alex Certify Latest News | Kannada Dunia | Kannada News | Karnataka News | India News - Part 449
ಕನ್ನಡ ದುನಿಯಾ
    Dailyhunt JioNews

Kannada Duniya

ಹೆಣ್ಣು ಮಕ್ಕಳಿಗೆ ಸರ್ಕಾರದಿಂದ ಮತ್ತೊಂದು ಗುಡ್ ನ್ಯೂಸ್: ಶಿಕ್ಷಣದ ಜೊತೆಗೆ ಉದ್ಯೋಗ ತರಬೇತಿ

ನವದೆಹಲಿ: 14 ರಿಂದ 18 ವರ್ಷ ವಯೋಮಿತಿಯ ಹೆಣ್ಣು ಮಕ್ಕಳಿಗೆ ಸಾಂಪ್ರದಾಯಿಕ ಹುದ್ದೆಗಳ ತರಬೇತಿ ನೀಡುವ ಕುರಿತು ಪ್ರಾಯೋಗಿಕ ಯೋಜನೆ ಜಾರಿಗೆ ಕೇಂದ್ರ ಸರ್ಕಾರ ಮುಂದಾಗಿದೆ. ದೇಶದಲ್ಲಿ ದುಡಿಯುವ Read more…

ಅಜೀರ್ಣ ಸಮಸ್ಯೆ ನಿವಾರಣೆಗೆ ಬೆಸ್ಟ್ ಈ ʼಆಹಾರʼ

ಪ್ರತಿನಿತ್ಯ ನಾವು ಅಕ್ಕಿ ಮತ್ತು ಗೋಧಿಯನ್ನು ಹೆಚ್ಚಾಗಿ ಬಳಸ್ತೇವೆ. ಆದ್ರೆ ಭರಪೂರ ಪೋಷಕಾಂಶವುಳ್ಳ ಇನ್ನು ಕೆಲವು ಧಾನ್ಯಗಳು ನಮ್ಮ ಡಯಟ್ ಲಿಸ್ಟ್ ನಲ್ಲಿ ಸೇರಿಲ್ಲ. ಅದೇ ಜೋಳದ ರೊಟ್ಟಿ. Read more…

ಪಡಿತರ ಚೀಟಿದಾರರಿಗೆ ಭರ್ಜರಿ ಸುದ್ದಿ: ‘ಅನ್ನಭಾಗ್ಯ’ ಗ್ಯಾರಂಟಿ ನಗದು ಬದಲಿಗೆ ‘ದಿನಸಿ ಕಿಟ್’ ವಿತರಣೆ

ಬೆಂಗಳೂರು: ಅನ್ನಭಾಗ್ಯ ಯೋಜನೆಯಡಿ ಪಡಿತರ ಚೀಟಿದಾರರಿಗೆ ಹೆಚ್ಚುವರಿ ಐದು ಕೆಜಿ ಅಕ್ಕಿಯ ಬದಲು ಫಲಾನುಭವಿಗಳ ಖಾತೆಗೆ ಹಣ ಜಮಾ ಮಾಡಲಾಗುತ್ತಿದೆ. ಈ ಹಣದ ಬದಲು ದಿನಸಿ ಕಿಟ್ ವಿತರಿಸಲು Read more…

BIG NEWS: ಭಾರತೀಯರ ಜೀವಿತಾವಧಿ ಒಂದು ವರ್ಷ ಏರಿಕೆ: ವಾಯು ಮಾಲಿನ್ಯ 19.3% ರಷ್ಟು ಕಡಿತ

ನವದೆಹಲಿ: ಭಾರತೀಯರ ಜೀವಿತಾವಧಿ ಒಂದು ವರ್ಷ ಏರಿಕೆಯಾಗಿದೆ. 2002ರಲ್ಲಿ ಭಾರತದಲ್ಲಿ ವಾಯುಮಾಲಿನ್ಯ ಪ್ರಮಾಣ ಶೇಕಡ 19.3ರಷ್ಟು ಕುಸಿತವಾಗಿದೆ. ಇದರ ಪರಿಣಾಮವಾಗಿ ಭಾರತೀಯರ ಜೀವಿತಾವಧಿ ಸರಾಸರಿ ಒಂದು ವರ್ಷ ಏರಿಕೆಯಾಗಿದೆ Read more…

ನೀವೂ ನಿದ್ರೆಯಲ್ಲಿ ಗೊರಕೆ ಹೊಡೆಯುತ್ತೀರಾ…..? ಹಾಗಾದ್ರೆ ತಿಳಿದಿರಿ ಈ ವಿಷಯ

ಗೊರಕೆ ಅನೇಕರ ದೊಡ್ಡ ಸಮಸ್ಯೆ. ಬೇರೆಯವರ ಗೊರಕೆ, ಉಳಿದವರಿಗೆ ನಿದ್ರೆ ನೀಡುವುದಿಲ್ಲ. ನಿದ್ದೆ ಮಾಡುವಾಗ ಮೂಗು ಮತ್ತು ಬಾಯಿಯ ಹಿಂಭಾಗವನ್ನು ಮುಚ್ಚುತ್ತಾರೆ. ನಿದ್ದೆ ಮಾಡುವಾಗ ಮೂಗು ಮತ್ತು ಬಾಯಿಯ Read more…

ಈ ಸಮಸ್ಯೆಯಿರುವವರು ಎಂದೂ ಸೇವಿಸಬೇಡಿ ಬದನೆಕಾಯಿ

ಬದನೆಕಾಯಿ, ಎಲ್ಲ ಋತುವಿನಲ್ಲೂ ಸಿಗುತ್ತದೆ. ಬದನೆಕಾಯಿ ಆರೋಗ್ಯಕ್ಕೆ ಒಳ್ಳೆಯದು. ಹಾಗೆ ಆಹಾರಕ್ಕೆ ವಿಶೇಷ ರುಚಿಯನ್ನು ನೀಡುತ್ತದೆ. ಅನೇಕರು ಬೇಸಿಗೆ ಹಾಗೂ ಚಳಿಗಾಲದಲ್ಲಿ ಹೆಚ್ಚು ಬದನೆಕಾಯಿ ಸೇವನೆ ಮಾಡಲು ಇಷ್ಟಪಡ್ತಾರೆ. Read more…

ರಕ್ತದಾನ ಮಾಡುವುದರಿಂದ ಸಿಗುತ್ತೆ ಈ ಎಲ್ಲಾ ಲಾಭ

ಆಗಾಗ ರಕ್ತದಾನ ಮಾಡುವುದು ಆರೋಗ್ಯಕರ ಅಭ್ಯಾಸ ಎಂದು ನಿಮಗೆ ಗೊತ್ತಿದೆಯೇ ? ರಕ್ತದಾನ ಮಾಡುವ ವ್ಯಕ್ತಿಯು ಬೇರೊಂದು ಜೀವಕ್ಕೆ ನೆರವಾಗುವುದಲ್ಲದೇ ಖುದ್ದು ತನ್ನದೇ ಆರೋಗ್ಯಕ್ಕೂ ಬಹಳಷ್ಟು ಪ್ರಯೋಜನಗಳನ್ನು ಪಡೆಯುತ್ತಾನೆ. Read more…

ಕೂದಲು ಬಿಳಿಯಾಗುತ್ತಿರುವ ಚಿಂತೆಯೇ…..? ಇಲ್ಲಿದೆ ಪರಿಹಾರ

ಚಿಕ್ಕವಯಸ್ಸಿನಲ್ಲಿ ಬಿಳಿ ಕೂದಲಿನ ಸಮಸ್ಯೆಗೆ ಅನುವಂಶಿಯತೆ ಅಥವಾ ಆಹಾರ ಪದ್ದತಿಯು ಕಾರಣವಾಗಿರಬಹುದು. ವಿಟಮಿನ್ ಬಿ ಕೊರತೆ ಕೂಡ ಬಿಳಿ ಕೂದಲಿನ ಸಮಸ್ಯೆಗೆ ಕಾರಣವಾಗಬಹುದು. ಅದರ ಪರಿಹಾರ ಇಲ್ಲಿದೆ. ಕಿತ್ತಳೆ Read more…

ರೈತರಿಗೆ ಗುಡ್ ನ್ಯೂಸ್: ಕ್ವಿಂಟಾಲ್‌ಗೆ 7280 ರೂ. ‘ಬೆಂಬಲ ಬೆಲೆ’ಯಡಿ ಸೂರ್ಯಕಾಂತಿ ಖರೀದಿ

ಬೆಂಬಲ ಬೆಲೆ ಯೋಜನೆಯಡಿ ಪ್ರಸ್ತಕ ಸಾಲಿನ ಮುಂಗಾರು ಹಂಗಾಮಿನಲ್ಲಿ ಸೂರ್ಯಕಾಂತಿ ಉತ್ಪನ್ನವನ್ನು ಖರೀದಿಸಲಾಗುವುದು ಎಂದು ಬಳ್ಳಾರಿ ಜಿಲ್ಲಾ ಟಾಸ್ಕ್ಫೋರ್ಸ್ ಸಮಿತಿಯ ಅಧ್ಯಕ್ಷರೂ ಆದ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ Read more…

ಸರ್ಕಾರಿ ನೌಕರರಿಗಿನ್ನು 1.2 ಲಕ್ಷ ರೂ. ವರೆಗೆ ಪಿಂಚಣಿ: ನಿವೃತ್ತಿ ಸೌಲಭ್ಯ ಪರಿಷ್ಕರಿಸಿ ಸರ್ಕಾರ ಆದೇಶ

ಬೆಂಗಳೂರು: ರಾಜ್ಯ ಸರ್ಕಾರಿ ನೌಕರರ ಕನಿಷ್ಠ ಮತ್ತು ಗರಿಷ್ಠ ನಿವೃತ್ತಿ ವೇತನ ಮತ್ತು ನಿವೃತ್ತಿ ಸೌಲಭ್ಯಗಳನ್ನು ಪರಿಷ್ಕರಿಸಿ ಸರ್ಕಾರ ಆದೇಶ ಹೊರಡಿಸಿದೆ. ವಯೋ ನಿವೃತ್ತಿ ಸೇರಿದಂತೆ ಇತರೆ ಐದು Read more…

ರಾಜ್ಯಾದ್ಯಂತ ನಾಳೆಯಿಂದ ಹೋಟೆಲ್, ರೆಸ್ಟೋರೆಂಟ್ ಗಳಲ್ಲಿ ಗುಣಮಟ್ಟ ತಪಾಸಣೆ

ಬೆಂಗಳೂರು: ರಾಜ್ಯಾದ್ಯಂತ ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲಿ ಆಗಸ್ಟ್ 30 ಮತ್ತು 31 ರಂದು ಹೋಟೆಲ್, ರೆಸ್ಟೋರೆಂಟ್ ಗಳಲ್ಲಿರುವ ಆಹಾರ ಸುರಕ್ಷತೆ ಬಗ್ಗೆ ವಿಶೇಷ ತಪಾಸಣೆ ನಡೆಸಲಾಗುವುದು ಎಂದು Read more…

ಪ್ಯಾರಾಸಿಟಮಾಲ್ ಅತಿಯಾದ ಬಳಕೆಯಿಂದ ಆರೋಗ್ಯ ಹಾನಿ; ಔಷಧಿಯ ಸೂಕ್ತ ಪ್ರಮಾಣದ ಬಗ್ಗೆ ತಿಳಿದುಕೊಳ್ಳಿ

ಭಾರತೀಯರು ಸ್ವಲ್ಪ ತಲೆನೋವಾಗಲಿ, ಜ್ವರವಾಗಲಿ ಬಂದರೆ ಕ್ಯಾಲ್ಪೋಲ್, ಕ್ರೋಸಿನ್, ಡೋಲೋ ಮುಂತಾದ ಪ್ಯಾರಾಸಿಟಮಾಲ್ ಔಷಧಿಯನ್ನು ಸೇವಿಸುತ್ತಾರೆ. ಆದರೆ ಹೆಚ್ಚಿನ ಜನರಿಗೆ ಅದರ ನಿಖರವಾದ ಪ್ರಮಾಣದ ಬಗ್ಗೆ ತಿಳಿದಿಲ್ಲ. ಪ್ಯಾರಾಸಿಟಮಾಲ್ Read more…

ಮಕ್ಕಳಾದ್ಮೇಲೆ ಸಂಬಂಧ ಬೆಳೆಸೋದು ಕಷ್ಟವಾಗ್ತಿದೆಯಾ…..?

ಮಕ್ಕಳಾದ್ಮೇಲೆ ಜೀವನದಲ್ಲಿ ಸಾಕಷ್ಟು ಬದಲಾವಣೆಗಳಾಗುತ್ತವೆ. ದಂಪತಿ ಭಾವನಾತ್ಮಕವಾಗಿ ಹತ್ತಿರವಾಗಿರ್ತಾರೆ. ಆದ್ರೆ ದೈಹಿಕ ಸಂತೋಷದಲ್ಲಿ ಕೊರತೆ ಕಾಣುತ್ತದೆ. ನಮ್ಮಿಬ್ಬರ ಪ್ರೀತಿ ಮಕ್ಕಳ ಮೇಲೆ ಪ್ರಭಾವ ಬೀರಿದ್ರೆ ಎಂಬ ಭಯ ಕಾಡ್ತಾ Read more…

ಕೆಎಎಸ್ ಪರೀಕ್ಷೆ ಬರೆದ ಅಭ್ಯರ್ಥಿಗಳಿಗೆ ಮುಖ್ಯ ಮಾಹಿತಿ: ಕೀ ಆನ್ಸರ್ ಪ್ರಕಟ: ಆಕ್ಷೇಪಣೆ ಸಲ್ಲಿಕೆಗೆ ಸೆ. 4 ಕೊನೆ ದಿನ

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗವು ದಿನಾಂಕ:27-08-2024ರಂದು ನಡೆಸಿದ 2023-24ನೇ ಸಾಲಿನ ಗೆಜೆಟೆಡ್ ಪ್ರೊಬೆಷನರ್ ಗ್ರೂಪ್-ಎ ಮತ್ತು ಗ್ರೂಪ್-ಬಿ ವೃಂದದ(ಆರ್.ಪಿ.ಸಿ.ವೃಂದ ಮತ್ತು ಹೈ.ಕ. ವೃಂದ) ಪೂರ್ವಭಾವಿ ಪರೀಕ್ಷೆಯ ಪತ್ರಿಕೆ-1 (ವಿಷಯ Read more…

ಬಹು ಮುಖ್ಯ ಅಂಗ ಕಣ್ಣುಗಳ ಆರೋಗ್ಯ ಕಾಪಾಡಲು ಇಲ್ಲಿದೆ ಟಿಪ್ಸ್

ಕಣ್ಣು ದೇಹದ ಅತ್ಯಂತ ಸೂಕ್ಷ್ಮ ಹಾಗೂ ಅತ್ಯಮೂಲ್ಯ ಅಂಗ. ನಮ್ಮ ಸುತ್ತ ಇರುವ ಜಗತ್ತು ಮತ್ತು ಬಣ್ಣಗಳನ್ನು ನೋಡಲು ಕಣ್ಣುಗಳು ಬೇಕೇಬೇಕು. ಗಂಭೀರ ಸಮಸ್ಯೆ ಬರುವವರೆಗೂ ನಾವು ಕಣ್ಣನ್ನು Read more…

ತಿರುಪತಿ ತಿಮ್ಮಪ್ಪನ ಭಕ್ತರಿಗೆ ಗುಡ್ ನ್ಯೂಸ್: ಲಡ್ಡು ಪ್ರಸಾದಕ್ಕೆ ಕೆಎಂಎಫ್ ನಂದಿನಿ ತುಪ್ಪ ಪೂರೈಕೆ ಪುನಾರಂಭ

ಬೆಂಗಳೂರು: ವಿಶ್ವದ ಶ್ರೀಮಂತ ದೇವಾಲಯ ತಿರುಪತಿ ತಿರುಮಲ ವೆಂಕಟೇಶ್ವರ ದೇವಾಲಯದ ಲಡ್ಡು ಪ್ರಸಾದಕ್ಕೆ ಕೆಎಂಎಫ್ ನಂದಿನಿ ತುಪ್ಪ ಪೂರೈಕೆ ಪುನರಾರಂಭವಾಗಿದೆ. ಒಂದು ವರ್ಷದಿಂದ ನಂದಿನಿ ತುಪ್ಪ ಪೂರೈಕೆ ಸ್ಥಗಿತವಾಗಿತ್ತು. Read more…

ʼಫಾಸ್ಟ್ ಫುಡ್ʼ ತಿನ್ನೋ ಮುನ್ನ ಹುಡುಗಿಯರು ಓದಲೇಬೇಕಾದ ಸುದ್ದಿ……!

ಫಾಸ್ಟ್ ಫುಡ್ ಅಂದ್ರೆ ಯಾರಿಗೆ ಇಷ್ಟ ಇಲ್ಲ. ಪಾಸ್ತಾ, ಪಿಜ್ಜಾ, ಬರ್ಗರ್, ನೂಡಲ್ಸ್ ಹೆಸರು ಹೇಳಿದ್ರೆ ಬಾಯಲ್ಲಿ ನೀರು ಬರುತ್ತೆ ಅನ್ನೋರು ಸಾಕಷ್ಟು ಮಂದಿ ನಮ್ಮಲ್ಲಿದ್ದಾರೆ. ಆದ್ರೆ ಈ Read more…

BREAKING: ಬಿಗಿ ಭದ್ರತೆಯಲ್ಲಿ ನಟ ದರ್ಶನ್ ಬಳ್ಳಾರಿ ಜೈಲಿಗೆ ಶಿಫ್ಟ್

ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಲ್ಲಿ ರಾಜಾತಿಥ್ಯ ಪ್ರಕರಣದ ತನಿಖೆ ಹಿನ್ನೆಲೆಯಲ್ಲಿ ನಟ ದರ್ಶನ್ ಹಾಗೂ ಅವರ 9 ಮಂದಿ ಆಪ್ತರನ್ನು ಸ್ಥಳಾಂತರಿಸುವ ಪ್ರಕ್ರಿಯೆ ಆರಂಭವಾಗಿದೆ. ದರ್ಶನ್ ಅವರನ್ನು ಬುಧವಾರ Read more…

ಪಡಿತರ ಚೀಟಿದಾರರಿಗೆ ಮುಖ್ಯ ಮಾಹಿತಿ: ಯಾವುದೇ ನ್ಯಾಯಬೆಲೆ ಅಂಗಡಿಯಲ್ಲಿ ಇ-ಕೆವೈಸಿಗೆ ಆ. 31 ಅಂತಿಮ ಗಡುವು: ಸದಸ್ಯರ ಹೆಸರು ಡಿಲಿಟ್, ರೇಷನ್ ಸ್ಥಗಿತ ಸಾಧ್ಯತೆ

ಪಡಿತರ ಚೀಟಿದಾರರ ಇ-ಕೆವೈಸಿ ಸಂಗ್ರಹಣೆ ಮಾಡಿಸಲು ಆಗಸ್ಟ್ 31 ಅಂತಿಮ ಗಡುವು ನಿಗದಿಪಡಿಸಿದೆ. ಇ-ಕೆವೈಸಿ ಸಂಗ್ರಹಣೆಯಾಗಿಲ್ಲದ ಪಡಿತರ ಚೀಟಿದಾರರು ತಪ್ಪದೇ ಇ-ಕೆವೈಸಿ ಮಾಡಿಸಿಕೊಳ್ಳಬೇಕು ಎಂದು ಆಹಾರ, ನಾಗರಿಕ ಸರಬರಾಜು Read more…

ಒಂದು ಮೊಟ್ಟೆಯಲ್ಲಿ ಅಡಗಿದೆ ಆರೋಗ್ಯದ ಗುಟ್ಟು

ಮೊಟ್ಟೆಗಳನ್ನು ಪ್ರೋಟಿನ್ ಶಕ್ತಿ ಕೇಂದ್ರ ಎಂದು ಕರೆಯಲಾಗುತ್ತದೆ. ಇದರಲ್ಲಿ 13 ವಿವಿಧ ರೀತಿಯ ವಿಟಮಿನ್ ಗಳು, ಖನಿಜಗಳು, ಒಮೆಗಾ -3 ಕೊಬ್ಬಿನಾಮ್ಲಗಳು ಮತ್ತು ಉತ್ಕರ್ಷಣ ನಿರೋಧಕಗಳಿವೆ. ಹೆಚ್ಚಿನ ಜನರು Read more…

ಮೂಲಾಂಕ ಹೇಳುತ್ತೆ ನಿಮ್ಮ ಆರೋಗ್ಯದ ʼಭವಿಷ್ಯʼ

  ಅಂಗೈ ನೋಡಿ ಅಥವಾ ಜಾತಕ ನೋಡಿ ತಜ್ಞರು, ನಿಮ್ಮ ಆರೋಗ್ಯ ಪರಿಸ್ಥಿತಿಯನ್ನು ಹೇಳ್ತಾರೆ. ಆದ್ರೆ ಜಾತಕ, ಅಂಗೈ ನೋಡಿಯಲ್ಲ ನಿಮ್ಮ ಜನ್ಮ ದಿನಾಂಕದ ಮೂಲಕವೂ ನಿಮ್ಮ ಆರೋಗ್ಯ Read more…

ಮನೆಗೆ ಬರುವ ಇರುವೆಗಳು ನೀಡುತ್ವೆ ಈ ಕೆಲವು ʼಸಂಕೇತʼ

ಮನೆಗಳಲ್ಲಿ ಇರುವೆಗಳು ಇರೋದು ಸಾಮಾನ್ಯ ಸಂಗತಿ. ಅಡುಗೆ ಮನೆಯಲ್ಲಿರುವ ಸಿಹಿ ತಿಂಡಿಗಳಿಗೆ ಇರುವೆಗಳು ಮುತ್ತಿಕೊಳ್ತವೆ. ಇರುವೆಗಳನ್ನು ಹೋಗಲಾಡಿಸಲು ಇನ್ನಿಲ್ಲದ ಪ್ರಯತ್ನಪಟ್ಟು ಸುಸ್ತಾಗುವವರಿದ್ದಾರೆ. ಮನೆಗೆ ಬರುವ ಈ ಇರುವೆಗಳು ಕೆಲ Read more…

ನಿಯಮಿತವಾಗಿ ಈ ಕೆಲಸ ಮಾಡಿದ್ರೆ ಪ್ರಸನ್ನಳಾಗ್ತಾಳೆ ʼಲಕ್ಷ್ಮಿʼ

ಆಸ್ತಿ-ಸಂಪತ್ತು ಗಳಿಕೆಗಾಗಿ ಜನರು ದಿನನಿತ್ಯ ಕೆಲಸ ಮಾಡ್ತಾರೆ. ಧನ-ಸಂಪತ್ತು, ತಾಯಿ ಮಹಾಲಕ್ಷ್ಮಿ ಕೃಪೆಗೆ ಪಾತ್ರರಾದವರಿಗೆ ಮಾತ್ರ ಲಭ್ಯವಾಗುತ್ತದೆ. ತಾಯಿ ಪ್ರಸನ್ನಳಾಗಲು ನಿಯಮಿತ ರೂಪದಲ್ಲಿ ಕೆಲವೊಂದು ಕೆಲಸಗಳನ್ನು ಮಾಡುತ್ತ ಬರಬೇಕಾಗುತ್ತದೆ. Read more…

BREAKING: ಬಿಎಸ್‌ಎಫ್ ಡಿಜಿಯಾಗಿ ಐಪಿಎಸ್ ಅಧಿಕಾರಿ ದಲ್ಜಿತ್ ಸಿಂಗ್ ಚೌಧರಿ, ಸಿಐಎಸ್‌ಎಫ್ ಮುಖ್ಯಸ್ಥರಾಗಿ ರಾಜವಿಂದರ್ ಸಿಂಗ್ ಭಟ್ಟಿ ನೇಮಕ

ನವದೆಹಲಿ: ಐಪಿಎಸ್ ಅಧಿಕಾರಿ ರಾಜ್ವಿಂದರ್ ಸಿಂಗ್ ಭಟ್ಟಿಯನ್ನು ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ(ಸಿಐಎಸ್‌ಎಫ್) ಮಹಾನಿರ್ದೇಶಕರಾಗಿ ಮತ್ತು ಐಪಿಎಸ್ ದಲ್ಜಿತ್ ಸಿಂಗ್ ಚೌಧರಿ ಅವರನ್ನು ಗಡಿ ಭದ್ರತಾ ಪಡೆ(ಬಿಎಸ್‌ಎಫ್) ಮುಖ್ಯಸ್ಥರನ್ನಾಗಿ Read more…

BREAKING: ಪೊಲೀಸ್ ಕಸ್ಟಡಿಯಿಂದ ಟೆಲಿಗ್ರಾಮ್ ಸಿಇಒ ಪಾವೆಲ್ ಡುರೊವ್ ಬಿಡುಗಡೆ

ಪ್ಯಾರಿಸ್: ಮಾದಕವಸ್ತು ಕಳ್ಳಸಾಗಣೆ ಮತ್ತು ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯದ ಚಿತ್ರಗಳ ವಿತರಣೆ ಸೇರಿದಂತೆ ಕಾನೂನುಬಾಹಿರ ಚಟುವಟಿಕೆಗಳಿಗೆ ವೇದಿಕೆಯನ್ನು ಬಳಸಲಾಗುತ್ತಿದೆ ಎಂಬ ಆರೋಪದ ಮೇಲೆ ನಾಲ್ಕು ದಿನಗಳ ವಿಚಾರಣೆಯ Read more…

BIG BREAKING: ಬೆಂಗಳೂರು ಏರ್ ಪೋರ್ಟ್ ನಲ್ಲೇ ಚಾಕುವಿನಿಂದ ಇರಿದು ಸಿಬ್ಬಂದಿ ಬರ್ಬರ ಹತ್ಯೆ

ಬೆಂಗಳೂರು: ಬೆಂಗಳೂರು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 1ರಲ್ಲಿ ಟ್ರಾಲಿ ಆಪರೇಟರ್ ಗೆ ಚಾಕುವಿನಿಂದ ಇರಿದು ಭೀಕರವಾಗಿ ಹತ್ಯೆ ಮಾಡಲಾಗಿದೆ. ರಾಮಕೃಷ್ಣಪ್ಪ ಕೊಲೆಯಾದವರು ಎಂದು ಹೇಳಲಾಗಿದೆ. ತುಮಕೂರು Read more…

BREAKING: ಶೀಲ ಶಂಕಿಸಿದ ಪತಿಯಿಂದ ಘೋರ ಕೃತ್ಯ: ಪತ್ನಿಯನ್ನು ಕುರ್ಚಿಗೆ ಕಟ್ಟಿ ಹಾಕಿ ಕತ್ತು ಕೊಯ್ದು ಭೀಕರ ಹತ್ಯೆ

ಬೆಂಗಳೂರು: ಬೆಂಗಳೂರಿನಲ್ಲಿ ಶೀಲ ಶಂಕಿಸಿ ಪತಿಯೇ ಪತ್ನಿಯನ್ನು ಹತ್ಯೆ ಮಾಡಿ ಪರಾರಿಯಾಗಿದ್ದಾನೆ. ಕೆಂಗೇರಿ ವಿಶ್ವೇಶ್ವರಯ್ಯ ಲೇಔಟ್ ನ ಮನೆಯಲ್ಲಿ ಘಟನೆ ನಡೆದಿದೆ. ನವ್ಯಾ(24) ಕೊಲೆಯಾದ ಮಹಿಳೆ. ನವ್ಯಾ ಅವರನ್ನು Read more…

BIG NEWS: ತಜ್ಞರು, ಸಮುದಾಯದ ನಾಯಕರೊಂದಿಗೆ ಚರ್ಚಿಸಿ ಒಳ ಮೀಸಲಾತಿ ಜಾರಿ: ಸಿಎಂ ಸಿದ್ಧರಾಮಯ್ಯ

ಬೆಂಗಳೂರು: ಪರಿಶಿಷ್ಟ ಜಾತಿ ಸಮುದಾಯಕ್ಕೆ ಒಳಮೀಸಲಾತಿ ಕಲ್ಪಿಸಲು ನಾನು ಬದ್ಧನಾಗಿದ್ದು, ಇದರ ಬಗ್ಗೆ ಯಾವುದೇ ಅನುಮಾನ, ಅಪನಂಬಿಕೆ ಬೇಡ. ನಾನು ಈಗಾಗಲೇ ಸುಪ್ರೀಂಕೋರ್ಟ್ ತೀರ್ಪನ್ನು ಸ್ವಾಗತಿಸಿದ್ದೇನೆ ಎಂದು ಸಿಎಂ Read more…

ಹಳೆ ಪಿಂಚಣಿ ನಿರೀಕ್ಷೆಯಲ್ಲಿದ್ದ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್

ದಾವಣಗೆರೆ: ಹೊಸ ಪಿಂಚಣಿ ವ್ಯವಸ್ಥೆ ನಾಲ್ಕೈದು ತಿಂಗಳಲ್ಲಿ ರದ್ದಾಗುವ ನಿರೀಕ್ಷೆ ಇದೆ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ ಹೇಳಿದ್ದಾರೆ. ದಾವಣಗೆರೆಯ ಬಂಟರ ಭವನದಲ್ಲಿ Read more…

ಮದ್ಯ ಸೇವಿಸಿ ವಾಹನ ಚಾಲನೆ: ಕಾರ್ ಚಾಲಕನಿಗೆ 10 ಸಾವಿರ ರೂ. ದಂಡ

ಶಿವಮೊಗ್ಗ: ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ಆಗುಂಬೆ ಬಳಿ ಮದ್ಯಪಾನ ಮಾಡಿ ವಾಹನ ಚಾಲನೆ ಮಾಡಿದ ಕಾರ್ ಚಾಲಕನಿಗೆ ನ್ಯಾಯಾಲಯ 10 ಸಾವಿರ ರೂಪಾಯಿ ದಂಡ ವಿಧಿಸಿದೆ. ಆಗುಂಬೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...