HomeSpecialನಿಮ್ಮ ಕೈತೋಟಕ್ಕೆ ಮನೆಯಲ್ಲಿಯೇ ‘ಕೊಕೊಪಿಟ್’ ತಯಾರಿಸಿ

ನಿಮ್ಮ ಕೈತೋಟಕ್ಕೆ ಮನೆಯಲ್ಲಿಯೇ ‘ಕೊಕೊಪಿಟ್’ ತಯಾರಿಸಿ

ತರಕಾರಿ ಅಥವಾ ಹೂವಿನ ಗಿಡ ಬೆಳೆಸುವವರು ಕೊಕೊಪಿಟ್ ಖಂಡಿತವಾಗಿಯೂ ಉಪಯೋಗಿಸುತ್ತಾರೆ. ಗಾರ್ಡ್ ನಿಂಗ್ ಗೆ ಇದು ಹೇಳಿ ಮಾಡಿಸಿದ್ದು. ಇದು ಮಾರುಕಟ್ಟೆಯಲ್ಲಿ ಕೂಡ ಲಭ್ಯವಿದೆ. ಮನೆಯಲ್ಲಿ ಕೂಡ ಸುಲಭವಾಗಿ ಮಾಡಿಕೊಳ್ಳಬಹುದು.

ಮೊದಲಿಗೆ ತೆಂಗಿನಕಾಯಿ ಒಳಗಿರುವ ಸಿಪ್ಪೆಯನ್ನು ತೆಗೆದುಕೊಳ್ಳಿ. ಇದನ್ನು ಮಿಕ್ಸಿ ಜಾರಿಗೆ ಹಾಕುವುದರಿಂದ ಸ್ವಲ್ಪ ಕತ್ತರಿಸಿಕೊಂಡು ಒಂದು ಮಿಕ್ಸಿ ಜಾರಿಗೆ ಹಾಕಿ ನಯವಾಗಿ ಪುಡಿ ಮಾಡಿಕೊಂಡು ಒಂದು ಅಗಲವಾದ ಬೌಲ್ ಗೆ ಹಾಕಿಕೊಳ್ಳಿ.

ಇದರಲ್ಲಿ ನಾರಿನಂತವುಗಳನ್ನು ತೆಗೆದು ಪೌಡರ್ ಮಾತ್ರ ಉಳಿಸಿಕೊಳ್ಳಿ.ಇದಕ್ಕೆ ಸ್ವಲ್ಪ ನೀರು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಇದನ್ನು ಒಂದು ಡಬ್ಬಕ್ಕೆ ಹಾಕಿ ಸ್ಟೋರ್ ಮಾಡಿ. ಗಾರ್ಡನಿಂಗ್ ಮಾಡುವಾಗ ಉಪಯೋಗಿಸಿಕೊಳ್ಳಿ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular