alex Certify International | Kannada Dunia | Kannada News | Karnataka News | India News - Part 365
ಕನ್ನಡ ದುನಿಯಾ
    Dailyhunt JioNews

Kannada Duniya

ಈ ಶ್ವಾನಕ್ಕೆ ಬೈಕ್ ಸವಾರಿ ಅಂದರೆ ಬಲು ಪ್ರೀತಿ…!

ಕಪ್ಪು ಸ್ಪೋರ್ಟ್ಸ್ ಜಾಕೆಟ್, ಏವಿಯೇಟರ್‌ ಸನ್ ಗ್ಲಾಸ್‌, ಕಿತ್ತಳೆ ಬಣ್ಣದ ಹೆಲ್ಮೆಟ್ ಧರಿಸಿಕೊಂಡು ಯಾವಾಗಲೂ ಮಿಂಚುತ್ತಲೇ ಇರುವ ಬೋಗಿ ಬಲೇ ಸಾಹಸಿ ನಾಯಿ. ಈತ ಯಾವಾಗಲೂ ಮೋಟರ್ ‌ಸೈಕಲಿಸ್ಟ್‌ಗಳ Read more…

ಡಿಯಾಗೋ ಮರಡೋನಾ ವೈಯಕ್ತಿಕ ವೈದ್ಯರಿಗೆ ಎದುರಾಯ್ತು ಸಂಕಷ್ಟ..!

ಫುಟ್​ಬಾಲ್​ ದಂತಕತೆ ಡಿಯಾಗೋ ಮರಡೋನಾ ಸಾವಿಗೆ ಅವರ ವೈಯಕ್ತಿಕ ವೈದ್ಯರ ನಿರ್ಲಕ್ಷ್ಯ ಆರೋಪ ಹಿನ್ನೆಲೆ ವೈದ್ಯರನ್ನ ತನಿಖೆಗೆ ಒಳಪಡಿಸಲಾಗಿದೆ. ಡಿಯಾಗೋ ಮರಡೋನಾ ನಿಧನದಲ್ಲಿ ವೈದ್ಯರ ನಿರ್ಲಕ್ಷ್ಯ ಕಾರಣವೇ ಎಂಬುದನ್ನ Read more…

ಕೊರೊನಾ ಎಫೆಕ್ಟ್‌: ಎಂಟು ತಿಂಗಳಿಂದ ಒಂದೇ ಊರಿನಲ್ಲಿ ಬೀಡು ಬಿಟ್ಟ ಸರ್ಕಸ್ ಕಂಪನಿ

ಕೋವಿಡ್-19 ವೈರಸ್‌ನಿಂದ ಜಗತ್ತಿನೆಲ್ಲೆಡೆ ಬಹುತೇಕ ಚಟುವಟಿಕೆಗಳು ಸ್ಥಬ್ದಗೊಂಡಿವೆ. ಇದಕ್ಕೆ ಯೂರೋಪ್‌ನ ಜವಾಟೆಲ್ಲಿ ಸರ್ಕಸ್ ಹೊರತಲ್ಲ. ಫ್ರೆಂಚ್‌ ಕುಟುಂಬವೊಂದು ನಡೆಸಿಕೊಂಡು ಹೋಗುತ್ತಿರುವ ಈ ಸರ್ಕಸ್‌ ಕಂಪನಿಯು ಯೂರೋಪ್‌ನಾದ್ಯಂತ ಸಂಚರಿಸುತ್ತಾ ಪ್ರದರ್ಶನಗಳನ್ನು Read more…

OMG: ಮೂಗಿನೊಳಗೆ ಸಿಲುಕಿದ್ದ ನಾಣ್ಯ 50 ವರ್ಷಗಳ ಬಳಿಕ ಹೊರಗೆ

ನಾಣ್ಯವೊಂದನ್ನು ಅಚಾನಕ್ಕಾಗಿ ಮೂಗಿಗೆ ತೂರಿಸಿಕೊಂಡ ರಷ್ಯಾದ ವ್ಯಕ್ತಿಯೊಬ್ಬರು ಅದನ್ನು 50 ವರ್ಷಗಳ ಬಳಿಕ ಹೊರಗೆ ತೆಗೆಸಲು ಸಫಲರಾಗಿದ್ದಾರೆ. ಮೂಗಿನ ಬಲಗಡೆಯ ಹೊಳ್ಳೆಯಲ್ಲಿ ಈ ನಾಣ್ಯ ತೂರಿಕೊಂಡಿತ್ತು. ಕೇವಲ ಆರು Read more…

ದೈತ್ಯ ಜೇಡವನ್ನು ವರ್ಷದಿಂದ ಸಾಕುತ್ತಿರುವ ಭೂಪ…!

ಆಸ್ಟ್ರೇಲಿಯಾದ ವ್ಯಕ್ತಿಯೊಬ್ಬರು ತಮ್ಮ ಮನೆಯಲ್ಲಿ ಹಂಟ್ಸ್‌ಮನ್ ಜೇಡವೊಂದನ್ನು ವರ್ಷದ ಮಟ್ಟಿಗೆ ಇರಲು ಬಿಟ್ಟಿರುವ ಕಾರಣ ಅದು ಭಾರೀ ದೊಡ್ಡದಾಗಿಬಿಟ್ಟಿದೆ. ಮನೆಯ ಮಾಲೀಕ ಜೇಕ್ ಗ್ರೇ ಈ ದೈತ್ಯ ಜೆಡದ Read more…

ಡೈವೋರ್ಸ್‌ ಮಾತು ಕೇಳಿ ಬರುತ್ತಿರುವ ಮಧ್ಯೆ ಮತ್ತೊಂದು ಅಚ್ಚರಿ ನಿರ್ಧಾರ ಕೈಗೊಂಡ ಟ್ರಂಪ್‌ ಪತ್ನಿ ಮೆಲನಿಯಾ

ಶ್ವೇತಭವನದಿಂದ ನಿರ್ಗಮಿಸುವ ಸಮಯ ಸನ್ನಿಹಿತವಾಗುತ್ತಿರುವಂತೆಯೇ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪತ್ನಿ ಮೆಲಾನಿಯಾ ಟ್ರಂಪ್, ದೇಶದ ಮೊದಲ ಮಹಿಳೆಯಾಗಿ ತಮ್ಮ ಅನುಭವವನ್ನು ಪುಸ್ತಕದ ರೂಪದಲ್ಲಿ ಹೊರ ತರಲು ನೋಡುತ್ತಿದ್ದಾರೆ ಎಂದು Read more…

ಸಾರ್ವಜನಿಕರ ಜೀವನ ವಿಧಾನವನ್ನೇ ಬದಲಾಯಿಸಿದ ಕೊರೊನಾ…! ಸಮೀಕ್ಷೆಯಲ್ಲಿ ಕುತೂಹಲಕಾರಿ ಮಾಹಿತಿ ಬಹಿರಂಗ

ಕೋವಿಡ್-19 ಸಾಂಕ್ರಮಿಕ ತಂದಿಟ್ಟಿರುವ ಸಂಕಷ್ಟದ ಹಿನ್ನೆಲೆಯಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಬೇಕಾದ ಕುರಿತಂತೆ ಜನರಲ್ಲಿ ಜಾಗೃತಿ ತುಸು ಹೆಚ್ಚೇ ಆಗಿದೆ. ಲೈಫ್‌ಸ್ಟೈಲ್‌ ಕಾಯಿಲೆಗಳಿಂದ ಬಳಲುತ್ತಿರುವ ಜನರಿಗೆ ಈ ವೈರಸ್‌ Read more…

ಮದುವೆ ಖರ್ಚಿನ ದುಡ್ಡು ಉಳಿಸಿ ಅಶಕ್ತರಿಗೆ ಔತಣ ಕೊಟ್ಟ ಜೋಡಿ

ಕೊರೋನಾ ವೈರಸ್ ಸಾಂಕ್ರಮಿಕದ ಕಾರಣದಿಂದ ಅಮೆರಿಕದ ಇಲಿನಾಯ್ಸ್‌ ನ ಜೋಡಿಯೊಂದು ತನ್ನ ಕನಸಿವ ವಿವಾಹದ ಯೋಜನೆಯನ್ನು ಕೈಬಿಟ್ಟಿದೆ. ವೆಡ್ಡಿಂಗ್ ರಿಸೆಪ್ಷನ್‌ಗೆಂದು ತೆಗೆದಿರಿಸಿದ್ದ ದೊಡ್ಡ ಮೊತ್ತವನ್ನು ಬಡವರಿಗೆ ನೀಡಲೆಂದು ವಿನಿಯೋಗಿಸಿದ್ದಾರೆ. Read more…

ಶಾಕಿಂಗ್‌ ಸುದ್ದಿ: ಸೋಂಕು ಇಲ್ಲದಿದ್ದರೂ ಸಾವಿರಾರು ಮಂದಿಗೆ ಕೊರೊನಾ ಪಾಸಿಟಿವ್‌ ಎಂದು ವರದಿ ಕೊಟ್ಟ ಲ್ಯಾಬ್

ಕೊರೊನಾ ವೈರಸ್‌ ಪತ್ತೆ ಪರೀಕ್ಷೆಯ ವಿಶ್ವಾಸಾರ್ಹತೆ ಕುರಿತಂತೆ ಸಾಕಷ್ಟು ವರದಿಗಳು ವೈರಲ್ ಆಗಿವೆ. ರೋಗ ಲಕ್ಷಣಗಳೇ ಇರದ ಮಂದಿಯಲ್ಲೂ ಸಹ ಈ ವೈರಸ್ ಇದೆ ಎಂದು ತೋರುವ ಪರೀಕ್ಷಾ Read more…

ಜನ ಬೇಡ ಎಂದು ಎಸೆದ ಪುಸ್ತಕಗಳೇ ಇಲ್ಲಿನ ಆಸ್ತಿ…!

ಅಂಕರಾ: ಪುಸ್ತಕಗಳು ಎಂದರೆ ಜ್ಞಾನದ ಆಗರ.‌ ಅವಕ್ಕೆ ಎಂದೂ ಅಂತ್ಯವಿಲ್ಲ. ಆದರೆ, ಪುಸ್ತಕದ ಮಹತ್ವ ಅರಿಯದ ಕೆಲ ಜನ ಬೇಡ ಎಂದು ಎಸೆದ ಪುಸ್ತಕಗಳೇ ಇಲ್ಲೊಂದು ಲೈಬ್ರರಿಯಾಗಿ ರೂಪುಗೊಂಡಿದೆ. Read more…

ಬಿದಿರಿನ ಕೊರತೆ: ಕೆನಡಾದಿಂದ ಚೀನಾಗೆ ವಾಪಸಾದ ಪಾಂಡಾ…!

ಬಿದಿರಿನ ಕೊರತೆಯ ಕಾರಣ ಕೆನಡಾದ ಮೃಗಾಲಯದಲ್ಲಿದ್ದ ಎರಡು ದೈತ್ಯ ಪಾಂಡಾಗಳನ್ನು ಚೀನಾಗೆ ಮರಳಿ ಕಳುಹಿಸಲಾಗಿದೆ. ಕೆನಡಾದ ಕ್ಯಾಲ್ಗರಿ ಮೃಗಾಲಯದಲ್ಲಿ ಪಾಂಡಾಗಳಾದ ಎರ್‌ ಶುನ್ ಹಾಗೂ ಡಾ ಮಾವೋ ಹೆಸರಿನ Read more…

ಮೊಮ್ಮಕ್ಕಳ ಮನೆಗೆ ಹೋಗಲಾಗದ್ದಕ್ಕೆ ಈ ವೃದ್ಧ ದಂಪತಿ ಏನು ಮಾಡಿದ್ರು ನೋಡಿ

ಅಮೆರಿಕದಲ್ಲಿ ಸದ್ಯ ಥ್ಯಾಂಕ್ಸ್ ಗಿವಿಂಗ್​ ಕಾರ್ಯಕ್ರಮದ್ದೇ ಸಂಭ್ರಮ. ತಮ್ಮ ಪ್ರೀತಿ ಪಾತ್ರರಿಗೆ,  ಕುಟುಂಬಸ್ಥರಿಗೆ ಕೃತಜ್ಞತೆ ಅರ್ಪಿಸುವ ವಿಶೇಷ ಆಚರಣೆಗೆ ಟೆಕ್ಸಾಸ್​​ನ ವೃದ್ಧ ದಂಪತಿ ಹೊಸ ಐಡಿಯಾ ನೀಡಿದ್ದಾರೆ. ಕೊರೊನಾದಿಂದಾಗಿ Read more…

ಹವಾಮಾನ ಬದಲಾವಣೆ: ಅವಧಿಗೂ ಮುನ್ನವೇ ಉದುರಲಿವೆ ಎಲೆ

ಹವಾಮಾನದಲ್ಲಿ ಬದಲಾವಣೆ ಆಗಿರುವ ಕಾರಣ ಮುಂಬರುವ ವರ್ಷಗಳಲ್ಲಿ ಮರಗಳು ಅವಧಿಗೂ ಮುನ್ನವೇ ತಮ್ಮ ಎಲೆಗಳನ್ನು ಉದುರಿಸಿಕೊಳ್ಳಲಿವೆ ಎಂದು ಹೊಸ ಅಧ್ಯಯನವೊಂದು ತಿಳಿಸಿದೆ. ಮರಗಳ ಎಲೆಗಳು ಹಳದಿ ಬಣ್ಣಕ್ಕೆ ತಿರುಗುತ್ತಾ, Read more…

70 ಸಾವಿರ ಅನಿವಾಸಿಗಳನ್ನು ಹೊರ ಹಾಕಲು ಮುಂದಾದ ಕುವೈತ್

ಕೈರೊ: ವಿಶ್ವದ ವಿವಿಧ ದೇಶಗಳು ಈಗ ಅನಿವಾಸಿಗಳನ್ನು ಹೊರ ಹಾಕಲು ಪ್ರಾರಂಭಿಸಿವೆ. ಈಗ ಇದಕ್ಕೆ ಕುವೈತ್ ಹೊಸ ಸೇರ್ಪಡೆಯಾಗಿದೆ. ಈ ಮೂಲಕ ನಿವಾಸಿಗಳಿಗೆ ತಮ್ಮ ದೇಶಕ್ಕೆ ವಾಪಸ್ ತರುವ Read more…

OMG: ಹುಲಿ ಬೆನ್ನಿನ ಮೇಲೆ ಕೋತಿ ಸವಾರಿ…!

ಚೀನಾದ ಮೃಗಾಲಯವೊಂದರಲ್ಲಿ ಪುಟಾಣಿ ಕೋತಿ ಹಾಗೂ ಹುಲಿ ಮರಿ ಒಟ್ಟಾಗಿ ಆಟವಾಡುತ್ತಿದ್ದು ಕ್ಯೂಟ್​ ಆದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸೌಂಡ್​ ಮಾಡ್ತಿದೆ. ಉತ್ತರ ಚೀನಾದ ಹೆಬೀ ಪ್ರಾಂತ್ಯದ Read more…

ಬಾಯಿಂದ ಎಂಜಲನ್ನ ಉಗಿದು ವಿಶ್ವ ದಾಖಲೆ ನಿರ್ಮಿಸಿದ ಭೂಪ…!

ಗಿನ್ನೆಸ್​ ವಿಶ್ವ ದಾಖಲೆ ಮಾಡೋದು ಅಂದರೆ ಸುಲಭದ ಕೆಲಸವಲ್ಲ. ಕೆಲವೊಂದು ವಿಶ್ವ ದಾಖಲೆಯಂತೂ ಸಿಕ್ಕಾಪಟ್ಟೆ ವಿಚಿತ್ರವಾಗಿರುತ್ತೆ. ಈ ಮಾತಿಗೆ ಸಾಕ್ಷಿ ಎಂಬಂತೆ ಇಥಿಯೋಪಿಯಾದಲ್ಲಿ ಕಿರುಬೆಲ್​ ಯಿಲ್ಮಾ ಎಂಬಾತ ಬಾಯಲ್ಲಿ Read more…

ಶ್ವಾನದ ತುಂಟಾಟದ ವಿಡಿಯೋ ನೋಡಿ ನೆಟ್ಟಿಗರು ಫುಲ್​ ಫಿದಾ..!

ಗೂಡಿನಲ್ಲಿ ಇರೋಕೆ ಇಷ್ಟಪಡದ ನಾಯಿಯೊಂದು ಒಳಗೆ ಬರಲು ಮಾಲೀಕನಿಗೆ ಸತಾಯಿಸುತ್ತಿರುವ ಫನ್ನಿ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸೌಂಡ್​ ಮಾಡ್ತಿದೆ. ಅಲಬಾಮಾದ ಹಾರ್ವೆಸ್ಟ್ ಮೂಲದ ಟೇಲರ್​ ರೀಡ್​ ಈ Read more…

ಬಾಹ್ಯಾಕಾಶದಲ್ಲಿದ್ದುಕೊಂಡೇ ಹಬ್ಬವನ್ನಾಚರಿಸಿದ ಗಗನಯಾತ್ರಿಗಳು

ಅಮೆರಿಕದಲ್ಲಿ ಪ್ರತಿವರ್ಷ ನಡೆಯುವ ಥ್ಯಾಂಕ್ಸ್ ​ಗಿವಿಂಗ್ ಎಂಬ ಕಾರ್ಯಕ್ರಮ ಕುಟುಂಬಸ್ಥರನ್ನ ಒಗ್ಗೂಡಿಸುತ್ತೆ. ದೂರದ ಊರು ಅಥವಾ ವಿದೇಶದಲ್ಲಿರುವವರು ಈ ಕಾರ್ಯಕ್ರಮಕ್ಕೆಂದೇ ಮನೆಗೆ ಬರ್ತಾರೆ. ಆದರೆ ಬಾಹ್ಯಾಕಾಶದಲ್ಲಿರುವವರು ಏನು ಮಾಡಬೇಕು Read more…

ಪತಿಯ ಅನುಪಸ್ಥಿತಿಯಲ್ಲೂ ಥ್ಯಾಂಕ್ಸ್ ‌ಗಿವಿಂಗ್ ಸ್ಪೂರ್ತಿ ಜೀವಂತವಿಟ್ಟ ಅಜ್ಜಿ

ಐದು ವರ್ಷಗಳ ಹಿಂದೆ ಅಕಸ್ಮಾತ್ ಆಗಿ ಭೇಟಿಯಾದ ಅಜ್ಜಿ ವಾಂಡಾ ಡೆಚ್ ಹಾಗೂ ವಿದ್ಯಾರ್ಥಿ ಜಮಾಲ್ ಹಿಂಟನ್ ಅಲ್ಲಿಂದ ಈಚೆಗೆ ಪ್ರತಿ ವರ್ಷದ ಥ್ಯಾಂಕ್ಸ್ ‌ಗಿವಿಂಗ್ ದಿನಗಳಲ್ಲಿ ಭೇಟಿಯಾಗುತ್ತಲೇ Read more…

ಕಾಡುಪ್ರಾಣಿಗಳ ಸಂಚಾರಕ್ಕೆಂದೇ ಪ್ರತ್ಯೇಕ ಸೇತುವೆ ನಿರ್ಮಿಸಿದೆ ಅಮೆರಿಕದ ಈ ರಾಜ್ಯ..!

ಅಮೆರಿಕದ ಉತಾಹ್​ ಎಂಬಲ್ಲಿ ಪ್ರತಿ ವರ್ಷ 6000 ದಿಂದ 10000 ದಷ್ಟು ಜಿಂಕೆಗಳು ಸಾವನ್ನಪ್ಪುತ್ತಿವೆ ಎಂಬ ಭಯಾನಕ ಅಂಶ ಅಧ್ಯಯನವೊಂದರಲ್ಲಿ ಹೊರಬಿದ್ದಿದೆ. ಕಳೆದ 5 ವರ್ಷಗಳಲ್ಲಿ ಸುಮಾರು 14700ಕ್ಕೂ Read more…

ಶಾರ್ಕ್​ – ಮೊಸಳೆ ಮುಖಾಮುಖಿ..! ಮುಂದೇನಾಯ್ತು ನೋಡಿ

ಬುಲ್​ ಶಾರ್ಕ್​ವೊಂದು ದೈತ್ಯಾಕಾರದ ಮೊಸಳೆಗೆ ಮುಖಾಮುಖಿಯಾದ ಭಯಾನಕ ದೃಶ್ಯ ಡ್ರೋಣ್​ ಕ್ಯಾಮರಾದಲ್ಲಿ ಸೆರೆಯಾಗಿದೆ. ಆಸ್ಟ್ರೇಲಿಯಾದ ಚೆಲ್ಸಿಯಾ ಹಾಗೂ ಬ್ರೈಸ್​ ಕುನನೂರ್ರಾದ ಇವಾನ್​ ಹೋ ಕ್ರಾಸಿಂಗ್​ ಬಳಿ ಮೀನುಗಾರಿಕೆ ನಡೆಸುತ್ತಿದ್ದಾಗ Read more…

ಸೂಪರ್​ ಮಾರ್ಕೆಟ್​ಗೆ ನುಗ್ಗಿ ಮದ್ಯದ ಬಾಟಲಿ ಪುಡಿ ಪುಡಿ ಮಾಡಿದ ಮಹಿಳೆ..!

ಇಂಗ್ಲೆಂಡ್​ನ ಸೂಪರ್​​ ಮಾರ್ಕೆಟ್​​ ಒಂದಕ್ಕೆ ನುಗ್ಗಿದ ಮಹಿಳೆ ಸಾವಿರಾರು ಪೌಂಡ್​ ಮೌಲ್ಯದ ಮದ್ಯದ ಬಾಟಲಿಗಳನ್ನ ಒಡೆದು ಹಾಕಿದ್ದಾಳೆ. ಹರ್ಟ್​ ಫೋರ್ಡ್​ ಶೇರ್​ ಕೌಂಟಿಯ ಸ್ಟೀವನೇಜ್​ ಪಟ್ಟಣದಲ್ಲಿ ಬುಧವಾರ ಮಧ್ಯಾಹ್ನ Read more…

ನೇರಳೆ ಬಣ್ಣದಲ್ಲಿ ಕಾಣಿಸಿದ ನೀಲಾಕಾಶ…!

ಸ್ವೀಡನ್ ದೇಶದ ಟ್ರೆಲ್ಲೆಂಬರ್ಗ್ ಎಂಬ ಸಣ್ಣ ಪಟ್ಟಣದಲ್ಲಿ ರಾತ್ರಿ ಆಕಾಶ ಈಗ ನೇರಳೆ ಬಣ್ಣದಲ್ಲಿ ಕಾಣುತ್ತಿದ್ದು, ಜನರ ಗಮನ ಸೆಳೆಯುತ್ತಿದೆ.‌ ಪಟ್ಟಣ ಸಮೀಪದ ಗಿಲ್ಸೊವ್ -10 ಎಂಬ ಟೊಮೆಟೊ Read more…

ಮ್ಯೂಸಿಯಂನಲ್ಲಿ ಕದ್ದಿದ್ದ ಮಾರ್ಬಲ್‌ ನ್ನು ಮೂರು ವರ್ಷದ ಬಳಿಕ ಹಿಂದಿರುಗಿಸಿದ ಮಹಿಳೆ

ಅಮೆರಿಕದ ಪ್ರವಾಸಿಯೊಬ್ಬರು ತಾವು ಮೂರು ವರ್ಷಗಳ ಹಿಂದೆ ರೋಮನ್ ರಾಷ್ಟ್ರೀಯ ವಸ್ತು ಸಂಗ್ರಹಾಲಯದಲ್ಲಿ ಕದ್ದಿದ್ದ ಮಾರ್ಬಲ್‌ ಕಲ್ಲೊಂದನ್ನು ಮ್ಯೂಸಿಯಂಗೆ ಹಿಂದಿರುಗಿಸಿದ್ದಾರೆ. 2017ರಲ್ಲಿ ತಮ್ಮ ಭೇಟಿಯ ವೇಳೆ ಕದ್ದಿದ್ದ ಈ Read more…

ನೋಡನೋಡ್ತಿದ್ದಂತೆ ಸಿಂಕ್ ಹೋಲ್ನಲ್ಲಿ ಬಿತ್ತು ದುಬಾರಿ ಕಾರು..!

ಸಿಂಕ್​ಹೋಲ್​​ ಒಳಗೆ ಎಸ್​​ಯುವಿ ಕಾರು ಬಿದ್ದ ಘಟನೆ ನ್ಯೂಯಾರ್ಕ್​ ಸಿಟಿಯಲ್ಲಿ ನಡೆದಿದೆ. ಕೇಸರಿ ಬಣ್ಣದ ಟೊಯೋಟೋ ಆರ್​​ಎವಿ 4 ಕಾರು ಮುಮ್ಮುಖವಾಗಿ ಸಿಂಕ್​ಹೋಲ್​ ಒಳಕ್ಕೆ ಬಿದ್ದಿದೆ ಅಂತಾ ನ್ಯೂಯಾರ್ಕ್​ Read more…

ಮದುವೆಯಲ್ಲಿ ಎಕೆ-47 ಉಡುಗೊರೆ ಪಡೆದ ಪಾಕಿಸ್ತಾನಿ ವರ

ಇಸ್ಲಾಮಾಬಾದ್: ಮದುವೆ ಸಮಾರಂಭಗಳಲ್ಲಿ, ಬಟ್ಟೆ, ಪಾತ್ರೆ ಅಥವಾ ಇತರ ಬಳಕೆಯ ವಸ್ತುಗಳನ್ನು ವಧು- ವರರಿಗೆ ನೀಡುವ ಸಂಪ್ರದಾಯ ಎಲ್ಲೆಡೆ ಇದೆ. ಆದರೆ, ಇಲ್ಲೊಬ್ಬ ವರನಿಗೆ ಎಕೆ-47 ಗನ್ ಗಿಫ್ಟ್ Read more…

ಕಿಕ್ ಏರಿ ವಾಲಾಡಿದ ಅಳಿಲು…..!

ಚೆನ್ನಾಗಿ ಕೊಳೆತ‌ ಹಣ್ಣು ತಿಂದ ಅಳಿಲೊಂದಕ್ಕೆ ಭಾರೀ ಕಿಕ್ ಏರಿ ಚೇಷ್ಟೆ ಮಾಡುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ. ನವೆಂಬರ್‌ 20ರಂದು ಈ ಫುಟೇಜ್ ‌ಅನ್ನು ಚಿತ್ರೀಕರಿಸಿದ ಕೇಟಿ ಮಾರ್ಲಕ್‌, Read more…

ಮಗಳಿಗೆ ಪ್ರಾಂಕ್ ಮಾಡಲು ಬಂದ ಅಪ್ಪನ ತುಂಟಾಟದ ವಿಡಿಯೋ ವೈರಲ್

ತನ್ನ ಶಾಲೆಯ ಆನ್ಲೈನ್ ಕ್ಲಾಸ್ ವೇಳೆ ಆರ್ಟ್ ಪ್ರಾಜೆಕ್ಟ್‌ನಲ್ಲಿ ಬ್ಯುಸಿಯಾಗಿದ್ದ ಬಾಲಕಿಯೊಬ್ಬಳಿಗೆ ಆಕೆಯ ಅಪ್ಪ ಹಾಗೂ ಸಹೋದರ ಪ್ರಾಂಕ್ ಮಾಡಲು ನೋಡುತ್ತಿರುವ ಕ್ಯೂಟ್ ವಿಡಿಯೋವೊಂದು ವೈರಲ್ ಆಗಿದೆ. ತನ್ನ Read more…

ಭಾರೀ ಸದ್ದು ಮಾಡುತ್ತಿದೆ ಸಾಫ್ಟ್‌ ಡ್ರಿಂಕ್ ಜಾಹೀರಾತು

ತನ್ನ ಲೇಟೆಸ್ಟ್ ಜಾಹೀರಾತು ವೈರಲ್ ಆದ ಮೇಲೆ ಫಿಲಿಪ್ಪೀನ್ಸ್‌ನ ಸಾಫ್ಟ್‌ ಡ್ರಿಂಕ್ಸ್ ಬ್ರಾಂಡ್ ಒಂದು ಭಾರೀ ಸುದ್ದಿ ಮಾಡುತ್ತಿದೆ. ಆರ್‌ಸಿ ಕೋಲಾದ ಜಾಹೀರಾತಿಗೆ “Nyahahakbkxjbcjhishdishlsab@!!!! Basta RC Cola” Read more…

ಪೊಲೀಸ್ ಠಾಣೆ ಮೇಲೆ ಮೊಟ್ಟೆ ಎಸೆದವನು ಜೈಲುಪಾಲು

ಪ್ರತಿಭಟನೆಯ ವೇಳೆ ಪೊಲೀಸ್ ಠಾಣೆಗೆ ಮೊಟ್ಟೆ ಎಸೆದಾತನಿಗೆ 21 ತಿಂಗಳ ಜೈಲು ಶಿಕ್ಷೆ ವಿಧಿಸಿ ಹಾಂಕಾಂಗ್ ಕೋರ್ಟ್ ತೀರ್ಪು ನೀಡಿದೆ. ಕಳೆದ ವರ್ಷ ಜುಲೈ ತಿಂಗಳಲ್ಲಿ ಸಂಪೂರ್ಣ ಪ್ರಜಾಪ್ರಭುತ್ವದ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...