alex Certify Life Style | Kannada Dunia | Kannada News | Karnataka News | India News - Part 358
ಕನ್ನಡ ದುನಿಯಾ
    Dailyhunt JioNews

Kannada Duniya

ಸೌಂದರ್ಯ ಹೆಚ್ಚಿಸುವ ‘ಅಡುಗೆ ಸೋಡಾ’

ಅಡುಗೆ ಸೋಡಾದ ಉಪಯೋಗ ನಿಮಗೆಲ್ಲಾ ತಿಳಿದೇ ಇದೆ. ಇದನ್ನು ಇತಿಮಿತಿಯಲ್ಲಿ ಬಳಸಿ, ಸೊಗಸಾದ ಇಡ್ಲಿ, ರುಚಿಕರ ಬನ್ಸ್, ಮೃದುವಾದ ದೋಸೆ ಮತ್ತಿತರ ತಿನಿಸುಗಳನ್ನು ತಯಾರಿಸಬಹುದು. ಆದರೆ ಸೌಂದರ್ಯ ಹೆಚ್ಚಿಸುವಲ್ಲಿಯೂ Read more…

ಈ ʼಮಂತ್ರʼ ಗೊತ್ತಿದ್ರೆ ಹತ್ತಿರವೂ ಸುಳಿಯಲ್ಲ ಹೃದಯ ಸಮಸ್ಯೆ

ಹೃದ್ರೋಗದಿಂದ ಪ್ರತಿ ವರ್ಷ ವಿಶ್ವದಾದ್ಯಂತ ಲಕ್ಷಾಂತರ ಮಂದಿ ಸಾವನ್ನಪ್ಪುತ್ತಾರೆ. ಹೃದಯರೋಗ ಸಮಸ್ಯೆ ವೃದ್ಧರಿಗಿಂತ ವಯಸ್ಕರಲ್ಲಿ ಕಾಡುವುದು ಹೆಚ್ಚು. ಜನರ ಜೀವನ ಶೈಲಿ ಹೃದಯ ರೋಗ ಹೆಚ್ಚಾಗಲು ಕಾರಣವಾಗಿದೆ. ದೈಹಿಕ Read more…

ಇಲ್ಲಿದೆ ನಿಮಗೊಂದು ಸವಾಲು: ಈ ದೃಷ್ಟಿಭ್ರಮೆ ಚಿತ್ರದಲ್ಲಿರುವ 10 ಮಹಾನ್ ವ್ಯಕ್ತಿಗಳನ್ನ ಪತ್ತೆ ಹಚ್ಚಬಲ್ಲಿರಾ..?

ನಿಮಗೆ ಇದೊಂದು ಸವಾಲು, ಇದು ಕಣ್ಣಿಗೆ ಮತ್ತು ಬುದ್ಧಿಗೆ ಕೆಲಸ ಕೊಡುವ ಕೆಲಸ. ನೀವು ಈ ಸವಾಲು ಒಪ್ಪುವುದಾದರೆ ಈ ಚಿತ್ರವನ್ನ ಗಮನ ಇಟ್ಟು ನೋಡಿ. ಇದು ಆಪ್ಟಿಕಲ್ Read more…

ಹರಳೆಣ್ಣೆಯಿಂದ ಸಿಗುತ್ತೆ ಈ ಪ್ರಯೋಜನ

ಹರಳು ಅಥವಾ ಔಡಲ ತನ್ನ ಬೀಜದಲ್ಲಿರುವ ಎಣ್ಣೆಯಿಂದಾಗಿ ಬಹಳ ಉಪಯುಕ್ತ ಬೆಳೆಯೆನಿಸಿದೆ. ಹಸಿಬೀಜಗಳಿಂದ ತೆಗೆದ ಎಣ್ಣೆ ಬಣ್ಣರಹಿತ ಅಥವಾ ನಸುಹಳದಿ ಬಣ್ಣದ್ದಾಗಿರುತ್ತದೆ. ಇದರ ವಾಸನೆಯೂ ಕಡಿಮೆ. ಔಷಧಿ ರೂಪದಲ್ಲಿ Read more…

ಗರಿಗರಿಯಾದ ʼಕೋಡುಬಳೆʼ ಹೀಗೆ ಮಾಡಿ

ಬಿಸಿ ಬಿಸಿ ಚಹಾದ ಜತೆ ಗರಿ ಗರಿಯಾದ ಕೋಡುಬಳೆ ಇದ್ದರೆ ಯಾರು ಬೇಡ ಎನ್ನುತ್ತಾರೆ ಹೇಳಿ. ಆದರೆ ಕೆಲವೊಮ್ಮೆ ಈ ಕೋಡುಬಳೆ ಹದ ಸರಿಯಾಗದೇ ಇದ್ದರೆ ಮೆತ್ತಗೆ ಆಗಿ Read more…

ಮುಖದಲ್ಲಿ ಮೂಡುವ ನೆರಿಗೆಗೆ ಇಲ್ಲಿದೆ ‘ಮನೆಮದ್ದು’

ವಯಸ್ಸು ನಲ್ವತ್ತರ ಗಡಿ ದಾಟುತ್ತಿದ್ದಂತೆ ಮುಖದ ಮೇಲೆ ನೆರಿಗೆಗಳು ಕಾಣಿಸಿಕೊಳ್ಳುವುದು ಸಹಜ. ಕೆಲವೊಮ್ಮೆ ಅದು 20-30ರ ಹರೆಯದಲ್ಲೇ ಮೂಡುವುದುಂಟು. ಇದಕ್ಕೆ ಮುಖ್ಯ ಕಾರಣ ಅನುವಂಶೀಯತೆ, ವಿಪರೀತ ಧೂಮಪಾನ ಹಾಗೂ Read more…

ಕೀಲು ನೋವಿಗೆ ನಿಂಬೆ ಹಣ್ಣಿನ ಸಿಪ್ಪೆ ರಾಮಬಾಣ

ಕೈ ನೋವು, ಕಾಲು ನೋವು, ಸೊಂಟ ನೋವು, ಬೆನ್ನು ನೋವು..ಎಲ್ಲರ ಬಾಯಲ್ಲೂ ಇದು ಮಾಮೂಲಿ. ವಿಶ್ರಾಂತಿ ಇಲ್ಲದೆ ಒಂದೇ ಸಮನೆ ಕೆಲಸ ಮಾಡುವ ಈಗಿನ ಜನರಿಗೆ ವ್ಯಾಯಾಮ ಮಾಡಲು Read more…

ಇಲ್ಲಿದೆ ‘ತೊಂಡೆಕಾಯಿ’ ತೊಕ್ಕು ಮಾಡುವ ವಿಧಾನ

ಬೇಕಾಗುವ ಪದಾರ್ಥಗಳು : ತೊಂಡೆಕಾಯಿ 1/4 ಕೆ ಜಿ, ಒಣ ಮೆಣಸಿನಕಾಯಿ 6-10, ಜೀರಿಗೆ- 1 ಚಮಚ, ಒಣ ಕೊಬ್ಬರಿ – 4 ಚಮಚ, ಹುಣಸೆಹಣ್ಣು- ಸ್ವಲ್ಪ, ಅರಿಶಿನ- ಸ್ವಲ್ಪ, Read more…

ʼರೇಷ್ಮೆ ಸೀರೆʼ ಬಣ್ಣಗೆಡದಂತೆ ಕಾಪಾಡುವುದು ಹೇಗೆ….? ಇಲ್ಲಿದೆ ಟಿಪ್ಸ್

ಹೆಣ್ಣು ಮಕ್ಕಳಿಗೆ ಸೀರೆ ಎಂದರೆ ಬಲು ಇಷ್ಟ ಅನ್ನೋದು ಗೊತ್ತಿರೋದೆ. ದುಬಾರಿಯಾದರೂ ರೇಷ್ಮೆ ಸೀರೆ ಕೊಂಡು ಒಮ್ಮೆ ಉಪಯೋಗಿಸಿ ಹಾಗೇ ತೆಗೆದಿಡುತ್ತಾರೆ. ಆದರೆ ವರುಷಗಳು ಕಳೆದ ಮೇಲೆ ಸೀರೆ Read more…

ಉಪ್ಪು ಕಡಿಮೆ ತಿನ್ನಲು ಇಲ್ಲಿದೆ ಉಪಾಯ

ಉಪ್ಪು ತಿಂದ ಮೇಲೆ ನೀರು ಕುಡಿಯಲೇಬೇಕು ಅನ್ನೋ ಮಾತಿದೆ. ಅಂತೆಯೇ ಅತಿಯಾದ ಉಪ್ಪು ಸೇವನೆ ಕೂಡ ಆರೋಗ್ಯಕ್ಕೆ ಮಾರಕ. ಆದ್ರೆ ಉಪ್ಪಿಲ್ಲದ ಊಟ ಸೇವನೆ ಅಸಾಧ್ಯ ಅನ್ನೋದು ಕೂಡ Read more…

ಬೆಟ್ಟದ ನೆಲ್ಲಿಕಾಯಿ ಪುಳಿಯೊಗರೆ ರುಚಿ ನೋಡಿ

ಪುಳಿಯೊಗರೆ ಸುಲಭವಾಗಿ ಮಾಡಬಹುದಾದ ತಿಂಡಿಗಳಲ್ಲಿ ಒಂದಾಗಿದೆ. ರೆಡಿಮೇಡ್ ಪೌಡರ್ ತಂದು ಪುಳಿಯೊಗರೆ ಮಾಡುವ ಬದಲು, ಸುಲಭವಾಗಿ ಮಾಡುವ ಬೆಟ್ಟದ ನೆಲ್ಲಿಕಾಯಿಯ ಪುಳಿಯೊಗರೆ ಕುರಿತ ಮಾಹಿತಿ ಇಲ್ಲಿದೆ. ಬೇಕಾಗುವ ಪದಾರ್ಥಗಳು Read more…

ʼಲಿವರ್ʼ ತೊಂದರೆಯಿಂದ ದೂರವಾಗಲು ಇಲ್ಲಿದೆ ಮನೆ ಮದ್ದು

2 ಕಪ್ (400 ಎಂಎಲ್) ನೀರನ್ನು ಕುದಿಸಿ. ಅದರಲ್ಲಿ 150 ಗ್ರಾಂ ಒಣದ್ರಾಕ್ಷಿಯನ್ನು ನೆನೆಹಾಕಿ. ರಾತ್ರಿ ಪೂರ್ತಿ ದ್ರಾಕ್ಷಿ ನೀರಿನಲ್ಲೇ ಇರಲಿ. ಮುಂಜಾನೆ ದ್ರಾಕ್ಷಿಯ ಹಾಕಿಟ್ಟ ನೀರನ್ನು ಸೋಸಿದ Read more…

ಕೊತ್ತಂಬರಿ ಸೊಪ್ಪು ಸದಾ ಫ್ರೆಶ್ ಆಗಿರಲು ಹೀಗೆ ಮಾಡಿ ನೋಡಿ

ಮನೆಗೆ ತಂದ ಹಸಿರು ಸೊಪ್ಪುಗಳನ್ನು ಬಹಳ ದಿನ ಇಡೋದು ಕಷ್ಟ. ಕೆಲವರು ಫ್ರಿಜ್ ನಲ್ಲಿಟ್ಟು ಸೊಪ್ಪನ್ನು ಕೊಳೆಸಿದ್ರೆ ಮತ್ತೆ ಕೆಲವರು ಹೊರಗಿಟ್ಟು ಒಣಗಿಸಿ ಹಾಳು ಮಾಡ್ತಾರೆ. ಅದ್ರಲ್ಲಿ ಕೊತ್ತಂಬರಿ Read more…

ರುಚಿಕರವಾದ ಎಗ್ ಕುರ್ಮಾ ತಯಾರಿಸುವ ವಿಧಾನ

ಎಗ್ ಎಂದರೆ ಎಂತವರ ಬಾಯಲ್ಲೂ ನೀರೂರುತ್ತದೆ ಹಾಗೂ ಅದರಲ್ಲಿ ನಾನಾ ರೀತಿಯ ತಿನಿಸುಗಳನ್ನು ಮಾಡಬಹುದು ಅದರಲ್ಲಿ ಒಂದು ಈ ಎಗ್ ಕುರ್ಮಾ. ಬೇಕಾಗುವ ಪದಾರ್ಥಗಳು: ಮೊಟ್ಟೆ 6, ಹಾಲು ಅರ್ಧ Read more…

ಟೇಸ್ಟಿ ಕೋಕೋನಟ್ ಬರ್ಫಿ ಮಾಡುವ ವಿಧಾನ

ಸಿಹಿ ತಿನಿಸುಗಳೆಂದರೆ ಸಣ್ಣವರಿಂದ ಹಿಡಿದು ಹಿರಿಯರಿಗೂ ಅಚ್ಚುಮೆಚ್ಚು. ಅದರಲ್ಲಿಯೂ ವಿಶೇಷವಾದ ಬರ್ಫಿಗಳೆಂದರೆ ಕೆಲವರಿಗೆ ಬಲು ಇಷ್ಟ. ಸುಲಭವಾಗಿ ಮಾಡಬಹುದಾದ ಕೋಕೋನಟ್ ಬರ್ಫಿ ಕುರಿತ ಮಾಹಿತಿ ಇಲ್ಲಿದೆ. ಬೇಕಾಗುವ ಸಾಮಗ್ರಿಗಳು Read more…

‘ಗ್ಯಾಸ್’ ಸಮಸ್ಯೆಗೆ ಇಲ್ಲಿದೆ ಮನೆ ಮದ್ದು

ಬದಲಾಗುತ್ತಿರುವ ಜಗತ್ತಿನಲ್ಲಿ ಸಣ್ಣ ವಯಸ್ಸಿನಲ್ಲಿಯೇ ಗ್ಯಾಸ್ ಸಮಸ್ಯೆ ಕಾಣಿಸಿಕೊಳ್ತಾ ಇದೆ. ಹೊಟ್ಟೆ ಉರಿ, ನೋವು, ಗ್ಯಾಸ್ ಅಂತಾ ಮಾತ್ರೆ ನುಂಗುವವರ ಸಂಖ್ಯೆ ಜಾಸ್ತಿಯಾಗ್ತಿದೆ. ಆದ್ರೆ ಮನೆ ಮದ್ದು ಸೇವನೆ Read more…

ಬಿಕಿನಿ ‘ವ್ಯಾಕ್ಸ್’ ಮಾಡಿಸುವಾಗ ಈ ತಪ್ಪು ಮಾಡ್ಬೇಡಿ

ದೇಹದ ಮೇಲಿರುವ ಅನಗತ್ಯ ಕೂದಲನ್ನು ತೆಗೆದು ಹಾಕಲು ಹುಡುಗಿಯರು ವ್ಯಾಕ್ಸಿಂಗ್ ಮೊರೆ ಹೋಗ್ತಾರೆ. ಈ ಪ್ರಕ್ರಿಯೆಯಲ್ಲಿ ನೋವು ಹೆಚ್ಚಾಗುತ್ತದೆ. ನೀವೂ ಬಿಕಿನಿ ವ್ಯಾಕ್ಸ್ ಮಾಡಿಸಲು ಮುಂದಾಗಿದ್ದರೆ ನಿಮಗೊಂದು ಸಲಹೆಯಿದೆ. Read more…

ಆರೋಗ್ಯಕ್ಕೆ ಅಪಾಯಕಾರಿ ಮಸಾಲ ʼಪಾಪಡ್ʼ

ಮಸಾಲಾ ಪಾಪಡ್, ಟೀ ಜೊತೆ ಪಾಪಡ್, ಊಟದ ಜೊತೆ ಪಾಪಡ್..ಹೀಗೆ ಹಪ್ಪಳದ ರುಚಿ ಬಾಯಿ ಚಪ್ಪರಿಸುವಂತೆ ಮಾಡುತ್ತೆ. ರುಚಿರುಚಿಯಾಗಿರುವ ಈ ಹಪ್ಪಳ ಆರೋಗ್ಯಕ್ಕೆ ಬಹಳ ಅಪಾಯಕಾರಿ ಎಂಬ ವಿಷಯ Read more…

ಕಿಡ್ನಿ ಸ್ಟೋನ್ ಸಮಸ್ಯೆಯೇ…? ತ್ಯಜಿಸಿ ಈ ʼಆಹಾರʼ

ಕೆಲವು ಆಹಾರಗಳನ್ನು ತಿನ್ನುವುದರಿಂದ ಕಿಡ್ನಿಯಲ್ಲಿ ಕಲ್ಲುಗಳು ಬೆಳೆಯುತ್ತದೆ. ಈ ಸಮಸ್ಯೆಯಿಂದ ನಿಮ್ಮನ್ನು ನೀವು ಕಾಪಾಡಿಕೊಳ್ಳಲು ಈ ಕೆಳಗಿನ ಆಹಾರವನ್ನು ತಿನ್ನದೇ ಇರುವುದು ಒಳಿತು. ಕ್ಯಾಪ್ಸಿಕಂ: ಕ್ಯಾಪ್ಸಿಕಂನಲ್ಲಿ ಅಧಿಕ ಪ್ರಮಾಣದ ಆಕ್ಸಲೇಟ್ Read more…

ಹೊಟ್ಟೆ ಬೊಜ್ಜು ಕಡಿಮೆ ಮಾಡುತ್ತೆ ವಿಕ್ಸ್ ವೇಪರಬ್

ಪ್ರತಿಯೊಬ್ಬರೂ ಫಿಟ್ ಆಗಿರಲು ಬಯಸ್ತಾರೆ. ಅದಕ್ಕಾಗಿ ಏನೆಲ್ಲ ಕಸರತ್ತುಗಳನ್ನು ಮಾಡ್ತಾರೆ. ಜಿಮ್, ವ್ಯಾಯಮ, ಯೋಗ, ಡಯಟ್ ಹೀಗೆ ಬೇರೆ ಬೇರೆ ವಿಧಾನಗಳನ್ನು ಅನುಸರಿಸುತ್ತಾರೆ. ಆದ್ರೆ ಹೊಟ್ಟೆ ಕೊಬ್ಬು ಮಾತ್ರ Read more…

ಮನೆಯಲ್ಲೇ ಮಾಡಿ ಪಾವ್ ಭಾಜಿ ಮಸಾಲ

ಸಂಜೆ ಸ್ನ್ಯಾಕ್ಸ್ ಗೆ ಪಾವ್ ಭಾಜಿ ತಿನ್ನಬೇಕು ಅನಿಸ್ತಿದೆಯಾ…? ಪಾವ್ ಭಾಜಿ ಮಸಾಲೆಯನ್ನು ಮನೆಯಲ್ಲಿಯೇ ಮಾಡುವ ಸುಲಭ ವಿಧಾನ ಇಲ್ಲಿದೆ. ಬೇಕಾಗುವ ಸಾಮಗ್ರಿಗಳು: ½ ಟೀ ಸ್ಪೂನ್ – Read more…

ಮಕ್ಕಳ ನೆನಪಿನ ಶಕ್ತಿ ಹೆಚ್ಚಿಸಲು ಇಲ್ಲಿದೆ ಸಲಹೆ

ಮಕ್ಕಳಿಗೆ ಓದಲು ಆಸಕ್ತಿ ಇದೆ. ಆದ್ರೆ ಓದಲು ಆಗ್ತಾ ಇಲ್ಲ. ಉತ್ತಮ ಅಂಕ ಪಡೆಯುವ ಕನಸು ಕಾಣ್ತಿದ್ದಾರೆ. ಆದ್ರೆ ನೆನಪಿನ ಶಕ್ತಿ ಕಡಿಮೆ ಇದೆ. ಎಷ್ಟೇ ಓದಿದ್ರೂ ವಿಷಯ Read more…

ಮಧುಮೇಹ ನಿಯಂತ್ರಿಸಲು ಸಹಕಾರಿ ಈ ತರಕಾರಿ

ಇಂದು ಬಹುತೇಕ ಮಂದಿ ಮಧುಮೇಹದಿಂದ ಬಳಲುತ್ತಿದ್ದು, ಅಧಿಕ ರಕ್ತದೊತ್ತಡ, ಬೊಜ್ಜು ಸೇರಿದಂತೆ ಹಲವು ಸಮಸ್ಯೆಗೆ ತುತ್ತಾಗುತ್ತಿದ್ದಾರೆ. ಇದೀಗ ಆಹಾರ ಪದ್ದತಿಯಲ್ಲಿಯೇ ಮಧುಮೇಹವನ್ನು ನಿಯಂತ್ರಿಸುವ ಕುರಿತು ಸಂಶೋಧನೆ ಮಾಡಿದ್ದು, ನಾವು Read more…

ಯುವತಿಯರು ಮೆಚ್ಚುವ ಲೇಟೆಸ್ಟ್‌ ಫ್ಯಾಷನ್ ಕಾಲ್ಗೆಜ್ಜೆ

ಇಂದಿನ ಈ ಫ್ಯಾಷನ್ ಜಗತ್ತಿನಲ್ಲಿ ಯುವತಿಯರ ಅಚ್ಚು ಮೆಚ್ಚಿನ ಕಾಲ್ಗೆಜ್ಜೆ ಇದೀಗ ಮತ್ತಷ್ಟು ಅಲಂಕಾರಗೊಂಡು ಫ್ಯಾನ್ಸಿ ರೂಪವನ್ನು ಪಡೆಯುತ್ತಿವೆ. ಯುವತಿಯರಿಂದ ಹಿಡಿದು ಮಧ್ಯ ವಯಸ್ಕ ಮಹಿಳೆಯರವರೆಗೂ ಮೆಚ್ಚುಗೆ ಪಡೆದುಕೊಂಡಿವೆ ಈಗಿನ Read more…

ನೆಲದ ಮೇಲೆ ಕುಳಿತು ಊಟ ಮಾಡುವುದರಿಂದ ಏನೇನು ಪ್ರಯೋಜನ ಗೊತ್ತಾ….?

ಭಾರತದಲ್ಲಿ ಹಲವು ಸಂಸ್ಕೃತಿ, ಸಂಪ್ರದಾಯಗಳಿವೆ. ದೇಶದಲ್ಲಿ ಹೆಚ್ಚಿನವರು ಊಟ ಮಾಡುವಾಗ ಸಾಮಾನ್ಯವಾಗಿ ನೆಲದ ಮೇಲೆ ಕುಳಿತುಕೊಳ್ಳುತ್ತಾರೆ. ನೆಲದ ಮೇಲೆ ಕುಳಿತು ಊಟ ಮಾಡುವುದರಿಂದ ಹಲವು ಪ್ರಯೋಜನಗಳಿವೆ. ನೆಲದ ಮೇಲೆ Read more…

ಮುಟ್ಟಿನ ಸಮಯದಲ್ಲಿನ ರಕ್ತಸ್ರಾವಕ್ಕೆ ‘ಆಡುಸೋಗೆ’ಯಲ್ಲಿದೆ ಮದ್ದು

ಆಡುಸೋಗೆ ಔಷಧೀಯ ಗುಣಗಳನ್ನು ಮೈತುಂಬಿಕೊಂಡಿರುವ ಸಸ್ಯ. ಉಷ್ಣ ಗುಣವನ್ನು ಹೊಂದಿದ ಈ ಸಸ್ಯ ನೆಗಡಿ, ಕೆಮ್ಮು ಮುಂತಾದ ಸಾಮಾನ್ಯ ಕಾಯಿಲೆಗಳಿಗೆ ರಾಮಬಾಣ. ಆಡುಸೋಗೆ ಸ್ವಲ್ಪ ಕಹಿಯಾದರೂ ಅಪಾರವಾದ ಔಷಧೀಯ Read more…

ಮಕ್ಕಳ ಮುಖದ ‘ಕಾಂತಿ’ ಹೆಚ್ಚಿಸಲು ಇದನ್ನೊಮ್ಮೆ ಟ್ರೈ ಮಾಡಿ

ಮಕ್ಕಳ ತ್ವಚೆ ತುಂಬಾ ಸೂಕ್ಷ್ಮವಾಗಿರುತ್ತದೆ. ಯಾವುದ್ಯಾವುದೋ ಕೆಮಿಕಲ್ ಯುಕ್ತ ಕ್ರೀಂ, ಲೋಷನ್ ಗಳನ್ನು ಅವರ ತ್ವಚೆಗೆ ಹಚ್ಚುವ ಬದಲು ಮನೆಯಲ್ಲಿನ ಸಿಗುವ ವಸ್ತುಗಳನ್ನು ಉಪಯೋಗಿಸಿ ಅವರ ತ್ವಚೆಯನ್ನು ನಳನಳಿಸುವಂತೆ Read more…

‘ನೇರಳೆಹಣ್ಣು’ ತಿನ್ನೋದ್ರಿಂದ ಇದೆ ಇಷ್ಟೆಲ್ಲಾ ಪ್ರಯೋಜನ

ನೇರಳೆ ಹಣ್ಣು ಪ್ರಸ್ತುತ ಮಾರುಕಟ್ಟೆಯಲ್ಲಿ ವಿಧವಿಧ ಹಣ್ಣುಗಳ ರೀತಿಯಲ್ಲಿ ಸಿಗುತ್ತಿದೆ. ಬಾಯಲ್ಲಿ ನೀರೂರಿಸುವ ಇವುಗಳನ್ನು ಪ್ರತಿನಿತ್ಯವೂ ತಿನ್ನುವುದು ತುಂಬಾ ಒಳ್ಳೆಯದು. ಯಾಕೆ ಗೊತ್ತಾ. * ನೇರಳೆ ಹಣ್ಣುಗಳಲ್ಲಿ ಕ್ಯಾಲ್ಸಿಯಂ, Read more…

ತೂಕ ಹೆಚ್ಚಾಗೋದಕ್ಕೂ ನಿದ್ದೆಗೂ ಇದೆ ಕನೆಕ್ಷನ್‌, ಹೇಗೆ ಗೊತ್ತಾ…..?

ಕೆಲಸದ ಒತ್ತಡವಿದ್ದಾಗ ನಮ್ಮ ಆರೋಗ್ಯದ ಬಗ್ಗೆ ಗಮನ ಹರಿಸಲು ಸಾಧ್ಯವಾಗುವುದಿಲ್ಲ. ಪರಿಣಾಮ ಅನೇಕ ಕಾಯಿಲೆಗಳಿಗೆ ನಾವು ತುತ್ತಾಗುತ್ತೇವೆ. ಕೆಲಸದ ಟೆನ್ಷನ್‌ನಿಂದ ಎಷ್ಟೋ ಬಾರಿ ನಿದ್ರಾಹೀನತೆ ಕೂಡ ಉಂಟಾಗುತ್ತದೆ. ನಿದ್ರೆ Read more…

ಮಸಾಲಾ ಚೀಸ್ ‘ಬ್ರೆಡ್ ಟೋಸ್ಟ್’ ಮಾಡಿ ನೋಡಿ

ಬ್ರೆಡ್ ಟೋಸ್ಟ್ ತಿಂದಿರ್ತೀರಾ. ಒಮ್ಮೆ ಮಸಾಲಾ ಚೀಸ್ ಬ್ರೆಡ್ ಟೋಸ್ಟ್ ರುಚಿ ನೋಡಿ. ಮಸಾಲಾ ಚೀಸ್ ಬ್ರೆಡ್ ಟೋಸ್ಟ್ ಗೆ ಬೇಕಾಗುವ ಪದಾರ್ಥ : 3 ಮೊಟ್ಟೆ, 4 ಬ್ರೆಡ್, Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...
Vedecké vysvetlenie: Prečo by ste nemali jesť biele Ako variť zemiaky v bunde a v Vzdušná a bez hrudiek: Nečakajte prekvapenie: Životný trik na správne varenie šípok 100 účinných tipov ako predĺžiť svoj život: základy 7 vecí, ktoré škodia plastovým oknám: čo