alex Certify Latest News | Kannada Dunia | Kannada News | Karnataka News | India News - Part 530
ಕನ್ನಡ ದುನಿಯಾ
    Dailyhunt JioNews

Kannada Duniya

ಮದುವೆಯಾಗಲು ‘ಕನ್ಯೆ’ ಕೊಡಲಿಲ್ಲ ಎಂದು ಯುವಕ ಆತ್ಮಹತ್ಯೆಗೆ ಶರಣು

ವಿಜಯನಗರ : ಮದುವೆಯಾಗಲು ಕನ್ಯೆ ಸಿಗಲಿಲ್ಲ ಎಂದು ಯುವಕ ಆತ್ಮಹತ್ಯೆ ಮಾಡಿಕೊಂಡ ಘಟನೆ ಕೂಡ್ಲಿಗಿ ತಾಲೂಕಿನ ಗುಡೇಕೋಟೆ ಗ್ರಾಮದಲ್ಲಿ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ಯುವಕನನ್ನು ಬಿ.ಮಧುಸೂಧನ್ (26) ಎಂದು Read more…

BIG NEWS: ಸಿಎಂ ವಿರುದ್ಧ ಏಕವಚನದಲ್ಲಿ ಪದ ಬಳಕೆ; ತಮ್ಮ ಹೇಳಿಕೆ ಸಮರ್ಥಿಸಿಕೊಂಡು ಸವಾಲು ಹಾಕಿದ ಸಂಸದ ಅನಂತಕುಮಾರ್ ಹೆಗಡೆ

ಶಿರಸಿ: ಸಿಎಂ ಸಿದ್ದರಾಮಯ್ಯ ವಿರುದ್ಧ ಏಕವಚನದಲ್ಲಿ ಪದ ಬಳಕೆ ವಿಚಾರವಾಗಿ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿರುವ ಸಂಸದ ಅನಂತ ಕುಮಾರ್ ಹೆಗಡೆ, ಇದು ನನ್ನ ವೈಯಕ್ತಿಕ ಹೇಳಿಕೆ ಎಂದು ಹೇಳಿದ್ದಾರೆ. Read more…

“ನನಗೆ ತುಂಬಾ ಸಂತೋಷವಾಗಿದೆ” : ʻರಾಮಲಲ್ಲಾʼ ವಿಗ್ರಹ ಆಯ್ಕೆಯ ಬಗ್ಗೆ ಶಿಲ್ಪಿ ಅರುಣ್ ಯೋಗಿರಾಜ್ ತಾಯಿ ಪ್ರತಿಕ್ರಿಯೆ

ಅಯೋಧ್ಯೆ: ಅಯೋಧ್ಯೆಯಲ್ಲಿ ಜನವರಿ 22ರಂದು ನಡೆಯಲಿರುವ ಪ್ರಾಣ ಪ್ರತಿಷ್ಠಾ ಸಮಾರಂಭದಲ್ಲಿ ತನ್ನ ಮಗನ ರಾಮ್ ಲಲ್ಲಾ ವಿಗ್ರಹವನ್ನು ಆಯ್ಕೆ ಮಾಡಿರುವುದಕ್ಕೆ ಶಿಲ್ಪಿ ಅರುಣ್ ಯೋಗಿರಾಜ್ ಅವರ ತಾಯಿ ಸರಸ್ವತಿ Read more…

ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಗೆ ದಿನಗಣನೆ : ಜ. 22ರವರೆಗೆ ರಾಜ್ಯಾದ್ಯಂತ ‘ಹೈ ಅಲರ್ಟ್’

ಉತ್ತರ ಪ್ರದೇಶ : ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆಗೆ ದಿನಗಣನೆ ಆರಂಭವಾಗಿದ್ದು, ರಾಜ್ಯಾದ್ಯಂತ ಜ. 22ರವರೆಗೆ ಕಟ್ಟೆಚ್ಚರ ವಹಿಸಲು ಸೂಚನೆ ನೀಡಲಾಗಿದೆ. ಬೆಂಗಳೂರು ನಗರ ಸೇರಿದಂತೆ ರಾಜ್ಯಾದ್ಯಂತ ಎಲ್ಲಾ Read more…

BREAKING : 2024ರ ಅಮೆರಿಕ ಅಧ್ಯಕ್ಷೀಯ ಚುನಾವಣೆಯಿಂದ ಹಿಂದೆ ಸರಿದ ವಿವೇಕ್ ರಾಮಸ್ವಾಮಿ

ವಾಷಿಂಗ್ಟನ್‌ : ರಿಪಬ್ಲಿಕನ್ ಪಕ್ಷದ ನಾಯಕ ವಿವೇಕ್ ರಾಮಸ್ವಾಮಿ ಅವರು 2024 ರ ಅಧ್ಯಕ್ಷೀಯ ಪ್ರಚಾರವನ್ನು ಸ್ಥಗಿತಗೊಳಿಸಲು ಸಜ್ಜಾಗಿದ್ದಾರೆ. ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ವಿವೇಕ್ ರಾಮಸ್ವಾಮಿ ಅವರು 2024ರ Read more…

BREAKING : ಜಮ್ಮು -ಕಾಶ್ಮೀರದ ಕಿಶ್ತ್ವಾರ್ ನಲ್ಲಿ 3.6 ತೀವ್ರತೆಯ ಭೂಕಂಪ |Earthquake

ಜಮ್ಮು ಮತ್ತು ಕಾಶ್ಮೀರದ ಕಿಶ್ತ್ವಾರ್ನಲ್ಲಿ ಮಂಗಳವಾರ ರಿಕ್ಟರ್ ಮಾಪಕದಲ್ಲಿ 3.6 ತೀವ್ರತೆಯ ಸಣ್ಣ ಭೂಕಂಪವು ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ತಿಳಿಸಿದೆ. ಇಂದು ಬೆಳಿಗ್ಗೆ 8:53 ಕ್ಕೆ Read more…

Emmy Awards 2024 : ʻಎಮ್ಮಿ ಅವಾರ್ಡ್ಸ್ʼ 2024 ವಿಜೇತರ ಪಟ್ಟಿ ಪ್ರಕಟ : ಇಲ್ಲಿದೆ ಸಂಪೂರ್ಣ ಪಟ್ಟಿ

ಬರಹಗಾರರು ಮತ್ತು ನಟರ ಮುಷ್ಕರದಿಂದಾಗಿ ಎಮ್ಮಿ ಪ್ರಶಸ್ತಿ ಸಮಾರಂಭವನ್ನು  ಸೆಪ್ಟೆಂಬರ್ 18, 2023 ರಿಂದ ಮುಂದೂಡಿದ ನಂತರ ಈ ವರ್ಷದ ಎಮ್ಮಿ ಪ್ರಶಸ್ತಿ ಪ್ರಕಟಗೊಂಡಿವೆ. ಕ್ಯಾಲಿಫೋರ್ನಿಯಾದ ಡೌನ್ಟನ್ ಲಾಸ್ Read more…

BIG NEWS: ಅನಂತ್ ಕುಮಾರ್ ಹೆಗಡೆ ವಿರುದ್ಧ ಸ್ಪರ್ಧೆಗೆ ನಾನು ಸಿದ್ಧ; ಕ್ಷೇತ್ರಕ್ಕಾಗಿ ಅವರು ನೀಡಿದ ಕೊಡುಗೆಯೇನು? ಶಾಸಕ ಭೀಮಣ್ಣ ನಾಯ್ಕ್

ಕಾರವಾರ: ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಟಿಕೆಟ್ ಆಕಾಂಕ್ಷಿಗಳ ಲಾಭಿ ಜೋರಾಗಿದ್ದು, ಈ ನಡುವೆ ಉತ್ತರ ಕನ್ನಡ ಬಿಜೆಪಿ ಸಂಸದ ಅನಂತ ಕುಮಾರ್ ಹೆಗಡೆ ನೀಡಿರುವ ಹೇಳಿಕೆ ತೀವ್ರ ವಿವಾದಕ್ಕೆ Read more…

ಪೂಜಿಸಲೆಂದೇ ಹೂಗಳ ತಂದೆ : ಕನ್ನಡದ ಹಾಡು ಹಂಚಿಕೊಂಡು ಮೆಚ್ಚುಗೆ ವ್ಯಕ್ತಪಡಿಸಿದ ನಮೋ |Watch Video

ಬೆಂಗಳೂರು : ಜ.22 ರಂದು ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಯಾಗುತ್ತಿದ್ದು, ಎಲ್ಲೆಡೆ ರಾಮನ ಜಪ ತಪ ಶುರುವಾಗಿದೆ. ಇದರ ನಡುವೆ ಪ್ರಧಾನಿ ಮೋದಿ ಕನ್ನಡದ ಪೂಜಿಸಲೆಂದೇ ಹೂಗಳ ತಂದೆ ಹಾಡು Read more…

BREAKING NEWS: ಡಿವೈಡರ್ ಗೆ ಬೈಕ್ ಡಿಕ್ಕಿ; ತಂದೆ-ಮಗು ಸ್ಥಳದಲ್ಲೇ ದುರ್ಮರಣ

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಇಂದು ಮುಂಜಾನೆಯಿಂದಲೇ ಸಾಲು ಸಾಲು ಅಪಘಾತ, ಅಗ್ನಿ ಅವಘಡ ಘಟನೆನಗಳು ಸಂಭವಿಸುತ್ತಿದೆ. ಡಿವೈಡರ್ ಗೆ ಬೈಕ್ ಡಿಕ್ಕಿ ಹೊಡೆದು ಸಂಭವಿಸಿದ ಭೀಕರ ಅಪಘಾತದಲ್ಲಿ ತಂದೆ Read more…

BIG NEWS: ಸಿಲಿಂಡರ್ ಸ್ಫೋಟ; 6 ಜನರಿಗೆ ಗಾಯ; ಇಬ್ಬರ ಸ್ಥಿತಿ ಚಿಂತಾಜನಕ

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಒಂದಾದಮೇಲೊಂದರಂತೆ ಮುಂಜಾನೆಯಿಂದಲೇ ಅವಘಡ ಸುದ್ದಿಗಳು ವರದಿಯಾಗಿವೆ. ಮೆಟ್ರೋ ನಿಲ್ದಾಣದ ಬಳಿ ಅಗ್ನಿ ಅವ್ಘಡ ಸಂಭವಿಸಿ ನಾಲ್ಕು ಬೈಕ್ ಗಳು ಬೆಂಕಿಗಾಹುತಿಯಾಗಿರುವ ಬೆನ್ನಲ್ಲೇ ಇದೀಗ ಯಲಹಂಕದಲ್ಲಿ Read more…

ರಾಮ ಮಂದಿರದಲ್ಲಿ 14 ʻಸ್ವರ್ಣ ದ್ವಾರʼಗಳ ಅಳವಡಿಕೆ ಪೂರ್ಣ : ಇಲ್ಲಿದೆ ಫೋಟೋ

ನವದೆಹಲಿ: ರಾಮ ಮಂದಿರದಲ್ಲಿ ರಾಮ್ ಲಲ್ಲಾ ಪ್ರತಿಷ್ಠಾಪನೆಯ ಸಮಯ ಈಗ ಹತ್ತಿರ ಬರುತ್ತಿದೆ. ಈ ನಿಟ್ಟಿನಲ್ಲಿ ಅಯೋಧ್ಯೆಯಲ್ಲಿ ಸಿದ್ಧತೆಗಳು ನಡೆಯುತ್ತಿವೆ. ಈ ಎಲ್ಲದರ ನಡುವೆ, ರಾಮ ಮಂದಿರದಲ್ಲಿ ಚಿನ್ನದಿಂದ Read more…

BIG NEWS: ಮೆಟ್ರೋ ನಿಲ್ದಾಣದ ಬಳಿ ಅಗ್ನಿ ಅವಘಡ; 4 ಬೈಕ್ ಗಳು ಸುಟ್ಟು ಕರಕಲು

ಬೆಂಗಳೂರು: ನಮ್ಮ ಮೆಟ್ರೋ ನಿಲ್ದಾಣದ ಬಳಿ ಅಗ್ನಿ ಅವಘಡ ಸಂಭವಿಸಿದ್ದು, ನಾಲ್ಕು ಬೈಕ್ ಗಳು ಸುಟ್ಟು ಕರಕಲಾಗಿರುವ ಘಟನೆ ನಡೆದಿದೆ. ರಾಜಾಜಿನಗರದ ಮೆಟ್ರೋ ನಿಲ್ದಾಣದ ಬಳಿ ಈ ಅವಘಡ Read more…

ಲೋಕಾಯುಕ್ತಕ್ಕೆ ದೂರು ನೀಡಿದ್ದಕ್ಕೆ ಬೆದರಿಕೆ: 7 ಅಧಿಕಾರಿಗಳ ವಿರುದ್ಧ ಕೇಸ್ ದಾಖಲು

ಬೆಂಗಳೂರು: ಕಾಮಗಾರಿಗಳಲ್ಲಿ ಅಕ್ರಮ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಮತ್ತು ಸಂಬಂಧಿಸಿದ ಸಚಿವರಿಗೆ ದೂರು ನೀಡಿದ ಪ್ರಥಮ ದರ್ಜೆ ಗುತ್ತಿಗೆದಾರನಿಗೆ ಜೀವ ಬೆದರಿಕೆ ಹಾಕಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಆರ್‌ಐಡಿಎಲ್, Read more…

BREAKING : ’ಪಾರ್ಸಿʼ ಭಾಷೆಗೆ ‘ಶಾಸ್ತ್ರೀಯ ಸ್ಥಾನಮಾನʼ ಘೋಷಿಸಿದ ಕೇಂದ್ರ ಸರ್ಕಾರ

ನವದೆಹಲಿ: ಸಾಂಸ್ಕೃತಿಕ ಸಂಬಂಧಗಳನ್ನು ಆಳಗೊಳಿಸುವ ಮಹತ್ವದ ಕ್ರಮದಲ್ಲಿ, ಹೊಸ ಶಿಕ್ಷಣ ನೀತಿಯ ಅಡಿಯಲ್ಲಿ ಭಾರತದ  ಶಾಸ್ತ್ರೀಯ ಭಾಷೆಗಳಲ್ಲಿ ಫಾರ್ಸಿ (ಪರ್ಷಿಯನ್) ಅನ್ನು ಸೇರಿಸಲು ಭಾರತ ಸರ್ಕಾರ ನಿರ್ಧರಿಸಿದೆ ಎಂದು Read more…

BREAKING : ಇಂಡೋನೇಷ್ಯಾದಲ್ಲಿ ಜ್ವಾಲಾಮುಖಿ ಸ್ಫೋಟ: 6,500 ಜನರ ಸ್ಥಳಾಂತರ

ಇಂಡೋನೇಷ್ಯಾ : ಇಂಡೋನೇಷ್ಯಾದಲ್ಲಿ ಭಾರೀ  ಜ್ವಾಲಾಮುಖಿ ಸ್ಫೋಟವಾಗಿದ್ದು, ಸ್ಥಳೀಐ 6,500 ಜನರ ಸ್ಥಳಾಂತರಿಸಲಾಗಿದೆ. ಇಂಡೋನೇಷ್ಯಾದ ಮೌಂಟ್ ಲೆವೊಟೊಬಿ ಲಕಿ-ಲಾಕಿ ಜ್ವಾಲಾಮುಖಿ ಸಕ್ರಿಯವಾಗಿದೆ, ಇದರಿಂದಾಗಿ ಇಲ್ಲಿ ವಾಸಿಸುವ ಜನರ ತೊಂದರೆಗಳು Read more…

ಅತ್ಯಾಚಾರ ಸಂತ್ರಸ್ತೆಗೆ ‘ಟು ಫಿಂಗರ್ ಟೆಸ್ಟ್’ ನಡೆಸಿದ ವೈದ್ಯರಿಗೆ ಹೈಕೋರ್ಟ್ ಛೀಮಾರಿ: ಅಂತಹ ಪರೀಕ್ಷೆ ನಡೆಸದಂತೆ ಎಲ್ಲಾ ವೈದ್ಯರಿಗೆ ಎಚ್ಚರಿಕೆ

ಶಿಮ್ಲಾ: ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಅಪ್ರಾಪ್ತೆಗೆ ‘ಟು ಫಿಂಗರ್ ಟೆಸ್ಟ್’ ನಡೆಸಿದ ವೈದ್ಯರಿಗೆ ಹಿಮಾಚಲ ಪ್ರದೇಶ ಹೈಕೋರ್ಟ್ ಛೀಮಾರಿ ಹಾಕಿದೆ. ಪಾಲಂಪುರ ಸಾರ್ವಜನಿಕ ಆಸ್ಪತ್ರೆಯ ವೈದ್ಯರ ನಡೆಗೆ ಹೈಕೋರ್ಟ್ Read more…

ಹೃದಯ ರೋಗಿಗಳ ಜೀವ ಉಳಿಸುತ್ತಾನೆ ʻಭಗವಾನ್‌ ಶ್ರೀರಾಮʼ! ವರದಾನವಾಗಲಿದೆ 7 ರೂ.ಗಳ ‘ರಾಮ್ ಕಿಟ್’

ನವದೆಹಲಿ : ಕಾನ್ಪುರದ ಲಕ್ಷ್ಮಿಪತ್ ಸಿಂಘಾನಿಯಾ ಇನ್ಸ್ಟಿಟ್ಯೂಟ್ ಆಫ್ ಕಾರ್ಡಿಯಾಲಜಿ ಅಂಡ್ ಕಾರ್ಡಿಯಾಕ್ ಸರ್ಜರಿ ಹೃದಯ ರೋಗಿಗಳಿಗಾಗಿ ‘ರಾಮ್ ಕಿಟ್’ ಎಂಬ ತುರ್ತು ಪ್ಯಾಕ್ ಅನ್ನು ರೂಪಿಸಿದೆ ಈ Read more…

BIG NEWS : ಮೊದಲ ಭಾರತ-ಥೈಲ್ಯಾಂಡ್ ನೌಕಾ ಸಮರಾಭ್ಯಾಸಕ್ಕೆ ‘Ex-Ayutthaya’ ಎಂದು ನಾಮಕರಣ

ನವದೆಹಲಿ : ಭಾರತೀಯ ನೌಕಾಪಡೆ ಮತ್ತು ರಾಯಲ್ ಥಾಯ್ ನೌಕಾಪಡೆಯ ನಡುವಿನ ಮೊದಲ ದ್ವಿಪಕ್ಷೀಯ ಕಡಲ ಸಮರಾಭ್ಯಾಸವನ್ನು ‘ಎಕ್ಸ್-ಅಯುತ್ತಾಯ’ ಎಂದು ಹೆಸರಿಸಲಾಗಿದೆ, ಇದು ಭಾರತದ ಎರಡು ಹಳೆಯ ನಗರಗಳಾದ Read more…

ಮರಳು ಗಣಿಗಾರಿಕೆ ರಾಜಧನದಲ್ಲಿ ಗ್ರಾಮ ಪಂಚಾಯಿತಿಗಳಿಗೆ ಶೇ. 25 ರಷ್ಟು ಹಣ

ಬೆಂಗಳೂರು: ಮರಳು ಗಣಿಗಾರಿಕೆಯಿಂದ ಸಂಗ್ರಹವಾಗುವ ರಾಜಧನದ ಮೊತ್ತದಲ್ಲಿ ಗ್ರಾಮ ಪಂಚಾಯಿತಿಗಳಿಗೆ ಶೇಕಡ 25ರಷ್ಟು ಮೊತ್ತ ಲಭ್ಯವಾಗಲಿದೆ. ಶೇಕಡ 25 ರಷ್ಟು ಮೊತ್ತವನ್ನು ಆಯಾ ತಾಲೂಕಿನ ಇನ್ನಿತರ ಗ್ರಾಮ ಪಂಚಾಯಿತಿಗಳಿಗೆ Read more…

‘ಹಡಗುಗಳ ಮೇಲಿನ ದಾಳಿ ಗಂಭೀರ ಕಳವಳಕಾರಿ ವಿಷಯ’ : ವಿದೇಶಾಂಗ ಸಚಿವ ಜೈಶಂಕರ್

ನವದೆಹಲಿ : ವ್ಯಾಪಾರಿ ಹಡಗುಗಳ ಮೇಲಿನ ದಾಳಿಯನ್ನು ಅಂತರರಾಷ್ಟ್ರೀಯ ಸಮುದಾಯಕ್ಕೆ ಗಂಭೀರ ಕಳವಳದ ವಿಷಯ ಎಂದು ವಿದೇಶಾಂಗ ಸಚಿವ ಎಸ್ ಜೈಶಂಕರ್ ಹೇಳಿದ್ದಾರೆ.  ಎರಡು ದಿನಗಳ ಭೇಟಿಗಾಗಿ ಸೋಮವಾರ Read more…

ಇಂದು, ನಾಳೆ ಪ್ರಧಾನಿ ಮೋದಿ ಆಂಧ್ರಪ್ರದೇಶ, ಕೇರಳ ಪ್ರವಾಸ : 4,000 ಕೋಟಿ ರೂ.ಗಳ ಯೋಜನೆಗಳಿಗೆ ʻನಮೋʼ ಚಾಲನೆ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಇಂದಿನಿಂದ ಕೇರಳ ಮತ್ತು ಆಂಧ್ರಪ್ರದೇಶಕ್ಕೆ ಭೇಟಿ ನೀಡಲಿದ್ದಾರೆ. ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು 4,000 ಕೋಟಿ ರೂ.ಗೂ ಹೆಚ್ಚು Read more…

ಹಠಾತ್ ಬ್ರೇಕ್ ಹಾಕಿದ ಚಾಲಕ: ಬಸ್ ನಿಂದ ಬಿದ್ದು ಚಕ್ರಕ್ಕೆ ಸಿಲುಕಿ ಮಹಿಳೆ ಸಾವು

ಮಂಗಳೂರು: ಬಸ್ ಚಾಲಕ ಹಠಾತ್ ಬ್ರೇಕ್ ಹಾಕಿದ ಪರಿಣಾಮ ಆಯತಪ್ಪಿದ ಮಹಿಳೆ ಕೆಳಗೆ ಬಿದ್ದು ಚಕ್ರಕ್ಕೆ ಸಿಲುಕಿ ಸಾವನ್ನಪ್ಪಿದ್ದಾರೆ. ಮಂಗಳೂರು ಸುರತ್ಕಲ್ ನ ಜೋಕಟ್ಟೆಯಲ್ಲಿ ಸೋಮವಾರ ಘಟನೆ ನಡೆದಿದೆ. Read more…

ವಿಚ್ಛೇದನ ನಿರಾಕರಿಸಿದ ಪತಿ ಮೇಲೆ ಪತ್ನಿಯಿಂದ ಹಲ್ಲೆ

ಮಂಗಳೂರು: ವಿಚ್ಛೇದನ ನೀಡಲು ನಿರಾಕರಿಸಿದ ಪತಿ ಮೇಲೆ ಪತ್ನಿ ಹಲ್ಲೆ ನಡೆಸಿದ ಘಟನೆ ಮಂಗಳೂರಿನ ಕುಲಶೇಖರ ಬಳಿ ನಡೆದಿದೆ. ಆಂಟೋನಿ ಡಿಸೋಜ ಹಲ್ಲೆಗೆ ಒಳಗಾದವರು. ಜನವರಿ 13ರಂದು ರಾತ್ರಿಯಲ್ಲಿ Read more…

BIG NEWS : ಭಾರತದಲ್ಲಿ ಬಡತನದ ಪ್ರಮಾಣ 2022-23ರಲ್ಲಿ ಶೇ.11.28ಕ್ಕೆ ಇಳಿದಿದೆ : ʻNITIʼ ಆಯೋಗ ವರದಿ

ನವದೆಹಲಿ : ಬಹು ಆಯಾಮದ ಬಡತನದಲ್ಲಿ ವಾಸಿಸುವ ಭಾರತದ ಜನಸಂಖ್ಯೆಯ ಪಾಲು 2013-14ರಲ್ಲಿದ್ದ ಶೇ.29.17ರಿಂದ 2022-23ರಲ್ಲಿ ಶೇ.11.28ಕ್ಕೆ ಇಳಿದಿದೆ ಎಂದು ನೀತಿ ಆಯೋಗ ಸೋಮವಾರ ಬಿಡುಗಡೆ ಮಾಡಿದ ಚರ್ಚಾ Read more…

ಭಯೋತ್ಪಾದಕರ ವಿರುದ್ಧ ಸಮರ ಸಾರಿದ ಇರಾನ್ : ಇರಾಕ್, ಸಿರಿಯಾದಲ್ಲಿ ಉಗ್ರರ ನೆಲೆಗಳ ಮೇಲೆ ಕ್ಷಿಪಣಿ ದಾಳಿ

ಇರಾನ್ ನ ರೆವಲ್ಯೂಷನರಿ ಗಾರ್ಡ್ಸ್ ಸಿರಿಯಾ ಮತ್ತು ಇರಾಕ್ ನ ಸ್ವಾಯತ್ತ ಕುರ್ದಿಸ್ತಾನ್ ಪ್ರದೇಶದ ಅನೇಕ ಭಯೋತ್ಪಾದಕ ಗುರಿಗಳ ಮೇಲೆ ಕ್ಷಿಪಣಿ ದಾಳಿ ನಡೆಸಿದೆ ಎಂದು ಸರ್ಕಾರಿ ಮಾಧ್ಯಮ Read more…

ಶುಭ ಸುದ್ದಿ: ಲೋಕಸಭೆ ಚುನಾವಣೆಗೆ ಮುನ್ನ ಕನಿಷ್ಠ ವೇತನ ದುಪ್ಪಟ್ಟುಗೊಳಿಸುವ ಸಾಧ್ಯತೆ

ನವದೆಹಲಿ: ಲೋಕಸಭೆ ಚುನಾವಣೆಗೆ ಮೊದಲೇ ಕೇಂದ್ರ ಸರ್ಕಾರ ದೇಶಾದ್ಯಂತ ಕನಿಷ್ಠ ವೇತನ ದುಪ್ಪಟ್ಟುಗೊಗಳಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಪ್ರಸ್ತುತ ಕೇಂದ್ರ ಸರ್ಕಾರ ನಿಗದಿಪಡಿಸಿದ ಕನಿಷ್ಠ ವೇತನ ದಿನಕ್ಕೆ Read more…

ʻಲಿಯೋನೆಲ್ ಮೆಸ್ಸಿʼಗೆ ಅತ್ಯುತ್ತಮ ʻಫಿಫಾ ಆಟಗಾರʼ ಪ್ರಶಸ್ತಿ, ʻಐತಾನಾ ಬೊನ್ಮತಿʼಗೆ ಅತ್ಯುತ್ತಮ ಆಟಗಾರ್ತಿ ಪ್ರಶಸ್ತಿ | FIFA Awards 2023

ಅರ್ಜೆಂಟೀನಾದ ಸೂಪರ್ ಸ್ಟಾರ್‌ ಆಟಗಾರ ಲಿಯೋನೆಲ್ ಮೆಸ್ಸಿ ಕಳೆದ 4 ವರ್ಷಗಳಲ್ಲಿ 3 ನೇ ಬಾರಿಗೆ ಅತ್ಯುತ್ತಮ ಫಿಫಾ ಪುರುಷರ ಆಟಗಾರ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಸ್ಪೇನ್ ಮತ್ತು ಬಾರ್ಸಿಲೋನಾ Read more…

BIG NEWS: ಕೃತಕ ಬುದ್ಧಿಮತ್ತೆಯಿಂದ ಶೇ. 40ರಷ್ಟು ಉದ್ಯೋಗ ಕಡಿತ

ನವದೆಹಲಿ: ಉದ್ಯೋಗ ಭದ್ರತೆಯ ಮೇಲೆ ಕೃತಕ ಬುದ್ಧಿಮತ್ತೆ(AI) ತೀವ್ರ ಪರಿಣಾಮ ಬೀರಲಿದ್ದು, ಶೇಕಡ 40ರಷ್ಟು ಉದ್ಯೋಗ ಕಡಿತವಾಗಲಿದೆ. ಜಾಗತಿಕವಾಗಿ ಶೇಕಡ 40ರಷ್ಟು, ಮುಂದುವರೆದ ದೇಶಗಳಲ್ಲಿ ಶೇಕಡ 60ರಷ್ಟು ಉದ್ಯೋಗ Read more…

ಅಕ್ರಮವಾಗಿ ಸರ್ಕಾರಿ ಭೂಮಿ ಒತ್ತುವರಿ ಮಾಡಿಕೊಂಡವರಿಗೆ ಬಿಗ್ ಶಾಕ್ : 1.1 ಲಕ್ಷ ಎಕರೆ ಜಮೀನು ವಶಕ್ಕೆ ರಾಜ್ಯ ಸರ್ಕಾರ ಆದೇಶ

ಬೆಂಗಳೂರು : ರಾಜ್ಯ ಸರ್ಕಾರವು ಅಕ್ರಮವಾಗಿ ಭೂಮಿ ಒತ್ತುವರಿ ಮಾಡಿಕೊಂಡವರಿಗೆ ಬಿಗ್ ಶಾಕ್ ನೀಡಿದ್ದು, ರಾಜ್ಯಾದ್ಯಂತ 1.1 ಲಕ್ಷ ಎಕರೆ ಜಮೀನು ವಶಕ್ಕೆ ನಿರ್ಧರಿಸಿದೆ. ರಾಜ್ಯದಲ್ಲಿ ಅಕ್ರಮವಾಗಿ ಒತ್ತುವರಿಯಾಗಿರುವ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...