alex Certify India | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಜನ ನಾಯಗನ್’: ದಳಪತಿ ವಿಜಯ್ ಕೊನೆಯ ಚಿತ್ರದ ಟೈಟಲ್, ಫಸ್ಟ್ ಲುಕ್ ರಿಲೀಸ್

ದಳಪತಿ ವಿಜಯ್ ಅಭಿಮಾನಿಗಳಿಗೆ ಶುಭ ಸುದ್ದಿ ಇಲ್ಲಿದೆ. ತಮಿಳು ಸೂಪರ್‌ಸ್ಟಾರ್ ವಿಜಯ್ ಅವರ ಅಂತಿಮ ಚಿತ್ರ, ಹಿಂದೆ ‘ದಳಪತಿ 69’ ಎಂದು ಕರೆಯಲ್ಪಡುತ್ತಿತ್ತು, ಈಗ ಅಧಿಕೃತ ಶೀರ್ಷಿಕೆಯನ್ನು ಹೊಂದಿದೆ. Read more…

Shocking: ಮಗಳ ಮೇಲೆ ಅತ್ಯಾಚಾರವೆಸಗಲು ತಾಯಿಯಿಂದಲೇ ಕುಮ್ಮಕ್ಕು

ರಾಜಸ್ಥಾನದ ಫಲೋಡಿ ತಾಲೂಕಿನಲ್ಲಿ ತಾಯಿಯೊಬ್ಬಳು ಪ್ರಿಯಕರನೊಂದಿಗೆ ಸೇರಿ ತನ್ನ ಮಗಳ ಮೇಲೆ ಅತ್ಯಾಚಾರ ಎಸಗಲು ಪ್ರೇರೇಪಿಸಿದ ಘಟನೆ ಬೆಳಕಿಗೆ ಬಂದಿದ್ದು, ಇದು ಸಾರ್ವಜನಿಕರಲ್ಲಿ ಆಘಾತವನ್ನುಂಟು ಮಾಡಿದೆ. ಪೊಲೀಸರ ಪ್ರಕಾರ, Read more…

Instant Karma: ಸೈಕಲ್ ಸವಾರನಿಗೆ ಡಿಕ್ಕಿ ಹೊಡೆಯಲು ಯತ್ನಿಸಿದ ರಿಕ್ಷಾ ಪಲ್ಟಿ | Watch Video

ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವ ಒಂದು ವಿಡಿಯೋದಲ್ಲಿ, ಒಬ್ಬ ಅಜಾಗರೂಕ ಆಟೋ ರಿಕ್ಷಾ ಚಾಲಕ ಸೈಕಲ್ ಸವಾರನಿಗೆ ಡಿಕ್ಕಿ ಹೊಡೆಯಲು ಯತ್ನಿಸುತ್ತಿರುವುದು ಕಂಡುಬರುತ್ತದೆ. ಆದರೆ, ಅವನಿಗೆ ತಕ್ಷಣದ ಕರ್ಮ Read more…

ಮದ್ಯವ್ಯಸನಿ ಪತಿಯಂದಿರಿಂದ ಬೇಸತ್ತ ಪತ್ನಿಯರು; ಮನೆ ತೊರೆದು ʼಸಲಿಂಗ ವಿವಾಹʼ

ಗೃಹ ಹಿಂಸೆಯ ವಿರುದ್ಧದ ಹೆಜ್ಜೆಯಲ್ಲಿ, ಉತ್ತರ ಪ್ರದೇಶದ ಗೋರಖಪುರದ ಇಬ್ಬರು ಮಹಿಳೆಯರು ತಮ್ಮ ಮದ್ಯ ವ್ಯಸನಿ ಪತಿಯಂದಿರನ್ನು ಬಿಟ್ಟು ಪರಸ್ಪರ ಮದುವೆಯಾಗಿದ್ದಾರೆ. ಕವಿತಾ ಮತ್ತು ಗುಂಜಾ ತಮ್ಮ ಮನೆಗಳನ್ನು Read more…

ದೆಹಲಿ ಕರ್ತವ್ಯಪಥದಲ್ಲಿ ರಾರಾಜಿಸಿದ ರಾಜ್ಯದ ಸ್ತಬ್ಧಚಿತ್ರ ಲಕ್ಕುಂಡಿ ಶಿಲ್ಪಕಲೆಯ ತೊಟ್ಟಿಲು

ಗಣರಾಜ್ಯೋತ್ಸವ ಅಂಗವಾಗಿ ದೆಹಲಿ ಕರ್ತವ್ಯಪಥದಲ್ಲಿ ರಾಜ್ಯದ ಪರವಾಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಲಕ್ಕುಂಡಿಯ ಶಿಲ್ಪಕಲೆಯ ತೊಟ್ಟಿಲು ವಿಷಯಾಧಾರಿತ ಸ್ತಬ್ಧಚಿತ್ರವು ಅತ್ಯಂತ ಅತ್ಯಾಕರ್ಷಣೀಯವಾಗಿತ್ತು. ಕರ್ತವ್ಯ ಪಥದಲ್ಲಿ ಸಾಗಿದ Read more…

ಮತ್ತೊಂದು ಮೈಲಿಗಲ್ಲು ಸ್ಥಾಪನೆಗೆ ಸಜ್ಜಾದ ಇಸ್ರೋ: ಜ. 29ರಂದು ಶತಕ ಸಾಧನೆ, ಶ್ರೀಹರಿಕೋಟಾದಿಂದ 100ನೇ ಉಪಗ್ರಹ ಉಡಾವಣೆ ಬಗ್ಗೆ ಘೋಷಣೆ

ನವದೆಹಲಿ: ಜನವರಿ 29 ರಂದು ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ತನ್ನ 100 ನೇ ಉಪಗ್ರಹವನ್ನು ಉಡಾವಣೆ ಮಾಡುವುದಾಗಿ ಇಸ್ರೋ ಘೋಷಿಸಿದೆ. ಬಾಹ್ಯಾಕಾಶ ಸಂಸ್ಥೆ GSLV-F15 NVS-02 Read more…

BIG NEWS: ವಕೀಲನ ಕಿಡ್ನ್ಯಾಪ್: ವಾಹನ ಹತ್ತಿಸಿ ಬರ್ಬರ ಹತ್ಯೆ

ವಕೀಲರೊಬ್ಬರನ್ನು ಕಿಡ್ನ್ಯಾಪ್ ಮಾಡಿದ ದುಷ್ಕರ್ಮಿಗಳು ಬಳಿಕ ಅವರ ಮೇಲೆ ವಾಹನ ಹತ್ತಿಸಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಉತ್ತರಪ್ರದೇಶದ ಬಸ್ತಿಯಲ್ಲಿ ನಡೆದಿದೆ. ಇಲ್ಲಿನ ಕಪ್ತಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ Read more…

BREAKING NEWS: ದೆಹಲಿ ಕರ್ತವ್ಯ ಪಥದಲ್ಲಿ ಭಾರತದ ಸೇನಾ ಶಕ್ತಿ, ಮಿಲಿಟರಿ ಪರಾಕ್ರಮ, ಸಾಂಸ್ಕೃತಿಕ ವೈವಿಧ್ಯತೆ, ಪ್ರಗತಿ ಅನಾವರಣ

ನವದೆಹಲಿ: ದೇಶಾದ್ಯಂತ 76 ನೇ ಗಣರಾಜ್ಯೋತ್ಸವ ಸಂಭ್ರಮ ಮನೆ ಮಾಡಿದೆ. ಇದು ಜನವರಿ 26, 1950 ರಂದು ಭಾರತದ ಸಂವಿಧಾನವನ್ನು ಅಂಗೀಕರಿಸಿದ ಸ್ಮರಣಾರ್ಥವಾಗಿದೆ. ಭಾರತವು 1947 ರಲ್ಲಿ ವಸಾಹತುಶಾಹಿ Read more…

ನಟ ಸೈಫ್ ಅಲಿ ಖಾನ್ ಚಾಕು ಇರಿತ ಪ್ರಕರಣಕ್ಕೆ ಹೊಸ ತಿರುವು

ಮುಂಬೈ: ಬಾಲಿವುಡ್ ನಟ ಸೈಫ್ ಅಲಿ ಖಾನ್ ಗೆ ಚಾಕು ಇರಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಕೃತ್ಯದಲ್ಲಿ ಒಬ್ಬರಿಗಿಂತ ಹೆಚ್ಚು ಜನ ಭಾಗಿಯಾಗಿರುವ ಸಾಧ್ಯತೆ ಇದೆ ಎಂದು ಪೊಲೀಸರು ಹೇಳಿದ್ದು, Read more…

BREAKING NEWS: 76ನೇ ಗಣರಾಜ್ಯೋತ್ಸ: ಕರ್ತವ್ಯಪಥದಲ್ಲಿ ಧ್ವಜಾರೋಹಣ ನೆರವೇರಿಸಿದ ರಾಷ್ಟ್ರಪತಿ ದ್ರೌಪದಿ ಮುರ್ಮು

ನವದೆಹಲಿ: 76ನೇ ಗಣರಾಜ್ಯೋತ್ಸವ ಹಿನ್ನೆಲೆಯಲ್ಲಿ ದೇಶದಯಂತ ರಾಷ್ಟ್ರಭಕ್ತಿ, ಸಡಗರ-ಸಂಭ್ರಮ ಮನೆ ಮಾಡಿದೆ. ದೆಹಲಿಯ ಕರ್ತವ್ಯಪಥದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಧ್ವಜಾರೋಹಣ ನೆರವೇರಿಸಿದರು. ರಾಷ್ಟ್ರಪತಿ ಭವನದಿಂದ ಸಾರೋಟ್ ಮೂಲಕ ಆಗಮಿಸಿದ Read more…

BIG NEWS: ಗಣರಾಜ್ಯೋತ್ಸವ ಸಂಭ್ರಮಕ್ಕೆ ಗೂಗಲ್ ನಿಂದ ಭಾರತದ ವನ್ಯಜೀವಿ ಸಹಿತ ವೈವಿಧ್ಯಮಯ ಸಂಸ್ಕೃತಿಯ ಡೂಡಲ್

ನವದೆಹಲಿ: ಭಾರತ ಇಂದು ತನ್ನ 76 ನೇ ಗಣರಾಜ್ಯೋತ್ಸವವನ್ನು ಆಚರಿಸುತ್ತಿದ್ದು,, ಗೂಗಲ್ ಡೂಡಲ್ ಮೂಲಕ ಭಾರತದ ಶ್ರೀಮಂತ ಮತ್ತು ವೈವಿಧ್ಯಮಯ ಸಂಸ್ಕೃತಿಯನ್ನು ಎತ್ತಿ ತೋರಿಸುವ ಮೂಲಕ ಆಚರಣೆಯನ್ನು ಗುರುತಿಸಿದೆ. Read more…

ಸರ್ಕಾರಿ ನೌಕರರಿಗೆ ಮೂಲವೇತನದ ಶೇ. 50ರಷ್ಟು ಪಿಂಚಣಿ: ಏ. 1ರಿಂದ ಜಾರಿಗೆ: ಕೇಂದ್ರ ಸರ್ಕಾರ ಘೋಷಣೆ

ನವದೆಹಲಿ: ಕೇಂದ್ರ ಸರ್ಕಾರ ನೌಕರರಿಗೆ ನಿವೃತ್ತಿ ನಂತರ ಆರ್ಥಿಕ ಭದ್ರತೆ ಖಾತರಿ ನೀಡುವ ಏಕೀಕೃತ ಪಿಂಚಣಿ ಯೋಜನೆ(ಯುಪಿಎಸ್) ಏಪ್ರಿಲ್ 1ರಿಂದ ಜಾರಿಗೆ ಬರಲಿದೆ ಎಂದು ಕೇಂದ್ರ ಸರ್ಕಾರ ಘೋಷಿಸಿದೆ. Read more…

BIG NEWS: ಸರ್ಕಾರಿ ನೌಕರರಿಗೆ ಪಿಂಚಣಿ ಸೌಲಭ್ಯ: UPS ಜಾರಿ ಬಗ್ಗೆ ಗೆಜೆಟ್ ಅಧಿಸೂಚನೆ ಪ್ರಕಟ

 ನವದೆಹಲಿ: ಏಕೀಕೃತ ಪಿಂಚಣಿ ಯೋಜನೆ ಅನುಷ್ಠಾನದ ಕುರಿತು ಭಾರತ ಸರ್ಕಾರದ 25ನೇ ಜನವರಿ 2025 ರ ಗೆಜೆಟ್ ಅಧಿಸೂಚನೆ ಪ್ರಕಟಿಸಲಾಗಿದೆ. ಪಿಂಚಣಿಗಾಗಿ Bench Mark Corpus ಅಂತ ಒಂದನ್ನು Read more…

ರೋಗಿಗಳ ಪಾಲಿಗೆ ಪವಿತ್ರ ಸ್ಥಳ ಈ ದೇವಸ್ಥಾನ: ಇಲ್ಲಿ ಪ್ರದಕ್ಷಿಣೆ ಹಾಕಿದ್ರೆ ಗುಣವಾಗುತ್ತಂತೆ ʼಪ್ಯಾರಾಲಿಸಿಸ್ʼ

ರಾಜಸ್ತಾನದ ನಾಗೋರ ಜಿಲ್ಲೆಯ ಬುಟಾಟಿಯಲ್ಲಿರುವ ಚತುರದಾಸ ಮಹಾರಾಜ ದೇವಸ್ಥಾನ ಪ್ಯಾರಾಲಿಸಿಸ್ ರೋಗಿಗಳ ಪಾಲಿಗೆ ಪವಿತ್ರ ಸ್ಥಳವಾಗಿದೆ. ಈ ದೇವಸ್ಥಾನಕ್ಕೆ ಅನೇಕ ಕಡೆಗಳಿಂದ ಭಕ್ತರು ಬರುತ್ತಾರೆ. ಈ ಬುಟಾಟಿ ದೇವಸ್ಥಾನವನ್ನು Read more…

BREAKING: ಹಿರಿಯ ನಟ ಅನಂತ್ ನಾಗ್ ಗೆ ಪದ್ಮಭೂಷಣ: ಆರ್. ಅಶ್ವಿನ್ ಗೆ ಪದ್ಮಶ್ರೀ: ಕರ್ನಾಟಕದ 9 ಮಂದಿಗೆ ಪದ್ಮ ಪ್ರಶಸ್ತಿ ಘೋಷಣೆ

ನವದೆಹಲಿ: 76ನೇ ಗಣರಾಜ್ಯೋತ್ಸವ ಹಿನ್ನೆಲೆಯಲ್ಲಿ ಪ್ರತಿಷ್ಠಿತ ಪದ್ಮ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದ್ದು, ಕರ್ನಾಟಕದ ಒಟ್ಟು 9 ಸಾಧಕರಿಗೆ ಪದ್ಮ ಪ್ರಶಸ್ತಿ ಘೋಷಿಸಲಾಗಿದೆ. ಒಂದು ಪದ್ಮವಿಭೂಷಣ, ಎರಡು ಪದ್ಮಭೂಷಣ ಮತ್ತು ಆರು Read more…

ʼಬೈಕ್‌ʼ ಓಡಿಸುತ್ತಿದ್ದ ಹುಡುಗಿ ಮೇಲೆ ಹಾಡಹಗಲೇ ದೈಹಿಕ ಹಲ್ಲೆ | Shocking Video

ಮಹಾರಾಷ್ಟ್ರದ ಮಹಾತ್ಮ ಗಾಂಧಿ ಅಂತರರಾಷ್ಟ್ರೀಯ ಹಿಂದಿ ವಿಶ್ವವಿದ್ಯಾಲಯ, ಭದ್ರತಾ ಅಧಿಕಾರಿ ಸುಧೀರ್ ಖರ್ಕಟೆ, ವರ್ಧಾ ನಗರದ ಯುವತಿ ಮೇಲೆ ಹಲ್ಲೆ ನಡೆಸಿ ಅವಮಾನಿಸಿದ ಆರೋಪ ಎದುರಿಸುತ್ತಿದ್ದಾರೆ. ಘಟನೆಯ ಬಲಿಪಶು Read more…

ಗಣರಾಜ್ಯೋತ್ಸವ: ಸಶಸ್ತ್ರಪಡೆ ಸಿಬ್ಬಂದಿಗೆ ರಾಷ್ಟ್ರಪತಿಗಳ ಶೌರ್ಯ, ಸೇವಾ ಪದಕ ಪ್ರಕಟ

ನವದೆಹಲಿ: 2025ರ ಗಣರಾಜ್ಯೋತ್ಸವದ ಸಂದರ್ಭದಲ್ಲಿ ಒಟ್ಟು 942 ಪೊಲೀಸ್, ಅಗ್ನಿಶಾಮಕ ದಳ, ಗೃಹರಕ್ಷಕ ದಳ ಮತ್ತು ನಾಗರಿಕ ರಕ್ಷಣಾ ಮತ್ತು ತಿದ್ದುಪಡಿ ಸೇವೆಗಳ ಸಿಬ್ಬಂದಿಗೆ ಶೌರ್ಯ ಮತ್ತು ಸೇವಾ Read more…

BREAKING: ‘ಒಂದು ರಾಷ್ಟ್ರ ಒಂದು ಚುನಾವಣೆ’ ಜಾರಿ ಬಗ್ಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಮಹತ್ವದ ಹೇಳಿಕೆ

ನವದೆಹಲಿ: 76ನೇ ಗಣರಾಜ್ಯೋತ್ಸವದ ಮುನ್ನಾದಿನದಂದು ರಾಷ್ಟ್ರಪತಿ ದ್ರೌಪದಿ ಮುರ್ಮು ರಾಷ್ಟ್ರವನ್ನುದ್ದೇಶಿಸಿ ಭಾಷಣ ಮಾಡಿದ್ದಾರೆ. ನಾವು ಮೊದಲು ಮಾತೃಭೂಮಿಯನ್ನು ವಿದೇಶಿ ಆಳ್ವಿಕೆಯ ಸಂಕೋಲೆಯಿಂದ ಮುಕ್ತಗೊಳಿಸಲು ಮಹಾನ್ ತ್ಯಾಗಗಳನ್ನು ಮಾಡಿದ ಧೈರ್ಯಶಾಲಿಗಳನ್ನು Read more…

BREAKING NEWS: ವೈದ್ಯೆ ಡಾ. ವಿಜಯಲಕ್ಷ್ಮಿ, ಜಾನಪದ ಕಲಾವಿದರಾದ ಭೀಮವ್ವ, ವೆಂಕಪ್ಪ ಅಂಬಾಜಿಗೆ ಪದ್ಮಶ್ರೀ ಪ್ರಶಸ್ತಿ

ನವದೆಹಲಿ: 76ನೇ ಗಣರಾಜ್ಯೋತ್ಸವ ಹಿನ್ನೆಲೆ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದೆ. ಕೊಪ್ಪಳದ ಭೀಮವ್ವ ದೊಡ್ಡಬಾಳಪ್ಪ ಶಿಳ್ಳೆಕ್ಯಾತರ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಲಾಗಿದೆ. ತೊಗಲುಗೊಂಬೆ ಆಟದ ಹಿರಿಯ ಕಲಾವಿದರಾದ ಭೀಮವ್ವ Read more…

BIG NEWS: ಸೋಮವಾರದಿಂದಲೇ ಏಕರೂಪ ನಾಗರಿಕ ಸಂಹಿತೆ ಜಾರಿ: ಯುಸಿಸಿ ಜಾರಿಗೆ ತಂದ ಮೊದಲ ರಾಜ್ಯವಾಗಲಿದೆ ಉತ್ತರಾಖಂಡ

ನವದೆಹಲಿ: ಜನವರಿ 27 ರಂದು ಉತ್ತರಾಖಂಡದಲ್ಲಿ ಯುಸಿಸಿ ಜಾರಿಗೆ ಬರಲಿದೆ. ಪ್ರಧಾನಿ ನರೇಂದ್ರ ಮೋದಿ ಡೆಹ್ರಾಡೂನ್‌ಗೆ ಆಗಮಿಸುವ ಒಂದು ದಿನ ಮೊದಲು ಜನವರಿ 27 ರಂದು ಉತ್ತರಾಖಂಡ್ ಏಕರೂಪ Read more…

ಚಲಿಸುವ ರೈಲಿನ ಕಿಟಕಿ ಹಿಡಿದು ನೇತಾಡಿದ ಕಳ್ಳ; ವಿಡಿಯೋ ವೈರಲ್

ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ಒಂದು ವಿಡಿಯೋದಲ್ಲಿ ಓರ್ವ ವ್ಯಕ್ತಿ, ಚಲಿಸುತ್ತಿರುವ ರೈಲಿನ ಕಿಟಕಿ ಹಿಡಿದುಕೊಂಡು ಪ್ರಯಾಣಿಸುತ್ತಿರುವುದು ಕಂಡುಬಂದಿದೆ. ಈ ವಿಡಿಯೋವನ್ನು ಇನ್‌ಸ್ಟಾಗ್ರಾಂನಲ್ಲಿ travel_with_ahmad0 ಎಂಬ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. Read more…

ಬೆರಗಾಗಿಸುವಂತಿದೆ ವಿಶ್ವದ ಅತ್ಯಂತ ಐಷಾರಾಮಿ ರೈಲು ʼಮಹಾರಾಜ ಎಕ್ಸ್‌ಪ್ರೆಸ್ʼ ನಲ್ಲಿ ಸಿಗುವ ಸೌಲಭ್ಯ

ಭಾರತದ ಅತ್ಯಂತ ಐಷಾರಾಮಿ ರೈಲುಗಳಲ್ಲಿ ಒಂದಾದ ಮಹಾರಾಜಾ ಎಕ್ಸ್‌ಪ್ರೆಸ್ ಅನನ್ಯ ಮತ್ತು ಐಷಾರಾಮಿ ಪ್ರಯಾಣದ ಅನುಭವವನ್ನು ನೀಡುತ್ತದೆ. ಈ ರೈಲು ಭಾರತದ ಅತ್ಯಂತ ಪ್ರಸಿದ್ಧ ಸ್ಥಳಗಳಿಗೆ ಪ್ರಯಾಣಿಸುತ್ತದೆ ಮತ್ತು Read more…

ಕೆಲಸದ ಸ್ಥಳದಲ್ಲಿ ಅನಗತ್ಯ ಸ್ಪರ್ಶ ಸಹ ʼಲೈಂಗಿಕ ಕಿರುಕುಳʼ : ಮದ್ರಾಸ್ ಹೈಕೋರ್ಟ್ ಮಹತ್ವದ ಅಭಿಮತ

ಚೆನ್ನೈ: ಕೆಲಸದ ಸ್ಥಳದಲ್ಲಿ ಅನಗತ್ಯವಾದ ಸ್ಪರ್ಶವು ಲೈಂಗಿಕ ಕಿರುಕುಳಕ್ಕೆ ಸಮಾನವೆಂದು ಮದ್ರಾಸ್ ಹೈಕೋರ್ಟ್ ತೀರ್ಪು ನೀಡಿದೆ. ಕಿರುಕುಳ ನಡೆಸಿದ ವ್ಯಕ್ತಿಯ ಉದ್ದೇಶದ ಬದಲಾಗಿ, ಅದು ಇನ್ನೊಬ್ಬ ವ್ಯಕ್ತಿಯ ಮೇಲೆ Read more…

ಗಣರಾಜ್ಯೋತ್ಸವ: ಭಾರತದ ಪ್ರಜಾಸತ್ತಾತ್ಮಕ ಆದರ್ಶಗಳ ಸಂಭ್ರಮ

ಪ್ರತಿ ವರ್ಷ ಜನವರಿ 26 ರಂದು ಭಾರತವು ತನ್ನ ಗಣರಾಜ್ಯೋತ್ಸವವನ್ನು ಉತ್ಸಾಹದಿಂದ ಆಚರಿಸುತ್ತದೆ. 1950 ರಲ್ಲಿ ಭಾರತದ ಸಂವಿಧಾನ ಜಾರಿಗೆ ಬಂದ ದಿನವನ್ನು ಗುರುತಿಸುವ ಈ ದಿನವು ನಮ್ಮ Read more…

ಎಲ್ಲೆಂದರಲ್ಲಿ ʼಹೆಡ್‌ ಫೋನ್‌ʼ ಬಳಸುವವರು ನೀವಾಗಿದ್ರೆ ಓದಲೇಬೇಕು ಈ ಸುದ್ದಿ

ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯಲ್ಲಿ ಗುರುವಾರ ರೈಲು ಹಳಿಗಳನ್ನು ದಾಟುತ್ತಿದ್ದಾಗ ರೈಲಿಗೆ ಸಿಲುಕಿ ಒಬ್ಬ ಹದಿಹರೆಯದ ಹುಡುಗಿ ಮೃತಪಟ್ಟಿದ್ದಾಳೆ. ಸಾಫಾಲೆ ಮತ್ತು ಕೆಲ್ವೆ ರೋಡ್ ರೈಲು ನಿಲ್ದಾಣಗಳ ನಡುವೆ ಬೆಳಿಗ್ಗೆ Read more…

JOB ALERT : ‘ಯೂಕೋ ಬ್ಯಾಂಕ್‍’ನಲ್ಲಿ 250 ಕ್ಕೂ ಹೆಚ್ಚು ‘ಲೋಕಲ್ ಬ್ಯಾಂಕ್ ಆಫೀಸರ್’ ಹುದ್ದೆಗಳಿಗೆ ಅರ್ಜಿ ಆಹ್ವಾನ.!

ಯೂಕೋ ಬ್ಯಾಂಕ್ನಲ್ಲಿ ಖಾಲಿ ಇರುವ 250 ಕ್ಕೂ ಹೆಚ್ಚು ಲೋಕಲ್ ಬ್ಯಾಂಕ್ ಆಫೀಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. 20 ರಿಂದ 30 ವರ್ಷದೊಳಗಿನ ಪದವೀಧರ ಅಭ್ಯರ್ಥಿಗಳು ದಿನಾಂಕ 16.1.2025 Read more…

ALERT : ‘ಚಿಕನ್’ ಪ್ರಿಯರೇ ಎಚ್ಚರ : ಅಪ್ಪಿ ತಪ್ಪಿಯೂ ಕೋಳಿ ಮಾಂಸದ ಈ ಭಾಗವನ್ನು ತಿನ್ನಬೇಡಿ.!

ಚಿಕನ್ ಅನೇಕ ಪ್ರಯೋಜನಗಳನ್ನು ಹೊಂದಿದ್ದರೂ, ಎಲ್ಲಾ ಭಾಗಗಳು ಪ್ರಯೋಜನಕಾರಿಯಲ್ಲ ಎಂದು ಹೇಳುತ್ತಾರೆ. ಚಿಕನ್ ದೇಹಕ್ಕೆ ಸಾಕಷ್ಟು ಶಕ್ತಿಯನ್ನು ನೀಡುತ್ತದೆ. ಚಿಕನ್ ಸುಲಭವಾಗಿ ಜೀರ್ಣವಾಗುತ್ತದೆ ಮತ್ತು ದೇಹಕ್ಕೆ ಶಕ್ತಿಯನ್ನು ನೀಡುತ್ತದೆ. Read more…

ALERT : ಆನ್’ಲೈನ್ ಗೇಮ್ ಚಟಕ್ಕೆ ಬಿದ್ದು 13 ಲಕ್ಷ ಕಳೆದುಕೊಂಡ ಯುವಕ : ಕೋಲಾಹಲ ಸೃಷ್ಟಿಸಿದ ಡೆತ್ ನೋಟ್.!

ಆನ್ಲೈನ್ ಗೇಮ್ ಬಲೆಗೆ ಸಿಲುಕಿಬಿದ್ದು, ಯುವಕ ಪತ್ರ ಬರೆದಿಟ್ಟು ಮನೆಗೆ ಹೋದ ಘಟನೆ ಆಂಧ್ರ ಪ್ರದೇಶದಲ್ಲಿ ನಡೆದಿದೆ. ಆತ್ಮಕೂರ್ ಪಟ್ಟಣದ ನಿವಾಸಿ ನಿರಂಜನ್ ವಾಲಿ ಬಜಾಜ್ ಫೈನಾನ್ಸ್ ನಲ್ಲಿ Read more…

ಕಲಹದ ವೇಳೆ ಪತ್ನಿಯ ತುಟಿ ಕಚ್ಚಿದ ಪತಿ; 16 ಹೊಲಿಗೆ ಹಾಕಿದ ವೈದ್ಯರು….!

ಉತ್ತರ ಪ್ರದೇಶದ ಮಥುರಾದಲ್ಲಿ ಒಬ್ಬ ಮಹಿಳೆ ತನ್ನ ಪತಿಯೊಂದಿಗೆ ಜಗಳವಾಡಿದ ನಂತರ 16 ಹೊಲಿಗೆಗಳಿಗೆ ಒಳಗಾಗಿದ್ದು, ಪತಿ ಆಕೆಯ ತುಟಿಯನ್ನು ಕಚ್ಚಿದ್ದಾನೆ ಎಂದು ಆರೋಪಿಸಲಾಗಿದೆ. ಪೊಲೀಸರು ತಿಳಿಸಿದಂತೆ, ಶುಕ್ರವಾರ Read more…

ಸಕಾಲಕ್ಕೆ ನಿಲ್ದಾಣ ತಲುಪದೆ ತಪ್ಪಿದ ವಿಮಾನ; ಕ್ಯಾಬ್‌ ಚಾಲಕನ ಮೇಲೆ ಹಲ್ಲೆ ಮಾಡಿದ ಮಹಿಳೆ | Shocking Video

ಮುಂಬೈ ವಿಮಾನ ನಿಲ್ದಾಣದಲ್ಲಿ ಒಬ್ಬ ಮಹಿಳೆ ತನ್ನ ವಿಮಾನವನ್ನು ತಪ್ಪಿಸಿಕೊಂಡ ಕೋಪದಲ್ಲಿ ಓಲಾ ಕ್ಯಾಬ್ ಚಾಲಕನ ಮೇಲೆ ಹಲ್ಲೆ ನಡೆಸಿದ ಘಟನೆ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಸಾಮಾಜಿಕ ಮಾಧ್ಯಮದಲ್ಲಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...