alex Certify Latest News | Kannada Dunia | Kannada News | Karnataka News | India News - Part 341
ಕನ್ನಡ ದುನಿಯಾ
    Dailyhunt JioNews

Kannada Duniya

BREAKING : ಅರ್ಜೆಂಟೀನಾದ ಗೋಲ್ ಕೀಪರ್ ‘ಮಾರ್ಟಿನೆಜ್’ 2 ಪಂದ್ಯಗಳಿಂದ ಅಮಾನತು |World Cup qualifier games

ಅರ್ಜೆಂಟೀನಾದ ಗೋಲ್ ಕೀಪರ್ ಎಮಿಲಿಯಾನೊ ‘ಡಿಬು’ ಮಾರ್ಟಿನೆಜ್ ಅವರನ್ನು ಫಿಫಾ ಎರಡು ಪಂದ್ಯಗಳಿಂದ ಅಮಾನತುಗೊಳಿಸಿದೆ ಎಂದು ಅರ್ಜೆಂಟೀನಾ ಫುಟ್ಬಾಲ್ ಅಸೋಸಿಯೇಷನ್ (ಎಎಫ್ ಎ) ಶುಕ್ರವಾರ ಹೇಳಿಕೆಯಲ್ಲಿ ತಿಳಿಸಿದೆ. ಅಕ್ಟೋಬರ್ನಲ್ಲಿ Read more…

T20 ಕ್ರಿಕೆಟ್ ನಲ್ಲಿ ವಿಶ್ವ ದಾಖಲೆ ಬರೆದ ನಿಕೋಲಸ್ ಪೂರನ್

ನಿಕೋಲಸ್ ಪೂರನ್ ಅವರು ಶುಕ್ರವಾರ ರಾತ್ರಿ ಟ್ರಿನಿಡಾಡ್‌ನಲ್ಲಿ T20 ಇತಿಹಾಸ ಬರೆದರು. ಅವರು ಒಂದು ಕ್ಯಾಲೆಂಡರ್ ವರ್ಷದಲ್ಲಿ ಅತಿ ಹೆಚ್ಚು ರನ್‌ ಗಳನ್ನು ಗಳಿಸಿದ ಆಟಗಾರ ಎಂಬ ದಾಖಲೆ Read more…

ALERT : ಮಾರುಕಟ್ಟೆಗೆ ಬಂದಿದೆ ‘ಚೈನೀಸ್ ಬೆಳ್ಳುಳ್ಳಿ’..! ಇದನ್ನು ಗುರುತಿಸುವುದು ಹೇಗೆ ತಿಳಿಯಿರಿ.!

ಭಾರತದಲ್ಲಿ ನಿಷೇಧದ ಹೊರತಾಗಿಯೂ, ಚೀನೀ ಬೆಳ್ಳುಳ್ಳಿಯನ್ನು ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಗುತ್ತಿದೆ.ತರಕಾರಿ ಅಂಗಡಿಯಿಂದ ಖರೀದಿಸಿದ ಬೆಳ್ಳುಳ್ಳಿ ಆರೋಗ್ಯಕ್ಕೆ ಒಳ್ಳೆಯದೇ ಅಥವಾ ಕಲಬೆರಕೆಯೇ ಎಂದು ನಿರ್ಧರಿಸುವುದು ತುಂಬಾ ಕಷ್ಟ.ಏಕೆಂದರೆ ಚೀನೀ ಬೆಳ್ಳುಳ್ಳಿಯನ್ನು Read more…

BIG NEWS : ‘ಗಾಂಧಿ ಜಯಂತಿ’ ಪ್ರಯುಕ್ತ ಅ. 02 ರಂದು ಬೆಂಗಳೂರಿನಲ್ಲಿ ಪ್ರಾಣಿ ವಧೆ, ಮಾಂಸ ಮಾರಾಟ ನಿಷೇಧ..!

ಬೆಂಗಳೂರು : ಅಕ್ಟೋಬರ್ 02 ರಂದು ಗಾಂಧಿ ಜಯಂತಿ ಪ್ರಯುಕ್ತ ಮಾಂಸರಹಿತ ದಿನ ಎಂದು ಘೋಷಿಸಲಾಗಿದೆ. ಅಂದು ರಾಜ್ಯಾದ್ಯಂತ ಯಾವುದೇ ಸ್ಥಳದಲ್ಲಿ ಪ್ರಾಣಿ ವಧೆ, ಮಾಂಸ ಮಾರಾಟ ಮಾಡುವುದನ್ನು Read more…

ಮಾವನ ಮನೆಗೆ ಬಾಡೂಟಕ್ಕೆ ಹೋಗಲು ಸಿಗದ ಬಸ್: ಗಲಾಟೆ ಆಗ್ತಿದೆ ಎಂದು ಪೊಲೀಸರಿಗೆ ಕರೆ ಮಾಡಿದ ಭೂಪ

ಚಿಕ್ಕಮಗಳೂರು: ಮಾವನ ಮನೆಯ ಪಿತೃಪಕ್ಷದ ಬಾಡೂಟಕ್ಕೆ ಹೋಗಲು ಬಸ್ ಸಿಗದ ಕಾರಣ ಗಲಾಟೆಯಾಗುತ್ತಿದೆ ಎಂದು ಪೊಲೀಸರಿಗೆ ಬರ ಹೇಳಿದ ವ್ಯಕ್ತಿಯೊಬ್ಬ ಮಾವನ ಮನೆಗೆ ಡ್ರಾಪ್ ಮಾಡುವಂತೆ ಮನವಿ ಮಾಡಿದ್ದಾನೆ. Read more…

GOOD NEWS : ರೈತರ ಮಕ್ಕಳಿಗೆ ಗುಡ್ ನ್ಯೂಸ್ : ಈ ಯೋಜನೆಯಡಿ ಸಿಗಲಿದೆ 60 ಲಕ್ಷ ರೂ.ವರೆಗೆ ‘ಶೈಕ್ಷಣಿಕ ಸಾಲ’..!

ಕೊಡಗು ಜಿಲ್ಲೆಯಲ್ಲಿ ವಿದ್ಯಾಭ್ಯಾಸ ಸಾಲ ಸಾಮಾನ್ಯವಾಗಿ ವಾಣಿಜ್ಯ ಬ್ಯಾಂಕುಗಳಲ್ಲಿ ಮಾತ್ರ ಪಡೆಯಲು ಅವಕಾಶವಿದೆ. ಆದರೆ ಜಿಲ್ಲೆಯ ರೈತರು ಮತ್ತು ಬ್ಯಾಂಕಿನ ಹಾಲಿ ಗ್ರಾಹಕರ ಮಕ್ಕಳು ದೇಶ ಮತ್ತು ವಿದೇಶದಲ್ಲಿನ Read more…

ಸಾರ್ವಜನಿಕರೇ ಗಮನಿಸಿ : ಅ.1 ರಿಂದ ಬದಲಾಗಲಿದೆ ಈ ನಿಯಮಗಳು |new rules from oct 1

ಅಕ್ಟೋಬರ್ 1 ರಿಂದ ಹಲವಾರು ಪ್ರಮುಖ ಬದಲಾವಣೆಗಳು ಜಾರಿಗೆ ಬರಲಿವೆ. ಸಣ್ಣ ಉಳಿತಾಯ ಯೋಜನೆಗಳಿಂದ ಹಿಡಿದು ಆಧಾರ್ ಕಾರ್ಡ್ಗಳಿಗೆ ಸಂಬಂಧಿಸಿದ ನವೀಕರಣಗಳವರೆಗೆ, ಪರಿಣಾಮಕಾರಿ ಬಜೆಟ್ ನಿರ್ವಹಣೆಗೆ ಈ ಬದಲಾವಣೆಗಳ Read more…

ಮುಖದ ಮೇಲಿನ ಅನಗತ್ಯ ಕೂದಲು ನಿವಾರಣೆಗೆ ಪಾರ್ಲರ್‌ ಗೆ ಹೋಗಬೇಕಾಗಿಲ್ಲ, ಮನೆಯಲ್ಲೇ ಇದೆ ಪರಿಹಾರ…..!

ಪುರುಷರಿಗೆ ಗಡ್ಡ, ಮೀಸೆ ಬೆಳೆಯೋದು ಕಾಮನ್‌. ಆದರೆ ಕೆಲವೊಮ್ಮೆ ಮಹಿಳೆಯರಿಗೆ ಕೂಡ ಮುಖದ ಮೇಲೆ ಅನಗತ್ಯ ಕೂದಲು ಬೆಳೆಯುತ್ತದೆ.  ಅದನ್ನು ತೆಗೆದುಹಾಕಲು ಬ್ಯೂಟಿ ಪಾರ್ಲರ್‌ನಲ್ಲಿ ಹಣ ಖರ್ಚು ಮಾಡಬೇಕು. Read more…

BIG NEWS: ಶೃಂಗೇರಿ ಕ್ಷೇತ್ರದ ವಿಧಾನಸಭೆ ಚುನಾವಣೆ ಮರು ಮತ ಎಣಿಕೆಗೆ ಸುಪ್ರೀಂ ಕೋರ್ಟ್ ಆದೇಶ

ನವದೆಹಲಿ: ಶೃಂಗೇರಿ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ಕುರಿತು ಸೂಕ್ತ ದಾಖಲೆಗಳೊಂದಿಗೆ ವಿಚಾರಣೆ ನಡೆಸುವಂತೆ ಕರ್ನಾಟಕ ಹೈಕೋರ್ಟಿಗೆ ಸುಪ್ರೀಂಕೋರ್ಟ್ ಶುಕ್ರವಾರ ನಿರ್ದೇಶನ ನೀಡಿದೆ. 2023ರ ಮೇನಲ್ಲಿ Read more…

ಬಗರ್ ಹುಕುಂ ಸಾಗುವಳಿದಾರರಿಗೆ ಭರ್ಜರಿ ಗುಡ್ ನ್ಯೂಸ್: 8 ತಿಂಗಳಲ್ಲಿ ಅರ್ಹರಿಗೆ ಭೂಮಿ ಮಂಜೂರು

ಬೆಂಗಳೂರು: ಮುಂದಿನ 8 ತಿಂಗಳಲ್ಲಿ ಎಲ್ಲಾ ಬಗರ್ ಹುಕುಂ ಅರ್ಜಿಗಳನ್ನು ವಿಲೇವಾರಿ ಮಾಡಿ ಅರ್ಹರಿಗೆ ಭೂಮಿ ಮಂಜೂರು ಮಾಡಬೇಕು ಎಂದು ತಹಸಿಲ್ದಾರ್ ಗಳಿಗೆ ಸೂಚನೆ ನೀಡಿರುವುದಾಗಿ ಕಂದಾಯ ಸಚಿವ Read more…

ಪ್ರಯಾಣಿಕರಿಗೆ ಸಿಹಿ ಸುದ್ದಿ: ಸಾಲು ಸಾಲು ಹಬ್ಬಗಳ ಹಿನ್ನೆಲೆ 6000 ವಿಶೇಷ ರೈಲು ಸಂಚಾರ

ನವದೆಹಲಿ: ದಸರಾ, ದೀಪಾವಳಿ, ದುರ್ಗಾ ಪೂಜೆ, ಛತ್ ಹಬ್ಬ ಸೇರಿದಂತೆ ಸಾಲು ಸಾಲು ಹಬ್ಬಗಳ ಹಿನ್ನೆಲೆಯಲ್ಲಿ ಪ್ರಯಾಣಿಕರ ದಟ್ಟಣೆ ಉಂಟಾಗುವ ಕಾರಣ ದೇಶದಾದ್ಯಂತ 6 ಸಾವಿರ ವಿಶೇಷ ರೈಲುಗಳ Read more…

ಹುಡುಗರಿಗೆ ಇಷ್ಟವಾಗಲ್ಲ ಹುಡುಗಿಯರ ಈ ʼಸ್ವಭಾವʼ…..!

  ಪ್ರತಿಯೊಂದು ಸಂಬಂಧ ಪ್ರೀತಿ ಹಾಗೂ ವಿಶ್ವಾಸದ ಮೇಲೆ ನಿಂತಿರುತ್ತದೆ. ಪತಿ-ಪತ್ನಿ ಸಂಬಂಧವಾಗಿರಲಿ ಇಲ್ಲ ಬಾಯ್ಫ್ರೆಂಡ್, ಗರ್ಲ್ಫ್ರೆಂಡ್ ಸಂಬಂಧವಾಗಿರಲಿ ಎಲ್ಲ ಸಂಬಂಧಕ್ಕೂ ಪ್ರೀತಿ ಜೊತೆಗೆ ವಿಶ್ವಾಸ ಮುಖ್ಯ. ಪ್ರತಿಯೊಬ್ಬರಲ್ಲೂ Read more…

ಬೊಜ್ಜು, ಮಾನಸಿಕ ಒತ್ತಡಕ್ಕೆ ಇಲ್ಲಿದೆ ಉತ್ತಮ ʼಪರಿಹಾರʼ

ಔಷಧೀಯ ಗುಣಗಳನ್ನು ಹೊಂದಿರುವ ಸೋಂಪನ್ನು ಬಹಳ ವರ್ಷಗಳಿಂದ ಬಳಸಲಾಗ್ತಿದೆ. ಆಹಾರದ ನಂತರ ಸೋಂಪು ತಿನ್ನುವುದು ಆರೋಗ್ಯಕ್ಕೆ ಬಹಳ ಒಳ್ಳೆಯದು. ಇದರ ಹೊರತಾಗಿ ಅನೇಕ ಪ್ರಯೋಜನಗಳಿವೆ. ಸೋಂಪು ನಮ್ಮ ಜೀರ್ಣಕ್ರಿಯೆ Read more…

ಸೀಬೆ ಎಲೆ ಹೆಚ್ಚಿಸುತ್ತೆ ನಿಮ್ಮ ಕೂದಲ ‘ಸೌಂದರ್ಯ’

ಕೂದಲು ಉದುರುವ ಸಮಸ್ಯೆಯನ್ನು ಅನುಭವಿಸದ ಮಹಿಳೆಯರು ಇರಲಿಕ್ಕಿಲ್ಲ. ಕೂದಲಿನ ವಿಷಯದಲ್ಲಿ ಮಹಿಳೆಯರು ಹೆಚ್ಚಾಗಿ ಬಯಸುವುದು ಉದ್ದವಾದ, ದಟ್ಟವಾದ, ಹೊಳಪಾದ ಕೂದಲನ್ನು. ಇದು ರಾಸಾಯನಿಕಯುಕ್ತ ಶ್ಯಾಂಪು ಎಣ್ಣೆಗಳಿಂದ ದೊರೆಯುವುದಿಲ್ಲ. ಇದರಿಂದ Read more…

ಹೊರಗೆ ಬರಬಾರದೆಂದೇ ಪೂರ್ವತಯಾರಿ ಬಳಿಕ ಭ್ರಷ್ಟಾಚಾರ: ನೀವು ಪ್ರಾಮಾಣಿಕರಿದ್ದರೆ ತನಿಖೆಗೆ ಭಯ ಏಕೆ?: ಸಿಎಂಗೆ ಸಿ.ಟಿ. ರವಿ ಪ್ರಶ್ನೆ

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸಾರ್ವಜನಿಕ ಜೀವನ ಪರಿಶುದ್ಧವಲ್ಲ; ತನ್ನ ಭ್ರಷ್ಟಾಚಾರ ಗೊತ್ತಾಗಬಾರದೆಂದು, ಹೊರಗೆ ಬರಬಾರದು ಎಂಬ ಕಾರಣಕ್ಕಾಗಿಯೇ ಪೂರ್ವತಯಾರಿ ಮಾಡಿಕೊಂಡು ಭ್ರಷ್ಟಾಚಾರ ಮಾಡಿದ್ದಾರೆ ಎಂದು ರಾಜ್ಯ ವಿಧಾನಪರಿಷತ್ ಸದಸ್ಯ Read more…

ಲೋಕೋಪಯೋಗಿ ಇಲಾಖೆ ಇಂಜಿನಿಯರ್ ಹುದ್ದೆಗೆ KPSC ಅರ್ಜಿ

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗ(KPSC) ಲೋಕೋಪಯೋಗಿ ಇಲಾಖೆಯ ಕಾರ್ಯ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಲೋಕೋಪಯೋಗಿ ಇಲಾಖೆಯಲ್ಲಿ ಖಾಲಿ ಇರುವ ಗ್ರೂಪ್ ಎ ವೃಂದದ Read more…

ಸಂಜೆ 7 ರೊಳಗೆ ತಪ್ಪದೆ ಮಾಡಿ ಈ ಕೆಲಸ

  ಇತ್ತೀಚಿನ ದಿನಗಳಲ್ಲಿ ಆರೋಗ್ಯ ಮರೀಚಿಕೆಯಾಗಿದೆ. ಒಂದಲ್ಲ ಒಂದು ಆರೋಗ್ಯ ಸಮಸ್ಯೆ ಎಲ್ಲರನ್ನೂ ಕಾಡ್ತಿದೆ. ಉತ್ತಮ ಆರೋಗ್ಯವನ್ನು ಎಲ್ಲರೂ ಬಯಸುತ್ತಾರೆ. ಡಯಟ್, ವ್ಯಾಯಾಮ, ಯೋಗ ಹೀಗೆ ಆರೋಗ್ಯ ವೃದ್ಧಿಗೆ Read more…

BREAKING: ಬೆಂಗಳೂರಿನಲ್ಲಿ ಬೆಳ್ಳಂಬೆಳಗ್ಗೆ ಭೀಕರ ಅಪಘಾತ: ಲಾರಿ ಡಿಕ್ಕಿಯಾಗಿ ಆಟೋದಲ್ಲಿದ್ದ ಮಹಿಳೆ ಸಾವು

ಬೆಂಗಳೂರಿನಲ್ಲಿ ಬೆಳ್ಳಂಬೆಳಗ್ಗೆ ಭೀಕರ ಅಪಘಾತ ಸಂಭವಿಸಿದೆ. ಬೆಳಗಿನ ಜಾವ 4 ಗಂಟೆ ಸಮಯದಲ್ಲಿ ವಿಧಾನಸೌಧದ ಕೂಗಳತೆ ದೂರದಲ್ಲಿ ಕಾಫಿ ಬೋರ್ಡ್ ಸಿಗ್ನಲ್ ಬಳಿ ಅಪಘಾತ ಸಂಭವಿಸಿದ್ದು, ಮಹಿಳೆ ಮೃತಪಟ್ಟಿದ್ದಾರೆ. Read more…

BIG NEWS: ರಾಜ್ಯದಲ್ಲಿ 500 ಕೆಪಿಎಸ್ ಶಾಲೆ ಪ್ರಾರಂಭ: 5800 ಶಿಕ್ಷಕರ ನೇಮಕಾತಿ: ಫೇಲಾದವರಿಗೂ ಶಾಲೆ, ಕಾಲೇಜಿಗೆ ಪ್ರವೇಶ

ಹಾಸನ: ಎಸ್ಎಸ್ಎಲ್ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಯನ್ನು ವರ್ಷದಲ್ಲಿ ಮೂರು ಬಾರಿ ಬರೆಯಲು ಅವಕಾಶ ನೀಡಲಾಗಿದ್ದು, ಆದರೂ ಅನುತ್ತೀರ್ಣರದಲ್ಲಿ ಅಂತಹ ವಿದ್ಯಾರ್ಥಿಗಳು ಪುನಃ ಶಾಲಾ ಕಾಲೇಜುಗಳಿಗೆ ದಾಖಲಾಗಿ ಕಲಿಯಲು Read more…

ರೈತರಿಗೆ ಮತ್ತೊಂದು ಗುಡ್ ನ್ಯೂಸ್: ದಶಕಗಳ ಬೇಡಿಕೆ ಇತ್ಯರ್ಥಕ್ಕೆ ಸರ್ಕಾರದ ಮಹತ್ವದ ಕ್ರಮ: ದರ್ಖಾಸ್ತು ಪೋಡಿಗೆ ಚಾಲನೆ

ಬೆಂಗಳೂರು: ರೈತರ ದಶಕಗಳ ದರ್ಖಾಸ್ತು ಪೋಡಿ ಸಮಸ್ಯೆ ಬಗೆಹರಿಸಲು ಸರ್ಕಾರ ಮಹತ್ವದ ಕ್ರಮ ಕೈಗೊಂಡಿದೆ. ಸಂಪೂರ್ಣ ಮತ್ತು ಕನಿಷ್ಠ ದಾಖಲೆ ಹೊಂದಿರುವ ರೈತರಿಗೆ ಮುಂದಿನ 2-3 ವರ್ಷದಲ್ಲಿ ದರ್ಖಾಸ್ತು Read more…

ʼಬೊಜ್ಜುʼ ನಿವಾರಣೆಗೆ ಸಹಾಯಕ ಈ ಎಲೆ…..!

ಒಗ್ಗರಣೆ ರೂಪದಲ್ಲಿ ಬಳಸುವ ಈ ಕರಿಬೇವು ಅಡುಗೆಗೆ ಘಮ ಕೊಡುವುದರ ಜೊತೆ ಆರೋಗ್ಯಕ್ಕೂ ಲಾಭ ನೀಡುತ್ತದೆ. ಬೊಜ್ಜು ನಿವಾರಿಸಲು ಬಯಸುವವರು ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಗೆ 5 ರಿಂದ Read more…

ಮಗುವಿನ ಬುದ್ಧಿವಂತಿಕೆಗೆ ʼತಾಯಿʼ ಕಾರಣ ಹೇಗೆ ಗೊತ್ತಾ….?

ವಿಶ್ವದಲ್ಲಿರುವ ಬುದ್ಧಿವಂತರೆಲ್ಲ ತಾಯಂದಿರಿಗೆ ಧನ್ಯವಾದ ಹೇಳಬೇಕು. ಯಾಕೆಂದ್ರೆ ಅವರ ತಾಯಿಯಿಂದ ಈ ಬುದ್ಧಿ ಸಿಕ್ಕಿದೆ. ತಂದೆಯಿಂದ ಅಲ್ಲ. ಸಂಶೋಧನೆಯೊಂದರ ಪ್ರಕಾರ ಮಗುವಿನ ಬುದ್ಧಿ ತಾಯಿಯಿಂದ ಅನುವಂಶೀಯವಾಗಿ ಬಂದಿದೆಯಂತೆ. ತಂದೆ Read more…

ನಿಮ್ಮ ಮುಪ್ಪನ್ನು ಮುಂದೂಡುತ್ತೆ ʼಟೀ ಸೊಪ್ಪುʼ

ಟೀ ಜೀವನದ ಒಂದು ಭಾಗವಾಗಿದೆ. ಅನೇಕರ ದಿನ ಆರಂಭವಾಗುವುದು ಟೀ ಮೂಲಕ. ಕೆಲವರು ಗ್ರೀನ್ ಟೀ ಸೇವನೆ ಇಷ್ಟ ಪಡುತ್ತಾರೆ. ಟೀ ಕುಡಿದು, ಬೆಂದ ಸೊಪ್ಪನ್ನು ಕಸಕ್ಕೆ ಹಾಕುತ್ತೇವೆ. Read more…

BIG NEWS: ಕೋರ್ಟ್ ಆದೇಶದಂತೆ 301 ಎಕರೆ ಅರಣ್ಯ ಭೂಮಿ ವಶಕ್ಕೆ, ನಿರ್ಲಕ್ಷ್ಯ ತೋರಿದ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಈಶ್ವರ ಖಂಡ್ರೆ ಸೂಚನೆ

ಬೆಂಗಳೂರು: ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲೂಕು ಕಗ್ಗಲಿ ಕಾವಲು ಪ್ರದೇಶದ ಸರ್ವೆ ನಂ.1ರಿಂದ 22ರವರೆಗಿನ 301.07 ಎಕರೆ ಕಿರು ಅರಣ್ಯ ಭೂಮಿಯನ್ನು ನ್ಯಾಯಾಲಯದ ಆದೇಶದಂತೆ ಮರಳಿ ವಶಕ್ಕೆ ಪಡೆಯುವಂತೆ Read more…

ಗಾಂಧಿ ಜಯಂತಿ ಹಿನ್ನಲೆ ಅ. 2ರಂದು ರಾಜ್ಯಾದ್ಯಂತ ಪ್ರಾಣಿವಧೆ, ಮಾಂಸ ಮಾರಾಟ ನಿಷೇಧ

ಬೆಂಗಳೂರು: ಅಕ್ಟೋಬರ್ 2 ರಂದು ಗಾಂಧಿ ಜಯಂತಿ ಪ್ರಯುಕ್ತ ಮಾಂಸರಹಿತ ದಿನ ಎಂದು ಘೋಷಿಸಲಾಗಿದೆ. ಅಂದು ರಾಜ್ಯಾದ್ಯಂತ ಯಾವುದೇ ಸ್ಥಳದಲ್ಲಿ ಪ್ರಾಣಿ ವಧೆ, ಮಾಂಸ ಮಾರಾಟ ಮಾಡುವುದನ್ನು ನಿಷೇಧಿಸಲಾಗಿದೆ Read more…

ನಯವಾದ ಕೂದಲು ಪಡೆಯಲು ಬೆಸ್ಟ್ ಈ ಮದ್ದು

ಉದ್ದವಾದ , ದಪ್ಪವಾದ ಕೂದಲು ಹೆಣ್ಣಿನ ಸೌಂದರ್ಯವನ್ನು ಹೆಚ್ಚಿಸುತ್ತದೆ. ಹಾಗಾಗಿ ಹೆಣ್ಣುಮಕ್ಕಳು ಉದ್ದವಾದ, ದಪ್ಪವಾದ ಕೂದಲನ್ನು ಹೊಂದಲು ಬಯಸುತ್ತಾರೆ. ಅದಕ್ಕಾಗಿ ರಾಸಾಯನಿಕಯುಕ್ತ ಉತ್ಪನ್ನಗಳನ್ನು ಬಳಸುವ ಬದಲು ಈ ಬೀಜಗಳಿಂದ Read more…

‘ಆರೋಗ್ಯ’ ಸೇರಿದಂತೆ ಈ ಸಮಸ್ಯೆ ದೂರ ಮಾಡುತ್ತೆ ʼಕರ್ಪೂರʼ

ದೇವರ ಪೂಜೆಗೆ ಕರ್ಪೂರವನ್ನು ಬೆಳಗಲಾಗುತ್ತದೆ. ಪೂಜೆಯ ಸಮಯದಲ್ಲಿ ಕರ್ಪೂರ ಬೆಳಗುವುದ್ರಿಂದ ದೇವಾನುದೇವತೆ ಗಳು ಸಂತೋಷಗೊಳ್ತಾರೆಂದು ನಂಬಲಾಗಿದೆ. ಪೂಜೆಯ ಸಮಯದಲ್ಲಿ ಮಾತ್ರವಲ್ಲ, ಕರ್ಪೂರ ಆರೋಗ್ಯ ವೃದ್ಧಿ ಜೊತೆ ವಾಸ್ತುದೋಷ ನಿವಾರಣೆಗೆ Read more…

ಸದಾ ಖಜಾನೆ ತುಂಬಿರಬೇಕೆಂದ್ರೆ ಈ ʼಉಪಾಯʼ ಅನುಸರಿಸಿ

ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಪರ್ಸ್ ಸದಾ ತುಂಬಿರಲಿ ಎಂದು ಬಯಸುತ್ತಾನೆ. ಇದಕ್ಕಾಗಿ ದೈವಿಕ ಪೂಜೆ ಪುನಸ್ಕಾರಗಳ ಜೊತೆಗೆ ಏನೆಲ್ಲ ಕಸರತ್ತುಗಳನ್ನು ಮಾಡ್ತಾನೆ. ಆದ್ರೂ ಖಜಾನೆ ತುಂಬದೆ ಹೋದ್ರೆ ಈ Read more…

BREAKING: ಭಾರೀ ಮಳೆಯಿಂದ ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದ ಗೋಡೆ ಕುಸಿದು ಇಬ್ಬರು ಸಾವು, ಹಲವರು ಸಿಲುಕಿರುವ ಶಂಕೆ

ಮಧ್ಯಪ್ರದೇಶದ ಉಜ್ಜಯಿನಿಯ ಪ್ರಸಿದ್ಧ ಮಹಾಕಾಳೇಶ್ವರ ದೇವಸ್ಥಾನದ ಬಳಿ ಭಾರೀ ಮಳೆಗೆ ಗೋಡೆ ಕುಸಿದು ದುರಂತ ಸಂಭವಿಸಿದೆ. ಇಬ್ಬರು ಪ್ರಾಣ ಕಳೆದುಕೊಂಡಿದ್ದು, ಇಬ್ಬರು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಭಾರೀ ಮಳೆಗೆ Read more…

ಆಧಾರ್ ಲಿಂಕ್ ಆದ ಖಾತೆಗೆ 2 ಸಾವಿರ ರೂ. ಜಮಾ: ‘ಗೃಹಲಕ್ಷ್ಮಿ’ ಹಣ ಬಾರದ ಮಹಿಳೆಯರಿಗೆ ಇಲ್ಲಿದೆ ಮುಖ್ಯ ಮಾಹಿತಿ

ಗೃಹಲಕ್ಷ್ಮಿ ಯೋಜನೆಯು ಕರ್ನಾಟಕ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯಾಗಿದ್ದು, ಮಹಿಳೆಯರ ಸಬಲೀಕರಣಕ್ಕಾಗಿ ಸರ್ಕಾರದಿಂದ ಸಹಾಯಧನ ನೀಡಲಾಗುತ್ತದೆ. ಈ ಯೋಜನೆಯಡಿ ಕುಟುಂಬದ ಯಜಮಾನಿ ಮಹಿಳೆಗೆ ಮಾಹೆಯಾನ 2 ಸಾವಿರ ರೂ.ಗಳನ್ನು ಅವರ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...