alex Certify India | Kannada Dunia | Kannada News | Karnataka News | India News - Part 360
ಕನ್ನಡ ದುನಿಯಾ
    Dailyhunt JioNews

Kannada Duniya

ಏಕಕಾಲದಲ್ಲಿ ಪ್ರದರ್ಶನ ನೀಡಿ ಗಿನ್ನಿಸ್ ದಾಖಲೆ ನಿರ್ಮಿಸಿದ 1,500 ತಬಲಾ ವಾದಕರು

ನವದೆಹಲಿ: ಗ್ವಾಲಿಯರ್ ಕೋಟೆಯಲ್ಲಿ ನಡೆದ ತಾಲ್ ದರ್ಬಾರ್ ನಲ್ಲಿ 1500ಕ್ಕೂ ಹೆಚ್ಚು ತಬಲಾ ವಾದಕರು ಏಕಕಾಲದಲ್ಲಿ ಪ್ರದರ್ಶನ ನೀಡಿ ಗಿನ್ನಿಸ್ ದಾಖಲೆ ನಿರ್ಮಿಸಿದ್ದಾರೆ. ಸಮಾರಂಭದಲ್ಲಿ ಮಧ್ಯಪ್ರದೇಶ ಮುಖ್ಯಮಂತ್ರಿ ಮೋಹನ್ Read more…

700 ರೂ. ಗೆ ಮಹೀಂದ್ರಾ ಥಾರ್ ಖರೀದಿಸಲು ಬಯಸಿದ ಪುಟ್ಟ ಬಾಲಕ; ಆನಂದ್ ಮಹೀಂದ್ರಾ ನೀಡಿದ್ದಾರೆ ಈ ʼಉತ್ತರʼ

ಉದ್ಯಮಿ ಆನಂದ್ ಮಹೀಂದ್ರಾ ಸಾಮಾಜಿಕ ಜಾಲತಾಣಗಳಲ್ಲಿ ಯಾವಾಗಲೂ ಕ್ರಿಯಾಶೀಲರಾಗಿರುತ್ತಾರೆ. ಅವರ ಅಭಿಮಾನಿಗಳ ಹಲವು ಪ್ರಶ್ನೆಗಳಿಗೆ ಅವರು ಉತ್ತರಿಸುತ್ತಿರುತ್ತಾರೆ. ಅನೇಕರು ಕೇಳುವ ಪ್ರಶ್ನೆಗಳಿಗೂ ಅವರು ತಮಾಷೆಯಾಗಿ ಕಾಲೆಳೆಯುತ್ತಾ ಉತ್ತರಿಸುವ ರೀತಿಯಂತೂ Read more…

ಮಾಟಗಾತಿ ಎಂದು ಶಂಕಿಸಿ ಗುಂಪಿನಿಂದ ಘೋರ ಕೃತ್ಯ: ಮನೆಗೆ ಬೆಂಕಿ ಹಚ್ಚಿ ಮಹಿಳೆ ಸಜೀವ ದಹನ

ಗುವಾಹಟಿ: ಮಹಿಳೆಯೊಬ್ಬಳನ್ನು ಮಾಟಗಾತಿ ಎಂದು ಶಂಕಿಸಿದ ಗುಂಪೊಂದು ಸಜೀವ ದಹನ ಮಾಡಿರುವ ಘಟನೆ ಅಸ್ಸಾಂನಲ್ಲಿ ನಡೆದಿದೆ. ಸಂತ್ರಸ್ತೆ, ಆದಿವಾಸಿ ಮಹಿಳೆ ಸಂಗೀತಾ ಕಪಿ ಎಂದು ಗುರುತಿಸಲಾಗಿದ್ದು, ಆಕೆ ಮೂರು Read more…

BIG NEWS: ದೇಶದಲ್ಲಿ ಐಪಿಸಿ ಬದಲಿಗೆ ಹೊಸ ಕಾನೂನು ಜಾರಿ: ಸಂಸತ್ ನಲ್ಲಿ ಒಪ್ಪಿಗೆ ಪಡೆದ ನ್ಯಾಯ ಸಂಹಿತಾ, ಸುರಕ್ಷಾ ಸಂಹಿತಾ, ಸಾಕ್ಷಿ ಮಸೂದೆಗೆ ರಾಷ್ಟ್ರಪತಿ ಒಪ್ಪಿಗೆ

ನವದೆಹಲಿ: 3 ಹೊಸ ಕಾನೂನುಗಳಿಗೆ ರಾಷ್ಟ್ರಪತಿ ಅನುಮೋದನೆ ನೀಡಿದ್ದಾರೆ. ಈ ಮೂಲಕ ಭಾರತವು ಹೊಸ ಅಪರಾಧ ಕಾನೂನುಗಳನ್ನು ಪಡೆದಿದೆ. ವಸಾಹತುಶಾಹಿ ಯುಗದ ಕೋಡ್‌ಗಳನ್ನು ಬದಲಿಸುವ ಮಸೂದೆಗಳು ರಾಷ್ಟ್ರಪತಿಗಳ ಅನುಮೋದನೆ Read more…

SHOCKING: ಬೀದಿ ನಾಯಿ ದಾಳಿಗೆ ಬಲಿಯಾದ ಹಸುಗೂಸು

ಹೈದರಾಬಾದ್: ಶೈಕ್‌ ಪೇಟ್ ಪ್ರದೇಶದಲ್ಲಿನ ಗುಡಿಸಲಿನಲ್ಲಿ ಬೀದಿ ನಾಯಿಯೊಂದು ದಾಳಿ ಮಾಡಿದ್ದರಿಂದ ಗಾಯಗೊಂಡ ನಾಲ್ಕು ತಿಂಗಳ ಗಂಡು ಮಗು ಸಾವನ್ನಪ್ಪಿದೆ. ಕೂಲಿ ಕಾರ್ಮಿಕರಾಗಿರುವ ಮಗುವಿನ ಪೋಷಕರು ತೊಟ್ಟಿಲಲ್ಲಿ ಮಗು Read more…

ಕಾರ್ ನ ಎರಡೂ ಡೋರ್ ಓಪನ್ ಮಾಡಿ ಚಾಲನೆ; ಪ್ರವಾಸಿ ಸ್ಥಳದಲ್ಲಿ ಹುಚ್ಚಾಟ ಮೆರೆದ ಚಾಲಕನಿಗೆ ವಿಧಿಸಿದ ದಂಡವೆಷ್ಟು ಗೊತ್ತಾ ?

ಸದ್ಯ ಕ್ರಿಸ್ ಮಸ್ ಮತ್ತು ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಪ್ರೇಕ್ಷಣೀಯ ಸ್ಥಳಗಳಲ್ಲಿ ಸಂಚಾರ ದಟ್ಟವಾಗಿರುತ್ತದೆ. ಮತ್ತು ಅಂತಹ ಜಾಗಗಳಲ್ಲಿ ಪ್ರವಾಸಿಗರು ತುಂಬಿಹೋಗಿರುತ್ತಾರೆ. ಇಂತಹ ಸಂದರ್ಭದಲ್ಲಿ ಕೆಲವರು ಸಂಚಾರ ನಿಯಯ Read more…

ಇದೆಂತಹ ವಿಲಕ್ಷಣ ಘಟನೆ: ಹುಟ್ಟುಹಬ್ಬದ ದಿನವೇ ಯುವತಿ ಬರ್ಬರ ಹತ್ಯೆ; ಸರ್ಪ್ರೈಸ್ ಎಂದು ಲಿಂಗಬದಲಾವಣೆ ಮಾಡಿಸಿಕೊಂಡು ಕೃತ್ಯ

ಚೆನ್ನೈ: ಹುಟ್ಟುಹಬ್ಬದ ದಿನವೇ ಟೆಕ್ಕಿ ಯುವತಿಯನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ. ನಂದಿನಿ ಕೊಲೆಯಾದ ಸಾಫ್ಟ್ ವೇರ್ ಉದ್ಯೋಗಿ. ನಂದಿನಿಯ ಬಾಲ್ಯ ಸ್ನೇಹಿತೆ ಲಿಂಗ ಪರುವರ್ತನೆ Read more…

BIG NEWS : 2023 ರಲ್ಲಿ ಭಾರತದಲ್ಲಿ 202 ಹುಲಿಗಳು, 544 ಚಿರತೆಗಳು ಸಾವನ್ನಪ್ಪಿದೆ : ವರದಿ

2023 ರಲ್ಲಿ ಭಾರತದಲ್ಲಿ ಕನಿಷ್ಠ 202 ಹುಲಿಗಳು ಹಾಗೂ 544 ಚಿರತೆಗಳು ಮೃತಪಟ್ಟಿದೆ ಎಂದು ವರದಿಗಳು ತಿಳಿಸಿದೆ. ಅಖಿಲ ಭಾರತ ಹುಲಿ ಅಂದಾಜು (ಎಐಟಿಇ) -2022 ರ ಪ್ರಕಾರ, Read more…

BIG NEWS : ತೆಲಂಗಾಣದಲ್ಲಿ ಭೀಕರ ರಸ್ತೆ ಅಪಘಾತ : ಏಳು ಮಂದಿ ದುರ್ಮರಣ

ತೆಲಂಗಾಣದ ನಲ್ಗೊಂಡ ಜಿಲ್ಲೆಯಲ್ಲಿ ಸಂಭವಿಸಿದ ಎರಡು ಪ್ರತ್ಯೇಕ ರಸ್ತೆ ಅಪಘಾತಗಳಲ್ಲಿ ಏಳು ಜನರು ಸಾವನ್ನಪ್ಪಿದ್ದಾರೆ. ತೆಲಂಗಾಣದ ನಲ್ಗೊಂಡ ಜಿಲ್ಲೆಯ ನಿಡಮನೂರು ಮಂಡಲದ ವೆಂಪಾಡು ಗ್ರಾಮದಲ್ಲಿ ಭಾನುವಾರ ರಾತ್ರಿ ಬೈಕ್ Read more…

‘ಕ್ರಿಸ್ ಮಸ್’ ಶುಭಾಶಯ ಕೋರಿದ ಪ್ರಧಾನಿ ಮೋದಿ, ರಾಷ್ಟ್ರಪತಿ ದ್ರೌಪದಿ ಮುರ್ಮು

ನವದೆಹಲಿ : ದೇಶದಾದ್ಯಂತ ‘ಕ್ರಿಸ್ ಮಸ್’ ಹಬ್ಬದ ಸಂಭ್ರಮ ಮನೆ ಮಾಡಿದ್ದು, ಪ್ರಧಾನಿ ಮೋದಿ , ರಾಷ್ಟ್ರಪತಿ ದ್ರೌಪದಿ ಮುರ್ಮು ಸೇರಿದಂತೆ ಹಲವರು ಕ್ರಿಸ್ಮಸ್ ಶುಭಾಶಯ ಕೋರಿದ್ದಾರೆ. ಎಲ್ಲರಿಗೂ Read more…

‘ಅಟಲ್ ಜೀ’ ದೇಶ ಸೇವೆಯ ಮನೋಭಾವವು ಸ್ಫೂರ್ತಿಯ ಮೂಲವಾಗಿದೆ : ಪ್ರಧಾನಿ ಮೋದಿ |Atal Bihari Vajpayee

ನವದೆಹಲಿ: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ 99 ನೇ ಜನ್ಮ ದಿನಾಚರಣೆಯಂದು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಗೌರವ ಸಲ್ಲಿಸಿದರು. ಭಾರತ ಮಾತೆಗೆ ಅಟಲ್ ಜೀ Read more…

SHOCKING NEWS: ಇಲಿ ಕಚ್ಚಿ 40 ದಿನಗಳ ಕಂದಮ್ಮ ಸಾವು

ತೆಲಂಗಾಣ: ಮಗುವಿನ ಮೂಗಿಗೆ ಇಲಿ ಕಚ್ಚಿದ ಪರಿಣಾಮ 40 ದಿನಗಳ ಕಂದಮ್ಮ ಮೃತಪಟ್ಟಿರುವ ಘಟನೆ ತೆಲಂಗಾಣದ ನಾಗರ್ ಕರ್ನೂಲ್ ಜಿಲ್ಲೆಯಲ್ಲಿ ನಡೆದಿದೆ. ನಾಗನೂಲು ಗ್ರಾಮದ ಲಕ್ಷ್ಮೀಕಲಾ ಹಾಗೂ ಶಿವಾ Read more…

ಮಿಮಿಕ್ರಿ ಮಾಡೋದು ಒಂದು ಕಲೆ, ಬೇಕಿದ್ರೆ ಸಾವಿರ ಬಾರಿ ಮಾಡ್ತೀನಿ : ಮತ್ತೆ ಅಣಕಿಸಿದ ‘ಟಿಎಂಸಿ’ ಸಂಸದ |Watch Video

ನವದೆಹಲಿ : ಉಪರಾಷ್ಟ್ರಪತಿ ಜಗದೀಪ್ ಧನ್ಕರ್ ಅವರ ಅನುಕರಣೆ ವಿವಾದವನ್ನು ಹುಟ್ಟುಹಾಕಿದ ನಂತರ, ತೃಣಮೂಲ ಕಾಂಗ್ರೆಸ್ ಸಂಸದ ಕಲ್ಯಾಣ್ ಬ್ಯಾನರ್ಜಿ ಭಾನುವಾರ ರಾಜ್ಯಸಭಾ ಅಧ್ಯಕ್ಷರನ್ನು ಅನುಕರಿಸುವ ಮೂಲಕ ಮತ್ತೊಮ್ಮೆ Read more…

BREAKING NEWS: ಒಂದೇ ದಿನದಲ್ಲಿ 656 ಜನರಲ್ಲಿ ಕೊರೊನಾ ಸೋಂಕು ಪತ್ತೆ; ಸಕ್ರಿಯ ಪ್ರಕರಣ 4054ಕ್ಕೆ ಏರಿಕೆ

ನವದೆಹಲಿ: ದೇಶದಲ್ಲಿ JN.1 ಉಪತಳಿ ಆತಂಕದ ನಡುವೆ ಕೊರೊನಾ ಸೋಂಕಿತರ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದ್ದು, ಒಂದೇ ದಿನದಲ್ಲಿ 600ಕ್ಕೂ ಹೆಚ್ಚು ಜನರಲ್ಲಿ ಸೋಂಕು ಪತ್ತೆಯಾಗಿದೆ. ಕಳೆದ 24 ಗಂಟೆಯಲ್ಲಿ Read more…

ಜನಾರ್ದನ ರೆಡ್ಡಿಯವರನ್ನು ಬಂಧಿಸಿದ್ದ ಸಿಬಿಐ ಮಾಜಿ ಅಧಿಕಾರಿಯಿಂದ ಹೊಸ ಪಕ್ಷ….!

ಓಬಳಾಪುರಂ ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ಕರ್ನಾಟಕದ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರನ್ನು ಬಂಧಿಸಿದ್ದ ಸಿಬಿಐ ಮಾಜಿ ಅಧಿಕಾರಿಯೊಬ್ಬರು ಇದೀಗ ಆಂಧ್ರಪ್ರದೇಶದಲ್ಲಿ ಹೊಸ ಪಕ್ಷದ ಸ್ಥಾಪನೆ ಕುರಿತು Read more…

‘ಪೇಟಿಎಂ’ ಉದ್ಯೋಗಿಗಳಿಗೆ ಬಿಗ್ ಶಾಕ್ : 1000 ಕ್ಕೂ ಹೆಚ್ಚು ಮಂದಿ ವಜಾ |Paytm Layoff

ಪೇಟಿಎಂನ ಮಾತೃಸಂಸ್ಥೆ ಒನ್ 97 ಕಮ್ಯುನಿಕೇಷನ್ಸ್ ತನ್ನ ವ್ಯವಹಾರಗಳನ್ನು ಸುಗಮಗೊಳಿಸುವ ಮತ್ತು ವೆಚ್ಚವನ್ನು ಕಡಿಮೆ ಮಾಡುವ ಕಾರ್ಯತಂತ್ರದ ಕ್ರಮದ ಭಾಗವಾಗಿ ವಿವಿಧ ಇಲಾಖೆಗಳಿಂದ 1,000 ಕ್ಕೂ ಹೆಚ್ಚು ಉದ್ಯೋಗಿಗಳನ್ನು Read more…

ಶಾರುಖ್ ಅಭಿನಯದ ‘ಡಂಕಿ’ ಚಿತ್ರ ವೀಕ್ಷಿಸಿದ ರಾಷ್ಟ್ರಪತಿ ದ್ರೌಪದಿ ಮುರ್ಮು

ಬಾಲಿವುಡ್ ಚಿತ್ರರಂಗದ ಸೂಪರ್ ಸ್ಟಾರ್ ಶಾರುಖ್ ಖಾನ್ ಅಭಿನಯದ ‘ಡಂಕಿ’ ಚಿತ್ರ ಇತ್ತೀಚೆಗಷ್ಟೇ ಬಿಡುಗಡೆಯಾಗಿದ್ದು, ಭರ್ಜರಿ ಪ್ರದರ್ಶನ ಕಾಣುತ್ತಿದೆ. ವಿಶ್ವದಾದ್ಯಂತ ರಿಲೀಸ್ ಆಗಿರುವ ಈ ಚಿತ್ರಕ್ಕೆ ಪ್ರೇಕ್ಷಕರಿಂದ ಬೆಂಬಲ Read more…

ಗಮನಿಸಿ : ಜ. 1 ರಿಂದ ರಿಂದ ಬದಲಾಗಲಿದೆ ಈ ನಿಯಮಗಳು, ಡಿ. 31 ರೊಳಗೆ ತಪ್ಪದೇ ಈ ಕೆಲಸ ಮಾಡಿ

ಹೊಸ ವರ್ಷದಿಂದ ಅಂದರೆ ಜನವರಿ 1, 2024 ರಿಂದ, ಆರ್ಥಿಕ ಕ್ಷೇತ್ರದಲ್ಲಿ ಕೆಲವು ಬದಲಾವಣೆಗಳು ಆಗಲಿವೆ. ಆದ್ದರಿಂದ ಈ ತಿಂಗಳ ಅಂತ್ಯದ ವೇಳೆಗೆ ಕೆಲವು ಕಾರ್ಯಗಳನ್ನು ಮಾಡಿ ಮುಗಿಸಬೇಕು. Read more…

ಅಂಕಿತ್ ತಿವಾರಿ ಲಂಚ ಪ್ರಕರಣ: 15 E.D ಅಧಿಕಾರಿಗಳ ವಿರುದ್ಧ ‘FIR’ ದಾಖಲು

ಚೆನ್ನೈ: ಅಂಕಿತ್ ತಿವಾರಿ ಪ್ರಕರಣದ ತನಿಖೆಯ ಸಂದರ್ಭದಲ್ಲಿ ವಿಚಕ್ಷಣಾ ಮತ್ತು ಭ್ರಷ್ಟಾಚಾರ ನಿಗ್ರಹ ನಿರ್ದೇಶನಾಲಯ (ಡಿವಿಎಸಿ) ಅಧಿಕಾರಿಗಳು ತಮ್ಮ ಕರ್ತವ್ಯವನ್ನು ನಿರ್ವಹಿಸಲು ಅಡ್ಡಿಪಡಿಸಿದ ಆರೋಪದ ಮೇಲೆ ತಮಿಳುನಾಡು ಪೊಲೀಸರು Read more…

‘ಸುಕನ್ಯಾ ಸಮೃದ್ಧಿ ಯೋಜನೆ’ಯಡಿ ಹೂಡಿಕೆ ಹೇಗೆ..? ಬಡ್ಡಿ ಎಷ್ಟು ಇಲ್ಲಿದೆ ಮಾಹಿತಿ |Sukanya Samriddhi Yojana

ಭಾರತದಲ್ಲಿ ಮಹಿಳೆಯರನ್ನು ಜೀವನದ ಎಲ್ಲಾ ಕ್ಷೇತ್ರಗಳಲ್ಲಿ ಮುಂಚೂಣಿಗೆ ತರಲು ಮತ್ತು ಆರ್ಥಿಕ ಭದ್ರತೆಯನ್ನು ಒದಗಿಸಲು ಕೇಂದ್ರ ಸರ್ಕಾರ ಸುಕನ್ಯಾ ಸಮೃದ್ಧಿ ಯೋಜನೆ ಯೋಜನೆಯನ್ನು ತಂದಿದೆ. ಸುಕನ್ಯಾ ಸಮೃದ್ಧಿ ಯೋಜನೆ Read more…

ಲೈಂಗಿಕ ದೌರ್ಜನ್ಯ ಎಸಗಿದ ಯುವಕನಿಗೆ ಚಾಕುವಿನಿಂದ ಇರಿದು ಕೊಂದು ಬೆಂಕಿ ಹಚ್ಚಿದ ಅಪ್ರಾಪ್ತರು

ನವದೆಹಲಿ: ದೆಹಲಿಯಲ್ಲಿ ನಡೆದ ಆಘಾತಕಾರಿ ಘಟನೆಯಲ್ಲಿ ಮೂವರು ಅಪ್ರಾಪ್ತರು ಲೈಂಗಿಕ ದೌರ್ಜನ್ಯದ ಸೇಡು ತೀರಿಸಿಕೊಳ್ಳಲು ಯುವಕನಿಗೆ ಚಾಕುವಿನಿಂದ ಇರಿದು ಕೊಂದು ದೇಹಕ್ಕೆ ಬೆಂಕಿ ಹಚ್ಚಿದ್ದಾರೆ. ಆಗ್ನೇಯ ದೆಹಲಿಯ ಹಜರತ್ Read more…

SHOCKING: ತಡರಾತ್ರಿ ಹೈವೇಯಲ್ಲಿ ಕತ್ತು ಸೀಳಿದ ಮಾಂಜಾ ದಾರ: ಪೊಲೀಸ್ ಸಾವು

ಮುಂಬೈ: ಭಾನುವಾರ ತಡರಾತ್ರಿ ಮುಂಬೈನಲ್ಲಿ ಮಾಂಜಾ(ಗಾಳಿಪಟದ) ದಾರ ಕುತ್ತಿಗೆಗೆ ಸುತ್ತಿಕೊಂಡು ಪೊಲೀಸ್ ಪೇದೆಯೊಬ್ಬರು ಪ್ರಾಣ ಕಳೆದುಕೊಂಡಿದ್ದಾರೆ. ಕಾನ್‌ಸ್ಟೆಬಲ್ ಸಮೀರ್ ಜಾಧವ್ ಮೃತಪಟ್ಟವರು. ಕರ್ತವ್ಯ ಮುಗಿಸಿ ಮನೆಗೆ ಹೋಗುತ್ತಿದ್ದ ವೇಳೆ Read more…

Video | ಕಿಕ್ಕಿರಿದ ರೈಲಿನಲ್ಲಿ ಮಲಗಲು ಯುವಕನ ಜುಗಾಡ್ ಐಡಿಯಾ; ಉಯ್ಯಾಲೆಯಲ್ಲಿ ಇಳಿಯುತ್ತಿದ್ದಂತೆ ಫಜೀತಿ

ಪ್ರಯಾಣಿಕರಿಂದ ತುಂಬಿದ್ದ ರೈಲಿನಲ್ಲಿ ಯುವಕನೊಬ್ಬನ ಜುಗಾಡ್ ಐಡಿಯಾ ಕೈಕೊಟ್ಟಿದ್ದು ಅದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಬಿಹಾರದಿಂದ ಹೊರಡುವ ರೈಲಿನ ಕೋಚ್ ವೊಂದರಲ್ಲಿ ಪ್ರಯಾಣಿಕರು ಕಿಕ್ಕಿರಿದು ತುಂಬಿದ್ದರು. Read more…

ಚಲಿಸುತ್ತಿದ್ದ ರೈಲಿನಡಿ ಸಿಲುಕಿದರೂ ಮಕ್ಕಳನ್ನು ಎದೆಗವಚಿಕೊಂಡು ರಕ್ಷಿಸಿಕೊಂಡ ಮಹಿಳೆ; ಎದೆ ಝಲ್ಲೆನಿಸುತ್ತೆ ವಿಡಿಯೋ

ಜಗತ್ತಿನಲ್ಲಿ ಅತ್ಯಂತ ಪ್ರಬಲವಾದ ಶಕ್ತಿ ಎಂದರೆ ಅದು ತಾಯಿಯ ಪ್ರೇಮ ಮತ್ತು ಮಮತೆ. ಆಕೆಯ ಎದುರಿಗೆ ಯಾವುದೇ ಶಕ್ತಿಯೂ ಹೆಚ್ಚು ನಿಲ್ಲುವುದಿಲ್ಲ. ತನ್ನ ಕರುಳಬಳ್ಳಿಯ ರಕ್ಷಣೆಯಲ್ಲಂತೂ ಆಕೆ ನಿಜವಾದ Read more…

ಸುರಕ್ಷತೆಯಲ್ಲಿ ಮತ್ತೆ ತನ್ನ ಸಾಮರ್ಥ್ಯ ಪ್ರೂವ್ ಮಾಡಿದ ಟಾಟಾ ಪಂಚ್; ಕಾರ್ ಗೆ ಹಾನಿಯಾದ್ರೂ ಬದುಕುಳಿದ ಮಾಲೀಕ !

ತನ್ನ ಗುಣಮಟ್ಟದ ಕಾರಣದಿಂದ ಅನೇಕ ಬಾರಿ ಪ್ರಶಂಸೆಗೊಳಗಾಗಿರುವ ಟಾಟಾ ಮೋಟಾರ್ಸ್ ಮತ್ತೊಮ್ಮೆ ಗುಣಮಟ್ಟದಲ್ಲಿ ತನಗೆ ಸರಿಸಾಟಿಯಿಲ್ಲ ಎಂಬುದನ್ನ ಸಾಬೀತುಪಡಿಸಿದೆ. ಅಪಘಾತದ ಬಳಿಕ ಕಾರ್ ನ ಗುಣಮಟ್ಟದಿಂದಾಗಿ ಬದುಕುಳಿದ ಅನೇಕರು Read more…

JOB ALERT : ಉದ್ಯೋಗಾಂಕ್ಷಿಗಳೇ ಗಮನಿಸಿ : ‘ಬ್ಯಾಂಕ್ ಆಫ್ ಬರೋಡಾ’ದಲ್ಲಿ 250 ಹುದ್ದೆಗಳಿಗೆ ಅರ್ಜಿ ಆಹ್ವಾನ

ಬ್ಯಾಂಕ್ ಆಫ್ ಬರೋಡಾ (ಬಿಒಬಿ) ಸೀನಿಯರ್ ಮ್ಯಾನೇಜರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಅರ್ಹತಾ ಮಾನದಂಡಗಳನ್ನು ಪೂರೈಸುವ ಮತ್ತು ಈ ಖಾಲಿ ಹುದ್ದೆಯಲ್ಲಿ ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಅಧಿಸೂಚನೆ ವೀಕ್ಷಿಸಬಹುದಾಗಿದೆ. Read more…

BIG NEWS : ಸಾಲಮನ್ನಾಗೆ ಆಗ್ರಹಿಸಿ ಫೆ.26 ಕ್ಕೆ ದೇಶಾದ್ಯಂತ ರೈತರಿಂದ ‘ದೆಹಲಿ ಚಲೋ’

ಬೆಂಗಳೂರು : ಕೃಷಿ ಸಾಲಮನ್ನಾ ಸೇರಿದಂತೆ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ದೇಶಾದ್ಯಂತ ರೈತರು ಫೆ. 26 ರಂದು ‘ದೆಹಲಿ ಚಲೋ’ ನಡೆಸಲಿದ್ದಾರೆ. ಈ ಬಗ್ಗೆ ರೈತ ಮುಖಂಡ ಕುರುಬೂರು Read more…

BREAKING NEWS: 2 ಕಾರ್ ಗಳ ನಡುವೆ ಡಿಕ್ಕಿ: ಐವರು ಸಾವು

ಎರಡು ಕಾರ್ ಗಳ ನಡುವೆ ಡಿಕ್ಕಿಯಾಗಿ ಐವರು ಸಾವನ್ನಪ್ಪಿದ ಘಟನೆ ತೆಲಂಗಾಣದ ನಾರಾಯಣಪೇಟೆ ಜಿಲ್ಲೆ ಮಕ್ತಲ್ ತಾಲೂಕಿನ ಜಕ್ಲೇರ್ ಗ್ರಾಮದ ಬಳಿ ನಡೆದಿದೆ. ರಾಜ್ಯದ ಯಾದಗಿರಿ ಜಿಲ್ಲೆಯ ಮೂವರು Read more…

60 ಕೋಟಿ ಜನರನ್ನು ಬಡತನದಿಂದ ಮೇಲೆತ್ತುವಲ್ಲಿ ಪ್ರಧಾನಿ ಮೋದಿ ‘ಆತ್ಮನಿರ್ಭರ ಭಾರತ್’ ಅಭಿಯಾನ ಸಹಕಾರಿ: ಅಮಿತ್ ಶಾ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ‘ಆತ್ಮನಿರ್ಭರ ಭಾರತ್’ ಅಭಿಯಾನವನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಶ್ಲಾಘಿಸಿದ್ದು, ಇದು 60 ಕೋಟಿ ಜನರನ್ನು ಬಡತನದಿಂದ ಮೇಲೆತ್ತುವಲ್ಲಿ ಪ್ರಮುಖವಾಗಿದೆ ಎಂದು Read more…

ರೈಲ್ವೇ ಟ್ರ್ಯಾಕ್ – ಪ್ಲಾಟ್ ಫಾರ್ಮ್ ನಡುವೆ ಸಿಲುಕಿದ್ದ ಮಕ್ಕಳನ್ನು ಸಮಯ ಪ್ರಜ್ಞೆಯಿಂದ ಅದ್ಭುತವಾಗಿ ರಕ್ಷಿಸಿದ ಮಹಿಳೆ

ಪಾಟ್ನಾ: ಬಿಹಾರದ ಬಾರ್ಹ್ ರೈಲು ನಿಲ್ದಾಣದಲ್ಲಿ ಚಲಿಸುವ ರೈಲಿನಿಂದ ತನ್ನ ಮಕ್ಕಳನ್ನು ರಕ್ಷಿಸುವ ಪ್ರಯತ್ನದಲ್ಲಿ ಮಹಿಳೆಯೊಬ್ಬರು ಸಮಯಪ್ರಜ್ಞೆ ಮೆರೆದಿದ್ದಾರೆ. ಹಳಿಗಳ ಮೇಲೆ ವೇಗವಾಗಿ ರೈಲು ಚಲಿಸುತ್ತಿದ್ದಾಗ ಮಹಿಳೆ ತನ್ನ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...