alex Certify Latest News | Kannada Dunia | Kannada News | Karnataka News | India News - Part 466
ಕನ್ನಡ ದುನಿಯಾ
    Dailyhunt JioNews

Kannada Duniya

ಕಿರುಕುಳದ ದೂರು ನೀಡಿದ ಪತ್ನಿಯನ್ನು ಪೊಲೀಸ್ ಠಾಣೆ ಸಮೀಪದಲ್ಲೇ ಇರಿದು ಕೊಂದ ಪತಿ

ಬೆಂಗಳೂರು: ಕಿರುಕುಳದ ದೂರು ನೀಡಿದ ಪತ್ನಿಯನ್ನು ಪೊಲೀಸ್ ಠಾಣೆ ಎದುರಲ್ಲೇ ಪತಿ ಕೊಲೆ ಮಾಡಿದ ಘಟನೆ ಗುರುವಾರ ಬೆಂಗಳೂರಿನ ಕೋರಮಂಗಲದ ಆರನೇ ಬ್ಲಾಕ್ ನಲ್ಲಿ ನಡೆದಿದೆ. 28 ವರ್ಷದ Read more…

ಕೆ -ಸೆಟ್ ಪರೀಕ್ಷೆ ಅಭ್ಯರ್ಥಿಗಳಿಗೆ ಮುಖ್ಯ ಮಾಹಿತಿ: ತಾತ್ಕಾಲಿಕ ಅಂಕ ಪ್ರಕಟ

ಬೆಂಗಳೂರು: ಪದವಿ ಕಾಲೇಜು ಉಪನ್ಯಾಸಕರ ಅರ್ಹತಾ ಪರೀಕ್ಷೆ ಕೆ -ಸೆಟ್ 2023ರಲ್ಲಿ ಅಭ್ಯರ್ಥಿಗಳು ಗಳಿಸಿದ ವಿಷಯವಾರು ಅಂಕಗಳ ತಾತ್ಕಾಲಿಕ ಪಟ್ಟಿಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ(KEA) ಗುರುವಾರ ವೆಬ್ಸೈಟ್ ನಲ್ಲಿ Read more…

ಹಿಂದಿನ ದಿನದ ಅನ್ನ ಎಸೆಯದೆ ಹೀಗೆ ಸೇವಿಸಿ ಆರೋಗ್ಯ ಕಾಪಾಡಿಕೊಳ್ಳಿ

ಅನೇಕ ಬಾರಿ ರಾತ್ರಿ ಮಾಡಿದ ಅನ್ನ ಹಾಗೆ ಉಳಿದು ಬಿಡುತ್ತದೆ. ಈ ಅನ್ನವನ್ನು ಮರು ದಿನ ತಿನ್ನಲು ಸಾಮಾನ್ಯವಾಗಿ ಯಾರೂ ಇಷ್ಟ ಪಡುವುದಿಲ್ಲ. ಕೆಲವರು ಅದನ್ನು ಕಸಕ್ಕೆ ಹಾಕಿದ್ರೆ Read more…

ಬಂಧನ ಭೀತಿಯಲ್ಲಿರುವ ಮಾಜಿ ಸಚಿವ ಹೆಚ್.ಡಿ. ರೇವಣ್ಣಗೆ ಮತ್ತೊಂದು ಶಾಕ್

ಮೈಸೂರು: ಪುತ್ರ ಪ್ರಜ್ವಲ್ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಮಾಜಿ ಸಚಿವ ಹೆಚ್.ಡಿ. ರೇವಣ್ಣಗೆ ಬಂಧನ ಭೀತಿ ಎದುರಾಗಿದೆ. ಇದೇ ಹೊತ್ತಲ್ಲಿ ರೇವಣ್ಣ ಅವರ ವಿರುದ್ಧ ಮತ್ತೊಂದು Read more…

ಆಹಾರ ಅಗಿಯುವ ಶಬ್ದ ಕೇಳಿದರೆ ಕಿರಿಕಿರಿಯಾಗುತ್ತದೆಯೇ….? ಹಾಗಿದ್ದಲ್ಲಿ ನಿಮಗಿರಬಹುದು ಈ ಸಮಸ್ಯೆ….!

ಯಾರಾದರೂ ಏನನ್ನಾದರೂ ತಿನ್ನೋವಾಗ ಅವರ ಬಾಯಿಂದ ಬರುವ ಶಬ್ದದಿಂದ ನಿಮಗೆ ಹೇಸಿಗೆ ಎನಿಸುತ್ತದೆಯೇ..? ನಿಮಗೂ ಸಹ ಈ ಶಬ್ದದಿಂದ ಅಲರ್ಜಿ ಇದೆ ಎಂದಾದಲ್ಲಿ ನೀವುಮಿಸೊಫೋನಿಯಾ ಎಂಬ ಸ್ಥಿತಿಯಲ್ಲಿದ್ದೀರಾ ಎಂದರ್ಥ. Read more…

SHOCKING: ಸಾಲಗಾರನ ಪತ್ನಿಯ ಒತ್ತೆ ಇಟ್ಟುಕೊಂಡ ಬ್ಯಾಂಕ್

ಸೇಲಂ: ಸಾಲ ಕಟ್ಟದವನ ಪತ್ನಿಯನ್ನು ಬ್ಯಾಂಕ್ ಒತ್ತೆ ಇರಿಸಿಕೊಂಡ ಆಘಾತಕಾರಿ ಘಟನೆ ತಮಿಳುನಾಡಿನ ಸೇಲಂ ಜಿಲ್ಲೆಯಲ್ಲಿ ನಡೆದಿದೆ. ಸಂಜೆ ಆರು ಗಂಟೆಯ ನಂತರ ಸಾಲದ ಹಣ ಮರುಪಾವತಿಗೆ ಹಣಕಾಸು Read more…

‘ಟ್ಯಾಟೂ’ ಹಾಕಿಸಿಕೊಳ್ಳುವ ಮುನ್ನ ತಿಳಿದುಕೊಳ್ಳಿ ಈ ವಿಷಯ

ಟ್ಯಾಟೂ ಹಾಕಿಸಿಕೊಳ್ಳುವುದು ಎಂದರೆ ನಿಮಗೆ ಬಲು ಇಷ್ಟವೇ? ನಿಮ್ಮದು ಸೂಕ್ಷ್ಮ ಪ್ರಕಾರದ ತ್ವಚೆ ಎಂಬುದು ಗೊತ್ತಿದ್ದರೂ ಟ್ಯೂಟೂ ಆಕರ್ಷಣೆಯಿಂದ ಹೊರ ಬರಲು ಆಗುತ್ತಿಲ್ಲವೇ, ಹಾಗಿದ್ದರೆ ಇಲ್ಲಿ ಕೇಳಿ….. ಟ್ಯಾಟೂ Read more…

ಸೌಂದರ್ಯಕ್ಕೂ, ಆರೋಗ್ಯಕ್ಕೂ ಸಹಕಾರಿ ಹುಣಸೆ ಹಣ್ಣು…..!

ಭಾರತೀಯರಾದ ನಮಗೆ ಹುಣಸೆ ಹಣ್ಣು ಇಲ್ಲದೆ ಅಡುಗೆ ತಯಾರಾಗುವುದೇ ಇಲ್ಲ. ಇದು ಜೀರ್ಣಕ್ರಿಯೆಗೆ ಮಾತ್ರವಲ್ಲ ಕೊಲೆಸ್ಟ್ರಾಲ್ ನಿಯಂತ್ರಣಕ್ಕೂ ಸಹಕಾರಿ. ಇದರಿಂದ ತ್ವಚೆಗೂ ಒಳ್ಳೆಯದು. ಹೇಗೆಂದಿರಾ? ಹುಣಸೆ ಹಣ್ಣಿನ ಫೇಸ್ Read more…

‘ಔಟ್ ಆಫ್ ದಿಸ್ ವರ್ಲ್ಡ್’: ಟಿ20 ವಿಶ್ವಕಪ್ ಪಂದ್ಯಾವಳಿ ಸಂಭ್ರಮ ಹೆಚ್ಚಿಸಿದ ಅಧಿಕೃತ ಹಾಡು

ನವದೆಹಲಿ: ಪುರುಷರ T20 ವಿಶ್ವಕಪ್ 2024 ಕ್ಕೆ ಕೇವಲ 30 ದಿನಗಳು ಉಳಿದಿರುವಾಗ ICC ಗುರುವಾರ ಪಂದ್ಯಾವಳಿಯ ಅಧಿಕೃತ ಗೀತೆ ಅನಾವರಣಗೊಳಿಸಿದೆ. ಸಂಗೀತ ಮತ್ತು ಕ್ರೀಡೆಗಳೆರಡರಲ್ಲೂ ಕೆಲವು ಪ್ರಮುಖ Read more…

ಆರೋಗ್ಯಕ್ಕೆ ಅತ್ಯುತ್ತಮ ಈ 3 ವಿಧದ ಟೀಗಳು

ಸ್ವಲ್ಪ ತಲೆನೋವು ಅಥವಾ ಟೆನ್ಷನ್ ಎನಿಸಿದರೆ ಕಪ್ ಗಳ ಮೇಲೆ ಕಪ್ ಚಹಾ ಹೀರುತ್ತೇವೆ ಅಥವಾ ಕಾಫಿ ಕುಡಿಯುತ್ತೇವೆ. ದಿನದಲ್ಲಿ ಹೆಚ್ಚು ಬಾರಿ ಇವುಗಳನ್ನು ಸೇವಿಸುತ್ತಿದ್ದರೆ, ಸಮಸ್ಯೆಗಳು ಉಂಟಾಗುವ Read more…

ʼಗ್ರಹ ದೋಷʼ ನಿವಾರಣೆಗೆ ಹಾಸಿಗೆ ಬಳಿ ಇದನ್ನಿಟ್ಟು ಮಲಗಿ

ಜ್ಯೋತಿಷ್ಯದ ಪ್ರಕಾರ ಕೆಲವು ವಿಶೇಷ ವಸ್ತುಗಳನ್ನು ಹಾಸಿಗೆ ಅಥವಾ ದಿಂಬಿನ ಕೆಳಗೆ ಇಡುವುದರಿಂದ ಗ್ರಹಗಳ ದೋಷಗಳನ್ನು ಕಡಿಮೆ ಮಾಡಬಹುದು. ಸೂರ್ಯನಿಂದ ಶನಿಯವರೆಗಿನ ಎಲ್ಲಾ ಗ್ರಹಗಳ ಶುಭ ಫಲಿತಾಂಶಗಳನ್ನು ಪಡೆಯುವ Read more…

BIG NEWS: ಸಿಬಿಐ ನಮ್ಮ ನಿಯಂತ್ರಣದಲ್ಲಿಲ್ಲ; ʼಸುಪ್ರೀಂʼ ಗೆ ಕೇಂದ್ರ ಸರ್ಕಾರದಿಂದ ಮಹತ್ವದ ಹೇಳಿಕೆ

ಕೇಂದ್ರೀಯ ತನಿಖಾ ದಳ (ಸಿಬಿಐ) ಕೇಂದ್ರ ಸರ್ಕಾರದ ನಿಯಂತ್ರಣದಲ್ಲಿಲ್ಲ ಎಂದು ಕೇಂದ್ರವು ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ. ಪೂರ್ವಾಪೇಕ್ಷಿತ ಒಪ್ಪಿಗೆಯಿಲ್ಲದೆ ಹಲವಾರು ಪ್ರಕರಣಗಳಲ್ಲಿ ರಾಜ್ಯದ ಒಪ್ಪಿಗೆಯಿಲ್ಲದೇ ತನ್ನ ತನಿಖೆಯನ್ನು ಮುಂದುವರಿಸುತ್ತಿರುವ Read more…

ಪ್ರಜ್ವಲ್ ಪ್ರಕರಣ ಮುಚ್ಚಿಹಾಕಲು ಬಿಜೆಪಿ ಸಂಚು: ಉಗ್ರಪ್ಪ ಆರೋಪ

ಬೆಂಗಳೂರು: ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣವನ್ನು ಮುಚ್ಚಿ ಹಾಕಲು ಬಿಜೆಪಿ ನಾಯಕರು ವ್ಯವಸ್ಥಿತ ಸಂಚು ನಡೆಸಿದ್ದಾರೆ ಎಂದು ಮಾಜಿ ಸಂಸದ ವಿ.ಎಸ್. ಉಗ್ರಪ್ಪ ಆರೋಪಿಸಿದ್ದಾರೆ. Read more…

BREAKING NEWS: ರಾಜ್ಯಪಾಲರಿಂದ ಮಹಿಳೆಗೆ ಕಿರುಕುಳ ಆರೋಪ

ಕೊಲ್ಕತ್ತಾ: ಪಶ್ಚಿಮ ಬಂಗಾಳದ ಗವರ್ನರ್ ಸಿ.ವಿ. ಆನಂದ ಬೋಸ್ ವಿರುದ್ಧ ಮಹಿಳೆಗೆ ಕಿರುಕುಳ ನೀಡಿದ ಆರೋಪ ಕೇಳಿ ಬಂದಿದೆ. ತೃಣಮೂಲ ಕಾಂಗ್ರೆಸ್ ಸಂಸದೆ ಸಾಗರಿಕಾ ಘೋಷ್ ಗುರುವಾರ ಈ Read more…

SHOCKING: ಅಪರಿಚಿತ ನೀಡಿದ ಪಾರ್ಸೆಲ್ ನಲ್ಲಿದ್ದ ಎಲೆಕ್ಟ್ರಾನಿಕ್ಸ್ ವಸ್ತು ಸ್ಪೋಟ: ತಂದೆ, ಮಗಳು ಸಾವು

ಸಬರ್ಕಾಂತ: ಗುಜರಾತ್‌ನ ಸಬರ್‌ಕಾಂತ ಜಿಲ್ಲೆಯಲ್ಲಿ ಅಪರಿಚಿತ ವ್ಯಕ್ತಿಯೊಬ್ಬರು ವಿತರಿಸಿದ ಎಲೆಕ್ಟ್ರಾನಿಕ್ ವಸ್ತು ಸ್ಫೋಟಗೊಂಡ ಪರಿಣಾಮ ತಂದೆ-ಮಗಳು ಇಬ್ಬರು ಸಾವನ್ನಪ್ಪಿದ್ದು, ಇಬ್ಬರು ಮಕ್ಕಳಿಗೆ ಗಂಭೀರ ಗಾಯಗಳಾಗಿರುವ ಘಟನೆ ಗುರುವಾರ ನಡೆದಿದೆ Read more…

ಜಮೀನು ಕೆಲಸಕ್ಕೆ ತೆರಳಿದ್ದ ರೈತ ಭಾರಿ ಬಿಸಿಲಿಗೆ ಬಲಿ

ರಾಯಚೂರು: ರಾಯಚೂರು ತಾಲೂಕಿನ ಜಾಲಿಬೆಂಚಿ ಗ್ರಾಮದಲ್ಲಿ ಭಾರಿ ಬಿಸಿಲಿನ ತಾಪದಿಂದಾಗಿ ಜಮೀನು ಕೆಲಸಕ್ಕೆ ಹೋಗಿದ್ದ ರೈತರೊಬ್ಬರು ಮೃತಪಟ್ಟಿದ್ದಾರೆ. ಹನುಮಂತು(45) ಮೃತಪಟ್ಟವರು ಎಂದು ಹೇಳಲಾಗಿದೆ. ಹೊಲದಿಂದ ಬಣವೆ ಕೆಲಸ ಮುಗಿಸಿಕೊಂಡು Read more…

BREAKING: ಭಾರಿ ಬಿಸಿಲಿಂದ ತತ್ತರಿಸಿದ್ದ ಜನರಿಗೆ ತಂಪೆರೆದ ಮಳೆರಾಯ: ಬೆಂಗಳೂರಿನ ಹಲವೆಡೆ ಮಳೆ

ಬೆಂಗಳೂರು: ಬೇಸಿಗೆಯ ಭಾರಿ ಬಿಸಿಲಿನಿಂದ ತತ್ತರಿಸಿದ್ದ ಬೆಂಗಳೂರು ಜನತೆಗೆ ತಂಪಿನ ಅನುಭವವಾಗಿದೆ. ಸಂಜೆ ವೇಳೆಗೆ ಬೆಂಗಳೂರು ಮಹಾನಗರದ ಹಲವು ಕಡೆಗಳಲ್ಲಿ ತುಂತುರು ಮಳೆಯಾಗಿದೆ. ಅತ್ಯಧಿಕ ಬಿಸಿಲು, ತಾಪಮಾನದಿಂದಾಗಿ ಕಂಗಾಲಾಗಿದ್ದ Read more…

ಹೆಚ್.ಡಿ. ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿ ನಾಳೆಗೆ ಮುಂದೂಡಿಕೆ

 ಬೆಂಗಳೂರು: ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ನಲ್ಲಿ ಹಾಸನ ಜಿಲ್ಲೆಯ ಹೊಳೆನರಸೀಪುರ ಕ್ಷೇತ್ರದ ಶಾಸಕರಾಗಿರುವ ಮಾಜಿ ಸಚಿವ ರೇವಣ್ಣ ಹೆಚ್.ಡಿ. ರೇವಣ್ಣ ಸಲ್ಲಿಸಿದ ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆ Read more…

ದೇವೇಗೌಡರ ಇಡೀ ಕುಟುಂಬ ರಾಜಕೀಯ ಬಿಟ್ಟು ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಲಿ: ಮಾಜಿ ಸಿಎಂ ಮೊಯ್ಲಿ

ಬೆಳಗಾವಿ: ಹಾಸನ ಸಂಸದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಮತ್ತು ಅವರ ಇಡೀ ಕುಟುಂಬ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿ Read more…

ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ಆರೋಪಿತ ಬ್ರಿಜ್ ಭೂಷಣ್ ಗೆ ಟಿಕೆಟ್ ನಿರಾಕರಿಸಿದ ಬಿಜೆಪಿ: ಪುತ್ರನಿಗೆ ಟಿಕೆಟ್ ಘೋಷಣೆ

ನವದೆಹಲಿ: ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ಆರೋಪ ಹೊತ್ತಿದ್ದ ಬ್ರಿಜ್ ಭೂಷಣ್ ಬದಲಿಗೆ ಅವರ ಪುತ್ರನಿಗೆ ಬಿಜೆಪಿ ಟಿಕೆಟ್ ನೀಡಿದೆ. ಉತ್ತರ ಪ್ರದೇಶ ಕೈಸರ್ ಗಂಜ್ ಕ್ಷೇತ್ರದಿಂದ ಬ್ರಿಜ್ ಭೂಷಣ್ Read more…

ಪ್ರಜ್ವಲ್ ವಿರುದ್ಧ ಕ್ರಮಕ್ಕೆ ರಾಜ್ಯ ಸರ್ಕಾರದಿಂದ ವಿಳಂಬ ಎಂದ ಅಮಿತ್ ಶಾ; ತನಿಖೆಯ ಬಗ್ಗೆ ವಿವರಿಸಿದ ಕಾಂಗ್ರೆಸ್; ಕೇಸ್ ದಾಖಲಾಗಿದ್ದು ಗೊತ್ತಿದ್ದರೂ ಪಾಸ್ ಪೋರ್ಟ್ ರದ್ದು ಮಾಡಿಲ್ಲ ಯಾಕೆ ಎಂದು ಪ್ರಶ್ನೆ

ಬೆಂಗಳೂರು: ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ, ಪ್ರಜ್ವಲ್ ರೇವಣ್ಣನ ವಿರುದ್ಧ ಕ್ರಮ ಕೈಗೊಳ್ಳಲು ರಾಜ್ಯ ಸರ್ಕಾರ ವಿಳಂಬ ಮಾಡಿದೆ Read more…

BREAKING NEWS: ಪ್ರಜ್ವಲ್ ರೇವಣ್ಣ ವಿಡಿಯೋ ಕೇಸ್; ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ ಹೆಚ್.ಡಿ.ರೇವಣ್ಣ

ಬೆಂಗಳೂರು: ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣದ ಪ್ರಮುಖ ಆರೋಪಿ ಮಾಜಿ ಸಚಿವ, ಶಾಸಕ ಹೆಚ್.ಡಿ.ರೇವಣ್ಣಗೆ ಬಂಧನ ಭೀತಿ ಎದುರಾಗಿದ್ದು, ನಿರೀಕ್ಷಣಾ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದಾರೆ. Read more…

BIG NEWS: ಮಾಸ್ ರೇಪಿಸ್ಟ್ ಜೊತೆ ಪ್ರಧಾನಿ ನಿಂತು ಮತ ಕೇಳಿದ್ದು ಈ ದೇಶದ ಇತಿಹಾಸಕ್ಕೆ ಅಂಟಿದ ಮಹಾ ಕಳಂಕ: ಕಾಂಗ್ರೆಸ್ ಆಕ್ರೋಶ

ಬೆಂಗಳೂರು: ಎನ್ ಡಿ ಎ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದ್ದು, ಪ್ರಧಾನಿ ಮೋದಿಯವರೇ ನೀವು ಉಜ್ವಲ ಯೋಜನೆ ಕೊಡ್ತೀವಿ ಅಂತ Read more…

BIG NEWS: ನೀಲಿ ಚಿತ್ರ ವೀಕ್ಷಣೆ ಕಲಿಯಲು RSS ಶಾಖೆಗೆ ಹೋಗಬೇಕಾ? ಎಂದಿದ್ದ HDKಗೆ ಖಡಕ್ ತಿರುಗೇಟು ನೀಡಿದ ಕಾಂಗ್ರೆಸ್

ಈ ಹಿಂದೆ ಕುಮಾರಸ್ವಾಮಿಯವರು “ನೀಲಿ ಚಿತ್ರ ವೀಕ್ಷಣೆ ಕಲಿಯಲು RSS ಶಾಖೆಗೆ ಹೋಗಬೇಕಾ?” ಎಂದು ಹೇಳಿದ್ದರು, ನಂತರ ಅದೇ ಕುಮಾರಸ್ವಾಮಿಯವರು RSS ಸಖ್ಯ ಬೆಳೆಸಿದರು ಎಂದು ಕಾಂಗ್ರೆಸ್ ಟಾಂಗ್ Read more…

ಜಿಮ್ ನಲ್ಲಿ ವರ್ಕೌಟ್ ಮಾಡುತ್ತಿದ್ದಾಗ ಹೃದಯಾಘಾತವಾಗಿ ಸಾವು; ಶಾಕಿಂಗ್ ವಿಡಿಯೋ ವೈರಲ್

ಜಿಮ್‌ನಲ್ಲಿ ವರ್ಕೌಟ್ ಮಾಡುತ್ತಿದ್ದ ವೇಳೆ 32 ವರ್ಷದ ವ್ಯಕ್ತಿಯೊಬ್ಬ ಹೃದಯಾಘಾತಕ್ಕೆ ಒಳಗಾದ ಘಟನೆ ಉತ್ತರ ಪ್ರದೇಶದ ವಾರಾಣಸಿಯಲ್ಲಿ ನಡೆದಿದೆ. ಕೋವಿಡ್ ಸಂದರ್ಭದಲ್ಲಿ ತೆಗೆದುಕೊಡಿದ್ದ ಕೋವಿಶೀಲ್ಡ್ ಲಸಿಕೆಯಿಂದಾಗುವ ಅಡ್ಡಪರಿಣಾಮಗಳ ಬಗ್ಗೆ Read more…

BREAKINGN NEWS: ವಿಧಾನ ಪರಿಷತ್ 6 ಸ್ಥಾನಗಳ ಚುನಾವಣೆಗೆ ಮುಹೂರ್ತ ಫಿಕ್ಸ್

ಬೆಂಗಳೂರು: ವಿಧಾನ ಪರಿಷತ್ 6 ಸ್ಥಾನಗಳಿಗೆ ಚುನಾವಣೆ ಘೋಷಣೆಯಾಗಿದ್ದು, 3 ಶಿಕ್ಷಕರ ಕ್ಷೇತ್ರ ಹಾಗೂ 3 ಪದವೀಧರರ ಕ್ಷೇತ್ರಗಳಿಗೆ ಚುನಾವಣಾ ದಿನಾಂಕ ಪ್ರಕಟವಾಗಿದೆ. ಈಶಾನ್ಯ ಪದವೀಧರ, ನೈಋತ್ಯ ಪದವೀಧರ, Read more…

ದೆಹಲಿ ಮಹಿಳಾ ಆಯೋಗದ 223 ಉದ್ಯೋಗಿಗಳಿಗೆ ಬಿಗ್‌ ಶಾಕ್

ದೆಹಲಿ ಮಹಿಳಾ ಆಯೋಗದ 223 ಗುತ್ತಿಗೆ ನೌಕರರನ್ನು ಲೆಫ್ಟಿನೆಂಟ್ ಗವರ್ನರ್ ವಿ ಕೆ ಸಕ್ಸೇನಾ ಅವರ ಆದೇಶದ ಮೇರೆಗೆ ತಕ್ಷಣದಿಂದ ಜಾರಿಗೆ ಬರುವಂತೆ ತೆಗೆದುಹಾಕಲಾಗಿದೆ. ಆಯೋಗದ ಮಾಜಿ ಅಧ್ಯಕ್ಷೆ Read more…

BIG NEWS: ಉತ್ತರ ಕೊರಿಯಾ ಸರ್ವಾಧಿಕಾರಿಯ ಮತ್ತೊಂದು ಕ್ರೌರ್ಯ ಬಹಿರಂಗ; ಈ ಕಾರಣಕ್ಕೆ ಪ್ರತಿವರ್ಷ 25 ಕನ್ಯೆಯರನ್ನು ಆಯ್ಕೆ ಮಾಡ್ತಾನೆ ಕಿಮ್‌ ಜಾಂಗ್‌ ಉನ್…!

ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್‌ ಜಾಂಗ್‌ ಉನ್‌ ಕ್ರೌರ್ಯದ ಬಗ್ಗೆ ಬಹುತೇಕ ಎಲ್ಲರಿಗೂ ಗೊತ್ತು. ಇದೀಗ ಆತನ ಮತ್ತೊಂದು ಮುಖ ಬಯಲಾಗಿದೆ. ಕಿಮ್‌ ಜಾಂಗ್-ಉನ್ ತನ್ನ “ಪ್ಲೆಷರ್ ಸ್ಕ್ವಾಡ್”ಗಾಗಿ Read more…

ಈ ವರ್ಷ ಅಧ್ಯಯನದಲ್ಲಿ ಮುಂದಿರುತ್ತಾರೆ 4 ರಾಶಿಗಳ ವಿದ್ಯಾರ್ಥಿಗಳು

ಮೇ ತಿಂಗಳು ಆರಂಭವಾಗಿದೆ. ದೇವಗುರು ಗುರುವು ಮೇ 1 ರಂದು ವೃಷಭ ರಾಶಿಯಲ್ಲಿ ನೆಲೆಸಿದ್ದಾನೆ ಮತ್ತು ಇಡೀ ವರ್ಷ ಇಲ್ಲಿಯೇ ಇರುತ್ತಾನೆ. ವೃಷಭ ರಾಶಿ ರಾಕ್ಷಸ ಶುಕ್ರಾಚಾರ್ಯರ ಮನೆ. Read more…

ಬಿಲಿಯನೇರ್‌ಗಳ ಪಟ್ಟಿ ಸೇರಲಿದ್ದಾರೆ ಗೂಗಲ್ ಸಿಇಓ ಸುಂದರ್ ಪಿಚೈ, ಹೊಸ ದಾಖಲೆಗೆ ಸಜ್ಜು…!

  ಆಲ್ಫಾಬೆಟ್ ಇಂಕ್‌ನ ಸಿಇಓ ಸುಂದರ್ ಪಿಚೈ ಹೊಸದೊಂದು ಗೌರವಕ್ಕೆ ಪಾತ್ರರಾಗಲಿದ್ದಾರೆ. ಯಾವುದೇ ಟೆಕ್ ಕಂಪನಿಯ ಸಂಸ್ಥಾಪಕರಲ್ಲದಿದ್ದರೂ ಅವರು ನಿವ್ವಳ ಮೌಲ್ಯದಲ್ಲಿ ಹೊಸ ದಾಖಲೆಯನ್ನು ಸೃಷ್ಟಿಸಲಿದ್ದಾರೆ. ಅವರ ಸಂಪತ್ತು Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...