alex Certify Beauty | Kannada Dunia | Kannada News | Karnataka News | India News - Part 8
ಕನ್ನಡ ದುನಿಯಾ
    Dailyhunt JioNews

Kannada Duniya

ಹೊಳೆಯುವ ತ್ವಚೆ ನಿಮ್ಮದಾಗಲು ಅನುಸರಿಸಿ ಈ ವಿಧಾನ

ಹೊರಗಡೆ ಕೆಲಸಕ್ಕೆ ಹೋಗುವವರಿಗೆ ಸಮಯವಿರದ ಕಾರಣ ತ್ವಚೆಯ ಆರೈಕೆ ಸರಿಯಾಗಿ ಮಾಡಲು ಆಗುವುದಿಲ್ಲ. ಇದರಿಂದ ಅವರ ಚರ್ಮ ಕಳೆಗುಂದಿರುತ್ತದೆ. ಹಾಗಾಗಿ ಭಾನುವಾರ ರಜೆ ಇರುವುದರಿಂದ ಈ ರೀತಿಯಲ್ಲಿ ಚರ್ಮದ Read more…

ಕೂದಲು ಉದುರಲು ಈ ಕೆಲವೊಂದು ಅಭ್ಯಾಸಗಳು ಕಾರಣ

  ಕೂದಲು ಉದುರುವಿಕೆ ಎಲ್ಲರನ್ನೂ ಕಾಡುವ ಸಮಸ್ಯೆ. ಬೆಳಗ್ಗೆ ಎದ್ದ ತಕ್ಷಣ ತಲೆದಿಂಬಿನ ಮೇಲೆ ಉದುರಿದ ಕೂದಲು ನೋಡಿದ್ರೆ ಆತಂಕವಾಗೋದು ಸಹಜ. ಮುಂದಿನ ವರ್ಷ ಇಷ್ಟೊತ್ತಿಗೆ ಕೂದಲು ಪೂರ್ತಿ Read more…

ಸಣ್ಣಗಾಗಬೇಕಿದ್ದರೆ ರಾತ್ರಿ ಇವುಗಳಿಂದ ದೂರವಿರಿ

ದೇಹ ತೂಕ ಕಡಿಮೆ ಮಾಡಿಕೊಳ್ಳುವ ಪ್ಲಾನ್ ಹಾಕಿಕೊಂಡಿದ್ದೀರಾ….? ಹಾಗಿದ್ದರೆ ರಾತ್ರಿ ವೇಳೆ ನೀವು ಕಡ್ಡಾಯವಾಗಿ ಈ ಕೆಲವು ಆಹಾರಗಳಿಂದ ದೂರವಿರಿ. ರಾತ್ರಿ ವೇಳೆ ಕಡಿಮೆ ಕಾರ್ಬೋ ಹೈಡ್ರೇಟ್ ಇರುವ Read more…

ಕೊರಿಯನ್ ಅವರ ಆಂಟಿ-ಏಜಿಂಗ್ ಅಕ್ಕಿ ಹಿಟ್ಟಿನ ಫೇಸ್ ಪ್ಯಾಕ್ ಬಗ್ಗೆ ತಿಳಿದುಕೊಳ್ಳಿ

ಎಲ್ಲರೂ ಸುಂದರವಾದ ಹೊಳೆಯುವ ಚರ್ಮವನ್ನು ಹೊಂದಲು ಬಯಸುತ್ತಾರೆ. ಅದರಲ್ಲೂ ಕೊರಿಯನ್ ಅವರ ಚರ್ಮದ ಹೊಳಪು ಎಂತವರನ್ನು ಅವರ ಕಡೆ ಆಕರ್ಷಿಸುತ್ತದೆ. ಹಾಗಾಗಿ ಎಲ್ಲರೂ ಕೊರಿಯನ್ ಅವರ ಚರ್ಮದ ಕಾಂತಿಯನ್ನು Read more…

ಮಳೆಗಾಲದಲ್ಲಿ ಚರ್ಮದ ಆರೈಕೆಗಾಗಿ ಬಳಸಿ ಈ ಸೀರಮ್

ಮಳೆಗಾಲವು ಬೇಸಿಗೆಯ ಬಿಸಿಲಿನ ಶಾಖದಿಂದ ವಿರಾಮವನ್ನು ನೀಡುತ್ತದೆ ನಿಜ. ಆದರೆ ಅತಿಯಾದ ತೇವಾಂಶದಿಂದಾಗಿ ಚರ್ಮ ಹಾನಿಗೊಳಗಾಗುತ್ತದೆ. ಹಾಗಾಗಿ ಈ ಸಮಯದಲ್ಲಿ ಚರ್ಮದ ಆರೈಕೆ ಮಾಡುವುದು ಬಹಳ ಅಗತ್ಯ. ಇಲ್ಲವಾದರೆ Read more…

ನಿಮ್ಮ ಯೌವ್ವನವನ್ನು ಸದಾ ಕಾಪಾಡುತ್ತವೆ ಈ ಸಂಗತಿಗಳು

ವಯಸ್ಸಾದಂತೆ ನಮಗೆಲ್ಲರಿಗೂ ಯೌವ್ವನ ಹಾಗೂ ಆರೋಗ್ಯದಿಂದ ಇರಬೇಕೆಂಬ ಬಯಕೆ ಇದ್ದೇ ಇರುತ್ತದೆ. ನಿಮ್ಮ ಮುಪ್ಪಾಗುವ ಪ್ರಕ್ರಿಯೆಯನ್ನು ನಿಧಾನಗೊಳಿಸಬೇಕಾದರೆ, ನಿಮ್ಮ ದೈನಂದಿನ ಅಭ್ಯಾಸಗಳಲ್ಲಿ ಈ ಐದು ಸಂಗತಿಗಳನ್ನು ಅಳವಡಿಸಿಕೊಳ್ಳಬೇಕು. ನಿಮ್ಮ Read more…

ಮುಖದ ಮೇಲಿನ ಕಲೆ ನಿವಾರಿಸಿ, ಫಳ ಫಳ ಹೊಳೆಯುವಂತೆ ಮಾಡುತ್ತದೆ ಈ ಮದ್ದು

ಸುಕ್ಕು, ಕಲೆ ಇಲ್ಲದ ಶುದ್ಧವಾದ ತ್ವಚೆ ನಮ್ಮದಾಗಬೇಕು ಅನ್ನೋ ಆಸೆ ಸಹಜ. ಚರ್ಮದ ಮೇಳೆ ಕಲೆಗಳಿಲ್ಲದೇ ಶುಭ್ರವಾಗಿದ್ದರೆ ಮುಖವೂ ಹೊಳೆಯುತ್ತಿರುತ್ತದೆ. ಮುಖದ ಮೇಲೆ ಕಲೆಗಳಿವೆ ಅಂದಾಕ್ಷಣ ಅದನ್ನು ಮೇಕಪ್‌ನಿಂದ Read more…

ಇಲ್ಲಿದೆ ಎಲ್ಲರೂ ಇಷ್ಟಪಟ್ಟು ಧರಿಸುವ ʼಕಾಟನ್ʼ ಬಟ್ಟೆಯ ವಿಶೇಷತೆ….!

ಹೆಚ್ಚಿನ ಜನ ಕಾಟನ್ ಬಟ್ಟೆಯನ್ನು ಬಹುವಾಗಿ ಇಷ್ಟಪಡುವುದನ್ನು ನೀವು ನೋಡಿರಬಹುದು. ಇದು ಇತರ ಬಟ್ಟೆಗಳಿಗೆ ಹೋಲಿಸಿದರೆ ತುಸು ದುಬಾರಿ. ಆದರೂ ಜನ ಇದನ್ನು ಇಷ್ಟಪಟ್ಟು ಕೊಳ್ಳುತ್ತಾರೆ. ಕೆಲವರಿಗೆ ಚರ್ಮದ Read more…

‌ʼಮೂಗುತಿʼ ಇಂದಿನ ಮಹಿಳೆಯರ ಫ್ಯಾಷನ್‌ ಟ್ರೆಂಡ್ ಹೇಗಿದೆ ಗೊತ್ತಾ…..?

ಮೂಗುತಿ, ನತ್ತು, ಬೊಟ್ಟು, ಮೂಗಿನ ಆಭರಣ ಮತ್ತಿತರ ಹೆಸರುಗಳಿಂದ ಕರೆಯಲ್ಪಡುವ ಆಭರಣವನ್ನು ಇಷ್ಟಪಡದವರಾದರೂ ಯಾರು? ಸಾಂಪ್ರದಾಯಿಕ ಅಲಂಕಾರ ಶೈಲಿಯಲ್ಲಿ ಪ್ರಮುಖ ಆದ್ಯತೆ ಪಡೆದಿರುವ ಮೂಗುತಿಗೆ ಮಹತ್ತರವಾದ ಸ್ಥಾನವಿದೆ. ಕೆಲವು Read more…

ಮದುವೆ ನಂತರ ತೂಕ ಹೆಚ್ಚಾಗಿದೆಯಾ…..? ಹೀಗೆ ಮಾಡಿ ವೆಯ್ಟ್ ಲಾಸ್

ಮದುವೆ ನಂತರ ಸಾಮಾನ್ಯವಾಗಿ ಎಲ್ಲರಲ್ಲೂ ತೂಕ ಹೆಚ್ಚಾಗುತ್ತದೆ. ಮನೆ ಸಂಭಾಳಿಸುವುದರ ಜೊತೆಗೆ ಕಚೇರಿ ಕೆಲಸವೂ ಸೇರಿಕೊಂಡು ಆರೋಗ್ಯದ ಕಡೆಗೆ ಗಮನ ಹರಿಸಲು ಸಮಯವೇ ಸಿಗದಂತಾಗುತ್ತದೆ. ನಿಮ್ಮ ದೇಹದ ಕಡೆಗೆ Read more…

‘ಕೊಬ್ಬರಿ ಎಣ್ಣೆ’ಯಿಂದ ಸೌಂದರ್ಯಕ್ಕಷ್ಟೆ ಅಲ್ಲ ಆರೋಗ್ಯಕ್ಕೂ ಇದೆ ಸಾಕಷ್ಟು ಲಾಭ

ಕೊಬ್ಬರಿ ಎಣ್ಣೆ(ತೆಂಗಿನ ಎಣ್ಣೆ)ಯನ್ನು ಸಾಮಾನ್ಯವಾಗಿ ಎಲ್ಲರೂ ಬಳಸುತ್ತಾರೆ. ತೆಂಗಿನ ಎಣ್ಣೆ ದೇಹದ ಸೌಂದರ್ಯಕ್ಕೆ ಮಾತ್ರವಲ್ಲ, ಆರೋಗ್ಯಕ್ಕೂ ಒಳ್ಳೆಯದು. ಮಾಯಿಶ್ವರೈಸರ್ ಗಳಿಗಿಂತಲೂ ಪರಿಣಾಮಕಾರಿಯಾಗಿ ಕೊಬ್ಬರಿ ಎಣ್ಣೆ ಕೆಲಸ ಮಾಡುತ್ತದೆ. ಪ್ರತಿದಿನ Read more…

ಮಳೆಗಾಲದಲ್ಲಿ ಹೀಗಿರಲಿ ‘ಕೂದಲು-ಚರ್ಮ’ದ ಆರೈಕೆ

ಆರೋಗ್ಯದ ಜೊತೆಗೆ ಕೂದಲು ಹಾಗೂ ಚರ್ಮದ ಕೆಲ ಸಮಸ್ಯೆಗಳು ಮಳೆಗಾಲದಲ್ಲಿ ಕಾಡುತ್ತವೆ.  ಹಾಗಾಗಿ ಮಳೆಗಾಲದಲ್ಲಿ ಚರ್ಮ ಹಾಗೂ ಕೂದಲಿಗೆ ವಿಶೇಷ ಆರೈಕೆ ಬೇಕು. ವಾರದಲ್ಲಿ ಎರಡರಿಂದ ಮೂರು ದಿನ Read more…

ನೀವು ಕೂದಲಿಗೆ ಬಣ್ಣ ಹಚ್ಚಿಕೊಳ್ತೀರಾ….?

ಇಂದಿನ ದಿನಗಳಲ್ಲಿ ಚಿಕ್ಕ ವಯಸ್ಸಿನಲ್ಲೆ ಕೂದಲು ಬೆಳ್ಳಗಾಗುವುದು ಸಾಮಾನ್ಯವಾಗಿದೆ. ಅದನ್ನು ಸರಿಪಡಿಸಲು ಈಗ ಮಾರುಕಟ್ಟೆಯಲ್ಲಿ ವಿಧ ವಿಧವಾದ ಹೇರ್ ಡೈ ಗಳು ಲಭ್ಯವಿದೆ. ಆದರೆ ನೀವು ಹೇರ್ ಡೈ Read more…

ಚರ್ಮ ಮೃದುಗೊಳಿಸಿ ಸೌಂದರ್ಯ ವರ್ಧಿಸುತ್ತೆ ಕಾಫಿ ಪುಡಿ

ಅನೇಕರಿಗೆ ಕಪ್ ಕಾಫಿ ಇಲ್ಲದೆ ದಿನ ಆರಂಭವಾಗೋದಿಲ್ಲ. ಕಾಫಿ ಹುಚ್ಚು ಹತ್ತಿದ್ರೆ ಬಿಡೋದು ಕಷ್ಟ. ಈ ಕಾಫಿ ಕುಡಿಯಲೊಂದೇ ಅಲ್ಲ ಸೌಂದರ್ಯವರ್ಧಕವಾಗಿಯೂ ಕೆಲಸ ಮಾಡುತ್ತದೆ. ಚರ್ಮ, ಕೂದಲಿನ ಸೌಂದರ್ಯವನ್ನು Read more…

ಡ್ರೈ ಸ್ಕಿನ್ ನಿಂದ ಮುಕ್ತಿ ಪಡೆಯಲು ಇಲ್ಲಿದೆ ಸಿಂಪಲ್ ಟಿಪ್ಸ್

ಬೆಳ್ಳಗಿನ ಹೊಳೆಯವ ಚರ್ಮ ಇರಬೇಕೆಂದು ಪ್ರತಿಯೊಬ್ಬರೂ ಬಯಸುತ್ತಾರೆ. ಆದರೆ ಬೇಸಿಗೆಯಲ್ಲಿ ತ್ವಚೆಯ ರಕ್ಷಣೆ ಕಷ್ಟ. ಮುಖ ಒಣಗಿ ಕಾಂತಿ ಕಳೆದುಕೊಳ್ಳುತ್ತೆ . ಚರ್ಮ ಒಣಗುವ ಮುನ್ನ ಕಾಳಜಿ ತೆಗೆದುಕೊಳ್ಳುವುದು Read more…

ಮಕ್ಕಳ ಕಣ್ಣಿಗೆ ಕಾಡಿಗೆ ಹಚ್ಚುವ ಮುನ್ನ ತಿಳಿದುಕೊಳ್ಳಿ ಈ ವಿಷಯ

  ಕಣ್ಣಿನ ಅಂದವನ್ನು ಕಾಡಿಗೆ ಹೆಚ್ಚಿಸುತ್ತದೆ. ಮಹಿಳೆಯರು ಕಾಡಿಗೆ ಹಚ್ಚಿಕೊಳ್ಳೋದು ಸಾಮಾನ್ಯ ಸಂಗತಿ. ಆದ್ರೆ ಕೆಲವರು ಮಕ್ಕಳ ಕಣ್ಣಿಗೂ ಕಾಡಿಗೆ ಹಚ್ಚುತ್ತಾರೆ. ದೃಷ್ಟಿ ತಾಗಬಾರದು ಎನ್ನುವ ಕಾರಣಕ್ಕೆ ಮಕ್ಕಳ Read more…

ಮೊಡವೆ ನಿವಾರಿಸುತ್ತೆ ಬಹುಪಯೋಗಿ ಪುದೀನಾ

ಪುದೀನಾ ಎಲೆ ನೆನೆಸಿದ ನೀರು ಕುಡಿಯುವುದರಿಂದ ಬೇಸಿಗೆಯಲ್ಲಿ ದೇಹಾರೋಗ್ಯವನ್ನು ಕಾಪಾಡಬಹುದು. ಇದರಿಂದ ಇನ್ನೂ ಹೆಚ್ಚಿನ ಪ್ರಯೋಜನಗಳಿವೆ ಎಂಬುದು ನಿಮಗೆ ಗೊತ್ತೇ…? ಪುದೀನಾ ಸೊಪ್ಪಿನಲ್ಲಿ ಸೌಂದರ್ಯದ ಗುಟ್ಟು ಅಡಗಿದೆ. ಮೊಡವೆ, Read more…

ಇಲ್ಲಿದೆ ಬಿಳಿ ಕೂದಲ ಸಮಸ್ಯೆಗೆ ಪರಿಹಾರ

ವಯಸ್ಸಾಯ್ತು ಕೂದಲು ಹಣ್ಣಾಯ್ತು ಎನ್ನುವ ಕಾಲವೊಂದಿತ್ತು. ಆದ್ರೆ ಈಗ ಚಿಕ್ಕ ವಯಸ್ಸಿನವರ ಕೂದಲೂ ಬೆಳ್ಳಗಾಗ್ತಿದೆ. ಬಿಳಿ ಕೂದಲು ಅನೇಕರಿಗೆ ಸಮಸ್ಯೆಯಾಗಿದೆ. ಸೌಂದರ್ಯಕ್ಕೊಂದು ಕಪ್ಪು ಚುಕ್ಕೆಯಾಗಿದೆ. ಕಪ್ಪು ಕೂದಲು ಪಡೆಯುವ Read more…

ಹೀಗೆ ಮಾಡಿ ತ್ವಚೆಯ ಆರೈಕೆ

ವಯಸ್ಸು 40ರ ಗಡಿ ದಾಟುತ್ತಿದ್ದಂತೆ ತ್ವಚೆ ಮೊದಲಿನ ಆಕರ್ಷಣೆ ಕಳೆದುಕೊಳ್ಳುತ್ತದೆ. ಅಲ್ಲಲ್ಲಿ ಸುಕ್ಕು, ನೆರಿಗೆಗಳು ಕಾಣಿಸಿಕೊಳ್ಳುತ್ತವೆ. ನೀವು ಕೆಲವು ವಸ್ತುಗಳಿಂದ ದೂರವಿರುವುದರಿಂದ ನಿಮ್ಮಲ್ಲಿ ವಯಸ್ಸಾದ ಲಕ್ಷಣಗಳಾಗುವುದನ್ನು ಮತ್ತಷ್ಟು ಮುಂದೆ Read more…

ʼತಲೆ ಹೊಟ್ಟುʼ ನಿವಾರಣೆಗೆ ಬೆಸ್ಟ್ ಈ ಮನೆಮದ್ದು

ಹವಾಮಾನ ಬದಲಾಗುತ್ತಿದ್ದಂತೆ ತಲೆಹೊಟ್ಟಿನ ಸಮಸ್ಯೆಯೂ ಕಾಡುತ್ತದೆ. ಅದರಲ್ಲೂ ಕಚೇರಿಗೆ ತೆರಳಿ ಎಸಿ ಕೆಳಗೆ ಕೆಲಸ ಮಾಡುವವರ ತಲೆಯಲ್ಲಿ ಡ್ಯಾಂಡ್ರಫ್ ತಪ್ಪುವುದೇ ಇಲ್ಲ. ಕೆಲವು ಮನೆಮದ್ದುಗಳ ಮೂಲಕ ಇದರಿಂದ ಮುಕ್ತಿ Read more…

ಮೊಸರಿನಿಂದ ದುಪ್ಪಟ್ಟಾಗುತ್ತೆ ಸೌಂದರ್ಯ

ಮೊಸರು ಹೆಚ್ಚಿನ ಪ್ರಮಾಣದ ಸತು ಮತ್ತು ಲ್ಯಾಕ್ಟಿಕ್ ಆಮ್ಲಗಳನ್ನು ಹೊಂದಿರುತ್ತದೆ. ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಹಾಗೇ ಇದರಿಂದ ನಿಮ್ಮ ಸೌಂದರ್ಯವನ್ನು ಕೂಡ ವೃದ್ಧಿಸಿಕೊಳ್ಳಬಹುದು. ಹಾಗಾಗಿ ಕೂದಲು ಮತ್ತು Read more…

ಕೂದಲುದುರುವ ಸಮಸ್ಯೆಯೇ…..? ಮಾಡಿ ನೋಡಿ ಈ ʼಮನೆ ಮದ್ದುʼ

ಕೂದಲುದುರುವುದು ಈಗ ದೊಡ್ಡ ಸಮಸ್ಯೆ. ಕಲುಷಿತವಾಗ್ತಿರುವ ವಾತಾವರಣ ಬೊಕ್ಕ ತಲೆಗೆ ಕಾರಣವಾಗ್ತಾ ಇದೆ. ಕೂದಲುದುರುವ ಸಮಸ್ಯೆಗೆ ಮುಕ್ತಿ ಹಾಡಲು ಜನರು ಏನೆಲ್ಲ ಪ್ರಯತ್ನಪಡ್ತಾರೆ. ಆದ್ರೆ ಸಮಸ್ಯೆ ಮಾತ್ರ ಕಡಿಮೆಯಾಗೋದಿಲ್ಲ. Read more…

ತ್ವಚೆಗೆ​ ದಿಢೀರ್​ ಗ್ಲೋ ಬೇಕೆಂದರೆ ಬಳಸಿ ಈ ಹಣ್ಣಿನ ಫೇಸ್​ಪ್ಯಾಕ್

ಟೊಮ್ಯಾಟೊ  ಅಡುಗೆ ಮನೆಯ ರಾಣಿ. ಈ ಕೆಂಪು ಸುಂದರಿ ಇಲ್ಲದಿದ್ದರೆ ಅಡುಗೆ ಅಪೂರ್ಣ. ರುಚಿಗೆ ಮಾತ್ರವಲ್ಲ, ತ್ವಚೆಗೂ ಟೊಮ್ಯಾಟೊ ಅತ್ಯುತ್ತಮ ಅಮೃತ. ಸನ್ ಬರ್ನ್ ತೆಗೆಯುವುದಲ್ಲದೇ ಮುಖದಲ್ಲಿನ ಪೋರ್ಸ್ Read more…

ಫ್ಯಾಟ್ ಕಡಿಮೆಯಾಗಲು ಅಡುಗೆಯಲ್ಲಿರಲಿ ಈ ‘ಪದಾರ್ಥ’

ಈಗಂತೂ ಬೊಜ್ಜು, ಒಬೆಸಿಟಿ ಬಹುತೇಕರ ದೊಡ್ಡ ಸಮಸ್ಯೆಯಾಗಿಬಿಟ್ಟಿದೆ. ಏನನ್ನೇ ಇಷ್ಟ ಪಟ್ಟು ತಿನ್ನಬೇಕು ಅನಿಸಿದರೂ ಸ್ವಲ್ಪ ಯೋಚಿಸಿ ತಿನ್ನಬೇಕಾದ ಪರಿಸ್ಥಿತಿ ಎದುರಾಗಿದೆ. ಡಯಟ್, ವೇಟ್ ಲಾಸ್ ಅನ್ನೋರು ನಿತ್ಯ Read more…

ಅಂದದ ಮೊಗದ ಒಡತಿಯಾಗಲು ಬಳಸಿ ʼಸೋಂಪುʼ

ಊಟವಾದ ಬಳಿಕ ಹೋಟೆಲ್ ಗಳಲ್ಲಿ ಸೋಂಪು ತಿನ್ನಲು ಕೊಡುವುದನ್ನು ನೀವು ಕಂಡಿರಬಹುದು. ಈ ಸೋಂಪು ಸೇವಿಸುವುದರಿಂದ ಸಾಕಷ್ಟು ಆರೋಗ್ಯಕರವಾದ ಲಾಭವಿದೆ. ಜೀರ್ಣಕ್ರೀಯೆ ಸರಾಗವಾಗಿಸುವುದರ ಜತೆಗೆ ತ್ವಚೆಯನ್ನು ಅಂದವಾಗಿಸುತ್ತದೆ. ಬಹುತೇಕ Read more…

ನೇರ ನೀಳ ಕೂದಲಿಗಾಗಿ ಇಲ್ಲಿದೆ ಸುಲಭ ʼಟಿಪ್ಸ್ʼ

ನಯವಾದ ಉದ್ದನೆಯ ಕೂದಲು ನಿಮ್ಮದಾಗಬೇಕೆಂಬ ಬಯಕೆಯೇ…? ಅದಕ್ಕಾಗಿ ಬ್ಯೂಟಿ ಪಾರ್ಲರ್ ಬಾಗಿಲು ತಟ್ಟದೆ, ಮನೆಯಲ್ಲಿಯೇ ಕೂದಲ ಸ್ಟೈಟನಿಂಗ್ ಮಾಡಿಕೊಳ್ಳಬಹುದು. ಹೇಗೆಂದಿರಾ…? ನಾಲ್ಕು ಚಮಚ ಅಕ್ಕಿಗೆ ಎರಡು ಕಪ್ ನೀರು Read more…

ಮನೆಯಲ್ಲೇ ಮಾಡಿ ಫೇಸ್ ಸ್ಕ್ರಬ್

ನಿಮ್ಮ ಮುಖವನ್ನು ಅಂದಗಾಣಿಸುವ ಕೆಲವಷ್ಟು ಫೇಸ್ ಸ್ಕ್ರಬ್ ಗಳನ್ನು ಮನೆಯಲ್ಲೇ ನೀವೇ ತಯಾರಿಸಬಹುದು. ಅದು ಹೇಗೆನ್ನುತ್ತೀರಾ? ಪದೇ ಪದೇ ಮುಖ ತೊಳೆದರೆ ನಿಮ್ಮ ಮುಖದ ಮೇಲಿನ ತ್ವಚೆ ಶುದ್ಧವಾಗುತ್ತದೆಯೇ Read more…

ಚರ್ಮದ ಈ ಸಮಸ್ಯೆ ಪರಿಹಾರಕ್ಕೆ ʼಆಲೀವ್ ಆಯಿಲ್ʼ ಬೆಸ್ಟ್

ಆಲೀವ್ ಎಣ್ಣೆಯು ಹೆಚ್ಚು ನೈಸರ್ಗಿಕ ಪದಾರ್ಥವಾಗಿದ್ದು, ಇದನ್ನು ಶತಮಾನಗಳಿಂದಲೂ ಚರ್ಮದ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಬಳಸಲಾಗುತ್ತಿದೆ. ಇದರಲ್ಲಿ ಹೆಚ್ಚಿನ ಪ್ರಮಾಣದ ಆ್ಯಂಟಿ –ಆಕ್ಸಿಡೆಂಟ್ಸ್, ಪಾಲಿಫಿನಾಲ್ಸ್ ಮತ್ತು ವಿಟಮಿನ್ ಇ ಲಭ್ಯವಿದೆ. Read more…

ಸೀಸನಲ್ ಹಣ್ಣಿನಲ್ಲಿ ಅಡಗಿದೆ ಸೌಂದರ್ಯದ ಗುಟ್ಟು

ನಿಮ್ಮ ತ್ವಚೆಗೆ ಬಳಸಲು ಯಾವ ಹಣ್ಣಿನ ಮಾಸ್ಕ್ ಹೆಚ್ಚು ಸೂಕ್ತ ಎಂದು ನೀವು ಪ್ರಶ್ನಿಸಬಹುದು. ಇದಕ್ಕೆ ಅತ್ಯುತ್ತಮ ಉತ್ತರ ಎಂದರೆ ಆಯಾ ಸೀಸನ್ ನಲ್ಲಿ ಸಿಗುವ ಸೀಸನಲ್ ಫ್ರೂಟ್ Read more…

ಮುಖದಲ್ಲಿನ ರಂಧ್ರ ಮಾಯವಾಗಿ ತ್ವಚೆ ನಳನಳಿಸುವಂತೆ ಮಾಡಲು ಪಾಲಿಸಿ ಈ ಸಲಹೆ

ಮನೆಯಲ್ಲೇ ನಿಮ್ಮ ಸೌಂದರ್ಯವನ್ನು ಹೆಚ್ಚಿಸಿಕೊಳ್ಳುವ ಕೆಲವು ಸಲಹೆಗಳು ಇಲ್ಲಿವೆ. ವಯಸ್ಸು ಇಪ್ಪತ್ತೈದರ ಗಡಿ ದಾಟುತ್ತಿದ್ದಂತೆ ಮುಖದಲ್ಲಿ ರಂಧ್ರಗಳು ಸ್ಪಷ್ಟವಾಗಿ ಕಾಣತೊಡಗುತ್ತವೆ. ತ್ವಚೆಗೆ ಸೂಕ್ತ ಆರೈಕೆ ನೀಡದಿದ್ದರೆ ಮುಖ ಮತ್ತಷ್ಟು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...