alex Certify Latest News | Kannada Dunia | Kannada News | Karnataka News | India News - Part 688
ಕನ್ನಡ ದುನಿಯಾ
    Dailyhunt JioNews

Kannada Duniya

ಪದವೀಧರರಿಗೆ ಭರ್ಜರಿ ಸುದ್ದಿ: 5ನೇ ಗ್ಯಾರಂಟಿ ‘ಯುವನಿಧಿ’ ಯೋಜನೆಗೆ ಮುಹೂರ್ತ ಫಿಕ್ಸ್: ಡಿ. 21ರಿಂದಲೇ ನೋಂದಣಿ

ಬೆಂಗಳೂರು: ರಾಜ್ಯ ಸರ್ಕಾರದ 5ನೇ ಗ್ಯಾರಂಟಿ ಯುವನಿಧಿ ಯೋಜನೆಗೆ ಮುಹೂರ್ತ ಫಿಕ್ಸ್ ಆಗಿದೆ. ಡಿಸೆಂಬರ್ 21ರಿಂದ ಯುವನಿಧಿ ಯೋಜನೆಗೆ ನೋಂದಣಿ ಪ್ರಕ್ರಿಯೆ ಆರಂಭವಾಗಲಿದೆ. ಜನವರಿಯಿಂದ 5 ಲಕ್ಷ ಪದವೀಧರರ Read more…

ಮುಖ್ಯ ಚುನಾವಣಾ ಆಯುಕ್ತರ ನೇಮಕಾತಿ, ಸೇವಾ ನಿಯಮ ಬಿಲ್ ರಾಜ್ಯಸಭೆಯಲ್ಲಿ ಅಂಗೀಕಾರ: ವಿಪಕ್ಷಗಳ ವಾಕ್ ಔಟ್

ನವದೆಹಲಿ: ರಾಜ್ಯಸಭೆಯು ಮಂಗಳವಾರ ಮುಖ್ಯ ಚುನಾವಣಾ ಆಯುಕ್ತರು ಮತ್ತು ಇತರ ಚುನಾವಣಾ ಆಯುಕ್ತರ(ನೇಮಕಾತಿ, ಸೇವಾ ಷರತ್ತುಗಳು ಮತ್ತು ಅಧಿಕಾರದ ಅವಧಿ) ಮಸೂದೆ 2023 ಅನ್ನು ಧ್ವನಿ ಮತದಲ್ಲಿ ಯಶಸ್ವಿಯಾಗಿ Read more…

BIG NEWS: ಲೋಕ್ ಅದಾಲತ್ ನಲ್ಲಿ ಒಂದೇ ದಿನ 25.14 ಲಕ್ಷ ಕೇಸ್ ಇತ್ಯರ್ಥ

ಬೆಂಗಳೂರು: ಡಿಸೆಂಬರ್ 9 ಲೋಕ ಅದಾಲತ್ ಮೂಲಕ 25.14 ಲಕ್ಷ ಕೇಸ್ ಇತ್ಯರ್ಥಪಡಿಸಲಾಗಿದೆ ಎಂದು ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದಿಂದ ಮಾಹಿತಿ ನೀಡಲಾಗಿದೆ. ಪ್ರಾಧಿಕಾರದ ಕಾರ್ಯನಿರ್ವಾಹಕ ಅಧ್ಯಕ್ಷ ನ್ಯಾಯಮೂರ್ತಿ Read more…

ಘಟಾನುಘಟಿಗಳ ಭಾರಿ ಪೈಪೋಟಿ ನಡುವೆಯೂ ಮೊದಲ ಬಾರಿ ಗೆದ್ದ ಶಾಸಕನಿಗೆ ಸಿಎಂ ಸ್ಥಾನ: ಡಿ. 15ರಂದು ಪ್ರಮಾಣವಚನ

ಜೈಪುರ: ಇದೇ ಮೊದಲ ಬಾರಿಗೆ ಶಾಸಕರಾದ ಭಜನ್ ಲಾಲ್ ಶರ್ಮಾ ಅವರನ್ನು ರಾಜಸ್ಥಾನ ಮುಖ್ಯಮಂತ್ರಿ ಸ್ಥಾನಕ್ಕೆ ಬಿಜೆಪಿ ಆಯ್ಕೆ ಮಾಡಿದೆ. ಈ ಮೂಲಕ ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿಗಳಾಗಿದ್ದ ಘಟಾನುಘಟಿ Read more…

BIG NEWS: ಆಯುಷ್ಮಾನ್ ಯೋಜನೆಯನ್ವಯ 27 ವಿವಿಧ ವಿಶೇಷತೆಯಡಿ ಒಟ್ಟು 1949 ರೀತಿ ಚಿಕಿತ್ಸೆ: ಸರ್ಕಾರ ಮಾಹಿತಿ

ನವದೆಹಲಿ: ಆಯುಷ್ಮಾನ್ ಭಾರತ್, ಪ್ರಧಾನ ಮಂತ್ರಿ-ಜನ ಆರೋಗ್ಯ ಯೋಜನೆ(AB PM-JAY) ನರವಿಜ್ಞಾನ, ನೆಫ್ರಾಲಜಿ, ಕಾರ್ಡಿಯಾಲಜಿ ಮತ್ತು ಜನರಲ್ ಮೆಡಿಸಿನ್ ಮತ್ತು ನರಶಸ್ತ್ರಚಿಕಿತ್ಸೆಯಂತಹ 27 ವಿವಿಧ ವಿಶೇಷತೆಗಳ ಅಡಿಯಲ್ಲಿ ಒಟ್ಟು Read more…

ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ ಪ್ರಕರಣ: ಹೈಕೋರ್ಟ್ ಕಳವಳ; ತನಿಖೆ ನಡೆಸಿ ವರದಿ ಸಲ್ಲಿಕೆಗೆ ಸರ್ಕಾರಕ್ಕೆ ಸೂಚನೆ: ಫೋಟೋ, ವಿಡಿಯೋ ಪ್ರಸಾರಕ್ಕೆ ನಿರ್ಬಂಧ

ಬೆಂಗಳೂರು: ವಂಟಮೂರಿ ಗ್ರಾಮದಲ್ಲಿ ಮಹಿಳೆಯನ್ನು ಬೆತ್ತಲೆಗೊಳಿಸಿ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಕಳವಳ ವ್ಯಕ್ತಪಡಿಸಿದೆ. ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಿಸುತ್ತಿದೆ. ಕರ್ನಾಟಕದಂತಹ ಪ್ರಗತಿಪರ ರಾಜ್ಯದಲ್ಲಿ ಇಂತಹ ಘಟನೆ Read more…

Viral Video: ಮನುಷ್ಯರನ್ನೂ ನಾಚಿಸುವಂತಿದೆ ಪ್ರಾಣಿಗಳಲ್ಲಿನ ಈ ಸಹಾಯದ ಗುಣ

ಕೋತಿಯೊಂದು ಮರದ ಎಲೆಗಳನ್ನು ಜಿಂಕೆಗಳು ತಿನ್ನಲು ಸಹಾಯವಾಗುವಂತೆ ಮರದ ಕೊಂಬೆಯನ್ನು ಬಗ್ಗಿಸಿಕೊಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ. ಈ ವಿಡಿಯೋ ನೋಡಿದ ಯಾರಿಗೇ ಆದರೂ ಪ್ರಾಣಿಗಳಲ್ಲಿರುವ Read more…

BREAKING NEWS: CBSE 10, 12ನೇ ತರಗತಿ ಬೋರ್ಡ್ ಪರೀಕ್ಷೆಗಳಿಗೆ ದಿನಾಂಕ ಪ್ರಕಟ

ನವದೆಹಲಿ: ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ ಮಂಗಳವಾರ 10 ಮತ್ತು 12 ನೇ ತರಗತಿ ಬೋರ್ಡ್ ಪರೀಕ್ಷೆಗಳ ದಿನಾಂಕಗಳನ್ನು ಬಿಡುಗಡೆ ಮಾಡಿದೆ. ಎರಡೂ ತರಗತಿಗಳ ಪರೀಕ್ಷೆಗಳು ಫೆಬ್ರವರಿ Read more…

BREAKING : ರಾಜ್ಯದ ‘ಗೃಹ ರಕ್ಷಕ’ ದಳದ ಸಿಬ್ಬಂದಿಗಳಿಗೆ ಗುಡ್ ನ್ಯೂಸ್ : ಶೀಘ್ರವೇ ಸರ್ಕಾರದಿಂದ ‘ಕರ್ತವ್ಯ ಭತ್ಯೆ’ ಪರಿಷ್ಕರಣೆ

ಬೆಂಗಳೂರು : ‘ಗೃಹ ರಕ್ಷಕ’ ದಳದ ಸಿಬ್ಬಂದಿಗಳಿಗೆ  ರಾಜ್ಯ ಸರ್ಕಾರ ಗುಡ್ ನ್ಯೂಸ್ ಸಿಕ್ಕಿದ್ದು, ಶೀಘ್ರವೇ ಕರ್ತವ್ಯ ಭತ್ಯೆ ಪರಿಷ್ಕರಣೆ ಮಾಡುವುದಾಗಿ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದರು. ಈ Read more…

BIG NEWS : 2 ತಿಂಗಳಲ್ಲಿ ರಾಜ್ಯದ 80 ‘ಆಯುಷ್’ ಆಸ್ಪತ್ರೆಗಳಲ್ಲಿ ಒಳರೋಗಿಗಳ ದಾಖಲಾತಿ ಆರಂಭ : ಸಿಎಂ ಸಿದ್ದರಾಮಯ್ಯ

ಬೆಂಗಳೂರು : ರಾಜ್ಯದ 80 ‘ಆಯುಷ್’ ಆಸ್ಪತ್ರೆಗಳಲ್ಲಿ ಇನ್ನೆರಡು ತಿಂಗಳಲ್ಲಿ ಒಳರೋಗಿಗಳ ದಾಖಲಾತಿ ಆರಂಭವಾಗಲಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು. ಈ ಬಗ್ಗೆ ಮಾಹಿತಿ ನೀಡಿದ ಸಿಎಂ ಸಿದ್ದರಾಮಯ್ಯ Read more…

BREAKING : ‘IBPS RRB 12′ ನೇಮಕಾತಿ 2023 ಫಲಿತಾಂಶ ಪ್ರಕಟ : ಹೀಗೆ ರಿಸಲ್ಟ್ ಚೆಕ್ ಮಾಡಿ

ಇನ್ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಪರ್ಸನಲ್ (ಐಬಿಪಿಎಸ್) ವಿವಿಧ ಪ್ರಾದೇಶಿಕ ಗ್ರಾಮೀಣ ಬ್ಯಾಂಕ್ (ಆರ್ಆರ್ಬಿ) 12 ನೇಮಕಾತಿ 2023 ಹುದ್ದೆಗಳಿಗೆ ಶಾರ್ಟ್ ಲಿಸ್ಟ್ ಮಾಡಿದ ಅಭ್ಯರ್ಥಿಗಳ ಫಲಿತಾಂಶ ಪ್ರಕಟಿಸಿದೆ. ಆಫೀಸ್ Read more…

ಶಿವಮೊಗ್ಗ : ಡಿ.16 ರಂದು ನಿಗದಿಯಾಗಿದ್ದ ‘ವಿಜಯ ದಿವಸ’ ಆಚರಣೆ ಕಾರ್ಯಕ್ರಮ ರದ್ದು

ಶಿವಮೊಗ್ಗ : ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯು ಡಿ.16 ರಂದು ಆಚರಿಸಲು ಉದ್ದೇಶಿಲಾಗಿದ್ದ ವಿಜಯ ದಿವಸ ಆಚರಣೆ ಕಾರ್ಯಕ್ರಮವನ್ನು ಕಾರಣಾಂತರಗಳಿಂದ ರದ್ದುಪಡಿಸಲಾಗಿದೆ ಎಂದು ಬೆಂಗಳೂರು ಸೈನಿಕ ಕಲ್ಯಾಣ Read more…

BIGG NEWS : ‘ಇನ್ಫೋಸಿಸ್’, ‘ವಿಪ್ರೋ’ ಉದ್ಯೋಗಿಗಳಿಗೆ ವಾರಕ್ಕೆ 3 ದಿನ ಕಚೇರಿಯಿಂದ ಕೆಲಸ ಕಡ್ಡಾಯ |Work From Office

ಭಾರತದ ಎರಡನೇ ಅತಿದೊಡ್ಡ ತಂತ್ರಜ್ಞಾನ ಹೊರಗುತ್ತಿಗೆ ಕಂಪನಿಯಾದ ಇನ್ಫೋಸಿಸ್, ಉದ್ಯೋಗಿಗಳಿಗೆ ವಾರದಲ್ಲಿ ಕನಿಷ್ಠ ಮೂರು ದಿನ ಕಚೇರಿಯಿಂದ ಕೆಲಸ ಮಾಡುವಂತೆ ಸೂಚನೆ ನೀಡಿದೆ. ಕಂಪನಿಯು ಶೀಘ್ರದಲ್ಲೇ 3 ದಿನಗಳ Read more…

ಅಮಿತ್ ಶಾಗೆ ‘ಇತಿಹಾಸ’ವನ್ನು ಮತ್ತೆ ಬರೆಯುವ ಅಭ್ಯಾಸವಿದೆ : ರಾಹುಲ್ ಗಾಂಧಿ ವಾಗ್ಧಾಳಿ

ನವದೆಹಲಿ : ಜಮ್ಮು ಮತ್ತು ಕಾಶ್ಮೀರದ ಮೇಲಿನ ಪ್ರಮಾದಗಳಿಗೆ ಜವಾಹರಲಾಲ್ ನೆಹರು ಕಾರಣ ಎಂದು ಅಮಿತ್ ಶಾ ಹೇಳಿದ ಒಂದು ದಿನದ ನಂತರ, ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ Read more…

ಕುಡಿಯುವ ನೀರಿನ ಸಮಸ್ಯೆಗೆ ರಾಜ್ಯ ಸರ್ಕಾರದಿಂದ ಮಹತ್ವದ ಕ್ರಮ : ಇನ್ಮುಂದೆ 24 ಗಂಟೆಯೂ ನೀರು ಪೂರೈಕೆ

ಬೆಂಗಳೂರು : ಕುಡಿಯುವ ನೀರಿನ ಸಮಸ್ಯೆಗೆ ರಾಜ್ಯ ಸರ್ಕಾರದಿಂದ ಮಹತ್ವ ಕ್ರಮ ಕೈಗೊಂಡಿದ್ದು, 24 ಗಂಟೆ ನೀರು ಪೂರೈಕೆ ಕ್ರಮ ಕೈಗೊಳ್ಳಲಾಗಿದೆ ಎಂದು ಕಂದಾಯ ಸಚಿವ ಕೃಷ್ಣಭೈರೇಗೌಡ ಹೇಳಿದರು. Read more…

ಚಳಿಗಾಲದಲ್ಲಿ ಹೆಚ್ಹೆಚ್ಚು ಚಹಾ ಹೀರಬೇಡಿ, ರೋಗಗಳು ದೇಹವನ್ನು ಆಕ್ರಮಿಸುತ್ತವೆ…!

ಚಳಿಗಾಲದಲ್ಲಿ ಬಿಸಿ ಬಿಸಿ ಚಹಾದೊಂದಿಗೆ ದಿನವನ್ನು ಪ್ರಾರಂಭಿಸುವುದು ಮನಸ್ಸಿಗೆ ಖುಷಿ ಕೊಡುತ್ತದೆ. ಅನೇಕ ಜನರು ಚಹಾವನ್ನು ತುಂಬಾ ಇಷ್ಟಪಡುತ್ತಾರೆ. ಬೆಳಗ್ಗೆ, ಸಂಜೆ, ಮಧ್ಯಾಹ್ನ ಹೀಗೆ ಯಾವಾಗ ಬೇಕಾದರೂ ಚಹಾ Read more…

ಎಚ್ಚರ: ಸರಿಯಾಗಿ ಹಸಿವಾಗದೇ ಇರುವುದು ಗಂಭೀರ ಸಮಸ್ಯೆಗಳ ಸಂಕೇತ…..!

ಚೆನ್ನಾಗಿ ಹಸಿವಾಗುವುದು ಉತ್ತಮ ಆರೋಗ್ಯದ ಸಂಕೇತ. ಊಟ ಮಾಡಬೇಕೆಂಬ ಬಯಕೆಯೇ ಆಗದಿದ್ದರೆ, ಹಸಿವಾಗದಿದ್ದರೆ ಇದು ಆತಂಕದ ಸಂಗತಿ. ಚಟುವಟಿಕೆಯ ಮಟ್ಟಗಳಲ್ಲಿನ ಹೆಚ್ಚಳ ಅಥವಾ ಇಳಿಕೆ, ಜೀವನದಲ್ಲಿ ನಡೆದ ಕೆಲವು Read more…

ಹೊಸ ಕೆಲಸವನ್ನು ಪ್ರಾರಂಭಿಸುವಾಗ ಈ ʼವಾಸ್ತು ನಿಯಮʼ ಗಳನ್ನು ತಪ್ಪದೆ ಪಾಲಿಸಿ

ಹಣ ಸಂಪಾದಿಸಲು ಮತ್ತು ನೆಮ್ಮದಿಯ ಜೀವನ ನಡೆಸಲು ಕಷ್ಟಪಟ್ಟು ಕೆಲಸ ಮಾಡಲೇಬೇಕು. ಕೆಲವೊಮ್ಮೆ ಎಷ್ಟೇ ಶ್ರಮ ಹಾಕಿದರೂ ಅದಕ್ಕೆ ತಕ್ಕ ಪ್ರತಿಫಲ, ಯಶಸ್ಸು ಸಿಗುವುದಿಲ್ಲ. ಅನೇಕ ಸಂದರ್ಭಗಳಲ್ಲಿ ಜನರು Read more…

BREAKING : ರಾಜಸ್ಥಾನದ ನೂತನ ‘ಡಿಸಿಎಂ’ ಆಗಿ ಪ್ರೇಮ್ ಚಂದ್ ಭೈರವಾ , ದಿಯಾ ಕುಮಾರಿ ಆಯ್ಕೆ

ರಾಜಸ್ಥಾನ : :  ರಾಜಸ್ಥಾನದಲ್ಲಿ  2 ಡಿಸಿಎಂ ಹುದ್ದೆ ಸೃಷ್ಟಿಸಲಾಗಿದ್ದು,  ರಾಜಸ್ಥಾನದ ನೂತನ ಡಿಸಿಎಂ ಆಗಿ ಪ್ರೇಮ್ ಚಂದ್ ಭೈರವಾ , ದಿಯಾ ಕುಮಾರಿ ಆಯ್ಕೆಯಾಗಿದ್ದಾರೆ ಎಂದು ಬಿಜೆಪಿ Read more…

ಪತ್ನಿಯನ್ನು ಕೊಂದು ‘ಹಾರ್ಟ್ ಅಟ್ಯಾಕ್’ ಎಂದು ಬಿಂಬಿಸಿದ್ದ ಪತಿ ಅರೆಸ್ಟ್ : ತನಿಖೆಯಲ್ಲಿ ಕೊಲೆ ರಹಸ್ಯ ಬಯಲು

ಬೆಂಗಳೂರು: ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆಯ ದೇವವೃಂದ ಗ್ರಾಮದಲ್ಲಿ ವಿವಾಹಿತ ಮಹಿಳೆ ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಒಂದು ದಿನದ ನಂತರ ಗೋಣಿಬೀಡು ಪೊಲೀಸರು ಪತಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಅಕ್ರಮ ಸಂಬಂಧದಿಂದಾಗಿ Read more…

BREAKING : ರಾಜಸ್ಥಾನದ ನೂತನ ಮುಖ್ಯಮಂತ್ರಿಯಾಗಿ ‘ಭಜನ್ ಲಾಲ್ ಶರ್ಮಾ’ ಆಯ್ಕೆ

ರಾಜಸ್ಥಾನದ ನೂತನ ಮುಖ್ಯಮಂತ್ರಿಯಾಗಿ ಭಜನ್ ಲಾಲ್ ಶರ್ಮಾ ಆಯ್ಕೆಯಾಗಿದ್ದಾರೆ.ಭಾರತೀಯ ಜನತಾ ಪಕ್ಷ ಮಂಗಳವಾರ ರಾಜಸ್ಥಾನದ ಹೊಸ ಮುಖ್ಯಮಂತ್ರಿಯಾಗಿ ಭಜನ್ ಲಾಲ್ ಶರ್ಮಾ ಅವರನ್ನು ನೇಮಕ ಮಾಡಿದೆ. ರಾಜಸ್ಥಾನ, ಮಧ್ಯಪ್ರದೇಶ Read more…

BREAKING : ‘ಗಣರಾಜ್ಯೋತ್ಸವ’ ದಿನಾಚರಣೆಗೆ ಭಾರತಕ್ಕೆ ಅಮೆರಿಕ ಅಧ್ಯಕ್ಷ ಜೋ ಬೈಡನ್ ಆಗಮಿಸಲ್ಲ : ವರದಿ

ನವದೆಹಲಿ : ಜನವರಿಯಲ್ಲಿ ನಡೆಯಲಿರುವ ಗಣರಾಜ್ಯೋತ್ಸವ ಆಚರಣೆಗಾಗಿ ಯುಎಸ್ ಅಧ್ಯಕ್ಷ ಜೋ ಬೈಡನ್ ಭಾರತಕ್ಕೆ ಪ್ರಯಾಣಿಸುವ ನಿರೀಕ್ಷೆಯಿಲ್ಲ ಎಂದು ತಿಳಿದು ಬಂದಿದೆ. ಜಿ 20 ಶೃಂಗಸಭೆಯ ಹೊರತಾಗಿ ಸೆಪ್ಟೆಂಬರ್ Read more…

ಐಟಿ ದಾಳಿ ಕುರಿತು ಜನಪ್ರಿಯ ‘Money Heist’ ನಾಟಕ ಉಲ್ಲೇಖಿಸಿ ಕಾಂಗ್ರೆಸ್ ವಿರುದ್ಧ ಪ್ರಧಾನಿ ಮೋದಿ ವಾಗ್ಧಾಳಿ |Watch Video

ನವದೆಹಲಿ: ಕಾಂಗ್ರೆಸ್ ಸಂಸದ ಧೀರಜ್ ಸಾಹು ಅವರ ನಿವಾಸದಿಂದ ಆದಾಯ ತೆರಿಗೆ ಇಲಾಖೆ 350 ಕೋಟಿ ರೂ.ಗಳ ಕಪ್ಪು ಹಣ ಮತ್ತು ಸುಮಾರು 3 ಕೆಜಿ ಚಿನ್ನದ ಆಭರಣಗಳನ್ನು Read more…

ಖಿನ್ನತೆ ಮತ್ತು ಒತ್ತಡಕ್ಕೆ ಪರಿಹಾರ ರುಚಿಯಾದ ಈ ತಿನಿಸುಗಳಲ್ಲಿದೆ…!

ಕೆಲಸದ ಒತ್ತಡದಿಂದ ಹತ್ತಾರು ಕಾಯಿಲೆಗಳು ನಮ್ಮನ್ನು ಆವರಿಸಿಕೊಳ್ಳುತ್ತವೆ. ಕೆಲಸದ ಗಡಿಬಿಡಿಯಲ್ಲಿ ಸರಿಯಾದ ಆಹಾರ ಸೇವಿಸಲು ಸಾಧ್ಯವಾಗುವುದಿಲ್ಲ. ಸಮಯಕ್ಕೆ ಸರಿಯಾಗಿ ಊಟ ತಿಂಡಿ ಮಾಡುವುದು ಕೂಡ ಅಸಾಧ್ಯ. ತಪ್ಪು ಜೀವನ Read more…

BIG NEWS : ಕಾಡಾನೆ ಹಾವಳಿಗೆ ರಾಜ್ಯ ಸರ್ಕಾರದಿಂದ ಮಹತ್ವದ ಕ್ರಮ : ಜಿಲ್ಲಾ ‘ಆನೆ ಕಾರ್ಯಪಡೆ’ ರಚನೆ

ಬೆಂಗಳೂರು : ಕಾಡಾನೆ ಹಾವಳಿ ಹೆಚ್ಚಿರುವ ಜಿಲ್ಲೆಗಳಲ್ಲಿ ಜಿಲ್ಲಾ ‘ಆನೆ ಕಾರ್ಯಪಡೆ’ ರಚಿಸಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ಹೇಳಿದರು. ರಾಜ್ಯದಲ್ಲಿ 640 ಕಿ.ಮೀ. Read more…

‘ದೀಪ ಆರುವಾಗ ಜೋರಾಗಿ ಉರಿಯುತ್ತದೆ’ : ಶಾಸಕ ಯತ್ನಾಳ್ ಗೆ ಮುರುಗೇಶ್ ನಿರಾಣಿ ಟಾಂಗ್

ಬೆಂಗಳೂರು : ದೀಪ ಆರುವಾಗ ಜೋರಾಗಿ ಉರಿಯುತ್ತೆ ಅಷ್ಟೇ ಎಂದು ಶಾಸಕ ಯತ್ನಾಳ್ ಗೆ ಮಾಜಿ ಸಚಿವ ಮುರುಗೇಶ್ ನಿರಾಣಿ ಟಾಂಗ್ ನೀಡಿದ್ದಾರೆ. ದೀಪ ಆರುವಾಗ ಜೋರಾಗಿ ಉರಿಯುತ್ತೆ, Read more…

ಉಚಿತ ಬಸ್ ಪ್ರಯಾಣದ ಎಫೆಕ್ಟ್ : ಮಹಿಳೆಯಂತೆ ವೇಷ ಧರಿಸಿ ಸಿಕ್ಕಿಬಿದ್ದ ಪುರುಷ

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ನೀಡಿರುವ ಹಿನ್ನೆಲೆ ಬಸ್ಸಿನಲ್ಲಿ ಪ್ರಯಾಣಿಸುವಾಗ ಯುವಕನೊಬ್ಬ ಹುಡುಗಿಯ ವೇಷ ಧರಿಸಿ ಸಿಕ್ಕಿಬಿದ್ದಿದ್ದಾನೆ. ಸೋಷಿಯಲ್ ಮೀಡಿಯಾದಲ್ಲಿ ಯುವಕನನ್ನು ಟ್ರೋಲ್ ಮಾಡಲಾಗುತ್ತಿದೆ. ಮಹಾಲಕ್ಷ್ಮಿ ಯೋಜನೆಯ ಭಾಗವಾಗಿ, Read more…

ರಾಜ್ಯದ ರೈತರಿಗೆ ಸಿಎಂ ಗುಡ್ ನ್ಯೂಸ್ : ಈ ವಾರವೇ ‘ಬೆಳೆಹಾನಿ’ ಪರಿಹಾರದ ಮೊದಲ ಕಂತು 2 ಸಾವಿರ ಜಮಾ

ಬೆಂಗಳೂರು : ಈ ವಾರವೇ ಬೆಳೆಹಾನಿ ಪರಿಹಾರದ ಮೊದಲ ಕಂತು 2000 ರೂ. ಜಮಾ ಮಾಡುವುದಾಗಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿದ ಸಿಎಂ ಸಿದ್ದರಾಮಯ್ಯ Read more…

ಗಮನಿಸಿ : ಮೊಬೈಲ್ ನಲ್ಲಿ ‘ಆಧಾರ್’ ಅಪ್ ಡೇಟ್ ಮಾಡುವುದು ಬಹಳ ಸುಲಭ : ಜಸ್ಟ್ ಹೀಗೆ ಮಾಡಿ

ಉಚಿತವಾಗಿ ಆಧಾರ್ ಕಾರ್ಡ್ ಅಪ್ ಡೇಟ್ ಮಾಡಲು ಡಿ.14 ರವರೆಗೆ ಮಾತ್ರ ಕಾಲಾವಕಾಶವಿದ್ದು, ಬೇಗ ಬೇಗ ತಮ್ಮ ಆಧಾರ್ ಕಾರ್ಡ್ ಗಳನ್ನು ಅಪ್ ಡೇಟ್ ಮಾಡಬಹುದು. 10 ವರ್ಷಗಳಿಗಿಂತಲೂ Read more…

BREAKING : 30 ದಿನಗಳಲ್ಲಿ ‘ಅಧಿಕೃತ ನಿವಾಸ’ ಖಾಲಿ ಮಾಡುವಂತೆ ಮಹುವಾ ಮೊಯಿತ್ರಾಗೆ ನೋಟಿಸ್

ನವದೆಹಲಿ : ಮಾಜಿ ಸಂಸದೆ ಮತ್ತು ತೃಣಮೂಲ ಕಾಂಗ್ರೆಸ್ ನಾಯಕಿ ಮಹುವಾ ಮೊಯಿತ್ರಾ ಅವರಿಗೆ ಮುಂದಿನ 30 ದಿನಗಳಲ್ಲಿ ತಮ್ಮ ಅಧಿಕೃತ ನಿವಾಸವನ್ನು ಖಾಲಿ ಮಾಡುವಂತೆ ನೋಟಿಸ್ ಕಳುಹಿಸಲಾಗಿದೆ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...