌ ಗಳಲ್ಲೂ ತರಿಸಿಕೊಂಡು ತಿನ್ನಿ ಎಂದು ಬರ್ಗರ್‌ ಕಿಂಗ್‌ ಹೇಳಿದ್ದೇಕೆ?

ಭಾರೀ ಅಚ್ಚರಿಗೀಡು ಮಾಡುವ ಟ್ವೀಟ್ ಒಂದರಲ್ಲಿ, ಫಾಸ್ಟ್‌ಫುಡ್‌ ದಿಗ್ಗಜ ಬರ್ಗರ್‌ ಕಿಂಗ್ ತನ್ನ ಪೈಪೋಟಿದಾರನಾದ ಮ್ಯಾಕ್‌ ‌ಡೊನಾಲ್ಡ್ಸ್‌ ಹಾಗೂ ಇನ್ನಿತರ ರೆಸ್ಟೋರೆಂಟ್‌ ಗಳಿಂದ ಆರ್ಡರ್‌ ಮಾಡಲು ತನ್ನ ಗ್ರಾಹಕರಲ್ಲಿ Read more…

BIG BREAKING: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗೆ ಭಾರೀ ಹಿನ್ನಡೆ, 92 -122 ಲೀಡ್ ನಲ್ಲಿ ಬಿಡೆನ್ ಭರ್ಜರಿ ಮುನ್ನಡೆ

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆ ಮತದಾನ ಪೂರ್ಣಗೊಂಡಿದ್ದು ಮೊದಲ ಹಂತದ ಫಲಿತಾಂಶದಲ್ಲಿ ಹಾಲಿ ಅಧ್ಯಕ್ಷ ರಿಪಬ್ಲಿಕನ್ ಪಾರ್ಟಿ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಹಿನ್ನಡೆ ಅನುಭವಿಸಿದ್ದಾರೆ. ಡೆಮಾಕ್ರಟಿಕ್ Read more…

OMG: ಶುಲ್ಕವಾಗಿ ತೆಂಗಿನಕಾಯಿ ಪಡೆದ ಶಾಲೆ….!

ಆರ್ಥಿಕ ಕುಸಿತದ ಕಾರಣದಿಂದ ಬೋಧನಾ ಶುಲ್ಕವನ್ನೂ ಪಾವತಿಸಲಾಗದೇ ಹೆಣಗಾಡುತ್ತಿರುವ ವಿದ್ಯಾರ್ಥಿಗಳಿಗಾಗಿ ಇಂಡೋನೇಶಿಯಾದ ಬಾಲಿಯ ಅಕಾಡೆಮಿಯೊಂದು ಹೊಸ ಮಾರ್ಗ ನೀಡಿದೆ. ಹಣ ನೀಡಲಾಗದ ವಿದ್ಯಾರ್ಥಿಗಳು ತೆಂಗಿನ ಕಾಯಿ ಸೇರಿದಂತೆ ಇತರೆ Read more…

ನಗು ತರಿಸುತ್ತೆ ಈ ವಿಚಿತ್ರ ಮಾದರಿಯ ಬ್ರಾಂಡೆಡ್ ವಸ್ತುಗಳು..!

ಫ್ಯಾಶನ್​ ಹಾಗೂ ಆದ್ಯತೆ ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತಾ ಹೋಗುತ್ತೆ. ಈಗಾಗಲೇ ಸಾಕಷ್ಟು ಬ್ರ್ಯಾಂಡ್​ಗಳು ತನ್ನ ಗ್ರಾಹಕರನ್ನ ಸೆಳೆಯೋಕೆ ಇನ್ನಿಲ್ಲದ ಕಸರತ್ತನ್ನ ಮಾಡುತ್ತೆ. ಆದರೆ ದುಬಾರಿ ಬೆಲೆಯ ಈ ಬ್ರ್ಯಾಂಡೆಡ್​ Read more…

ಒಂದೇ ದಿನ ಒಂದೇ ಆಸ್ಪತ್ರೆಯಲ್ಲಿ ಮಕ್ಕಳಿಗೆ ಜನ್ಮ ನೀಡಿದ ಅವಳಿ ಸಹೋದರಿಯರು..!

ಔಟಂ ಶಾ ಹಾಗೂ ಅಂಬೆರ್​ ಟ್ರಮೊಂಟನಾ ಎಂಬ ಇಬ್ಬರು ಅವಳಿ ಸಹೋದರಿಯರು ತಮ್ಮ ಜನ್ಮದಿನದಂದೇ ಹೆಣ್ಣುಮಕ್ಕಳಿಗೆ ಒಂದೇ ಆಸ್ಪತ್ರೆಯಲ್ಲಿ ಜನ್ಮ ನೀಡುವ ಮೂಲಕ ಅಚ್ಚರಿ ಹುಟ್ಟಿಸಿದ್ದಾರೆ. ಅಕ್ಟೋಬರ್​ 29ರಂದು Read more…

ಆಪರೇಷನ್​ ಮುಗಿಸಿ ಹೊರಬರುವಷ್ಟರಲ್ಲಿ ಲಕ್ಷಾಧಿಪತಿಯಾದ ವೃದ್ದ..!

ಹೃದಯಾಘಾತಕ್ಕೆ ಒಳಗಾಗಿದ್ದ ಲಂಡನ್​ ಮೂಲದ ವೃದ್ಧ ಶಸ್ತ್ರ ಚಿಕಿತ್ಸೆ ಮುಗಿಸಿ ಹೊರಬರುವಷ್ಟರಲ್ಲಿ ಲಕ್ಷಾಧಿಪತಿಗಳಾಗಿ ಬದಲಾಗಿದ್ದಾರೆ. ಪೀಟರ್​ ಸ್ಮಿತ್​ ಎಂಬವರಿಗೆ ಶನಿವಾರ ಹೃದಯಾಘಾತ ಸಂಭವಿಸಿದ್ದರಿಂದ ಅವರನ್ನ ಕಿಂಗ್ಸ್ ಕಾಲೇಜು ಆಸ್ಪತ್ರೆಗೆ Read more…

ಅಮೆರಿಕ ಅಧ್ಯಕ್ಷೀಯ ಚುನಾವಣೆಗೂ ಪನ್ನೀರ್​ ಟಿಕ್ಕಾಗೂ ಇದೆ ಲಿಂಕ್​..!

2020ರ ಅಮೆರಿಕ ಅಧ್ಯಕ್ಷೀಯ ಚುನಾವಣೆ ಏನಾಗುತ್ತೆ ಎಂಬ ಕಾತುರತೆ ಮನೆ ಮಾಡಿರುವ ಬೆನ್ನಲ್ಲೇ ಟ್ವಿಟರ್​ನಲ್ಲಿ ಹೊಸದೊಂದು ಅಚ್ಚರಿ ಕಾಣಸಿಕ್ಕಿದೆ. ಡೊನಾಲ್ಡ್ ಟ್ರಂಪ್​, ಜೋ ಬಿಡೆನ್​ ಹಾಗೂ ಕಮಲಾ ಹ್ಯಾರೀಸ್​ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...