alex Certify Latest News | Kannada Dunia | Kannada News | Karnataka News | India News - Part 1872
ಕನ್ನಡ ದುನಿಯಾ
    Dailyhunt JioNews

Kannada Duniya

ಆರ್ ಎಸ್ ಎಸ್ ಟೀಕಿಸುವುದನ್ನು ಸಿದ್ದರಾಮಯ್ಯ ನಿಲ್ಲಿಸದೆ ಹೋದರೆ ಅವರು ನಿರ್ನಾಮ ಆಗುತ್ತಾರೆ; ಈಶ್ವರಪ್ಪ

ಶಿವಮೊಗ್ಗ : ಆರ್ ಎಸ್ ಎಸ್ ಟೀಕಿಸುವುದನ್ನು ಮಾಜಿ ಸಿಎಂ ಸಿದ್ದರಾಮಯ್ಯ ನಿಲ್ಲಿಸದೆ ಹೋದರೆ ಅವರು ನಿರ್ನಾಮ ಆಗುತ್ತಾರೆ. ಕಾಂಗ್ರೆಸ್ ಪಕ್ಷ ಕೂಡ ನಿರ್ನಾಮ ಆಗುತ್ತದೆ ಎಂದು ಮಾಜಿ Read more…

ʼತಾಜ್​ ಮಹಲ್ʼ​ ನಿರ್ಮಾಣ ಹಂತದ ವೇಳೆ ಹೇಗಿದ್ದಿರಬಹುದು ? ಎಐ ನೀಡಿದೆ ಈ ಉತ್ತರ

ವಿಶ್ವಾದ್ಯಂತ ಜನರು ಅನನ್ಯ ಮತ್ತು ಬೆರಗುಗೊಳಿಸುವ ಕಲಾಕೃತಿಗಳನ್ನು ರಚಿಸಲು ಕೃತಕ ಬುದ್ಧಿಮತ್ತೆಯನ್ನು (AI) ಬಳಸುವ ಪ್ರವೃತ್ತಿಯನ್ನು ಉಪಯೋಗಿಸುತ್ತಿದ್ದಾರೆ. ಇದೀಗ ವ್ಯಕ್ತಿಯೊಬ್ಬರು ತಾಜ್ ಮಹಲ್ ಅದರ ನಿರ್ಮಾಣದ ಸಮಯದಲ್ಲಿ ಹೇಗಿರಬಹುದು Read more…

ಕೀಬೋರ್ಡ್​ ಕಲಾವಿದನಿಗೆ ಹಿನ್ನೆಲೆಯಾಗಿ ಪಕ್ಷಿಯ ದನಿ: ಕ್ಯೂಟ್​ ವಿಡಿಯೋ ವೈರಲ್​

ಪ್ರಾಣಿ ಮತ್ತು ಪಕ್ಷಿ ಪ್ರಪಂಚದಲ್ಲಿ ವಿಶೇಷ ಮೆರುಗು ಇದೆ. ಪಕ್ಷಿಗಳು ಕೂಡ ಸಂಗೀತಕ್ಕೆ ಸಮಾನ. ಆದರೆ ಇಲ್ಲೊಂದು ವೈರಲ್​ ವಿಡಿಯೋದಲ್ಲಿ ಪಕ್ಷಿಯೊಂದು ಸಂಗೀತಗಾರನ ಕೀಬೋರ್ಡ್​ಗೆ ಹಿನ್ನೆಲೆ ಹಾಕುವುದನ್ನು ನೋಡಬಹುದು. Read more…

ಆಗರ್ಭ ಶ್ರೀಮಂತರು ಕಡುಬಡವರಾದರೆ ಹೇಗಿರುತ್ತೆ ? ಕೃತಕ ಬುದ್ದಿಮತ್ತೆಯಿಂದ ಸೃಷ್ಟಿಸಲಾಗಿದೆ ಫೋಟೋ

ವೈರಲ್ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಟ್ರೆಂಡ್ ಸಾಮಾಜಿಕ ಮಾಧ್ಯಮವನ್ನು ಆವರಿಸಿಕೊಂಡಿದೆ. ಕಲಾವಿದರು ಈಗ ಆಕರ್ಷಕ ಫಲಿತಾಂಶಗಳೊಂದಿಗೆ ಬರಲು ಹಲವಾರು ಕೃತಕ ಬುದ್ಧಿಮತ್ತೆ ಬಳಸುತ್ತಿದ್ದಾರೆ. ಕೃತಕ ಬುದ್ಧಿಮತ್ತೆಯು ಎಷ್ಟು ಮುಂದುವರಿದಿದೆ ಎಂದರೆ Read more…

ತಮ್ಮದೇ ʼಶ್ರದ್ಧಾಂಜಲಿʼ ಬರೆಯುವಂತೆ ವಿದ್ಯಾರ್ಥಿಗಳಿಗೆ ತಿಳಿಸಿದ ಶಿಕ್ಷಕ

ತಮ್ಮ ವಿದ್ಯಾರ್ಥಿಗಳಿಗೆ ತಮ್ಮದೇ ಆದ ಶ್ರದ್ಧಾಂಜಲಿ ಪತ್ರ ಬರೆದಿರುವಂತೆ ಹೇಳಿದ ಫ್ಲೋರಿಡಾದ ಶಿಕ್ಷಕನನ್ನು ಶಾಲೆಯಿಂದ ವಜಾ ಮಾಡಲಾಗಿದೆ. ಆದರೆ ಶಿಕ್ಷಕನು ತನ್ನ ಕೆಲಸವನ್ನು ಕಳೆದುಕೊಂಡಿರುವುದಕ್ಕೆ ಯಾವುದೇ ವಿಷಾದವಿಲ್ಲ ಎಂದು Read more…

BIG NEWS: ದಾಖಲೆ ಇಲ್ಲದ 2.10 ಕೋಟಿ ಹಣ ಜಪ್ತಿ

ಬಾಗಲಕೋಟೆ: ದಾಖಲೆ ಇಲ್ಲದೇ ಸಾಗಿಸುತ್ತಿದ್ದ ಬರೋಬ್ಬರಿ 2.10 ಕೋಟಿ ರೂಪಾಯಿ ನಗದು ಹಣವನ್ನು ಚುನಾವಣಾಧಿಕಾರಿಗಳು ಜಪ್ತಿ ಮಾಡಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಹುನ್ನೂರು ಚೆಕ್ ಪೋಸ್ಟ್ Read more…

ಹೊಸ ಟಚ್​ ಅಪ್​ನೊಂದಿಗೆ ಮಾರುಕಟ್ಟೆಗೆ ಬಂದ ರಾಯಲ್ ಎನ್‌ಫೀಲ್ಡ್

ನವದೆಹಲಿ: ರಾಯಲ್ ಎನ್‌ಫೀಲ್ಡ್ ಬೈಕನ್ನು ತಮ್ಮ ಇಷ್ಟದಂತೆ ಮಾರ್ಪಡಿಸಲು ಬಯಸುವ ಜನರಿದ್ದಾರೆ. ಅವರಿಗಾಗಿಯೇ ಬಂದಿದೆ ಒಂದು ಗುಡ್​ನ್ಯೂಸ್​. ರಾಯಲ್ ಎನ್‌ಫೀಲ್ಡ್ 650 ಸಿಸಿ ಜನಪ್ರಿಯ ಬೈಕ್ ಕಾಂಟಿನೆಂಟಲ್ ಜಿಟಿ Read more…

Watch Video | ಎಚ್ಚರಿಕೆ ನಡುವೆಯೂ ಯುವಕರ ನಿರ್ಲಕ್ಷ್ಯ; ನದಿಯಲ್ಲಿ ಸಿಲುಕಿ ಪರದಾಟ

ಓಂಕಾರೇಶ್ವರ (ಮಧ್ಯಪ್ರದೇಶ): ಅಣೆಕಟ್ಟಿನಲ್ಲಿ ನೀರು ಬಿಟ್ಟ ನಂತರ ಗುಜರಾತ್ ಮತ್ತು ಇಂದೋರ್‌ನ ಸುಮಾರು 15 ಯುವಕರು ಓಂಕಾರೇಶ್ವರದ ನಾಗರ್ ಘಾಟ್ ಬಳಿ ನರ್ಮದಾ ನದಿಯ ಮಧ್ಯದಲ್ಲಿ ಸಿಲುಕಿಕೊಂಡರು. ಮಾಹಿತಿ Read more…

ಜನಪ್ರಿಯ ಕಾರುಗಳ ಉತ್ಪಾದನೆ ಸ್ಥಗಿತ; ಇಲ್ಲಿದೆ ಅವುಗಳ ವಿವರ

ಭಾರತೀಯ ಆಟೋಮೊಬೈಲ್ ಉದ್ಯಮವು ನೈಜ ಡ್ರೈವಿಂಗ್ ಎಮಿಷನ್ಸ್ (RDE) ಮಾನದಂಡಗಳ ಅನುಷ್ಠಾನದೊಂದಿಗೆ ದೊಡ್ಡ ಕ್ರಾಂತಿಯನ್ನು ಎದುರಿಸುತ್ತಿದೆ. ಏಪ್ರಿಲ್ 1, 2023 ರಿಂದ, ಅನೇಕ ಕಾರು ತಯಾರಕರು ಹೊಸ ನಿಯಮಗಳಿಗೆ Read more…

BIG NEWS: ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೆಲಿಕಾಪ್ಟರ್ ಪರಿಶೀಲನೆ

ಕೋಲಾರ: ಪಂಚರತ್ನ ರಥಯಾತ್ರೆ ಹಿನ್ನೆಲೆಯಲ್ಲಿ ಕೋಲಾರಕ್ಕೆ ತೆರಳಿರುವ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರ ಹೆಲಿಕಾಪ್ಟರ್ ನ್ನು ಚುನಾವಣಾಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಶಿನಗೇನಹಳ್ಳಿ ಹೆಲಿಪ್ಯಾಡ್ Read more…

BIG NEWS: ಬಿಜೆಪಿ ಪ್ರಣಾಳಿಕೆ ಸಿದ್ಧತೆ; ವಾರದೊಳಗೆ ಬಿಡುಗಡೆ; ಸಚಿವ ಸುಧಾಕರ್ ಮಾಹಿತಿ

ಬೆಂಗಳೂರು: ವಿಧಾನಸಭಾ ಚುನಾವಣೆಗೆ ಒಂದು ತಿಂಗಳು ಮಾತ್ರ ಬಾಕಿಯಿದ್ದು, ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳಿಸುವ ನಿಟ್ಟಿನಲ್ಲಿ ಅತ್ತ ನವದೆಹಲಿಯಲ್ಲಿ ಸರಣಿ ಸಭೆ ನಡೆಸಲಾಗುತ್ತಿದೆ. ಮತ್ತೊಂದೆಡೆ ಇತ್ತ ರಾಜ್ಯದಲ್ಲಿ ಚುನಾವಣಾ Read more…

ಅಂಗಡಿಯಲ್ಲಿಯೇ ಆತ್ಮಹತ್ಯೆಗೆ ಶರಣಾದ ಮಾಲೀಕ

ಮಂಗಳೂರು: ಟೈಲರ್ ಅಂಗಡಿ ಮಾಲೀಕರೊಬ್ಬರು ಅಂಗಡಿಯಲ್ಲಿಯೇ ಆತ್ಮಹತ್ಯೆಗೆ ಶರಣಾದ ಘಟನೆ ಮಂಗಳೂರಿನ ತೊಕ್ಕಟ್ಟು ಗ್ರಾಮದಲ್ಲಿ ನಡೆದಿದೆ. ಕನೀರು ತೋಟ ನಿವಾಸಿ 45 ವರ್ಷದ ಪ್ರವೀಣ್ ಆತ್ಮಹತ್ಯೆ ಮಾಡಿಕೊಂಡವರು. ಆರ್ಥಿಕ Read more…

ಜಾದೂಗಾರನ ಅದ್ಭುತ ಪ್ರದರ್ಶನಕ್ಕೆ ಮನಸೋತ ಜನರು: ವಿಡಿಯೋ ವೈರಲ್​

ಮ್ಯಾಜಿಕ್ ಪ್ರದರ್ಶನ ಕಲೆಗಳ ಅತ್ಯಂತ ಹಳೆಯ ಪ್ರಕಾರಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಒಬ್ಬ ಒಳ್ಳೆಯ ಜಾದೂಗಾರನು ಜನರನ್ನು ಸಂಪೂರ್ಣವಾಗಿ ದಿಗ್ಭ್ರಮೆಗೊಳಿಸುತ್ತಾನೆ ಎಂಬುದರಲ್ಲಿ ಸಂದೇಹವಿಲ್ಲ. ದಿ ಟುನೈಟ್ ಶೋನಲ್ಲಿ ಅಂತಹ ಒಬ್ಬ Read more…

ಹಿಂದಿ, ಇಂಗ್ಲೀಷ್‌ ನಲ್ಲಿ CRPF ನೇಮಕಾತಿ ಪರೀಕ್ಷೆ; ಸಿದ್ದರಾಮಯ್ಯ ಆಕ್ರೋಶ

ಕೇಂದ್ರ ಮೀಸಲು ಪೊಲೀಸ್ ಪಡೆಯ ನೇಮಕಾತಿ ಪರೀಕ್ಷೆಯನ್ನು ಹಿಂದಿ ಮತ್ತು ಇಂಗ್ಲೀಷ್ ಭಾಷೆಯಲ್ಲಿ ಬರೆಯುವುದನ್ನು ಕಡ್ಡಾಯಗೊಳಿಸಿರುವುದಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕುರಿತಂತೆ ಅವರು ಸುದೀರ್ಘ Read more…

BIG NEWS: ಬಿಯರ್‌ – ಮಾಂಸದಲ್ಲಿ ಕ್ಯಾನ್ಸರ್‌ ಕಾರಕ ರಾಸಾಯನಿಕ ಪತ್ತೆ; ಅಧ್ಯಯನದಲ್ಲಿ ಬೆಚ್ಚಿಬೀಳಿಸುವ ಮಾಹಿತಿ ಬಹಿರಂಗ

ʼನೈಟ್ರೊಸಮೈನ್ʼ ಎಂಬ ಕ್ಯಾನ್ಸರ್ ಉಂಟುಮಾಡುವ ರಾಸಾಯನಿಕ ಸಂಯುಕ್ತಗಳು ಬಿಯರ್‌ ಮತ್ತು ಮಾಂಸದಲ್ಲಿ ಪತ್ತೆಯಾಗಿದ್ದು, ಇದು ಸೇವನೆ ಮಾಡುವವರ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು ಎಂದು ಯುರೋಪಿಯನ್ ಫುಡ್ ಸೇಫ್ಟಿ Read more…

ಬದುಕಿದ್ದ ಮಗುವಿಗೆ ಡೆತ್‌ ಸರ್ಟಿಫಿಕೇಟ್;‌ ಶವ ಸಂಸ್ಕಾರಕ್ಕೆ ಹೋದಾಗ ಸತ್ಯ ಬಹಿರಂಗ

ಪಶ್ಚಿಮ ಬಂಗಾಳದ ಸರ್ಕಾರಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯು  ಬದುಕಿದ್ದ ನವಜಾತ ಶಿಶುವಿಗೆ ಮರಣ ಪ್ರಮಾಣಪತ್ರವನ್ನು ನೀಡಿದ ಘಟನೆ ನಡೆದಿದೆ. ಆದರೆ ಆ ಮಗು ಬದುಕಿರುವುದು ಶವ ಸಂಸ್ಕಾರದ ಸಂದರ್ಭದಲ್ಲಿ Read more…

ಇದೇ ನೋಡಿ ವಿಶ್ವದ ದುಬಾರಿ ನಂಬರ್‌ ಪ್ಲೇಟ್;‌ ದಂಗಾಗಿಸುವಂತಿದೆ ಇದರ ಬೆಲೆ

ದುಬೈನಲ್ಲಿ ನಡೆದ ಹರಾಜಿನಲ್ಲಿ ವಿಶ್ವದ ಅತ್ಯಂತ ದುಬಾರಿ ನಂಬರ್ ಪ್ಲೇಟ್ ಗಿನ್ನಿಸ್ ದಾಖಲೆಯನ್ನು ‘ಪಿ 7’ ಪಡೆದುಕೊಂಡಿದೆ. ಎಚ್‌ಟಿಯ ಸಹೋದರಿ ಪ್ರಕಟಣೆಯಾದ ಎಚ್‌ಟಿ ಆಟೋ ವರದಿಯ ಪ್ರಕಾರ, ‘ಮೋಸ್ಟ್ Read more…

BIG NEWS: BJP ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲಿ ಹೊಸ ಮುಖಗಳಿಗೆ ಮಣೆ; ಸುಳಿವು ನೀಡಿದ ಸಿಎಂ

ನವದೆಹಲಿ: ವಿಧಾನಸಭಾ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ವಿಳಂಬವಾಗುತ್ತಲೇ ಇದೆ. ಮ್ಯಾರಥಾನ್ ಸಭೆ ನಡೆಸಿದರೂ ಕೆಲ ಕ್ಷೇತ್ರಗಳ ಟಿಕೆಟ್ ಘೋಷಣೆ ವಿಚಾರ ಕಗ್ಗಂಟಾಗಿದೆ ಎನ್ನಲಾಗುತ್ತಿದೆ. ಬಿಜೆಪಿ ಅಭ್ಯರ್ಥಿಗಳ Read more…

ಒಂದು ಕಾಲದಲ್ಲಿ LIC ಏಜೆಂಟರಾಗಿದ್ದ ಈ ಉದ್ಯಮಿ ಈಗ ಆಗರ್ಭ ಶ್ರೀಮಂತ..!

92 ವರ್ಷದ ಲಚ್ಮನ್ ದಾಸ್ ಮಿತ್ತಲ್ ಅವರು ಸೋನಾಲಿಕಾ ಗ್ರೂಪ್‌ನ ಮಾಲೀಕ ಮತ್ತು ಅಧ್ಯಕ್ಷರಾಗಿದ್ದಾರೆ, ಇದು ಭಾರತದ ಮೂರನೇ ಅತಿದೊಡ್ಡ ಟ್ರಾಕ್ಟರ್ ತಯಾರಕ ಕಂಪೆನಿಯಾಗಿದೆ. 92 ವರ್ಷ ವಯಸ್ಸಿನ Read more…

BIG NEWS: ಪ್ರಧಾನಿ ಮೋದಿಯೇ ದೊಡ್ಡ ಹುಲಿ ಎಂದ ಕೆ.ಎಸ್.ಈಶ್ವರಪ್ಪ

ಶಿವಮೊಗ್ಗ: ಬಂಡೀಪುರ ಸಫಾರಿ ವೇಳೆ ಪ್ರಧಾನಿ ಮೋದಿಯವರಿಗೆ ಹುಲಿ ಕಾಣಲಿಲ್ಲ ಎಂಬ ಕಾಂಗ್ರೆಸ್ ಟೀಕಿಸುತ್ತಿರುವ ವಿಚಾರವಾಗಿ ಪ್ರತಿಕ್ರಿಯಿಸಿರುವ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ, ಕಾಂಗ್ರೆಸ್ ನವರಿಗೆ ಟೀಕಿಸುವುದು ಬಿಟ್ಟರೆ ಬೇರೇನು Read more…

ದ್ವೇಷಪೂರಿತ ಭಾಷಣ:‌ ಗುಜರಾತ್‌ ಪೊಲೀಸರಿಂದ ಬಲಪಂಥೀಯ ಕಾರ್ಯಕರ್ತೆ​ ಅರೆಸ್ಟ್

ಗುಜರಾತ್: ಉನಾ ಪಟ್ಟಣದಲ್ಲಿ ಏಪ್ರಿಲ್ 1 ರಂದು ನಡೆದಿದ್ದ ಕೋಮು ಘರ್ಷಣೆಗೆ ಕಾರಣವಾದ ದ್ವೇಷಪೂರಿತ ಭಾಷಣ ಆರೋಪದ ಮೇಲೆ ಬಲಪಂಥೀಯ ಕಾರ್ಯಕರ್ತೆ ಕಾಜಲ್ ಹಿಂದೂಸ್ತಾನಿ ಅವರನ್ನು ಗಿರ್ ಸೋಮನಾಥ್ Read more…

BIG NEWS: ಅಮುಲ್ ಕರ್ನಾಟಕ ಪ್ರವೇಶಿಸಲು ವಿರೋಧ; ‘ಕರವೇ’ ಯಿಂದ ಬೃಹತ್ ಪ್ರತಿಭಟನೆ

ಗುಜರಾತಿನ ಅಮುಲ್ ಹಾಲು ಮತ್ತು ಅದರ ಉತ್ಪನ್ನಗಳನ್ನು ಕರ್ನಾಟಕದಲ್ಲಿ ಮಾರಾಟ ಮಾಡಲು ಮುಂದಾಗಿರುವುದಕ್ಕೆ ರಾಜ್ಯದಾದ್ಯಂತ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದ್ದು, ಕರ್ನಾಟಕ ರಕ್ಷಣಾ ವೇದಿಕೆಯಿಂದ ಇಂದು ಬೃಹತ್ ಪ್ರತಿಭಟನೆ ನಡೆಸಲಾಗಿದೆ. Read more…

BIG NEWS: ಸಿದ್ದರಾಮಯ್ಯ ವಿರುದ್ಧ ಸಂಸದ ಪ್ರತಾಪ್ ಸಿಂಹ ವಾಗ್ದಾಳಿ

ಮೈಸೂರು: ಬಂಡಿಪುರ ರಾಷ್ಟ್ರೀಯ ಉದ್ಯಾನವನದಲ್ಲಿ ಸಫಾರಿ ವೇಳೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಹುಲಿ ಕಾಣಸಿಗದ ಹಿನ್ನೆಲೆಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ವ್ಯಂಗ್ಯವಾಡಿದ ವಿಚಾರವಾಗಿ ಸಂಸದ ಪ್ರತಾಪ್ ಸಿಂಹ ವಾಗ್ದಾಳಿ Read more…

ಹಾಸನದಲ್ಲಿ ‘ನಂದಿನಿ’ ಹಾಲು, ತುಪ್ಪ, ಸಿಹಿ ಖರೀದಿಸಿ ಸ್ಥಳದಲ್ಲಿದ್ದವರಿಗೆ ಹಂಚಿದ ಡಿಕೆಶಿ

ಗುಜರಾತಿನ ಅಮುಲ್ ಹಾಲು ಮತ್ತು ಅದರ ಉತ್ಪನ್ನಗಳನ್ನು ಮಾರಾಟ ಮಾಡಲು ಮುಂದಾಗಿರುವುದಕ್ಕೆ ರಾಜ್ಯದಾದ್ಯಂತ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ. ಮುಂದಿನ ದಿನಗಳಲ್ಲಿ ನಂದಿನಿಯನ್ನು ಅಮುಲ್ ಜೊತೆ ವಿಲೀನ ಮಾಡಲು ಹುನ್ನಾರ Read more…

ಯಾವುದೇ ಕಾರಣಕ್ಕೂ ಈ ಬಾರಿ ಬಿಜೆಪಿ ಅಧಿಕಾರಕ್ಕೆ ಬರುವುದಿಲ್ಲ: ವಿಧಾನ ಪರಿಷತ್ ಸದಸ್ಯ ಹೆಚ್. ವಿಶ್ವನಾಥ್ ಹೇಳಿಕೆ

ಕಾಂಗ್ರೆಸ್ ಪಕ್ಷದೊಂದಿಗೆ ಈಗಾಗಲೇ ಗುರುತಿಸಿಕೊಂಡಿರುವ ವಿಧಾನ ಪರಿಷತ್ ಸದಸ್ಯ ಹೆಚ್. ವಿಶ್ವನಾಥ್, ರಾಜ್ಯದಲ್ಲಿ ಈ ಬಾರಿ ಯಾವುದೇ ಕಾರಣಕ್ಕೂ ಬಿಜೆಪಿ ಅಧಿಕಾರಕ್ಕೆ ಬರುವುದಿಲ್ಲ. ಆಪರೇಷನ್ ಕಮಲದ ಕಾರಣಕ್ಕಾಗಿ ಅವರು Read more…

BIG NEWS: ಬಿಜೆಪಿ ಅಭ್ಯರ್ಥಿಗಳ ಆಯ್ಕೆಗಾಗಿ ದೆಹಲಿಯಲ್ಲಿ ಮುಂದುವರೆದ ಸರ್ಕಸ್; ಹಾಲಿ ಶಾಸಕರ ಪೈಕಿ ಹಲವರಿಗೆ ಕೊಕ್ ಸಾಧ್ಯತೆ

ಮುಂಬರುವ ವಿಧಾನಸಭಾ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆಗಾಗಿ ಕಸರತ್ತು ನಡೆಸುತ್ತಿರುವ ಬಿಜೆಪಿ ನಾಯಕರು ಇಂದು ಮಧ್ಯಾಹ್ನ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ ನಿವಾಸದಲ್ಲಿ ಅಂತಿಮ ಸುತ್ತಿನ ಮಾತುಕತೆ ನಡೆಸಲಿದ್ದು, ಬಹುತೇಕ Read more…

BIG NEWS: ಮುಂದಿನ ಸಿಎಂ ಡಿ.ಕೆ. ಶಿವಕುಮಾರ್ ಎಂದು ಬೆಂಬಲಿಗರ ಘೋಷಣೆ

ಮೇ 10ರಂದು ರಾಜ್ಯ ವಿಧಾನಸಭಾ ಚುನಾವಣೆಗೆ ಮತದಾನ ನಡೆಯುತ್ತಿದ್ದು, ಇದರ ಮಧ್ಯೆ ಕೆಲವೊಂದು ಸಮೀಕ್ಷೆಗಳು ತಮ್ಮ ಪರ ಇರುವುದರಿಂದ ಈ ಬಾರಿ ಕಾಂಗ್ರೆಸ್ ಅಧಿಕಾರಕ್ಕೇರುವುದು ಖಚಿತ ಎಂಬ ವಿಶ್ವಾಸದಲ್ಲಿರುವ Read more…

BIG NEWS: ಕೈ-ಕಮಲ ಕಾರ್ಯಕರ್ತರ ನಡುವೆ ಮಾರಾಮಾರಿ; ಬಿಜೆಪಿ ಮುಖಂಡನ ಬೆರಳುಗಳು ಕಟ್

ರಾಯಚೂರು: ಬಿಜೆಪಿ ಹಾಗೂ ಕಾಂಗ್ರೆಸ್ ಮುಖಂಡರ ಬೆಂಬಲಿಗರು ಮಾರಕಾಸ್ತ್ರಗಳಿಂದ ಹೊಡೆದಾಡಿಕೊಂಡಿರುವ ಘಟನೆ ರಾಯಚೂರು ಜಿಲ್ಲೆಯ ಅಂದ್ರೂನ್ ಖಿಲ್ಲಾ ಬಡಾವಣೆಯಲ್ಲಿ ನಡೆದಿದೆ. ಬಿಜೆಪಿ ಶಾಸಕ ಡಾ.ಶಿವರಾಜ್ ಪಾಟೀಲ್ ಬೆಂಬಲಿಗ ಆರಿಫ್ Read more…

BIG NEWS: 7 ಕೋಟಿ ಮೌಲ್ಯದ ಮಾದಕ ವಸ್ತು ಜಪ್ತಿ; ಇಬ್ಬರು ಅರೆಸ್ಟ್

ಬೆಂಗಳೂರು: ಮಾದಕ ವಸ್ತುಗಳ ಮೇಲೆ ಸಮರ ಸಾರಿರುವ ಸಿಸಿಬಿ ಪೊಲೀಸರು ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಬರೋಬ್ಬರಿ 7 ಕೋಟಿ ಮೌಲ್ಯದ ಮಾದಕ ವಸ್ತು ವಶಕ್ಕೆ ಪಡೆದಿದ್ದಾರೆ. ಬೆಂಗಳೂರಿನ ವಿವಿಪುರಂ Read more…

BIG NEWS: ಅಖಂಡ ಶ್ರೀನಿವಾಸ್ ಗೆ ಟಿಕೆಟ್ ನೀಡುವಂತೆ ಮನವಿ; ಸಿದ್ದರಾಮಯ್ಯ ಭೇಟಿಯಾದ ಸ್ವಾಮಿಜಿಗಳ ನಿಯೋಗ

ಬೆಂಗಳೂರು: ಕಾಂಗ್ರೆಸ್ ಅಭ್ಯರ್ಥಿಗಳ ಮೂರನೇ ಪಟ್ಟಿ ಬಿಡುಗಡೆಗೆ ಸಿದ್ಧತೆ ನಡೆಸಿದೆ. ಎರಡು ಪಟ್ಟಿಯಲ್ಲಿಯೂ ಶಾಸಕ ಅಖಂಡ ಶ್ರೀನಿವಾಸ್ ಗೆ ಟಿಕೆಟ್ ಘೋಷಣೆಯಾಗದ ಹಿನ್ನೆಲೆಯಲ್ಲಿ ಶಾಸಕರಿಗೆ ತಳಮಳ ಆರಂಭವಾಗಿದೆ. ಈ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...