alex Certify India | Kannada Dunia | Kannada News | Karnataka News | India News - Part 236
ಕನ್ನಡ ದುನಿಯಾ
    Dailyhunt JioNews

Kannada Duniya

BREAKING : ಅಜಿತ್ ಪವಾರ್ ಗೆ ಬಿಗ್ ಶಾಕ್ ; ‘NCP’ ಪಕ್ಷ ತೊರೆದ ನಾಲ್ವರು ನಾಯಕರು..!

ಮಹಾರಾಷ್ಟ್ರದಲ್ಲಿ ಲೋಕಸಭಾ ಚುನಾವಣೆಯಲ್ಲಿ ಕಳಪೆ ಪ್ರದರ್ಶನದ ನಂತರ, ಅಜಿತ್ ಪವಾರ್ ನೇತೃತ್ವದ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ (ಎನ್ಸಿಪಿ) ರಾಜಕೀಯ ಸವಾಲುಗಳನ್ನು ಎದುರಿಸುತ್ತಿದೆ. ಪಿಂಪ್ರಿ-ಚಿಂಚ್ವಾಡ್ ನ ನಾಲ್ವರು ಉನ್ನತ ನಾಯಕರು Read more…

ALERT : ‘ಡೆಂಗ್ಯೂ’ ಬೆನ್ನಲ್ಲೇ ದೇಶದಲ್ಲಿ ‘ಚಾಂದಿಪುರ ವೈರಸ್’ ಆತಂಕ ; ಇದುವರೆಗೆ 6 ಮಕ್ಕಳು ಬಲಿ..!

ನವದೆಹಲಿ : ಡೆಂಗ್ಯೂ’ ಬೆನ್ನಲ್ಲೇ ದೇಶದಲ್ಲಿ ‘ಚಾಂದಿಪುರ ವೈರಸ್’ ಆತಂಕ ಮನೆ ಮಾಡಿದ್ದು, ಇದುವರೆಗೆ 6 ಮಕ್ಕಳು ಸೋಂಕಿಗೆ ಬಲಿಯಾಗಿದ್ದಾರೆ. ಆತಂಕಕಾರಿ ಬೆಳವಣಿಗೆಯೊಂದರಲ್ಲಿ, ಕಳೆದ ಐದು ದಿನಗಳಲ್ಲಿ ಗುಜರಾತ್ Read more…

WATCH VIDEO : ಪೊಲೀಸ್ ಠಾಣೆ ಆವರಣದಲ್ಲೇ ತಾಯಿಗೆ ಬೆಂಕಿ ಹಚ್ಚಿದ ಪಾಪಿ ಮಗ ; ಬೆಚ್ಚಿ ಬೀಳಿಸುವ ದೃಶ್ಯ ಸೆರೆ

ಅಲಿಗಢ : ಪೊಲೀಸ್ ಠಾಣೆ ಆವರಣದಲ್ಲಿಯೇ ಯುವಕನೊಬ್ಬ ತನ್ನ ತಾಯಿಗೆ ಬೆಂಕಿ ಹಚ್ಚಿದ ಘಟನೆ ಉತ್ತರ ಪ್ರದೇಶದ ಅಲಿಗಢದಲ್ಲಿ ನಡೆದಿದೆ. ತನ್ನ ಸಂಬಂಧಿಕರೊಂದಿಗಿನ ಆಸ್ತಿ ವಿವಾದದ ಹಿನ್ನೆಲೆಯಲ್ಲಿ ತನ್ನ Read more…

ಪ್ರಯಾಣಿಕರಿಗೆ ಶಾಕ್: ವೇಟಿಂಗ್ ಟಿಕೆಟ್‌ನೊಂದಿಗೆ ಪ್ರಯಾಣಿಸಿದರೆ ಮುಂದಿನ ನಿಲ್ದಾಣದಲ್ಲಿ ಕೆಳಗಿಳಿಸಿ ಭಾರಿ ದಂಡ: ರೈಲ್ವೇ ಹೊಸ ನಿಯಮ ಘೋಷಣೆ

ನವದೆಹಲಿ: ಮಹತ್ವದ ಕ್ರಮದಲ್ಲಿ ಭಾರತೀಯ ರೈಲ್ವೇಯು ಕಾಯುವ ಟಿಕೆಟ್ ಹೊಂದಿರುವ ಪ್ರಯಾಣಿಕರಿಗೆ ಕಠಿಣ ನಿಯಮಗಳನ್ನು ಜಾರಿಗೆ ತರುವುದಾಗಿ ಘೋಷಿಸಿದೆ. ಹೊಸ ಮಾರ್ಗಸೂಚಿಗಳ ಪ್ರಕಾರ, ಕಾಯುವ ಟಿಕೆಟ್ ಹೊಂದಿರುವ ಪ್ರಯಾಣಿಕರು Read more…

ಪರಿಶಿಷ್ಟ ಜಾತಿಗಳ ಪಟ್ಟಿ ಬದಲಾವಣೆ ಮಾಡಲು ರಾಜ್ಯ ಸರ್ಕಾರಗಳಿಗೆ ಅಧಿಕಾರ ಇಲ್ಲ: ಸುಪ್ರೀಂಕೋರ್ಟ್ ಆದೇಶ

ನವದೆಹಲಿ: ರಾಜ್ಯ ಸರ್ಕಾರಗಳಿಗೆ ಪರಿಶಿಷ್ಟ ಜಾತಿಗಳ ಪಟ್ಟಿಯಲ್ಲಿ ಯಾವುದೇ ಬದಲಾವಣೆ ಮಾಡುವ ಅವಕಾಶ ಇರುವುದಿಲ್ಲ ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ. ಪರಿಶಿಷ್ಟ ಜಾತಿಗಳ ಪಟ್ಟಿಯಲ್ಲಿ ಯಾವುದೇ ಬದಲಾವಣೆ ಮಾಡುವ Read more…

ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿಗೆ ಮತ್ತೊಂದು ಜವಾಬ್ದಾರಿ: ನೀತಿ ಆಯೋಗ ವಿಶೇಷ ಆಹ್ವಾನಿತರಾಗಿ ನೇಮಕ

ನವದೆಹಲಿ: ಕೇಂದ್ರದ ಭಾರಿ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್‍.ಡಿ. ಕುಮಾರಸ್ವಾಮಿ ಅವರನ್ನು ನೀತಿ ಆಯೋಗದ ವಿಶೇಷ ಆಹ್ವಾನಿತರಾಗಿ ನೇಮಕ ಮಾಡಲಾಗಿದೆ. ಮೋದಿ 3.0 ಸರ್ಕಾರ ರಚನೆಯಾದ Read more…

ಮಾದಕ ವಸ್ತುಗಳ ನಿಗ್ರಹಕ್ಕೆ ಕೇಂದ್ರದಿಂದ ಪ್ರತ್ಯೇಕ ಸಹಾಯವಾಣಿ ಆರಂಭ

ನವದೆಹಲಿ: ಮಾದಕ ವಸ್ತುಗಳ ನಿಗ್ರಹಕ್ಕೆ ಕೇಂದ್ರ ಸರ್ಕಾರ 1933 ಎಂಬ ಪ್ರತ್ಯೇಕ ಸಹಾಯವಾಣಿ ಆರಂಭಿಸಿದೆ. ದೇಶದ ಮೊದಲ ಡ್ರಗ್ಸ್ ಸಹಾಯವಾಣಿ 1933 ಅನ್ನು ಕೇಂದ್ರ ಗೃಹ ಸಚಿವ ಅಮಿತ್ Read more…

ಸತತ 7ನೇ ಬಾರಿ ಬಜೆಟ್ ಮಂಡಿಸಲಿರುವ ನಿರ್ಮಲಾ ಸೀತಾರಾಮನ್ ದಾಖಲೆ

ನವದೆಹಲಿ: ಸಂಸತ್ ಬಜೆಟ್ ಅಧಿವೇಶನವು ಜುಲೈ 22 ರಂದು ಪ್ರಾರಂಭವಾಗಿ ಆಗಸ್ಟ್ 12 ರಂದು ಮುಕ್ತಾಯವಾಗಲಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹಲ್ವಾ ಸಮಾರಂಭದೊಂದಿಗೆ ಕೇಂದ್ರ ಬಜೆಟ್ Read more…

‘ಪ್ಯಾಲೆಸ್ತೀನ್’ ನಿರಾಶ್ರಿತರಿಗೆ ಮೊದಲ ಕಂತಿನ 2.5 ಮಿಲಿಯನ್ ಡಾಲರ್ ನೆರವು ನೀಡಿದ ಭಾರತ.!

ಭಾರತವು ವಿಶ್ವಸಂಸ್ಥೆಯ ಪ್ಯಾಲೆಸ್ತೀನ್ ನಿರಾಶ್ರಿತರ ಏಜೆನ್ಸಿಗೆ 2.5 ಮಿಲಿಯನ್ ಡಾಲರ್ ನ ಮೊದಲ ಕಂತನ್ನು ಬಿಡುಗಡೆ ಮಾಡಿದೆ. 2024-25ನೇ ಸಾಲಿಗೆ ವಾರ್ಷಿಕ 5 ಮಿಲಿಯನ್ ಡಾಲರ್ ಕೊಡುಗೆಯ ಭಾಗವಾಗಿ Read more…

ಭಾರತೀಯ ಭಾಷೆಗಳಲ್ಲಿ 22,000 ಪುಸ್ತಕಗಳ ಹೊರತರಲು ಕೇಂದ್ರದ ‘ಅಸ್ಮಿತಾ’ ಯೋಜನೆ ಆರಂಭ

ನವದೆಹಲಿ: ಮುಂದಿನ ಐದು ವರ್ಷಗಳಲ್ಲಿ ಭಾರತೀಯ ಭಾಷೆಗಳಲ್ಲಿ 22,000 ಪುಸ್ತಕಗಳನ್ನು ರಚಿಸುವ ಯೋಜನೆಯನ್ನು ಕೇಂದ್ರ ಶಿಕ್ಷಣ ಸಚಿವಾಲಯ ಮತ್ತು ವಿಶ್ವವಿದ್ಯಾಲಯ ಅನುದಾನ ಆಯೋಗ(ಯುಜಿಸಿ) ಮಂಗಳವಾರ ಆರಂಭಿಸಿದೆ. ಅಸ್ಮಿತಾ(ಅನುವಾದ ಮತ್ತು Read more…

BREAKING : ಮುಂಬೈ-ಪುಣೆ ಎಕ್ಸ್ ಪ್ರೆಸ್ ವೇಯಲ್ಲಿ ಭೀಕರ ಅಪಘಾತ ; ಐವರು ಸಾವು, 42 ಮಂದಿಗೆ ಗಾಯ

ಮುಂಬೈ: ಮುಂಬೈ-ಪುಣೆ ಎಕ್ಸ್ ಪ್ರೆಸ್ ವೇಯಲ್ಲಿ ಪಂಢರಪುರಕ್ಕೆ ತೆರಳುತ್ತಿದ್ದ ಯಾತ್ರಾರ್ಥಿಗಳನ್ನು ಕರೆದೊಯ್ಯುತ್ತಿದ್ದ ಬಸ್ ಟ್ರ್ಯಾಕ್ಟರ್ ಗೆ ಡಿಕ್ಕಿ ಹೊಡೆದ ಪರಿಣಾಮ ಕನಿಷ್ಠ ಐದು ಜನರು ಸಾವನ್ನಪ್ಪಿದ್ದಾರೆ ಮತ್ತು 42 Read more…

BREAKING : ಜಮ್ಮು-ಕಾಶ್ಮೀರ ಪ್ರವಾಸಕ್ಕೆ ತೆರಳಿದ್ದ ಬೆಂಗಳೂರು ಮೂಲದ ಮೂವರು ಅಪಘಾತದಲ್ಲಿ ಸಾವು..!

ಬೆಂಗಳೂರು : ಜಮ್ಮು ಕಾಶ್ಮೀರ ಪ್ರವಾಸಕ್ಕೆ ತೆರಳಿದ್ದ ಬೆಂಗಳೂರು ಮೂಲದ ಮೂವರು ಸಾವನ್ನಪ್ಪಿದ ಘಟನೆ ಮಧ್ಯ ಕಾಶ್ಮೀರದ ಗಂಡರ್ಬಾಲ್ ಜಿಲ್ಲೆಯ ಜೋಜಿಲಾ ಪಾಸ್ನಲ್ಲಿ ನಡೆದಿದೆ. ಮಧ್ಯ ಕಾಶ್ಮೀರದ ಗಂಡರ್ಬಾಲ್ Read more…

ಹಲ್ವಾ ಸಮಾರಂಭದೊಂದಿಗೆ ಬಜೆಟ್ ಸಿದ್ಧತೆ ಆರಂಭಿಸಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್

ನವದೆಹಲಿ: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹಲ್ವಾ ಸಮಾರಂಭದೊಂದಿಗೆ ಕೇಂದ್ರ ಬಜೆಟ್ 2024 ಸಿದ್ಧತೆಗಳನ್ನು ಪ್ರಾರಂಭಿಸಿದ್ದಾರೆ. ಇದರೊಂದಿಗೆ ಲಾಕ್-ಇನ್ ಅವಧಿ ಪ್ರಾರಂಭವಾಗುತ್ತದೆ ನಿರ್ಮಲಾ ಸೀತಾರಾಮನ್ ಅವರು ಮಂಗಳವಾರ ನಾರ್ತ್ Read more…

ALERT : ನಿಮ್ಮ ಹೆಸರಲ್ಲಿ ಎಷ್ಟು ‘SIM CARD’ ಇದೆ..? ಈ ‘ನಿಯಮ’ ಉಲ್ಲಂಘಿಸಿದ್ರೆ ಜೈಲು ಶಿಕ್ಷೆ ಫಿಕ್ಸ್..!

ಅಪರಾಧ ಚಟುವಟಿಕೆಗಳನ್ನು ನಿಯಂತ್ರಿಸಲು ಮತ್ತು ದೂರಸಂಪರ್ಕ ಸಂಪನ್ಮೂಲ ನಿರ್ವಹಣೆಯನ್ನು ಸುಗಮಗೊಳಿಸುವ ಪ್ರಯತ್ನದಲ್ಲಿ ಭಾರತ ಸರ್ಕಾರವು ದೂರಸಂಪರ್ಕ ಕಾಯ್ದೆ 2023 ರ ಅಡಿಯಲ್ಲಿ ಕೆಲವು ಕಠಿಣ ನಿಯಮಗಳನ್ನು ಜಾರಿಗೆ ತಂದಿದೆ. Read more…

VIDEO | ಫೋಟೋ ಶೂಟ್ ಮಾಡುವಾಗ ನಡೆದಿದ್ದೇನು ಅಂತ ನೋಡಿದ್ರೆ ‘ಬೆಚ್ಚಿ ಬೀಳ್ತೀರಾ’

ರಾಜಸ್ಥಾನದ ಪಾಲಿ ಜಿಲ್ಲೆಯಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಜಿಲ್ಲೆಯ ಜೋಗಮಂಡಿ ರೈಲ್ವೆ ಸೇತುವೆಯಲ್ಲಿ ಪತಿ ಮತ್ತು ಪತ್ನಿ ಫೋಟೋ ಶೂಟ್ ಮಾಡುತ್ತಿದ್ದರು. ಈ ಸಮಯದಲ್ಲಿ ರೈಲು ಬಂದಿದೆ. Read more…

ಪದವಿ ಪಡೆದರೆ ಕೆಲಸ ಸಿಗೋಲ್ಲ ಅದರ ಬದಲು ಪಂಕ್ಙರ್ ಶಾಪ್ ತೆರೆಯಿರಿ; ಬಿಜೆಪಿ ಶಾಸಕನ ವಿವಾದಾತ್ಮಕ ಹೇಳಿಕೆ

ಮಧ್ಯಪ್ರದೇಶದ ಬಿಜೆಪಿ ಶಾಸಕರ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಅದರಲ್ಲಿ ಶಾಸಕರು, ಪಿಎಂ ಕಾಲೇಜ್ ಆಫ್ ಎಕ್ಸಲೆನ್ಸ್ ಉದ್ಘಾಟನಾ ಸಮಾರಂಭದಲ್ಲಿ ವಿದ್ಯಾರ್ಥಿಗಳಿಗೆ ಪಂಕ್ಚರ್ ಅಂಗಡಿ ತೆರೆಯುವ ಸಲಹೆ Read more…

BREAKING : ಸುಕೇಶ್ ಪತ್ನಿ ಮಾಲೀಕತ್ವದ 26 ಐಷಾರಾಮಿ ಕಾರುಗಳನ್ನು ಮಾರಲು ‘ED’ ಗೆ ಹೈಕೋರ್ಟ್ ಅನುಮತಿ..!

ನವದೆಹಲಿ : ಸುಕೇಶ್ ಚಂದ್ರಶೇಖರ್ ಅವರ ಪತ್ನಿ ಲೀಲಾ ಪೌಲೋಸ್ ಅವರು ಖರೀದಿಸಿದ 26 ಹೈ ಎಂಡ್ ಐಷಾರಾಮಿ ಕಾರುಗಳನ್ನು ಮಾರಾಟ ಮಾಡಲು ಜಾರಿ ನಿರ್ದೇಶನಾಲಯಕ್ಕೆ (ಇಡಿ) ಅನುಮತಿ Read more…

ಈ ವಿಷ್ಯ ಗೊತ್ತಾಗ್ತಿದ್ದಂತೆ ಎಲ್ಲ ವಸ್ತುವನ್ನು ವಾಪಸ್ ಇಟ್ಟು ಕ್ಷಮೆ ಕೋರಿದ ಕಳ್ಳ…!

ರಾಯ್‌ಗಢ್ ಜಿಲ್ಲೆಯ ನೇರಲ್‌ನಲ್ಲಿ ಕಳ್ಳನೊಬ್ಬ ಸುದ್ದಿ ಮಾಡಿದ್ದಾನೆ. ಮರಾಠಿ ಕವಿ ಹಾಗೂ ಸಾಮಾಜಿಕ ಹೋರಾಟಗಾರರ ಮನೆಯಲ್ಲಿ ಕಳ್ಳತನ ಮಾಡಿದ್ದ ಕಳ್ಳನಿಗೆ ಕೊನೆಯಲ್ಲಿ ಪಶ್ಚಾತಾಪವಾಗಿದೆ. ಹಾಗಾಗಿ ಕಳ್ಳತನ ಮಾಡಿದ್ದ ವಸ್ತುವನ್ನು Read more…

ಆಷಾಢದಲ್ಲೂ ಏರಿಕೆ ಕಂಡ ಚಿನ್ನದ ದರ

ನವದೆಹಲಿ: ಆಷಾಢ ಮಾಸದಲ್ಲಿಯೂ ಚಿನ್ನದ ದರ ಏರಿಕೆ ಕಂಡಿದೆ. ಅಪರಂಜಿ ಚಿನ್ನದ ದರ ಪ್ರತಿ 10 ಗ್ರಾಂ ಗೆ 550 ರೂಪಾಯಿ ಹೆಚ್ಚಳವಾಗಿದೆ. ದೆಹಲಿ ಚಿನಿವಾರ ಪೇಟೆಯಲ್ಲಿ ಶುದ್ಧ Read more…

ವಿದೇಶಿ ಮಹಿಳೆಗೆ ಆಸ್ಪತ್ರೆಯಲ್ಲೇ ಲೈಂಗಿಕ ಕಿರುಕುಳ; ಮೇಲ್ ನರ್ಸ್ ಅರೆಸ್ಟ್

ಗುರ್ಗಾಂವ್‌ ನ ಖ್ಯಾತ ಖಾಸಗಿ ಆಸ್ಪತ್ರೆಯಾದ ಆರ್ಟೆಮಿಸ್ ನಲ್ಲಿ ವಿದೇಶಿ ಮಹಿಳೆ ಮೇಲೆ ಆಸ್ಪತ್ರೆ ಸಿಬ್ಬಂದಿ ಲೈಂಗಿಕ ಕಿರುಕುಳ ನೀಡಿದ ಪ್ರಕರಣ ಬೆಳಕಿಗೆ ಬಂದಿದೆ. 50 ವರ್ಷದ ವಿದೇಶಿ Read more…

ಆದಾಯ ತೆರಿಗೆದಾರರ ಗಮನಕ್ಕೆ : ಜುಲೈ 31 ರೊಳಗೆ ಈ ಕೆಲಸ ಮಾಡದಿದ್ರೆ ದಂಡ ಫಿಕ್ಸ್..!

ನಿಮ್ಮ ಆದಾಯ ತೆರಿಗೆ ರಿಟರ್ನ್ (ಐಟಿಆರ್) ಸಲ್ಲಿಸುವುದು ಹಣಕಾಸು ವರ್ಷದಲ್ಲಿ ನಿಮ್ಮ ಗಳಿಕೆಯನ್ನು ಪ್ರತಿಬಿಂಬಿಸುವ ಬಹುಮುಖ್ಯ ಕೆಲಸವಾಗಿದೆ . ದಂಡವನ್ನು ತಪ್ಪಿಸಲು ಈ ಪ್ರಕ್ರಿಯೆಯನ್ನು ಸಮಯಕ್ಕೆ ಪೂರ್ಣಗೊಳಿಸುವುದು ಮುಖ್ಯವಾಗಿದೆ. Read more…

BREAKING : ಜೈಲಿನಲ್ಲಿರುವ BRS ನಾಯಕಿ ‘ಕೆ.ಕವಿತಾ’ ಆರೋಗ್ಯದಲ್ಲಿ ಏರುಪೇರು, ಆಸ್ಪತ್ರೆಗೆ ದಾಖಲು.!

ತಿಹಾರ್ ಜೈಲಿನಲ್ಲಿರುವ ಬಿಆರ್ಎಸ್ ನಾಯಕಿ ಕೆ.ಕವಿತಾ ಆರೋಗ್ಯದಲ್ಲಿ ಏರುಪೇರಾಗಿದ್ದು, ಅವರನ್ನು ಮಂಗಳವಾರ ಸಂಜೆ ದೆಹಲಿಯ ಆಸ್ಪತ್ರೆಗೆ ಕರೆದೊಯ್ಯಲಾಯಿತು. ದೆಹಲಿ ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರು ಜೈಲಿನಲ್ಲಿದ್ದಾರೆ.ಕವಿತಾ ಅವರನ್ನು Read more…

ಸುಗಮವಾಗಿ ಕಲಾಪ ನಡೆಸಲು ಪ್ಲ್ಯಾನ್: ಸಂಸತ್ ಬಜೆಟ್ ಅಧಿವೇಶನಕ್ಕೂ ಮುನ್ನ ಭಾನುವಾರ ಸರ್ವಪಕ್ಷ ಸಭೆ

ನವದೆಹಲಿ: ಸಂಸತ್ ಬಜೆಟ್ ಅಧಿವೇಶನಕ್ಕೂ ಮುನ್ನ ಸರ್ಕಾರ ಭಾನುವಾರ ಸರ್ವಪಕ್ಷ ಸಭೆ ಕರೆದಿದೆ. ಸಭೆಯಲ್ಲಿ, ಸಂಸತ್ತಿನ ಉಭಯ ಸದನಗಳು ಸುಗಮವಾಗಿ ನಡೆಯಲು ಸರ್ಕಾರವು ಎಲ್ಲಾ ರಾಜಕೀಯ ಪಕ್ಷಗಳಿಂದ ಸಹಕಾರವನ್ನು Read more…

ನೋಡ ನೋಡುತ್ತಿದ್ದಂತೆ ಧುಮ್ಮಿಕ್ಕಿ ಹರಿದ ಜಲಪಾತ; ಎದೆ ನಡುಗಿಸುತ್ತೆ ವಿಡಿಯೋ….!

ವರುಣಾರ್ಭಟ ಕ್ಷಣ ಮಾತ್ರದಲ್ಲೇ ಏನೆಲ್ಲ ಅನಾಹುತವನ್ನು ತಂದೊಡ್ಡಬಹುದು ಎಂಬುದು ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರುವ ಮಳೆ ಅವಾಂತರಗಳೇ ಸಾಕ್ಷಿ. ಮುಂಗಾರು ಮಳೆಯೊಂದಿಗೆ ಜೀವಕಳೆ ಪಡೆದುಕೊಳ್ಳುತ್ತಿರುವ ಭೂರಮೆ, ಜಲಪಾತಗಳು ನೋಡ ನೋಡುತ್ತಿದ್ದಂತೆ Read more…

ಪೂಜಾ ಖೇಡ್ಕರ್ ಐಎಎಸ್ ತರಬೇತಿ ರದ್ದು

ಮುಂಬೈ: ಪ್ರೊಬೇಷನರಿ ಐಎಎಸ್ ಅಧಿಕಾರಿ ಪೂಜಾ ಖೇಡ್ಕರ್ ಅವರು ಸಿವಿಲ್ ಸರ್ವೀಸ್ ಪರೀಕ್ಷೆಯಲ್ಲಿ ಆಯ್ಕೆಯಾದ ವಿವಾದದ ನಡುವೆ ಮಂಗಳವಾರ ಅವರ ತರಬೇತಿಯನ್ನು ರದ್ದುಗೊಳಿಸಲಾಗಿದೆ. ಸಿವಿಲ್ ಸರ್ವೀಸಸ್ ಪರೀಕ್ಷೆಯಲ್ಲಿ ತೇರ್ಗಡೆಯಾಗಲು Read more…

WATCH : ಶಿವಲಿಂಗದ ಸುತ್ತ ಸುತ್ತು ಹಾಕಿದ ರಿಯಲ್ ನಾಗರಹಾವು : ವೀಡಿಯೊ ವೈರಲ್

ಡಿಜಿಟಲ್ ಡೆಸ್ಕ್ : ಆಂಧ್ರಪ್ರದೇಶದ ಶ್ರೀಶೈಲಂ ಜಿಲ್ಲೆಯ ದೇವಾಲಯವೊಂದರಲ್ಲಿ ಬೃಹತ್ ಕಾಳಿಂಗ ಸರ್ಪ ಕಾಣಿಸಿಕೊಂಡಿದ್ದು, ಎಲ್ಲರಲ್ಲೂ ಅಚ್ಚರಿ ಉಂಟು ಮಾಡಿದೆ. ದೇವಾಲಯದ ಶಿವಲಿಂಗದ ಸುತ್ತಲೂ ಹಾವು ಸುತ್ತುತ್ತಿರುವುದು ಕಂಡುಬಂದಿದ್ದು, Read more…

BREAKING : ‘NTA’ ಟ್ರಂಕ್ ನಿಂದ NEET-UG ಪ್ರಶ್ನೆ ಪತ್ರಿಕೆ ಕದ್ದಿದ್ದ ಇಬ್ಬರು ಆರೋಪಿಗಳು ಅರೆಸ್ಟ್..!

ನವದೆಹಲಿ: ನೀಟ್-ಯುಜಿ ಪ್ರಶ್ನೆ ಪತ್ರಿಕೆಯನ್ನು ಕದ್ದ ಇಬ್ಬರನ್ನು ಕೇಂದ್ರ ತನಿಖಾ ದಳ (ಸಿಬಿಐ) ಮಂಗಳವಾರ ಬಂಧಿಸಿದೆ. ಬಂಧಿತರಲ್ಲಿ ಒಬ್ಬರು ರಾಷ್ಟ್ರೀಯ ಪರೀಕ್ಷಾ ಏಜೆನ್ಸಿಯ ಟ್ರಂಕ್ನಿಂದ ನೀಟ್-ಯುಜಿ ಪ್ರಶ್ನೆಪತ್ರಿಕೆಯನ್ನು ಕದ್ದಿದ್ದರು Read more…

ಉದ್ಧವ್ ಠಾಕ್ರೆಗೆ ಮೋಸವಾಗಿದೆ; ಶಂಕರಾಚಾರ್ಯ ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ ಹೇಳಿಕೆ

ಮುಂಬೈನಲ್ಲಿರುವ ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರ ನಿವಾಸಕ್ಕೆ ಭೇಟಿ ನೀಡಿದ್ದ ಜ್ಯೋತಿರ್ಮಠದ 46 ನೇ ಶಂಕರಾಚಾರ್ಯ ಸ್ವಾಮಿ ಅವಿಮುಕ್ತೇಶ್ವರಾನಂದ, ಉದ್ಧವ್‌ ಠಾಕ್ರೆಗೆ ಬೆಂಬಲ ನೀಡಿದ್ದಾರೆ.  ನಂತರ ಮಾಧ್ಯಮಗಳೊಂದಿಗೆ Read more…

4 ವರ್ಷದ ಮಗುವನ್ನು ಶಾಲೆಯಲ್ಲೇ ಬಿಟ್ಟು ಬೀಗ ಹಾಕಿಕೊಂಡು ಹೋದ ಶಿಕ್ಷಕರು…….ಶಾಕಿಂಗ್ ವಿಡಿಯೋ ವೈರಲ್

ಉತ್ತರ ಪ್ರದೇಶದಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ಶಾಲೆ ಮುಗಿದ ಮೇಲೆ ಶಿಕ್ಷಕರು ಮತ್ತು ಕಾರ್ಮಿಕರು ಶಾಲೆಗೆ ಬೀಗ ಹಾಕಿ ಮನೆಗೆ ಹೋಗಿದ್ದಾರೆ. ಆದ್ರೆ ಮಗುವೊಂದು ಶಾಲಾ ಕೊಠಡಿಯಲ್ಲೇ ಸಿಕ್ಕಿಬಿದ್ದಿದ್ದ Read more…

ಕೇದಾರನಾಥ ದೇವಾಲಯದಲ್ಲಿ 228 ಕೆ.ಜಿ ಚಿನ್ನ ನಾಪತ್ತೆ: ಜ್ಯೋತಿರ್ಮಠದ ಅವಿಮುಕ್ತೇಶ್ವರಾನಂದ ಸ್ವಾಮೀಜಿ ಹೇಳಿದ್ದೇನು?

ಕೇದಾರನಾಥ: 12 ಜ್ಯೋತಿರ್ಲಿಂಗಗಳಲ್ಲಿ ಒಂದಾದ ಕೇದಾರನಾಥ ದೇವಾಲಯದಲ್ಲಿ 228 ಕೆ.ಜಿ ಚಿನ್ನ ನಾಪತ್ತೆಯಾಗಿದ್ದು, ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಈ ಬಗ್ಗೆ ಜ್ಯೋತಿರ್ಮಠದ ಶಂಕರಾಚಾರ್ಯ ಸ್ವಾಮಿ ಅವಿಮುಕ್ತೇಶ್ವರಾನಂದ ಪ್ರತಿಕ್ರಿಯೆ ನೀಡಿದ್ದಾರೆ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...