alex Certify Latest News | Kannada Dunia | Kannada News | Karnataka News | India News - Part 957
ಕನ್ನಡ ದುನಿಯಾ
    Dailyhunt JioNews

Kannada Duniya

ಖಿನ್ನತೆಯನ್ನು ನಿವಾರಿಸಿ ನಮ್ಮನ್ನು ಸಂತೋಷವಾಗಿಡುತ್ತೆ ಈ ಹಣ್ಣು…!

ನಮ್ಮ ನಿತ್ಯದ ಬದುಕಿನಲ್ಲಿ ಒತ್ತಡ ಸಾಮಾನ್ಯವಾಗಿದೆ. ಅದನ್ನು ತಪ್ಪಿಸಲು ನಾವು ಸಾಕಷ್ಟು ಕಸರತ್ತು ಮಾಡಿದ್ರೂ ಸಾಧ್ಯವಾಗುವುದಿಲ್ಲ. ಒತ್ತಡದಿಂದ ಬಳಲುತ್ತಿರುವವರು ಬಾಳೆಹಣ್ಣಿನ ಸಹಾಯದಿಂದ ಮಾನಸಿಕ ಸಮಸ್ಯೆಗಳನ್ನು ನಿವಾರಿಸಬಹುದು. ಪ್ರತಿದಿನ ಬಾಳೆಹಣ್ಣು Read more…

ಪ್ರತಿ ಸ್ಮಾರ್ಟ್‌ ಫೋನ್‌ಗೂ ಇರುತ್ತೆ ಎಕ್ಸ್‌ಪೈರಿ ಡೇಟ್‌…! ನಿಮಗೆ ತಿಳಿದಿರಲಿ ಈ ಕುರಿತ ಮಹತ್ವದ ಮಾಹಿತಿ

ಸ್ಮಾರ್ಟ್‌ಫೋನ್ ಆಯಸ್ಸು ಹೆಚ್ಚೆಂದರೆ 3-4 ವರ್ಷಗಳು. ಅಷ್ಟರಲ್ಲಿ ಸ್ಮಾರ್ಟ್‌ಫೋನ್‌ಗಳ ಬ್ಯಾಟರಿ ಕೈಕೊಡಲಾರಂಭಿಸುತ್ತದೆ. ಆದರೆ ಸ್ಮಾರ್ಟ್‌ಫೋನ್ ಅನ್ನು ಎಚ್ಚರಿಕೆಯಿಂದ ಬಳಸಿದರೆ ಅದು ಹಾಳಾಗುವುದಿಲ್ಲ ಎಂದು ಹಲವರು ಭಾವಿಸುತ್ತಾರೆ. ಆದರೆ ಇದು Read more…

BIGG NEWS : ರಾಜ್ಯದಲ್ಲಿ `ಬರ ಘೋಷಣೆ’ ಬಗ್ಗೆ ಸಚಿವ ಸಂಪುಟ ಉಪ ಸಮಿತಿ ಮಹತ್ವದ ತೀರ್ಮಾನ

ಬೆಂಗಳೂರು : ರಾಜ್ಯದಲ್ಲಿ ಮಳೆ ಕೊರತೆ ಕಂಡು ಬಂದಿರುವ ಹಿನ್ನೆಲೆಯಲ್ಲಿ ಬರ ಘೋಷಣೆ ಬಗ್ಗೆ ಸಚಿವ ಸಂಪುಟ ಉಪ ಸಮಿತಿ ಮಹತ್ವದ ತೀರ್ಮಾನ ಕೈಗೊಂಡಿದ್ದು, ಬರ ಘೋಷಣೆಗೆ ಮುನ್ನ Read more…

ಉಡುಗೊರೆ ಲಕೋಟೆ ಮೇಲಿರುತ್ತೆ ಒಂದು ರೂಪಾಯಿಯ ನಾಣ್ಯ; ಜ್ಯೋತಿಷ್ಯದಲ್ಲಿ ಇದಕ್ಕೂ ಇದೆ ಮಹತ್ವ….!

ಶುಭ ಕಾರ್ಯದ ಸಂದರ್ಭದಲ್ಲಿ ಉಡುಗೊರೆಗಳನ್ನು ನೀಡುವುದು ಸಾಮಾನ್ಯ. ಕೆಲವರು ಹಣವನ್ನೇ ಕೊಡಲು ಬಯಸುತ್ತಾರೆ. ಇದನ್ನು ಶಗುನ್‌ ಎಂದು ಕರೆಯಲಾಗುತ್ತದೆ. ಈ ಶುಭ ಶಕುನಗಳನ್ನು ನೀಡುವ ಸಂಪ್ರದಾಯವು ಶತಮಾನಗಳ ಹಿಂದಿನದು. Read more…

ಬಾಹ್ಯಾಕಾಶಕ್ಕೆ ಜಿಗಿಯುವ ಎಲ್ಲಾ ರಾಕೆಟ್‌ಗಳು ಬಿಳಿ ಬಣ್ಣದಲ್ಲಿಯೇ ಏಕಿರುತ್ತವೆ ? ಇಲ್ಲಿದೆ ಇದರ ಹಿಂದಿನ ಅಚ್ಚರಿಯ ಸಂಗತಿ….!

ಬಾಹ್ಯಾಕಾಶಕ್ಕೆ ಹಾರುವ ಎಲ್ಲಾ ರಾಕೆಟ್‌ಗಳು ಬಿಳಿ ಬಣ್ಣದಲ್ಲಿಯೇ ಇರುವುದನ್ನು ನೀವು ಗಮನಿಸಿರಬಹುದು. 1960ರ ದಶಕದಲ್ಲಿ ಚಂದ್ರನ ಮೇಲೆ ಗಗನಯಾತ್ರಿಗಳನ್ನು ಕೊಂಡೊಯ್ದ ಶನಿ V ಯಿಂದ ಹಿಡಿದು, ಇಂದಿನ ಫಾಲ್ಕನ್ Read more…

ಆಸ್ತಿ ಖರೀದಿ, ಮಾರಾಟಗಾರರಿಗೆ ಮುಖ್ಯ ಮಾಹಿತಿ: ಮಾರ್ಗಸೂಚಿ ದರ ಶೇ. 20 ರಷ್ಟು ಹೆಚ್ಚಳ ಸಾಧ್ಯತೆ

ಬೆಂಗಳೂರು: ಸ್ಥಿರಾಸ್ತಿ ಮಾರ್ಗಸೂಚಿ ದರ ಸೆಪ್ಟೆಂಬರ್ ನಿಂದ ಪರಿಷ್ಕರಣೆ ಆಗಲಿದ್ದು, ಭೂಮಿಯ ಮೌಲ್ಯ ಶೇಕಡ 20ರವರೆಗೆ ಹೆಚ್ಚಳವಾಗುವ ಸಾಧ್ಯತೆ ಇದೆ, ನಾಲ್ಕು ವರ್ಷಗಳ ನಂತರ ಮಾರ್ಗಸೂಚಿ ದರ ಪರಿಷ್ಕರಣೆಗೆ Read more…

ವಾಹನ ಮಾಲೀಕರೇ ಗಮನಿಸಿ : ನ. 17 ರಿಂದ `ಹೈ ಸೆಕ್ಯುರಿಟಿ’ ನಂಬರ್ ಪ್ಲೇಟ್ ಗಳ ಅಳವಡಿಕೆ ಕಡ್ಡಾಯ

ಬೆಂಗಳೂರು : ವಾಹನ ಮಾಲೀಕರಿಗೆ ಸಾರಿಗೆ ಇಲಾಖೆಯು ಮಹತ್ವದ ಮಾಹಿತಿಯೊಂದನ್ನು ನೀಡಿದ್ದು, 2019 ರ ಏಪ್ರಿಲ್ 1 ಕ್ಕಿಂತ ಹಿಂದೆ ನೋಂದಣಿಯಾದ ವಾಹನಗಳು ನವೆಂಬರ್ 17 ರೊಳಗೆ ಹೈ Read more…

ಈಡೇರಲಿದೆ ಬಹುಕಾಲದ ಬೇಡಿಕೆ: ಖಾಸಗಿ ಕ್ಷೇತ್ರದಲ್ಲೂ ಮೀಸಲಾತಿ: ಸಚಿವ ಪರಮೇಶ್ವರ್ ಘೋಷಣೆ

ಬೆಂಗಳೂರು: ಬಹುಕಾಲದ ಬೇಡಿಕೆಯಾಗಿರುವ ಖಾಸಗಿ ಕ್ಷೇತ್ರದಲ್ಲೂ ಮೀಸಲಾತಿ ಕಲ್ಪಿಸಲು ಕ್ರಮ ಕೈಗೊಳ್ಳುವುದಾಗಿ ಗೃಹ ಸಚಿವ ಡಾ.ಜಿ. ಪರಮೇಶ್ವರ್ ಭರವಸೆ ನೀಡಿದ್ದಾರೆ. ಕರ್ನಾಟಕ ರಾಜ್ಯ ಸಂವಿಧಾನ ಬಳಗದ ವತಿಯಿಂದ ಬೆಂಗಳೂರಿನ Read more…

Chandrayaan-3 : ಚಂದ್ರನ ದಕ್ಷಿಣ ದ್ರುವಕ್ಕೆ ಇಳಿಯಲು `ವಿಕ್ರಂ ಲ್ಯಾಂಡರ್’ ಸನ್ನದ್ಧ : ವಿಶ್ವದ ಚಿತ್ತ ಭಾರತದತ್ತ

ಬೆಂಗಳೂರು : ಇಂದು ಸಂಜೆ 6.04 ನಿಮಿಷಕ್ಕೆ ಚಂದ್ರಯಾನ-3 ಯೋಜನೆಯ ಭಾಗವಾಗಿರುವ ವಿಕ್ರಂ ಲ್ಯಾಂಡರ್ ಚಂದ್ರನ ದಕ್ಷಿಣ ಧ್ರುವಕ್ಕೆ ಇಳಿಯಲು ಸನ್ನಧವಾಗಿದೆ. ಭಾರತೀಯ ಬಾಹ್ಯಾಕಾಶ ನೌಕೆ ಚಂದ್ರನ ಸಮೀಪವನ್ನು Read more…

ಗ್ರಾಮೀಣ ಜನತೆಗೆ ಗುಡ್ ನ್ಯೂಸ್: ಗ್ರಾಪಂ ಬಾಪೂಜಿ ಸೇವಾ ಕೇಂದ್ರಗಳಲ್ಲೂ ಕಂದಾಯ ಇಲಾಖೆ ಮೋಜಣಿ ಸೇವೆಗೆ ಚಾಲನೆ

ಬೆಂಗಳೂರು: ಗ್ರಾಮ ಪಂಚಾಯಿತಿ ಕಚೇರಿಗಳಲ್ಲಿನ ಬಾಪೂಜಿ ಸೇವಾ ಕೇಂದ್ರಗಳಲ್ಲಿಯೂ ಮೋಜಣಿ ಸೇವೆಗೆ ಚಾಲನೆ ನೀಡಲಾಗುವುದು. ಭೂಮಾಪನ ಕಂದಾಯ ಮತ್ತು ಭೂ ದಾಖಲೆಗಳ ಇಲಾಖೆಯ ಯೋಜನೆ 11 ಇ ನಕ್ಷೆ, Read more…

BIG NEWS: ಕಾವೇರಿ ನದಿ ನೀರು ವಿಚಾರವಾಗಿ ಇಂದು ಮಹತ್ವದ ಸರ್ವ ಪಕ್ಷ ಸಭೆ

ಬೆಂಗಳೂರು: ಕಾವೇರಿ ನದಿ ನೀರಿನ ವಿಚಾರಕ್ಕೆ ಸಂಬಂಧಿಸಿದಂತೆ ಉಂಟಾಗಿರುವ ಸಮಸ್ಯೆ ಬಗ್ಗೆ ಚರ್ಚಿಸಲು ಇಂದು ಸರ್ವ ಪಕ್ಷ ಸಭೆ ಕರೆಯಲಾಗಿದೆ. ಮಳೆ ಕೊರತೆಯಿಂದ ತಮಿಳುನಾಡಿನೊಂದಿಗೆ ಕಾವೇರಿ ಜಲವಿವಾದ ಉಂಟಾಗಿರುವ Read more…

ಪದ್ಧತಿ ಪ್ರಕಾರ ʼವರಮಹಾಲಕ್ಷ್ಮಿʼ ಪೂಜೆ ಮಾಡಿದ್ರೆ ಸಿಗುತ್ತೆ ವರ

ಬರುವ ಶುಕ್ರವಾರ ಅಂದರೆ ಆ. 25 ರಂದು ವರಮಹಾಲಕ್ಷ್ಮಿ ವೃತವನ್ನು ಆಚರಿಸಲಾಗ್ತಿದೆ. ವರಗಳನ್ನು ದಯ ಪಾಲಿಸುವುದ್ರಿಂದ ದೇವಿಗೆ ವರಮಹಾಲಕ್ಷ್ಮಿ ಎಂದು ಹೆಸರು ಬಂದಿದೆ. ಶುಕ್ರವಾರ ಅಥವಾ ಶುಕ್ಲ ಪೂರ್ಣಿಮೆಯ Read more…

ಇದನ್ನು ಪ್ರತಿ ದಿನ ಸೇವಿಸಿ ದೂರವಿಡಿ ʼಹೃದಯʼದ ಖಾಯಿಲೆ

ಹೃದಯ ಖಾಯಿಲೆ ಅನ್ನೋದು ಇತ್ತೀಚಿನ ದಿನಗಳಲ್ಲಿ ಕಾಮನ್ ಆಗಿಬಿಟ್ಟಿದೆ. ಇಂದಿನ ಜೀವನ ಶೈಲಿ, ಆಹಾರ ಪದ್ಧತಿಯಿಂದಾಗಿ ಹೃದಯ ಸಂಬಂಧಿತ ಹಲವಾರು ಆರೋಗ್ಯ ಸಮಸ್ಯೆಗಳು ಜನರನ್ನು ಮುತ್ತಿಕೊಳ್ಳುತ್ತಿವೆ. ಆದರೆ ನೀವು Read more…

ವರಮಹಾಲಕ್ಷ್ಮಿ ಹಬ್ಬದಂದು ಮಾಡಿ ಸ್ಪೆಷಲ್ ʼಕೇಸರಿ ಪಿಸ್ತಾ ಕೀರ್ʼ

ಶುಕ್ರವಾರ ವರಮಹಾಲಕ್ಷ್ಮಿ ಹಬ್ಬ, ಈ ಹಬ್ಬವನ್ನು ಕೇಸರಿ, ಪಿಸ್ತಾ ಕೀರ್ ನೊಂದಿಗೆ ಇನ್ನಷ್ಟು ಸಿಹಿ ಮಾಡಿ. ಕೇಸರಿ- ಪಿಸ್ತಾ ಕೀರ್ ಮಾಡಲು ಬೇಕಾಗುವ ಪದಾರ್ಥ: ಅರ್ಧ ಕಪ್ ತುಪ್ಪ, Read more…

ಈ ರಾಶಿಯವರಿಗಿದೆ ಇಂದು ಆಕಸ್ಮಿಕ ಧನಲಾಭದ ಯೋಗ

ಮೇಷ ರಾಶಿ ಇವತ್ತು ಮನಸ್ಸಿನಲ್ಲಿ ಗೊಂದಲ ಉಂಟಾಗುವುದರಿಂದ ದೃಢ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ. ಹಣ ಕೊಡು ಕೊಳ್ಳುವಿಕೆ ವ್ಯವಹಾರ ಮಾಡಬೇಡಿ. ಶರೀರ ಮತ್ತು ಮನಸ್ಸಿನಲ್ಲಿ ಒಂದು ರೀತಿಯ ಅಸ್ವಸ್ಥತೆ Read more…

ಶ್ರದ್ಧಾ ಭಕ್ತಿಯಿಂದ ವರಮಹಾಲಕ್ಷ್ಮಿ ಹಬ್ಬ ಆಚರಿಸಲು ತಪ್ಪದೆ ಮಾಡಿಕೊಳ್ಳಿ ಈ ಸಿದ್ಧತೆ

ಶ್ರಾವಣ ಮಾಸದ ಶುಕ್ರವಾರ. ವರವನ್ನು ಕೊಡುವ ಲಕ್ಷ್ಮಿ ದೇವಿಯ ಆರಾಧನೆ ಮಾಡುವ ದಿನ. ಅನೇಕ ಮುತ್ತೈದೆಯರು ವರಮಹಾಲಕ್ಷ್ಮಿ ವ್ರತವನ್ನು ಶ್ರದ್ಧಾ ಭಕ್ತಿಯಿಂದ ನೆರೆವೇರಿಸ್ತಾರೆ. ಕುಟುಂಬಕ್ಕೆ, ಮುಖ್ಯವಾಗಿ ಪತಿಯ ಆರೋಗ್ಯಾಭಿವೃದ್ಧಿ Read more…

ಮುಟ್ಟಿನ ಮೊದಲು ಕಾಡುವ ನೋವಿನಿಂದ ಬಳಲಿದ್ದರೆ ಈ ಗಿಡಮೂಲಿಕೆಗಳಲ್ಲಿದೆ ಪರಿಹಾರ…!

ಹೆಣ್ಣುಮಕ್ಕಳು ಪ್ರತಿ ತಿಂಗಳು ನೋವು ಅನುಭವಿಸುವುದು ಅನಿವಾರ್ಯ. ಮುಟ್ಟಿನ ನೋವು ಸುಮಾರು 7 ರಿಂದ 10 ದಿನಗಳವರೆಗೆ ಕಾಡುತ್ತದೆ. ಮುಟ್ಟಿನ ಆರಂಭಕ್ಕೂ ವಾರ ಮೊದಲೇ ಕೆಲವರಿಗೆ ನೋವು ಪ್ರಾರಂಭವಾಗುತ್ತದೆ. Read more…

ಕಾರ್ಮಿಕರ 118 ಪಟ್ಟು ವೇತನ ಗಳಿಸುತ್ತಾರೆ ಟಾಪ್ ಬಾಸ್ ಗಳು: ಅತಿ ಹೆಚ್ಚು ಸಂಭಾವನೆ ಪಡೆಯುತ್ತಾರೆ ಅಸ್ಟ್ರಾಜೆನೆಕಾ ಮುಖ್ಯಸ್ಥ

ಲಂಡನ್: ಬ್ರಿಟನ್‌ನ ಅತಿದೊಡ್ಡ ಲಿಸ್ಟೆಡ್ ಕಂಪನಿಗಳನ್ನು ನಡೆಸುತ್ತಿರುವ ಮೇಲಧಿಕಾರಿಗಳು ಕಳೆದ ವರ್ಷ ಶೇಕಡಾ 16 ರಷ್ಟು ವೇತನ ಹೆಚ್ಚಳ ಪಡೆದಿದ್ದಾರೆ. ಕಾರ್ಮಿಕರ ವೇತನ ಅತ್ಯಂತ ಕೆಟ್ಟ ಜೀವನ ವೆಚ್ಚದ Read more…

4 ತಿಂಗಳ ನಂತ್ರ ಬಯಲಾಯ್ತು ವಿಧವೆ ಕೊಲೆ ರಹಸ್ಯ: ಮೊಬೈಲ್ ಕರೆ ಆಧಾರದಲ್ಲಿ ಸಿಕ್ಕಿಬಿದ್ದ ಪ್ರಿಯತಮೆಯನ್ನೇ ಕೊಂದು ಹೂತಿಟ್ಟಿದ್ದ ಪ್ರಿಯಕರ

ಚಿಕ್ಕಮಗಳೂರು: ನಾಲ್ಕು ತಿಂಗಳ ನಂತರ ವಿಧವೆ ಕೊಲೆ ಪ್ರಕರಣ ಭೇದಿಸಿದ ಚಿಕ್ಕಮಗಳೂರು ಜಿಲ್ಲಾ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಮದುವೆಯಾಗು ಎಂದು ಪೀಡಿಸುತ್ತಿದ್ದ ಪ್ರಿಯತಮೆ ಕೊಂದು ಹೂತು ಹಾಕಿದ ಆರೋಪಿ Read more…

ಡಿಸಿಎಂ ಡಿಕೆ ತವರಲ್ಲೇ ಮೈಮೇಲೆ ಮಲ ಸುರಿದುಕೊಂಡು ಪೌರಕಾರ್ಮಿಕರ ಪ್ರತಿಭಟನೆ: ಕೂಡಲೇ ಪಾವತಿಯಾಯ್ತು 15 ತಿಂಗಳ ವೇತನ

ರಾಮನಗರ: ರಾಮನಗರ ಜಿಲ್ಲೆ ಕನಕಪುರ ತಾಲ್ಲೂಕಿನ ಕಲ್ಲಹಳ್ಳಿ ಗ್ರಾಮ ಪಂಚಾಯಿತಿ ಆವರಣದಲ್ಲಿ 15 ತಿಂಗಳ ಬಾಕಿ ವೇತನಕ್ಕಾಗಿ ಪೌರಕಾರ್ಮಿಕರಿಬ್ಬರು ಮೈಮೇಲೆ ಮಲ ಸುರಿದುಕೊಂಡು ಪ್ರತಿಭಟನೆ ನಡೆಸಿದ್ದಾರೆ. ಘಟನೆ ನಡೆದ Read more…

ಚಂದ್ರಯಾನ ಲ್ಯಾಂಡಿಂಗ್: ದಕ್ಷಿಣ ಆಫ್ರಿಕಾದಿಂದಲೇ ವರ್ಚುಯಲ್ ಮೂಲಕ ಮೋದಿ ಭಾಗಿ

ನವದೆಹಲಿ: ದಕ್ಷಿಣ ಆಫ್ರಿಕಾ ಪ್ರವಾದಲ್ಲಿರುವ ಪ್ರಧಾನಿ ಮೋದಿ ಚಂದ್ರಯಾನ ಲ್ಯಾಂಡಿಂಗ್ ಕಾರ್ಯಕ್ರಮಕ್ಕೆ ವರ್ಚುಯಲ್ ಮೂಲಕ ಭಾಗಿಯಾಗಲಿದ್ದಾರೆ ಪ್ರಧಾನಿ ನರೇಂದ್ರ ಮೋದಿ ಅವರು ದಕ್ಷಿಣ ಆಫ್ರಿಕಾದಿಂದ ಚಂದ್ರಯಾನ-3 ಸಾಫ್ಟ್ ಲ್ಯಾಂಡಿಂಗ್ Read more…

ಹೈದರಾಬಾದ್ ನಲ್ಲಿ ಕಾಮುಕರ ಅಟ್ಟಹಾಸ: ಮನೆಗೆ ನುಗ್ಗಿ ಚಾಕು ತೋರಿಸಿ ಸಾಮೂಹಿಕ ಅತ್ಯಾಚಾರ

ಹೈದರಾಬಾದ್: ಹೈದರಾಬಾದ್‌ ನ ನಂದನವನಂ ಕಾಲೋನಿಯಲ್ಲಿರುವ 15 ವರ್ಷದ ಬಾಲಕಿಯ ಮನೆಗೆ ಭಾನುವಾರ ಬೆಳಗ್ಗೆ ನುಗ್ಗಿದ ಮೂವರು ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ. ಅಪ್ರಾಪ್ತ ಸಂತ್ರಸ್ತೆ ಸೋಮವಾರ ಪೊಲೀಸರಿಗೆ Read more…

ರಾಜಕೀಯ ನಿವೃತ್ತಿ ಘೋಷಿಸಿದ ಬೆನ್ನಲ್ಲೇ ಬಿಜೆಪಿ, ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದ ಬಚ್ಚೇಗೌಡ

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಬಿಜೆಪಿ ಸಂಸದ ಬಿ.ಎನ್. ಬಚ್ಚೇಗೌಡ ರಾಜಕೀಯ ನಿವೃತ್ತಿ ಘೋಷಿಸಿದ್ದಾರೆ. ಇದೇ ವೇಳೆ ಬಿಜೆಪಿ ಮತ್ತು ಕೇಂದ್ರ ಸರ್ಕಾರದ ವಿರುದ್ಧವೂ ಹರಿಹಾಯ್ದಿದ್ದಾರೆ. ಪ್ರಧಾನಿ ಮೋದಿ ಅವರ ಪ್ರಕಾರ Read more…

ಕಾವೇರಿ ನೀರು ಹಂಚಿಕೆ ಅರ್ಜಿ ವಿಚಾರಣೆಗೆ ಮೂವರು ನ್ಯಾಯಮೂರ್ತಿಗಳ ಪೀಠ ರಚನೆ

ನವದೆಹಲಿ: ಕಾವೇರಿ ನದಿ ನೀರು ಹಂಚಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಅರ್ಜಿ ವಿಚಾರಣೆಗೆ ಸುಪ್ರೀಂ ಕೋರ್ಟ್ ನಿಂದ ಹೊಸ ಪೀಠ ರಚನೆ ಮಾಡಲಾಗಿದೆ. ನ್ಯಾಯಮೂರ್ತಿಗಳಾದ ಗವಾಯಿ, ನರಸಿಂಹ, ಬಿ.ಕೆ. ಮಿಶ್ರಾ Read more…

ರೈತರು, ಗ್ರಾಹಕರಿಗೆ ಗುಡ್ ನ್ಯೂಸ್: ರೈತರಿಂದ ಹೆಚ್ಚುವರಿ 2 ಲಕ್ಷ ಟನ್ ಈರುಳ್ಳಿ ಖರೀದಿ; ಕೆಜಿಗೆ 25 ರೂ. ಸಬ್ಸಿಡಿ ದರದಲ್ಲಿ ಮಾರಾಟ

ನವದೆಹಲಿ: ಸರ್ಕಾರ ರೈತರಿಂದ ಹೆಚ್ಚುವರಿ 2 ಲಕ್ಷ ಟನ್ ಈರುಳ್ಳಿ ಖರೀದಿಸಲು ಮತ್ತು ವಿವಿಧ ಪ್ರದೇಶಗಳಲ್ಲಿ NCCF ಮತ್ತು NAFED ಮೂಲಕ ಪ್ರತಿ ಕೆಜಿಗೆ 25 ರೂಪಾಯಿಗಳ ಸಬ್ಸಿಡಿ Read more…

BREAKING : ಚಿಕ್ಕಮಗಳೂರು SP ‘ಉಮಾ ಪ್ರಶಾಂತ್’ ವರ್ಗಾವಣೆ : ನೂತನ ಎಸ್ಪಿಯಾಗಿ ‘ಆಮಟೆ ವಿಕ್ರಂ’ ನೇಮಕ

ಚಿಕ್ಕಮಗಳೂರು : ಚಿಕ್ಕಮಗಳೂರು ಎಸ್ಪಿ ಉಮಾ ಪ್ರಶಾಂತ್ ಅವರನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಚಿಕ್ಕಮಗಳೂರು ಎಸ್ಪಿ ಉಮಾ ಪ್ರಶಾಂತ್ ಅವರನ್ನು ವರ್ಗಾವಣೆ ಮಾಡಿ ಅವರ Read more…

SHOCKING: ಬೈಕ್ ಹಿಂದಿನ ಚಕ್ರಕ್ಕೆ ಸಿಲುಕಿದ ದುಪಟ್ಟಾ ಕುತ್ತಿಗೆ ಸುತ್ತಿಕೊಂಡು ಮಹಿಳೆ ಸಾವು

ಮುಂಬೈ: ವಸಾಯಿಯ ಕಾಂಡಿವಲಿ ಪ್ರದೇಶದ ತುಂಗರೇಶ್ವರದಲ್ಲಿ ಮಹಿಳೆಯೊಬ್ಬರು ದುಪಟ್ಟಾದಿಂದ ಪ್ರಾಣ ಕಳೆದುಕೊಂಡಿರುವ ದಾರುಣ ಘಟನೆ ನಡೆದಿದೆ. ಪೂಜ್ಯ ಮಹಾದೇವ ದೇವಸ್ಥಾನಕ್ಕೆ ಭೇಟಿ ನೀಡಲು ಮಹಿಳೆ ತನ್ನ ಪತಿಯೊಂದಿಗೆ ಮೋಟಾರ್ Read more…

BREAKING : ‘ರಾಜಕೀಯ ನಿವೃತ್ತಿ’ ಘೋಷಿಸಿದ ಬಿಜೆಪಿ ಸಂಸದ ಬಿ.ಎನ್ ಬಚ್ಚೇಗೌಡ

ಚಿಕ್ಕಬಳ್ಳಾಪುರ : ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದ ಬಿ.ಎನ್ ಬಚ್ಚೇಗೌಡ ರಾಜಕೀಯ ನಿವೃತ್ತಿ ಘೋಷಿಸಿದ್ದಾರೆ. ಈ ಬಗ್ಗೆ ಮಾತನಾಡಿರುವ ಬಿ. ಎನ್ ಬಚ್ಚೇಗೌಡ ‘ಪ್ರಧಾನಿ ನರೇಂದ್ರ ಮೋದಿ Read more…

ನಾಳೆ ಭಾರತ – ಐರ್ಲೆಂಡ್ ನಡುವಣ ಅಂತಿಮ ಟಿ 20 ಪಂದ್ಯ; ಕ್ಲೀನ್ ಸ್ವೀಪ್ ಮಾಡುವ ನಿರೀಕ್ಷೆಯಲ್ಲಿ ಬೂಮ್ರಾ ಪಡೆ

ನಾಳೆ ಭಾರತ ಹಾಗೂ ಐರ್ಲೆಂಡ್ ನಡುವಣ  ಟಿ ಟ್ವೆಂಟಿ ಸರಣಿಯ ಮೂರನೇ ಪಂದ್ಯ ಡಬ್ಲಿನ್ ನಲ್ಲಿ ನಡೆಯಲಿದ್ದು, ಭಾರತ ತಂಡ ಕ್ಲೀನ್ ಸ್ವೀಪ್ ಮಾಡುವ ಉತ್ಸಾಹದಲ್ಲಿದೆ. ಮೂರು ಪಂದ್ಯಗಳಲ್ಲಿ Read more…

BREAKING : ಯಾದಗಿರಿಯಲ್ಲಿ ಕಲುಷಿತ ನೀರು ಸೇವನೆ ಶಂಕೆ : 19 ಮಂದಿ ಅಸ್ವಸ್ಥ, ಆಸ್ಪತ್ರೆಗೆ ದಾಖಲು

ಯಾದಗಿರಿ : ಯಾದಗಿರಿ ಜಿಲ್ಲೆಯಲ್ಲಿ ಕಲುಷಿತ ನೀರು ಸೇವನೆ ಶಂಕೆ ವ್ಯಕ್ತವಾಗಿದ್ದು, ಸುಮಾರು 19 ಮಂದಿ ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಯಾದಗಿರಿ ಜಿಲ್ಲೆಯ ಗುರುಮಠಕಲ್ ತಾಲ್ಲೂಕಿನ ಗಾಜರಕೋಟ ಗ್ರಾಮದಲ್ಲಿ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...