alex Certify Latest News | Kannada Dunia | Kannada News | Karnataka News | India News - Part 365
ಕನ್ನಡ ದುನಿಯಾ
    Dailyhunt JioNews

Kannada Duniya

ಸಿನಿ ಬ್ರೇಕಿಂಗ್ : ಸಸ್ಪೆನ್ಸ್ , ಥ್ರಿಲ್ಲರ್ ‘4 N 6’ ಚಿತ್ರದ ಟೀಸರ್ ರಿಲೀಸ್ |Watch Teaser

ಬೆಂಗಳೂರು : ದರ್ಶನ್ ಶ್ರೀನಿವಾಸ್ ನಿರ್ದೇಶನದ ಸಸ್ಪೆನ್ಸ್ , ಥ್ರಿಲ್ಲರ್ ಸಿನಿಮಾ 4 N 6 ಚಿತ್ರದ ಟೀಸರ್ ರಿಲೀಸ್ ಆಗಿದೆ. ಟೈಟಲ್ ನಿಂದಲೇ ಬಹಳ ಕುತೂಹಲ ಮೂಡಿಸಿರುವ Read more…

ಪೋಷಕರೇ ಗಮನಿಸಿ : ವಸತಿ ಶಾಲೆಗಳ 6ನೇ ತರಗತಿ ಪ್ರವೇಶಾತಿಗೆ ಅರ್ಜಿ ಸಲ್ಲಿಸಲು ಮಾ.15 ಕೊನೆಯ ದಿನ

ಬೆಂಗಳೂರು : ವಸತಿ ಶಾಲೆಗಳಲ್ಲಿ ಆರನೇ ತರಗತಿ ಪ್ರವೇಶಾತಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಜಿ ಸಲ್ಲಿಸಲು ಮಾರ್ಚ್ 15 ಕೊನೆಯ ದಿನಾಂಕವಾಗಿದೆ. 2024-25ನೇ ಸಾಲಿನಲ್ಲಿ ಪ್ರವೇಶ ಪ್ರಕ್ರಿಯೆಗಾಗಿ ಅರ್ಹವಿರುವ ವಿದ್ಯಾರ್ಥಿಗಳು Read more…

Yuavanidhi Scheme : ಪದವೀಧರರೇ ಗಮನಿಸಿ : ‘ಯುವನಿಧಿ’ ಯೋಜನೆಗೆ ಅರ್ಜಿ ಆಹ್ವಾನ

ಬೆಂಗಳೂರು : ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆಯ ಮುಖಾಂತರ ಸರ್ಕಾರದ ಮಹತ್ತರ ಖಾತರಿ ಯೋಜನೆಯಾದ “ಯುವನಿಧಿ” ಯೋಜನೆಯನ್ನು 2023 ರ ಡಿಸೆಂಬರ್, 26 ರಂದು ಜಿಲ್ಲೆಯಲ್ಲಿ ಚಾಲನೆ Read more…

ನಟ ದರ್ಶನ್ ಸುತ್ತಿಕೊಂಡ ಹೊಸ ವಿವಾದ ; ಉಮಾಪತಿ ವಿರುದ್ಧ ಹೇಳಿಕೆ ನೀಡಿದ ‘ಡಿ ಬಾಸ್’ ಗೆ ಸಂಕಷ್ಟ..!

ಬೆಂಗಳೂರು : ಮಹಿಳೆಗೆ ನಾಯಿ ಕಚ್ಚಿದ ಪ್ರಕರಣ , ಕಾಟೇರ ಪಾರ್ಟಿ ವಿವಾದದ ಬಳಿಕ ನಟ ದರ್ಶನ್ ಗೆ ಹೊಸದೊಂದು ವಿವಾದ ಸುತ್ತಿಕೊಂಡಿದೆ. ನಿರ್ಮಾಪಕ ಉಮಾಪತಿ ವಿರುದ್ಧ ಹೇಳಿಕೆ Read more…

ಫೆಮಾ ಉಲ್ಲಂಘನೆ: ಬೈಜು ರವೀಂದ್ರನ್ ವಿರುದ್ಧ ʻಲುಕ್ ಔಟ್ʼ ಸುತ್ತೋಲೆ ಕೋರಿದ ಇಡಿ

ನವದೆಹಲಿ : ಬೈಜು ರವೀಂದ್ರನ್ ವಿರುದ್ಧ ‘ಲುಕ್ ಔಟ್’ ಸುತ್ತೋಲೆ ಹೊರಡಿಸುವಂತೆ ಜಾರಿ ನಿರ್ದೇಶನಾಲಯ ಮನವಿ ಮಾಡಿದೆ ಎಂದು ವರದಿಯಾಗಿದೆ. ಫೆಮಾ ಉಲ್ಲಂಘನೆಯ ಆರೋಪದ ಮೇಲೆ ಎಡ್ಟೆಕ್ ಮೇಜರ್ Read more…

BREAKING : ದೆಹಲಿ ಸಿಎಂ ಕೇಜ್ರಿವಾಲ್ ಗೆ ತಪ್ಪದ ‘ED’ ಸಂಕಷ್ಟ, 7 ನೇ ಸಮನ್ಸ್ ಜಾರಿ..!

ನವದೆಹಲಿ: ಅಬಕಾರಿ ನೀತಿ ಪ್ರಕರಣದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ಜಾರಿ ನಿರ್ದೇಶನಾಲಯ ಗುರುವಾರ ಏಳನೇ ಸಮನ್ಸ್ ಜಾರಿ ಮಾಡಿದೆ. ಫೆಬ್ರವರಿ 26 ರಂದು ವಿಚಾರಣೆಗೆ ಹಾಜರಾಗುವಂತೆ Read more…

ರಾಜ್ಯದಲ್ಲಿ ಸಿಗರೆಟ್ ಸೇವನೆ ವಯೋಮಿತಿ ’21’ಕ್ಕೆ ಹೆಚ್ಚಳ : ವಿಧೇಯಕ ಅಂಗೀಕಾರ

ಬೆಂಗಳೂರು : ರಾಜ್ಯದಲ್ಲಿ ಹುಕ್ಕಾ ಬಾರ್ ನಿಷೇಧ ಹಾಗೂ ಸಿಗರೇಟ್‌ ನಿಷೇಧ ವಯೋಮಿತಿ ಹೆಚ್ಚಳ ಮಾಡುವ ಮಹತ್ವದ ತಿದ್ದುಪಡಿ ವಿಧೇಯಕ ವಿಧಾನಸಭೆಯಲ್ಲಿ ‌ಅಂಗೀಕಾರವಾಗಿದೆ. ಈ ಕುರಿತು ಸಚಿವ ದಿನೇಶ್‌ Read more…

SHOCKING : ಕುಡಿಬೇಡ ಎಂದು ಬುದ್ದಿವಾದ ಹೇಳಿದ ತಂದೆ ; ನೇಣು ಬಿಗಿದುಕೊಂಡು ಮಗ ಆತ್ಮಹತ್ಯೆ

ರಾಯಚೂರು : ಕುಡಿಬೇಡ ಎಂದು ತಂದೆ ಬುದ್ದಿವಾದ ಹೇಳಿದ್ದಕ್ಕೆ ಮಗ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ರಾಯಚೂರು ಜಿಲ್ಲೆಯ ಮಾನ್ವಿ ಪಟ್ಟಣದಲ್ಲಿ ನಡೆದಿದೆ. ಆದರ್ಶ್ (24) ಎಂಬ Read more…

BREAKING : ಭಾರತದ 12 ಯುವಕರನ್ನು ಉಕ್ರೇನ್‌ ವಿರುದ್ಧ ಯುದ್ದಕ್ಕೆ ಕಳುಹಿಸಿದ ರಷ್ಯಾ ; ಸಂಕಷ್ಟದಲ್ಲಿ ಮೂವರು ಕನ್ನಡಿಗರು

ಕಲಬುರಗಿಯ : ಉಕ್ರೇನ್ ವಿರುದ್ಧದ ಯುದ್ದಕ್ಕೆ ಕನ್ನಡಿಗರ ಬಳಕೆ ಮಾಡಲಾಗಿದೆ ಎಂದು ಹೇಳಲಾಗಿದ್ದು, ಕಲಬುರಗಿಯ ಮೂವರು ಯುವಕರು ಸಂಕಷ್ಟದಲ್ಲಿದ್ದಾರೆ. ಉದ್ಯೋಗದ ಭರವಸೆಯೊಂದಿಗೆ ಏಜೆಂಟರ ವಂಚನೆಗೆ ಒಳಗಾಗಿ ರಷ್ಯಾಗೆ ತೆರಳಿದ್ದ Read more…

ಭಾರತ ಸರ್ಕಾರದ ಆದೇಶದ ಬಳಿಕ ಈ ಖಾತೆಗಳನ್ನು ತಡೆಹಿಡಿಯಲು ‘ಎಕ್ಸ್’ ನಿರ್ಧರ : ವರದಿ

ನವದೆಹಲಿ: ಎಲೋನ್ ಮಸ್ಕ್ ಒಡೆತನದ ಜನಪ್ರಿಯ ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ ‘ಎಕ್ಸ್’ ಭಾರತ ಸರ್ಕಾರ ಹೊರಡಿಸಿದ ಕಾರ್ಯನಿರ್ವಾಹಕ ಆದೇಶಗಳ ನಂತರ ತನ್ನ ಪ್ಲಾಟ್ಫಾರ್ಮ್ನಲ್ಲಿ ಕೆಲವು ಖಾತೆಗಳು ಮತ್ತು ಪೋಸ್ಟ್ಗಳನ್ನು Read more…

BIG UPDATE : ಪರ್ಫ್ಯೂಮ್ ಗೋಡೌನ್ ನಲ್ಲಿ ಅಗ್ನಿ ಅವಘಡ ಪ್ರಕರಣ : ಮತ್ತೋರ್ವ ಬಾಲಕ ಸಾವು, ಮೃತರ ಸಂಖ್ಯೆ ಐದಕ್ಕೇರಿಕೆ

ಬೆಂಗಳೂರು : ಪರ್ಫ್ಯೂಮ್ ಗೋಡೌನ್ನಲ್ಲಿ ಅಗ್ನಿ ಅವಘಡ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೋರ್ವ ಬಾಲಕ ಸಾವನ್ನಪ್ಪಿದ್ದು, ಮೃತರ ಸಂಖ್ಯೆ ಐದಕ್ಕೇರಿಕೆಯಾಗಿದೆ. ಕಳೆದ ನಾಲ್ಕು ದಿನಗಳಿಂದ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರಿಯಾನ್ Read more…

ವಿದ್ಯಾರ್ಥಿಗಳೇ ಗಮನಿಸಿ : ʻSSLC, PUCʼ ಪರೀಕ್ಷೆಯ ವೇಳಾಪಟ್ಟಿ ಪ್ರಕಟ : ಯಾವ ದಿನ? ಯಾವ ಪರೀಕ್ಷೆ? ಇಲ್ಲಿದೆ ಮಾಹಿತಿ

  ಬೆಂಗಳೂರು : 2023-24ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಗಳು ಮಾರ್ಚ್​ 1 ರಿಂದ 22ರ ವರೆಗೆ ನಡೆಯಲಿವೆ. ಎಸ್‌ಎಸ್‌ಎಲ್​ಸಿ ಪರೀಕ್ಷೆಗಳು ಮಾರ್ಚ್​​ 25 ರಿಂದ ಜೂನ್​ 06ರ Read more…

BIG NEWS : ರೈತರಿಗೆ ನೀಡಿದ ಭರವಸೆಗಳನ್ನು ಈಡೇರಿಸಲು ನಮ್ಮ ಸರ್ಕಾರ ಬದ್ಧ : ಪ್ರಧಾನಿ ಮೋದಿ

ನವದೆಹಲಿ: ದೇಶದ ರೈತರಿಗೆ ನೀಡಿದ ಎಲ್ಲಾ ಭರವಸೆಗಳನ್ನು ಈಡೇರಿಸಲು ತಮ್ಮ ಸರ್ಕಾರ ಬದ್ಧವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಗುರುವಾರ ಹೇಳಿದ್ದಾರೆ. ಕೇಂದ್ರವು ಕಬ್ಬಿನ ಎಂಎಸ್ಪಿಯನ್ನು ಪ್ರತಿ ಕ್ವಿಂಟಾಲ್ Read more…

BREAKING : ರಾಜ್ಯದಲ್ಲಿ ‘ಮಂಗನ ಕಾಯಿಲೆʼಗೆ ಮತ್ತೊಂದು ಬಲಿ : ಉತ್ತರ ಕನ್ನಡ ಜಿಲ್ಲೆಯಲ್ಲಿ ಮಹಿಳೆ ಸಾವು

ಬೆಂಗಳೂರು : ರಾಜ್ಯದಲ್ಲಿ ಮಂಗನ ಕಾಯಿಲೆ ಆತಂಕ ಹೆಚ್ಚಾಗಿದ್ದು, ಇದೀಗ ಉತ್ತರ ಕನ್ನಡ ಜಿಲ್ಲೆಯಲ್ಲಿ ಮಂಗನಕಾಯಿಲೆಗೆ ಮಹಿಳೆಯೊಬ್ಬರು ಸಾವನ್ನಪ್ಪಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಜಿಡ್ಡಿ ಗ್ರಾಮದ Read more…

ಇಷ್ಟು ವರ್ಷ ಹಿಂದೂಗಳನ್ನು, ದೇವಸ್ಥಾನಗಳನ್ನು ಕಾಪಾಡಿಕೊಂಡು ಬಂದಿದ್ದು ಕಾಂಗ್ರೆಸ್ ಸರ್ಕಾರ ; ಬಿಜೆಪಿಗೆ ಸಚಿವ ರಾಮಲಿಂಗಾ ರೆಡ್ಡಿ ತಿರುಗೇಟು

ಬೆಂಗಳೂರು : ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ದತ್ತಿ ವಿಧೇಯಕ- 2024 ಮಂಡನೆಗೆ ರಾಜ್ಯ ಬಿಜೆಪಿ ಟೀಕಿಸಿದೆ. ರಾಜ್ಯದಲ್ಲಿ ಸರಣೀ ರೂಪದಲ್ಲಿ ಹಿಂದೂ ವಿರೋಧಿ ಧೋರಣೆ ಅನುಸರಿಸುತ್ತಿರುವ Read more…

ಏಷ್ಯನ್ ಜೂನಿಯರ್ ಸೈಕ್ಲಿಂಗ್ ಚಾಂಪಿಯನ್ಶಿಪ್ : ಮೊದಲ ದಿನವೇ ಭಾರತಕ್ಕೆ 4 ಪದಕ

ನವದೆಹಲಿ :  ಇಂದಿರಾ ಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಏಷ್ಯನ್ ಟ್ರ್ಯಾಕ್ ಸೈಕ್ಲಿಂಗ್ ಚಾಂಪಿಯನ್ ಶಿಪ್ ನ ಮೊದಲ ದಿನದಂದು ಭಾರತದ ಮಹಿಳಾ ಜೂನಿಯರ್ ಸೈಕ್ಲಿಂಗ್ ತಂಡವು ದಕ್ಷಿಣ Read more…

BREAKING : 1137 ಕಾನ್ಸ್ ಟೇಬಲ್ ಹುದ್ದೆಗಳ ಲಿಖಿತ ಪರೀಕ್ಷೆಗೆ ಪ್ರವೇಶ ಪತ್ರ ಬಿಡುಗಡೆ, ಈ ರೀತಿ ಡೌನ್ ಲೋಡ್ ಮಾಡಿ

ಬೆಂಗಳೂರು : ಕರ್ನಾಟಕ ರಾಜ್ಯ ಪೊಲೀಸ್ (ಕೆಎಸ್ಪಿ) ಪೊಲೀಸ್ ಕಾನ್ಸ್ಟೇಬಲ್ (ಸಿವಿಲ್) ಹುದ್ದೆಗಳ ಪ್ರವೇಶ ಪತ್ರಗಳನ್ನು ಬಿಡುಗಡೆ ಮಾಡಿದೆ. ಕರ್ನಾಟಕ ಸಿವಿಲ್ ಪೊಲೀಸ್ ಕಾನ್ಸ್ಟೇಬಲ್ ನೇಮಕಾತಿಗೆ ನೋಂದಾಯಿಸಿದ ಅಭ್ಯರ್ಥಿಗಳು Read more…

BIG NEWS : ಫೆ.28 ಕ್ಕೆ ತಮಿಳುನಾಡಿನಲ್ಲಿ ‘ISRO’ ದ ಎರಡನೇ ಬಾಹ್ಯಾಕಾಶ ನಿಲ್ದಾಣಕ್ಕೆ ಪ್ರಧಾನಿ ಮೋದಿ ಶಂಕುಸ್ಥಾಪನೆ

ತಮಿಳುನಾಡು : ತೂತುಕುಡಿ ಜಿಲ್ಲೆಯ ಕುಲಶೇಖರಪಟ್ಟಣಂನಲ್ಲಿ ನಿರ್ಮಾಣವಾಗುತ್ತಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಎರಡನೇ ಬಾಹ್ಯಾಕಾಶ ನಿಲ್ದಾಣಕ್ಕೆ ಪ್ರಧಾನಿ ನರೇಂದ್ರ ಮೋದಿ ಫೆಬ್ರವರಿ 28 ರಂದು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. Read more…

ಭಾರತೀಯ ವಿದ್ಯಾರ್ಥಿನಿ ಜಾಹ್ನವಿ ಕಂದುಲಾ ಹತ್ಯೆ : ಆರೋಪಿ ಯುಎಸ್ ಪೊಲೀಸ್ ಅಧಿಕಾರಿ ಬಿಡುಗಡೆ

ವಾಷಿಂಗ್ಟನ್: ಸಿಯಾಟಲ್ ನಲ್ಲಿ ಭಾರತೀಯ ವಿದ್ಯಾರ್ಥಿನಿ ಜಾಹ್ನವಿ ಕಂದುಲಾ ಅವರನ್ನು ತನ್ನ ವಾಹನದಿಂದ ಡಿಕ್ಕಿ ಹೊಡೆದು ಹತ್ಯೆ ಮಾಡಿದ ಯುಎಸ್ ಪೊಲೀಸ್ ಅಧಿಕಾರಿಯನ್ನು ಸಾಕಷ್ಟು ಪುರಾವೆಗಳ ಕೊರತೆಯಿಂದಾಗಿ ಯಾವುದೇ Read more…

BIG NEWS : ʻEPFOʼ ಡೇಟಾವನ್ನು ಚೀನಾದ ಸೈಬರ್ ಏಜೆನ್ಸಿ ‘ಮರು ಪ್ಯಾಕೇಜ್’ ಮಾಡಿದೆ: ತನಿಖೆಯಿಂದ ಸ್ಪೋಟಕ ಮಾಹಿತಿ ಬಹಿರಂಗ

ನವದೆಹಲಿ: ಲಕ್ಷಾಂತರ ಭಾರತೀಯರ ವೈಯಕ್ತಿಕ ಡೇಟಾವನ್ನು ಬಹಿರಂಗಪಡಿಸಿದ 2018 ರಲ್ಲಿ ನೌಕರರ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್ಒ) ವ್ಯವಸ್ಥೆಗಳ ಮೇಲೆ ಪರಿಣಾಮ ಬೀರಿದ ಡೇಟಾ ಉಲ್ಲಂಘನೆಯನ್ನು ಚೀನಾದ ಸೈಬರ್ Read more…

Job Alert : ಉದ್ಯೋಗಾಕಾಂಕ್ಷಿಗಳೇ ಗಮನಿಸಿ ; ರೈಲ್ವೆ ಇಲಾಖೆಯ ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ

ನವದೆಹಲಿ : ಉದ್ಯೋಗಾಕಾಂಕ್ಷಿಗಳಿಗೆ ಭಾರತೀಯ ರೈಲ್ವೆ ಇಲಾಖೆಯು ಸಿಹಿಸುದ್ದಿ ನೀಡಿದ್ದು, ರೈಲ್ವೆ ಇಲಾಖೆಯ ಎಸ್ಎಸ್ಇ, ಜೆಇ, ಸೀನಿಯರ್ ಟೆಕ್, ಹೆಲ್ಪರ್, ಜೂನಿಯರ್ ಕ್ಲರ್ಕ್, ಪಿಯುನ್ ಸೇರಿ 622 ವಿವಿಧ Read more…

ದುಡಿಯಲು ಹೋದ ಯುವಕರ ದಾರಿ ತಪ್ಪಿಸಿ ಯುದ್ಧಕ್ಕೆ ಬಳಕೆ: ರಷ್ಯಾದಿಂದ ಸುರಕ್ಷಿತವಾಗಿ ಕರೆತರಲು ಕೇಂದ್ರದ ನೆರವಿಗೆ ಓವೈಸಿ ಮನವಿ

ಹೈದರಾಬಾದ್‌: 12 ಭಾರತೀಯ ಯುವಕರನ್ನು ವಂಚಿಸಿದ ಏಜೆಂಟರು ರಷ್ಯಾ ಪರವಾಗಿ ಯುದ್ಧದಲ್ಲಿ ಹೋರಾಡಲು ಕಳುಹಿಸಿದ್ದಾರೆ. ಸಿಕ್ಕಿಬಿದ್ದಿರುವ ಯುವಕರನ್ನು ಸುರಕ್ಷಿತವಾಗಿ ಭಾರತಕ್ಕೆ ಹಿಂದಿರುಗಿಸಲು ರಷ್ಯಾ ಸರ್ಕಾರದೊಂದಿಗೆ ಮಾತುಕತೆ ನಡೆಸಬೇಕು ಎಂದು Read more…

ಕಾಶ್ಮೀರದ ಗುಲ್ಮಾರ್ಗ್ ನಲ್ಲಿ ʻಗಲ್ಲಿ ಕ್ರಿಕೆಟ್ʼ ಆಡಿದ ಸಚಿನ್ ತೆಂಡೂಲ್ಕರ್| Watch video

ನವದೆಹಲಿ: ಭಾರತದ ಕ್ರಿಕೆಟ್ ದಂತಕತೆ ಸಚಿನ್ ತೆಂಡೂಲ್ಕರ್ ಅವರು ತಮ್ಮ ಮೊದಲ ಕಾಶ್ಮೀರ ಪ್ರವಾಸವನ್ನು ಆನಂದಿಸುತ್ತಿದ್ದಾರೆ, ಗುಲ್ಮಾರ್ಗ್ನ ಸುಂದರವಾದ ಪರಿಸರದ ನಡುವೆ ಸ್ಥಳೀಯರೊಂದಿಗೆ ಉತ್ಸಾಹಭರಿತ ಗಲ್ಲಿ ಕ್ರಿಕೆಟ್ ಆಡಿದ್ದಾರೆ. Read more…

CAPF, ಅಸ್ಸಾಂ ರೈಫಲ್ಸ್ ನಲ್ಲಿ 24,000 ಸಿಬ್ಬಂದಿ ನಿಯೋಜನೆಗೆ ಅನುಮೋದನೆ :  ಗೃಹ ಸಚಿವಾಲಯ ಆದೇಶ

ನವದೆಹಲಿ : ಉತ್ತಮ ಬಡ್ತಿ ಅವಕಾಶಗಳು, ಸಿಬ್ಬಂದಿಯ ಹೊಸ ನೇಮಕಾತಿ ಮತ್ತು ವಿವಿಧ ಆಂತರಿಕ ಭದ್ರತಾ ಕಾರ್ಯಗಳಿಗೆ ಗುಣಮಟ್ಟದ ಮಾನವ ಸಂಪನ್ಮೂಲವನ್ನು ಖಾತ್ರಿಪಡಿಸುವತ್ತ ಕೇಂದ್ರ ಸರ್ಕಾರ ಪ್ರಮುಖ ಹೆಜ್ಜೆ Read more…

ಬರಗಾಲದ ಹೊತ್ತಲ್ಲಿ ರೈತರಿಗೆ ಬಿಗ್ ಶಾಕ್: ಪಶು ಆಹಾರ ದರ 500 ರೂ. ಹೆಚ್ಚಳ

ಬರಗಾಲದ ಹೊತ್ತಲ್ಲಿ ಹೈನುಗಾರರಿಗೆ ಬರೆ ಎಳೆಯಲಾಗಿದೆ. ಪಶು ಆಹಾರ ದರ ಮತ್ತಷ್ಟು ದುಬಾರಿಯಾಗಿದೆ. ಹಾಲಿನ ಸಹಾಯ ಧನ ಸ್ಥಗಿತಗೊಳಿಸಿ ಹಾಲಿನ ದರ ಇಳಿಕೆ ಮಾಡಿದ್ದ ಕೆಎಂಎಫ್ ಪಶು ಆಹಾರ Read more…

ಮನೆ ಬಾಗಿಲಿಗೆ ಕಣ್ಣಿನ ಆರೈಕೆ ʻಆಶಾಕಿರಣʼ ಯೋಜನೆ ಜಾರಿ : 1 ಕೋಟಿಗೂ ಹೆಚ್ಚು ಜನರ ಕಣ್ಣಿನ ತಪಾಸಣೆ

ಬೆಂಗಳೂರು : ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ”ಆಶಾಕಿರಣ” ಯೋಜನೆ ರಾಜ್ಯಾದ್ಯಂತ ಜಾರಿಯಾಗಿದೆ. ಈಗಾಗಲೇ 2,45,587 ಫಲಾನುಭವಿಗಳಿಗೆ ಉಚಿತ ಕನ್ನಡಕ ವಿತರಣೆ ಮಾಡಲಾಗಿದೆ ಎಂದು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ತಿಳಿಸಿದ್ದಾರೆ. Read more…

ಹಿಂದೂ ವಿರೋಧಿ ಧೋರಣೆ ಅನುಸರಿಸುತ್ತಿರುವ ಕಾಂಗ್ರೆಸ್ ಸರ್ಕಾರದ ವಕ್ರದೃಷ್ಟಿ ದೇವಾಲಯಗಳ ಆದಾಯದ ಮೇಲೂ ಬಿದ್ದಿದೆ: ವಿಜಯೇಂದ್ರ ಕಿಡಿ

ರಾಜ್ಯದಲ್ಲಿ ಸರಣಿ ರೂಪದಲ್ಲಿ ಹಿಂದೂ ವಿರೋಧಿ ಧೋರಣೆ ಅನುಸರಿಸುತ್ತಿರುವ ಕಾಂಗ್ರೆಸ್ ಸರ್ಕಾರ ಈಗ ಬರಿದಾಗಿರುವ ಬೊಕ್ಕಸ ತುಂಬಿಸಿಕೊಳ್ಳಲು ಹಿಂದೂ ದೇವಾಲಯಗಳ ಆದಾಯದ ಮೇಲೆಯೂ ವಕ್ರದೃಷ್ಟಿ ಬೀರಿದೆ ಎಂದು ಬಿಜೆಪಿ Read more…

2027ರ ವೇಳೆಗೆ ಭಾರತ 3ನೇ ಅತಿದೊಡ್ಡ ಆರ್ಥಿಕತೆಯಾಗಲಿದೆ : ಶೆರ್ಪಾ ಅಮಿತಾಭ್ ಕಾಂತ್

ನವದೆಹಲಿ:  ಅಭಿವೃದ್ಧಿ ಹೊಂದಿದ ಆರ್ಥಿಕತೆಯಾಗುವ ಗುರಿಯನ್ನು ಸಾಧಿಸಲು ಮುಂದಿನ ಮೂರು ದಶಕಗಳಲ್ಲಿ ಭಾರತವು ವರ್ಷಕ್ಕೆ ಶೇಕಡಾ 9-10 ರಷ್ಟು ಬೆಳೆಯಬೇಕಾಗಿದೆ ಎಂದು ಜಿ 20 ನಲ್ಲಿ ಭಾರತದ ಶೆರ್ಪಾ Read more…

ಇಟಲಿಗೆ ಹೋಗುತ್ತಿದ್ದ 75,000ಕ್ಕೂ ಅಧಿಕ ಅಕ್ರಮ ವಲಸಿಗರನ್ನು ತಡೆದ ಟುನೀಶಿಯಾ

ಟ್ಯುನಿಸ್ : ಮೆಡಿಟರೇನಿಯನ್ ಸಮುದ್ರ ಮಾರ್ಗದ ಮೂಲಕ ಇಟಲಿಗೆ ಪ್ರವೇಶಿಸಲು ಪ್ರಯತ್ನಿಸುತ್ತಿದ್ದ 75,000 ಕ್ಕೂ ಹೆಚ್ಚು ಅಕ್ರಮ ವಲಸಿಗರನ್ನು ಟ್ಯುನೀಷಿಯಾ 2023 ರಲ್ಲಿ ತಡೆದಿದೆ ಎಂದು ಮಾಧ್ಯಮಗಳು ವರದಿ Read more…

ನಂದಿನಿ ಹಾಲಲ್ಲೂ ಸಂವಿಧಾನ ಜಾಗೃತಿ: ಗ್ರಾಹಕರಿಗೆ ಸಂವಿಧಾನ ಮಹತ್ವದ ಮಾಹಿತಿ

ಸಂವಿಧಾನದ 75ನೇ ವರ್ಷಾಚರಣೆ ಅಂಗವಾಗಿ ರಾಜ್ಯದಲ್ಲಿ ಸಂವಿಧಾನ ಜಾಗೃತಿ ಜಾಥಾ ನಡೆಸಲಾಗುತ್ತಿದೆ. ಚಾಮರಾಜನಗರ ಹಾಲು ಒಕ್ಕೂಟ ಹಾಲಿನ ಪ್ಯಾಕೆಟ್ ಗಳ ಮೇಲೆ ಸಂವಿಧಾನ ಜಾಗೃತಿ ಘೋಷಣೆ ಮುದ್ರಿಸುವ ಮೂಲಕ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...