alex Certify India | Kannada Dunia | Kannada News | Karnataka News | India News - Part 598
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಒಂದೇ ದಿನ ಮತ್ತೆ 3000 ಕ್ಕೂ ಅಧಿಕ ಮಂದಿಯಲ್ಲಿ ಕೊರೊನಾ ಸೋಂಕು ಪತ್ತೆ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಕೊಂಚ ಏರಿಕೆಯಾಗಿದ್ದು,ಕಳೆದ 24 ಗಂಟೆಯಲ್ಲಿ ಮತ್ತೆ 3000ಕ್ಕೂ ಹೆಚ್ಚು ಜನರಲ್ಲಿ ಸೋಂಕು ಪತ್ತೆಯಾಗಿದೆ. ಒಂದೇ ದಿನದಲ್ಲಿ 3,962 ಜನರಲ್ಲಿ ಹೊಸದಾಗಿ ಸೋಂಕು Read more…

ವಿಡಿಯೋ: ಭದ್ರತಾ ಸಿಬ್ಬಂದಿಯ ಕಂಠಸಿರಿಗೆ ಮನಸೋತ ದಾರಿಹೋಕರು

ಮುಂಬಯಿಯಲ್ಲಿರುವ ಇಂಡಿಯನ್ ಮರ್ಚೆಂಟ್ ಚೇಂಬರ್‌‌ ಕಚೇರಿಯಲ್ಲಿ ಭದ್ರತಾ ಸಿಬ್ಬಂದಿಯಾಗಿ ಕರ್ತವ್ಯದಲ್ಲಿರುವ ವ್ಯಕ್ತಿಯೊಬ್ಬರು ತಮ್ಮ ಕಂಠಸಿರಿಯಿಂದ ಜನರನ್ನು ಮಂತ್ರಮುಗ್ಧಗೊಳಿಸುವ ವಿಡಿಯೋ ವೈರಲ್ ಆಗಿದೆ. 1984ರ ’ಉತ್ಸವ್‌’ ಚಿತ್ರದ ’ಸಾಂಜ಼್‌ ದಾಲೇ Read more…

ಡಿಜಿಲಾಕರ್ ಮೂಲಕ CBSE ಮಾರ್ಕ್‌ ಶೀಟ್ ಡೌನ್ಲೋಡ್‌ ಮಾಡಲು ಇಲ್ಲಿದೆ ಟಿಪ್ಸ್

ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (CBSE) 10 ನೇ ಮತ್ತು 12 ನೇ ತರಗತಿಯ ಫಲಿತಾಂಶಗಳನ್ನು 2023 ಈ ತಿಂಗಳ ಅಂತ್ಯದ ವೇಳೆಗೆ ಘೋಷಿಸುವ ಸಾಧ್ಯತೆಯಿದೆ. CBSE Read more…

BREAKING: ಮತ್ತಿಬ್ಬರು ಉಗ್ರರು ಫಿನಿಶ್; 24 ಗಂಟೆಯಲ್ಲಿ ನಾಲ್ವರು ಭಯೋತ್ಪಾದಕರ ಹತ್ಯೆ

ನವದೆಹಲಿ: ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರ ವಿರುದ್ಧ ಸೇನಾ ಕಾರ್ಯಾಚರಣೆ ನಡೆಸಲಾಗಿದ್ದು, ಬಾರಾಮುಲ್ಲಾ ಸಮೀಪ ಇಬ್ಬರು ಉಗ್ರರನ್ನು ಭಾರತೀಯ ಸೇನೆ ಹೊಡೆದುರುಳಿಸಿದೆ. ಕಳೆದ 24 ಗಂಟೆಯಲ್ಲಿ ಕಾಶ್ಮೀರದಲ್ಲಿ ನಾಲ್ವರು Read more…

ಟ್ರಕ್ -ಕಾರ್ ಡಿಕ್ಕಿ: ಭೀಕರ ಅಪಘಾತದಲ್ಲಿ 11 ಜನ ಸ್ಥಳದಲ್ಲೇ ಸಾವು

ಛತ್ತೀಸ್‌ಗಢದ ಧಮ್ತಾರಿ ಜಿಲ್ಲೆಯಲ್ಲಿ ಬುಧವಾರ ಟ್ರಕ್‌ – ಬೊಲೆರೋ ನಡುವೆ ಡಿಕ್ಕಿಯಾಗಿ ಒಂದೇ ಕುಟುಂಬದ 11 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ರಸ್ತೆ ಅಪಘಾತದಲ್ಲಿ ಮಗು ಸೇರಿದಂತೆ ಹಲವರು ಗಾಯಗೊಂಡಿದ್ದು, Read more…

ಕಾರ್ ಮತ್ತು ಬೈಕ್ ಗೆ ಡಿಕ್ಕಿಯಾಗಿ ಅಂಗಡಿಗೆ ನುಗ್ಗಿದ SUV; ಬೆಚ್ಚಿಬೀಳಿಸುತ್ತೆ ಭೀಕರ ಅಪಘಾತದ ವಿಡಿಯೋ

ವ್ಯಾಗನಾರ್ ಕಾರು ಮತ್ತು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ನಂತರ ಎಸ್‌ಯುವಿ ಕಾರು ಅಂಗಡಿಯೊಳಕ್ಕೆ ನುಗ್ಗಿರುವ ಭೀಕರ ಅಪಘಾತ ಪ್ರಕರಣ ಕೇರಳದಲ್ಲಿ ನಡೆದಿದೆ. ಸಿಸಿ ಕ್ಯಾಮೆರಾದಲ್ಲಿ ಅಪಘಾತದ ದೃಶ್ಯ Read more…

ಹಣ ಪಡೆದು ಸಾಮೂಹಿಕ ನಕಲಿಗೆ ಅವಕಾಶ; ಪರೀಕ್ಷೆಯಲ್ಲಿ ಸಿಕ್ಕಿಬಿದ್ದ ವಿದ್ಯಾರ್ಥಿ ಗಂಭೀರ ಆರೋಪ

ಪರೀಕ್ಷೆಯಲ್ಲಿ ನಕಲು ಮಾಡಿ ಸಿಕ್ಕಿಬಿದ್ದ ಮಧ್ಯಪ್ರದೇಶದ ವಿದ್ಯಾರ್ಥಿಯೊಬ್ಬ ಹಣ ಪಡೆದುಕೊಂಡು ಪರೀಕ್ಷೆಯಲ್ಲಿ ಸಾಮೂಹಿಕ ನಕಲಿಗೆ ಅವಕಾಶ ಮಾಡಿಕೊಡಲಾಗಿತ್ತು ಎಂದು ಇನ್ವಿಜಿಲೇಟರ್ ಮತ್ತು ಪರೀಕ್ಷಾ ಕೇಂದ್ರದ ಅಧಿಕಾರಿಗಳ ವಿರುದ್ಧ ಗಂಭೀರ Read more…

ಸೀಟ್ ಬೆಲ್ಟ್ ಧರಿಸಿಲ್ಲವೆಂದು ದ್ವಿಚಕ್ರ ವಾಹನ ಸವಾರನಿಗೆ 1000 ರೂ. ದಂಡ……!

ಸೀಟ್ ಬೆಲ್ಟ್ ಧರಿಸದ ಕಾರಣ ಬಿಹಾರದ ದ್ವಿಚಕ್ರ ವಾಹನ ಸವಾರರೊಬ್ಬರಿಗೆ ಸಾವಿರ ರೂಪಾಯಿ ದಂಡ ವಿಧಿಸಿರೋ ಪ್ರಕರಣ ವರದಿಯಾಗಿದೆ. ದಂಡದ ಚಲನ್ ನೋಡಿ ದ್ವಿಚಕ್ರವಾಹನ ಮಾಲೀಕ ಶಾಕ್ ಆಗಿದ್ದಾರೆ. Read more…

ಭಾರತೀಯರ ʼಇಂಟರ್ನೆಟ್‌ʼ ಬಳಕೆ ಕುರಿತಂತೆ ಕುತೂಹಲಕಾರಿ ಮಾಹಿತಿ ಬಹಿರಂಗ

ಭಾರತದಲ್ಲಿ ಇಂಟರ್ನೆಟ್ ಬಳಕೆ ವೇಗವಾಗಿ ಹೆಚ್ಚುತ್ತಿದೆ. ದೇಶದ ನಗರಗಳಿಗಿಂತ ಹೆಚ್ಚು ಹಳ್ಳಿಗಳಲ್ಲಿ ಇಂಟರ್ನೆಟ್ ಬಳಸಲಾಗುತ್ತಿದೆ. ಇಷ್ಟೇ ಅಲ್ಲ ದೇಶದ ಜನಸಂಖ್ಯೆಯ ಅರ್ಧಕ್ಕಿಂತ ಹೆಚ್ಚು ಜನರು ಸಕ್ರಿಯ ಇಂಟರ್ನೆಟ್ ಬಳಕೆದಾರರಾಗಿದ್ದಾರೆ. Read more…

ಮತ್ತೊಂದು ಭೀಕರ ಘಟನೆ; ಡಿಕ್ಕಿಯಾಗಿ ಕಾರ್ ಮೇಲೆ ಹಾರಿಬಿದ್ದ ವ್ಯಕ್ತಿಯನ್ನು ಹಾಗೆಯೇ ಎಳೆದೊಯ್ದ ಚಾಲಕ | Watch

ಎಸ್ ಯು ವಿ ಡಿಕ್ಕಿ ಹೊಡೆದ ಪರಿಣಾಮ ದ್ವಿಚಕ್ರ ವಾಹನದಲ್ಲಿದ್ದ ಹಿಂಬದಿ ಸವಾರ ಕಾರ್ ಮೇಲೆ ಹಾರಿಬಿದ್ದು ಸಾವನ್ನಪ್ಪಿರೋ ಘಟನೆ ದೆಹಲಿಯ ಕಸ್ತೂರ್ಬಾ ಗಾಂಧಿ ಮಾರ್ಗದಲ್ಲಿ ನಡೆದಿದೆ. ಶನಿವಾರ Read more…

ಇಂದು ಅಂತರಾಷ್ಟ್ರೀಯ ಚಿರತೆ ದಿನ; ಕುತೂಹಲಕಾರಿ ವಿಷಯ ಹಂಚಿಕೊಂಡ IFS ಆಫೀಸರ್ಸ್

ಇಂದು ಅಂತರಾಷ್ಟ್ರೀಯ ಚಿರತೆ ದಿನ. ಈ ಹಿನ್ನೆಲೆಯಲ್ಲಿ ಚಿರತೆಗಳ ವಿಶೇಷತೆಗಳ ಬಗ್ಗೆ IFS ಅಧಿಕಾರಿಗಳಾದ ಸುಸಂತ ನಂದಾ ಮತ್ತು ಪರ್ವೀನ್ ಕಸ್ವಾನ್ ಕೆಲವು ಆಸಕ್ತಿದಾಯಕ ಪೋಸ್ಟ್ ಗಳ ಮೂಲಕ Read more…

ಜನನಿಬಿಡ ರಸ್ತೆಯಲ್ಲಿ ವ್ಯಕ್ತಿಯನ್ನು ಥಳಿಸಿದ ಬಿಜೆಪಿ ಸಚಿವ: ವಿಡಿಯೋ ವೈರಲ್

ರಿಷಿಕೇಶ: ಉತ್ತರಾಖಂಡದ ಸಚಿವ ಮತ್ತು ಬಿಜೆಪಿ ನಾಯಕ ಪ್ರೇಮಚಂದ್ ಅಗರ್ವಾಲ್ ಜನನಿಬಿಡ ರಸ್ತೆಯಲ್ಲಿ ವ್ಯಕ್ತಿಯೊಬ್ಬರಿಗೆ ಹಿಗ್ಗಾಮುಗ್ಗ ಹೊಡೆಯುತ್ತಿರುವ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು, ಭಾರಿ ವೈರಲ್ ಆಗಿದೆ. ಈ Read more…

ಸೈಕ್ಲೋನ್ ಮುನ್ಸೂಚನೆ ನೀಡಿದ ಹವಾಮಾನ ಇಲಾಖೆ

ಮೇ 6 ರ ವೇಳೆಗೆ ಬಂಗಾಳ ಕೊಲ್ಲಿಯಲ್ಲಿ ಸೈಕ್ಲೋನಿಕ್ ಪರಿಚಲನೆ ಬೆಳೆದು ಚಂಡಮಾರುತವಾಗಿ ತೀವ್ರಗೊಳ್ಳಬಹುದು ಎಂದು ಹೇಳಲಾಗಿದೆ. ಭಾರತೀಯ ಹವಾಮಾನ ಇಲಾಖೆ ಈ ಕುರಿತಾಗಿ ಮುನ್ಸೂಚನೆ ನೀಡಿ, ಮೇ Read more…

ಸಾಕುಪ್ರಾಣಿಗಳ ಪೋಷಕರಿಗೆ ಗುಡ್ ನ್ಯೂಸ್: ನಾಯಿ, ಬೆಕ್ಕಿನೊಂದಿಗೆ ರೈಲಿನಲ್ಲಿ ಪ್ರಯಾಣಿಸಲು ಆನ್ ಲೈನ್ ಬುಕಿಂಗ್ ಸೌಲಭ್ಯ

ಸಾಕುಪ್ರಾಣಿಗಳ ಪೋಷಕರಿಗೆ ರೈಲ್ವೆ ಇಲಾಖೆ ಸಿಹಿ ಸುದ್ದಿ ನೀಡಿದೆ. ರೈಲ್ವೇ ಸಚಿವಾಲಯವು AC-1 ವರ್ಗದ ರೈಲುಗಳಲ್ಲಿ ನಾಯಿ ಮತ್ತು ಬೆಕ್ಕಿನ ಪ್ರಯಾಣಕ್ಕೆ ಟಿಕೆಟ್‌ಗಳನ್ನು ಆನ್‌ಲೈನ್‌ನಲ್ಲಿ ಬುಕಿಂಗ್ ಮಾಡಲು ಅನುಕೂಲವಾಗುವಂತೆ Read more…

ಸೆನ್ಸಾರ್ ಬೋರ್ಡ್‌ನಿಂದ ‘ದಿ ಕೇರಳ ಸ್ಟೋರಿ’ಗೆ ‘ಎ’ ಸರ್ಟಿಫಿಕೇಟ್; ಮಾಜಿ ಸಿಎಂ ಸಂದರ್ಶನ ಸೇರಿದಂತೆ 10 ದೃಶ್ಯಗಳಿಗೆ ಕತ್ತರಿ

ನಿರ್ದೇಶಕ ಸುದೀಪ್ತೊ ಸೇನ್ ಗುಪ್ತಾ ಅವರ ‘ ದಿ ಕೇರಳ ಸ್ಟೋರಿ’ (The Kerala Story) ಟೀಸರ್ ಬಿಡುಗಡೆ ಆಗಿ ಒಂದು ವರ್ಷವೇ ಕಳೆದು ಹೋಗಿದೆ. ಈಗ ಟ್ರೇಲರ್ Read more…

ದಕ್ಷಿಣ ಭಾರತದ ಖ್ಯಾತ ಹಾಸ್ಯನಟ ಮನೋಬಾಲಾ ಇನ್ನಿಲ್ಲ…..!

ದಕ್ಷಿಣ ಭಾರತ ಚಲನಚಿತ್ರರಂಗದ ಜನಪ್ರಿಯ ಹಾಸ್ಯನಟ, ನಿರ್ದೇಶಕ ಮತ್ತು ನಿರ್ಮಾಪಕ ಮನೋಬಾಲಾ ಇಂದು ಚೆನ್ನೈನಲ್ಲಿ ನಿಧನರಾಗಿದ್ದಾರೆ. ಅವರಿಗೆ 69 ವರ್ಷ ವಯಸ್ಸಾಗಿತ್ತು. ಮೇದೋಜೀರಕ ಗ್ರಂಥಿಯ ಸಮಸ್ಯೆಯಿಂದ ಬಳಲುತ್ತಿದ್ದ ಅವರು Read more…

ಹೆಣ್ಣುಮಕ್ಕಳ ಶವ ರಕ್ಷಣೆಗೆ ಪಾಕ್ ಪೋಷಕರಿಂದ ಸಮಾಧಿಗೆ ಬೀಗ…! ಇಲ್ಲಿದೆ ವೈರಲ್‌ ಸುದ್ದಿ ಹಿಂದಿನ ಅಸಲಿ ಸತ್ಯ

ಪಾಕಿಸ್ತಾನದಲ್ಲಿ ಗೋರಿಯಲ್ಲಿರುವ ತಮ್ಮ ಹೆಣ್ಣುಮಕ್ಕಳ ಶವವನ್ನು ರಕ್ಷಿಸಲು ಪೋಷಕರು ಸಮಾಧಿಗೆ ಬೀಗ ಹಾಕಿದ್ದಾರೆ ಎಂಬ ಸುದ್ದಿ ವೈರಲ್ ಆಗಿತ್ತು. ಇದರೊಂದಿಗೆ ಸಮಾಧಿಯನ್ನ ಕಬ್ಬಿಣದ ಗ್ರಿಲ್ಸ್ ನಿಂದ ಮುಚ್ಚಿದ್ದು ಬೀಗ Read more…

ಮೇ 5 ರಂದು ವರ್ಷದ ಮೊದಲ ಚಂದ್ರಗ್ರಹಣ: ಇಲ್ಲಿದೆ ಸಂಪೂರ್ಣ ವಿವರ

ಈ ವರ್ಷದ ಮೊದಲ ಚಂದ್ರಗ್ರಹಣ ಮೇ 5 ರಂದು ಗೋಚರಿಸಲಿದೆ. ಶುಕ್ರವಾರ ಸಂಭವಿಸುವುದು ಪೆನಂಬ್ರಾಲ್ ಚಂದ್ರ ಗ್ರಹಣವಾಗಿದ್ದು ಮಾರ್ಚ್ 5 ರಂದು ರಾತ್ರಿ 8.45 ರಿಂದ ಆರಂಭವಾಗಿ ಮೇ Read more…

ಸಹೋದರಿ ಮದುವೆಗೆ ಮುನ್ನಾ ದಿನ ನೇಣು ಬಿಗಿದುಕೊಂಡ ಯುವಕ

ಇಂದೋರ್: ಸಹೋದರಿಯ ಮದುವೆಗೆ ಒಂದು ದಿನ ಇರುವಾಗ ಯುವಕನೊಬ್ಬ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಧ್ಯಪ್ರದೇಶದ ಚಂದನ್ ನಗರ ಪ್ರದೇಶದಲ್ಲಿ ನಡೆದಿದೆ. ಮೃತ ಯುವಕನನ್ನು ಚಂದನ್ ನಗರ ಪೊಲೀಸ್ Read more…

ಚಲಿಸುತ್ತಿದ್ದ ವಾಹನದಿಂದ ಮೇಕೆಗಳ ಎಸೆದ ವಿಡಿಯೋ ವೈರಲ್‌

ಇಗತ್‌ಪುರಿ (ಮಹಾರಾಷ್ಟ್ರ): ಇಲ್ಲಿಯ ಜನನಿಬಿಡ ರಸ್ತೆಯಲ್ಲಿ ವಾಹನ ಚಲಿಸುತ್ತಿದ್ದಾಗ ಟ್ರಕ್ ಮೇಲಿನಿಂದ ಸುಮಾರು 4-5 ಮೇಕೆಗಳನ್ನು ಎಸೆಯಲಾಯಿತು. ಈ ದೃಶ್ಯವನ್ನು ಪ್ರಯಾಣಿಕರೊಬ್ಬರು ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದು, ವಿಡಿಯೋ ವೈರಲ್ Read more…

ಚೆನ್ನೈ ವಿಮಾನ ನಿಲ್ದಾಣಕ್ಕೆ ಬಂದಿಳಿದ ಮಹಿಳೆಯ ಬ್ಯಾಗ್ ನಲ್ಲಿತ್ತು ಎರಡು ಹೆಬ್ಬಾವು…..!

ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ಅಕ್ರಮ ಗಾಂಜಾ, ಅಕ್ರಮ ಚಿನ್ನ ಸಾಗಾಟ ಮುಂತಾದವು ಪತ್ತೆಯಾಗುವುದು ಸಾಮಾನ್ಯ. ಆದರೀಗ ಮಹಿಳಾ ಪ್ರಯಾಣಿಕೆಯ ಬ್ಯಾಗ್ ನಲ್ಲಿ ಪತ್ತೆಯಾಗಿರುವುದನ್ನು ಕಂಡು ಕಸ್ಟಮ್ಸ್ ಅಧಿಕಾರಿಗಳು ಅವಾಕ್ಕಾಗಿರುವ Read more…

ಧನ್ಯವಾದ ಹೇಳಲು ಚಲಿಸುತ್ತಿದ್ದ ಆಟೋದಲ್ಲಿ ಡ್ರೈವರ್ ಚಿತ್ರ ಬಿಡಿಸಿದ ಮಹಿಳೆ; ಹೃದಯಗೆದ್ದ ವಿಡಿಯೋ

ಚಲಿಸುತ್ತಿದ್ದ ಆಟೋದಲ್ಲಿ ಮಹಿಳೆ ಆಟೋ ಡ್ರೈವರ್ ನ ರೇಖಾಚಿತ್ರ ಬಿಡಿಸಿದ್ದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆಕೆ ಬಿಡಿಸಿದ ರೇಖಾಚಿತ್ರ ನೋಡಿ ಆಟೋ ಚಾಲಕ ನಕ್ಕಿದ್ದು ಈ Read more…

BIG NEWS: ಕೊರೊನಾ ಸೋಂಕಿತರ ಸಂಖ್ಯೆ ಕೊಂಚ ಕುಸಿತ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಕೊಂಚ ಕುಸಿತ ಕಂಡಿದ್ದು, ಕಳೆದ 24 ಗಂಟೆಯಲ್ಲಿ 3720 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ದೇಶದಲ್ಲಿ ಈವರೆಗೆ 5,31,584 ಜನರು ಕೋವಿಡ್ Read more…

BIG NEWS: ಸಂಬಂಧ ಕಾಪಾಡಿಕೊಳ್ಳುವಲ್ಲಿ ಭಾರತಕ್ಕೆ ಅಗ್ರಸ್ಥಾನ; ದಂಗಾಗಿಸುವಂತಿದೆ ʼವಿಚ್ಛೇದನʼ ಪ್ರಕರಣಗಳಲ್ಲಿ ಮುಂದಿರುವ ರಾಷ್ಟ್ರಗಳ ಪಟ್ಟಿ

ಇತ್ತೀಚೆಗೆ ಪತಿ-ಪತ್ನಿಯರ ನಡುವೆ ಸಾಮರಸ್ಯ ಮೂಡದ ಕಾರಣ ವಿಚ್ಛೇದನ ಪ್ರಕರಣಗಳು ಹೆಚ್ಚಾಗುತ್ತಿವೆ. ಭಾರತದಲ್ಲೂ ಅನೇಕರು ವಿಚ್ಛೇದನದ ಮೊರೆ ಹೋದರೂ, ಕುಟುಂಬ ವ್ಯವಸ್ಥೆ ಮತ್ತು ಮೌಲ್ಯಗಳನ್ನು ಕಾಪಾಡುವ, ಸಂಬಂಧಗಳನ್ನು ಉಳಿಸುವ Read more…

Video | ಕಾಶಿ ಘಾಟ್‌ನಲ್ಲಿ ವಯೋಲಿನ್ ನಿನಾದ ಮೊಳಗಿಸಿದ ಕಲಾವಿದ

ಅದೆಂಥದ್ದೇ ಬೋರಿಂಗ್ ಸಮಯವಾದರೂ ನಿಮಗೊಂದು ರಿಫ್ರೆಶಿಂಗ್ ಅನುಭವ ಕೊಡಬಲ್ಲ ವಿಡಿಯೋವೊಂದು ವೈರಲ್ ಆಗಿದೆ. ಇನ್‌ಸ್ಟಾಗ್ರಾಂನಲ್ಲಿ ಯಾದ್ನೇಶ್ ರಾಯ್ಕರ್‌ ಹೆಸರಿನ ವ್ಯಕ್ತಿಯೊಬ್ಬರು ಈ ವಿಡಿಯೋ ಶೇರ್‌ ಮಾಡಿದ್ದಾರೆ. ಕಾಶಿಯ ಗಂಗಾ Read more…

ರಸ್ತೆ ಬದಿ ನೀರು ಕುಡಿಯುತ್ತಿರುವ ಹುಲಿಗಾಗಿ ಸ್ತಬ್ಧಗೊಂಡ ಸಂಚಾರ

ದೊಡ್ಡ ಬೆಕ್ಕುಗಳೇ ಹಾಗೆ! ರಾಜ ಗಾಂಭೀರ್ಯ ಹಾಗೂ ಗತ್ತಿನ ಪ್ರತೀಕದಂತೆ ಕಾಣುವ ದೊಡ್ಡ ಬೆಕ್ಕುಗಳನ್ನು ಅರಣ್ಯದಲ್ಲಿ ನೋಡುವುದೇ ಚಂದ. ದೊಡ್ಡ ಬೆಕ್ಕುಗಳ ದೊಡ್ಡ ಬೆಕ್ಕಾದ ಹುಲಿಯನ್ನು ಅದರ ಸ್ವಚ್ಛಂದ Read more…

ದೆಹಲಿ ಮೆಟ್ರೋ ರೈಲೊಳಗೆ ಪಂಜಾಬೀ ಹಾಡಿಗೆ ಹೆಜ್ಜೆ ಹಾಕಿದ ಮಹಿಳೆ

ರೈಲುಗಳ ಒಳಗೆ ವಿಡಿಯೋ ರೆಕಾರ್ಡಿಂಗ್ ಮಾಡುವುದನ್ನು ನಿಷೇಧಿಸಿ ದೆಹಲಿ ಮೆಟ್ರೋ ಅದೆಷ್ಟೇ ಸುತ್ತೋಲೆಗಳನ್ನು ಹೊರಡಿಸಿದರೂ ಸಹ, ಪ್ರಯಾಣಿಕರು ಕೋಚ್‌ಗಳ ಒಳಗೆ ತಮ್ಮ ವಿಡಿಯೋಗ್ರಾಫಿ ನಿಲ್ಲಿಸುವಂತೆ ಕಾಣುತ್ತಿಲ್ಲ. ದೆಹಲಿ ಮೆಟ್ರೋ Read more…

ಸಿಬಿಎಸ್ಇ ವಿದ್ಯಾರ್ಥಿಗಳಿಗೆ ಮುಖ್ಯ ಮಾಹಿತಿ: ಕೃತಕ ಬುದ್ಧಿಮತ್ತೆ ಸೇರಿ 33 ಹೊಸ ವಿಷಯ ಸೇರ್ಪಡೆ; ಕೌಶಲ್ಯಾಭಿವೃದ್ಧಿ ಆಧಾರಿತ ಶಿಕ್ಷಣ

ನವದೆಹಲಿ: ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಅಡಿಯಲ್ಲಿ ಸಿಬಿಎಸ್‌ಇ ಪಠ್ಯಕ್ರಮಕ್ಕೆ ಕೃತಕ ಬುದ್ಧಿಮತ್ತೆ ಸೇರಿದಂತೆ 33 ಹೊಸ ವಿಷಯಗಳನ್ನು ಸೇರಿಸಲು ಸಿದ್ಧತೆ ಕೈಗೊಳ್ಳಲಾಗಿದೆ. ಆಧುನಿಕ ಜಗತ್ತಿಗೆ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸುವ Read more…

ಕುಟುಂಬದಿಂದ ದೂರವಾದ ತಂದೆ ಹೆಸರು ಪಾಸ್ ಪೋರ್ಟ್ ಗೆ ಅಗತ್ಯವಿಲ್ಲ: ಹೈಕೋರ್ಟ್ ಮಹತ್ವದ ಆದೇಶ

ನವದೆಹಲಿ: ಒಂಟಿ ತಾಯಿಯ ಪರವಾಗಿ ಅರ್ಜಿಯನ್ನು ನಿರ್ಧರಿಸುವ ಸಂದರ್ಭದಲ್ಲಿ ದೆಹಲಿ ಹೈಕೋರ್ಟ್ ಇತ್ತೀಚೆಗೆ ತನ್ನ ಅಪ್ರಾಪ್ತ ಮಗನ ಪಾಸ್‌ ಪೋರ್ಟ್‌ ನಿಂದ ತಂದೆಯ ಹೆಸರನ್ನು ತೆಗೆದುಹಾಕುವಂತೆ ಪಾಸ್‌ ಪೋರ್ಟ್ Read more…

ಚಿನ್ನದ ಕುಲ್ಫಿ ತಿಂದಿರುವಿರಾ ? ಇಲ್ಲಿದೆ ವೈರಲ್​ ವಿಡಿಯೋ

ಬೇಸಿಗೆಯಲ್ಲಿ ಕುಲ್ಫಿ ನಮ್ಮ ನೆಚ್ಚಿನ ಆಹಾರಗಳಲ್ಲಿ ಒಂದಾಗಿದೆ. ಸಾದಾ ಕುಲ್ಫಿ ಮತ್ತು ಪಿಸ್ತಾ ಕುಲ್ಫಿಯಿಂದ ಮಾವು ಮತ್ತು ಬಾದಾಮ್ ಕುಲ್ಫಿಯವರೆಗೆ ಮಾರುಕಟ್ಟೆಯಲ್ಲಿ ಹಲವು ವಿಧದ ಕುಲ್ಫಿಗಳಿವೆ. ಆದರೆ ನೀವು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...