alex Certify Latest News | Kannada Dunia | Kannada News | Karnataka News | India News - Part 478
ಕನ್ನಡ ದುನಿಯಾ
    Dailyhunt JioNews

Kannada Duniya

ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ಪಿ.ಎಸ್. ದಿನೇಶ್ ಕುಮಾರ್ ನೇಮಕ: ರಾಷ್ಟ್ರಪತಿ ಭವನದಿಂದ ಅಧಿಕೃತ ಆದೇಶ

ಬೆಂಗಳೂರು: ಕರ್ನಾಟಕ ಹೈಕೋರ್ಟ್ ಹಂಗಾಮಿ ಮುಖ್ಯ ನ್ಯಾಯಮೂರ್ತಿಯಾಗಿ ಕಾರ್ಯನಿರ್ವಹಿಸುತ್ತಿರುವ ಪಿ.ಎಸ್. ದಿನೇಶ್ ಕುಮಾರ್ ಅವರನ್ನು ಮುಖ್ಯ ನ್ಯಾಯಮೂರ್ತಿಯಾಗಿ ರಾಷ್ಟ್ರಪತಿಯವರು ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ. ರಾಷ್ಟ್ರಪತಿ ಭವನದಿಂದ ಅಧಿಕೃತ Read more…

Shocking news‌ : ಗನ್ ತೋರಿಸಿ ಪೋಷಕರ ಎದುರೇ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ!

ಗ್ವಾಲಿಯರ್‌ :  15 ವರ್ಷದ ಬಾಲಕಿಯ ಮೇಲೆ ಆಕೆಯ ಪೋಷಕರ ಮುಂದೆಯೇ ಮೂವರು ಕಾಮುಕರು ಗನ್ ತೋರಿಸಿ ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ಮಧ್ಯಪ್ರದೇಶದ ಗ್ವಾಲಿಯರ್ ಜಿಲ್ಲೆಯಲ್ಲಿ ನಡೆದಿದೆ. Read more…

ಹೇಮಂತ್ ಸೊರೆನ್ ಬಂಧನ ವಿರೋಧಿಸಿ ಇಂದು ಜಾರ್ಖಂಡ್ ಬಂದ್ ಗೆ ಕರೆ

ರಾಂಚಿ: ಭೂ ಹಗರಣ ಪ್ರಕರಣದಲ್ಲಿ ಮಾಜಿ ಸಿಎಂ ಹೇಮಂತ್ ಸೊರೆನ್ ಬಂಧನ ವಿರೋಧಿಸಿ ಬುಡಕಟ್ಟು ಸಂಘಟನೆಗಳು ಇಂದು ಜಾರ್ಖಂಡ್ ಬಂದ್‌ಗೆ ಕರೆ ನೀಡಿವೆ. ಹಲವಾರು ಬುಡಕಟ್ಟು ಸಂಘಟನೆಗಳು ಗುರುವಾರ Read more…

ಪ್ರಧಾನಿ ಮೋದಿಗೆ ‘ಶಿವ ಸಮ್ಮಾನ್ʼ ಪ್ರಶಸ್ತಿ ಘೋಷಣೆ : ಫೆ. 19 ರಂದು ಪ್ರಶಸ್ತಿ ಪ್ರದಾನ| Shiva Samman Award

ಮುಂಬೈ :ಪ್ರಧಾನಿ ನರೇಂದ್ರ ಮೋದಿ ಅವರಿಗೆ ಶಿವಸಮ್ಮಾನ್‌ ಪ್ರಶಸ್ತಿಯನ್ನು ಘೋಷಣೆ ಮಾಡಲಾಗಿದ್ದು,  ಫೆಬ್ರವರಿ 19 ರಂದು ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಛತ್ರಪತಿ ಶಿವಾಜಿ ಮಹಾರಾಜ್ ಅವರ ಜನ್ಮದಿನವಾದ ಫೆಬ್ರವರಿ Read more…

KRS ಸುತ್ತ 20 ಕಿ.ಮೀ. ವ್ಯಾಪ್ತಿಯಲ್ಲಿ ಗಣಿಗಾರಿಕೆ ನಿಷೇಧ

ಮೈಸೂರು: ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೃಷ್ಣರಾಜಸಾಗರ ಅಣೆಕಟ್ಟೆ(ಕೆಆರ್‌ಎಸ್) ಸುತ್ತಲಿನ 20 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಗಣಿಗಾರಿಕೆ ಮತ್ತು ಸಂಬಂಧಿತ ಇತರ ಚಟುವಟಿಕೆಗಳನ್ನು ತಾತ್ಕಾಲಿಕವಾಗಿ ನಡೆಸದಂತೆ ನಿಷೇಧಿಸಲಾಗಿದೆ. ಹೈಕೋರ್ಟ್ Read more…

ಕೋವಿಡ್ ಬಳಿಕ ಚೀನಾದಲ್ಲಿ ಹರಡುತ್ತಿದೆ ಮತ್ತೊಂದು ಮಾರಣಾಂತಿಕ ವೈರಸ್‌!

ಕರೋನಾ ಸಾಂಕ್ರಾಮಿಕ ರೋಗವು ಕೆಲವು ವರ್ಷಗಳ ಹಿಂದೆ ಚೀನಾದಲ್ಲಿ ಪ್ರಾರಂಭವಾಯಿತು. ಕರೋನಾ ಪ್ರಪಂಚದಾದ್ಯಂತ ವಿನಾಶವನ್ನುಂಟುಮಾಡಿತು. ಇಂದಿಗೂ ಈ ವೈರಸ್ ಪ್ರಕರಣಗಳು ಬರುತ್ತಲೇ ಇವೆ. ಕೋವಿಡ್ ವೈರಸ್ ಇನ್ನೂ ಮುಗಿದಿಲ್ಲ. Read more…

ಹರಡುತ್ತಿರುವ ಮಂಗನ ಕಾಯಿಲೆ: ಒಂದೇ ದಿನ 10 ಜನರಲ್ಲಿ ಸೋಂಕು ಪತ್ತೆ

ಕಾರವಾರ: ಉತ್ತರ ಕನ್ನಡ ಜಿಲ್ಲೆ ಸಿದ್ದಾಪುರ ತಾಲೂಕಿನಲ್ಲಿ ಒಂದೇ ದಿನ 10 ಮಂಗನ ಕಾಯಿಲೆ ಪ್ರಕರಣಗಳು ಪತ್ತೆಯಾಗಿವೆ. ಸಿದ್ದಾಪುರ ತಾಲೂಕಿನ ಕೊರ್ಲಕೈ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಜಿಡ್ಡಿ Read more…

BIG NEWS : ಜ್ಞಾನವಾಪಿ ಮಸೀದಿಯ ಸಂಕೀರ್ಣದಲ್ಲಿ 31 ವರ್ಷಗಳ ನಂತರ ಶಿವಲಿಂಗದ ಪೂಜೆ ಆರಂಭ

ವಾರಣಾಸಿ: 31 ವರ್ಷಗಳ ನಂತರ ವಾರಣಾಸಿಯ ಜ್ಞಾನವಾಪಿ ಮಸೀದಿ ಸಂಕೀರ್ಣದಲ್ಲಿ ಪೂಜೆ ನಡೆಯುತ್ತಿದೆ. ಗುರುವಾರ (ಫೆಬ್ರವರಿ 1) ಬೆಳಿಗ್ಗೆ, ಜನರು ಪೂಜೆ ಮಾಡಲು ನೆಲಮಾಳಿಗೆಯನ್ನು ತಲುಪಿದ್ದಾರೆ. ವಾರಣಾಸಿಯ ಜಿಲ್ಲಾ Read more…

ಮೆಟ್ರೋದಲ್ಲಿ ಲೈಂಗಿಕ ದೌರ್ಜನ್ಯ ಎಸಗಿದ್ರೆ 10 ಸಾವಿರ ರೂ. ದಂಡ!

ಬೆಂಗಳೂರು : ಮೆಟ್ರೋ ರೈಲಿನಲ್ಲಿ ಮಹಿಳಾ ಪ್ರಯಾಣಿಕರ ಮೇಲೆ ಲೈಂಗಿಕ ಕಿರುಕುಳ ನೀಡುವವರಿಗೆ ಬರೋಬ್ಬರಿ 10,000 ರೂ. ದಂಡ ವಿಧಿಸಲು ಬೆಂಗಳೂರು ಮೆಟ್ರೋ ರೈಲು ನಿಗಮ ನಿರ್ಧರಿಸಿದೆ. ನಮ್ಮ Read more…

ಮದ್ಯ ಪ್ರಿಯರಿಗೆ ಶಾಕಿಂಗ್ ನ್ಯೂಸ್: ಇಂದಿನಿಂದ ಬಿಯರ್ ದರ 12 ರೂ.ವರೆಗೆ ಹೆಚ್ಚಳ

ಬೆಂಗಳೂರು: ಇಂದಿನಿಂದ ಬಿಯರ್ ದರ ದುಬಾರಿಯಾಗಲಿದೆ. ಪ್ರತಿ ಬಾಟಲಿಗೆ 5 ರೂ. ನಿಂದ 12 ರೂಪಾಯಿವರೆಗೆ ಬಿಯರ್ ದರ ಹೆಚ್ಚಳವಾಗಿದೆ. ಸರ್ಕಾರ ಬಿಯರ್ ಮೇಲಿನ ಅಬಕಾರಿ ಸುಂಕವನ್ನು ಶೇಕಡ Read more…

ಹಲವು ಕಾಯಿಲೆಗಳಿಗೆ ʼರಾಮಬಾಣʼ ತುಳಸಿ ಎಲೆ

ಹಿಂದೂ ಧರ್ಮದಲ್ಲಿ ತುಳಸಿ ಎಲೆಗಳಿಗೆ ತುಂಬಾನೇ ಮಹತ್ವವಿದೆ. ಹಿಂದೂ ಧರ್ಮವನ್ನ ಪಾಲಿಸುವ ಎಲ್ಲರ ಮನೆಯ ಮುಂದೂ ತುಳಸಿ ಗಿಡಗಳು ಇರೋದು ಸರ್ವೇ ಸಾಮಾನ್ಯ. ತುಳಸಿ ದೈವಿಕವಾಗಿ ಇಷ್ಟೊಂದು ಪ್ರಾಮುಖ್ಯತೆ Read more…

ಚೀನಾದ ಹ್ಯಾಕರ್ ಗಳಿಂದ ʻಯುಎಸ್ʼ ಮೂಲಸೌಕರ್ಯಗಳ ಮೇಲೆ ದಾಳಿ ಸಾಧ್ಯತೆ : FBI ಮುಖ್ಯಸ್ಥ ಎಚ್ಚರಿಕೆ

ವಾಶಿಂಗ್ಟನ್: ಅಮೆರಿಕದ ನಿರ್ಣಾಯಕ ಮೂಲಸೌಕರ್ಯಗಳಿಗೆ ಚೀನಾದ ಹ್ಯಾಕರ್ಗಳು ಒಡ್ಡಿರುವ ಬೆದರಿಕೆಯ ಬಗ್ಗೆ ಎಫ್‌ ಬಿಐ ನಿರ್ದೇಶಕ ಕ್ರಿಸ್ಟೋಫರ್ ವ್ರೇ ಬುಧವಾರ (ಸ್ಥಳೀಯ ಸಮಯ) ಕಠಿಣ ಎಚ್ಚರಿಕೆ ನೀಡಿದ್ದಾರೆ ಎಂದು Read more…

BIG NEWS: ರಾಜ್ಯದ ದೇವಾಲಯಗಳಲ್ಲಿ ವಸ್ತ್ರ ಸಂಹಿತೆ ಜಾರಿ ಮಾಡಿಲ್ಲ: ಸಿಎಂ ಸ್ಪಷ್ಟನೆ

ಬೆಂಗಳೂರು: ರಾಜ್ಯದ ದೇವಾಲಯಗಳಲ್ಲಿ ಸರ್ಕಾರ ವಸ್ತ್ರ ಸಂಹಿತೆ ಜಾರಿ ಮಾಡಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ. ರವೀಂದ್ರ ಕಲಾಕ್ಷೇತ್ರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಆಯೋಜಿಸಿದ್ದ ಜೀವಮಾನ Read more…

ಕಿತ್ತು ತಿನ್ನುವ ಮೈಗ್ರೇನ್ ಗೆ ಇಲ್ಲಿದೆ ‘ಪರಿಹಾರ’

‘ಮೈಗ್ರೇನ್’ ಇತ್ತೀಚಿನ ದಿನಗಳಲ್ಲಿ ಬಹುತೇಕರನ್ನು ಕಾಡುವ ಸಮಸ್ಯೆ. ಈ ನೋವು ಅನುಭವಿಸಿದವರಿಗೆ ಮಾತ್ರ ಗೊತ್ತು. ಈ ನೋವು ಅನೇಕ ಗಂಟೆಗಳ ಕಾಲ ಕಾಡುತ್ತದೆ. ನೋವು ಸಹಿಸಲಾಗದೆ ವ್ಯಕ್ತಿ ನರಳಾಡುತ್ತಾನೆ. Read more…

ಫಲಾನುಭವಿ ವಿವರ ಇಲ್ಲದೆಯೇ ಮೊಬೈಲ್ ಸಂಖ್ಯೆ, ಬ್ಯಾಂಕ್ ಹೆಸರಿನ ಆಧಾರದಲ್ಲೇ ಹಣ ವರ್ಗಾವಣೆ: ಇಂದಿನಿಂದ IMPS ಹೊಸ ರೂಲ್ಸ್: ಹಣ ಆನ್ಲೈನ್ ಹಣಕಾಸು ವ್ಯವಹಾರದಲ್ಲಿ ಪ್ರಮುಖ ಬೆಳವಣಿಗೆ

ನವದೆಹಲಿ: ಮೊಬೈಲ್ ಸಂಖ್ಯೆ ಮತ್ತು ಬ್ಯಾಂಕ್ ಹೆಸರಿನ ಆಧಾರದ ಮೇಲೆ ಹಣ ವರ್ಗಾಯಿಸುವ ಇಮ್ಮಿಡಿಯೇಟ್ ಪೇಮೆಂಟ್ ಸರ್ವಿಸ್(IMPS) ಹೊಸ ನಿಯಮ ಗುರುವಾರದಿಂದ ಅನ್ವಯವಾಗಲಿದೆ ಎಂದು ಭಾರತೀಯ ರಾಷ್ಟ್ರೀಯ ಪಾವತಿ Read more…

BIG NEWS : ಆದಾಯದಲ್ಲಿ ಶೇ.13ರಷ್ಟು ಹೆಚ್ಚಳವಾಗಿದ್ದರೂ ʻಗೂಗಲ್ʼ ನಿಂದ 12,000 ಉದ್ಯೋಗಿಗಳು ವಜಾ!

ನವದೆಹಲಿ : ಗೂಗಲ್‌  ತನ್ನ 12,000 ಉದ್ಯೋಗಿಗಳನ್ನು 2023 ರಲ್ಲಿ ವಜಾಗೊಳಿಸಿದೆ. ವಜಾಕ್ಕಾಗಿ ಅವರು 210 ಮಿಲಿಯನ್ ಡಾಲರ್ (ಸುಮಾರು 17,500 ಕೋಟಿ ರೂ.) ಪಾವತಿಸಿದ್ದಾರೆ. 2024 ರ Read more…

ನಿಮ್ಮ ‘ಅಂಡರ್ ಆರ್ಮ್ಸ್ ಕಪ್ಪಾಗಿದೆಯಾ…..? ನಿವಾರಿಸಿಕೊಳ್ಳಲು ಇಲ್ಲಿದೆ ನೋಡಿ ಒಂದು ಸೂಪರ್ ಮನೆಮದ್ದು

ಕೆಲವರ ಅಂಡರ್ ಆರ್ಮ್ಸ್ ತುಂಬಾ ಕಪ್ಪಾಗಿರುತ್ತದೆ. ಇದರಿಂದ ಹೊಸ ಹೊಸ ವಿನ್ಯಾಸದ ಉಡುಪುಗಳನ್ನು ಧರಿಸಲು ಮುಜುಗರವಾಗುತ್ತದೆ. ಇನ್ನು ಸ್ಲೀವ್ ಲೆಸ್ ಬಟ್ಟೆ ಇಷ್ಟಪಡುವವರು ಈ ಕಂಕುಳ ಭಾಗದ ಕಪ್ಪಿನಿಂದ Read more…

ಆರೋಗ್ಯಕ್ಕೆ ಹಿತಕರ ಪೋಷಕಾಂಶಗಳುಳ್ಳ ನುಗ್ಗೇಕಾಯಿ

ನುಗ್ಗೇಕಾಯಿ ಬಹಳ ಚಿರಪರಿಚಿತವಾಗಿರುವಂತಹ ಒಂದು ತರಕಾರಿ. ನುಗ್ಗೇಕಾಯಿ ಹಾಗೂ ನುಗ್ಗೆ ಸೊಪ್ಪು ಇವರೆಡನ್ನೂ ಆಹಾರ ಪದಾರ್ಥವನ್ನಾಗಿ ಬಳಕೆ ಮಾಡಲಾಗುತ್ತದೆ. ನುಗ್ಗೆಕಾಯಿ ತಿನ್ನೋದ್ರಿಂದ ಬಾಯಿಗೆ ರುಚಿ ಹತ್ತೋದ್ರ ಜೊತೆ ಜೊತೆಗೆ Read more…

BREAKING : ʻಬಜೆಟ್ʼ ಮಂಡನೆಗೂ ಮುನ್ನ ಗ್ರಾಹಕರಿಗೆ ಬಿಗ್ ಶಾಕ್ : ʻLPGʼ ವಾಣಿಜ್ಯ ಸಿಲಿಂಡರ್ ಬೆಲೆಯಲ್ಲಿ ಏರಿಕೆ| LPG price

ನವದೆಹಲಿ : ಬಜೆಟ್‌ ಮಂಡನೆಗೂ ಮುನ್ನ ಎಲ್‌ ಪಿಜಿ ವಾಣಿಜ್ಯ ಸಿಲಿಂಡರ್ ಬೆಲೆ ಏರಿಕೆಯಾಗಿದೆ. ತೈಲ ಮಾರುಕಟ್ಟೆ ಕಂಪನಿಗಳು ಫೆಬ್ರವರಿ 1 ರಂದು ಎಲ್ಪಿಜಿಯಿಂದ ಎಟಿಎಫ್ ದರಗಳನ್ನು ನವೀಕರಿಸಿವೆ. Read more…

ಕೂದಲಿನ ಆರೋಗ್ಯ ವೃದ್ಧಿಸಿ ಸೊಂಪಾಗಿ ಬೆಳೆಯಬೇಕೆಂದರೆ ಹೀಗೆ ಮಾಡಿ

ತಲೆ ತುಂಬಾ ಮುಡಿ ಇರಬೇಕೆಂಬುದು ಬಹುತೇಕ ಎಲ್ಲರ ಮಹಿಳೆಯರ ಹೆಬ್ಬಯಕೆ. ಹೊರಗಿನಿಂದ ವಸ್ತುಗಳನ್ನು ತರದೆ ಅಡುಗೆ ಮನೆಯ ಪದಾರ್ಥಗಳಿಂದಲೇ ನಿಮ್ಮ ಕೂದಲಿನ ಆರೋಗ್ಯವನ್ನು ವೃದ್ಧಿಸಬಹುದು. ಹೇಗೆಂದಿರಾ… ಪರಿಶುದ್ಧ ತೆಂಗಿನ Read more…

ರಾಜ್ಯದಲ್ಲಿ ಪ್ರಪ್ರಥಮ ಲ್ಯಾಪ್ಟಾಪ್ ತಯಾರಿಕಾ ಘಟಕ ಆರಂಭಕ್ಕೆ ವಿಸ್ಟ್ರಾನ್ ಒಪ್ಪಂದ: 3 ಸಾವಿರಕ್ಕೂ ಅಧಿಕ ಉದ್ಯೋಗ, 1500 ಕೋಟಿ ರೂ. ಹೂಡಿಕೆ

ಬೆಂಗಳೂರು: ತೈವಾನ್ ಮೂಲದ ವಿಸ್ಟ್ರಾನ್ ಕಂಪನಿ ರಾಜ್ಯದಲ್ಲಿ ಲ್ಯಾಪ್ಟಾಪ್ ಉತ್ಪಾದನಾ ಘಟಕ ಆರಂಭಿಸಲು ಮುಂದಾಗಿದೆ. 1,500 ಕೋಟಿ ರೂ. ಹೂಡಿಕೆ ಮಾಡಲಿದೆ. ಈ ಸಂಬಂಧ ವಿಸ್ಟ್ರಾನ್ ಅಧ್ಯಕ್ಷರು ರಾಜ್ಯ Read more…

BREAKING : ಗಾಝಾದಲ್ಲಿ ಮುಂದುವರೆದ ಇಸ್ರೇಲ್ ದಾಳಿ : 24 ಗಂಟೆಗಳಲ್ಲಿ 150 ಫೆಲೆಸ್ತೀನೀಯರು ಸಾವು, 313 ಮಂದಿಗೆ ಗಾಯ

ಗಾಝಾದಲ್ಲಿ ಶಾಶ್ವತ ಕದನ ವಿರಾಮಕ್ಕಾಗಿ ಹೊಸ ಪ್ರಸ್ತಾಪಗಳನ್ನು ಹಮಾಸ್ ಪರಿಗಣಿಸುತ್ತಿರುವ ಮಧ್ಯೆ ಉದ್ವಿಗ್ನತೆ ಮುಂದುವರೆದಿದೆ. ದಕ್ಷಿಣ ಗಾಝಾ ನಗರ ಖಾನ್ ಯೂನಿಸ್ ನಲ್ಲಿ ಭೀಕರ ಕದನ ನಡೆಯುತ್ತಿದೆ. ಹಮಾಸ್ Read more…

Budget 2024 : ನಿರ್ಮಲಾ ಸೀತಾರಾಮನ್ ಭಾಷಣದ ನೇರ ಪ್ರಸಾರವನ್ನು ಯಾವಾಗ ಮತ್ತು ಎಲ್ಲಿ ವೀಕ್ಷಿಸಬಹುದು? ಇಲ್ಲಿದೆ ಮಾಹಿತಿ

ನವದೆಹಲಿ : ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ನರೇಂದ್ರ ಮೋದಿ ಸರ್ಕಾರದ ಎರಡನೇ ಅವಧಿಯ ಕೊನೆಯ ಬಜೆಟ್ ಅನ್ನು ಇಂದು ಬೆಳಿಗ್ಗೆ 11 ಗಂಟೆಗೆ ಮಂಡಿಸಲಿದ್ದಾರೆ. Read more…

ʼಸಲಾಡ್ʼ ಗೆ ತಪ್ಪದೆ ಸೇರಿಸಿಕೊಳ್ಳಿ ಈ ತರಕಾರಿ

ಸಲಾಡ್ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಇದನ್ನು ತಯಾರಿಸುವುದು ತುಂಬಾ ಸುಲಭ. ವಿವಿಧ ರೀತಿಯ ಹಣ್ಣುಗಳು ಮತ್ತು ತರಕಾರಿಗಳನ್ನು ಸೇರಿಸುತ್ತಾರೆ. ಇದು ಅಧಿಕವಾದ ಜೀವಸತ್ವಗಳನ್ನು ಮತ್ತು ಖನಿಜಗಳನ್ನು ಹೊಂದಿರುತ್ತದೆ. ಇದನ್ನು Read more…

ಯಶಸ್ವಿನಿ ಯೋಜನೆ ಫಲಾನುಭವಿಗಳಿಗೆ ಗುಡ್ ನ್ಯೂಸ್ : ವಾರದೊಳಗೆ ʻಚಿಕಿತ್ಸೆ ಬಿಲ್ʼ ಪಾವತಿ ವ್ಯವಸ್ಥೆ

ಬೆಂಗಳೂರು : ಯಶಸ್ವಿನಿ ಯೋಜನೆ ಫಲಾನುಭವಿಗಳಿಗೆ ರಾಜ್ಯ ಸರ್ಕಾರವು ಸಿಹಿಸುದ್ದಿ ನೀಡಿದ್ದು, ಯಶಸ್ವಿನಿ ಯೋಜನೆಯಡಿ 1 ವಾರದೊಳಗೆ ಚಿಕಿತ್ಸೆ ಬಿಲ್‌ ಪಾವತಿ ವ್ಯವಸ್ಥೆ ಜಾರಿಗೆ ತರಲು ನಿರ್ಧರಿಸಲಾಗಿದೆ ಎಂದು Read more…

ವಸತಿ ಯೋಜನೆ ಫಲಾನುಭವಿಗಳಿಗೆ ಗುಡ್ ನ್ಯೂಸ್: ಮುಂದಿನ ತಿಂಗಳು ಮನೆ ವಿತರಣೆ

ಬೆಂಗಳೂರು: ಮುಂದಿನ ತಿಂಗಳು ಫಲಾನುಭವಿಗಳಿಗೆ ವಿತರಣೆ ಆಗುವ ಕೊಳಗೇರಿ ಅಭಿವೃದ್ಧಿ ಮಂಡಳಿ ಮನೆಗಳ ಕಾಮಗಾರಿಯನ್ನು ಸಚಿವ ಜಮೀರ್ ಅಹ್ಮದ್ ಖಾನ್ ಪರಿಶೀಲಿಸಿದ್ದಾರೆ. ಕೆಆರ್ ಪುರದ ನಾಗೇನಹಳ್ಳಿಯಲ್ಲಿ ನಿರ್ಮಿಸುತ್ತಿರುವ 800, Read more…

ಪೇಟಿಎಂ ಗೆ ಬಿಗ್ ಶಾಕ್ : ಹೊಸ ಗ್ರಾಹಕರ ಸೇರ್ಪಡೆಗೆ ʻRBIʼ ನಿಷೇಧ

ನವದೆಹಲಿ. ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ನ ಹೊಸ ಗ್ರಾಹಕರ ಸೇರ್ಪಡೆಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ಆರ್ ಬಿಐ ನಿಷೇಧಿಸಿದೆ. ಆರ್‌ ಬಿಐ ಈ ಆದೇಶವನ್ನು ಜನವರಿ 31, 2024 Read more…

ಗೃಹಜ್ಯೋತಿ ಗ್ರಾಹಕರಿಗೆ ಸಿಹಿ ಸುದ್ದಿ: ಸಿಗಲಿದೆ ಇನ್ನಷ್ಟು ಲಾಭ

ಬೆಂಗಳೂರು: ಗೃಹಜ್ಯೋತಿ ಯೋಜನೆಯಡಿ ಮಾಸಿಕ ಅರ್ಹ 48 ಯೂನಿಟ್ ಗಳಿಗಿಂತ ಕಡಿಮೆ ವಿದ್ಯುತ್ ಬಳಸುವ ಗ್ರಾಹಕರಿಗೆ ಶೇಕಡ 10 ರಷ್ಟು ಹೆಚ್ಚುವರಿ ವಿದ್ಯುತ್ ಗೆ ಬದಲಾಗಿ 10 ಯೂನಿಟ್ Read more…

ಅಧಿಕೃತವಾಗಿ ʻ BRICSʼ ಗೆ ಸೇರ್ಪಡೆಯಾದ ಸೌದಿ ಅರೇಬಿಯಾ | Saudi Arabia Joins BRICS

ವಿಶ್ವ ರಾಜಕೀಯದಲ್ಲಿ ಪ್ರಮುಖ ಬದಲಾವಣೆಯ ಚಿಹ್ನೆಗಳೊಂದಿಗೆ ಸೌದಿ ಅರೇಬಿಯಾ ಅಧಿಕೃತವಾಗಿ ಬ್ರಿಕ್ಸ್ ಗುಂಪಿಗೆ ಪ್ರವೇಶಿಸಿದೆ. ಇಲ್ಲಿಯವರೆಗೆ ಬ್ರೆಜಿಲ್, ರಷ್ಯಾ, ಭಾರತ, ಚೀನಾ ಮತ್ತು ದಕ್ಷಿಣ ಆಫ್ರಿಕಾವನ್ನು ಒಳಗೊಂಡಿದ್ದ ಬ್ರಿಕ್ಸ್ Read more…

ಬ್ರೆಡ್ ಫ್ರೆಶ್ ಆಗಿ ಇಡಲು ಅನುಸರಿಸಿ ಈ ‘ಉಪಾಯ’

ಪ್ರಿಸರ್ವೇಟಿವ್ ಬಳಸದೇ ಮಾಡುವ ಬ್ರೆಡ್ ಗಳನ್ನು ತುಂಬಾ ಸಮಯ ಹಾಳಾಗದಂತೆ ಇಡಲು ಇಲ್ಲಿದೆ ಉಪಾಯ. ನೀರು ಚಿಮುಕಿಸಿ ಬ್ರೆಡ್ ತಂದು ಎರಡು ದಿನವಾಯಿತು ಇನ್ನೇನು ಹಾಳಾಗುತ್ತದೆ ಎಂದಾದರೆ ಸ್ವಲ್ಪ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...