alex Certify India | Kannada Dunia | Kannada News | Karnataka News | India News - Part 1159
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ರಾತ್ರಿ ಹೋರಾಟ ನಿರತ ರೈತರೊಂದಿಗೆ ಅಮಿತ್ ಶಾ ಮಹತ್ವದ ಸಭೆ

ನವದೆಹಲಿ: ಕೃಷಿ ಕಾಯ್ದೆಗಳನ್ನು ರದ್ದು ಮಾಡಬೇಕೆಂದು ಒತ್ತಾಯಿಸಿ ರೈತ ಸಂಘಟನೆಗಳು ಪಟ್ಟು ಹಿಡಿದಿದ್ದು, ಕೇಂದ್ರ ಗೃಹಸಚಿವ ಅಮಿತ್ ಶಾ ರೈತ ಮುಖಂಡರೊಂದಿಗೆ ಮಂಗಳವಾರ ರಾತ್ರಿ ಮಹತ್ವದ ಸಭೆ ನಡೆಸಿದ್ದಾರೆ. Read more…

ಸೀರಮ್​ ಲಸಿಕೆ ಪ್ರತಿ ಡೋಸ್​ಗೆ 250 ರೂಪಾಯಿ ದರ ನಿಗದಿ..!?

ವಿಶ್ವದ ಅತಿದೊಡ್ಡ ಲಸಿಕೆ ಉತ್ಪಾದಕ ಸಂಸ್ಥೆಯಾದ ಸೀರಮ್​ ಇನ್ಸ್​​ಟಿಟ್ಯೂಟ್​ ತನ್ನ ಕೊರೊನಾ ಲಸಿಕೆಯ ತುರ್ತು ಅನುಮೋದನೆಗಾಗಿ ತುದಿಗಾಲಿನಲ್ಲಿ ನಿಂತಿದೆ. ಒಂದು ವೇಳೆ ಕೇಂದ್ರ ಸರ್ಕಾರ ಸೆರಮ್​ ಲಸಿಕೆಗೆ ತುರ್ತು Read more…

ಗೋವಾದಲ್ಲಿ ಭಾರತೀಯ ನೌಕಾ ದಳದ ಸಿಬ್ಬಂದಿ ನಿಗೂಢ ಸಾವು

33 ವರ್ಷದ ನೌಕಾ ದಳದ ಸಿಬ್ಬಂದಿ ದಕ್ಷಿಣ ಗೋವಾದ ವಾಸ್ಕೋ ಪಟ್ಟಣದ ನೌಕಾನೆಲೆ ಪ್ರದೇಶದಲ್ಲಿ ನಿರ್ಮಾಣ ಹಂತದಲ್ಲಿದ್ದ ಕಟ್ಟಡದ ಬಳಿ ಶವವಾಗಿ ಪತ್ತೆಯಾಗಿದ್ದಾನೆ ಎಂದು ಹಿರಿಯ ಅಧಿಕಾರಿಗಳು ಮಾಹಿತಿ Read more…

ಯಮುನಾ ಎಕ್ಸ್​ಪ್ರೆಸ್​ ವೇನಲ್ಲಿ ಭೀಕರ ಅಪಘಾತ : ನಾಲ್ವರು ಸಾವು

ಮಥುರಾ ಜಿಲ್ಲೆಯ ಯಮುನಾ ಎಕ್ಸ್​ಪ್ರೆಸ್​ ಹೆದ್ದಾರಿ ಬಳಿ ಪಿಕಪ್​ ಟ್ರಕ್ ಟ್ರ್ಯಾಕ್ಟರ್​ಗೆ​ ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಸಾವನ್ನಪ್ಪಿದ್ದಾರೆ ಹಾಗೂ ಹತ್ತು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಪೊಲೀಸರು Read more…

ಆಂಧ್ರದಲ್ಲಿ ನಿಗೂಢ ಕಾಯಿಲೆ : ಏಲೂರಿನಲ್ಲಿ ಬೀಡುಬಿಟ್ಟ ತಜ್ಞರ ಟೀಂ

ಆಂಧ್ರಪ್ರದೇಶದ ಏಲೂರಿನಲ್ಲಿ ನಿಗೂಢ ಕಾಯಿಲೆಗೆ ಇನ್ನೂ ನಿಖರ ಕಾರಣ ತಿಳಿದು ಬಂದಿಲ್ಲ. ಅನಾರೋಗ್ಯದ ಬಗ್ಗೆ ತನಿಖೆ ನಡೆಸುವ ಸಲುವಾಗಿ ಸರ್ಕಾರ ದೆಹಲಿಯಿಂದ ವೈದ್ಯಕೀಯ ತಜ್ಞರ ತಂಡವನ್ನೇ ಏಲೂರಿಗೆ ಕಳಿಸುತ್ತಿದೆ. Read more…

ರಾಹುಲ್ ಜ್ಞಾನ ಪರೀಕ್ಷೆಗೆ ಹೊಸ ಸವಾಲು ಹಾಕಿದ ಗುಜರಾತ್ ಸಿಎಂ

ಗಾಂಧಿನಗರ: ಕೇಂದ್ರ ಸರ್ಕಾರದ ನೂತನ ಕೃಷಿ ಕಾಯ್ದೆ ವಿರೋಧಿಸಿ ಕರೆ ನೀಡಿರುವ ಭಾರತ್ ಬಂದ್ ಹಿನ್ನೆಲೆಯಲ್ಲಿ ದೇಶಾದ್ಯಂತ ರೈತರು ಬೀದಿಗಿಳಿದು ಹೋರಾಟ ನಡೆಸಿದ್ದಾರೆ. ರೈತರ ಹೋರಾಟವನ್ನು ಬೆಂಬಲಿಸಿರುವ ಕಾಂಗ್ರೆಸ್ Read more…

ಕೇವಲ 200 ರೂಪಾಯಿಗೆ ಗುತ್ತಿಗೆ ಪಡೆದಿದ್ದ ಭೂಮಿಯಿಂದ 60 ಲಕ್ಷ ರೂ. ಸಂಪಾದಿಸಿದ ರೈತ..!

ಮಧ್ಯಪ್ರದೇಶದ ರೈತನೊಬ್ಬ ಕಳೆದ ತಿಂಗಳು ಕೇವಲ 200 ರೂಪಾಯಿಗೆ ಗುತ್ತಿಗೆ ಪಡೆದಿದ್ದ ಭೂಮಿಯಿಂದ ಲಕ್ಷ ಮೌಲ್ಯದ ಹಣವನ್ನ ಸಂಪಾದಿಸಿದ್ದಾನೆ. 45 ವರ್ಷದ ಲಖನ್​ ಯಾದವ್​ ಎಂಬ ರೈತ ಕಳೆದ Read more…

ಆಂಧ್ರಪ್ರದೇಶದಲ್ಲಿ ಹರಡುತ್ತಿರುವ ವಿಚಿತ್ರ ರೋಗಕ್ಕೆ ಕಾರಣ ಪತ್ತೆ

ಹೈದರಾಬಾದ್: ಆಂಧ್ರಪ್ರದೇಶದ ಪಶ್ಚಿಮ ಗೋದಾವರಿಯಲ್ಲಿ ಜನರು ವಿಚಿತ್ರ ರೋಗದಿಂದ ಬಳಲುತ್ತಿದ್ದು, ರೋಗಿಗಳ ಸಂಖ್ಯೆ 546ಕ್ಕೆ ಏರಿಕೆಯಾಗಿದೆ. ಇದೀಗ ಈ ರೋಗಕ್ಕೆ ಕಾರಣವನ್ನು ದೆಹಲಿಯ ಏಮ್ಸ್ ಆಸ್ಪತ್ರೆ ಪತ್ತೆ ಮಾಡಿದೆ. Read more…

ಕೃಷಿ ಮಸೂದೆ ಬೆಂಬಲಿಸುವವರು ಪಾಕ್​ ಅನ್ನ ತಿಂದವರು: ಕಾಂಗ್ರೆಸ್ ಮುಖಂಡನ ಆಕ್ರೋಶ

ಪಾಕಿಸ್ತಾನದ ಅನ್ನ ತಿಂದವರು ಮಾತ್ರ ರೈತರ ಪ್ರತಿಭಟನೆಯನ್ನ ವಿರೋಧಿಸುತ್ತಿದ್ದಾರೆ ಅಂತಾ ಚತ್ತೀಸಗಢದ ಕಾಂಗ್ರೆಸ್​ ಮುಖಂಡ ಆರ್​.ಪಿ. ಸಿಂಗ್​​ ಗುಡುಗಿದ್ದಾರೆ. ಭಾರತೀಯ ರೈತರು ಬೆಳೆದ ಆಹಾರವನ್ನ ಸೇವಿಸುವವರು ರೈತರ ಪ್ರತಿಭಟನೆಯನ್ನ Read more…

ಕೃಷಿ ಮಸೂದೆ ವಿಚಾರದಲ್ಲಿ ಕಾಂಗ್ರೆಸ್​ನಿಂದ ನಾಟಕ : ಶಿವರಾಜ್​ ಚೌಹಾಣ್​

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಮಸೂದೆ ವಿರುದ್ಧ ರೈತರು ದಂಗೆ ಎದ್ದಿದ್ದಾರೆ. ಆದರೆ ರೈತರ ಕುಂದುಕೊರತೆಗಳನ್ನ ಪರಿಹರಿಸಲು ಕೇಂದ್ರ ಸರ್ಕಾರ ಚರ್ಚೆಗೆ ಮುಕ್ತ ಅವಕಾಶ ನೀಡಿದೆ ಅಂತಾ Read more…

ಪತ್ನಿಗೆ ಬಿಗ್ ಶಾಕ್: ತಡರಾತ್ರಿ ಕಾಮದ ಮದದಲ್ಲಿ ತಂದೆಯಿಂದಲೇ ನಾಚಿಕೆಗೇಡಿನ ಕೃತ್ಯ

ಜಬಲ್ಪುರ್: ಮಧ್ಯಪ್ರದೇಶದ ಜಬಲ್ಪುರ್ ಜಿಲ್ಲೆಯ ಶಹಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಾಮುಕನೊಬ್ಬ ಪುತ್ರಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ ಪರಾರಿಯಾಗಿದ್ದಾನೆ. 45 ವರ್ಷದ ವ್ಯಕ್ತಿ ಪತ್ನಿ ಮಗ್ಗುಲಲ್ಲೇ ಮಲಗಿದ್ದ ಮಗಳ Read more…

ಆಂಧ್ರಪ್ರದೇಶದಲ್ಲಿ ನಿಗೂಢ ಕಾಯಿಲೆ: ರಕ್ತದ ಮಾದರಿ ಪರೀಕ್ಷೆಯಲ್ಲಿ ಹೊರಬಿತ್ತು ಆಘಾತಕಾರಿ ಅಂಶ

ಆಂಧ್ರಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯ ಏಲೂರು ಪಟ್ಟಣದಲ್ಲಿ ಕಾಣಿಸಿಕೊಂಡಿರುವ ನಿಗೂಢ ಕಾಯಿಲೆ ಸ್ಥಳೀಯರ ನಿದ್ದೆಗೆಡಿಸಿದೆ. ರೋಗದಿಂದ ಬಳಲುತ್ತಿರುವವರ ರಕ್ತದ ಮಾದರಿಗಳನ್ನ ಪರೀಕ್ಷಿಸಲಾಗಿದ್ದು, ಅದರಲ್ಲಿ ಸೀಸ ಹಾಗೂ ನಿಕ್ಕಲ್​ನಂತಹ ಲೋಹಗಳು ಪತ್ತೆಯಾಗಿದೆ. ರಕ್ತದ Read more…

ಮದುವೆಗೆ ಒಪ್ಪದ್ದಕ್ಕೆ ಪ್ರೇಯಸಿಯ ತಂದೆಯನ್ನೇ ಕೊಂದ ಪಾಪಿ..!

ತನ್ನ ಪ್ರಿಯತಮೆಯ ತಂದೆಯನ್ನ ಕೊಲೆ ಮಾಡಿದ ಆರೋಪದ ಅಡಿಯಲ್ಲಿ ಪೊಲೀಸರು ಉತ್ತರ ದೆಹಲಿಯ ಸೋನಿಯಾ ವಿಹಾರ ಏರಿಯಾದಲ್ಲಿ 25 ವರ್ಷದ ಯುವಕನನ್ನ ಬಂಧಿಸಿದ್ದಾರೆ. ಯುವತಿಯ ತಂದೆ ಮದುವೆಗೆ ಒಪ್ಪದ Read more…

ಕೇಂದ್ರದ ಕೃಷಿ ಮಸೂದೆಗೆ ಕೇರಳ ಸರ್ಕಾರದ ಸೆಡ್ಡು

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿವಾದಾತ್ಮಕ ಕೃಷಿ ಮಸೂದೆ ವಿರುದ್ಧ ಕೇರಳ ಸರ್ಕಾರ ತೊಡೆ ತಟ್ಟಿದೆ. ರೈತರ ವಿರೋಧ ಹೊಂದಿರುವ ಕೃಷಿ ಮಸೂದೆಯನ್ನ ನಮ್ಮ ರಾಜ್ಯದಲ್ಲಿ ಜಾರಿಗೆ ತರೋದಿಲ್ಲ Read more…

BIG BREAKING: ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಅರೆಸ್ಟ್: ಪೊಲೀಸರಿಂದ ಗೃಹಬಂಧನ

ನವದೆಹಲಿ: ನಿನ್ನೆ ಪ್ರತಿಭಟನಾನಿರತ ರೈತರನ್ನು ಭೇಟಿಯಾಗಿದ್ದ ಹಿನ್ನೆಲೆಯಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಗೆ ಗೃಹಬಂಧನ ವಿಧಿಸಲಾಗಿದೆ. ಅವರು ಮನೆಯಿಂದ ಹೊರ ಹೋಗದಂತೆ ಪೊಲೀಸರು ತಡೆ ನೀಡಿದ್ದಾರೆ. ಭಾರತ್ Read more…

GOOD NEWS: ದೇಶದಲ್ಲಿ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಯ್ತು ಕೋವಿಡ್ ಪತ್ತೆ ಸಂಖ್ಯೆ; 24 ಗಂಟೆಯಲ್ಲಿ ಡಿಸ್ಚಾರ್ಜ್ ಆದವರೆಷ್ಟು ಗೊತ್ತೇ…?

ನವದೆಹಲಿ: ದೇಶದಲ್ಲಿ ಕಳೆದ 24 ಗಂಟೆಯಲ್ಲಿ 26,567 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 97,03,770ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಯಲ್ಲಿ Read more…

ಕೊರೊನಾ ವೈರಸ್​ ಗೆದ್ದು ಬಂದ 100ರ ವೃದ್ಧೆ..!

100 ನೇ ವರ್ಷದ ಜನ್ಮದಿನಾಚರಣೆಗೆ ಇನ್ನೇನು ಕೆಲವೇ ದಿನ ಬಾಕಿ ಅನ್ನೋವಷ್ಟರಲ್ಲಿ ಬಬಿತಾರಾಣಿ ಸಮಂತಾ ಎಂಬ ವೃದ್ಧೆ ಕೊರೊನಾ ವಿರುದ್ಧ ಹೋರಾಡಬೇಕಾಗಿ ಬಂದಿತ್ತು. ಆದರೆ 100ರ ಅಜ್ಜಿ ಡೆಡ್ಲಿ Read more…

ಭಾರತೀಯ ಯೋಧರಿಗೆ ಬಿಗ್‌ ಬಿ​​ ವಿಶೇಷ ಗೌರವ

ಸಶಸ್ತ್ರ ಪಡೆಗಳ ಧ್ವಜದ ದಿನವಾದ ಸೋಮವಾರದಂದು ಬಾಲಿವುಡ್​ ಹಿರಿಯ ನಟ ಅಮಿತಾಭ್​ ಬಚ್ಚನ್​ ಭಾರತೀಯ ಯೋಧರಿಗೆ ವಿಶೇಷ ವಿಡಿಯೋ ಸಂದೇಶವೊಂದನ್ನ ರವಾನಿಸಿದ್ದಾರೆ. ಟ್ವಿಟರ್​ನಲ್ಲಿ ಅತ್ಯಂತ ಸಕ್ರಿಯರಾಗಿರುವ ನಟ ಅಮಿತಾಬ್​​ Read more…

ಇಲ್ಲಿದೆ 2021 ರ ಸಾರ್ವತ್ರಿಕ ರಜಾದಿನಗಳ ಮಾಹಿತಿ, ಪ್ರವಾಸಕ್ಕೆ ಸಿದ್ಧತೆ ಮಾಡಿಕೊಳ್ಳಿ

ನವದೆಹಲಿ: 2021 ರ  ರಜಾದಿನಗಳ ಪಟ್ಟಿ ಬಿಡುಗಡೆಯಾಗಿದೆ. ಕೊರೋನಾ ಕಾರಣದಿಂದ ಮನೆಯಲ್ಲೇ ಉಳಿದುಕೊಂಡವರು ಮುಂದಿನ ವರ್ಷ ರಜೆ ದಿನಗಳಲ್ಲಿ ಊರು, ಪ್ರವಾಸಕ್ಕೆ ಹೋಗಿ ಬರಲು ಪ್ಲಾನ್ ಮಾಡಿಕೊಳ್ಳಬಹುದು. 2020 Read more…

ಭಾರತ್ ಬಂದ್ ಗೆ ರಾಜ್ಯದಲ್ಲಿಯೂ ಭಾರಿ ಬೆಂಬಲ: ಏನಿರುತ್ತೆ..? ಏನಿರಲ್ಲ..? ಇಲ್ಲಿದೆ ಡಿಟೇಲ್ಸ್

ನವದೆಹಲಿ/ಬೆಂಗಳೂರು: ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೇಶಾದ್ಯಂತ ಇಂದು ರೈತ ಸಂಘಟನೆಗಳು ಭಾರತ ಬಂದ್ ಗೆ ಕರೆ ನೀಡಿವೆ. ಕಾಂಗ್ರೆಸ್, ಜೆಡಿಎಸ್, ಟಿಆರ್ಎಸ್, ಟಿಎಂಸಿ, ಡಿಎಂಕೆ, ಎನ್ಸಿಪಿ, Read more…

BIG BREAKING: ಬಿಜೆಪಿಯಿಂದಲೂ ನಾಳೆಯೇ ಬಂದ್ ಕರೆ

ಕೊಲ್ಕೊತ್ತಾ: ಕೇಂದ್ರ ಸರ್ಕಾರದ ನೂತನ ಕೃಷಿ ನೀತಿ ವಿರೋಧಿಸಿ ರೈತ ಸಂಘಟನೆಗಳು ಡಿಸೆಂಬರ್ 8 ರಂದು ಭಾರತ ಬಂದ್ ಗೆ ಕರೆ ನೀಡಿವೆ. ಬಂದ್ ಗೆ ಕಾಂಗ್ರೆಸ್, ಡಿಎಂಕೆ, Read more…

ಗ್ರೇಟರ್​ ನೋಯ್ಡಾದಲ್ಲಿ ದಟ್ಟ ಮಂಜಿನಿಂದಾಗಿ ಸಾಲು ಸಾಲು ಅಪಘಾತ..!

ಗ್ರೇಟರ್​ ನೋಯ್ಡಾದಲ್ಲಿ ದಟ್ಟ ಮಂಜಿನಿಂದಾಗಿ ಪ್ರತ್ಯೇಕ ಅಪಘಾತ ಸಂಭವಿಸಿ ಓರ್ವ ವ್ಯಕ್ತಿ ಸಾವನ್ನಪ್ಪಿದ್ದು, ಡಜನ್​ಗೂ ಅಧಿಕ ಮಂದಿ ಗಾಯಗೊಂಡಿದ್ದಾರೆ ಅಂತಾ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಬೆಳಗ್ಗೆ ಡಂಕೌರ್​ನ ಈಸ್ಟರ್ನ್​ Read more…

ಬಡ ರೈತನಿಗೆ ಖುಲಾಯಿಸಿದ ಅದೃಷ್ಟ…! 200 ರೂ.ಗೆ ಗುತ್ತಿಗೆ ಪಡೆದ ಹೊಲದಲ್ಲಿ ಸಿಕ್ತು 60 ಲಕ್ಷದ ವಜ್ರ

ಭೋಪಾಲ್: ಮಧ್ಯಪ್ರದೇಶದ ರೈತರೊಬ್ಬರಿಗೆ ಅದೃಷ್ಟ ಒಲಿದು ಬಂದಿದೆ. 200 ರೂಪಾಯಿಗೆ ಗುತ್ತಿಗೆ ಪಡೆದ ಜಾಗದಲ್ಲಿ ಉಳುಮೆ ಮಾಡುವಾಗ ಬರೋಬ್ಬರಿ 60 ಲಕ್ಷ ರೂಪಾಯಿ ಮೌಲ್ಯದ ವಜ್ರ ಸಿಕ್ಕಿದೆ. ಮಧ್ಯಪ್ರದೇಶದ Read more…

ಚಿನ್ನ ಕಳ್ಳ ಸಾಗಾಣಿಕೆ ಆರೋಪದಡಿಯಲ್ಲಿ ಏರ್​ ಇಂಡಿಯಾ ಸಿಬ್ಬಂದಿ ಅರೆಸ್ಟ್

ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸುಮಾರು 72.46 ಲಕ್ಷ ರೂಪಾಯಿ ಮೌಲ್ಯದ ಚಿನ್ನದ ಕಳ್ಳಸಾಗಣೆ ಮಾಡಲು ಯತ್ನಿಸಿದ ಆರೋಪದ ಮೇಲೆ ಏರ್​​ ಇಂಡಿಯಾ ಸಿಬ್ಬಂದಿ ಹಾಗೂ Read more…

ಬಡವರಿಗೆ ಮನೆ ಖರೀದಿಗೆ ಆರ್ಥಿಕ ನೆರವು: ಪ್ರಧಾನಿ ನರೇಂದ್ರ ಮೋದಿ

ನವದೆಹಲಿ: ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಸುಮಾರು ಒಂದು ಕೋಟಿ ಮನೆಗಳನ್ನು ನಗರ ಪ್ರದೇಶದ ಬಡವರಿಗಾಗಿ ಮಂಜೂರು ಮಾಡಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಆಗ್ರಾ ಮೆಟ್ರೋ Read more…

ಪಡಿತರ ಚೀಟಿದಾರರಿಗೆ ಉಚಿತ ರೇಷನ್: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ

ಬಿಜೆಪಿ ಸರ್ಕಾರವು ರೈತ ವಿರೋಧಿ ಕೃಷಿ ಕಾನೂನನ್ನ ಶೀಘ್ರದಲ್ಲೇ ಹಿಂಪಡೆದುಕೊಳ್ಳಬೇಕು ಅಂತಾ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಆಗ್ರಹಿಸಿದ್ದಾರೆ. ಕೇಂದ್ರ ಸರ್ಕಾರ ಕೃಷಿ ಕಾನೂನನ್ನ ಹಿಂತೆಗೆದುಕೊಳ್ಳಬೇಕು ಇಲ್ಲವೇ Read more…

ಆಂಧ್ರಪ್ರದೇಶದಲ್ಲಿ ವಿಚಿತ್ರ ಅನಾರೋಗ್ಯ: ಏರುತ್ತಲೇ ಇದೆ ಅಸ್ವಸ್ಥರ ಸಂಖ್ಯೆ

ಕೊರೊನಾ ಸಂಕಷ್ಟವೇ ಇನ್ನೂ ವಾಸಿಯಾಗಿಲ್ಲ. ಅಂತದ್ರಲ್ಲಿ ಆಂಧ್ರ ಪ್ರದೇಶದ ಏಲೂರು ನಗರದ 350ಕ್ಕೂ ಹೆಚ್ಚು ನಿವಾಸಿಗಳು ವಿಚಿತ್ರ ಅನಾರೋಗ್ಯಕ್ಕೆ ತುತ್ತಾಗಿದ್ದಾರೆ. ಭಾನುವಾರ ರಾತ್ರಿಯಿಂದ ಈವರೆಗೆ 76 ಮಂದಿಯನ್ನ ಆಸ್ಪತ್ರೆಗೆ Read more…

ರಾಜಸ್ಥಾನದ ಅಭಯಾರಣ್ಯಗಳಲ್ಲಿ ಮುಂದಿನ ವರ್ಷದವರೆಗೆ ರೆಡ್​ ಅಲರ್ಟ್..!

ರಾಜಸ್ಥಾನ ಸರ್ಕಾರ 2021ರ ಫೆಬ್ರವರಿ 28ರವರೆಗೆ ರಾಜ್ಯದ ಎಲ್ಲಾ ವನ್ಯಜೀವಿ ಮೀಸಲು ಅಭಯಾರಣ್ಯ ಹಾಗೂ ಉದ್ಯಾನವನಗಳಲ್ಲಿ ರೆಡ್​ ಅಲರ್ಟ್ ಘೋಷಣೆ ಮಾಡಿದೆ. ರೆಡ್​ ಅಲರ್ಟ್​ನಡಿಯಲ್ಲಿ ಎಲ್ಲಾ ಅರಣ್ಯ ಅಧಿಕಾರಿಗಳಿಗೆ Read more…

ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್​ ಧರಿಸುತ್ತಿಲ್ಲವಾ..? ಹಾಗಿದ್ರೆ ಪ್ರಬಂಧ ಬರೆಯೋಕೆ ರೆಡಿಯಾಗಿ

ಕೊರೊನಾ ಮಾರ್ಗಸೂಚಿಗಳನ್ನ ಉಲ್ಲಂಘಿಸುವ ಮಧ್ಯಪ್ರದೇಶದ ಗ್ವಾಲಿಯರ್​ ನಿವಾಸಿಗಳಿಗೆ ಹೊಸ ಶಿಕ್ಷೆಯನ್ನ ನೀಡುತ್ತಿದ್ದಾರೆ. ಕೊರೊನಾ ವೈರಸ್​ ನಿಯಂತ್ರಣಕ್ಕಾಗಿ ರೋಕೋ – ಟೋಕೋ ಅಭಿಯಾನ ನಡೆಸಲಾಗುತ್ತಿದೆ. ಕೊರೊನಾ ನಿಯಮಗಳನ್ನ ಯಾರಾದರೂ ಉಲ್ಲಂಘಿಸಿದ್ದು Read more…

ಅಬ್ಬಬ್ಬಾ…..ಎದೆ ಝಲ್​ ಎನ್ನಿಸುತ್ತೆ ಈ ಅಪಘಾತದ ದೃಶ್ಯ..!

ಟ್ರಕ್​​​ಗೆ ಡಿಕ್ಕಿ ಹೊಡೆಸಿಕೊಂಡ ವೃದ್ಧೆಯೊಬ್ಬಳು ಪವಾಡಸದೃಶ ರೀತಿಯಿಂದ ಪಾರಾದ ಘಟನೆ ತಮಿಳುನಾಡಿನ ತಿರುಚೆಂಗೋಡ್​​ನಲ್ಲಿ ನಡೆದಿದೆ. ಅಪಘಾತದ ಭಯಾನಕ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿದೆ. 54 Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...