alex Certify Beauty | Kannada Dunia | Kannada News | Karnataka News | India News - Part 69
ಕನ್ನಡ ದುನಿಯಾ
    Dailyhunt JioNews

Kannada Duniya

ಹೇರ್​ ಸ್ಟ್ರೇಟ್ನರ್​ನಿಂದ ಕೂದಲಿನ ಆರೋಗ್ಯ ಕೆಟ್ಟಿದೆಯೇ..? ಇಲ್ಲಿದೆ ನೋಡಿ ಮನೆಮದ್ದು

ಕೂದಲು ರೇಷ್ಮೆ ಎಳೆಯಂತೆ ಕಾಣಬೇಕು ಅಂತಾ ಅನೇಕರು ಕೂದಲನ್ನು ಹೀಟ್​ ಮಾಡುತ್ತಾರೆ. ಆದರೆ ಅತಿಯಾಗಿ ಸ್ಟ್ರೇಟ್ನಿಂಗ್​ ಉಪಕರಣಗಳ ಬಳಕೆಯಿಂದಾಗಿ ಕೂದಲು ಶುಷ್ಕವಾಗುತ್ತದೆ. ಅಷ್ಟೆ ಅಲ್ಲದೇ ಕೂದಲು ಉದುರುವಿಕೆಗೂ ಕಾರಣವಾಗುತ್ತದೆ. Read more…

ಚಳಿಗಾಲದ ತ್ವಚೆ ಸಮಸ್ಯೆಗೆ ಪರಿಹಾರ ಪುದೀನಾ ಫೇಸ್‌ ಪ್ಯಾಕ್‌

ಪುದೀನಾ ಎಲೆಗಳು ಅಡುಗೆಗೆ ಮಾತ್ರವಲ್ಲ, ಫೇಸ್ ಪ್ಯಾಕ್ ಆಗಿಯೂ ಅತ್ಯುತ್ತಮವಾಗಿ ಬಳಕೆಯಾಗಬಲ್ಲವು ಎಂಬುದು ನಿಮಗೆ ಗೊತ್ತೇ? ಚಳಿಗಾಲದಲ್ಲಿ ತ್ವಚೆ ಡ್ರೈ ಆಗಿ ಮುಖದಲ್ಲೆಲ್ಲಾ ತುರಿಕೆ ಕಾಣಿಸಿಕೊಳ್ಳುವುದು ಸಾಮಾನ್ಯ. ಇದರ ನಿವಾರಣೆಗೆ Read more…

ತೂಕ ಇಳಿಸಲು ಸಹಾಯಕ ತರಕಾರಿ ಜ್ಯೂಸ್

ದೇಹದ ತೂಕ ಇಳಿಸಿಕೊಳ್ಳಲು ಹಲವು ವಿಧಾನಗಳ ಮೊರೆಹೋಗಿ ಸೋತವರಿಗೆ ಇಲ್ಲಿದೆ ಕಿವಿಮಾತು. ಹಲವು ತರಕಾರಿಗಳ ಜ್ಯೂಸ್ ಗಳಿಂದ ದೇಹ ತೂಕ ಇಳಿಸುವುದು ಮಾತ್ರವಲ್ಲ ಮಧುಮೇಹ, ಬೊಜ್ಜು ಮೊದಲಾದ ಆರೋಗ್ಯ Read more…

ʼಗಡ್ಡ – ಮೀಸೆʼ ಬಂದಿಲ್ಲವೆಂಬ ಚಿಂತೆ ಕಾಡುತ್ತಿದೆಯಾ…..? ಹಾಗಾದ್ರೆ ಇದನ್ನು ಓದಿ

ಗಡ್ಡ – ಮೀಸೆಯೇ ಗಂಡಸರಿಗೆ ಭೂಷಣ ಎನ್ನುವ ಕಾಲವಿದು. ಅದರಲ್ಲೂ ಕೆಲವರಿಗೆ ಇತರ ಸಮಸ್ಯೆಗಳ ಕಾರಣದಿಂದ ಗಡ್ಡ – ಮೀಸೆ ಕುರುಚಲಾಗಿಯೇ ಉಳಿಯುತ್ತದೆ ಅಥವಾ ಮೂಡುವುದೇ ಇಲ್ಲ. ಇವರು Read more…

ಕಣ್ಣಿನ ದೃಷ್ಟಿ ಚುರುಕಾಗಿಸಲು ಇಲ್ಲಿದೆ ʼಮನೆ ಮದ್ದುʼ

ನಿತ್ಯ ಒಗ್ಗರಣೆಯಲ್ಲಿ ಬಳಸುವ ಕರಿಬೇವು ಆರೋಗ್ಯ ಸುಧಾರಣೆಗೆ ಉಪಕಾರಿ. ಅದರೊಂದಿಗೆ ಕರಿಬೇವಿನ ಕಷಾಯ ಮಾಡಿ ನಿತ್ಯ ಮಕ್ಕಳಿಗೆ ಕುಡಿಯಲು ಕೊಟ್ಟರೆ ಕಣ್ಣಿನ ದೃಷ್ಟಿ ಚುರುಕಾಗುತ್ತದೆ. ಕೂದಲು ಸೊಂಪಾಗಿ ಬೆಳೆಯುತ್ತದೆ. Read more…

ಕೂದಲು ಒರಟಾಗಿದೆಯಾ…? ಇಲ್ಲಿದೆ ಪರಿಹಾರ

ಕೂದಲಿನಲ್ಲಿ ಎಣ್ಣೆಯಂಶ ಕಡಿಮೆಯಾದಂತೆ ಒರಟಾಗತೊಡಗುತ್ತದೆ. ಲಾಕ್ ಡೌನ್ ಪರಿಣಾಮವಾಗಿ ನೀವು ಬ್ಯೂಟಿ ಪಾರ್ಲರ್ ಗೂ ಹೋಗುವಂತಿಲ್ಲ. ಅದಕ್ಕಾಗಿ ಚಿಂತಿಸಬೇಕಿಲ್ಲ. ಮನೆ ಮದ್ದುಗಳ ಮೂಲಕ ಒರಟಾದ ಕೂದಲ ಸಮಸ್ಯೆಯನ್ನು ನಿವಾರಿಸಬಹುದು. Read more…

ಅಂದದ ʼತುಟಿʼಯ ಒಡತಿ ನೀವಾಗಬೇಕಾ..…?

ತುಟಿಗಳಿಗೆ ಹೆಚ್ಚಿನ ಮಹತ್ವವನ್ನು ನೀಡುವುದನ್ನೇ ಮರೆತು ಬಿಡುತ್ತೇವೆ. ತುಟಿಗಳ ಸಿಪ್ಪೆ ಏಳುವ ಸಮಸ್ಯೆ ಚಳಿಗಾಲದಲ್ಲಿ ಬಹುವಾಗಿ ಕಾಡುತ್ತದೆ. ಮನೆಮದ್ದಿನ ಮೂಲಕವೇ ಈ ಸಮಸ್ಯೆಯನ್ನು ಬಗೆಹರಿಸಬಹುದು. ಜೇನುತುಪ್ಪ ಮತ್ತು ಸಕ್ಕರೆಯ Read more…

ʼಕೂದಲುʼ ಸ್ವಚ್ಛಗೊಳಿಸುವಾಗ ಇರಲಿ ಈ ಬಗ್ಗೆ ಗಮನ

ಕೂದಲು ಉದುರುವುದು ಈಗ ಸಾಮಾನ್ಯ ಎನ್ನುವಂತಾಗಿದೆ. ಆದ್ರೆ ಅದ್ರ ಬಗ್ಗೆ ಸರಿಯಾದ ಗಮನ ನೀಡದೆ ಹೋದ್ರೆ ಕೂದಲು ಪೂರ್ತಿ ಉದುರಿ, ಬೋಳಾಗಬೇಕಾಗುತ್ತದೆ. ತಲೆ ಹೊಟ್ಟು, ಬಿಳಿ ಕೂದಲು ಸೇರಿದಂತೆ Read more…

ಮನೆಯಲ್ಲೇ ಸುಲಭವಾಗಿ ಮಾಡಿ ವಿವಿಧ ಬಗೆಯ ಬ್ಲೀಚ್…!

ಮಳಿಗೆಗಳಲ್ಲಿ ಸಿಗುವ ರಾಸಾಯನಿಕ ಬ್ಲೀಚ್ ಬಳಸಲು ಹೆದರುತ್ತೀರಾ….? ಮನೆಯಲ್ಲೇ ನೈಸರ್ಗಿಕ ಬ್ಲೀಚ್ ಗಳನ್ನು ಹೇಗೆ ತಯಾರಿಸಬಹುದು ನೋಡೋಣ. ಒಂದು ಬಟ್ಟಲಿನಲ್ಲಿ ಅಲೋವೇರದ ಲೋಳೆಯನ್ನು ತೆಗೆದಿಟ್ಟುಕೊಳ್ಳಿ. ಬಳಿಕ ಅಕ್ಕಿ ಹಿಟ್ಟು Read more…

ದೇಹ ತೂಕ ಸುಲಭವಾಗಿ ಇಳಿಸಿಕೊಳ್ಳಬೇಕಾ….?

ಆಧುನಿಕ ಜೀವನ ಶೈಲಿ ಮತ್ತು ಆಹಾರ ಪದ್ಧತಿಯಿಂದಾಗಿ ಬೊಜ್ಜು ದೇಹದಲ್ಲಿ ಬೆಳೆಯುತ್ತಿದೆ. ಇದನ್ನು ಕರಗಿಸುವುದು ಒಂದು ಸವಾಲೇ ಸರಿ. ಆರೋಗ್ಯಕರ ಆಹಾರಗಳನ್ನು ಸೇವಿಸುವ ಮೂಲಕ ನಾವು ಬೊಜ್ಜನ್ನು ಕರಗಿಸಬಹುದು. Read more…

ಸ್ಟೈಲಿಶ್‌ ಆಗಿ ಕಾಣಲು ಹಳೆ ಪ್ಯಾಂಟ್‌ ಗೆ ಮನೆಯಲ್ಲೇ ರಿಪ್ಡ್‌ ಜೀನ್ಸ್‌ ಲುಕ್‌ ನೀಡಿ

ಇದು ರಿಪ್ಡ್ ಜೀನ್ಸ್ ಗಳ ಜಮಾನ. ಸ್ಟೈಲ್ ಆಗಿ ಕಾಣಿಸಿಕೊಳ್ಳಬೇಕು ಎಂಬ ಹಠಕ್ಕೆ ಬಿದ್ದು ಕೈಗೆ ಸಿಕ್ಕ ಜೀನ್ಸ್ ಗಳನ್ನೆಲ್ಲಾ ಅರ್ಧಕ್ಕೆ ಹರಿದು ಹಾಕಿಕೊಳ್ಳಬೇಕಿಲ್ಲ. ರಿಪ್ಡ್ ಜೀನ್ಸ್ ಗೆ Read more…

ನಿಶ್ಚಿತಾರ್ಥದ ದಿನ ಸುಂದರವಾಗಿ ಕಾಣಲು ಹೀಗಿರಲಿ ವರನ ಉಡುಪು

ನಿಶ್ಚಿತಾರ್ಥದ ದಿನ ಎಂದರೆ ವಧುವಿಗೆ ಎಷ್ಟು ಅಂದವಾಗಿ ಕಾಣಿಸಿಕೊಳ್ಳಬೇಕು ಎಂಬ ಬಯಕೆ ಇರುತ್ತದೋ ಅದೇ ರೀತಿ ಪುರುಷರೂ ಅಂದವಾಗಿ ಕಾಣಿಸಲು ಬಯಸುತ್ತಾರೆ. ಪುರುಷರೂ ಸುಂದರವಾಗಿ ಕಾಣಿಸಿಕೊಳ್ಳಲು ಹಲವು ಆಯ್ಕೆಗಳಿವೆ. Read more…

ʼಚಳಿಗಾಲʼದಲ್ಲಿ ಪುರುಷರಿಗೂ ಇರಲಿ ತ್ವಚೆಯ ಕಾಳಜಿ

ಚಳಿಗಾಲದಲ್ಲಿ ಚರ್ಮ ಒಣಗಿ ಸುಕ್ಕಾಗುತ್ತೆ, ಹಾಗಾಗಿ ಪುರುಷರು ಕೂಡ ಹೆಚ್ಚಿನ ಕಾಳಜಿ ವಹಿಸಬೇಕು. ಸರಿಯಾದ ಫೇಸ್ ವಾಶ್ ಹಾಗೂ ಶೇವಿಂಗ್ ಕ್ರೀಮ್ ಆಯ್ಕೆಯಿಂದ ಹಿಡಿದು ಎಲ್ಲವೂ ಚಳಿಗಾಲಕ್ಕೆ ತಕ್ಕಂತಿರಬೇಕು. Read more…

ʼಚಳಿಗಾಲʼದಲ್ಲಿ ಚರ್ಮಕ್ಕೆ ಇರಲಿ ವಿಶೇಷ ಆರೈಕೆ

ಒಣ ಚರ್ಮದವರಿಗೆ ಚಳಿಗಾಲ ಶಾಪ. ಯಾಕಪ್ಪ ಚಳಿಗಾಲ ಬಂತು ಎಂದು ಗೋಳಾಡುವವರಿದ್ದಾರೆ. ಶೀತ ಹೆಚ್ಚಾದಂತೆ ಚರ್ಮ ಒಡೆದು ರಕ್ತ ಬರುವುದುಂಟು. ಕೇವಲ ಒಣ ಚರ್ಮ ಹೊಂದಿರುವವರಿಗೊಂದೇ ಅಲ್ಲ, ಆಯ್ಲಿ Read more…

ಬೆಳ್ಳಗಾಗಬೇಕೇ…..? ಈ ʼಫೇಸ್ ಪ್ಯಾಕ್ʼ ಬಳಸಿ ನೋಡಿ

ಬಹುಪಯೋಗಿ ಪಪ್ಪಾಯವನ್ನು ಫೇಸ್ ಪ್ಯಾಕ್ ರೂಪದಲ್ಲೂ ಬಳಸಬಹುದು. ಇದರಿಂದ ಮುಖ ಸ್ವಚ್ಛವಾಗುವುದು ಮಾತ್ರವಲ್ಲ ನೀವು ಗೌರವವರ್ಣವನ್ನೂ ಪಡೆದುಕೊಳ್ಳಬಹುದು. ಸುಲಭವಾಗಿ ಫೇಸ್ ಪ್ಯಾಕ್ ಮಾಡುವುದು ಹೇಗೆ ತಿಳಿಯೋಣ ಬನ್ನಿ. ಬಲಿತು Read more…

ಗುಪ್ತಾಂಗದ ಸ್ವಚ್ಛತೆ ನಿಮ್ಮ ಮೊದಲ ಅದ್ಯತೆಯಾಗಲಿ…..!

ಜನನಾಂಗದ ಮೇಲಿನ ಕೂದಲನ್ನು ತೆಗೆಯುವಾಗ ಎಚ್ಚರ ವಹಿಸಬೇಕು ಎಂಬುದನ್ನು ಹಲವು ಬಾರಿ ನಾವು ಮರೆತು ಬಿಡುತ್ತೇವೆ. ಇಲ್ಲಿ ಗಾಯಗಳಾಗದಂತೆ ಎಚ್ಚರ ವಹಿಸುವುದು ಬಹಳ ಮುಖ್ಯ. ಅದಕ್ಕೆ ಇಲ್ಲಿದೆ ಒಂದಿಷ್ಟು Read more…

ʼಮೊಡವೆʼಗೆ ಟೂತ್ ಪೇಸ್ಟ್ ಹಚ್ಚುವ ಮುನ್ನ

ಮುಖದ ಮೇಲೆ ಮೊಡವೆ ಕಾಣಿಸಿಕೊಳ್ಳುವುದು ಸಾಮಾನ್ಯ. ಮೊಡವೆಗೆ ಟೂತ್ ಪೇಸ್ಟ್ ಹಚ್ಚಿದ್ರೆ ಬೇಗ ಗುಣವಾಗುತ್ತೆ ಎಂಬ ಸಲಹೆಗಳನ್ನು ನಾವು ಕೇಳಿರುತ್ತೇವೆ. ಟೂತ್ ಪೇಸ್ಟ್ ನಲ್ಲಿರುವ ಅಡುಗೆ ಸೋಡಾ, ಹೈಡ್ರೋಜನ್ Read more…

ಕನ್ನಡಕ ಹಾಕುವ ಜಾಗದಲ್ಲಿ ಕಲೆ ಮೂಡಿದೆಯೇ…? ಇಲ್ಲಿದೆ ʼಪರಿಹಾರʼ

ನಿತ್ಯ ಕನ್ನಡಕ ಧರಿಸುವವರ ಮೂಗಿನ ಮೇಲೆ ಒತ್ತು ಬಿದ್ದು ಅಲ್ಲೇ ಕಲೆಗಳು ಮೂಡುತ್ತವೆ. ಮತ್ತೆ ಕೆಲವರ ಮೂಗೇ ಚಟ್ಟೆಯಾಗಿ ಗುಳಿ ಬೀಳುತ್ತದೆ. ಕಾಂಟಾಕ್ಟ್ ಲೆನ್ಸ್ ಗಳನ್ನು ಬಳಸಿ ಕನ್ನಡಕ Read more…

ಇಲ್ಲಿವೆ ಸರಳ ಸೌಂದರ್ಯ ಪಡೆಯಲು ಕೆಲವು ʼಟಿಪ್ಸ್ʼ

ಒಂದು ಚಮಚ ಮೊಸರು, ಒಂದು ಚಮಚ ಅಕ್ಕಿ ಹಿಟ್ಟನ್ನು ಚೆನ್ನಾಗಿ ಮಿಶ್ರಣ ಮಾಡಿ. ಸ್ವಚ್ಛವಾಗಿ ಮುಖ ತೊಳೆದು ಹಚ್ಚಿಕೊಳ್ಳಿ. ಈ ಮಿಶ್ರಣವನ್ನು ಮುಖಕ್ಕೆ ಹಚ್ಚಿ 15 ರಿಂದ 20 Read more…

ನಿಂಬೆ ಬಳಸಿ, ನಿಮ್ಮ ತ್ವಚೆ ನುಣುಪಾಗಿಸಿ

ನಿಂಬೆಗೆ ನಿಮ್ಮ ತ್ವಚೆಯ ಅಂದ ಹೆಚ್ಚಿಸುವ ಗುಣವಿದೆ. ಅದು ಹೇಗೆ ಎಂದಿರಾ…? ಟೊಮೆಟೋ ರಸಕ್ಕೆ ನಿಂಬೆಹಣ್ಣಿನ ರಸ ಬೆರೆಸಿ ಅದನ್ನು ಮುಖಕ್ಕೆ ಹಚ್ಚಿ 15 ನಿಮಿಷಗಳ ಕಾಲ ಹಾಗೆ Read more…

ಸೊಂಪಾದ ಕೂದಲು ನಿಮ್ಮದಾಗಬೇಕೇ…? ಇಲ್ಲಿದೆ ‘ಪರಿಹಾರ’

ನೀಳ ಕೇಶರಾಶಿ ನಿಮ್ಮದಾಗಬೇಕೆಂದರೆ ಈ ಟಿಪ್ಸ್ ನೋಡಿ ಕೂದಲು ಉದುರಬಾರದು, ಸೊಂಪಾಗಿ ಬೆಳೆಯಬೇಕು ರೇಷ್ಮೆಯಂತೆ ಇರಬೇಕು ಎಂಬ ಆಸೆ ಎಲ್ಲಾ ಹೆಣ್ಣು ಮಕ್ಕಳಿಗೆ ಇರುತ್ತದೆ. ಈಗಂತೂ ಮಾರುಕಟ್ಟೆಯಲ್ಲಿ ವಿವಿಧ Read more…

ಮದುವೆ ಮನೆಯಲ್ಲಿ ಸುಂದರವಾಗಿ ಕಾಣಲು ಇಲ್ಲಿದೆ‌ ʼಸಿಂಪಲ್ ಟಿಪ್ಸ್ʼ

ಆತ್ಮೀಯ ಸ್ನೇಹಿತರ ಮದುವೆ ಅಂದ್ರೆ ಎಲ್ರಿಗೂ ಖುಷಿ, ಮದ್ವೆ ಮನೆಯಲ್ಲಿ ಸಡಗರದಿಂದ ಓಡಾಡುವುದೇ ಸಖತ್ ಥ್ರಿಲ್ಲಿಂಗ್ ಆಗಿರುತ್ತೆ. ಸ್ನೇಹಿತರ ಮದುವೆಯಲ್ಲಿ ನಾವೂ ಚೆನ್ನಾಗಿ ಕಾಣ್ಬೇಕು ಅನ್ನೋ ಆಸೆ ಸಾಮಾನ್ಯ. Read more…

ಮನೆಯಲ್ಲೇ ಮಾಡಿ ʼನೈಸರ್ಗಿಕʼ ಲಿಪ್ ಸ್ಟಿಕ್

ನೈಸರ್ಗಿಕವಾದ, ಆಕರ್ಷಕವಾಗಿ ಕಾಣುವ ಬಣ್ಣಗಳ ಲಿಪ್ ಸ್ಟಿಕ್ ಅನ್ನು ಮನೆಯಲ್ಲೇ ತಯಾರಿಸುವ ಸರಳ ವಿಧಾನ ಇಲ್ಲಿದೆ. ಬೆಣ್ಣೆ ಅಥವಾ ಶಿಯಾ ಬೆಣ್ಣೆ, ಬಾದಾಮಿ, ಮಾವು ಅಥವಾ ಅವಕಾಡೊವನ್ನು ಇದಕ್ಕಾಗಿ Read more…

ಬಿಳಿ ಕೂದಲಿನ ಸಮಸ್ಯೆಗೆ ಟ್ರೈ ಮಾಡಿ ಈ ವಿಧಾನ

ಹತ್ತು ಹಲವು ಕಾರಣಗಳಿಂದಾಗಿ ಕಪ್ಪಗಿನ ಕೂದಲು ಬೆಳ್ಳಗಾಗುತ್ತದೆ. ಸಣ್ಣ ಮಕ್ಕಳಿಂದ ದೊಡ್ಡವರವರೆಗೂ ಈ ಸಮಸ್ಯೆ ಕಾಡುತ್ತಿರುತ್ತದೆ. ಇದರಿಂದ ಮುಜುಗರ ಕೂಡ ಉಂಟಾಗುತ್ತದೆ. ಕಹಿಬೇವಿನ ಎಣ್ಣೆ, ಬೆಳೆಯುವ ಕೂದಲು ಬಿಳಿಯಾಗದೆ Read more…

ನಿಮ್ಮ ಬಟ್ಟೆಗೆ ‘ಇಂಕ್ ಕಲೆ’ ಆಗಿದೆಯಾ……?

ಶಾಲೆಗೆ ಹೋಗುವ ಮಕ್ಕಳು, ಅಥವಾ ಆಫೀಸ್ ಗೆ ಹೋಗುವವರ ಶರ್ಟ್ ನಲ್ಲಿ ಯಾವುದೋ ಕಾರಣದಿಂದ ಪೆನ್ನಿನ ಇಂಕ್ ನಿಂದ ಕಲೆಯಾಗಿರುತ್ತದೆ. ಅದು ಬಿಳಿ ಬಣ್ಣದ ಶರ್ಟ್ ಇದ್ದರಂತೂ ಕೇಳುವುದೇ Read more…

ಮುಖದ ಸೌಂದರ್ಯಕ್ಕೆ ಮೊಟ್ಟೆಯ ʼಫೇಸ್ ಪ್ಯಾಕ್ʼ…!

ಮೊಗದ ಸೌಂದರ್ಯದ ಬಗ್ಗೆ ಎಲ್ಲರಿಗೂ ಚಿಂತೆ ಇರುತ್ತದೆ. ಮುಖದ ಮೇಲಿನ ಚಿಕ್ಕ ರಂಧ್ರಗಳಿಂದ ಚರ್ಮ, ಕಾಂತಿ ಕಳೆದುಕೊಂಡು ಹೆಚ್ಚಿನ ವಯಸ್ಸನ್ನು ದಯಪಾಲಿಸಿರಬಹುದು. ಇದರ ಪರಿಹಾರಕ್ಕೆ ಹೀಗೆ ಮಾಡಿ. ಒಂದು Read more…

ʼಅಡುಗೆ ಸೋಡಾʼ ಬಳಸಿ ಅಂದ ಹೆಚ್ಚಿಸಿಕೊಳ್ಳಿ

ಅಡುಗೆ ಸೋಡಾ ಅಡುಗೆ ಮನೆಗೆ ಮಾತ್ರ ಸೀಮಿತವಲ್ಲ. ಇದನ್ನು ಸೌಂದರ್ಯ ವರ್ಧಕವಾಗಿಯೂ ಬಳಸಬಹುದು. ಇದರಿಂದ ಡಿಯೋಡರೆಂಟ್, ಫೇಸ್ ಕ್ಲೆನ್ಸರ್ ಇತ್ಯಾದಿಗಳನ್ನು ತಯಾರಿಸಬಹುದು. ಹೇಗೆಂದಿರಾ…? ಸ್ವಲ್ಪ ಅಡುಗೆ ಸೋಡಾಕ್ಕೆ ತುಸುವೇ Read more…

ʼಚಳಿಗಾಲʼದಲ್ಲಿ ತ್ವಚೆ ರಕ್ಷಣೆ ಹೇಗೆ……?

ಜಿಟಿಜಿಟಿ ಸುರಿಯುವ ಮಳೆಯ ಜತೆಗೆ ಹವಾಮಾನ ಕೂಡ ತಂಪಾಗಿರುತ್ತದೆ. ಅದರೆ ಇದು ತ್ವಚೆಗೆ, ತುಟಿಗಳಿಗೆ ಮತ್ತು ಆರೋಗ್ಯಕ್ಕೆ ಅಷ್ಟು ಒಳ್ಳೆಯ ಸಮಯವಲ್ಲ. ಇವೆಲ್ಲದರ ರಕ್ಷಣೆಗೆ ಒಂದಷ್ಟು ಟಿಪ್ಸ್ ಇಲ್ಲಿದೆ. Read more…

ಕೆನ್ನೆ ಮೇಲೆ ರಂಧ್ರಗಳಿವೆಯೇ…? ಹಾಗಾದ್ರೆ ಇಲ್ಲಿದೆ ʼಪರಿಹಾರʼ

ಕೆಲವೇ ದಿನಗಳಲ್ಲಿ ಮುಖದ ಮೇಲಿನ ರಂಧ್ರಗಳನ್ನು ಹೋಗಲಾಡಿಸಲು ಇಲ್ಲಿದೆ ಒಂದಿಷ್ಟು ಟಿಪ್ಸ್. ಅರ್ಧ ಸೌತೆಕಾಯಿ ಕತ್ತರಿಸಿ ರುಬ್ಬಿ ಪೇಸ್ಟ್ ತಯಾರಿಸಿ. ಅದಕ್ಕೆ ಒಂದು ಚಮಚ ನಿಂಬೆರಸ ಅಥವಾ ಟೊಮೆಟೊ Read more…

ʼಮೊಡವೆʼ ಸಮಸ್ಯೆಗೆ ಇಲ್ಲಿದೆ ಪರಿಹಾರ

ಮೊಡವೆ ಸಮಸ್ಯೆ ಹರೆಯದಲ್ಲಿ ಬಹುತೇಕರನ್ನು ಕಾಡುತ್ತದೆ. ಒತ್ತಡ, ಹಾರ್ಮೋನ್ ಸಮಸ್ಯೆ, ಔಷಧಗಳ ಅಡ್ಡ ಪರಿಣಾಮ ಸೇರಿದಂತೆ ಇನ್ನೂ ಹಲವು ಕಾರಣಗಳಿಂದ ಉಂಟಾಗುವ ಮೊಡವೆಗಳ ಕಲೆಗಳು ಉಳಿಯುವ ಸಾಧ್ಯತೆ ಇದೆ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...