alex Certify Latest News | Kannada Dunia | Kannada News | Karnataka News | India News - Part 4138
ಕನ್ನಡ ದುನಿಯಾ
    Dailyhunt JioNews

Kannada Duniya

ದಿಢೀರ್ ದರ ಏರಿಕೆ: ತೊಗರಿಬೇಳೆ ಕೆಜಿಗೆ 140 ರೂ., ಜನ ಸಾಮಾನ್ಯರಿಗೆ ಬಿಗ್ ಶಾಕ್

ಕಲ್ಬುರ್ಗಿ: ತೊಗರಿ ಬೇಳೆ ದರ ದಿಢೀರ್ ಏರಿಕೆ ಕಂಡಿದೆ. ಒಂದು ಕೆಜಿಗೆ 100 ರೂಪಾಯಿ ಬೆಲೆ ಇದ್ದ ತೊಗರಿ ಬೇಳೆ 125 ರೂಪಾಯಿಗೆ ತಲುಪಿದ್ದು ದಿಢೀರ್ ಬೆಲೆ ಏರಿಕೆಯಿಂದ Read more…

ಭಾರೀ ಮೊತ್ತಕ್ಕೆ ಹರಾಜಾಯ್ತು ಪೋಕಿಮನ್ ಕಾರ್ಡ್….!

ಪೋಕಿಮನ್ ಕಾರ್ಡ್‌ಗಳ ಸಂಗ್ರಹ ಬಹುತೇಕ ಮಂದಿಗೆ ಬಾಲ್ಯದ ಫೇವರಿಟ್ ಹವ್ಯಾಸಗಳಲ್ಲಿ ಒಂದಾಗಿತ್ತೆಂದು ಬಿಡಿಸಿ ಹೇಳಬೇಕಿಲ್ಲ ತಾನೇ? ಜಪಾನೀಸ್ ಫ್ರಾಂಚೈಸಿಯ ಈ ಕಾಲ್ಪನಿಕ ಪಾತ್ರಗಳಿಗೆ ಕಳೆದ 25 ವರ್ಷಗಳಿಂದ ಭಾರೀ Read more…

ಬಿಗ್ ನ್ಯೂಸ್: ರಾಜ್ಯದೆಲ್ಲೆಡೆ ಸಂಚರಿಸಲು ಉಚಿತ ಬಸ್ ಪಾಸ್, ಕಟ್ಟಡ ಕಾರ್ಮಿಕರಿಗೆ ಗುಡ್ ನ್ಯೂಸ್

ಮೈಸೂರು: ಕಟ್ಟಡ ಕಾರ್ಮಿಕರಿಗೆ ಉಚಿತವಾಗಿ ಬಸ್ ಪಾಸ್ ನೀಡಲಾಗುವುದು ಎಂದು ಕೆಎಸ್ಆರ್ಟಿಸಿ ಅಧ್ಯಕ್ಷ ಎಂ. ಚಂದ್ರಪ್ಪ ತಿಳಿಸಿದ್ದಾರೆ. ಮೈಸೂರು ನಗರ, ಗ್ರಾಮಾಂತರ ವಿಭಾಗದ ಕೆಎಸ್ಆರ್ಟಿಸಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ Read more…

100 ಮಿಲಿಯನ್ ಅಭಿಮಾನಿಗಳನ್ನು ಪಡೆದ ಕೊರಿಯನ್ ಬಿಟಿಎಸ್ ಬ್ಯಾಂಡ್

ಸಿಯೋಲ್: ದಕ್ಷಿಣ ಕೊರಿಯಾದ ಸುಪ್ರಸಿದ್ಧ ಬಿಟಿಎಸ್ ಬ್ಯಾಂಡ್ ಆನ್ ಲೈನ್ ನಲ್ಲಿ ಹೊಸ ದಾಖಲೆ ಬರೆದಿದೆ. ಬ್ಯಾಂಡ್ ವರ್ಚುವಲ್ ವೇದಿಕೆಯಲ್ಲಿ ಪ್ರದರ್ಶಿಸಿದ ಪಾಪ್ ಹಾಡುಗಳಿಗೆ ವಿಶ್ವಾದ್ಯಂತ 100 ಮಿಲಿಯನ್ Read more…

ಪುಟ್ಟ ಬಾಲಕಿಯ ಇಚ್ಛಾ ಶಕ್ತಿಗೆ ಹೇಳಿ ಸಲಾಂ

ಲಂಡನ್: ಇಚ್ಛಾ ಶಕ್ತಿ ಇದ್ದರೆ ಯಾವುದೇ ಕೊರತೆ ಅಡ್ಡಿ ಬಾರದು ಎಂಬುದಕ್ಕೆ ಈಕೆಯ ಕಾರ್ಯ ಸಾಕ್ಷಿ. ಈಕೆ ಗಟ್ಟಿಯಾಗಿ ಐದು ನಿಮಿಷ ನಡೆಯಲಾರಳು. ಊರುಗೋಲು ಹಿಡಿದು ನಿಲ್ಲಬೇಕು ದಿನದಿಂದ Read more…

ಕೊರೊನಾ ಬಗ್ಗೆ ಇನ್ನೊಂದು ಶಾಕಿಂಗ್ ನ್ಯೂಸ್: ಮೊಬೈಲ್, ನೋಟಿನ ಮೇಲೆಯೂ 28 ದಿನ ಇರುತ್ತೆ ವೈರಸ್

ಕೊರೊನಾ ವೈರಸ್ ಕುರಿತಂತೆ ಮತ್ತೊಂದು ಆಘಾತಕಾರಿ ಮಾಹಿತಿ ಗೊತ್ತಾಗಿದೆ. ಮೊಬೈಲ್ ಮತ್ತು ನೋಟಿನ ಮೇಲೆ ಕೊರೊನಾ ಸೋಂಕು 28 ದಿನ ಇರುತ್ತದೆ. 20 ಡಿಗ್ರಿ ತಾಪಮಾನವಿದ್ದರೆ ವೈರಸ್ ಸಕ್ರಿಯವಾಗಿರುತ್ತದೆ. Read more…

BIG NEWS: ಗ್ರಾಮ ಪಂಚಾಯಿತಿ ಚುನಾವಣೆಗೆ ವೇಳಾಪಟ್ಟಿ ರೆಡಿ – ಹೈಕೋರ್ಟ್ ಗೆ ಆಯೋಗ ಮಾಹಿತಿ

ಬೆಂಗಳೂರು: ರಾಜ್ಯದಲ್ಲಿ ಗ್ರಾಮ ಪಂಚಾಯಿತಿ ಚುನಾವಣೆಗೆ ವೇಳಾಪಟ್ಟಿ ಸಿದ್ದಪಡಿಸಲಾಗಿದೆ. ಸಂಭಾವ್ಯ ವೇಳಾಪಟ್ಟಿಯನ್ನು ರಾಜ್ಯ ಚುನಾವಣಾ ಆಯೋಗದಿಂದ ಹೈಕೋರ್ಟ್ ಗೆ ಸಲ್ಲಿಕೆ ಮಾಡಲಾಗಿದೆ. ಮುಚ್ಚಿದ ಲಕೋಟೆಯಲ್ಲಿ ಚುನಾವಣಾ ಆಯೋಗದ ವತಿಯಿಂದ Read more…

ನೋಡಬೇಕಾದ ಸ್ಥಳ, ದಕ್ಷಿಣ ಕಾಶಿ ʼಮಹಾಕೂಟʼ

ಮಹಾಕೂಟ ಪ್ರಾಚೀನ ದೇವಾಲಯಗಳನ್ನೊಳಗೊಂಡ ಕ್ಷೇತ್ರವಾಗಿದ್ದು, ದಕ್ಷಿಣದ ಕಾಶಿ ಎಂದು ಪ್ರಸಿದ್ಧವಾಗಿದೆ. ಚಾಲುಕ್ಯರ ಕಾಲದ ಪ್ರಮುಖ ಕ್ಷೇತ್ರವಾಗಿದ್ದ ಮಹಾಕೂಟದಲ್ಲಿ ಹಲವಾರು ದೇವಾಲಯಗಳಿವೆ. ಹೆಚ್ಚಿನ ಸಂಖ್ಯೆಯ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡ್ತಾರೆ. Read more…

ಮನೆ ಕಟ್ಟುವವರಿಗೆ ಸರ್ಕಾರದಿಂದ ಸಿಹಿ ಸುದ್ದಿ: ನೂತನ ಮರಳು ನೀತಿ ಜಾರಿ

ಗದಗ: ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಿಂದ ರಾಜ್ಯಸ್ವ ಹೆಚ್ಚಿಸುವ ನಿಟ್ಟಿನಲ್ಲಿ ಇಲಾಖಾ ಅಧಿಕಾರಿಗಳು ಕರ್ತವ್ಯ ನಿರ್ವಹಿಸಬೇಕೆಂದು ರಾಜ್ಯ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹಾಗೂ ಗದಗ Read more…

ರೈತರು, ಯುವಕರು, ಗ್ರಾಮೀಣ ಜನತೆಗೆ ಗುಡ್ ನ್ಯೂಸ್: ಮೋದಿ ʼಸರ್ಕಾರʼದ ಹೊಸ ಯೋಜನೆಯಿಂದ ಅನೇಕ ಅನುಕೂಲ

ನವದೆಹಲಿ: ಗ್ರಾಮೀಣ ಭಾಗದಲ್ಲಿ ಆಸ್ತಿ ಹಕ್ಕಿನ ಕಾರ್ಡ್ ನೀಡುವ ಸ್ವಾಮಿತ್ವ ಯೋಜನೆಗೆ ಪ್ರಧಾನಿ ಮೋದಿ ವಿಡಿಯೋ ಕಾನ್ಫರೆನ್ಸ್ ಮೂಲಕ ಚಾಲನೆ ನೀಡಿದ್ದಾರೆ. ಈ ಯೋಜನೆಯಿಂದಾಗಿ ರೈತರಿಗೆ, ಹಳ್ಳಿಗಾಡಿನ ಜನರಿಗೆ Read more…

ಹಬ್ಬದ ಪ್ರಯುಕ್ತ ನೌಕರರಿಗೆ ಕೇಂದ್ರ ಸರ್ಕಾರದಿಂದ ಭರ್ಜರಿ ಕೊಡುಗೆ

ನವದೆಹಲಿ: ಗ್ರಾಹಕರ ಖರ್ಚು ಹೆಚ್ಚಿಸಲು ಕೇಂದ್ರ ಸರ್ಕಾರದಿಂದ ಎರಡು ಯೋಜನೆಗಳನ್ನು ಘೋಷಿಸಲಾಗಿದೆ. ಪತ್ರಿಕಾಗೋಷ್ಠಿ ನಡೆಸಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಹತ್ವದ ಘೋಷಣೆ ಮಾಡಿದ್ದಾರೆ. ಇವುಗಳಲ್ಲಿ ಮೊದಲನೆಯದು ಎಲ್‌ಟಿಸಿ ನಗದು Read more…

ಗೆಳೆಯನ ಭೇಟಿಗೆ ಬಂದ ವಿದ್ಯಾರ್ಥಿನಿ, ಹಾಸ್ಟೆಲ್ ಗೆ ಎಳೆದೊಯ್ದು ಅತ್ಯಾಚಾರ: ವಿಡಿಯೋ ಮಾಡಿಕೊಂಡ ದುರುಳರು

ಉತ್ತರಪ್ರದೇಶದಲ್ಲಿ ನಡೆದ ಮತ್ತೊಂದು ಆಘಾತಕಾರಿ ಘಟನೆಯಲ್ಲಿ ಕಾಲೇಜ್ ಹಾಸ್ಟೆಲ್ ನಲ್ಲಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಎಸಗಲಾಗಿದೆ. ಘಟನೆಯ ದೃಶ್ಯಗಳನ್ನು ವಿದ್ಯಾರ್ಥಿಗಳು ವಿಡಿಯೋ ಮಾಡಿಕೊಂಡಿದ್ದಾರೆ. ಅಲ್ಲದೆ ಆಕೆಯಿಂದ 2000 ರೂಪಾಯಿ Read more…

BIG NEWS: 10 ಸಾವಿರ ಗಡಿ ದಾಟಿದ ಸಾವಿನ ಸಂಖ್ಯೆ – ಇವತ್ತು 7606 ಜನರಿಗೆ ಕೊರೊನಾ ಪಾಸಿಟಿವ್

ಬೆಂಗಳೂರು: ರಾಜ್ಯದಲ್ಲಿ ಇಂದು 7606 ಜನರಿಗೆ ಕೊರೋನಾ ಪಾಸಿಟಿವ್ ವರದಿ ಬಂದಿದೆ. ಒಟ್ಟು ಸೋಂಕಿತರ ಸಂಖ್ಯೆ 7,17,915 ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಇವತ್ತು 70 ಮಂದಿ ಸೋಂಕಿತರು ಮೃತಪಟ್ಟಿದ್ದು, Read more…

ಫ್ಲೈ ಓವರ್​ ನಲ್ಲಿ ಶರ್ಟ್​ ಬಿಚ್ಚಿ ಹುಚ್ಚಾಟವಾಡಿದ ಯುವಕರು ಅಂದರ್…!

ಹೈದರಾಬಾದ್​‌ ನಲ್ಲಿ ನೂತನವಾಗಿ ಲೋಕಾರ್ಪಣೆಗೊಂಡ ದುರ್ಗಾಮ್​ ಚೆರುವು ಸೇತುವೆ ಮೇಲೆ ಫೋಟೋ ತೆಗೆದುಕೊಳ್ಳಲು ಹೋಗಿ ಇಬ್ಬರು ಯುವಕರು ಜೈಲು ಪಾಲಾಗಿದ್ದಾರೆ. ಮಧ್ಯ ರಸ್ತೆಯಲ್ಲಿ ಅರೆಬೆತ್ತಲಾಗಿ ಮಲಗಿದ ಯುವಕನ ಫೋಟೋವನ್ನ Read more…

ಬಿಗ್ ನ್ಯೂಸ್: ಜೆಡಿಎಸ್ ಘಟಕ ವಿಸರ್ಜಿಸಿದ ಪಕ್ಷದ ವರಿಷ್ಠ ದೇವೇಗೌಡರು – ಕೇರಳ ಅಧ್ಯಕ್ಷರಿಗೆ ʼಬಿಗ್ ಶಾಕ್ʼ

ನವದೆಹಲಿ: ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹೆಚ್.ಡಿ. ದೇವೇಗೌಡರು ಕೇರಳ ಜೆಡಿಎಸ್ ಘಟಕವನ್ನು ವಿಸರ್ಜಿಸಿದ್ದಾರೆ. ಕೇರಳ ಜೆಡಿಎಸ್ ಪಕ್ಷವನ್ನು ಅಧ್ಯಕ್ಷರು ದುರ್ಬಲಗೊಳಿಸುತ್ತಿರುವುದು ಕೇಳಿಬಂದ ಹಿನ್ನೆಲೆಯಲ್ಲಿ ಪಕ್ಷದ ಘಟಕವನ್ನು ವಿಸರ್ಜನೆ ಮಾಡಲಾಗಿದೆ. Read more…

BIG NEWS: ಸಿಎಂ ಜಗನ್ ಗಂಭೀರ ಆರೋಪದ ಬೆನ್ನಲ್ಲೇ ಹೈಕೋರ್ಟ್ ನಿಂದ ಅಚ್ಚರಿಯ ಆದೇಶ

ಹೈದರಾಬಾದ್: ತೀರ್ಪುಗಳ ಕುರಿತಾದ ಮಾನ ಹಾನಿಕರ ಟೀಕೆಗಳಿಗೆ ಸಂಬಂಧಿಸಿದಂತೆ ಸಿಬಿಐ ತನಿಖೆ ನಡೆಸಲು ಆಂಧ್ರಪ್ರದೇಶ ಹೈಕೋರ್ಟ್ ಆದೇಶ ನೀಡಿದೆ. ನ್ಯಾಯಾಧೀಶರನ್ನು ದೂಷಿಸಿದ ಎಲ್ಲರ ವಿರುದ್ಧವೂ ಸಿಬಿಐ ಪ್ರಕರಣ ದಾಖಲಿಸಬೇಕೆಂದು Read more…

BREAKING: ನಕಲಿ ಖಾತೆ ತೆರೆದು ನೂರಾರು ಕೋಟಿ ರೂ. ವಂಚನೆ – ರಾಘವೇಂದ್ರ ಬ್ಯಾಂಕ್ ಅಧ್ಯಕ್ಷ ಅರೆಸ್ಟ್

ಬೆಂಗಳೂರು: ಗುರು ರಾಘವೇಂದ್ರ ಬ್ಯಾಂಕ್ ಅವ್ಯವಹಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಬ್ಯಾಂಕಿನ ಅಧ್ಯಕ್ಷ ರಾಮಕೃಷ್ಣ ಅವರನ್ನು ಸಿಐಡಿ ಪೊಲೀಸರು ಬಂಧಿಸಿದ್ದಾರೆ. ಗುರು ರಾಘವೇಂದ್ರ ಬ್ಯಾಂಕ್ ನಲ್ಲಿ ನೂರಾರು ಕೋಟಿ ರೂಪಾಯಿ Read more…

BIG NEWS: ಕೃಷ್ಣ ಜನ್ಮಭೂಮಿ ವಿವಾದ – ಮಥುರಾ ಕೋರ್ಟ್ ಗೆ ಮೇಲ್ಮನವಿ

ಉತ್ತರಪ್ರದೇಶದ ಮಥುರಾದ ಶ್ರೀಕೃಷ್ಣ ಜನ್ಮಭೂಮಿ ವಿವಾದಕ್ಕೆ ಸಂಬಂಧಿಸಿದಂತೆ ಸಿವಿಲ್ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಮಧುರಾ ಜಿಲ್ಲಾ ನ್ಯಾಯಾಲಯದಲ್ಲಿ ಮೇಲ್ಮನವಿ ಅರ್ಜಿ ಸಲ್ಲಿಸಲಾಗಿದೆ. ಶಾಹಿ ಈದ್ಗಾ ಮಸೀದಿ ಜಾಗ ಕೃಷ್ಣ Read more…

ಹಬ್ಬದ ಪ್ರಯುಕ್ತ ನೌಕರರಿಗೆ ಸರ್ಕಾರದಿಂದ ಗುಡ್ ನ್ಯೂಸ್: ಸಚಿವೆ ನಿರ್ಮಲಾ ಸೀತಾರಾಮನ್ ಮಾಹಿತಿ

ಕೇಂದ್ರ ಸರ್ಕಾರಿ ನೌಕರರಿಗೆ 10 ಸಾವಿರ ರೂಪಾಯಿ ಹಬ್ಬದ ಮುಂಗಡ ನೀಡಲು ಮತ್ತು ಎಲ್.ಟಿ.ಸಿ. ಬದಲಿಗೆ ನಗದು ವೋಚರ್ ನೀಡಲು ಸರ್ಕಾರ ಕ್ರಮ ಕೈಗೊಂಡಿದೆ. ಕೇಂದ್ರ ಹಣಕಾಸು ಸಚಿವೆ Read more…

ಕೊರೊನಾ ನಿಯಂತ್ರಿಸುವಲ್ಲಿ ಸರ್ಕಾರದ ವೈಫಲ್ಯಕ್ಕೆ ಸಾಕ್ಷ್ಯ: ಡಿ.ಕೆ. ಶಿವಕುಮಾರ್ ಆರೋಪ

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಸಾಂಕ್ರಮಿಕ ರೋಗ ನಿಯಂತ್ರಿಸುವಲ್ಲಿ ಸರ್ಕಾರ ವಿಫಲವಾಗಿದೆ ಎನ್ನುವುದಕ್ಕೆ ಸಚಿವ ಸಂಪುಟದಲ್ಲಿ ಖಾತೆ ಬದಲಾವಣೆ ಸಾಕ್ಷಿಯಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ಆರೋಗ್ಯ Read more…

ನಟಿ ಪ್ರಣಿತಾ ಹೆಸರಲ್ಲಿ ವಂಚನೆ: ಹಣ ಪಡೆದು ಎಸ್ಕೇಪ್

ಬೆಂಗಳೂರು: ನಟಿ ಪ್ರಣಿತಾ ಅವರನ್ನು ಪ್ರಚಾರ ರಾಯಭಾರಿಯನ್ನಾಗಿ ಮಾಡುತ್ತೇವೆ ಎಂದು ಹೇಳಿ ಎಸ್. ವಿ. ಗ್ರೂಪ್ ಅಂಡ್  ಡೆವಲಪರ್ಸ್ ಕಂಪನಿಗೆ ಲಕ್ಷಾಂತರ ರೂ. ವಂಚನೆ ಮಾಡಿರುವ ಘಟನೆ ಬೆಳಕಿಗೆ Read more…

ಕುತೂಹಲಕ್ಕೆ ಕಾರಣವಾಗಿದೆ ಬಿಜೆಪಿ ಟಿಕೆಟ್ ಆಕಾಂಕ್ಷಿ ಮುನಿರತ್ನ ನಡೆ…!

ಬೆಂಗಳೂರು: ಶಿರಾ ಹಾಗೂ ಆರ್.ಆರ್.ನಗರ ಉಪಚುನಾವಣೆಗೆ ಬಿಜೆಪಿ ಇನ್ನೂ ಅಭ್ಯರ್ಥಿಯನ್ನು ಅಂತಿಮಗೊಳಿಸಿಲ್ಲ. ಆರ್.ಆರ್.ನಗರದ ಬಿಜೆಪಿ ಟಿಕೆಟ್ ಆಕಾಂಕ್ಷಿ ಮುನಿರತ್ನ ಅವರಿಗೆ ಇದೀಗ ಟಿಕೆಟ್ ಕೈತಪ್ಪುವ ಭೀತಿ ಶುರುವಾಗಿದ್ದು, ಬೆಂಬಲಿಗರ Read more…

ಬಡತನದ ಹಿನ್ನೆಲೆ ಕೆದಕಿದ ಕಾಂಗ್ರೆಸ್ ನಾಯಕನಿಗೆ ಸಿಎಂ ಟಾಂಗ್

ಮಧ್ಯ ಪ್ರದೇಶ ಸಿಎಂ ಶಿವರಾಜ್​​ ಸಿಂಗ್​ ಚವ್ಹಾಣ್​ ಬಡ ಕುಟುಂಬದಿಂದ ಬಂದವರು ಎಂಬ ಕೈ ಮುಖಂಡ ದಿನೇಶ್​ ಗುರ್ಜರ್​ ಹೇಳಿಕೆಗೆ ಸ್ವತಃ ಸಿಎಂ ಚವ್ಹಾಣ್​ ಟ್ವೀಟ್​ ಮೂಲಕ ತಿರುಗೇಟು Read more…

17 ವರ್ಷದ ಹುಡುಗಿ ಗರ್ಭಧರಿಸಲು ಕಾರಣರಾದ ತಂದೆ – ಬಾಯ್ ಫ್ರೆಂಡ್

ಮಹಾರಾಷ್ಟ್ರದಲ್ಲಿ ನಾಚಿಕೆಗೇಡಿ ಘಟನೆ ನಡೆದಿದೆ. ತಂದೆ ಹಾಗೂ ಪ್ರೇಮಿ 17 ವರ್ಷದ ಬಾಲಕಿ ಮೇಲೆ ಅತ್ಯಾಚಾರವೆಸಗಿದ್ದಾರೆ.ಬಾಲಕಿ ಗರ್ಭಿಣಿಯಾಗಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. Read more…

ಶ್ರೀರಾಮುಲುಗೆ ಸಮಾಜ ಕಲ್ಯಾಣ ಸೂಕ್ತವಾದದ್ದು ಎಂದ ಸಚಿವ

ಬೆಂಗಳೂರು: ಸಚಿವ ಶ್ರೀರಾಮುಲು ಅವರಿಗೆ ಸಮಾಜ ಕಲ್ಯಾಣ ಇಲಾಖೆ ಸೂಕ್ತವಾದದ್ದು. ಶೋಷಿತರ ಸೇವೆ ಮಾಡಲು ಅತ್ಯಂತ ಸೂಕ್ತ ವ್ಯಕ್ತಿ ಬಿ.ಶ್ರೀರಾಮುಲು ಅವರು. ಆಡಳಿತಾತ್ಮಕವಾಗಿ ಯಾರಿಗೆ ಯಾವ ಹುದ್ದೆ ನಿಭಾಯಿಸಲು Read more…

PF ಖಾತೆದಾರರಿಗೆ ಭರ್ಜರಿ ಖುಷಿ ಸುದ್ದಿ: ಖಾತೆಗೆ ಜಮೆಯಾಗಲಿದೆ ಬಡ್ಡಿ

ಪಿಎಫ್ ಚಂದಾದಾರರಿಗೆ ಖುಷಿ ಸುದ್ದಿಯೊಂದು ಸಿಕ್ಕಿದೆ. ದೀಪಾವಳಿ ವೇಳೆಗೆ ಪಿಎಫ್ ಬಡ್ಡಿ ಗ್ರಾಹಕರ ಖಾತೆ ಸೇರಲಿದೆ ಎಂದು ಲೈವ್ ಹಿಂದೂಸ್ತಾನ್ ವರದಿ ಮಾಡಿದೆ. ಶೇಕಡಾ 8.15ರಷ್ಟು ಬಡ್ಡಿ ಮೊದಲ Read more…

ಗಲ್ಫ್‌ ರಾಷ್ಟ್ರದಲ್ಲಿರುವ ಭಾರತೀಯರಿಗೆ ಇಲ್ಲಿದೆ ಗುಡ್ ​ನ್ಯೂಸ್​

ಯುಎಇನಲ್ಲಿ ವಾಸವಾಗಿರೋ ಭಾರತೀಯರು ಫ್ಲೈಟ್​ ಮೂಲಕ ತಾಯ್ನಾಡಿಗೆ ವಾಪಸ್ಸಾಗಲು ಭಾರತೀಯ ರಾಯಭಾರಿ ಕಚೇರಿಯ ಅನುಮತಿ ಕೇಳುವ ಅವಶ್ಯಕತೆ ಇಲ್ಲ. ಅವರು ನೇರವಾಗಿ ಏರ್​ ಇಂಡಿಯಾ ಎಕ್ಸ್​ಪ್ರೆಸ್​ ಮೂಲಕ ವಿಮಾನ Read more…

ಹಿಮಾಚಲ ಪ್ರದೇಶ ಸಿಎಂ ಗೆ ಕೊರೊನಾ ಪಾಸಿಟಿವ್

ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಜೈರಾಮ್ ಠಾಕೂರ್ ಕೊರೊನಾ ಪಾಸಿಟಿವ್ ಆಗಿದ್ದಾರೆ. ಈ ಬಗ್ಗೆ ಜೈರಾಮ್ ಠಾಕೂರ್ ಟ್ವೀಟ್ ಮಾಡಿ ಮಾಹಿತಿ ನೀಡಿದ್ದಾರೆ. ಕೊರೊನಾ ಪಾಸಿಟಿವ್ ಮಿತ್ರರ ಸಂಪರ್ಕಕ್ಕೆ ಬಂದಿದ್ದ Read more…

ನಾವು ಮತ್ತೆ ಒಂದಾಗ್ತೀವಿ ಎಂದ ಪ್ರೇಮಕವಿ ಪತ್ನಿ

ಬೆಳಗಾವಿ: ಯಾವುದೋ ಒಂದು ಕೆಟ್ಟ ಸಂದರ್ಭದಿಂದಾಗಿ ನಮ್ಮಿಬ್ಬರ ನಡುವೆ ಬಿರುಕುಂಟಾಗಿತ್ತು. ನನ್ನ ಮೇಲೆ ಯಾರೋ ಪ್ರಭಾವ ಬೀರಿದ್ದರು. ಆದರೀಗ ಎಲ್ಲವೂ ಸರಿ ಹೋಗಿದೆ. ನಾನು ವಿಚ್ಛೇದನ ಅರ್ಜಿ ಹಿಂಪಡೆದಿದ್ದೇನೆ. Read more…

ಕಡಿದಾದ ಕೋಟೆಯನ್ನೇರಿ ಬೆರಗುಗೊಳಿಸಿದ ವೃದ್ದೆ….! ವಿಡಿಯೋ ವೈರಲ್

ವಯಸ್ಸು ಕೇವಲ ಸಂಖ್ಯೆ ಎಂಬ ಮಾತಿಗೆ ಅನ್ವರ್ಥವಾಗುವ ರೀತಿಯಲ್ಲಿ ಅನೇಕರು ಜೀವಿಸುತ್ತಿರುವ ಸಾಕಷ್ಟು ನಿದರ್ಶನಗಳನ್ನು ಸಾಮಾಜಿಕ ಜಾಲತಾಣದಲ್ಲಿ ನೋಡುತ್ತಲೇ ಬಂದಿದ್ದೇವೆ. ಆಶಾ ಅಂಬಾಡೆ ಹೆಸರಿನ 68 ವರ್ಷದ ಹಿರಿಯ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...