alex Certify Latest News | Kannada Dunia | Kannada News | Karnataka News | India News - Part 454
ಕನ್ನಡ ದುನಿಯಾ
    Dailyhunt JioNews

Kannada Duniya

ರೈಲು ಪ್ರಯಾಣಿಕರಿಗೆ ಮತ್ತೊಂದು ಶುಭ ಸುದ್ದಿ: ವೇಗವಾಗಿ ಟಿಕೆಟ್ ಬುಕಿಂಗ್ ಸೌಲಭ್ಯ

ನವದೆಹಲಿ: ರೈಲು ಪ್ರಯಾಣಿಕರಿಗೆ ಇಲ್ಲಿದೆ ಸಿಹಿ ಸುದ್ದಿ. ನಿಮ್ಮ ರೈಲು ಟಿಕೆಟ್ ಕಾಯ್ದಿರಿಸಲು ನೀವು ಹೆಚ್ಚು ಸಮಯ ಕಾಯಬೇಕಾಗಿಲ್ಲ. ಟಿಕೆಟ್ ಕಾಯ್ದಿರಿಸುವ ರೈಲು ಪ್ರಯಾಣಿಕರು ಕಾಯುವ ಅವಧಿಯಲ್ಲಿ ತೊಂದರೆ Read more…

ವೇತನ ಹೆಚ್ಚಳ ಬೆನ್ನಲ್ಲೇ ಸರ್ಕಾರಿ ನೌಕರರಿಗೆ ಮತ್ತೊಂದು ಗುಡ್ ನ್ಯೂಸ್

ಬೆಂಗಳೂರು: 7ನೇ ವೇತನ ಆಯೋಗ ವರದಿ ಶಿಫಾರಸುಗಳನ್ನು ರಾಜ್ಯ ಸರ್ಕಾರ ಅಂಗೀಕರಿಸಿ ಜಾರಿಗೊಳಿಸಿದೆ. ಈ ಮೂಲಕ ಸರ್ಕಾರಿ ನೌಕರರ ಬಹುದಿನಗಳ ಬೇಡಿಕೆ ಈಡೇರಿಸಲಾಗಿದ್ದು, ಎನ್‌ಪಿಎಸ್ ರದ್ದುಪಡಿಸಿ ಒಪಿಎಸ್ ಜಾರಿಗೊಳಿಸುವ Read more…

ತುಮಕೂರು ಜಿಲ್ಲೆಗೆ ರೈಲ್ವೆ ಇಲಾಖೆಯಿಂದ ಭರ್ಜರಿ ಕೊಡುಗೆ

ನವದೆಹಲಿ: ತುಮಕೂರು ಸಂಸದ ವಿ. ಸೋಮಣ್ಣ ರೈಲ್ವೆ ಇಲಾಖೆ ರಾಜ್ಯ ಖಾತೆ ಸಚಿವರಾಗುತ್ತಿದ್ದಂತೆ ತುಮಕೂರು ಜಿಲ್ಲೆಗೆ ಭರಪೂರ ಕೊಡುಗೆ ಹರಿದು ಬರುತ್ತಿವೆ. ಕಳೆದ ತಿಂಗಳು 350 ಕೋಟಿ ರೂ. Read more…

BIG NEWS: ಕಾಂಗ್ರೆಸ್ ‘ಕಬ್ಜಾ’ ಮನಸ್ಥಿತಿ ಹೊಸದೇನಲ್ಲ: ಇಲ್ಲಿದೆ ಐತಿಹಾಸಿಕ, ಸಮಕಾಲೀನ ವಿಶ್ಲೇಷಣೆ

ಕಾಶ್ಮೀರದಲ್ಲಿ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಇತ್ತೀಚೆಗೆ ಮಾಡಿದ ಟೀಕೆಗಳು ಜಮ್ಮು ಮತ್ತು ಕಾಶ್ಮೀರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ದೇಶದ ಇತರ ಭಾಗಗಳಲ್ಲಿ ತನ್ನ Read more…

BIG BREAKING: ಜೈಲಲ್ಲಿ ರಾಜಾತಿಥ್ಯ ಪಡೆದ ನಟ ದರ್ಶನ್ ಗೆ ಬಿಗ್ ಶಾಕ್: ಬಳ್ಳಾರಿ ಜೈಲಿಗೆ ಶಿಫ್ಟ್

ಬೆಂಗಳೂರು: ಬಳ್ಳಾರಿ ಜೈಲಿಗೆ ನಟ ದರ್ಶನ್ ಅವರನ್ನು ಶಿಫ್ಟ್ ಮಾಡಲಾಗುವುದು. ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ನಟ ದರ್ಶನ್ ಗೆ ರಾಜಾತಿಥ್ಯ ನೀಡಿದ ವಿಚಾರಕ್ಕೆ ಸಂಬಂಧಿಸಿದಂತೆ ನಟ ದರ್ಶನ್ Read more…

BREAKING : ಡಿವೈಎಸ್ಪಿ M.K ‘ಗಣಪತಿ’ ಆತ್ಮಹತ್ಯೆ ಕೇಸ್ : ಸಚಿವ ಕೆ.ಜೆ ಜಾರ್ಜ್ ಗೆ ಬಿಗ್ ರಿಲೀಫ್ ನೀಡಿದ ಸುಪ್ರೀಂಕೋರ್ಟ್

ಬೆಂಗಳೂರು : ಡಿವೈಎಸ್’ಪಿ ಗಣಪತಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಕೆ.ಜೆ ಜಾರ್ಜ್ ಗೆ ಬಿಗ್ ರಿಲೀಫ್ ಸಿಕ್ಕಿದೆ. ಡಿವೈಎಸ್’ಪಿ ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಸಚಿವ ಕೆ.ಜೆ ಜಾರ್ಜ್ Read more…

ಒಕ್ಕಲಿಗ ಸಮುದಾಯಕ್ಕೆ ಗುಡ್ ನ್ಯೂಸ್ : ವಿವಿಧ ಯೋಜನೆಗಳಡಿ ಸಾಲ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನ’

ಹಿಂದುಳಿದ ವರ್ಗಗಳ ಪ್ರವರ್ಗ-3ಎ ನಲ್ಲಿ ಬರುವ ಒಕ್ಕಲಿಗ ಸಮುದಾಯಗಳಿಗೆ ಸೇರಿದ ಒಕ್ಕಲಿಗ, ವಕ್ಕಲಿಗ, ಸರ್ಪ ಒಕ್ಕಲಿಗ, ಹಳ್ಳಿಕಾರ್ ಒಕ್ಕಲಿಗ, ನಾಮಧಾರಿ ಒಕ್ಕಲಿಗ, ಗಂಗಡ್ಕಾರ್ ಒಕ್ಕಲಿಗ, ದಾಸ್ ಒಕ್ಕಲಿಗ, ರೆಡ್ಡಿ Read more…

ಮಲಯಾಳಂ ಇಂಡಸ್ಟ್ರಿಯಲ್ಲಿ ‘ಕ್ಯಾಸ್ಟಿಂಗ್ ಕೌಚ್’ : ‘ಅಮ್ಮ’ ಅಧ್ಯಕ್ಷ ಸ್ಥಾನಕ್ಕೆ ನಟ ‘ಮೋಹನ್ ಲಾಲ್’ ರಾಜೀನಾಮೆ..!

ಮಲಯಾಳಂ ಚಲನಚಿತ್ರ ಕಲಾವಿದರ ಸಂಘದ (ಎಎಂಎಂಎ) ಅಧ್ಯಕ್ಷ ಮೋಹನ್ ಲಾಲ್ ಮತ್ತು ಅವರ 17 ಸದಸ್ಯರ ಸಮಿತಿಯು ನೈತಿಕ ಜವಾಬ್ದಾರಿಯನ್ನು ಹೊತ್ತು ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿದೆ. ಸ್ಫೋಟಕ Read more…

”ಜೈಲಲ್ಲಿ ಇರೋದೆ ಕ್ರಿಮಿನಲ್ಸ್ , ಇನ್ನು ಯಾರ ಜೊತೆ ದರ್ಶನ್ ಇರ್ತಾರೆ” : ಮಾಜಿ ಸಂಸದೆ ಸುಮಲತಾ

ಬೆಂಗಳೂರು : ಜೈಲಲ್ಲಿ ಇರೋದೆ ಕ್ರಿಮಿನಲ್ಸ್ , ಇನ್ನು ಯಾರ ಜೊತೆ ದರ್ಶನ್ ಇರ್ತಾರೆ ಎಂದು ಮಾಜಿ ಸಂಸದೆ ಸುಮಲತಾ ಹೇಳಿಕೆ ನೀಡಿದ್ದಾರೆ. ನಟ ದರ್ಶನ್’ ಗೆ ರಾಜಾತಿಥ್ಯ Read more…

ಮಕ್ಕಳ ‘ಅಶ್ಲೀಲ ಚಿತ್ರ’ ವಿತರಣೆ ಆರೋಪ : ಫಾಕ್ಸ್ ನಿರೂಪಕ ‘ಮ್ಯಾಟ್ ವೆರೀನ್’ ಅರೆಸ್ಟ್..!

ಮಕ್ಕಳ ಅಶ್ಲೀಲ ಚಿತ್ರಗಳನ್ನು ಹೊಂದಿದ್ದಕ್ಕಾಗಿ ಮತ್ತು ವಿತರಿಸಿದ್ದಕ್ಕಾಗಿ ಫಾಕ್ಸ್ 57 ಸುದ್ದಿ ನಿರೂಪಕ ಮ್ಯಾಟ್ ವೆರೀನ್ ಅವರನ್ನು ದಕ್ಷಿಣ ಕೆರೊಲಿನಾದ ಕೊಲಂಬಿಯಾದಲ್ಲಿ ಬಂಧಿಸಲಾಗಿದೆ ಎಂದು ವರದಿಯಾಗಿದೆ. ನಿರೂಪಕನ ವಿರುದ್ಧ Read more…

BREAKING : ‘KAS’ ಪೂರ್ವಭಾವಿ ಪರೀಕ್ಷೆಯ ಪ್ರಶ್ನೆ ಪತ್ರಿಕೆ-1 ಸೋರಿಕೆ ಆರೋಪ : ಮರು ಪರೀಕ್ಷೆಗೆ ಅಭ್ಯರ್ಥಿಗಳ ಆಗ್ರಹ..!

ಬಳ್ಳಾರಿ : ಇಂದು ನಡೆದ ಕೆಎಎಸ್ ಪೂರ್ವಭಾವಿ ಪರೀಕ್ಷೆಯಲ್ಲಿ ಪೇಪರ್-1 ಪತ್ರಿಕೆ ಸೋರಿಕೆ ಆಗಿದೆ ಎಂಬ ಆರೋಪ ಕೇಳಿಬಂದಿದ್ದು, ಮರು ಪರೀಕ್ಷೆ ನಡೆಸುವಂತೆ ಆಕ್ರೋಶ ಹೊರ ಹಾಕಿದ್ದಾರೆ. ಬಳ್ಳಾರಿಯ Read more…

‘PAN CARD’ ಬಳಕೆದಾರರಿಗೆ ಗುಡ್ ನ್ಯೂಸ್ : ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ..!

ನವದೆಹಲಿ : ಪ್ಯಾನ್ ಕಾರ್ಡ್ ಶಾಶ್ವತ ಖಾತೆ ಸಂಖ್ಯೆ ಕಾರ್ಡ್ ಆಗಿದ್ದು, ಇದನ್ನು ಭಾರತೀಯರಿಗೆ ಪ್ರಮುಖ ಗುರುತಿನ ಚೀಟಿ ಎಂದು ಪರಿಗಣಿಸಲಾಗಿದೆ. ಇದನ್ನು ಹುಟ್ಟಿದ ದಿನಾಂಕದ ಪುರಾವೆಯಾಗಿ ಮತ್ತು Read more…

ಸೆ. 1 ರಿಂದ ಈ ಹೊಸ ‘ಮೊಬೈಲ್’ ನಿಯಮಗಳು ಜಾರಿ, ಇನ್ಮುಂದೆ ವಂಚಕರ ‘ಕಳ್ಳಾಟ’ ನಡೆಯಲ್ಲ..!

ಸ್ಪ್ಯಾಮ್ ಕರೆಗಳು ಅಥವಾ ವಂಚನೆ ಕರೆಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲು ಕೇಂದ್ರ ಸರ್ಕಾರ ಸಜ್ಜಾಗಿದೆ. ಆದ್ದರಿಂದ, ಸರ್ಕಾರಿ ಸಂಸ್ಥೆಯಾದ ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ (ಟ್ರಾಯ್) Read more…

BREAKING : ವೈದ್ಯೆಯ ಅತ್ಯಾಚಾರ, ಕೊಲೆಗೆ ಪಶ್ಚಿಮ ಬಂಗಾಳದಲ್ಲಿ ಭುಗಿಲೆದ್ದ ಪ್ರತಿಭಟನೆ, ಪೊಲೀಸರಿಂದ ಲಾಠಿಚಾರ್ಜ್ |Video

ವೈದ್ಯೆಯ ಕೊಲೆ, ಅತ್ಯಾಚಾರ ಖಂಡಿಸಿ ಪಶ್ಚಿಮ ಬಂಗಾಳದಲ್ಲಿ ಪ್ರತಿಭಟನೆ ಭುಗಿಲೆದಿದ್ದು, ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದಾರೆ. ಆರ್ ಜಿ ಕಾರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ತರಬೇತಿ ವೈದ್ಯೆಯ Read more…

BIG NEWS : ಸಂಸದೆ, ನಟಿ ಕಂಗನಾ ರನೌತ್ ಗೆ ಪ್ರಾಣ ಬೆದರಿಕೆ : ವಿಡಿಯೋ ವೈರಲ್ ..!

ನವದೆಹಲಿ: ‘ಎಮರ್ಜೆನ್ಸಿ’ ಸಿನಿಮಾ ಪ್ರಚಾರದಲ್ಲಿ ನಿರತರಾಗಿರುವ ಬಿಜೆಪಿ ಸಂಸದೆ ಹಾಗೂ ನಟಿ ಕಂಗನಾ ರನೌತ್ ಗೆ ಸೋಶಿಯಲ್ ಮೀಡಿಯಾದಲ್ಲಿ ಜೀವ ಬೆದರಿಕೆ ಬಂದಿದ್ದು, ಪೊಲೀಸರಿಗೆ ದೂರು ನೀಡಿದ್ದಾರೆ. ಈ Read more…

BREAKING : BRS ನಾಯಕಿ ಕೆ. ಕವಿತಾಗೆ ಬಿಗ್ ರಿಲೀಫ್ : ಸುಪ್ರೀಂಕೋರ್ಟ್ ನಿಂದ ಜಾಮೀನು ಮಂಜೂರು..!

ನವದೆಹಲಿ: ದೆಹಲಿ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಿಆರ್ಎಸ್ ನಾಯಕಿ ಕೆ.ಕವಿತಾ ಅವರಿಗೆ ಸುಪ್ರೀಂ ಕೋರ್ಟ್ ಮಂಗಳವಾರ ಜಾಮೀನು ನೀಡಿದೆ. ಮಾರ್ಚ್ 15 Read more…

BREAKING : ತಮಿಳಿನ ಖ್ಯಾತ ನಟ ‘ಬಿಜಿಲಿ ರಮೇಶ್’ ವಿಧಿವಶ, ಕೊನೆಗೂ ಈಡೇರಲಿಲ್ಲ ‘ರಜನಿಕಾಂತ್’ ಜೊತೆ ನಟಿಸುವ ಆಸೆ..!

ತಮಿಳು ಚಿತ್ರರಂಗದ ಖ್ಯಾತ ನಟ ಬಿಜಿಲಿ ರಮೇಶ್ ನಿಧನರಾಗಿದ್ದಾರೆ. ಸೂಪರ್ ಸ್ಟಾರ್ ರಜನಿಕಾಂತ್ ಅವರ ಕಟ್ಟಾ ಅಭಿಮಾನಿ ಬಳಗಕ್ಕೆ ಹೆಸರುವಾಸಿಯಾದ ಬಿಜಿಲಿ ರಮೇಶ್ ಅವರು ಸಿನೆಮಾದ ಬಗ್ಗೆ ಆಳವಾದ Read more…

‘ವೈಟ್ನರ್’ ಹಚ್ಚಿದ್ದಕ್ಕೆ ನಾನಾರ್ಥ ಕಲ್ಪಿಸಿದ ಬಿಜೆಪಿ – ಜೆಡಿಎಸ್ ಲೆಕ್ಕಾಚಾರ ಉಲ್ಟಾ ಆಗಿದೆ : ಸಿಎಂ ಸಿದ್ದರಾಮಯ್ಯ

ಬೆಂಗಳೂರು : ವೈಟ್ನರ್ ಹಚ್ಚಿದ್ದಕ್ಕೆ ನಾನಾರ್ಥ ಕಲ್ಪಿಸಿದ ಬಿಜೆಪಿ – ಜೆಡಿಎಸ್ ಲೆಕ್ಕಾಚಾರ ಈಗ ಉಲ್ಟಾ ಆಗಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು. ಈ ಬಗ್ಗೆ ಟ್ವೀಟ್ ಮಾಡಿದ Read more…

ವಾಹನ ಸವಾರರೇ ಗಮನಿಸಿ : ‘ಪೆಟ್ರೋಲ್ ಬಂಕ್’ ನಲ್ಲಿ ನೀವು ಈ 6 ಸೌಲಭ್ಯಗಳನ್ನು ಉಚಿತವಾಗಿ ಪಡೆಯಬಹುದು..!

ವಾಹನ ಸವಾರರು ಪೆಟ್ರೋಲ್ ಅಥವಾ ಡೀಸೆಲ್ ಪಡೆಯಲು ಆಗಾಗ ಪೆಟ್ರೋಲ್ ಪಂಪ್ ಗೆ ಹೋಗುತ್ತಾರೆ. ಆದರೆ ಪೆಟ್ರೋಲ್ ಬಂಕ್ ನಲ್ಲಿ ಉಚಿತವಾಗಿ ಸಿಗುವ ಈ 6 ಸೌಲಭ್ಯಗಳ ಬಗ್ಗೆ Read more…

BREAKING : ವಿಧಾನಸೌಧದಲ್ಲಿ ಗುಂಡು ಸೂಜಿ ಚುಚ್ಚಿ ‘ಸಿಎಂ ಸಿದ್ದರಾಮಯ್ಯ’ ಕೈಗೆ ಗಾಯ.!

ಬೆಂಗಳೂರು : ಗುಂಡು ಸೂಜಿ ಚುಚ್ಚಿ ಸಿಎಂ ಸಿದ್ದರಾಮಯ್ಯ ಕೈಗೆ ಗಾಯಗಳಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಗುಂಡು ಸೂಜಿ ಚುಚ್ಚಿ ಸಿಎಂ ಸಿದ್ದರಾಮಯ್ಯ ಕೈಗೆ ಗಾಯವಾಗಿದ್ದು, ಅವರು ಕರ್ಚೀಪ್ Read more…

ರಾಜ್ಯದಲ್ಲಿ ‘ವಿವಾಹ ನೋಂದಣಿ’ ಈಗ ಇನ್ನಷ್ಟು ಸುಲಭ, ಈ ಸರಳ ವಿಧಾನ ಅನುಸರಿಸಿ..!

ಬೆಂಗಳೂರು : ಈವರೆಗೆ ಉಪ ನೋಂದಣಾಧಿಕಾರಿಗಳ ಕಚೇರಿಯಲ್ಲಿ ಮಾತ್ರ ವಿವಾಹ ನೋಂದಣಿಯನ್ನು ಕೈಗೊಳ್ಳಲಾಗುತ್ತಿತ್ತು. ಆದರೆ, ರಾಜ್ಯ ಸರ್ಕಾರ ಈ ಪ್ರಕ್ರಿಯೆಯನ್ನು ಇನ್ನಷ್ಟು ಸುಗಮಗೊಳಿಸಿದೆ. ಉಪ ನೋಂದಣಾಧಿಕಾರಿಗಳ ಕಚೇರಿಗೆ ಅಲೆದಾಟ Read more…

SHOCKING : ದೇಶದಲ್ಲಿ ನಿಲ್ಲುತ್ತಿಲ್ಲ ಕಾಮಾಂಧರ ಅಟ್ಟಹಾಸ : ಆಟೋ ಹತ್ತಿದ ನರ್ಸಿಂಗ್ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ..!

ಕೊಲ್ಕತ್ತಾದಲ್ಲಿ ವೈದ್ಯೆಯ ಅತ್ಯಾಚಾರ ಮತ್ತು ಕೊಲೆಯ ವಿರುದ್ಧ ತೀವ್ರ ಪ್ರತಿಭಟನೆಯ ಮಧ್ಯೆ, ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯಲ್ಲಿ 20 ವರ್ಷದ ನರ್ಸಿಂಗ್ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ನಡೆದಿದೆ. ಸದ್ಯ ಸಂತ್ರಸ್ತೆ Read more…

BREAKING : ಬೆಳಗಾವಿಯಲ್ಲಿ ‘KAS’ ಪೂರ್ವಭಾವಿ ಪರೀಕ್ಷೆ ವೇಳೆ ಎಡವಟ್ಟು : ಪ್ರಶ್ನೆ ಪತ್ರಿಕೆ ಲೀಕ್ ಆಗಿದೆ ಎಂದು ಪರೀಕ್ಷಾರ್ಥಿಗಳ ಪ್ರತಿಭಟನೆ

ಬೆಂಗಳೂರು : ಕೆಪಿಎಸ್ ಸಿಯ ಕೆಎಎಎಸ್ ಪೂರ್ವಭಾವಿ ಪರೀಕ್ಷೆಯಲ್ಲಿ ಎಡವಟ್ಟು ನಡೆದಿದ್ದು, ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ ಎಂದು ಅಭ್ಯರ್ಥಿಗಳು ಪ್ರತಿಭಟನೆ ನಡೆಸಿರುವ ಘ ಟನೆ ವರದಿಯಾಗಿದೆ. ಬೆಳಗಾವಿಯ ಅಂಜುಮನ್ Read more…

ALERT : ವಿದ್ಯಾರ್ಥಿಗಳೇ ಎಚ್ಚರ : ಕರ್ನಾಟಕ ಸೇರಿ ದೇಶದ ಈ ’21 ವಿಶ್ವವಿದ್ಯಾಲಯಗಳು ನಕಲಿ’ |Fake Universities

ವಿಶ್ವವಿದ್ಯಾಲಯ ಧನಸಹಾಯ ಆಯೋಗ (ಯುಜಿಸಿ) ದೇಶದಲ್ಲಿ 21 ನಕಲಿ ವಿಶ್ವವಿದ್ಯಾಲಯಗಳನ್ನು ಗುರುತಿಸಿದೆ. ಈ ಪೈಕಿ ದೆಹಲಿಯಲ್ಲಿ ಅತಿ ಹೆಚ್ಚು 8 ನಕಲಿ ವಿಶ್ವವಿದ್ಯಾಲಯಗಳಿದ್ದರೆ, ಆಂಧ್ರಪ್ರದೇಶದಲ್ಲಿ ಎರಡು ವಿಶ್ವವಿದ್ಯಾಲಯಗಳಿವೆ. ಕಳೆದ Read more…

ALERT : ನಿಮ್ಮ ದೇಹದಲ್ಲಿ ಈ ಲಕ್ಷಣಗಳಿದ್ರೆ ನಿರ್ಲಕ್ಷ್ಯ ಬೇಡ, ‘ಕ್ಯಾನ್ಸರ್’ ಆಗಿರಬಹುದು ಎಚ್ಚರ..!

ಕ್ಯಾನ್ಸರ್ ನ ಲಕ್ಷಣಗಳು: ಇಂದಿನ ಜೀವನಶೈಲಿಯಲ್ಲಿ.. ಪ್ರತಿಯೊಬ್ಬರೂ ಆಗಾಗ್ಗೆ ಒಂದಲ್ಲ ಒಂದು ರೋಗದಿಂದ ಬಾಧಿತರಾಗುತ್ತಾರೆ. ಮಕ್ಕಳು ಮತ್ತು ವಯಸ್ಕರ ನಡುವೆ ಯಾವುದೇ ವ್ಯತ್ಯಾಸವಿಲ್ಲ. ಅವರು ಮೂರು ವರ್ಷ ವಯಸ್ಸನ್ನು Read more…

ರೈತರಿಗೆ ಗುಡ್ ನ್ಯೂಸ್ : ನಿಮ್ಮ ಜಮೀನಿಗೆ ಬೇಲಿ ಹಾಕಲು ಸರ್ಕಾರದಿಂದಲೇ ಸಿಗುತ್ತೆ ಸಹಾಯಧನ.!

ರೈತರು ಬಿತ್ತನೆ ಮಾಡಿದ ಸಮಯದಿಂದ ಸಸ್ಯವು ಬೆಳೆದು ಬೆಳೆ ಬರುವವರೆಗೂ ಬೆಳೆಯನ್ನು ನೋಡಿಕೊಳ್ಳುತ್ತಾರೆ. ಇಲ್ಲದಿದ್ದರೆ, ಕೋತಿಗಳು, ಎಮ್ಮೆಗಳು ಮತ್ತು ಪಕ್ಷಿಗಳಿಂದ ಬೆಳೆಗಳಿಗೆ ಹಾನಿಯಾಗುವ ಸಾಧ್ಯತೆಯಿದೆ. ಬೆಳೆಯನ್ನು ರಕ್ಷಿಸಲು ರೈತರು Read more…

BIG NEWS : ಆ. 30 ರಂದು ಮಾಜಿ ಸಿಎಂ ‘ಚಂಪೈ ಸೊರೇನ್’ ಅಧಿಕೃತವಾಗಿ ಬಿಜೆಪಿ ಸೇರ್ಪಡೆ

ಆಗಸ್ಟ್ 30 ರಂದು ಮಾಜಿ ಸಿಎಂ ಚಂಪೈ ಸೊರೇನ್ ಅಧಿಕೃತವಾಗಿ ಬಿಜೆಪಿ ಸೇರ್ಪಡೆಯಾಗಲಿದ್ದಾರೆ.ಆಡಳಿತಾರೂಢ ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) ಗೆ ಹಿನ್ನಡೆಯಾಗಿದ್ದು, ಅದರ ಹಿರಿಯ ಮುಖಂಡ ಮತ್ತು ಮಾಜಿ Read more…

BIG NEWS : ಖ್ಯಾತ ನಟಿಗೆ ಲೈಂಗಿಕ ಕಿರುಕುಳ : ಮಾಲಿವುಡ್ ನಿರ್ದೇಶಕ ‘ರಂಜಿತ್’ ವಿರುದ್ಧ ಮೊದಲ ‘FIR’ ದಾಖಲು.!

ನವದೆಹಲಿ: ಮಾಲಿವುಡ್ ನಲ್ಲಿ ಪುರುಷ ನಟರ ವಿರುದ್ಧ ಇತ್ತೀಚೆಗೆ ಮಾಡಿದ ಹಲವಾರು ಲೈಂಗಿಕ ಕಿರುಕುಳದ ಆರೋಪಗಳ ಮಧ್ಯೆ ಕೇರಳ ಪೊಲೀಸರು ಸೋಮವಾರ ಚಲನಚಿತ್ರ ನಿರ್ಮಾಪಕ ರಂಜಿತ್ ವಿರುದ್ಧ ಎಫ್ಐಆರ್ Read more…

ನಟ ದರ್ಶನ್ ವಿರುದ್ಧ ದಾಖಲಾದ ಎರಡು ‘FIR’ ಗಳಲ್ಲಿ ‘ದರ್ಶನ್ ಅಲಿಯಾಸ್ ಡಿ ಬಾಸ್’ ಎಂದು ಉಲ್ಲೇಖ.!

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ಅಂದರ್ ಆಗಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟ ದರ್ಶನ್ ಗೆ ರಾಜಾತಿಥ್ಯ ನೀಡಿದ ವಿಚಾರಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಪರಪ್ಪನ ಅಗ್ರಹಾರ ಪೊಲೀಸ್ Read more…

BREAKING : ನಟ ದರ್ಶನ್ ಜೊತೆ ಮಾತನಾಡಿದ್ದ ‘ಸತ್ಯ’ ಪರಪ್ಪನ ಅಗ್ರಹಾರ ಪೊಲೀಸರ ವಶಕ್ಕೆ..!

ಬೆಂಗಳೂರು : ನಟ ದರ್ಶನ್ ಜೊತೆ ವಿಡಿಯೋ ಕಾಲ್ ನಲ್ಲಿ ಮಾತನಾಡಿದ್ದ ರೌಡಿಶೀಟರ್ ಪುತ್ರ ಸತ್ಯನನ್ನು ಪರಪ್ಪನ ಅಗ್ರಹಾರ ಪೊಲೀಸರ ವಶಕ್ಕೆ ನೀಡಲಾಗಿದೆ. ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...