alex Certify Beauty | Kannada Dunia | Kannada News | Karnataka News | India News - Part 53
ಕನ್ನಡ ದುನಿಯಾ
    Dailyhunt JioNews

Kannada Duniya

ʼತೂಕʼ ಇಳಿಸಲು ಮಾಡಿ ಈ ಸುಲಭ ಉಪಾಯ

ದೇಹದ ತೂಕ ಇಳಿಸಲು ನಿಮ್ಮ ಊಟ, ತಿಂಡಿ, ನಿದ್ರೆಯ ಸಮಯವೂ ಬಹು ಮುಖ್ಯವಾಗುತ್ತದೆ. ಅದು ಹೇಗೆನ್ನುತ್ತೀರಾ..? ತೂಕ ಇಳಿಸುವ ಪ್ರಕ್ರಿಯೆಯಿರಲಿ ಅಥವಾ ಹೆಚ್ಚಿಸುವ ಪ್ರಕ್ರಿಯೆ ಇರಲಿ, ನಿಮ್ಮ ಊಟದ Read more…

ಬೇವಿನ ಎಲೆಯಿಂದ ಆರೋಗ್ಯ, ಸೌಂದರ್ಯ ವೃದ್ಧಿ

ಬೇವಿನ ಎಲೆಗಳಲ್ಲಿ ಸಾಕಷ್ಟು ಔಷಧೀಯ ಗುಣಗಳಿದ್ದು ಇದು ಸೌಂದರ್ಯ ವೃದ್ಧಿಗೂ ಬಳಕೆಯಾಗುತ್ತದೆ. ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಬೇವಿನ ಎಲೆಗಳನ್ನು ಜಗಿದು ತಿನ್ನುವುದರಿಂದ ಅಜೀರ್ಣದ ಸಮಸ್ಯೆ, ಮಲಬದ್ಧತೆ, ಗ್ಯಾಸ್ಟ್ರಿಕ್ Read more…

ಅಗಸೆ ಬೀಜದಿಂದ ದುಪ್ಪಟ್ಟಾಗುತ್ತೆ ʼಸೌಂದರ್ಯʼ

ಅಗಸೆ ಬೀಜದಲ್ಲಿ ಹೇರಳವಾಗಿ ನಾರಿನಾಂಶವಿದೆ. ಇದು ನಿಮ್ಮ ಜೀರ್ಣಕ್ರೀಯೆಯನ್ನು ಸರಾಗವಾಗಿಸುತ್ತದೆ. ಮಲಬದ್ಧತೆಯನ್ನು ನಿವಾರಿಸುತ್ತದೆ. ಹಾಗೇ ಇದು ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುವುದರ ಜತೆಗೆ ನಿಮ್ಮ ಹೃದಯದ ಆರೋಗ್ಯವನ್ನು ಕಾಪಾಡುತ್ತದೆ. Read more…

ನಿಮ್ಮ ಸೌಂದರ್ಯ ದುಪ್ಪಟ್ಟು ಮಾಡುತ್ತೆ ತುಪ್ಪ

ತುಪ್ಪ ಹಾಕಿ ಅಡುಗೆ ಮಾಡುವುದು ಹೇಗೆ ಎಂಬುದು ನಿಮಗೆಲ್ಲಾ ತಿಳಿದಿದೆ. ಆದರೆ ಅದನ್ನು ಅಂದ ಹೆಚ್ಚಿಸುವ ವಸ್ತುವಾಗಿಯೂ ಬಳಸಬಹುದು. ತುಪ್ಪ ಮಾರುಕಟ್ಟೆಯಲ್ಲಿ ಸಿಗುವ ಎಲ್ಲಾ ಲಿಪ್ ಬಾಮ್ ಅಥವಾ Read more…

ಸೂಕ್ಷ್ಮ ಚರ್ಮ ಹೊಂದಿದ್ದರೆ ಈ ರೀತಿ ಮಾಡಿ ಆರೈಕೆ

ಕೆಲವರ ಚರ್ಮವು ತುಂಬಾ ಸೂಕ್ಷ್ಮವಾಗಿರುತ್ತದೆ. ಅಂತವರು ತಮ್ಮ ಚರ್ಮದ ಬಗ್ಗೆ ಹೆಚ್ಚು ಗಮನ ಕೊಡಬೇಕು. ಇಲ್ಲವಾದರೆ ವಾತಾವರಣದಲ್ಲಿರುವ ಧೂಳು, ಕೊಳಕು, ಸೂರ್ಯನ ಬಿಸಿಲಿನಿಂದ ಹಾಗೂ ಇನ್ನಿತರ ಕಾರಣದಿಂದ ನಿಮ್ಮ Read more…

ಅಲೋವೆರಾದಿಂದಾಗುವ ಬಹು ಉಪಯೋಗಗಳು

ಅಲೋವೇರಾ ಸೌಂದರ್ಯ ವರ್ಧನೆಗೆ, ಆರೋಗ್ಯಕ್ಕೆ, ಕೂದಲ ಆರೈಕೆಗೆ ಸೇರಿದಂತೆ ಹಲವು ಕಾರಣಗಳಿಗೆ ಬಳಕೆಯಾಗುವ ಬಹೂಪಯೋಗಿ ಸಸ್ಯ. ಇದರ ಅತ್ಯುತ್ತಮ ಗುಣವೆಂದರೆ ಇದನ್ನು ಬಳಸುವುದರಿಂದ ಯಾವುದೇ ಅಡ್ಡ ಪರಿಣಾಮಗಳು ಉಂಟಾಗುವುದಿಲ್ಲ. Read more…

ಈ ಅಭ್ಯಾಸ ಬಿಟ್ರೆ ಮೊಡವೆಯಿಂದ ಸಿಗುತ್ತೆ ಮುಕ್ತಿ

ಸರಿಯಾಗಿ ಮುಖ ತೊಳೆದುಕೊಳ್ಳದೇ ಇರುವುದರಿಂದ, ಹೆಚ್ಚಿನ ಪ್ರಮಾಣದಲ್ಲಿ ಎಣ್ಣೆ, ಹಾಲು, ತುಪ್ಪ ಸೇವನೆಯಿಂದ ಮುಖದ ಮೇಲೆ ಮೊಡವೆಗಳೇಳುತ್ತವೆ. ಹಾಗಾಗಿ ಮುಖದ ಸೌಂದರ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ಕೆಲವೊಂದು Read more…

ಆಯಿಲ್ ಸ್ಕಿನ್ ನಿವಾರಣೆಗೆ ನೀವೇ ತಯಾರಿಸಿ ಫೇಸ್ ಪ್ಯಾಕ್

ಹೆಚ್ಚಿನವರ ಮುಖದ ಸ್ಕಿನ್ ಆಯಿಲಿಯಾಗಿರುತ್ತದೆ. ಇದರಿಂದ ಮುಖ ಡಲ್ ಆಗಿ ಕಾಣುತ್ತದೆ. ಅಷ್ಟೇ ಅಲ್ಲದೇ ಮುಖದಲ್ಲಿ ಎಣ್ಣೆ ಅಂಶ ಹೆಚ್ಚಾದರೆ ಮೊಡವೆಗಳು ಸಹ ಉಂಟಾಗುತ್ತದೆ. ಈ ಆಯಿಲ್ ಸ್ಕಿನ್ Read more…

ದಾಲ್ಚಿನ್ನಿಯಿಂದ ಸೌಂದರ್ಯ ರಕ್ಷಣೆ ಹೇಗೆ….?

ದಾಲ್ಚಿನ್ನಿ ಚಕ್ಕೆ ಬಗ್ಗೆ ಎಲ್ಲರಿಗೂ ಗೊತ್ತೇ ಇದೆ. ಇದನ್ನು ಯಾವ ಅಡುಗೆಯಲ್ಲಿ ಹಾಕಿದರೂ ಘಮಘಮಿಸುವ ಸುವಾಸನೆ ಬರುತ್ತದೆ. ಅಡುಗೆ ಮನೆಯಲ್ಲಿ ಈ ಚಕ್ಕೆ ಇದ್ದೇ ಇರುತ್ತದೆ. ದಾಲ್ಚಿನ್ನಿ ಚಕ್ಕೆ Read more…

ಹಳದಿ ಹಲ್ಲುಗಳನ್ನು ಬೆಳ್ಳಗಾಗಿಸಲು ಇಲ್ಲಿದೆ ಟಿಪ್ಸ್

ಮೆಡಿಕಲ್ ಗಳಲ್ಲಿ ಸಿಗುವ ಕೆಮಿಕಲ್ ಪೇಸ್ಟ್ ಬಳಕೆ ಮಾಡುವ ಬದಲು ಮನೆ ಮದ್ದಿನ ಮೂಲಕ ಹಲ್ಲು ಬಿಳಿ ಮಾಡುವುದು ಹೇಗೆಂದು ತಿಳಿಯೋಣ. ಅರಿಶಿನ ಪುಡಿಗೆ ಬ್ಯಾಕ್ಟೀರಿಯಾವನ್ನು ತೆಗೆದುಹಾಕಿ ಹಾಗೆ Read more…

ಕಪ್ಪಾದ ಅಂಡರ್ ಆರ್ಮ್ಸ್ ನಿಂದ ಮುಕ್ತಿ ಪಡೆಯಲು ಇಲ್ಲಿದೆ ‘ಮನೆ ಮದ್ದು’

ಅಂಡರ್ ಆರ್ಮ್ಸ್ ಕಪ್ಪಾಗುವುದು ಪ್ರತಿಯೊಬ್ಬ ಮಹಿಳೆಯರ ಸಮಸ್ಯೆ. ಶೇವಿಂಗ್, ವ್ಯಾಕ್ಸ್ ಹಾಗೂ ಹೆಚ್ಚು ಬೆವರಿನಿಂದಾಗಿ ಅಂಡರ್ ಆರ್ಮ್ಸ್ ಕಪ್ಪಾಗುತ್ತದೆ. ಇದರಿಂದಾಗಿ ಮಹಿಳೆಯರು ತಮಗಿಷ್ಟವಾದ ಬಟ್ಟೆಯನ್ನು ತೊಡಲು ಮುಜುಗರಪಡ್ತಾರೆ. ಇನ್ಮುಂದೆ Read more…

ʼತೆಂಗಿನೆಣ್ಣೆʼಯಲ್ಲಿದೆ ಮಾಯಿಶ್ಚರೈಸರ್‌ ಗಿಂತ ಅಧಿಕ ಗುಣ

ತೆಂಗಿನೆಣ್ಣೆಯನ್ನು ತಲೆಗೆ ಹಚ್ಚಿದರೆ ಕೂದಲಿಗೆ ಒಳ್ಳೆಯದು, ತಿಂದರೆ ಆರೋಗ್ಯಕ್ಕೆ ಒಳ್ಳೆಯದು. ಇನ್ನು ಮೈಗೆ ಹಚ್ಚಿಕೊಂಡರಂತೂ ಯಾವ ಮಾಯಿಶ್ಚರೈಸರ್‌ ಮಾಡದ ಚಮತ್ಕಾರವನ್ನು ತೆಂಗಿನೆಣ್ಣೆ ಮಾಡುತ್ತದೆ. ತ್ವಚೆ ಸಮಸ್ಯೆಗಂತೂ ಇದು ಅತ್ಯುತ್ತಮ Read more…

ಅಡುಗೆ ಮನೆಯಲ್ಲಿರೋ ನಿಂಬು ಒಡೆದ ಹಿಮ್ಮಡಿಗೂ ಒಳ್ಳೆ ‘ಔಷಧಿ’

ಹಿಮ್ಮಡಿ ಬಿರುಕು ಸೌಂದರ್ಯವನ್ನು ಹಾಳು ಮಾಡುವುದೊಂದೇ ಅಲ್ಲ ನೋವಿಗೆ ಕಾರಣವಾಗುತ್ತದೆ. ಹಿಮ್ಮಡಿ ಬಿರುಕು ಬಿಟ್ಟು ಅಲ್ಲಿಂದ ರಕ್ತ ಬರುವುದುಂಟು. ಹಿಮ್ಮಡಿ ಬಿರುಕಿಗೆ ಮಾರುಕಟ್ಟೆಯಲ್ಲಿ ಅನೇಕ ಔಷಧಿಗಳಿವೆ. ಆದ್ರೆ ನಿಂಬು Read more…

ಆರೋಗ್ಯದ ಜೊತೆಗೆ ಸೌಂದರ್ಯಕ್ಕೂ ಬೇಕು ದೇಸಿ ತುಪ್ಪ, ಚಳಿಗಾಲದಲ್ಲಿ ಅದನ್ನು ಬಳಸುವುದು ಹೀಗೆ

ದೇಸಿ ತುಪ್ಪವನ್ನು ನಾವೆಲ್ಲ ಅಡುಗೆಗೆ ಬಳಸುತ್ತೇವೆ. ಊಟಕ್ಕೂ ತುಪ್ಪ ಹಾಕಿಕೊಳ್ಳುತ್ತೇವೆ, ಸಿಹಿ ತಿನಿಸುಗಳಲ್ಲಿ ಬಳಕೆ ಮಾಡುತ್ತೇವೆ. ತುಪ್ಪ ತಿನ್ನುವುದರಿಂದ ದೇಹದಲ್ಲಿ ಶಕ್ತಿಯ ಮಟ್ಟ ಕಾಯ್ದುಕೊಳ್ಳಬಹುದು. ಇದರಲ್ಲಿರುವ ವಿಟಮಿನ್ ಎ, Read more…

ದೇಹದ ದುರ್ಗಂಧ ಹೋಗಲಾಡಿಸುತ್ತೆ ಮನೆಯಲ್ಲಿರುವ ಈ ವಸ್ತು

ಬೇಸಿಗೆಯಲ್ಲಿ ಮೈ ಬೆವರು ಜಾಸ್ತಿ. ಬೆವರಿನ ವಾಸನೆ ಅಕ್ಕಪಕ್ಕದವರಿಗೆ ಕಿರಿಕಿರಿಯನ್ನುಂಟು ಮಾಡುತ್ತೆ. ಹಾಗಾಗಿ ಡಿಯೋಡರೆಂಟ್ ಮೊರೆ ಹೋಗ್ತಾರೆ ಜನರು. ಕೆಲವೊಮ್ಮೆ ಡಿಯೋಡರೆಂಟ್ ಖಾಲಿಯಾಗಿರುತ್ತೆ. ಅಂದೇ ಪಾರ್ಟಿಗೆ ಹೋಗುವ ಸಂದರ್ಭ Read more…

ಹೇನಿನ ಉಪಟಳ ಅತಿಯಾಗಿದೆಯಾ….? ಹಾಗಾದ್ರೆ ಹೀಗೆ ಮಾಡಿ

ಹೇನುಗಳ ಉಪಟಳವನ್ನು ಎಲ್ಲಾ ಅಮ್ಮಂದಿರು ಕಂಡು ಬೇಸರಿಸಿರಬಹುದು. ಮಕ್ಕಳ ತಲೆಯಲ್ಲಿರುವ ಹೇನನ್ನು ತೊಲಗಿಸಲೂ ಸಾಧ್ಯವಾಗದೆ, ಅದು ನಿಮಗೂ ಹರಡಿ ಹೇಸಿಗೆ ತರಿಸಿರಬಹುದು. ಆಲಿವ್ ಅಯಿಲ್ ನಿಂದ ಹೇನನ್ನು ಸಂಪೂರ್ಣವಾಗಿ Read more…

ದ್ರಾಕ್ಷಿ ಹಣ್ಣು ಬಳಸಿ ಮೊಡವೆ ಸಮಸ್ಯೆಯಿಂದ ಮುಕ್ತಿ ಹೊಂದಿ

ದ್ರಾಕ್ಷಿಯು ಚರ್ಮದ ಆರೋಗ್ಯಕ್ಕೆ ಬಹಳ ಉಪಯೋಗಕಾರಿ. ಇದು ಮೊಡವೆಗಳಿಗೆ ಪರಿಣಾಮಕಾರಿಯಾದ ಚಿಕಿತ್ಸೆ ನೀಡುತ್ತದೆ. ಸತ್ತ ಚರ್ಮದ ಕೋಶಗಳನ್ನು ತೆಗೆದುಹಾಕುತ್ತದೆ. ಹಾಗೇ ದ್ರಾಕ್ಷಿ ಹಣ್ಣಿನಲ್ಲಿ ವಿಟಮಿನ್ ಎ, ಸಿ ಸಮೃದ್ಧವಾಗಿರುತ್ತದೆ. Read more…

ಕೊರಿಯನ್ನರ ಸೌಂದರ್ಯ ರಹಸ್ಯ ಗೊತ್ತಾ….?

ಕೊರಿಯನ್ನರ ತ್ವಚೆಯನ್ನು ನೀವು ಗಮನಿಸಿರಬಹುದು. ಯಾವುದೇ ಮೇಕಪ್ ಇಲ್ಲದೆಯೂ ಅವರ ತ್ವಚೆ ಬಲ್ಬ್ ನಂತೆ ಹೊಳೆಯುತ್ತಿರುತ್ತದೆ. ವಿಶ್ವಾದ್ಯಂತ ಕೊರಿಯನ್ ಮಹಿಳೆಯರು ತಮ್ಮ ತ್ವಚೆಯ ಕಾರಣಕ್ಕೆ ಜನಪ್ರಿಯರಾಗಿದ್ದಾರೆ ಮತ್ತು ಅವರಿಗೆ Read more…

ಜಿಡ್ಡು ಮುಕ್ತ ಕೂದಲನ್ನು ಪಡೆಯಲು ಇದನ್ನು ಬಳಸಿ

ಕೆಲವರು ಎಣ್ಣೆಯುಕ್ತ ಚರ್ಮವನ್ನು ಹೊಂದಿರುವಂತೆ ಇನ್ನು ಕೆಲವರು ಎಣ್ಣೆಯುಕ್ತ ಕೂದಲನ್ನು ಹೊಂದಿರುತ್ತಾರೆ. ಇದರಿಂದ ತಲೆಯಲ್ಲಿ ಧೂಳು ಕುಳಿತುಕೊಂಡು ತಲೆಹೊಟ್ಟು, ತುರಿಕೆ ಸಮಸ್ಯೆ ಕಾಡುತ್ತದೆ. ಈ ಎಣ್ಣೆಯುಕ್ತ ಕೂದಲನ್ನು ನಿವಾರಿಸಲು Read more…

ಗಡ್ಡ ಬಿಟ್ಟ ಹುಡುಗರು ಸ್ಪೆಷಲ್ ಯಾಕೆ ಗೊತ್ತಾ…..?

ಹುಡುಗಿಯರ ಇಷ್ಟ- ಕಷ್ಟ ಅರಿಯುವುದು ಸುಲಭದ ಮಾತಲ್ಲ. ಹುಡುಗಿಯರು ಯಾವ ರೀತಿಯ ಹುಡುಗರನ್ನು ಇಷ್ಟಪಡ್ತಾರೆ ಎಂಬುದನ್ನು ಹೇಳುವುದು ಅಸಾಧ್ಯ. ಹಾಗಿದ್ದೂ ಹುಡುಗಿಯರಿಗೆ ಶೇವ್ ಮಾಡಿದ ಹುಡುಗರಿಗಿಂತ ಗಡ್ಡ ಬಿಟ್ಟ Read more…

ಕೂದಲು ಸೀಳುವ ಸಮಸ್ಯೆಗೆ ಇಲ್ಲಿದೆ ಮನೆ ಮದ್ದು…!

ಕೂದಲಿನ ತುದಿ ಒಡೆಯುವುದು, ಎರಡು ಭಾಗವಾಗುವುದು ಇಂದಿನ ಸಾಮಾನ್ಯ ಸಮಸ್ಯೆಗಳಲ್ಲಿ ಒಂದು. ಇದಕ್ಕೆ ಪೌಷ್ಟಿಕಾಂಶದ ಕೊರತೆ, ಸರಿಯಾಗಿ ಆರೈಕೆ ಮಾಡದಿರುವುದು, ಕೊಳಕು ಮೊದಲಾದ ಕಾರಣಗಳು ಇರಬಹುದು. ತುದಿ ಕತ್ತರಿಸಿದ Read more…

ಪ್ರತಿದಿನ ಲಿಪ್‌ ಸ್ಟಿಕ್ ಬಳಸುವ ಮುನ್ನ ತಿಳಿದಿರಲಿ ಈ ವಿಷಯ

ಲಿಪ್‌ ಸ್ಟಿಕ್‌ ಹಚ್ಚುವುದರಿಂದ ಮುಖದ ಚೆಲುವು ಹೆಚ್ಚುವುದು ನಿಜ. ಆದರೆ ಕ್ವಾಲಿಟಿ ಲಿಪ್‌ ಸ್ಟಿಕ್‌ ಬಳಸದಿದ್ದರೆ ತುಟಿ ಸೌಂದರ್ಯ ಕೆಡುವುದು ಖಚಿತ. ಪ್ರತಿದಿನ ಲಿಪ್‌ ಸ್ಟಿಕ್ ಬಳಸದಿದ್ದರೆ ತುಟಿ Read more…

ಕಾಡುವ ಮೊಡವೆಗೆ ಹೀಗೆ ಹೇಳಿ ʼಗುಡ್ ಬೈʼ

ಮೊಡವೆ ಹದಿಹರೆಯದಲ್ಲಿ ಸಾಮಾನ್ಯ ಸಮಸ್ಯೆ. 14ರಿಂದ 30 ವರ್ಷದೊಳಗೆ ಈ ಮೊಡವೆಗಳು ಕಾಣಿಸಿಕೊಳ್ಳುವುದು ಸಾಮಾನ್ಯ. ಮೊಡವೆ ಮುಖದ ಸೌಂದರ್ಯವನ್ನು ಹಾಳು ಮಾಡುತ್ತದೆ. ಅನೇಕರು ಮೊಡವೆಯಿಂದ ಮುಕ್ತಿಪಡೆಯಲು ಇನ್ನಿಲ್ಲದ ಪ್ರಯತ್ನ Read more…

ಉಪ್ಪಿನಿಂದಾಗುತ್ತೆ ಹತ್ತು ಹಲವು ಪ್ರಯೋಜನ…..!

ಉಪ್ಪಿಗಿಂತ ರುಚಿ ಬೇರೆ ಇಲ್ಲ. ಇದು ಎಲ್ಲರಿಗೂ ತಿಳಿದಿರುವ ಸಂಗತಿ. ಅಡುಗೆಗೆ ಉಪ್ಪು ಬೇಕೇ ಬೇಕು. ಅನೇಕರು ಉಪ್ಪನ್ನು ಅಡುಗೆಗೆ ಮಾತ್ರ ಬಳಸ್ತಾರೆ. ಆದ್ರೆ ಒಂದು ಚಮಚ ಉಪ್ಪಿನಿಂದ Read more…

ಡಬಲ್‌ ಚಿನ್‌ ಸಮಸ್ಯೆ ಯಾಕಾಗುತ್ತೆ ಗೊತ್ತಾ ? ಅದಕ್ಕೂ ಇದೆ ಸುಲಭ ಪರಿಹಾರ

ಮುಖ ಅಂದವಾಗಿ ಕಾಣಬೇಕು ಅನ್ನೋದು ಎಲ್ಲರ ಆಸೆ. ಆದ್ರೆ ಕುತ್ತಿಗೆಯ ಕೆಳಭಾಗದಲ್ಲಿ ದಪ್ಪಗಾಗಿದ್ದರೆ ಅದು ನಮ್ಮ ಸೌಂದರ್ಯಕ್ಕೇ ಕುತ್ತು ತರುತ್ತದೆ. ಅದನ್ನು ಡಬಲ್‌ ಚಿನ್‌ ಎಂದು ಕರೆಯಲಾಗುತ್ತದೆ. ಇತ್ತೀಚಿನ Read more…

ಹೂವಿನ ‘ಫೇಸ್ ಪ್ಯಾಕ್’ ಹೆಚ್ಚಿಸುತ್ತೆ ಮುಖದ ಅಂದ

ಹಿಂದಿನಿಂದಲೂ ಮಹಿಳೆಯರು ತಮ್ಮ ಸೌಂದರ್ಯ ವರ್ಧನೆಗೆ ವಿಶೇಷ ಕಾಳಜಿ ವಹಿಸುತ್ತಾರೆ. ಮಾರುಕಟ್ಟೆಯಲ್ಲಿ ಸಿಗುವ ಸೌಂದರ್ಯವರ್ಧಕಗಳನ್ನು ಬಳಸಿ ಸುಂದರವಾಗಿ ಕಾಣಲು ಬಯಸುತ್ತಾರೆ. ಹಾಗೂ ಪಾರ್ಲರ್ ಮೊರೆ ಹೋಗುತ್ತಾರೆ. ಮನೆಯಲ್ಲಿ ಕೆಲವು Read more…

ಸಕ್ಕರೆಯಿಂದ ನಿವಾರಿಸಿ ತಲೆಹೊಟ್ಟು

ಸಕ್ಕರೆಯಿಂದ ರುಚಿ ರುಚಿಯಾದ ತಿಂಡಿ ತಯಾರಿಸುವುದರ ಜೊತೆಗೆ ತಲೆಯ ಹೊಟ್ಟನ್ನು ಕೂಡ ನಿವಾರಿಸಿಕೊಳ್ಳಬಹುದು. ಹೇಗೆ ಅಂತೀರಾ. * ಸ್ವಲ್ಪ ಸಕ್ಕರೆ, ಆಲಿವ್ ತೈಲ ಮತ್ತು ಒಂದು ಚಿಟಿಕೆ ಉಪ್ಪು Read more…

ಬೂಟುಗಳಿಂದ ಬರುವ ಕೆಟ್ಟ ವಾಸನೆ ಹೋಗಲಾಡಿಸಲು ಇಲ್ಲಿದೆ ಸುಲಭದ ಟಿಪ್ಸ್‌

ಕೆಲವರಿಗೆ ಪಾದಗಳಲ್ಲಿ ವಿಪರೀತ ಬೆವರು ಬರುತ್ತದೆ. ಇದರಿಂದಾಗಿ ಪಾದಗಳು ಮಾತ್ರವಲ್ಲದೆ ಚಪ್ಪಲಿ ಹಾಗೂ ಬೂಟುಗಳಿಂದ್ಲೂ ವಾಸನೆ ಬರಲಾರಂಭಿಸುತ್ತದೆ. ಇದು ಸಾಮಾನ್ಯ ಎನಿಸಿದ್ರೂ ನಮ್ಮನ್ನು ಮುಜುಗರಕ್ಕೀಡುಮಾಡುವಂತಹ ಸಮಸ್ಯೆ. ಕೆಲವೊಂದು ಸುಲಭದ Read more…

ಕೂದಲಿಗೆ ಕಂಡಿಷನರ್ ಬಳಸುವಾಗ ಈ ವಿಷ್ಯದ ಬಗ್ಗೆ ನೀಡಿ ಗಮನ

ಕೂದಲಿನ ಹೊಳಪಿಗೆ ಮತ್ತು ನಯವಾಗಿಸಲು  ಕಂಡಿಷನರ್ ಅಗತ್ಯ. ಆದರೆ ಕಂಡಿಷನರ್ ಬಳಸುವಾಗ ಕೆಲವೊಂದು ವಿಷ್ಯದ ಬಗ್ಗೆ ಗಮನ ನೀಡಬೇಕಾಗುತ್ತದೆ.  ಕೂದಲಿಗೆ ಅನುಗುಣವಾಗಿ ಕಂಡಿಷನರ್ ಬಳಸಬೇಕು. ಕೂದಲು ತೆಳುವಾಗುತ್ತಿರುವವರು ಕಂಡಿಷನರ್ Read more…

ಅಂದವಾದ ಪಾದಗಳನ್ನು ಪಡೆಯಲು ವಹಿಸಿ ಈ ಕಾಳಜಿ

ಬಹಳಷ್ಟು ಮಂದಿಗೆ ತಮ್ಮ ಕಾಲಿನ ಬಗ್ಗೆ ಅಷ್ಟಾಗಿ ಕಾಳಜಿ ಇರುವುದಿಲ್ಲ. ಮುಖಕ್ಕೆ ತೆಗೆದುಕೊಳ್ಳುವಷ್ಟು ಕೇರ್ ಕಾಲುಗಳ ಬಗ್ಗೆ ತೆಗೆದುಕೊಳ್ಳುವುದಿಲ್ಲ. ಆದರೆ ಅವುಗಳ ಬಗ್ಗೆ ಸ್ವಲ್ಪ ಗಮನ ಹರಿಸಿದರೆ ಅಂದವಾದ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...