HomeBeautyಕೂದಲಿಗೆ ಅತಿಯಾದ ಕಂಡೀಷನರ್ ಬಳಸಿದರೆ ಉಂಟಾಗುತ್ತೆ ಈ ಸಮಸ್ಯೆ

ಕೂದಲಿಗೆ ಅತಿಯಾದ ಕಂಡೀಷನರ್ ಬಳಸಿದರೆ ಉಂಟಾಗುತ್ತೆ ಈ ಸಮಸ್ಯೆ

ಕೂದಲು ಮೃದುವಾಗಿ, ಆರೋಗ್ಯವಾಗಿ, ಹೊಳಪಿನಿಂದ ಕೂಡಿರಲು ಕಂಡೀಷನರ್ ಗಳನ್ನು ಬಳಸುತ್ತಾರೆ. ಆದರೆ ಕಂಡೀಷನರ್ ಗಳನ್ನು ಅಗತ್ಯಕ್ಕಿಂತ ಹೆಚ್ಚು ಬಳಸಿದರೆ ಅದರಿಂದ ಕೆಲವು ಸಮಸ್ಯೆಗಳು ಉಂಟಾಗುತ್ತದೆ.

*ಸಾಮಾನ್ಯವಾಗಿ ಕಂಡೀಷನರ್ ನ್ನು ಬಳಸುವುದರಿಂದ ಕೂದಲು ಮೃದುವಾಗಿ ಹೊಳೆಯುತ್ತದೆ. ಆದರೆ ಅಗತ್ಯಕ್ಕಿಂತ ಹೆಚ್ಚು ಬಳಸಿದರೆ ಅದರ ಹೊಳಪು ಮತ್ತು ಮೃದು ಹೆಚ್ಚಾಗಿ ಇನ್ನಿತರ ಸಮಸ್ಯೆಗಳನ್ನುಂಟು ಮಾಡುತ್ತದೆ.

*ಅತಿಯಾದ ಕಂಡೀಷನರ್ ಬಳಕೆಯಿಂದ ನಿಮ್ಮ ಕೂದಲಿನ ಬುಡ ಮೃದುಗೊಳ್ಳುತ್ತದ ಮತ್ತು ಜಿಗುಟಾಗಿಸುತ್ತದೆ. ಇದರಿಂದ ಕೂದಲು ಉದುರಿಹೋಗಬಹುದು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

*ಕೂದಲು ಮೃದುವಾದಾಗ ಅದನ್ನು ನಿರ್ವಹಿಸುವುದು ತುಂಬಾ ಕಷ್ಟಕರವಾಗುತ್ತದೆ. ಕೂದಲನ್ನು ಬಳಸಿ ಹೇರ್ ಸ್ಟೈಲ್ ಗಳನ್ನು ಮಾಡುವುದು ಕಷ್ಟವಾಗುತ್ತದೆ.

For Latest News Updates, Join Our Whatsapp Community🚩
RELATED ARTICLES

Most Popular