alex Certify International | Kannada Dunia | Kannada News | Karnataka News | India News - Part 126
ಕನ್ನಡ ದುನಿಯಾ
    Dailyhunt JioNews

Kannada Duniya

7 ಹೆಂಡತಿಯರ ಜೊತೆ ಒಟ್ಟಿಗೆ ಬದುಕ್ತಿದ್ದಾನೆ ಈ ಭೂಪ; ಅವರು ಇಷ್ಟಪಡುವಂಥ ಗುಣ ಆತನಲ್ಲೇನಿದೆ ಗೊತ್ತಾ ?

ಥೈಲ್ಯಾಂಡ್‌ನಲ್ಲಿ ವ್ಯಕ್ತಿಯೊಬ್ಬ 7 ಯುವತಿಯರನ್ನು ಮದುವೆಯಾಗಿದ್ದಾನೆ. ಈತನಿಗೀಗ 9 ಮಕ್ಕಳೂ ಇದ್ದಾರೆ. ವಿಚಿತ್ರ ಅಂದ್ರೆ ಎಲ್ಲಾ ಪತ್ನಿಯರು ಮತ್ತು ಮಕ್ಕಳೊಂದಿಗೆ ಒಂದೇ ಮನೆಯಲ್ಲಿ ವಾಸವಿದ್ದಾನೆ. ಪತ್ನಿಯರ ಮಧ್ಯೆ ಜಗಳವೇ Read more…

ಬೂಟುಗಳಲ್ಲಿ ಹೆಡೆಬಿಚ್ಚಿದ ನಾಗರಹಾವು; ವೈರಲ್‌ ವಿಡಿಯೋ ನೋಡಿ ಬೆಚ್ಚಿಬಿದ್ದಿದ್ದಾರೆ ನೆಟ್ಟಿಗರು…..!

ಹಾವುಗಳ ಹೆಸರು ಕೇಳಿದ್ರೇನೆ ಎಲ್ಲರಿಗೂ ಭಯ. ಅದರಲ್ಲೂ ಕೆಲವೊಂದು ವೈರಲ್‌ ವಿಡಿಯೋಗಳಂತೂ ನಡುಕ ಹುಟ್ಟಿಸುತ್ತವೆ. ಅಂಥದ್ರಲ್ಲಿ ವ್ಯಕ್ತಿಯೊಬ್ಬ ಕಾಲಿಗೆ ನಾಗರಹಾವನ್ನೇ ಧರಿಸಿ ಬಂದರೆ ಹೇಗಿರಬಹುದು ಹೇಳಿ? ಅಂತಹ ವಿಡಿಯೋ Read more…

ವರ್ಷದ ಹಿಂದೆ ನಾಪತ್ತೆಯಾಗಿದ್ದ ಮಕ್ಕಳು ಸಾವಿರ ಮೈಲು ದೂರದ ಸೂಪರ್ ಮಾರ್ಕೆಟ್ ನಲ್ಲಿ ಪತ್ತೆ

ವರ್ಷದ ಹಿಂದೆ ನಾಪತ್ತೆಯಾಗಿದ್ದ ಮಕ್ಕಳು ಸಾವಿರ ಮೈಲು ದೂರದ ಸೂಪರ್ ಮಾರ್ಕೆಟ್ ನಲ್ಲಿ ಪತ್ತೆಯಾಗಿರೋ ಘಟನೆ ಫ್ಲೋರಿಡಾದಲ್ಲಿ ಬಯಲಾಗಿದೆ. ಫ್ಲೋರಿಡಾದ ಪೊಲೀಸರು ಸುಮಾರು ಒಂದು ವರ್ಷದ ಹಿಂದೆ ಮಿಸೌರಿಯಲ್ಲಿ Read more…

ಕಾಲೇಜಿಗೆ ಕಾಲಿಟ್ಟ 9 ರ ಹರೆಯದ ಪೋರ: ಬೆರಗಾಗಿಸುತ್ತೆ ಈತನ ಸಾಧನೆ

ಅಮೆರಿಕದ ಪೆನ್ಸಿಲ್ವೇನಿಯಾದ ಒಂಬತ್ತು ವರ್ಷದ ಹುಡುಗ ಈಗಾಗಲೇ ಕಾಲೇಜಿಗೆ ಪ್ರವೇಶಿಸಿದ್ದಾನೆ. ರೀಚ್ ಸೈಬರ್ ಚಾರ್ಟರ್ ಶಾಲೆಯಿಂದ ಪದವಿ ಪಡೆದ ಅತ್ಯಂತ ಕಿರಿಯ ವಿದ್ಯಾರ್ಥಿ ಎನಿಸಿದ್ದಾನೆ. ಬಕ್ಸ್ ಕೌಂಟಿ ಕಾಲೇಜಿನಲ್ಲಿ Read more…

Watch Video: ಭೂಕಂಪದ 12 ಗಂಟೆ ಬಳಿಕ ಪವಾಡಸದೃಶ್ಯ ರೀತಿಯಲ್ಲಿ ಯುವತಿ ಪಾರು

ಟರ್ಕಿ ಮತ್ತು ಸಿರಿಯಾದಲ್ಲಿ ಭೂಕಂಪಗಳಿಂದ ಉಂಟಾದ ವಿನಾಶದ ನಡುವೆ, ಸಾವಿನ ಸಂಖ್ಯೆ 4,400 ದಾಟಿದೆ, 12 ಗಂಟೆಗಳಿಗೂ ಹೆಚ್ಚು ಸಮಯದ ನಂತರ ಯುವತಿಯನ್ನು ಅವಶೇಷಗಳಿಂದ ಜೀವಂತವಾಗಿ ಹೊರತೆಗೆಯುವ ವೀಡಿಯೊ Read more…

ಹುಟ್ಟುಹಬ್ಬಕ್ಕೆ ಅಜ್ಜ ಕೊಟ್ಟ ಸಲಹೆಯಿಂದ 290 ಕೋಟಿ ರೂ. ಒಡತಿಯಾದ 18ರ ಯುವತಿ….!

ಶ್ರೀಮಂತ ಕುಟುಂಬಗಳಿಗೆ ಸೇರಿದವರ ಹೊರತು ಸಾಮಾನ್ಯ ಜನರು ದುಬಾರಿ ಉಡುಗೊರೆಗಳನ್ನು ಪಡೆಯಲು ಸಾಧ್ಯವಿಲ್ಲ. ಪ್ರಾಯೋಗಿಕ ಜಗತ್ತಿನಲ್ಲಿ ಇದು ಸಂಪೂರ್ಣವಾಗಿ ನಿಜ. ಆದರೆ ಕೆಲವೊಮ್ಮೆ ಅದೃಷ್ಟವು ಯಾರನ್ನಾದರೂ ಹುಡುಕಿಕೊಂಡು ಬರುತ್ತದೆ. Read more…

ಸಮುದ್ರದ ಅಲೆಗೆ ಅಪ್ಪಳಿಸಿ ಮಗುಚಿಬಿದ್ದ ದೋಣಿ: ಭಯಾನಕ ವಿಡಿಯೋ ವೈರಲ್​

ಪ್ರಕೃತಿ ತನ್ನ ಶಕ್ತಿಯನ್ನು ವಿವಿಧ ರೀತಿಯಲ್ಲಿ ಮತ್ತು ವಿವಿಧ ಸ್ಥಳಗಳಲ್ಲಿ ತೋರಿಸುತ್ತದೆ. ಕೆಲವೊಮ್ಮೆ ಇದು ವಿನಾಶಕಾರಿ ಪ್ರವಾಹದ ರೂಪದಲ್ಲಿ ಅಥವಾ ಕೆಲವೊಮ್ಮೆ ತೀವ್ರ ಬರಗಾಲದ ರೂಪದಲ್ಲಿರುತ್ತದೆ. ಇವೆರಡೂ ಪ್ರಕೃತಿಯ Read more…

ಚೀನಾದ ಮತ್ತೊಂದು ಕುತಂತ್ರ ಬಹಿರಂಗ…! ಬಲೂನ್‌ ಮೂಲಕ ಹಲವು ರಾಷ್ಟ್ರಗಳಲ್ಲಿ ಗೂಢಚಾರಿಕೆ

ಈಗಿನ ಬೆಳೆದ ಟೆಕ್ನಾಲಜಿ ಯುಗದಲ್ಲಿ ಬೇಹುಗಾರಿಕೆಗೆ ಮುಂದುವರಿದ ದೇಶಗಳ ಮೊದಲ ಆಯ್ಕೆ ಉಪಗ್ರಹಗಳು. ತನ್ನ ಏನೇ ಕೆಲಸಕ್ಕೂ ಇತ್ತೀಚಿನ ದಿನಗಳಲ್ಲಿ ಉಪಗ್ರಹಳನ್ನು ಬಳಸಲಾಗ್ತಿದೆ. ಹೀಗಾಗಿ ಅನೇಕ ಬೇಹುಗಾರಿಕಾ ಬಲೂನುಗಳನ್ನು Read more…

ರಸ್ತೆ ಮೇಲೆ ವಾಕಿಂಗ್​ ಬಂದ ಹುಲಿ: ವಿಡಿಯೋ ವೈರಲ್​

ಟೆಕ್ಸಾಸ್​: ಜನರು ತಮ್ಮ ಸಾಕುಪ್ರಾಣಿಗಳನ್ನು, ಸಾಮಾನ್ಯವಾಗಿ ನಾಯಿಗಳನ್ನು ವಾಕಿಂಗ್‌ಗೆ ಕರೆದುಕೊಂಡು ಹೋಗುವುದು ಸಾಮಾನ್ಯವಾಗಿದೆ. ಸಾಕುಪ್ರಾಣಿಗಳನ್ನು ನಡೆಸುವುದು ಪ್ರಾಣಿಗಳಿಗೆ ಆರೋಗ್ಯಕರವಾಗಿರುತ್ತದೆ ಮತ್ತು ಮಾಲೀಕರಿಗೆ ಸ್ವಲ್ಪ ದೈಹಿಕ ಚಟುವಟಿಕೆಯನ್ನು ಪಡೆಯಲು ಸಹಾಯ Read more…

Viral Video | ಹಕ್ಕಿಗಳಿಗೂ ಸಿಕ್ಕಿತ್ತಾ ಮುನ್ಸೂಚನೆ ? ಟರ್ಕಿ ಭೂಕಂಪಕ್ಕೂ ಮುನ್ನ ನಡೆದಿದೆ ಈ ಘಟನೆ

ಟರ್ಕಿಯಲ್ಲಿ ಸೋಮವಾರ ಸಂಭವಿಸಿದ 7.8 ತೀವ್ರತೆಯ ಭೂಕಂಪದಲ್ಲಿ ಕನಿಷ್ಠ ಆರು ಸಾವಿರಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ. ಬಲವಾದ ಕಂಪನದಲ್ಲಿ ಅನೇಕ ಕಟ್ಟಡಗಳು ನಾಶವಾಗಿದ್ದು, ಸಹಸ್ರಾರು ಮಂದಿ ಗಾಯಗೊಂಡಿದ್ದಾರೆ. ಸೈಪ್ರಸ್, Read more…

ಕಮಲಾ ಹ್ಯಾರಿಸ್ ಪತಿಗೆ ಲಿಪ್ ಕಿಸ್ ಮಾಡಿದ ಅಮೆರಿಕ ಅಧ್ಯಕ್ಷರ ಪತ್ನಿ; ವಿಡಿಯೋ ವೈರಲ್

ಭಾರತೀಯ ಮೂಲದ ಕಮಲಾ ಹ್ಯಾರಿಸ್ ಅಮೇರಿಕಾದ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಜೋ ಬೈಡೆನ್ ಅಧ್ಯಕ್ಷರಾಗಿದ್ದು, ಮಂಗಳವಾರದಂದು ಒಂದು ವಿಶೇಷ ಘಟನೆ ನಡೆದಿದೆ. ಕ್ಯಾಪಿಟಲ್ ಹಿಲ್ ನಲ್ಲಿ ನಡೆದ ಕಾರ್ಯಕ್ರಮಕ್ಕೆ ಜೋ Read more…

ಪುಟ್ಟ ತಮ್ಮನ ರಕ್ಷಣೆಗೆ ಕೈ ಅಡ್ಡ ಹಿಡಿದ 7 ವರ್ಷದ ಬಾಲಕಿ; ಮನಕಲಕುತ್ತೆ ಈ ಫೋಟೋ

ಮಂಗಳವಾರದಂದು ಟರ್ಕಿ ಮತ್ತು ಸಿರಿಯಾದಲ್ಲಿ ಸಂಭವಿಸಿದ 7.8 ತೀವ್ರತೆಯ ಭೂಕಂಪದಿಂದಾಗಿ ಈವರೆಗೆ 6,000ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ. ಇನ್ನೂ ಕೂಡ ಸಾವಿರಾರು ಮಂದಿ ಅವಶೇಷಗಳಡಿ ಸಿಲುಕಿದ್ದು, ಅವರನ್ನು ರಕ್ಷಿಸುವ Read more…

BIG NEWS: ಪರಸ್ಪರ ಡಿಕ್ಕಿಯಾಗಿ ಕಂದರಕ್ಕೆ ಉರುಳಿದ ಬಸ್ – ಕಾರ್; 30 ಮಂದಿ ದುರ್ಮರಣ

ಬಸ್ ಹಾಗೂ ಕಾರು ಪರಸ್ಪರ ಡಿಕ್ಕಿಯಾಗಿ ಕಂದರಕ್ಕೆ ಉರುಳಿದ ಪರಿಣಾಮ 30 ಮಂದಿ ಸಾವನ್ನಪ್ಪಿ, 15 ಮಂದಿ ಗಾಯಗೊಂಡಿರುವ ಘಟನೆ ಪಾಕಿಸ್ತಾನದಲ್ಲಿ ನಡೆದಿದೆ. ಪಾಕಿಸ್ತಾನದ ಖೈಬರ್ ಪಖ್ತುಂಖ್ವಾದ ಕೊಹಿಸ್ತಾನ್ Read more…

ಮದುವೆಯಾದ ಅಥವಾ ಸಂಬಂಧದಲ್ಲಿರುವವರಿಗೆ ಟೈಪ್ 2 ಡಯಾಬಿಟಿಸ್ ಅಪಾಯ ಕಡಿಮೆ: ಅಧ್ಯಯನದಲ್ಲಿ ಮಹತ್ವದ ಮಾಹಿತಿ ಬಹಿರಂಗ

ಮದುವೆಯಾದವರು ಅಥವಾ ಪರಸ್ಪರ ಸಂಬಂಧದಲ್ಲಿರುವವರಿಗೆ ಖುಷಿ ಸುದ್ದಿಯೊಂದು ಇಲ್ಲಿದೆ. ಇಂಥವರಿಗೆ ಟೈಪ್ 2 ಡಯಾಬಿಟಿಸ್ ಅಪಾಯ ಕಡಿಮೆ ಎಂದು ಅಧ್ಯಯನ ಒಂದರಲ್ಲಿ ಬಹಿರಂಗವಾಗಿದೆ. ಕೆನಡಾದ ಲಕ್ಸೆಮ್ಬರ್ಗ್ ವಿಶ್ವವಿದ್ಯಾಲಯ ಹಾಗೂ Read more…

ವಿಶ್ವದ ಅತಿ ದೊಡ್ಡ ದೇವಾಲಯ ಇರುವುದೆಲ್ಲಿ ಗೊತ್ತಾ……?

ಭಾರತ ದೇಗುಲಗಳ ನಗರಿ ಎಂಬುದೇನೋ ನಿಜ. ಅದರೆ ವಿಶ್ವದ ಅತಿ ದೊಡ್ಡ ದೇವಾಲಯ ಇರುವುದು ಭಾರತದಲ್ಲಿ ಅಲ್ಲ ಎಂಬುದು ನಿಮಗೆ ತಿಳಿದಿದೆಯೇ…? ವಿಶ್ವದ ಅತಿ ದೊಡ್ಡ ದೇವಾಲಯ ಇರುವುದು Read more…

ಭಾರತೀಯ ಮೂಲದ ನತಾಶಾ ‘ವಿಶ್ವದ ಅತ್ಯಂತ ಬುದ್ಧಿವಂತ ವಿದ್ಯಾರ್ಥಿನಿ’

ಅಮೆರಿಕಾದ ಜಾನ್ಸ್ ಹಾಪ್ ಕಿನ್ಸ್ ಸೆಂಟರ್ ಫಾರ್ ಟ್ಯಾಲೆಂಟೆಡ್ ಯೂಥ್ ಸಂಸ್ಥೆ ನಡೆಸಿದ ಪರೀಕ್ಷೆಯಲ್ಲಿ ಭಾರತೀಯ ಮೂಲದ ಅಮೆರಿಕ ವಿದ್ಯಾರ್ಥಿನಿ 13 ವರ್ಷದ ನತಾಶಾ ಪೆರಿಯನಾಯಗಂ ಸತತ ಎರಡನೇ Read more…

ನೋಡನೋಡುತ್ತಿದ್ದಂತೆ ಕುಸಿದುಬಿತ್ತು ಕಟ್ಟಡ; ಭೂಕಂಪದ ಭಯಾನಕ ವಿಡಿಯೋ ವೈರಲ್​

ಟರ್ಕಿಯಲ್ಲಿ ಸೋಮವಾರ ಸಂಭವಿಸಿದ 7.8 ತೀವ್ರತೆಯ ಭೂಕಂಪದಲ್ಲಿ ಕನಿಷ್ಠ ಸಾವಿರಾರು ಜನರು ಸಾವನ್ನಪ್ಪಿದ್ದಾರೆ. ಬಲವಾದ ಕಂಪನದಲ್ಲಿ ಅನೇಕ ಕಟ್ಟಡಗಳು ನಾಶವಾಗಿದ್ದು, ಸಹಸ್ರಾರು ಮಂದಿ ಗಾಯಗೊಂಡಿದ್ದಾರೆ. ಇದರ ಭಯಾನಕ ಚಿತ್ರಣ Read more…

ಮತ್ತೆ ಬೆಚ್ಚಿಬಿದ್ದ ಟರ್ಕಿ: 5.4 ತೀವ್ರತೆಯ 5ನೇ ಭೂಕಂಪ, 5000 ದಾಟಿದ ಸಾವಿನ ಸಂಖ್ಯೆ

ಅಡಾನಾ(ಟರ್ಕಿ): ಪೂರ್ವ ಟರ್ಕಿ ಮತ್ತು ನೆರೆಯ ಸಿರಿಯಾದಲ್ಲಿ ಸಂಭವಿಸಿದ 7.8 ತೀವ್ರತೆಯ ಭೂಕಂಪ ಮತ್ತು ಬಹು ಭೂಕಂಪಗಳಿಂದ ಉರುಳಿಬಿದ್ದ ಸಾವಿರಾರು ಕಟ್ಟಡಗಳ ಅವಶೇಷಗಳಲ್ಲಿ ಬದುಕುಳಿದವರನ್ನು ಹುಡುಕಲು ರಕ್ಷಣಾ ಸಿಬ್ಬಂದಿ Read more…

ಮರ್ಸಿಡಿಸ್‌, BMW ಮಾತ್ರವಲ್ಲ ರೋಲ್ಸ್‌ ರಾಯ್ಸ್‌ ಕಾರಿಗಿಂತಲೂ ದುಬಾರಿ ಈ ಗುಲಾಬಿ ಹೂವು….!

ಫೆಬ್ರವರಿ 7ನ್ನು ರೋಸ್‌ ಡೇ ಆಗಿ ಎಲ್ಲೆಡೆ ಆಚರಿಸಲಾಗುತ್ತದೆ. ಈ ದಿನದಂದು  ಪ್ರೀತಿಪಾತ್ರರಿಗೆ ಗುಲಾಬಿಗಳನ್ನು ನೀಡುವ ಮೂಲಕ ಭಾವನೆಗಳನ್ನು ವ್ಯಕ್ತಪಡಿಸುತ್ತಾರೆ. ಅದು ವ್ಯಾಲೆಂಟೈನ್ಸ್ ವೀಕ್ ಆಗಿರಲಿ ಅಥವಾ ಪ್ರೀತಿಯಾಗಿರಲಿ, Read more…

ಬರ್ಗರ್​ಗೆ 66 ಸಾವಿರ ರೂ. ತೆತ್ತು ಪರಿತಪಿಸುತ್ತಿದ್ದಾನೆ ಈ ಗ್ರಾಹಕ…!

35 ವರ್ಷ ವಯಸ್ಸಿನ ವ್ಯಕ್ತಿಯೊಬ್ಬರು ನ್ಯೂಯಾರ್ಕ್‌ನಲ್ಲಿ ತಮ್ಮ ಸ್ನೇಹಿತರ ಜೊತೆ ರಾತ್ರಿ ಎಫೆಸ್ ಕಬಾಬ್ ಕಿಚನ್ ಫುಡ್ ಸೆಂಟರ್​ಗೆ ಹೋಗಿ ಬರ್ಗರ್​ ಆರ್ಡರ್​ ಮಾಡಿದ್ದು, ಇದೀಗ ಭಾರಿ ವೈರಲ್​ Read more…

ಮನೆ ನವೀಕರಿಸುವಾಗ 47 ಲಕ್ಷ ರೂಪಾಯಿ ಪತ್ತೆ; ಮರುಕ್ಷಣವೇ ಖುಷಿ ಮಾಯ…!

ತಮ್ಮ ಬಟ್ಟೆಯ ಜೇಬಿನಲ್ಲಿ ಅಥವಾ ಹಳೆಯ ಬ್ಯಾಗ್‌ಗಳಲ್ಲಿ ದೀರ್ಘಕಾಲ ಮರೆತುಹೋಗಿರುವ ದುಡ್ಡನ್ನು ಕಂಡರೆ ಅದು ಸಂತೋಷದ ಕ್ಷಣವಾಗಿರುತ್ತದೆ. ಎಷ್ಟೇ ಸಣ್ಣ ಮೊತ್ತವಾಗಿದ್ದರೂ, ಅದು ಇನ್ನೂ ಹೆಚ್ಚಿನ ಸಂತೋಷವನ್ನು ತರುತ್ತದೆ. Read more…

Viral Video: ಭೀಕರ ಭೂಕಂಪದಲ್ಲಿ ಪವಾಡ ಸದೃಶವಾಗಿ ಬದುಕುಳಿದ ನವಜಾತ ಶಿಶು…!

ಸೋಮವಾರದಂದು ಟರ್ಕಿ, ಸಿರಿಯಾದಲ್ಲಿ ಸಂಭವಿಸಿದ ಭೀಕರ ಭೂಕಂಪದಲ್ಲಿ ಮೂರೂವರೆ ಸಾವಿರಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ. ಸಾವಿರಾರು ಕಟ್ಟಡಗಳು ಕುಸಿದಿದ್ದು, ಅದರಡಿ ಬಹಳಷ್ಟು ಮಂದಿ ಸಿಲುಕಿರುವ ಭೀತಿ ವ್ಯಕ್ತವಾಗಿದೆ. ಪರಿಹಾರ Read more…

ಟರ್ಕಿ ಭೂಕಂಪದ ಕುರಿತು 3 ದಿನಗಳ ಹಿಂದಷ್ಟೇ ಭವಿಷ್ಯ ನುಡಿದಿದ್ದ ಸಂಶೋಧಕ….!

ಸೋಮವಾರದಂದು ಟರ್ಕಿ, ಸಿರಿಯಾದಲ್ಲಿ ಶತಮಾನದ ಪ್ರಬಲ ಭೂಕಂಪ ಸಂಭವಿಸಿದ್ದು, ಎರಡೂವರೆ ಸಾವಿರಕ್ಕೂ ಅಧಿಕ ಮಂದಿ ಬಲಿಯಾಗಿದ್ದಾರೆ. ಸಾವಿರಾರು ಮಂದಿ ಗಾಯಗೊಂಡಿದ್ದು, ಸಾವು ನೋವಿನ ಸಂಖ್ಯೆ ಮತ್ತಷ್ಟು ಹೆಚ್ಚಳವಾಗುವ ಸಾಧ್ಯತೆ Read more…

29 ವಿಜ್ಞಾನಿಗಳನ್ನೇ ಕೊಂದಿದ್ದವು ಜಪಾನ್‌ನ ಈ ರಾಕ್ಷಸಿ ರೋಬೋಟ್‌ಗಳು, ಬಿಡಿ ಭಾಗಗಳನ್ನೆಲ್ಲ ಬೇರ್ಪಡಿಸಿದ್ದರೂ ಡೋಂಟ್‌ ಕೇರ್‌…..!

ಜಪಾನಿನ ರೊಬೊಟಿಕ್ಸ್ ಕಂಪನಿಗಳು ಇತರ ದೇಶಗಳಿಗಿಂತ ಬಹಳ ಮುಂದಿವೆ. ಜಪಾನ್‌ನಲ್ಲಿ ತಯಾರಾಗುವ ಸಿದ್ಧ ರೋಬೋಟ್‌ಗಳನ್ನು ಪ್ರಪಂಚದಾದ್ಯಂತ ಬಳಸಲಾಗುತ್ತದೆ. 2017 ರಲ್ಲಿ ಜಪಾನ್‌ನ ಪ್ರಸಿದ್ಧ ರೊಬೊಟಿಕ್ಸ್ ಕಂಪನಿ ಮಿಲಿಟರಿ ಬಳಕೆಗಾಗಿ Read more…

16 ವರ್ಷಗಳ ಹಿಂದೆ ಉಡುಗೊರೆಯಾಗಿ ಸಿಕ್ಕಿದ್ದ ಐಫೋನ್‌ ಹರಾಜಿಗಿಟ್ಟಿದ್ದಾಳೆ ಮಹಿಳೆ; ಬೆಲೆ ಕೇಳಿ ದಂಗಾಗಿದ್ದಾರೆ ಗ್ರಾಹಕರು….!

ಆಪಲ್ ಕಂಪನಿ 2007ರಲ್ಲಿ ತನ್ನ ಮೊದಲ ಐಫೋನ್ ಅನ್ನು ಬಿಡುಗಡೆ ಮಾಡಿತು. ಆ ಸಮಯದಲ್ಲೂ ಐಫೋನ್‌ ಸಾಕಷ್ಟು ಜನಪ್ರಿಯತೆ ಗಳಿಸಿತ್ತು. 2007ರಲ್ಲಿ ಮಹಿಳೆಯೊಬ್ಬಳಿಗೆ ಐಫೋನ್ ಉಡುಗೊರೆಯಾಗಿ ಬಂದಿತ್ತು. ಆಕೆ Read more…

Shocking Video: ರೇಲಿಂಗ್​ ಮೇಲಿನಿಂದ ಮೆಟ್ಟಿಲು ಇಳಿಯುವ ಸಾಹಸ; ಪವಾಡಸದೃಶ್ಯ ರೀತಿಯಲ್ಲಿ ಜೀವಾಪಾಯದಿಂದ ಪಾರು

ಕೆಲವರಿಗೆ ಹುಚ್ಚು ಸಾಹಸ ಮಾಡುವುದು ಎಂದರೆ ಪ್ರೀತಿ. ಕೆಲವೊಮ್ಮೆ ಅದು ಜೀವಕ್ಕೂ ಅಪಾಯ ಉಂಟು ಮಾಡಬಹುದು. ಅಂಥದ್ದೇ ವಿಡಿಯೋ ಒಂದು ವೈರಲ್​ ಆಗಿದೆ. ಈ ವಿಡಿಯೋದಲ್ಲಿ ಒಬ್ಬ ವ್ಯಕ್ತಿ, Read more…

Viral Video: ದುಡ್ಡನ್ನು ಎಸೆದು ದರ್ಪ ತೋರಿದ ಶ್ರೀಮಂತ; ಪೆಟ್ರೋಲ್​ ಬಂಕ್​ ಸಿಬ್ಬಂದಿ ಕಣ್ಣೀರು

ಶ್ರೀಮಂತಿಕೆಯ ಮದವೇರಿದಾಗ ತಾವು ಏನು ಮಾಡುತ್ತೇವೆ ಎನ್ನುವ ಅರಿವು ಕೆಲವರಿಗೆ ಇರುವುದಿಲ್ಲ. ಅಂಥದ್ದೇ ಒಂದು ವಿಡಿಯೋ ವೈರಲ್​ ಆಗಿದೆ. ಐಷಾರಾಮಿ ಕಾರು ಮಾಲೀಕರೊಬ್ಬರು ಪೆಟ್ರೋಲ್​ ಹಾಕಿಸಿಕೊಳ್ಳಲು ಬಂದು, ನಂತರ Read more…

BIG NEWS: ಟರ್ಕಿ, ಸಿರಿಯಾದಲ್ಲಿ ಪ್ರಬಲ ಭೂಕಂಪ; 530 ಮಂದಿ ಸಾವು

ಟರ್ಕಿ ಮತ್ತು ಸಿರಿಯಾದಲ್ಲಿ ಪ್ರಬಲ ಭೂಕಂಪದಿಂದಾಗಿ 530 ಜನ ಸಾವನ್ನಪ್ಪಿದ್ದಾರೆ . ಸೋಮವಾರ ಮುಂಜಾನೆ 7.8 ತೀವ್ರತೆಯ ಭೂಕಂಪವು ಟರ್ಕಿ ಮತ್ತು ಸಿರಿಯಾದಲ್ಲಿ ಉಂಟಾಯಿತು. ಜನ ಮಲಗಿದ್ದ ಸಮಯದಲ್ಲಿನ Read more…

ಗಂಡನ ಸಾಕ್ಸ್​ ಕಸದ ಬುಟ್ಟಿಗೆ ಹಾಕಿದ ಕಥೆ ಹಂಚಿಕೊಂಡ ಮಲಾಲಾ….!

ಮಲಾಲಾ ಯೂಸುಫ್‌ಜಾಯ್ ಅವರು ಅತ್ಯಂತ ಕಿರಿಯ ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತೆ. 25 ವರ್ಷ ವಯಸ್ಸಿನ ಮಲಾಲಾ, ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಮ್ಯಾನೇಜರ್ ಆಗಿರುವ ತಮ್ಮ ಪತಿ ಅಸ್ಸರ್ Read more…

ಮೂತ್ರದ ಮೂಲಕ ಬ್ರೇನ್​ ಟ್ಯೂಮರ್​ ಕಂಡುಹಿಡಿಯುವ ಸಾಧನ ಅಭಿವೃದ್ಧಿ

ಟೊಕಿಯೊ: ಜಪಾನ್‌ನ ಸಂಶೋಧಕರ ತಂಡವು ಮೂತ್ರದ ಮೂಲಕ ಬ್ರೇನ್​ ಟ್ಯೂಮರ್​ ಕಂಡುಹಿಡಿಯುವ ಹೊಸ ಸಾಧನವೊಂದನ್ನು ಅಭಿವೃದ್ಧಿಪಡಿಸಿದೆ. ಅಸೋಸಿಯೇಟ್ ಪ್ರೊಫೆಸರ್ ಟಕಾವೊ ಯಾಸುಯಿ ಮತ್ತು ಜಪಾನ್ ಮೂಲದ ನಗೋಯಾ ವಿಶ್ವವಿದ್ಯಾಲಯದ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...