alex Certify Latest News | Kannada Dunia | Kannada News | Karnataka News | India News - Part 403
ಕನ್ನಡ ದುನಿಯಾ
    Dailyhunt JioNews

Kannada Duniya

ʼಕಲ್ಲುಸಕ್ಕರೆʼ ತಿನ್ನುವುದರಿಂದ ಇದೆ ಈ ಆರೋಗ್ಯ ಲಾಭ

  ಕಲ್ಲುಸಕ್ಕರೆ ತಿನ್ನಲು ಎಷ್ಟು ಸಿಹಿಯಾಗಿದೆಯೋ ಆರೋಗ್ಯಕ್ಕೂ ಕೂಡ ಅಷ್ಟೇ ಉತ್ತಮ. ಇದರಲ್ಲಿ ಅನೇಕ ಆರೋಗ್ಯಕರ ಅಂಶಗಳು ಅಡಗಿರುತ್ತದೆ. ಅನೇಕ ರೋಗಗಳಿಗೆ ಇದು ರಾಮಬಾಣವಾಗಿದೆ.  * ಇದು ಹಿಮೋಗ್ಲೋಬಿನ್ Read more…

ಖುಷಿಯಾಗಿರಬೇಕೆಂದ್ರೆ ‌ʼದಾನʼ ಮಾಡ್ಬೇಡಿ ಈ ರೀತಿಯ ವಸ್ತು

ಕಲಿಯುಗದಲ್ಲಿ ಪುಣ್ಯ ಸಿಗಬೇಕೆಂದ್ರೆ ದಾನ ಮಾಡಬೇಕೆಂಬ ನಂಬಿಕೆಯಿದೆ. ದಾನ ಮಾಡಿದ್ರೆ ಪುಣ್ಯ ಪ್ರಾಪ್ತಿಯಾಗುತ್ತದೆ ನಿಜ. ಆದ್ರೆ ದಾನ ಮಾಡುವ ಮೊದಲು ಕೆಲವೊಂದು ವಿಷ್ಯಗಳ ಬಗ್ಗೆ ತಿಳಿದಿರಬೇಕಾಗುತ್ತದೆ. ಕೆಲವೊಂದು ವಸ್ತುಗಳನ್ನು Read more…

ಜೀವನದ ಅನೇಕ ತೊಂದರೆಗೆ ಕಾರಣವಾಗುತ್ತದೆ ಮನೆಯಲ್ಲಿನ ʼಜೇಡʼದ ಬಲೆ

  ಮನೆ ಸುಂದರವಾಗಿರಬೇಕೆಂದು ಎಲ್ಲರೂ ಬಯಸ್ತಾರೆ. ಮನೆಯ ಸ್ವಚ್ಛತೆಗೆ ಮಹತ್ವ ನೀಡ್ತಾರೆ. ಕೆಲವೊಮ್ಮೆ ಮನೆಯನ್ನು ಎಷ್ಟು ಸ್ವಚ್ಛವಾಗಿಟ್ಟುಕೊಂಡರೂ ಮೂಲೆಯಲ್ಲಿ ಜೇಡ ಮನೆ ಮಾಡುತ್ತದೆ. ಕೆಲವರು ಜೇಡವನ್ನು ನೋಡಿಯೂ ಸುಮ್ಮನಿರ್ತಾರೆ. Read more…

ಪರ್ಸ್ ನಲ್ಲಿ’ದುಡ್ಡು’ ಸದಾ ಇರಬೇಕೆಂದರೆ ಹೀಗೆ ಮಾಡಿ

ಕೆಲವೊಮ್ಮೆ ಕಷ್ಟಪಟ್ಟು ದುಡಿದು ಗಳಿಸಿದ ದುಡ್ಡು ಪರ್ಸ್ ನಲ್ಲಿ ಉಳಿಯುವುದೇ ಇಲ್ಲ. ಯಾವುದ್ಯಾವುದೋ ರೂಪದಲ್ಲಿ ದುಡ್ಡು ಖಾಲಿಯಾಗುತ್ತದೆ. ಇದಕ್ಕೆ ಸುಲಭವಾದ ಪರಿಹಾರವೊಂದು ಇಲ್ಲಿದೆ. ಈ ವಿಧಾನ ಅನುಸರಿಸುವುದರಿಂದ ನಿಮ್ಮ Read more…

ಲೋಷನ್‌, ಸನ್‌ಸ್ಕ್ರೀನ್‌ಗಳ ಬಳಕೆ ಮಕ್ಕಳ ʼಹಾರ್ಮೋನ್ʼ ಅಸಮತೋಲನಕ್ಕೆ ಸಂಬಂಧಿಸಿವೆ; ಅಧ್ಯಯನದಲ್ಲಿ ಆತಂಕಕಾರಿ ವಿಷಯ ಬಹಿರಂಗ…..!

ಜಾರ್ಜ್ ಮೇಸನ್ ಯೂನಿವರ್ಸಿಟಿ ಕಾಲೇಜ್ ಆಫ್ ಪಬ್ಲಿಕ್ ಹೆಲ್ತ್‌ನ ಹೊಸ ಅಧ್ಯಯನದ ಪ್ರಕಾರ ಲೋಷನ್‌ಗಳು, ಹೇರ್ ಆಯಿಲ್‌ಗಳು, ಹೇರ್ ಕಂಡಿಷನರ್‌ಗಳು, ಮುಲಾಮುಗಳು ಮತ್ತು ಸನ್‌ಸ್ಕ್ರೀನ್‌ಗಳು ಮತ್ತು ಹೆಚ್ಚಿನ ಮಟ್ಟದ Read more…

ಖಾಸಗಿ ಸಂಸ್ಥೆಗಳಲ್ಲಿ ಉದ್ಯೋಗ: ಆಸಕ್ತರಿಗೆ ಇಲ್ಲಿದೆ ಮಾಹಿತಿ

ದಾವಣಗೆರೆ: ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ, ಮಾದರಿ ವೃತ್ತಿ ಕೇಂದ್ರ, ದಾವಣಗೆರೆ ಇವರ ವತಿಯಿಂದ ಸೆ.13 ರಂದು ಬೆಳಗ್ಗೆ 10 ಗಂಟೆಗೆ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ,ಜಿಲ್ಲಾಡಳಿತ ಭವನದ Read more…

ದೆಹಲಿ ಆಸ್ಪತ್ರೆಯಲ್ಲಿ ಎಂಪಾಕ್ಸ್ ರೋಗಿಗೆ ಜನನಾಂಗದ ಹುಣ್ಣು, ಚರ್ಮದ ದದ್ದು: ಆದರೆ ಜ್ವರವಿಲ್ಲ…?

ನವದೆಹಲಿ: ಇಲ್ಲಿನ ಎಲ್‌ಎನ್‌ಜೆಪಿ ಆಸ್ಪತ್ರೆಗೆ ದಾಖಲಾಗಿರುವ ಎಂಪಾಕ್ಸ್‌ ರೋಗಿಯ ಸ್ಥಿತಿ ಸ್ಥಿರವಾಗಿದೆ ಎಂದು ದೆಹಲಿ ಆರೋಗ್ಯ ಸಚಿವ ಸೌರಭ್ ಭಾರದ್ವಾಜ್ ಮಂಗಳವಾರ ತಿಳಿಸಿದ್ದಾರೆ. ಅವರು ಎಂಪಾಕ್ಸ್ ಮತ್ತು ಡೆಂಗ್ಯೂ Read more…

BIG NEWS: ನುಡಿದಂತೆ ನಡೆದ ಕೇಂದ್ರ ಸಚಿವ H.D. ಕುಮಾರಸ್ವಾಮಿ: ಗುಡ್ಡ ಕುಸಿತದಲ್ಲಿ ನಾಪತ್ತೆಯಾಗಿದ್ದ ಜಗನ್ನಾಥ್ ಪುತ್ರಿಗೆ ಉದ್ಯೋಗ

ಬೆಂಗಳೂರು: ಉತ್ತರ ಕನ್ನಡ ಜಿಲ್ಲೆ ಶಿರೂರು ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಗುಡ್ಡ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಗುಡ್ಡ ಕುಸಿತದಲ್ಲಿ ಕಣ್ಮರೆಯಾಗಿದ್ದ ಜಗನ್ನಾಥ ಅವರ ಪುತ್ರಿಗೆ ಕೇಂದ್ರ ಸಚಿವ ಹೆಚ್.ಡಿ. Read more…

ಉದ್ಯೋಗಾಕಾಂಕ್ಷಿಗಳಿಗೆ ಶುಭ ಸುದ್ದಿ: ರಾಜ್ಯ ಸಿವಿಲ್ ಸೇವೆ ಗ್ರೂಪ್-ಸಿ, ಗ್ರೂಪ್-ಬಿ ಹುದ್ದೆಗೆ ವಯೋಮಿತಿ ಸಡಿಲಿಕೆ

ಬೆಂಗಳೂರು: ರಾಜ್ಯ ಸಿವಿಲ್ ಸೇವೆಗಳಲ್ಲಿನ ಗ್ರೂಪ್-ಸಿ ಮತ್ತು ಗ್ರೂಪ್-ಬಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನಿಗಧಿಪಡಿಸಿರುವ ಗರಿಷ್ಠ ವಯೋಮಿತಿಯನ್ನು ಒಂದು ಬಾರಿಯ ಕ್ರಮವಾಗಿ ಸಡಿಲಿಕೆ ಮಾಡಲಾಗಿದೆ. ರಾಜ್ಯ ಸಿವಿಲ್ ಸೇವೆಗಳಲ್ಲಿನ Read more…

ವಾಯುಪಡೆ ಮಹಿಳಾ ಅಧಿಕಾರಿ ಮೇಲೆ ವಿಂಗ್ ಕಮಾಂಡರ್ ಅತ್ಯಾಚಾರ ಆರೋಪ: ಎಫ್ಐಆರ್ ದಾಖಲು

ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ವಾಯುಪಡೆ ನಿಲ್ದಾಣದ ವಿಂಗ್ ಕಮಾಂಡರ್‌ ವಿರುದ್ಧ ಅತ್ಯಾಚಾರ, ಮಾನಸಿಕ ಕಿರುಕುಳ ಆರೋಪ ಕೇಳಿ ಬಂದಿದ್ದು, ಭಾರತೀಯ ವಾಯುಪಡೆಯ(ಐಎಎಫ್) ಮಹಿಳಾ ಫ್ಲೈಯಿಂಗ್ ಆಫೀಸರ್ ದೂರು Read more…

ಅನುದಾನಿತ ಶಿಕ್ಷಣ ಸಂಸ್ಥೆ ಸಿಬ್ಬಂದಿಗೆ ಸಿಹಿ ಸುದ್ದಿ: ‘7ನೇ ವೇತನ ಆಯೋಗ ಸೌಲಭ್ಯ’ ವಿಸ್ತರಿಸಲು ಸರ್ಕಾರ ಆದೇಶ

ಬೆಂಗಳೂರು: 7ನೇ ರಾಜ್ಯ ವೇತನ ಆಯೋಗದ ಶಿಫಾರಸ್ಸಿನಂತೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ವ್ಯಾಪ್ತಿಯ ಅನುದಾನಿತ ಶಿಕ್ಷಣ ಸಂಸ್ಥೆಗಳ ಸಿಬ್ಬಂದಿಗಳಿಗೂ ರಾಜ್ಯ ವೇತನ ಸೌಲಭ್ಯಗಳನ್ನು ವಿಸ್ತರಿಸಲಾಗಿದೆ. ಸರ್ಕಾರದ Read more…

ಸೇವೆ ಕಾಯಂ ನಿರೀಕ್ಷೆಯಲ್ಲಿದ್ದ ಪೌರ ಕಾರ್ಮಿಕರಿಗೆ ಭರ್ಜರಿ ಗುಡ್ ನ್ಯೂಸ್

ಬೆಂಗಳೂರು: ಬಿಬಿಎಂಪಿಯಲ್ಲಿ ಪೌರ ಕಾರ್ಮಿಕರ ಸೇವೆಯನ್ನು ಕಾಯಂ ಮಾಡುವ ಪ್ರಕ್ರಿಯೆಯನ್ನು ಶೀಘ್ರ ಪೂರ್ಣಗೊಳಿಸಲಾಗುವುದು. ಕೆಲವೊಂದು ಪ್ರಕ್ರಿಯೆಗಳಿಗೆ ಆಡಳಿತ ವಿಭಾಗದ ವಿಶೇಷ ಆಯುಕ್ತರು ವಿವರಣೆ ಕೇಳಿದ್ದರು. ಮಾಹಿತಿ ನೀಡಲಾಗಿದೆ ಎಂದು Read more…

BREAKING: ಕರ್ತವ್ಯನಿರತ ವೈದ್ಯನ ಮೇಲೆ ಹಲ್ಲೆ ನಡೆಸಿದ್ದ ಮಹಿಳೆ ಸೇರಿ ಇಬ್ಬರು ಅರೆಸ್ಟ್

ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲಾಸ್ಪತ್ರೆಯಲ್ಲಿ ಕರ್ತವ್ಯ ನಿರತ ವೈದ್ಯನ ಮೇಲೆ ಹಲ್ಲೆ ನಡೆಸಲಾಗಿದ್ದು, ಇಬ್ಬರನ್ನು ಬಂಧಿಸಲಾಗಿದೆ. ವೈದ್ಯ ವೆಂಕಟೇಶ್ ಮೇಲೆ ಹಲ್ಲೆ ಮಾಡಿದ್ದ ಇರ್ಫಾನ್, ತಸೀಮಾ ಬಂಧಿತರು. ಬಂಧಿತರು ಚಿಕ್ಕಮಗಳೂರು Read more…

ಶಾಲಾ ಮಕ್ಕಳಿಗೆ ಗುಡ್ ನ್ಯೂಸ್: ಮತ್ತೆ 373 ಶಾಲೆಗಳಲ್ಲಿ ಇಂಗ್ಲಿಷ್ ಮೀಡಿಯಂ ಆರಂಭಕ್ಕೆ ಗ್ರೀನ್ ಸಿಗ್ನಲ್

ಬೆಂಗಳೂರು: 373 ಪ್ರಾಥಮಿಕ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ(ದ್ವಿಭಾಷಾ) ವಿಭಾಗಗಳನ್ನು ಪ್ರಾರಂಭಿಸಲು ರಾಜ್ಯ ಸರ್ಕಾರ ಅನುಮೋದನೆ ನೀಡಿದೆ. 2024-25ನೇ ಶೈಕ್ಷಣಿಕ ವರ್ಷದ ಆರಂಭದಲ್ಲಿ 1,419 ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಆಂಗ್ಲ Read more…

ಕೆಲಸಕ್ಕೆ ತೆರಳುತ್ತಿದ್ದ ವೇಳೆ ತಲೆ ಮೇಲೆ ಬಿದ್ದ ಕಬ್ಬಿಣ ರಾಡ್: ಎಎಸ್ಐ ಗಂಭೀರ

ಹುಬ್ಬಳ್ಳಿ: ಹುಬ್ಬಳ್ಳಿಯ ಕೋರ್ಟ್ ಸರ್ಕಲ್ ಬಳಿ ಫ್ಲೈ ಓವರ್ ಕಾಮಗಾರಿ ನಡೆಯುತ್ತಿದ್ದ ಸ್ಥಳದಲ್ಲಿ ಅವಘಡ ಸಂಭವಿಸಿದೆ. ಉಪನಗರ ಠಾಣೆಯ ಎಎಸ್ಐ ನಾಭಿರಾಜ ದಯಣ್ಣನವರ(59) ಅವರ ತಲೆ ಮೇಲೆ ಕಬ್ಬಿಣದ Read more…

ಶಾಲೆಯಲ್ಲಿಯೇ ಶಿಕ್ಷಕ – ಶಿಕ್ಷಕಿ ಸರಸ ಸಲ್ಲಾಪ; ವಿಡಿಯೋ ವೈರಲ್ ಬಳಿಕ ಜನರ ಆಕ್ರೋಶ…!

ಬಿಹಾರದ ಜೆಹಾನಾಬಾದ್ ನಲ್ಲಿ ಜರುಗಿರುವ ಆಘಾತಕಾರಿ ಘಟನೆಯೊಂದರಲ್ಲಿ ಸರ್ಕಾರಿ ಶಾಲೆಯ ಶಿಕ್ಷಕರು ಆಕ್ಷೇಪಾರ್ಹ ಕೃತ್ಯಗಳಲ್ಲಿ ತೊಡಗಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಶಿಕ್ಷಕ ಶಾಲೆಯಲ್ಲಿನ ಶಿಕ್ಷಕಿಯೊಂದಿಗೆ ಸಲ್ಲಾಪದಲ್ಲಿ Read more…

VIDEO | ಶಾಲಾ ಸಮವಸ್ತ್ರದಲ್ಲಿಯೇ ಸ್ಕೂಟಿ ಕದ್ದು ಬಾಲಕಿ ಪರಾರಿ; ಹಾಡಹಗಲೇ ನಡೆದ ಕೃತ್ಯ ಕಂಡು ಬೆಚ್ಚಿಬಿದ್ದ ಜನ

ಉತ್ತರಪ್ರದೇಶದ ವಾರಣಾಸಿಯ ದುರ್ಗಕುಂಡದಲ್ಲಿ ಇತ್ತೀಚಿಗೆ ನಡೆದ ಸ್ಕೂಟರ್ ಕಳ್ಳತನದ ವಿಡಿಯೋವೊಂದು ಅಲ್ಲಿನ ನಿವಾಸಿಗಳನ್ನು ಬೆಚ್ಚಿ ಬೀಳಿಸಿದೆ. ಶಾಲಾ ಸಮವಸ್ತ್ರದಲ್ಲಿದ್ದ ಇಬ್ಬರು ಹದಿಹರೆಯದ ಹುಡುಗಿಯರು ಸೋಮವಾರ ಅಪಾರ್ಟ್‌ಮೆಂಟ್‌ನ ಕೆಳಗೆ ನಿಲ್ಲಿಸಿದ್ದ Read more…

‘ಮದ್ಯ’ ಪ್ರಿಯರಿಗೆ ಬಿಗ್ ಶಾಕ್ : ರಾಜ್ಯದಲ್ಲಿ ಶೀಘ್ರವೇ ಬಿಯರ್ ಬೆಲೆ 10-20 ಹೆಚ್ಚಳ |Alcohol Price hike

ಬೆಂಗಳೂರು : ಮದ್ಯ ಪ್ರಿಯರಿಗೆ ಬಿಗ್ ಶಾಕ್ ಎದುರಾಗಿದ್ದು, ಬಿಯರ್ ದರ ಹೆಚ್ಚಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಹೌದು. ಕರ್ನಾಟಕದಲ್ಲಿ ಬಿಯರ್ ಬೆಲೆ ಶೀಘ್ರದಲ್ಲೇ ಪ್ರತಿ ಬಾಟಲಿಗೆ ಸುಮಾರು Read more…

ಬೆಂಗಳೂರಿನ ‘ಆಸ್ತಿ ಮಾಲೀಕ’ರ ಗಮನಕ್ಕೆ ; ‘OTS’ ಯೋಜನೆ ಸೆ. 30 ಕ್ಕೆ ಮುಕ್ತಾಯ.!

ಬೆಂಗಳೂರು : ಆಸ್ತಿ ಮಾಲೀಕರ ಗಮನಕ್ಕೆ…ಬಿಬಿಎಂಪಿ ಘೋಷಿಸಿದ್ದ ಒಂದು ಬಾರಿ ತೀರುವಳಿ (OTS) ಯೋಜನೆಯು ಸೆ.30 ಕ್ಕೆ ಮುಕ್ತಾಯಗೊಳ್ಳಲಿದೆ. ಈ ಯೋಜನೆ ಅಡಿಯಲ್ಲಿ ಬಾಕಿ ಇರುವ ಸಂಪೂರ್ಣ ಬಡ್ಡಿಯನ್ನು Read more…

ಉದ್ಯೋಗ ವಾರ್ತೆ: ‘SBI’ ಬ್ಯಾಂಕ್ ನಲ್ಲಿ 58 ಹುದ್ದೆಗಳಿಗೆ ಅರ್ಜಿ ಆಹ್ವಾನ |SBI recruitment 2024

SBI ಬ್ಯಾಂಕ್ ನಲ್ಲಿ ವಿವಿಧ 58 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಡೆಪ್ಯುಟಿ ವೈಸ್ಪ್ರೆಸಿಡೆಂಟ್, ಅಸಿಸ್ಟೆಂಟ್ ವೈಸ್ ಪ್ರೆಸಿಡೆಂಟ್ ಮತ್ತು ಸೀನಿಯರ್ ಸ್ಪೆಷಲಿಸ್ಟ್ ಎಕ್ಸಿಕ್ಯೂಟಿವ್ ಹುದ್ದೆಗಳನ್ನು ಈ ನೇಮಕಾತಿ ಅಧಿಸೂಚನೆಯ Read more…

ರಾಜ್ಯ ಸರ್ಕಾರದಿಂದ ‘ಮಹಾತ್ಮಗಾಂಧೀ ಸೇವಾ ಪ್ರಶಸ್ತಿ’ಗೆ ನಾಮನಿರ್ದೇಶನ ಆಹ್ವಾನ

ಬೆಂಗಳೂರು : ರಾಜ್ಯ ಸರ್ಕಾರವು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ಸ್ಥಾಪಿಸಿರುವ ಐದು ಲಕ್ಷ ರೂಪಾಯಿ ನಗದನ್ನು ಒಳಗೊಂಡ ʼಮಹಾತ್ಮಗಾಂಧೀ ಸೇವಾ ಪ್ರಶಸ್ತಿ-ಕರ್ನಾಟಕʼಗೆ 2024 ನೇ ಸಾಲಿಗೆ Read more…

BIG NEWS : ದೇಶದಲ್ಲಿ ಪ್ರತಿ ಗಂಟೆಗೆ 53 ಅಪಘಾತಗಳು, 19 ಸಾವುಗಳು ಸಂಭವಿಸುತ್ತಿದೆ : ನಿತಿನ್ ಗಡ್ಕರಿ ಎಚ್ಚರಿಕೆ

ನವದೆಹಲಿ : ಪ್ರತಿ ಗಂಟೆಗೆ 53 ಅಪಘಾತಗಳು, 19 ಸಾವುಗಳು ಸಂಭವಿಸುತ್ತಿದೆ ಸುರಕ್ಷಿತವಾಗಿರಬೇಕು ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಎಚ್ಚರಿಕೆ ನೀಡಿದ್ದಾರೆ. ವಿಶ್ವದಲ್ಲಿ ಅತಿ ಹೆಚ್ಚು ರಸ್ತೆ Read more…

BIG NEWS : ‘PSI’ ಪರೀಕ್ಷೆ ಮುಂದೂಡುವಂತೆ ಗೃಹ ಸಚಿವ ಜಿ. ಪರಮೇಶ್ವರ್’ಗೆ ಬಿಜೆಪಿ ಮನವಿ

ಬೆಂಗಳೂರು : (ಪಿಎಸ್ ಐ) ಪರೀಕ್ಷೆ ಮುಂದೂಡುವಂತೆ ಗೃಹ ಸಚಿವ ಜಿ. ಪರಮೇಶ್ವರ್ ಅವರಿಗೆ ಬಿಜೆಪಿ ಮನವಿ ಮಾಡಿದೆ. ಮಾಜಿ ಸಚಿವ ಅಶ್ವತ್ ನಾರಾಯಣ್ ಸೇರಿದಂತೆ ಮತ್ತಿತರರು ಇಂದು Read more…

ಗಮನಿಸಿ : ಸೆ.14 ರೊಳಗೆ ‘ಆಧಾರ್ ಕಾರ್ಡ್’ ಅಪ್ ಡೇಟ್ ಮಾಡದಿದ್ರೆ ‘ಫೈನ್’ ಉಂಟಾ..? ಇಲ್ಲಿದೆ ಮಾಹಿತಿ

ಕೇಂದ್ರ ಸರ್ಕಾರವು ಆಧಾರ್ ಕಾರ್ಡ್ ನೀಡಿ 10 ವರ್ಷಗಳಿಗಿಂತ ಹೆಚ್ಚು ಸಮಯ ಕಳೆದಿದೆ. ಇನ್ನೂ ಅದನ್ನು ನವೀಕರಿಸದವರು ಸರಿಯಾದ ಗುರುತಿನ ಚೀಟಿ ಮತ್ತು ವಿಳಾಸ ಪುರಾವೆಗಳ ಮೂಲಕ ತಮ್ಮ Read more…

ಹೊಯ್ಸಳ-ಕೆಳದಿ ಚೆನ್ನಮ್ಮ ಶೌರ್ಯ ಪ್ರಶಸ್ತಿಗೆ ಅರ್ಜಿ ಆಹ್ವಾನ

ಮಕ್ಕಳ ದಿನಾಚರಣೆ-2024 ರ ಪ್ರಯುಕ್ತ, ತಮ್ಮ ಪ್ರಾಣದ ಹಂಗನ್ನು ತೊರೆದು ಹಾಗೂ ಸಮಯ ಪ್ರಜ್ಞೆಯಿಂದ ಇತರರ ಪ್ರಾಣದ ರಕ್ಷಣೆಗಾಗಿ ಧೈರ್ಯ ಸಾಹಸ ಪ್ರದರ್ಶಿಸಿದ 6 ರಿಂದ 18 ವರ್ಷಗೊಳಗಿನ Read more…

BREAKING : ನಟ ದರ್ಶನ್ ವಿರುದ್ಧದ ಚಾರ್ಜ್ ಶೀಟ್ ವರದಿಯ ಸುದ್ದಿ ಬಿತ್ತರಿಸಬೇಡಿ : ಮಾಧ್ಯಮಗಳಿಗೆ ಹೈಕೋರ್ಟ್ ಆದೇಶ..!

ಬೆಂಗಳೂರು : ನಟ ದರ್ಶನ್ ಕ್ರೌರ್ಯದ ಬಗ್ಗೆ ಸುದ್ದಿ ಬಿತ್ತರಿಸಿದಂತೆ ಮಾಧ್ಯಮಗಳಿಗೆ ನಿರ್ಬಂಧ ವಿಧಿಸಿ ಹೈಕೋರ್ಟ್ ಆದೇಶ ಹೊರಡಿಸಿದೆ. ರೇಣುಕಾಸ್ವಾಮಿ ಕೊಲೆ ಕೇಸ್ ಗೆ ಚಾರ್ಜ್ ಶೀಟ್ ನಲ್ಲಿ Read more…

BREAKING : ಸಿಪಿಐ ಮುಖಂಡ ‘ಸೀತಾರಾಮ್ ಯೆಚೂರಿ’ ಆರೋಗ್ಯ ಸ್ಥಿತಿ ಗಂಭೀರ, ‘ICU’ ನಲ್ಲಿ ಚಿಕಿತ್ಸೆ..!

ನವದೆಹಲಿ: ಸಿಪಿಐ (ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ ಅವರ ಸ್ಥಿತಿ ಗಂಭೀರವಾಗಿದೆ ಮತ್ತು ಪ್ರಸ್ತುತ ನವದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಏಮ್ಸ್) ನಲ್ಲಿ ಐಸಿಯುನಲ್ಲಿದ್ದಾರೆ Read more…

ನೀವು ಪ್ಯಾಕೆಟ್ ಹಾಲನ್ನು ಬಳಸುತ್ತಿದ್ದೀರಾ ? ಈ ಶಾಕಿಂಗ್ ವಿಚಾರ ನಿಮಗೆ ತಿಳಿದಿದೆಯೇ ?

ಹಾಲು ಪ್ರತಿನಿತ್ಯ ಬಳಸುವ ಪದಾರ್ಥ. ಹಾಲನ್ನು ನೇರವಾಗಿ ಮಾತ್ರವಲ್ಲದೆ ಸಿಹಿತಿಂಡಿಗಳು, ಭಕ್ಷ್ಯಗಳು, ವಿವಿಧ ರೀತಿಯ ಪಾನೀಯಗಳು ಮತ್ತು ಚೀಸ್, ಬೆಣ್ಣೆ ಮತ್ತು ತುಪ್ಪದಂತಹ ಉತ್ಪನ್ನಗಳ ತಯಾರಿಕೆಯಲ್ಲಿ ಬಳಸಲಾಗುತ್ತದೆ. ಹಳ್ಳಿಗಳಲ್ಲಿ, Read more…

ಕೆಲಸಕ್ಕೆ ಸೇರಿದ 3 ತಿಂಗಳಲ್ಲೇ ಮಾಲೀಕನ ಮಗಳ ಮೇಲೆ ರೇಪ್; ಪುಸಲಾಯಿಸಿ ಅಪ್ರಾಪ್ತೆ ಜೊತೆ ‘ಎಸ್ಕೇಪ್’

ಕೆಲಸಕ್ಕೆ ಸೇರಿದ ಮೂರು ತಿಂಗಳಲ್ಲಿ ಮಾಲೀಕರ ಮಗಳನ್ನು ಕಿಡ್ನಾಪ್ ಮಾಡಿ ಅತ್ಯಾಚಾರವೆಸಗಿರುವ ಆಘಾತಕಾರಿ ಘಟನೆ ಹರಿಯಾಣದ ಫರಿದಾಬಾದ್ ನಲ್ಲಿ ವರದಿಯಾಗಿದೆ. ಕುಟುಂಬವೊಂದರ ಚಾಲಕ 15 ವರ್ಷದ ಅಪ್ರಾಪ್ತ ಬಾಲಕಿಯ Read more…

BREAKING: ಎನ್.ಡಿ.ಎ ತೊರೆದು ‘ಮಹಾಘಟ ಬಂಧನ್’ ಸೇರಲಿದ್ದಾರಾ ನಿತೀಶ್ ? ಕುತೂಹಲ ಕೆರಳಿಸಿದ ರಾಜಕೀಯ ನಡೆ

ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತೆ ಮಹಾಘಟಬಂಧನ್ ಸೇರಲಿದ್ದಾರೆ ಎಂಬ ವದಂತಿ ಹೆಚ್ಚಾಗಿದೆ. ಯಾಕೆಂದರೆ ಪದೇ ಪದೇ ತಮ್ಮ ಬೆಂಬಲ ಬದಲಿಸಿ ವಿವಿಧ ರಾಜಕೀಯ ಪಕ್ಷ ಸೇರುವ ಬಿಹಾರ ಮುಖ್ಯಮಂತ್ರಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...