alex Certify Latest News | Kannada Dunia | Kannada News | Karnataka News | India News - Part 1940
ಕನ್ನಡ ದುನಿಯಾ
    Dailyhunt JioNews

Kannada Duniya

ಕೈಹಿಡಿದು ನಡೆಯುತ್ತಿರುವ ವೃದ್ಧ ದಂಪತಿ: ಕ್ಯೂಟ್​ ವಿಡಿಯೋ ವೈರಲ್​

ಇಂದಿನ ಜಗತ್ತಿನಲ್ಲಿ ನಿಜವಾದ ಪ್ರೀತಿಯ ಪರಿಕಲ್ಪನೆಯು ಸಾಕಷ್ಟು ದುರ್ಬಲವಾಗಿದೆ. ಇನ್ನೊಬ್ಬರ ಮೇಲೆ ಕಾಳಜಿ ತೋರಲು ಜನರಿಗೆ ಸಮಯವೇ ಇಲ್ಲವಾಗಿದೆ. ಶುದ್ಧ ಪ್ರೀತಿ ಹೇಗಿರುತ್ತದೆ ಎಂಬುದನ್ನು ಪ್ರದರ್ಶಿಸುವ ವೀಡಿಯೊ ಒಂದು Read more…

ರೀಲ್ಸ್ ಮಾಡಲು‌ ಹೋಗಿ ಕಾಲೇಜು ಕಟ್ಟಡದಿಂದ ಬಿದ್ದ ವಿದ್ಯಾರ್ಥಿ ಸಾವು; ಶಾಕಿಂಗ್‌ ಘಟನೆ ಮೊಬೈಲ್‌ ನಲ್ಲಿ ಸೆರೆ

ಇನ್‌ಸ್ಟಾಗ್ರಾಮ್‌ಗಾಗಿ ರೀಲ್‌ಗಳನ್ನು ಶೂಟ್ ಮಾಡಲು ಹೋದ ವಿದ್ಯಾರ್ಥಿಯೊಬ್ಬ ಕಾಲು ಜಾರಿ ಬಿದ್ದು ಮೃತಪಟ್ಟಿರುವ ಘಟನೆ ಬಿಲಾಸ್‌ಪುರ ಪಟ್ಟಣದ ಸರ್ಕಾರಿ ವಿಜ್ಞಾನ ಕಾಲೇಜಿನಲ್ಲಿ ನಡೆದಿದೆ. ಈ ಘಟನೆಯನ್ನು ಮೃತ ವ್ಯಕ್ತಿಯ Read more…

BIG NEWS: ಕೆಲ ಹೊತ್ತಲ್ಲೇ ಸಿಎಂ ಬೊಮ್ಮಾಯಿ ನಿವಾಸಕ್ಕೆ ಆಟೋ ಚಾಲಕರಿಂದ ಮುತ್ತಿಗೆ

ಬೆಂಗಳೂರು: ರ್ಯಾಪಿಡೋ ಬೈಕ್, ಅನಧಿಕೃತ ಟ್ಯಾಕ್ಸಿಗಳನ್ನು ನಿಷೇಧ ಮಾಡಬೇಕು ಎಂದು ಆಗ್ರಹಿಸಿ ಆಟೋ ಚಾಲರು ಮುಷ್ಕರ ಆರಂಭಿಸಿದ್ದು, ಕೆಲವೇ ಹೊತ್ತಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ ನಿವಾಸಕ್ಕೆ ಮುತ್ತಿಗೆ ಹಾಕುವುದಾಗಿ Read more…

ಸ್ಟೀವ್ ಸ್ಮಿತ್ ಹಿಡಿದ ಅದ್ಭುತ ಕ್ಯಾಚ್ ವೈರಲ್

ವೈಜಾಗ್‌ನಲ್ಲಿ ನಡೆದ 2 ನೇ ಏಕದಿನ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಅವರನ್ನು ಔಟ್ ಮಾಡಲು ಸ್ಟೀವ್ ಸ್ಮಿತ್ ಮತ್ತೊಮ್ಮೆ ತಮ್ಮ ಅಸಾಧಾರಣ ಫೀಲ್ಡಿಂಗ್ ಕೌಶಲ್ಯವನ್ನು ಒಂದು ಕೈಯಿಂದ ಪ್ರದರ್ಶಿಸಿದರು. Read more…

SHOCKING NEWS: ಪತ್ನಿಯನ್ನೇ ಕೊಚ್ಚಿ ಕೊಲೆಗೈದ ಪತಿ

ಚಾಮರಾಜನರ: ಗಂಡ-ಹೆಂಡತಿ ನಡುವಿನ ಜಗಳ ತಾರಕಕ್ಕೇರಿ ಪತ್ನಿಯ ಕೊಲೆಯಲ್ಲಿ ಅಂತ್ಯವಾದ ಘಟನೆ ಚಾಮರಾಜನಗರದ ಕೊತ್ತಲವಾಡಿ ಗ್ರಾಮದಲ್ಲಿ ನಡೆದಿದೆ. 30 ವರ್ಷದ ರತ್ನಮ್ಮ ಪತಿಯಿಂದಲೇ ಕೊಲೆಯಾದ ಮಹಿಳೆ. ಪತಿ ಮಹೇಶ್ Read more…

ಮನೆಯಲ್ಲಿದ್ದೇ ಪಾರ್ಟಿಯಲ್ಲಿರುವಂತೆ ತೋರಿಸಬೇಕೆ ? ಇಲ್ಲಿದೆ ಸುಲಭ ಉಪಾಯ

ನಿಮ್ಮ ಗೆಳೆಯನೊಂದಿಗೆ ಜಗಳವಾಡಿದ್ದೀರಾ ಅಥವಾ ನಿಮ್ಮ ಬಾಯ್​ ಅಥ್ವಾ ಗರ್ಲ್​ಫ್ರೆಂಡ್​ಗೆ ಅಸೂಯೆಪಡಿಸಲು ಬಯಸುವಿರಾ? ನೀವು ಅಸೂಯೆ ಭಾವನೆಯನ್ನು ಕೆರಳಿಸುವ ಬಲವಾದ ಬಯಕೆಯನ್ನು ಹೊಂದಿದ್ದರೆ, ಈ ವೈರಲ್ ವೀಡಿಯೊವನ್ನು ನೋಡಲೇಬೇಕು. Read more…

ಡೆಲಿವರಿ ಏಜೆಂಟ್ ಮೇಲೆ ಹಲ್ಲೆ; ಕೃತ್ಯ ಮೊಬೈಲ್‌ ಕ್ಯಾಮರಾದಲ್ಲಿ ಸೆರೆ

ದೆಹಲಿಯಲ್ಲಿ ಡೆಲಿವರಿ ಏಜೆಂಟ್ ಮತ್ತು ಆತನ ಗೆಳೆಯನನ್ನು ಇಬ್ಬರು ವ್ಯಕ್ತಿಗಳು ಥಳಿಸುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಮಾರ್ಚ್ 17 ರಂದು ದೆಹಲಿಯ ರಾಜೌರಿ ಗಾರ್ಡನ್ ಪ್ರದೇಶದಲ್ಲಿ Read more…

ಕಿಯಾ ಮೋಟಾರ್ಸ್​ನಿಂದ ಸೆಲ್ಟೋಸ್-2023 ಬಿಡುಗಡೆ; ಇಲ್ಲಿದೆ ಅದರ ವಿಶೇಷತೆ

ಕಿಯಾ ಮೋಟಾರ್ಸ್ ಅಂತಿಮವಾಗಿ 2023 ಸೆಲ್ಟೋಸ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ನವೀಕರಿಸಿದ ಸೆಲ್ಟೋಗಳ ಬೆಲೆಗಳು ರೂ. 10.89 ಲಕ್ಷದಿಂದ ಪ್ರಾರಂಭವಾಗುತ್ತವೆ ಮತ್ತು ರೂ. 19.65 ಲಕ್ಷದವರೆಗೆ (ಎಕ್ಸ್ Read more…

ಲಂಡನ್ ನಲ್ಲಿ ಭಾರತೀಯ ಹೈಕಮಿಷನ್ ಮೇಲೆ ದಾಳಿ: ಧ್ವಜ ಕೆಳಕ್ಕೆ ಇಳಿಸಿದ ಖಲಿಸ್ತಾನಿ ಬೆಂಬಲಿಗರು

ಭಾನುವಾರ ರಾತ್ರಿ ಲಂಡನ್‌ ನಲ್ಲಿರುವ ಭಾರತೀಯ ಹೈಕಮಿಷನ್‌ನ ಮೇಲೆ ಖಲಿಸ್ತಾನಿ ಬೆಂಬಲಿಗರ ಗುಂಪು ದಾಳಿ ಮಾಡಿ ತ್ರಿವರ್ಣ ಧ್ವಜವನ್ನು ಕೆಳಗಿಳಿಸಿ ಅದರ ಬದಲಿಗೆ ಖಲಿಸ್ತಾನಿ ಧ್ವಜಗಳನ್ನು ಹಾಕಿತ್ತು. ಭಾರತೀಯ Read more…

ದುಬೈಗೆ ಹೋಲಿಸುತ್ತಾ ಭಾರತದ ಮೆಟ್ರೋ ನಿಲ್ದಾಣ ಟೀಕಿಸಿದ ಜೆಟ್ ಏರ್ ವೇಸ್ ಸಿಇಓ

ಭಾರತೀಯ ಮೆಟ್ರೋ ನಿಲ್ದಾಣಗಳ ಸೌಂದರ್ಯ ಮತ್ತು ವಾಸ್ತುಶಿಲ್ಪದ ಬಗ್ಗೆ ತಮ್ಮ ನಿರಾಶೆಯನ್ನು ವ್ಯಕ್ತಪಡಿಸಿರುವ ಜೆಟ್ ಏರ್‌ವೇಸ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಸಂಜೀವ್ ಕಪೂರ್ ಅವರನ್ನು ನೆಟ್ಟಿಗರು ತರಾಟೆಗೆ Read more…

BIG NEWS: ವಿಧಾನಸಭಾ ಚುನಾವಣೆ; ಗಂಗಾ ಮಾಲಿಕಾ ದೇವಿ ಜಾತ್ರೆ ನಿಷೇಧ

ಹಾಸನ: ವಿಧಾನಸಭಾ ಚುನಾವಣೆ ಘೋಷಣೆಗೆ ಕೆಲ ದಿನಗಳು ಬಾಕಿ ಇರುವಾಗಲೇ ರಾಜ್ಯಾದ್ಯಂತ ಕಟ್ಟೆಚ್ಚರ ವಹಿಸಲಾಗುತ್ತಿದೆ. ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಅಮ್ಮನಹಟ್ಟಿಯ ಗಂಗಾ ಮಾಲಿಕಾ ದೇವಿ ದೇವಸ್ಥಾನದ ಜಾತ್ರೆಯನ್ನೇ Read more…

ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ವೇನಲ್ಲಿ ಮತ್ತೊಂದು ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು

ಬೆಂಗಳೂರು: ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ವೇನಲ್ಲಿ ಮತ್ತೊಂದು ಭೀಕರ ಅಪಘಾತ ಸಂಭವಿಸಿದ್ದು, ಟೋಲ್ ಸಂಗ್ರಹ ತಪ್ಪಿಸಿಕೊಳ್ಳುಲು ಹೋದ ಕೆ ಎಸ್‌ ಆರ್ ಟಿ ಸಿ ಬಸ್ ಬೈಕ್ ಸವಾರನಿಗೆ Read more…

ಕುಡಿದ ಮತ್ತಿನಲ್ಲಿ ಗಲಾಟೆ ವೇಳೆ ಚಾಕುವಿನಿಂದ ಇರಿದು ರೌಡಿಶೀಟರ್ ಹತ್ಯೆ

ಮೈಸೂರು: ಮೈಸೂರಿನಲ್ಲಿ ಚಾಕುವಿನಿಂದ ಇರಿದು ರೌಡಿಶೀಟರ್ ಶ್ರೀಗಂಧ ನನ್ನು ಹತ್ಯೆ ಮಾಡಲಾಗಿದೆ. ಕುಡಿದ ಮತ್ತಿನಲ್ಲಿ ರವಿ ಮತ್ತು ರೌಡಿಶೀಟರ್ ಶ್ರೀಗಂಧ ನಡುವೆ ಗಲಾಟೆ ನಡೆದಿದೆ. ಈ ವೇಳೆ ಚಾಕುವಿನಿಂದ Read more…

ಪಂಚರತ್ನ ಯಾತ್ರೆ ವೇಳೆ HDK ಭಾವನಾತ್ಮಕ ಭಾಷಣ

ಮೈಸೂರು: ಪಂಚರತ್ನ ಯಾತ್ರೆಯ ವೇಳೆ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಭಾವನಾತ್ಮಕ ಭಾಷಣ ಮಾಡಿದ್ದಾರೆ. ಮೈಸೂರು ಜಿಲ್ಲೆ ಟಿ. ನರಸೀಪುರದಲ್ಲಿ ಮಾತನಾಡಿದ ಅವರು, ಮೊನ್ನೆ ದೇವೇಗೌಡರನ್ನು ಮಣಿಪಾಲ್ ಆಸ್ಪತ್ರೆಗೆ Read more…

ಚುನಾವಣೆ ತರಬೇತಿಗೆ ಗೈರು ಹಾಜರಾದ ಅಧಿಕಾರಿಗಳಿಗೆ ಬಿಗ್ ಶಾಕ್

ಬೀದರ್: ಚುನಾವಣಾ ಕಾರ್ಯನಿರ್ವಹಣೆ ತರಬೇತಿಗೆ ಗೈರುಹಾಜರಾದ ಅಧಿಕಾರಿಗಳನ್ನು ಜಿಲ್ಲಾ ಚುನಾವಣಾ ಅಧಿಕಾರಿಯಾಗಿರುವ ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಅಮಾನತುಗೊಳಿಸಿದ್ದಾರೆ. ಬೀದರ್ ಜಿಲ್ಲೆಯ ಔರಾದ್(ಬಿ) ತಾಲೂಕಿನಲ್ಲಿ ಮಾರ್ಚ್ 18 ರಂದು ಚುನಾವಣೆ ಕಾರ್ಯನಿರ್ವಹಣೆ Read more…

ಮೋದಿ ಫೋಟೋ ವಾಟ್ಸಾಪ್ ಸ್ಟೇಟಸ್ ಹಾಕಿದ್ದಕ್ಕೆ ಹಲ್ಲೆ: ಆರೋಪ

ಗದಗ: ಪ್ರಧಾನಿ ಮೋದಿ ಅವರ ಫೋಟೋ ವಾಟ್ಸಾಪ್ ಸ್ಟೇಟಸ್ ಹಾಕಿದ್ದಕ್ಕೆ ಗದಗ ತಾಲೂಕಿನ ಬಿಂಕದಕಟ್ಟಿ ಗ್ರಾಮದಲ್ಲಿ ಯುವಕನ ಮೇಲೆ ಹಲ್ಲೆ ನಡೆಸಲಾಗಿದೆ. ಕಾಂಗ್ರೆಸ್ ಕಾರ್ಯಕರ್ತರಿಂದ ರಾಘವೇಂದ್ರ ಪೂಜಾರ್ ಅವರ Read more…

ಸನ್ ಟ್ಯಾನ್ ನಿವಾರಿಸಲು ಬೆಸ್ಟ್ ಈ ಫೇಸ್ ಪ್ಯಾಕ್

ಈಗ ಬೇಸಿಗೆ ಕಾಲ ಪ್ರಾರಂಭವಾಗಿದ್ದು, ಹೊರಗಡೆ ಹೋದಾಗ ಬಿಸಿಲಿನಿಂದ ಚರ್ಮ ಸುಟ್ಟು ಹೋಗಿ ಕಪ್ಪಾಗುತ್ತದೆ. ಇದು ತ್ವಚೆಯ ಅಂದವನ್ನು ಕೆಡಿಸುತ್ತದೆ. ಹಾಗಾಗಿ ಈ ಸನ್ ಟ್ಯಾನ್ ನಿವಾರಿಸಿ ತ್ವಚೆಯ Read more…

‘ಮೋದಿ ಲಾವೋಕ್ಸಿಯಾನ್’…! ಚೀನಾದಲ್ಲೂ ಮೋದಿ ಹವಾ; ವಿಶ್ವದ ಹುಬ್ಬೇರುವಂತೆ ಪ್ರಧಾನಿಯನ್ನು ಹಾಡಿ ಹೊಗಳಿದ ಚೀನಿಯರು

ಬೀಜಿಂಗ್: ‘ಮೋದಿ ಲಾವೋಕ್ಸಿಯಾನ್’ ಅಂದರೆ ‘ಅಮರ ಮೋದಿ’ ಎಂದು ಚೀನಿಯರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಹಾಡಿ ಹೊಗಳಿದ್ದಾರೆ. ಭಾರತ -ಚೀನಾ ಗಡಿ ವಿಷಯಕ್ಕೆ ಸಂಬಂಧಿಸಿದಂತೆ ಉಭಯ ದೇಶಗಳ Read more…

ಪ್ರವಾಸಿಗರ ಆಕರ್ಷಕ ತಾಣ ʼಸಾವನದುರ್ಗʼ

ಬೆಂಗಳೂರಿನಿಂದ ಸುಮಾರು 60 ಕಿಮೀ ದೂರದಲ್ಲಿರುವ ಸಾವನದುರ್ಗ ಗಿರಿಧಾಮವು, ತನ್ನ ಪ್ರಕೃತಿ ಸೌಂದರ್ಯದಿಂದ ಬಹಳ ಆಕರ್ಷಣೀಯವಾಗಿದೆ. ಇಲ್ಲಿರುವ ಕರಿಗುಡ್ಡ ಮತ್ತು ಬಿಳಿಗುಡ್ಡಗಳು ಹೆಚ್ಚು ಪ್ರಖ್ಯಾತಿ ಹೊಂದಿದೆ. ಇದು ಡೆಕ್ಕನ್ Read more…

ಪ್ರವಾಸಿ ತಾಣವನ್ನೂ ಮೀರಿಸುತ್ತೆ ಈ ಸ್ಮಶಾನ….! ಇಲ್ಲಿ ನಡೆಯುತ್ತೆ ಪ್ರೀ ವೆಡ್ಡಿಂಗ್ ಫೋಟೋ ಶೂಟ್

ಸಾಮಾನ್ಯವಾಗಿ ಹೆಚ್ಚಿನ ಜನರು ಸ್ಮಶಾನದ ಬಗ್ಗೆ ಯೋಚಿಸಿದಾಗ, ಅದು ಸಾವು ಮತ್ತು ದುಃಖಕ್ಕೆ ಸಂಬಂಧಿಸಿದ ಒಂದು ದುಃಖಕರ ಮತ್ತು ಖಿನ್ನತೆಯ ಸ್ಥಳವೆಂದು ಹೇಳುತ್ತಾರೆ. ಆದಾಗ್ಯೂ, ಗುಜರಾತ್‌ನ ಬನಸ್ಕಾಂತ ಜಿಲ್ಲೆಯ Read more…

ಬಾರ್ಬಿ ಡಾಲ್ ಜೊತೆ ಬೈಕ್ ರೈಡಿಂಗ್; ಫೋಟೋ ವೈರಲ್

ಮೊಬೈಲ್ ಮತ್ತು ಇಂಟರ್ನೆಟ್ ಬಂದಾಗಿನಿಂದ ಪ್ರಪಂಚ ಚಿಕ್ಕದಾಗಿದೆ ಅನಿಸುತ್ತೆ. ವಿಶ್ವದ ಯಾವುದೇ ಮೂಲೆಯಲ್ಲಿ ಜರುಗುವ ವಿದ್ಯಮಾನ, ಘಟನೆ ಮತ್ತು ವಿಚಿತ್ರ ಸನ್ನಿವೇಶಗಳು ಕ್ಷಣಮಾತ್ರದಲ್ಲಿ ಗಮನ ಸೆಳೆದು ವೈರಲ್ ಆಗುತ್ತವೆ. Read more…

ಸಂಭ್ರಮದ ʼಹೊಸತನʼ ಮೇಳೈಸುವ ಯುಗಾದಿ ಹಬ್ಬ

‘ಯುಗ ಯುಗಾದಿ ಕಳೆದರೂ, ಯುಗಾದಿ ಮರಳಿ ಬರುತಿದೆ, ಹೊಸ ವರುಷಕೆ ಹೊಸ ಹರುಷವ, ಹೊಸತು ಹೊಸತು ತರುತಿದೆ’ ಎಂಬ ಕವಿವಾಣಿಯಂತೆ ಯುಗಾದಿ ಹೊಸ ವರ್ಷದ ಮೊದಲ ಹಬ್ಬ. ಇದನ್ನು Read more…

ಬಟ್ಟೆಗಳ ಡಾಕ್ಟರ್‌ ನಾವು ಸೇವಿಸುವ ಪೇಯ್ನ್‌ ಕಿಲ್ಲರ್‌, ಎಂಥಾ ಕಲೆಗಳನ್ನಾದರೂ ಹೊಡೆದೋಡಿಸುತ್ತೆ ಈ ಮಾತ್ರೆ….!

ದೈನಂದಿನ ಜೀವನದಲ್ಲಿ ಬಟ್ಟೆ ಒಗೆಯುವುದು ಒಂದು ಪ್ರಮುಖ ಕೆಲಸ. ಮೊದಲು ಈ ಕೆಲಸವನ್ನು ಬಕೆಟ್ ಅಥವಾ ಟಬ್ ಸಹಾಯದಿಂದ ಮಾಡಲಾಗುತ್ತಿತ್ತು, ಆದರೆ ಕಳೆದ ಕೆಲವು ದಶಕಗಳಿಂದೀಚೆಗೆ ಬಟ್ಟೆ ತೊಳೆಯುವ Read more…

ಕೂದಲಿನ ಎಲ್ಲಾ ಸಮಸ್ಯೆಗಳನ್ನು ನಿವಾರಿಸುತ್ತೆ ಆಲೂಗಡ್ಡೆ ಸಿಪ್ಪೆ…!

ಆಲೂಗಡ್ಡೆ ಆರೋಗ್ಯಕ್ಕೆ ಮತ್ತು ಕೂದಲಿಗೆ ಅತ್ಯಂತ ಅವಶ್ಯಕವಾದ ತರಕಾರಿ. ಆಲೂಗಡ್ಡೆ ರಸವು ನೈಸರ್ಗಿಕ ಕೂದಲು ಬೆಳವಣಿಗೆಯ ಟೋನರ್ ಆಗಿ ಕಾರ್ಯನಿರ್ವಹಿಸುತ್ತದೆ. ಆಲೂಗಡ್ಡೆಯ ವಿಶೇಷವೆಂದರೆ ಇದು ಅತ್ಯಂತ ಅಗ್ಗದ ತರಕಾರಿಯಾಗಿದೆ. Read more…

‘ಉರಿಗೌಡ ನಂಜೇಗೌಡ’ ಚಿತ್ರದಲ್ಲಿ ನನ್ನ ಪಾತ್ರ ಇಲ್ಲ: ಅಶ್ವತ್ಥ್ ನಾರಾಯಣ

ಬೆಂಗಳೂರು: ‘ಉರಿಗೌಡ ನಂಜೇಗೌಡ’ ಚಿತ್ರದಲ್ಲಿ ನನ್ನ ಪಾತ್ರ ಇಲ್ಲ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥ್ ನಾರಾಯಣ ಹೇಳಿದ್ದಾರೆ. ಟಿಪ್ಪುವನ್ನು ಕೊಂದ ವೀರಸೇನಾನಿಗಳಾದ ಉರಿಗೌಡ ಮತ್ತು ನಂಜೇಗೌಡರ Read more…

ರಭಾ ಸಮುದಾಯದ ಈ ವಿಶಿಷ್ಟ ಆಚರಣೆ ಬಗ್ಗೆ ನೀವು ತಿಳಿಯಲೇಬೇಕು

ಅಸ್ಸಾಂನಲ್ಲಿ ರಭಾ ಸಮುದಾಯವು ಕೃಷಿಗೆ ಸಂಬಂಧಿಸಿದ ಸಾಂಪ್ರದಾಯಿಕ ಬೈಖೋ ಹಬ್ಬವನ್ನು ಆಚರಿಸುತ್ತಿದ್ದು, ಈ ಹಬ್ಬವು ಕೆಲವು ವಿಶಿಷ್ಟ ಆಚರಣೆಯ ಶೈಲಿಯನ್ನು ಹೊಂದಿದೆ. ಈ ಹಬ್ಬದ ವೇಳೆ ಬೆಂಕಿಯೊಂದಿಗೆ ಆಟವಾಡಲಾಗುತ್ತದೆ. Read more…

ಯುವಕರಿಗೆ ಸಿಹಿ ಸುದ್ದಿ: ಮಾ. 23 ರಂದು ವಿವೇಕಾನಂದ ಯುವಶಕ್ತಿ ಯೋಜನೆಗೆ ಚಾಲನೆ

ಬೆಂಗಳೂರು: ಸ್ವಾಮಿ ವಿವೇಕಾನಂದ ಯುವ ಶಕ್ತಿ ಸಂಘ ಯೋಜನೆಗೆ ಮಾರ್ಚ್ 23ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ ನೀಡಲಿದ್ದಾರೆ. ಈ ಸಂಬಂಧ ಉನ್ನತ ಅಧಿಕಾರಿಗಳು ಮತ್ತು ಜಿಲ್ಲಾ ಪಂಚಾಯಿತಿ Read more…

ಸಚಿವ ಆನಂದ್ ಸಿಂಗ್ ನಂಟು ಹೊಂದಿದ್ದ ಕಂಪನಿಗಳ ಆಸ್ತಿ ಮುಟ್ಟುಗೋಲು

ಆನಂದ್ ಸಿಂಗ್ ಕುಟುಂಬ ಒಡೆತನದ ಎರಡು ಗಣಿಗಳೂ ಸೇರಿದಂತೆ ಒಟ್ಟು ಮೂರು ಗಣಿಗಳು ಅದಿರು ಕಳ್ಳ ಸಾಗಣೆ ಮಾಡಿದ ಆರೋಪದಲ್ಲಿ ಆಸ್ತಿಯನ್ನು ಮುಟ್ಟುಗೊಲು ಹಾಕಿಕೊಳ್ಳಲಾಗಿದೆ. ಮಿನರಲ್ ಎಂಟರ್ಪ್ರೈಸಸ್ ಲಿಮಿಟೆಡ್ Read more…

ಜಮೀನಿನಲ್ಲೇ ಘೋರ ಕೃತ್ಯ: ತಲೆ ಮೇಲೆ ಕಲ್ಲು ಎತ್ತಿ ಹಾಕಿ ಮಹಿಳೆ ಬರ್ಬರ ಹತ್ಯೆ

ಕಲಬುರಗಿ: ತಲೆ ಮೇಲೆ ಕಲ್ಲು ಎತ್ತಿಹಾಕಿ ಮಹಿಳೆಯ ಬರ್ಬರ ಹತ್ಯೆ ಮಾಡಲಾಗಿದೆ. ಯಡ್ರಾಮಿ ತಾಲೂಕಿನ ಹರನಾಳ -ಬಿ ಗ್ರಾಮದಲ್ಲಿ ಘಟನೆ ನಡೆದಿದೆ. ತಲೆ ಮೇಲೆ ಕಲ್ಲು ಎತ್ತಿ ಹಾಕಿ Read more…

ಕಾಯಂಗೆ ಒತ್ತಾಯಿಸಿ ತಿಂಗಳಿಂದ ಪ್ರತಿಭಟನೆ ನಡೆಸುತ್ತಿರುವ ಎನ್.ಹೆಚ್.ಎಂ. ನೌಕರರ ವಿರುದ್ಧ ಎಸ್ಮಾ ಜಾರಿ

ಬೆಂಗಳೂರು: ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರಾಷ್ಟ್ರೀಯ ಆರೋಗ್ಯ ಮಿಷನ್(NHM) ಒಳಗುತ್ತಿಗೆ ನೌಕರರು ಪ್ರತಿಭಟನೆ ಕೈಗೊಂಡಿದ್ದು, ರಾಜ್ಯ ಸರ್ಕಾರ ಅಗತ್ಯ ಸೇವಾ ನಿರ್ವಹಣಾ ಕಾಯ್ದೆ -ಎಸ್ಮಾ ಜಾರಿ ಮಾಡಿದೆ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...