alex Certify Latest News | Kannada Dunia | Kannada News | Karnataka News | India News - Part 1889
ಕನ್ನಡ ದುನಿಯಾ
    Dailyhunt JioNews

Kannada Duniya

ರೈಲು ಹಳಿ ಮೇಲೆ ಬಿದ್ದ ಮರ; ಕೆಂಪು ವಸ್ತ್ರ ಹಿಡಿದು ದುರಂತ ತಪ್ಪಿಸಿದ ವೃದ್ಧೆ

ರೈಲು ಹಳಿ ಮೇಲೆ ಮರ ಬಿದ್ದ ವೇಳೆ ಸಮಯ ಪ್ರಜ್ಞೆ ಮೆರೆದ 70 ವರ್ಷದ ವೃದ್ಧೆಯೊಬ್ಬರು ಮನೆಯಲ್ಲಿದ್ದ ಕೆಂಪು ಬಟ್ಟೆ ತೆಗೆದುಕೊಂಡು ಬಂದು ಅದನ್ನು ತೋರಿಸುವ ಮೂಲಕ ಈ Read more…

ಮತ್ತೊಮ್ಮೆ ಏಷ್ಯಾದ ‘ನಂಬರ್ 1’ ಶ್ರೀಮಂತರಾಗಿ ಹೊರಹೊಮ್ಮಿದ ಮುಕೇಶ್ ಅಂಬಾನಿ

ಭಾರತದ ಅತಿ ಸಿರಿವಂತ ಎಂಬ ಹೆಗ್ಗಳಿಕೆ ಹೊಂದಿರುವ ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಕೇಶ್ ಅಂಬಾನಿ ಮತ್ತೊಮ್ಮೆ ಏಷ್ಯಾದ ನಂಬರ್ 1 ಶ್ರೀಮಂತ ಎಂಬ ಪಟ್ಟ ಅಲಂಕರಿಸಿದ್ದಾರೆ. ಫೋರ್ಬ್ಸ್ ಮ್ಯಾಗಝೀನ್ Read more…

5, 8ನೇ ತರಗತಿ ಮೌಲ್ಯಾಂಕನ ಪರೀಕ್ಷೆಗೆ ಗ್ರೇಡ್ ಮಾನದಂಡ ನಿಗದಿ

ಬೆಂಗಳೂರು: ರಾಜ್ಯ ಪಠ್ಯಕ್ರಮದ ಐದು ಮತ್ತು ಎಂಟನೇ ತರಗತಿ ಮಕ್ಕಳಿಗೆ ಮೌಲ್ಯಂಕನ ಪರೀಕ್ಷೆಗೆ ಯಾವ ರೀತಿ ಗ್ರೇಡ್ ನೀಡಬೇಕೆಂಬ ಮಾನದಂಡವನ್ನು ಶಿಕ್ಷಣ ಇಲಾಖೆ ನಿಗದಿಪಡಿಸಿದೆ. 40 ಅಂಕಗಳ ಲಿಖಿತ Read more…

ನನಗಿಷ್ಟ ಬಂದ ವಸ್ತ್ರ ಧರಿಸ್ತೀನಿ ಅಂದ್ಲು ತುಂಡುಡುಗೆ ತೊಟ್ಟು ಮೆಟ್ರೋ ಏರಿದ್ದ ಯುವತಿ….!

ಸಾಮಾಜಿಕ ಜಾಲತಾಣಗಳಲ್ಲಿ ಇತ್ತೀಚೆಗೆ ವಿಡಿಯೋ ಒಂದು ವೈರಲ್ ಆಗಿದ್ದು, ಇದರಲ್ಲಿ ಯುವತಿಯೊಬ್ಬಳು ತುಂಡುಡುಗೆ ತೊಟ್ಟು ದೆಹಲಿ ಮೆಟ್ರೋದಲ್ಲಿ ಸಂಚರಿಸುತ್ತಿರುವುದು ಕಂಡುಬಂದಿತ್ತು. ಇದನ್ನು ಸೋಶಿಯಲ್ ಮೀಡಿಯಾದಲ್ಲಿ ಹಾಕಿದ್ದ ಬಳಕೆದಾರರೊಬ್ಬರು, ಈಕೆ Read more…

ಕ್ರಿಕೆಟ್ ಪಂದ್ಯಾವಳಿ ಆಯೋಜಿಸಿದ್ದ ಬಿಜೆಪಿ ಮುಖಂಡರಿಗೆ ಬಿಗ್ ಶಾಕ್

ಕಲಬುರಗಿ: ಕಲಬುರಗಿ ಜಿಲ್ಲೆ ಜೇವರ್ಗಿ ಕ್ರೀಡಾಂಗಣದಲ್ಲಿ ಬಿಜೆಪಿ ಚಿಹ್ನೆಯಡಿ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಿದ್ದ ಮುಖಂಡರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಕಲಬುರ್ಗಿ ಬಿಜೆಪಿ ಗ್ರಾಮಾಂತರ ಘಟಕದ ಜಿಲ್ಲಾಧ್ಯಕ್ಷ ಶಿವರಾಜ ಪಾಟೀಲ್ Read more…

ಬೇಸಿಗೆಯಲ್ಲಿ ವರದಾನವಿದ್ದಂತೆ ಹಸಿ ಈರುಳ್ಳಿ: ಅದರ ಲಾಭಗಳೇನು ಗೊತ್ತಾ….?

ಸಾಮಾನ್ಯವಾಗಿ ಎಲ್ಲರೂ ಈರುಳ್ಳಿಯನ್ನು ಇಷ್ಟಪಡ್ತಾರೆ. ಈರುಳ್ಳಿ ಆರೋಗ್ಯಕ್ಕೆ ಉಪಯುಕ್ತವಾಗಿದೆ. ಈರುಳ್ಳಿಯಲ್ಲಿ ಸಾಕಷ್ಟು ಪ್ರಮಾಣದ ಸಲ್ಫರ್ ಇದೆ. ಅದಕ್ಕಾಗಿಯೇ ಬೇಸಿಗೆಯಲ್ಲೂ ಶಾಖದ ಹೊಡೆತವನ್ನು ತಪ್ಪಿಸಲು ಹಸಿ ಈರುಳ್ಳಿಯನ್ನು ಸೇವಿಸಲು ಸಲಹೆ Read more…

ಭವಾನಿ ರೇವಣ್ಣಗೆ ಅನಿತಾ ಕುಮಾರಸ್ವಾಮಿ ಟಾಂಗ್

ಬೆಂಗಳೂರು: ಹಾಸನ ಜೆಡಿಎಸ್ ಟಿಕೆಟ್ ವಿಚಾರಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ಬೆಳವಣಿಗೆಗಳ ನಡುವೆ ಭವಾನಿ ರೇವಣ್ಣ ಅವರಿಗೆ ಅನಿತಾ ಕುಮಾರಸ್ವಾಮಿ ಟಾಂಗ್ ಕೊಟ್ಟಿದ್ದಾರೆ. ಪಕ್ಷದ ವರಿಷ್ಠರಾದ ಹೆಚ್.ಡಿ. ದೇವೇಗೌಡರು ಮತ್ತು Read more…

ಸಿದ್ದರಾಮಯ್ಯ ಹೇಳಿಕೆ ತಿರುಚಿದ ಅದಾನಿ ಟಿವಿ; ಸುರ್ಜೇವಾಲಾ ವಾಗ್ದಾಳಿ

ಅದಾನಿ ಮಾಲಿಕತ್ವದ ಎನ್.ಡಿ. ಟಿವಿಗೆ ಸಂದರ್ಶನ ನೀಡುವ ವೇಳೆ ಕರ್ನಾಟಕದ ಮುಖ್ಯಮಂತ್ರಿ ಹುದ್ದೆ ಕುರಿತಂತೆ ಸಿದ್ದರಾಮಯ್ಯನವರು ನೀಡಿದ್ದ ಹೇಳಿಕೆಯನ್ನು ತಿರುಚುವ ಮೂಲಕ ಕಾಂಗ್ರೆಸ್ ನಾಯಕರ ನಡುವೆ ಬಿರುಕು ಮೂಡಿಸಲು Read more…

ಈಜಲು ಹೋದಾಗಲೇ ದುರಂತ: ಕೆರೆಯಲ್ಲಿ ಮುಳುಗಿ ಕುರಿಗಾಹಿಗಳಿಬ್ಬರು ಸಾವು

ದಾವಣಗೆರೆ: ಕೆರೆಯಲ್ಲಿ ಈಜಲು ಹೋಗಿದ್ದ ಇಬ್ಬರು ಕುರಿಗಾಹಿಗಳು ಸಾವನ್ನಪ್ಪಿದ ಘಟನೆ ಜಗಳೂರು ತಾಲೂಕಿನ ಚಿಕ್ಕಮಲ್ಲನಹೊಳೆ ಗ್ರಾಮದ ಕೆರೆಯಲ್ಲಿ ನಡೆದಿದೆ. ದಾವಣಗೆರೆ ಜಿಲ್ಲೆ ಜಗಳೂರು ತಾಲೂಕಿನ ಚಿಕ್ಕಮಲ್ಲನಹೊಳೆ ಗ್ರಾಮದ ಸಮೀಪ Read more…

ಶೀಘ್ರದಲ್ಲೇ ಕಾಂಗ್ರೆಸ್ ಮುಖಂಡರ ಮೇಲೆ ಐಟಿ ದಾಳಿ; ‘ಕೈ’ ನಾಯಕರ ಭವಿಷ್ಯ

ಕರ್ನಾಟಕದಲ್ಲಿ ಬಿಜೆಪಿ ಸೋಲುವುದು ಖಚಿತವಾಗಿದ್ದು, ಈ ಹಿನ್ನೆಲೆಯಲ್ಲಿ ವಾಮಮಾರ್ಗ ಹಿಡಿಯಲು ಮುಂದಾಗಿರುವ ಕೇಂದ್ರ ಸರ್ಕಾರ, ಕರ್ನಾಟಕದ ಕಾಂಗ್ರೆಸ್ ಮುಖಂಡರ ಮೇಲೆ ಐಟಿ – ಇಡಿ ನಡೆಸಲು ಸಿದ್ಧತೆ ನಡೆಸಿದೆ Read more…

ದೇಶದ ಜನತೆಗೆ ಕೇಂದ್ರದಿಂದ ಗುಡ್ ನ್ಯೂಸ್: 651 ಅಗತ್ಯ ಔಷಧಗಳ ದರ ಇಳಿಕೆ

ನವದೆಹಲಿ: ಕೇಂದ್ರ ಸರ್ಕಾರ ಅಗತ್ಯ ಔಷಧಗಳ ಧರಣಿಕೆಗೆ ಕ್ರಮ ಕೈಗೊಂಡಿದ್ದು, 651 ಅಗತ್ಯ ಔಷಧಗಳ ದರ ಸರಾಸರಿ ಶೇಕಡ 6.73 ರಷ್ಟು ಇಳಿಕೆಯಾಗಿದೆ. ಅನುಸೂಚಿತ ಔಷಧಗಳ ಗರಿಷ್ಠ ದರ Read more…

BIG NEWS: ಇಂದಿನಿಂದ ದ್ವಿತೀಯ ಪಿಯು ಮೌಲ್ಯಮಾಪನ ಕಾರ್ಯ ಆರಂಭ; ಮೇ ಮೊದಲ ವಾರ ಫಲಿತಾಂಶ ಪ್ರಕಟ ನಿರೀಕ್ಷೆ

ದ್ವಿತೀಯ ಪಿಯುಸಿ ಪರೀಕ್ಷೆ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕಾರ್ಯ ಇಂದಿನಿಂದ ಆರಂಭವಾಗಿದ್ದು, ರಾಜ್ಯದಾದ್ಯಂತ 65 ಕೇಂದ್ರಗಳಲ್ಲಿ ನಡೆಯಲಿದೆ. ಒಟ್ಟು 25,000 ಉಪನ್ಯಾಸಕರು 45 ಲಕ್ಷ ಉತ್ತರ ಪತ್ರಿಕೆಗಳ ಮೌಲ್ಯಮಾಪನ Read more…

ಮಹಿಳೆಯರಲ್ಲಿ ಕೂದಲು ವೇಗವಾಗಿ ಉದುರಲು ಕಾರಣವೇನು ಗೊತ್ತಾ……? ಇದನ್ನು ತಿಳಿದರೆ ಮಾತ್ರ ಸಿಗುತ್ತೆ ಪರಿಹಾರ….!

ಕೂದಲು ಉದುರುವಿಕೆಯ ಸಮಸ್ಯೆಯಿಂದ ಮಹಿಳೆಯರು ಮತ್ತು ಪುರುಷರು ಇಬ್ಬರೂ ಸಮಾನವಾಗಿ ತೊಂದರೆಗೊಳಗಾಗುತ್ತಾರೆ. ಕೂದಲು ಉದುರುವಿಕೆ ಪ್ರತಿಯೊಬ್ಬ ವ್ಯಕ್ತಿಯ ದೇಹ, ಆರೋಗ್ಯ ಮತ್ತು ಜೀನ್‌ಗಳಿಗೆ ಸಂಬಂಧಿಸಿದೆ. ಇದಲ್ಲದೆ ಇನ್ನೂ ಅನೇಕ Read more…

ಬಿಜೆಪಿ 100 ಅಭ್ಯರ್ಥಿಗಳ ನಕಲಿ ಪಟ್ಟಿ ಬಿಡುಗಡೆ: ದೂರು

ಬೆಂಗಳೂರು: ವಿಧಾನಸಭೆ ಚುನಾವಣೆಗೆ 100 ಕ್ಷೇತ್ರಗಳ ಬಿಜೆಪಿ ಪಟ್ಟಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಇದರ ಹಿಂದೆ ಕಾಂಗ್ರೆಸ್ ಕೈವಾಡವಿದೆ. ಈ ಬಗ್ಗೆ ತನಿಖೆ ನಡೆಸಬೇಕೆಂದು ಕೋರಿ ಬಿಜೆಪಿ ನಿಯೋಗದಿಂದ Read more…

BIG NEWS: ಬಿಸಿಲಿನ ಬೇಗೆ ಜೊತೆಗೆ ಹೆಚ್ಚತೊಡಗಿದೆ ಚುನಾವಣಾ ಕಾವು; ಬೆವರಿಳಿಸುತ್ತಲೆ ಪ್ರಚಾರ ಕಾರ್ಯ

ರಾಜ್ಯ ವಿಧಾನಸಭಾ ಚುನಾವಣೆಗೆ ಈಗಾಗಲೇ ದಿನಾಂಕ ಘೋಷಣೆಯಾಗಿದ್ದು, ಮೇ 10 ರಂದು ಮತದಾನ ನಡೆಯಲಿದೆ. ಮೇ 13 ರಂದು ಫಲಿತಾಂಶ ಹೊರ ಬೀಳಲಿದ್ದು, ಬಹುಮತ ಗಳಿಸಿ ಅಧಿಕಾರಕ್ಕೇರಲು ಬಿಜೆಪಿ, Read more…

ಹಾಸನ ಕ್ಷೇತ್ರದ ಅಭ್ಯರ್ಥಿ ಸೇರಿ ಜೆಡಿಎಸ್ ಅಭ್ಯರ್ಥಿಗಳ ಎರಡನೇ ಪಟ್ಟಿ ನಾಳೆಯೊಳಗೆ ಬಿಡುಗಡೆ

ಬೆಂಗಳೂರು: ಜೆಡಿಎಸ್ ಅಭ್ಯರ್ಥಿಗಳ ಎರಡನೇ ಪಟ್ಟಿ ಈಗಾಗಲೇ ಸಿದ್ಧವಾಗಿದ್ದು, ನಾಳೆಯೊಳಗೆ ಬಿಡುಗಡೆಯಾಗುವ ಸಾಧ್ಯತೆ ಇದೆ. ಈ ಬಗ್ಗೆ ಮಾಹಿತಿ ನೀಡಿದ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು, ದೇವೇಗೌಡರು Read more…

ಅಡುಗೆಯಲ್ಲಿ ಮೆಂತೆ ಬಳಸುವುದರಿಂದ ಎಷ್ಟೆಲ್ಲಾ ಲಾಭ ಇದೆ ಗೊತ್ತಾ….?

ಎಲ್ಲರ ಅಡುಗೆ ಮನೆಯಲ್ಲಿ ಮೆಂತೆ ಇದ್ದೇ ಇರುತ್ತದೆ. ಅದರೆ ಇದರ ಬಹೂಪಯೋಗಗಳ ಬಗ್ಗೆ ನಿಮಗೆ ಗೊತ್ತೇ? ಮಲಬದ್ಧತೆಯಿಂದ ಬಳಲುತ್ತಿರುವವರಿಗೆ ಮೆಂತೆ ಕಾಳು ಅತ್ಯುತ್ತಮ ಮದ್ದು. ಇದು ದೇಹದಲ್ಲಿರುವ ಅನಗತ್ಯ Read more…

ಲಿಂಗಾಯಿತ ಶಾಸಕರು ಹೆಚ್ಚಿನ ಸಂಖ್ಯೆಯಲ್ಲಿ ಗೆದ್ದರೆ ಲಿಂಗಾಯಿತರೇ ಸಿಎಂ: ರೇಸ್ ನಲ್ಲಿ ಎಂ.ಬಿ. ಪಾಟೀಲ್, ಖಂಡ್ರೆ, ಎಸ್.ಎಸ್.ಎಂ.

ದಾವಣಗೆರೆ: ವಿಧಾನಸಭೆ ಚುನಾವಣೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಲಿಂಗಾಯಿತ ಶಾಸಕರು ಗೆದ್ದರೆ ವೀರಶೈವ ಲಿಂಗಾಯಿತರೇ ಮುಖ್ಯಮಂತ್ರಿ ಆಗಲಿದ್ದಾರೆ ಎಂದು ಅಖಿಲ ಭಾರತ ವೀರಶೈವ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ Read more…

BIG NEWS: ಅಭ್ಯರ್ಥಿ ಆಯ್ಕೆಗೆ ನಾಯಕರ ಮಧ್ಯೆ ಮೂಡದ ಒಮ್ಮತ; ‘ಕೈ’ 2ನೇ ಪಟ್ಟಿ ಬಿಡುಗಡೆ ಮುಂದೂಡಿಕೆ

ಮೇ 10ರಂದು ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಈಗಾಗಲೇ 124 ಕ್ಷೇತ್ರಗಳಿಗೆ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಎರಡನೇ ಪಟ್ಟಿ ಮಂಗಳವಾರ ಬಿಡುಗಡೆಯಾಗಲಿದೆ ಎಂದು Read more…

ಗಮನಿಸಿ: ಏಪ್ರಿಲ್ 12 ರಿಂದ 20 ರ ವರೆಗೆ ಈ ಜಿಲ್ಲೆಗಳಲ್ಲಿ ಸುರಿಯಲಿದೆ ಮಳೆ

ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರವು ಏಪ್ರಿಲ್ 12ರಿಂದ 20ರವರೆಗೆ ರಾಜ್ಯದ ವಿವಿಧ ಭಾಗಗಳಲ್ಲಿ ಸಾಧಾರಣದಿಂದ ಭಾರಿ ಮಳೆಯಾಗಲಿದೆ ಎಂದು ತಿಳಿಸಿದ್ದು, ಈ ಕುರಿತಂತೆ ವಿವರವಾದ ಮಾಹಿತಿಯನ್ನು Read more…

BIG NEWS: ನಟ ಕಿಚ್ಚ ಸುದೀಪ್ ಇಂದು ಬಿಜೆಪಿ ಸೇರ್ಪಡೆ ಸಾಧ್ಯತೆ

ಬೆಂಗಳೂರು: ನಟ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಇಂದು ಬಿಜೆಪಿ ಸೇರ್ಪಡೆಯಾಗುವ ಸಾಧ್ಯತೆ ಇದೆ. ಬಿಜೆಪಿಯೊಂದಿಗೆ ಗುರುತಿಸಿಕೊಂಡು ಅವರು ಸ್ಟಾರ್ ಪ್ರಚಾರಕರಾಗುವ ಸಾಧ್ಯತೆ ಇದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, Read more…

ಈ ವಾಸ್ತು ದೋಷವಿದ್ದರೆ ಏಳಿಗೆ ಕಾಣಲ್ಲ ಕುಟುಂಬ

ಸುಖ-ಶಾಂತಿಗಾಗಿ ವಾಸ್ತು ಬಹಳ ಮಹತ್ವದ ಪಾತ್ರ ವಹಿಸುತ್ತದೆ. ಮುಖ್ಯ ಬಾಗಿಲು ಮನೆಗೆ ಸಂತೋಷವನ್ನು ಸ್ವಾಗತಿಸುವ ಜಾಗ. ಮನೆಯಲ್ಲಿ ಅಶಾಂತಿ, ದುಃಖವಿದ್ದರೆ ನಿಮ್ಮ ಮನೆಯಲ್ಲಿ ನಕಾರಾತ್ಮಕ ಶಕ್ತಿಯ ಪ್ರಭಾವ ಹೆಚ್ಚಾಗಿದೆ Read more…

BIG NEWS: ನೀಲಿ ಚಿತ್ರ ತಾರೆಗೆ ಹಣ ಸಂದಾಯ ಆರೋಪ; ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅರೆಸ್ಟ್

ನೀಲಿ ಚಿತ್ರ ತಾರೆಗೆ ಹಣ ಸಂದಾಯ ಮಾಡಿದ್ದ ಕ್ರಿಮಿನಲ್ ಪ್ರಕರಣದಲ್ಲಿ ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಈ ಮೂಲಕ ಅಮೆರಿಕ ಇತಿಹಾಸದಲ್ಲೇ ಕ್ರಿಮಿನಲ್ Read more…

ಹೊಳೆಯುವ ʼತ್ವಚೆʼ ಹೊಂದಲು ಇಲ್ಲಿದೆ ಸರಳ ಪರಿಹಾರ

ಬ್ಯುಸಿ ಲೈಫಲ್ಲಿ ನಮ್ಮ ಅಂದ – ಚಂದದ ಕಡೆಗೆ ಗಮನ ಹರಿಸೋಕೆ ಸಮಯವಿಲ್ಲ ಎನ್ನುವಂತಹ ಪರಿಸ್ಥಿತಿ. ನಮ್ಮ ಚರ್ಮದ ಆರೈಕೆಯನ್ನೂ ನಾವು ಮರೆತಿದ್ದೇವೆ. ಒಮ್ಮೊಮ್ಮೆ ದಿಢೀರನೆ ಯಾವುದೋ, ಪಾರ್ಟಿ Read more…

ನಾಯಿ ಹೊಟ್ಟೆ ಸೇರಿತ್ತು 1ಕೋಟಿ ರೂಪಾಯಿ ಚಿಪ್ಸ್….! ತಲೆ ಮೇಲೆ ಕೈಹೊತ್ತು ಕುಳಿತ ಯಜಮಾನಿ

ಎಷ್ಟೋ ಮನೆಗಳಲ್ಲಿ ಶ್ವಾನಗಳನ್ನ ಸಾಕುವ ಪರಿ ನೋಡಿದ್ದಿರಾ ? ಮನೆಯ ಸದಸ್ಯರಿಗಿಂತ ಹೆಚ್ಚಾಗಿ ನೋಡ್ಕೊಳ್ತಿರ್ತಾರೆ. ಆದ್ರೆ ಇದೇ ನಾಯಿಗಳಿಂದಾಗಿ ಅನೇಕ ಬಾರಿ ಮುಜುಗರ ಪಡುವ ಸಂದರ್ಭಗಳು ಸಹ ಎದುರಾಗಿರುತ್ತೆ. Read more…

ಹಿಮೋಗ್ಲೋಬಿನ್ ಹೆಚ್ಚಿಸಲು ಇಲ್ಲಿದೆ ಟಿಪ್ಸ್

ಹಿಮೋಗ್ಲೋಬಿನ್ ಅಂಶ ಅದರಲ್ಲೂ ಗರ್ಭಿಣಿಯಾಗಿದ್ದಾಗ ಬಹಳ ಕಡಿಮೆ ಇರುತ್ತದೆ. ಇದರ ಹೆಚ್ಚಳಕ್ಕೆ ಮಾತ್ರೆಗಳ ಹೊರತಾಗಿ ಅನ್ಯ ಮಾರ್ಗವೂ ಇದೆ ಎಂಬುದನ್ನು ಬಹುತೇಕರು ಮರೆತೇ ಬಿಡುತ್ತಾರೆ. ಮನೆಯಲ್ಲೇ ಇರುವ ವಸ್ತುಗಳನ್ನು Read more…

Viral Video | ʼಬುಲೆಟ್‌ ಪ್ರೂಫ್‌ʼ ಬಕೆಟ್‌ ಧರಿಸಿ ನ್ಯಾಯಾಲಯಕ್ಕೆ ಹಾಜರಾದ ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್

ಹಲವು ಪ್ರಕರಣಗಳನ್ನು ಎದುರಿಸುತ್ತಿರುವ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್‌ ಖಾನ್ ಏಪ್ರಿಲ್ 4 ರಂದು‌ ಲಾಹೋರ್‌ನ ಭಯೋತ್ಪಾದನಾ ನಿಗ್ರಹ ನ್ಯಾಯಾಲಯದ ಮುಂದೆ ಹಾಜರಾಗಿದ್ದು, ಮೂರು ಪ್ರಕರಣಗಳಲ್ಲಿ ಅವರಿಗೆ ಜಾಮೀನು Read more…

ಈ ಸಮಸ್ಯೆಗಳಿಗೆಲ್ಲಾ ರಾಮಬಾಣ ಅಲೋವೆರಾ

ನಿಮ್ಮ ತೋಟದಲ್ಲಿ ಅಲೋವೆರಾ ಸಸಿಯನ್ನು ನೆಟ್ಟಿದ್ದೀರಾ..? ನಿಮಗೆ ಗೊತ್ತಾ ಅಲೋವೆರಾದ ಪ್ರಯೋಜನಗಳು ಏನೆನೆಂಬುದು..? ನಮ್ಮ ಜೀವನಶೈಲಿಗೆ ಅಲೋವೆರಾವನ್ನು ಸೇರಿಸುವುದರಿಂದ ವಿವಿಧ ಪರಿಸ್ಥಿತಿಗಳಿಗೆ ಸಾಮಾನ್ಯ ಪರಿಹಾರವಾಗಿ ಇರುವ ಔಷಧೀಯ ಸಸ್ಯವು Read more…

ಜಾಯಿಕಾಯಿಯ ಆರೋಗ್ಯ ಪ್ರಯೋಜನ ತಿಳಿದ್ರೆ ಬೆರಗಾಗ್ತೀರಾ

ಜಾಯಿಕಾಯಿಯನ್ನು ನೀವು ಪಲಾವ್, ಬಿರಿಯಾನಿ ಅಥವಾ ಇನ್ನಾವುದೋ ಉತ್ತರ ಭಾರತೀಯ ಶೈಲಿಯ ಆಹಾರಗಳನ್ನು ತಯಾರಿಸುವಾಗ ಬಳಸುತ್ತೀರಾ. ಇದರ ನಿಜವಾದ ಆರೋಗ್ಯದ ಪ್ರಯೋಜನಗಳ ಬಗ್ಗೆ ನಿಮಗೆ ಗೊತ್ತೇ…? ಸಂಶೋಧನೆಯೊಂದರ ಪ್ರಕಾರ Read more…

ರುಚಿಕರ ಸೋರೆಕಾಯಿ ಚಟ್ನಿ ರುಚಿ ನೋಡಿ

ಸೋರೆಕಾಯಿ ಸಾಂಬಾರು, ಪಲ್ಯ, ಹಲ್ವಾ ಮಾಡಿಕೊಂಡು ಸವಿಯುತ್ತಿರುತ್ತೇವೆ. ಸೋರೆಕಾಯಿಯಿಂದ ರುಚಿಕರವಾದ ಚಟ್ನಿ ಕೂಡ ಮಾಡಬಹುದು. ಅನ್ನ, ದೋಸೆ, ಇಡ್ಲಿ ಜತೆ ತಿನ್ನಲು ಇದು ಚೆನ್ನಾಗಿರುತ್ತದೆ ಒಮ್ಮೆ ಮಾಡಿ ನೋಡಿ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...