alex Certify Latest News | Kannada Dunia | Kannada News | Karnataka News | India News - Part 303
ಕನ್ನಡ ದುನಿಯಾ
    Dailyhunt JioNews

Kannada Duniya

BREAKING : ಕೆನಡಾದ ಮಾಜಿ ಪ್ರಧಾನಿ ʻಬ್ರಿಯಾನ್ ಮುಲ್ರೋನಿʼ ನಿಧನ | Brian Mulroney Passes Away

ಕೆನಡಾದ ಮಾಜಿ ಪ್ರಧಾನಿ ಬ್ರಿಯಾನ್ ಮುಲ್ರೋನಿ ತಮ್ಮ 84 ನೇ ವಯಸ್ಸಿನಲ್ಲಿ ನಿಧನರಾದರು ಎಂದು ಅವರ ಮಗಳು ಕ್ಯಾರೋಲಿನ್ ಮುಲ್ರೋನಿ ತಿಳಿಸಿದ್ದಾರೆ. ನನ್ನ ತಾಯಿ ಮತ್ತು ನಮ್ಮ ಕುಟುಂಬದ Read more…

BREAKING : ತಿಂಗಳ ಮೊದಲ ದಿನವೇ ಗ್ರಾಹಕರಿಗೆ ಶಾಕ್‌ : ʻLPGʼ ವಾಣಿಜ್ಯ ಸಿಲಿಂಡರ್‌ ಬೆಲೆಯಲ್ಲಿ 25.50 ರೂ. ಏರಿಕೆ!

ನವದೆಹಲಿ :  ಲೋಕಸಭಾ ಚುನಾವಣೆ ಘೋಷಣೆಗೂ ಮುನ್ನ ಎಲ್‌ ಪಿಜಿ ವಾಣಿಜ್ಯ ಸಿಲಿಂಡರ್‌ ಗಳ ಬೆಲೆಯಲ್ಲಿ 25.50 ರೂ. ಹೆಚ್ಚಳವಾಗಿದೆ. ತೈಲ ಮಾರುಕಟ್ಟೆ ಕಂಪನಿಗಳು ಮಾರ್ಚ್ 1 ರ Read more…

ದೇಶದಲ್ಲಿ ಏರಿಕೆ ಕಂಡ ಚಿರತೆಗಳ ಸಂಖ್ಯೆ: ಕರ್ನಾಟಕಕ್ಕೆ 3ನೇ ಸ್ಥಾನ

ನವದೆಹಲಿ: 2018 ರಿಂದ 2022ರ 4 ವರ್ಷದ ಅವಧಿಯಲ್ಲಿ ದೇಶಾದ್ಯಂತ 1022 ಚಿರತೆಗಳು ಹೆಚ್ಚಳವಾಗಿವೆ. 2022ರ ಅಂತ್ಯದಲ್ಲಿ ಸುಮಾರು 13,874 ಚಿರತೆಗಳಿವೆ ಎಂದು ಭಾರತದಲ್ಲಿ ಚಿರತೆಗಳ ಸ್ಥಿತಿಗತಿ ಕುರಿತು Read more…

ಸಾರ್ವಜನಿಕರ ಗಮನಿಸಿ : ಇಂದಿನಿಂದ ಬದಲಾಗಲಿದೆ ಈ ಎಲ್ಲಾ ನಿಯಮಗಳು |New Rules from March 1

ಸಾಮಾನ್ಯವಾಗಿ ಹೊಸ ತಿಂಗಳ ಆರಂಭದಲ್ಲಿ ಕೆಲವು ಬದಲಾವಣೆಗಳಿವೆ, ಹೊಸ ನಿಯಮಗಳು ಜಾರಿಗೆ ಬರುತ್ತವೆ. ಫೆಬ್ರವರಿ ತಿಂಗಳು ಅಂತ್ಯಗೊಂಡು ಇಂದಿನಿಂದ ಮಾರ್ಚ್ ತಿಂಗಳು ಆರಂಭವಾಗಿದೆ. ಮಾರ್ಚ್ 1, 2024 ರಿಂದ Read more…

ಮಹಿಳೆಯರು ಮತ್ತು ಪುರುಷರಲ್ಲಿ ಯಾರು ತೂಕ ಬೇಗ ಕಳೆದುಕೊಳ್ಳೋದು ಗೊತ್ತಾ….?

ತೂಕ ಹೆಚ್ಚಳವಾಗುವುದು ಇತ್ತೀಚಿನ ದಿನಗಳಲ್ಲಿ ಬಹುದೊಡ್ಡ ಸಮಸ್ಯೆಯಾಗಿದೆ. ಈ ತೂಕವನ್ನು ಇಳಿಸಿಕೊಳ್ಳಲು ಕೆಲವರು ಹರಸಾಹಸ ಮಾಡುತ್ತಾರೆ. ಅದಕ್ಕಾಗಿ, ವ್ಯಾಯಾಮ, ಡಯೆಟ್ ಮುಂತಾದವುಗಳನ್ನು ಮಾಡುತ್ತಾರೆ. ಆದರೆ ತೂಕ ಹೆಚ್ಚಳ ಸಮಸ್ಯೆ Read more…

ಮನೆಯಲ್ಲಿಯೇ ತಯಾರಿಸಿ ‘ಟಾಯ್ಲೆಟ್ ಕ್ಲಿನಿಂಗ್ ಬಾಂಬ್’

ಟಾಯ್ಲೆಟ್ ಎಷ್ಟು ಕ್ಲೀನ್ ಮಾಡಿದರೂ ವಾಸನೆ ಹೋಗಲ್ಲ. ಒಂದು ರೀತಿಯ ವಾಸನೆ ಬರುತ್ತದೆ ಎನ್ನುವವರು ಮನೆಯಲ್ಲಿಯೇ ಒಮ್ಮೆ ಈ ಟಾಯ್ಲೆಟ್ ಕ್ಲಿನಿಂಗ್ ಬಾಂಬ್ ಮಾಡಿನೋಡಿ. ಇದನ್ನು ಸ್ಟೋರ್ ಮಾಡಿ Read more…

ಮೋದಿ ಸರ್ಕಾರದಿಂದ ಜನ ಸಾಮಾನ್ಯರಿಗೆ ಗುಡ್‌ ನ್ಯೂಸ್‌ : ಜ್ವರ, ಮಧುಮೇಹ ಸೇರಿ ‘100 ಔಷಧಿ’ಗಳ ಬೆಲೆ ಇಳಿಕೆ

  ನವದೆಹಲಿ : ಮಧುಮೇಹ, ಮೈಕೈ ನೋವು, ಜ್ವರ, ಹೃದ್ರೋಗ, ಕೀಲು ನೋವು ಮತ್ತು ಸೋಂಕುಗಳಿಗೆ ಅಗತ್ಯವಾದ ಔಷಧಿಗಳ ಬೆಲೆಯಲ್ಲಿ ಗಮನಾರ್ಹ ಕಡಿತವನ್ನು ಮೋದಿ ಸರ್ಕಾರ ಘೋಷಿಸಿದೆ. ಈ Read more…

ಖಾಲಿ ಹುದ್ದೆಗಳ ಭರ್ತಿ, 16 ಸಾವಿರ ಪೌರ ಕಾರ್ಮಿಕರ ನೇರ ನೇಮಕಾತಿ

ಬೆಂಗಳೂರು: ಬಿಬಿಎಂಪಿಯಲ್ಲಿ ಅನೇಕ ವರ್ಷಗಳಿಂದ ಖಾಲಿ ಇರುವ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಿಕೊಳ್ಳಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಇದರೊಂದಿಗೆ 16,000 ಪೌರಕಾರ್ಮಿಕರ ನೇಮಕಾತಿ ಹಾಗೂ ಅಧಿಕಾರಿ, Read more…

ಮಕ್ಕಳನ್ನು ಮುದ್ದಿಸುವುದರ ಜೊತೆ ಜೊತೆ ಹೇಳಿಕೊಡಿ ಶಿಸ್ತಿನ ಪಾಠ

ಕೆಲವರು ಮಕ್ಕಳನ್ನು ಅತಿಯಾದ ಮುದ್ದಿನಿಂದ ಬೆಳೆಸುತ್ತಾರೆ. ಮಕ್ಕಳು ಏನೇ ಮಾಡಿದ್ರೂ ಅವರ ಪರವಾಗಿ ನಿಂತು ಬಿಡುತ್ತಾರೆ. ಮಕ್ಕಳು ಮಾಡುತ್ತಿರುವುದು ತಪ್ಪು ಎಂದು ಗೊತ್ತಾದಾಗಲೂ ಅದನ್ನು ಬೆಂಬಲಿಸಿ ಮಾತನಾಡುತ್ತಾರೆ. ಇದರಿಂದ Read more…

ಸೊಳ್ಳೆ ಕಾಟದಿಂದ ಮುಕ್ತಿ ಪಡೆಯಲು ಮನೆಯ ಬಳಿ ಬೆಳೆಸಿ ಈ ಗಿಡ

ಸಂಜೆಯಾಗುತ್ತಿದ್ದಂತೆ ಸೊಳ್ಳೆಗಳ ಕಾಟ ಹೆಚ್ಚಾಗುತ್ತದೆ. ಸೊಳ್ಳೆ ಕಡಿತದಿಂದ ಹಲವಾರು ಕಾಯಿಲೆಗೆ ತುತ್ತಾಗಬೇಕಾಗುತ್ತದೆ. ಹಾಗಾಗಿ ಈ ಸೊಳ್ಳೆಗಳು ಮನೆಯ ಹತ್ತಿರ ಸುಳಿಯಬಾರದಂತಿದ್ದರೆ ಈ ಗಿಡಗಳನ್ನು ಮನೆಯ ಬಳಿ ಬೆಳೆಸಿ. *ಮಾರಿಗೋಲ್ಡ್ Read more…

‘ಯಶಸ್ವಿನಿ ಯೋಜನೆ’ಗೆ ಹೊಸ ಸದಸ್ಯರ ನೋಂದಣಿಗೆ ಅವಧಿ ವಿಸ್ತರಣೆ : ರಾಜ್ಯ ಸರ್ಕಾರದಿಂದ ಆದೇಶ

ಬೆಂಗಳೂರು : 2023-24ನೇ ಸಾಲಿಗೆ ಸಹಕಾರಿಗಳಿಗಾಗಿ ಯಶಸ್ವಿನಿ ಆರೋಗ್ಯ ರಕ್ಷಣಾ ಯೋಜನೆಯಡಿ ಹೊಸ ಸದಸ್ಯರನ್ನು ನೋಂದಾಯಿಸುವ ಅವಧಿಯನ್ನು ದಿನಾಂಕ:31-03-2024 ರವರೆಗೆ ವಿಸ್ತರಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಸರ್ಕಾರದ Read more…

ಜಾತಿ ಗಣತಿ ವರದಿಗೆ ವೀರಶೈವ ಮಹಾಸಭಾ ತೀವ್ರ ವಿರೋಧ: ವರದಿ ಅಂಗೀಕರಿಸಿದರೆ ರಾಜ್ಯಾದ್ಯಂತ ಹೋರಾಟದ ಎಚ್ಚರಿಕೆ

ಬೆಂಗಳೂರು: ಜಾತಿಗಣತಿ ವರದಿಗೆ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತೀವ್ರ ವಿರೋಧ ವ್ಯಕ್ತಪಡಿಸಿದೆ. ಒಂದೊಮ್ಮೆ ಸರಕಾರ ವರದಿ ಅಂಗೀಕರಿಸಿದಲ್ಲಿ ಎಲ್ಲಾ ಹರ, ಗುರು, ಚರ ಮೂರ್ತಿಗಳ ನೇತೃತ್ವದಲ್ಲಿ Read more…

ಹೀಗಿರಲಿ ಮದುಮಗಳ ಪಾದಗಳ ಆರೈಕೆ….!

ಮದುವೆಯ ದಿನ ಎಲ್ಲರ ಕಣ್ಣು ವಧುವಿನ ಮೇಲಿರುತ್ತದೆ. ಹಾಗಾಗಿ ವಧು ತನ್ನ ಸೌಂದರ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಾಳೆ. ಸೌಂದರ್ಯ ಅಂದರೆ ಬರೀ ಮುಖ, ಮಾತ್ರವಲ್ಲ ಕಾಲು ಮತ್ತು Read more…

ರಾಜ್ಯಾದ್ಯಂತ ಇಂದಿನಿಂದ ದ್ವಿತೀಯ ಪಿಯುಸಿ ಪರೀಕ್ಷೆ ಆರಂಭ : ʻವೇಳಾಪಟ್ಟಿʼ, ʻಪರೀಕ್ಷಾ ನಿಯಮʼಗಳು ಕುರಿತು ಇಲ್ಲಿದೆ ಮಹತ್ವದ ಮಾಹಿತಿ

ಬೆಂಗಳೂರು : 2023-24ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಗಳು ಮಾರ್ಚ್ 1 ರ ಇಂದಿನಿಂದ ಆರಂಭವಾಗಲಿದ್ದು, ರಾಜ್ಯದಾತ್ಯಂತ 1124 ಕೇಂದ್ರಗಳಲ್ಲಿ 6.98 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಮೊದಲ Read more…

ಕಾಂಗ್ರೆಸ್ ಶಾಸಕರಿಗೆ ಭರ್ಜರಿ ಕೊಡುಗೆ: ತಲಾ 25 ಕೋಟಿ ರೂ. ಅನುದಾನ

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಬೆಂಗಳೂರಿನ 9 ಕಾಂಗ್ರೆಸ್ ಶಾಸಕರ ಕ್ಷೇತ್ರಗಳಿಗೆ ತಲಾ 25 ಕೋಟಿ ರೂ. ಭರ್ಜರಿ ಅನುದಾನ ನೀಡಲು Read more…

BIG NEWS : ರಾಜ್ಯದಲ್ಲಿ ʻಮೋಡ ಬಿತ್ತನೆ ಖಾಸಗಿ ವಿಧೇಯಕʼ ರಾಜ್ಯಪಾಲರ ಅಂಕಿತಕ್ಕೆ

ಬೆಂಗಳೂರು : ರಾಜ್ಯದಲ್ಲಿ ಬರ ಪರಿಸ್ಥಿತಿ ತಗ್ಗಿಸುವ ನಿಟ್ಟಿನಲ್ಲಿ ಮೋಡ ಬಿತ್ತನೆಯ ಖಾಸಗಿ ವಿಧೇಯಕವನ್ನು ರಾಜ್ಯಪಾಲರ ಅಂಕಿತಕ್ಕೆ ಕಳುಹಿಸಲು ಸದನ ಅನುಮೋದನೆ ನೀಡಿದೆ.  ರಾಜ್ಯದಲ್ಲಿ ಮೋಡ ಬಿತ್ತನೆಯ ಪ್ರಕ್ರಿಯೆಯನ್ನು Read more…

ವಸತಿ ರಹಿತರಿಗೆ ಗುಡ್ ನ್ಯೂಸ್: ಇಂದು 36,789 ಮನೆಗಳ ಹಂಚಿಕೆಗೆ ಸಿಎಂ ಚಾಲನೆ

ಬೆಂಗಳೂರು: ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ವತಿಯಿಂದ ಪ್ರಧಾನ ಮಂತ್ರಿ ಆವಾಸ್ ಯೋಜನೆ ಸರ್ವರಿಗೂ ಸೂರು ಯೋಜನೆಯಡಿ ರಾಜ್ಯದಾದ್ಯಂತ ನಿರ್ಮಾಣಗೊಳ್ಳುತ್ತಿರುವ 1,80,253 ಮನೆಗಳ ಪೈಕಿ ಪೂರ್ಣಗೊಂಡ 36,789 ಮನೆಗಳ Read more…

ಇಂದಿನಿಂದ ವಿದ್ಯಾರ್ಥಿ ಜೀವನದ ಪ್ರಮುಖ ಘಟ್ಟ ದ್ವಿತೀಯ ಪಿಯುಸಿ ಪರೀಕ್ಷೆ: ವಿದ್ಯಾರ್ಥಿಗಳಿಗೆ ಆಲ್ ದಿ ಬೆಸ್ಟ್

ಬೆಂಗಳೂರು: ವಿದ್ಯಾರ್ಥಿ ಜೀವನದ ಪ್ರಮುಖ ಘಟ್ಟ ಎಂದೇ ಹೇಳಲಾಗುವ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ -1 ಇಂದಿನಿಂದ ಆರಂಭವಾಗಲಿದೆ. ರಾಜ್ಯದಾತ್ಯಂತ 1124 ಕೇಂದ್ರಗಳಲ್ಲಿ 6.98 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ Read more…

ತಿಳಿದುಕೊಳ್ಳಿ ಹಲ್ಲುಜ್ಜುವ ಸರಿಯಾದ ವಿಧಾನ

ಹಲ್ಲು ಉಜ್ಜುವ ವಿಧಾನವನ್ನು ತಿಳಿಸಿಕೊಡುವ ಹತ್ತಾರು ಜಾಹೀರಾತುಗಳನ್ನು ಗಮನಿಸಿದ ಬಳಿಕವೂ ನೀವು ಹಲ್ಲುಜ್ಜುವ ವಿಧಾನದಲ್ಲಿ ಬದಲಾವಣೆ ಮಾಡಿಕೊಂಡಿಲ್ಲವೇ. ಹಳೆ ತಪ್ಪನ್ನು ಸರಿಪಡಿಸಿ, ಸರಿಯಾದ ಕ್ರಮದಲ್ಲಿ ಹಲ್ಲುಜ್ಜುವ ವಿಧಾನ ಇಲ್ಲಿದೆ Read more…

90ರ ದಶಕದಲ್ಲಿ ಬಾಲ್ಯ ಕಳೆದವರು ಇವುಗಳನ್ನೆಂದೂ ಮರೆಯಲಾಗದು….!

90ರ ದಶಕದಲ್ಲಿ ಬಾಲ್ಯವನ್ನ ಆನಂದಿಸಿದವರಿಗೂ ಈಗಿನ ಮಕ್ಕಳ ಬಾಲ್ಯಕ್ಕೂ ತುಂಬಾನೇ ವ್ಯತ್ಯಾಸವಿದೆ. 90 ರ  ದಶಕದಲ್ಲಿ ತಂತ್ರಜ್ಞಾನ ವೇಗವಾಗಿ ಬೆಳೆಯುತ್ತಿದ್ದ ಕಾಲ. ಹೀಗಾಗಿ 90 ದಶಕದಲ್ಲಿ ಬಾಲ್ಯವನ್ನ ಕಂಡವರು Read more…

ಜ್ಞಾಪಕ ಶಕ್ತಿ ವೃದ್ಧಿಸಲು ಅನುಸರಿಸಿ ಈ ಉಪಾಯ

ನೆನಪಿನ ಶಕ್ತಿ ಹೆಚ್ಚಿಸಲು ಮನೆ ಮದ್ದು ಎಂದರೆ ಅದು ಒಂದೆಲಗ ಅಥವಾ ಬ್ರಾಹ್ಮಿ. ಒಂದೆಲಗ ಆಹಾರವೂ ಹೌದು, ಔಷಧವೂ ಹೌದು. ಒಂದೆಲಗದಲ್ಲಿನ ಬೆಕೊಸೈಡ್ ಎ ಮತ್ತು ಬಿ ಅಂಶಗಳು Read more…

ದೋಷ ನಿವಾರಿಸಿ ಇಷ್ಟೆಲ್ಲಾ ಚಮತ್ಕಾರ ಮಾಡುತ್ತೆ ‘ಏಲಕ್ಕಿ’

ಅಡುಗೆಗೆ ಏಲಕ್ಕಿ ಅವಶ್ಯಕವಾಗಿ ಬೇಕು. ಪೂಜೆಗೂ ಏಲಕ್ಕಿಯನ್ನು ಬಳಸ್ತಾರೆ. ಮಸಾಲೆ ರುಚಿ ಹೆಚ್ಚಿಸುವ ಈ ಸಣ್ಣ ವಸ್ತು ದೋಷ ನಿವಾರಕವೂ ಹೌದು. ಏಲಕ್ಕಿಯ ಸಣ್ಣ ಉಪಾಯದಿಂದ ವ್ಯಕ್ತಿಯ ಜೀವನದಲ್ಲಿ Read more…

ಅಂಬಾನಿ ಪುತ್ರನ ವಿವಾಹಪೂರ್ವ ಸಮಾರಂಭಕ್ಕೆ ಪತ್ನಿಯೊಂದಿಗೆ ಬಂದ ಮಾರ್ಕ್ ಜುಕರ್‌ಬರ್ಗ್: ಬಿಲ್ ಗೇಟ್ಸ್, ಶಾರುಖ್, ರಜನಿ ಸೇರಿ ಗಣ್ಯರ ದಂಡು

ಫೇಸ್‌ಬುಕ್ ಸಿಇಒ ಮಾರ್ಕ್ ಜುಕರ್‌ಬರ್ಗ್ ಮತ್ತು ಅವರ ಪತ್ನಿ ಪ್ರಿಸ್ಸಿಲ್ಲಾ ಚಾನ್ ಗುರುವಾರ ಗುಜರಾತ್‌ನ ಜಾಮ್‌ನಗರಕ್ಕೆ ಆಗಮಿಸಿದ್ದಾರೆ. ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹಪೂರ್ವ ಸಂಭ್ರಮದಲ್ಲಿ Read more…

ಶಾರ್ಟ್ ಸರ್ಕ್ಯೂಟ್‌ನಿಂದ ಮನೆಗೆ ಬೆಂಕಿ: ಹಾಸಿಗೆಯಲ್ಲಿದ್ದ ವೃದ್ಧೆ ಸಜೀವ ದಹನ

ಗ್ವಾಲಿಯರ್(ಮಧ್ಯಪ್ರದೇಶ): ದಾರುಣ ಘಟನೆಯೊಂದರಲ್ಲಿ ಗ್ವಾಲಿಯರ್‌ನ ಕಂಪು ಪ್ರದೇಶದಲ್ಲಿ ವಾಸಿಸುತ್ತಿದ್ದ 70 ವರ್ಷದ ಮಹಿಳೆಯೊಬ್ಬರು ತಮ್ಮ ಮನೆಯಲ್ಲೇ ಸಜೀವ ದಹನವಾದ ಘಟನೆ ಬುಧವಾರ ನಡೆದಿದೆ. ವೃದ್ಧೆ ಅಸ್ವಸ್ಥರಾಗಿದ್ದು ಹಾಸಿಗೆಯಲ್ಲೇ ಮಲಗಿ Read more…

ಭಾರತದ ಅಭಿವೃದ್ಧಿಗೆ ಶ್ರಮಿಸುವುದನ್ನು ಮುಂದುವರೆಸುತ್ತೇವೆ : 8.4% ಜಿಡಿಪಿ ಬೆಳವಣಿಗೆಯ ಬಗ್ಗೆ ಪ್ರಧಾನಿ ಮೋದಿ ಹೇಳಿಕೆ

ನವದೆಹಲಿ: ಭಾರತದ ಜಿಡಿಪಿಯ ಮೂರನೇ ತ್ರೈಮಾಸಿಕದ ಅಂಕಿಅಂಶಗಳು ಗುರುವಾರ ಹೊರಬಂದಿವೆ. ಮೂರನೇ ತ್ರೈಮಾಸಿಕದಲ್ಲಿ ಭಾರತದ ಆರ್ಥಿಕತೆಯು ಶೇಕಡಾ 8.4 ರಷ್ಟು ಬೆಳವಣಿಗೆ ಕಂಡಿದೆ. ಇದು ಸರ್ಕಾರದ ಅಂದಾಜಿಗಿಂತ ಉತ್ತಮವಾಗಿದೆ. Read more…

ಯುಪಿ ಬೋರ್ಡ್ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್!

ಉತ್ತರ ಪ್ರದೇಶದಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕ್ರಿಯೆ ನಿಲ್ಲುತ್ತಿಲ್ಲ. ಇತ್ತೀಚೆಗೆ, ಯುಪಿ ಪೊಲೀಸ್ ಕಾನ್ಸ್ಟೇಬಲ್ ನೇಮಕಾತಿ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿತ್ತು. ಇಂದು ಯುಪಿ ಮಂಡಳಿಯ 12 ನೇ Read more…

ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ : ಈ ಯೋಜನೆಯಡಿ ಸಿಗಲಿದೆ ಪ್ರತಿ ತಿಂಗಳು 1,500 ರೂ.!

ಬೆಂಗಳೂರು : ರಾಜ್ಯ ಸರ್ಕಾರವು ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳಿಗೆ ಸಿಹಿಸುದ್ದಿ ನೀಡಿದ್ದು, ವಿದ್ಯಾಸಿರಿ ಯೋನೆಯಡಿ ಪ್ರತಿ ತಿಂಗಳು 1500 ರೂ. ಸಹಾಯಧನ ನೀಡುತ್ತಿದೆ. ಯಾವುದೇ ಇಲಾಖೆಯ ಸರ್ಕಾರಿ/ಅನುದಾನಿತ ವಿದ್ಯಾರ್ಥಿ Read more…

BIG NEWS: ಜಾತಿ ಗಣತಿ ವರದಿ ಬಹಿರಂಗ ಮಾಡದಂತೆ ಹೈಕೋರ್ಟ್ ಗೆ ಅರ್ಜಿ: ಸಮೀಕ್ಷೆ ನಡೆಸಲು ರಾಜ್ಯ ಸರ್ಕಾರಕ್ಕೆ ಅಧಿಕಾರವೇ ಇಲ್ಲ, ವರದಿ ಕಾನೂನುಬಾಹಿರವೆಂದು ಘೋಷಿಸಲು ಮನವಿ

ಬೆಂಗಳೂರು: ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗ ಸಿದ್ದಪಡಿಸಿದ ಶೈಕ್ಷಣಿಕ, ಆರ್ಥಿಕ ಮತ್ತು ಸಾಮಾಜಿಕ ಸಮೀಕ್ಷೆ(ಜಾತಿ ಗಣತಿ) ವರದಿಯನ್ನು ಬಹಿರಂಗ ಮಾಡದಂತೆ ಸರ್ಕಾರಕ್ಕೆ ನಿರ್ದೇಶನ ನೀಡಲು ಕೋರಿ Read more…

BIG NEWS : 10 ತಿಂಗಳಲ್ಲಿ 53 ಸಾವಿರ ಕೋಟಿಗೂ ಹೆಚ್ಚು ಟೋಲ್ ತೆರಿಗೆ ಸಂಗ್ರಹ

  ‌ ನವದೆಹಲಿ : ಭಾರತದ ಟೋಲ್ ರಸ್ತೆಗಳ ವಿಸ್ತರಣೆ ಮತ್ತು ಫಾಸ್ಟ್ಟ್ಯಾಗ್ ಗ್ರಾಹಕರ ಸಂಖ್ಯೆಯಲ್ಲಿನ ಹೆಚ್ಚಳದೊಂದಿಗೆ, ಈ ಹಣಕಾಸು ವರ್ಷದಲ್ಲಿ ಜನವರಿ ಅಂತ್ಯದ ವೇಳೆಗೆ ರಾಷ್ಟ್ರೀಯ ಹೆದ್ದಾರಿಗಳಲ್ಲಿ Read more…

ಸಾಮೂಹಿಕ ಅತ್ಯಾಚಾರಕ್ಕೊಳಗಾಗಿದ್ದ ಬಾಲಕಿಯರು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ

ಕಾನ್ಪುರ: ಆಘಾತಕಾರಿ ಘಟನೆಯೊಂದರಲ್ಲಿ ಕಾನ್ಪುರದ ಘಟಂಪುರ್ ಪ್ರದೇಶದಲ್ಲಿ ಕೆಲಸ ಮಾಡುತ್ತಿದ್ದ ಇಟ್ಟಿಗೆ ಗೂಡು ಬಳಿಯ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಇಬ್ಬರು ಅಪ್ರಾಪ್ತ ಬಾಲಕಿಯರ ಶವಗಳು ಪತ್ತೆಯಾಗಿವೆ. ಸಾಮೂಹಿಕ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...