alex Certify Latest News | Kannada Dunia | Kannada News | Karnataka News | India News - Part 1845
ಕನ್ನಡ ದುನಿಯಾ
    Dailyhunt JioNews

Kannada Duniya

ಶೆಟ್ಟರ್, ಸವದಿ ಸೆಳೆದ ಕಾಂಗ್ರೆಸ್ ಗೆ ಬಿಜೆಪಿ ಶಾಕ್…? ಪ್ರಭಾವಿ ನಾಯಕ ಎಸ್.ಆರ್. ಪಾಟೀಲ್ ಕರೆ ತರಲು ಪ್ರಯತ್ನ

ಬೆಂಗಳೂರು: ಉತ್ತರ ಕರ್ನಾಟಕದ ಲಿಂಗಾಯಿತ ಸಮುದಾಯದ ಪ್ರಭಾವಿ ನಾಯಕರಾದ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಮತ್ತು ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಅವರನ್ನು ಸೆಳೆದ ಕಾಂಗ್ರೆಸ್ ಗೆ ಶಾಕ್ Read more…

ನಿಮ್ಮ ಕಾರಿನಿಂದಲೂ ಬರಬಹುದು ʼಖಾಯಿಲೆʼ ಎಚ್ಚರ…!

ಧೂಳು, ಮಣ್ಣು ಮತ್ತು ಬಿಸಿಲಿನಿಂದ ಪಾರಾಗಲು ಸಾಮಾನ್ಯವಾಗಿ ಜನರು ಕಾರಿನ ಕಿಟಕಿ ಗಾಜುಗಳನ್ನು ಯಾವಾಗ್ಲೂ ಮುಚ್ಚಿಕೊಂಡೇ ಪ್ರಯಾಣಿಸ್ತಾರೆ. ಹಾಗೆ ಮಾಡಿದ್ರೆ ತಾವು ಸುರಕ್ಷಿತವಾಗಿರಬಹುದು ಎಂದುಕೊಳ್ತಾರೆ. ಆದ್ರೆ ಕೇವಲ ಹೊರಗಿನ Read more…

ಸಿದ್ದರಾಮಯ್ಯ ಜೊತೆ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡ ಮೊಮ್ಮಗ…!

ಈ ಬಾರಿಯ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಮೂರೂ ಪ್ರಮುಖ ಪಕ್ಷಗಳು (ಬಿಜೆಪಿ, ಕಾಂಗ್ರೆಸ್, ಜೆಡಿಎಸ್) ಕುಟುಂಬ ರಾಜಕಾರಣಕ್ಕೆ ಮಣೆ ಹಾಕಿವೆ. ಈ ಕುರಿತಂತೆ ಚರ್ಚೆಗಳು ನಡೆಯುತ್ತಿರುವ ಮಧ್ಯೆ ಮಾಜಿ Read more…

ಕಾಂಗ್ರೆಸ್ ಗೆ ಶಾಕ್: ಟಿಕೆಟ್ ಸಿಗದೇ ಬಿಜೆಪಿ ಸೇರಿದ ಮಾಜಿ ಸಂಸದ ಬಿ.ವಿ. ನಾಯಕ್

ರಾಯಚೂರು: ರಾಯಚೂರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ, ಮಾಜಿ ಸಂಸದ ಬಿ.ವಿ. ನಾಯಕ್ ಕಾಂಗ್ರೆಸ್ ಗೆ ರಾಜೀನಾಮೆ ನೀಡಿದ್ದಾರೆ. ಮಾನ್ವಿ ಕ್ಷೇತ್ರದ ಟಿಕೆಟ್ ಕೈತಪ್ಪಿದ್ದಕ್ಕೆ ಬೇಸತ್ತು ಅವರು ಕಾಂಗ್ರೆಸ್ ಪಕ್ಷಕ್ಕೆ Read more…

BIG NEWS: ಮಾನ್ಯತೆ ಇಲ್ಲದ ಪಕ್ಷಕ್ಕೂ ವಾಹನ – ಮೈಕ್ ಬಳಸಲು ಅನುಮತಿ; ಹೈಕೋರ್ಟ್ ಮಧ್ಯಂತರ ಆದೇಶ

ಮೇ 10ರಂದು ರಾಜ್ಯ ವಿಧಾನಸಭಾ ಚುನಾವಣೆಗೆ ಮತದಾನ ನಡೆಯುತ್ತಿದ್ದು, ಚುನಾವಣಾ ಕಣ ಈಗಾಗಲೇ ರಂಗೇರಿದೆ. ನಾಮಪತ್ರ ಭರಾಟೆಯೂ ಜೋರಾಗಿದ್ದು, ನಾಮಪತ್ರ ಸಲ್ಲಿಕೆಗೆ ನಾಳೆ ಅಂತಿಮ ದಿನವಾಗಿದೆ. ಇದರ ಮಧ್ಯೆ Read more…

BIG NEWS: ಸಮಾನ ನಾಗರಿಕ ಸಂಹಿತೆ ಜಾರಿಗೆ ಕೇಂದ್ರ ಸರ್ಕಾರ ಸಿದ್ಧತೆ

ನವದೆಹಲಿ: ಕೇಂದ್ರ ಸರ್ಕಾರ ಸಮಾನ ನಾಗರಿಕ ಸಂಹಿತೆ ಜಾರಿಗೆ ಸಿದ್ಧತೆ ನಡೆಸಿದ್ದು, ಈ ನಿಟ್ಟಿನಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆ ನಡೆಸಲಾಗಿದೆ. Read more…

ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್: ಶಾಲಾರಂಭದ ಮೊದಲ ದಿನವೇ ‘ಯೂನಿಫಾರಂ’

ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ ಒಂದು ಇಲ್ಲಿದೆ. ಪ್ರತಿ ಬಾರಿಯೂ ವಿಳಂಬವಾಗಿ ಲಭ್ಯವಾಗುತ್ತಿದ್ದ ಶಾಲಾ ಸಮವಸ್ತ್ರ ಈ ಶೈಕ್ಷಣಿಕ ವರ್ಷದಲ್ಲಿ ಶಾಲೆ ಆರಂಭದ ಮೊದಲ ದಿನವೇ ಸಿಗಲಿದೆ. ಶಿಕ್ಷಣ ಇಲಾಖೆ Read more…

ಬಿಜೆಪಿ ಮತ್ತೊಂದು ವಿಕೆಟ್ ಪತನ: ಆಯನೂರು ಮಂಜುನಾಥ್ ರಾಜೀನಾಮೆ ಸಾಧ್ಯತೆ

ಶಿವಮೊಗ್ಗ: ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ವಿಧಾನಪರಿಷತ್ ಸದಸ್ಯ ಆಯನೂರು ಮಂಜುನಾಥ್ ಇಂದು ಬೆಳಗ್ಗೆ 8 ಗಂಟೆಗೆ ಪತ್ರಿಕಾಗೋಷ್ಠಿ ಕರೆದಿದ್ದಾರೆ. ಅವರು ಪತ್ರಿಕಾಗೋಷ್ಠಿಯಲ್ಲಿ ಪ್ರಮುಖ ನಿರ್ಧಾರ ಪ್ರಕಟಿಸುವ ಸಾಧ್ಯತೆ ಇದೆ. Read more…

ನಿಸರ್ಗ ಸೌಂದರ್ಯದ ಸುಂದರ ‘ಗಿರಿಧಾಮ’ ಜೋಗಿಮಟ್ಟಿ

ಚಿತ್ರದುರ್ಗದಿಂದ ಸುಮಾರು 11 ಕಿಲೋ ಮೀಟರ್ ದೂರದಲ್ಲಿ ಜೋಗಿಮಟ್ಟಿ ಗಿರಿಧಾಮವಿದ್ದು, ಇಲ್ಲಿನ ನಿಸರ್ಗ ಸೌಂದರ್ಯ, ತಂಪಾದ ಹವಾಮಾನ ಬಯಲುಸೀಮೆಯಲ್ಲಿ ಮಲೆನಾಡಿನ ಸೊಬಗನ್ನು ನೆನಪಿಸುತ್ತದೆ. ಜೋಗಿಮಟ್ಟಿಗೆ ಹೋಗುವ ಮಾರ್ಗ ಮಧ್ಯದಲ್ಲಿ Read more…

ರೈತರಿಗೆ ಮತ್ತೊಂದು ಗುಡ್ ನ್ಯೂಸ್: ಬಿತ್ತನೆ ಬೀಜಕ್ಕೆ ಕ್ಯೂಆರ್ ಕೋಡ್ ಕಡ್ಡಾಯ

ಬೆಂಗಳೂರು: ರಾಜ್ಯದಲ್ಲಿ ಬಿತ್ತನೆ ಬೀಜಕ್ಕೆ ಕ್ಯೂಆರ್ ಕೋಡ್ ಕಡ್ಡಾಯಗೊಳಿಸಲಾಗಿದೆ. ರೈತರಿಗೆ ವಂಚನೆ ತಡೆಯಲು ಕೃಷಿ ಇಲಾಖೆ ಕ್ರಮ ಕೈಗೊಂಡಿದ್ದು, ಪ್ರಾಮಾಣಿಕೃತ ಉತ್ತಮ ಗುಣಮಟ್ಟದ ಬಿತ್ತನೆ ಬೀಜಗಳನ್ನು ಪೂರೈಸಲು ಕ್ರಮ Read more…

ಬೀಗ ಬದಲಿಸುತ್ತೆ ನಿಮ್ಮ ʼಅದೃಷ್ಟʼ

ಪ್ರಪಂಚದ ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಜೀವನ ಸಂತೋಷದಿಂದ ಕೂಡಿರಲಿ ಎಂದು ಬಯಸ್ತಾನೆ. ಸುಖ-ಶಾಂತಿಗಾಗಿ ಜೀವನ ಪೂರ್ತಿ ಕಷ್ಟ ಪಡ್ತಾನೆ. ಆದ್ರೆ ಎಲ್ಲರಿಗೂ ಸುಖ-ಶಾಂತಿ ಪ್ರಾಪ್ತವಾಗುವುದಿಲ್ಲ. ಇದಕ್ಕೆ ಅನೇಕ ಕಾರಣಗಳಿವೆ. Read more…

ನನ್ನ ಚಪ್ಪಲಿ ಎತ್ತಲು ಲಾಯಕ್ಕಿಲ್ಲದವರಿಂದು ಐದೈದು ವಾಹನಗಳಲ್ಲಿ ತಿರುಗಾಟ: ವರುಣ್‌ ಗಾಂಧಿ ವಿವಾದಾತ್ಮಕ ಹೇಳಿಕೆ

ಲಖನೌ: ಉತ್ತರ ಪ್ರದೇಶದ ಫಿಲಿಬಿಟ್‌ನಲ್ಲಿ ಜನ ಸಂವಾದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ವರುಣ್‌ ಗಾಂಧಿ, ಕೆಲವು ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ನನ್ನ ಚಪ್ಪಲಿಯನ್ನು ಎತ್ತಿಕೊಳ್ಳಲು ಲಾಯಕ್ಕಿಲ್ಲದವರೆಲ್ಲ ಇಂದು ಐದೈದು Read more…

3.08 ಕೋಟಿ ರೂ. ಮೌಲ್ಯದ ಕಾರು ಖರೀದಿಸಿದ ಮಾಧುರಿ….!

ಸಾರ್ವಕಾಲಿಕ ಅತ್ಯಂತ ಜನಪ್ರಿಯ ಭಾರತೀಯ ನಟಿಯರಲ್ಲಿ ಒಬ್ಬರಾದ ಮಾಧುರಿ ದೀಕ್ಷಿತ್ ಮತ್ತು ಅವರ ಪತಿ ಡಾ. ಶ್ರೀರಾಮ್ ಮಾಧವ್ ನೆನೆ ಅವರು ರೂ. 3.08 ಕೋಟಿ ಮೌಲ್ಯದ ಹೊಸ Read more…

ಉದ್ಯೋಗ ಬದಲಾಯಿಸಲು ಬಯಸದ ಶೇ.47 ಮಂದಿ; ಸಮೀಕ್ಷೆಯಲ್ಲಿ ಇಂಟ್ರಸ್ಟಿಂಗ್‌ ಮಾಹಿತಿ ಬಹಿರಂಗ

ಸುಮಾರು 47 ಪ್ರತಿಶತದಷ್ಟು ಭಾರತೀಯ ಉದ್ಯೋಗಾಕಾಂಕ್ಷಿಗಳು 2023 ರಲ್ಲಿ ಉದ್ಯೋಗಗಳನ್ನು ಬದಲಾಯಿಸಲು ಬಯಸುವುದಿಲ್ಲ ಎಂದು ಹೊಸ ಅಧ್ಯಯನ ಹೇಳಿದೆ. ಎಲ್ಲಾ ಉದ್ಯೋಗಾಕಾಂಕ್ಷಿಗಳಲ್ಲಿ 37 ಪ್ರತಿಶತಕ್ಕೂ ಹೆಚ್ಚು ಜನರು 2023 Read more…

Watch: ಟಿಕೆಟ್‌ ಬದಲು ರೋಟಿಯೊಂದಿಗೆ ಬಂದ ಪ್ರೇಕ್ಷಕರು….! ಇದರ ಹಿಂದಿದೆ ಒಂದು ಮಹತ್ವದ ಕಾರಣ

ಏಪ್ರಿಲ್ 17 ರಂದು ಕೀರ್ತಿದನ್ ಗಧ್ವಿ ಅವರ ಸಂಗೀತ ಕಾರ್ಯಕ್ರಮದಲ್ಲಿ ಭಾಗವಹಿಸಲು ಗುಜರಾತ್‌ನ ಪಟಾನ್ ಜಿಲ್ಲೆಯ ನಿವಾಸಿಗಳು ಟಿಕೆಟ್‌ ಪಡೆಯುವ ಬದಲು ರೋಟಿಗಳೊಂದಿಗೆ ಆಗಮಿಸಿದ ಘಟನೆ ನಡೆದಿದೆ. ಕಾರ್ಯಕ್ರಮದ Read more…

ಇಂದು ಸಿಎಂ ನಾಮಪತ್ರ: ನಟ ಸುದೀಪ್, ಬಿಜೆಪಿ ಅಧ್ಯಕ್ಷ ನಡ್ಡಾ ಭರ್ಜರಿ ರೋಡ್ ಶೋ

ಹಾವೇರಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು ಶಿಗ್ಗಾಂವಿ ಕ್ಷೇತ್ರದಲ್ಲಿ ನಾಮಪತ್ರ ಸಲ್ಲಿಸಲಿದ್ದಾರೆ. ಅವರಿಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಮತ್ತು ನಟ ಕಿಚ್ಚ ಸುದೀಪ್ ಸಾಥ್ ನೀಡಲಿದ್ದಾರೆ. Read more…

ಉರಿ ಮೂತ್ರ ಸಮಸ್ಯೆಗೆ ಇಲ್ಲಿದೆ ಪರಿಹಾರ

ಖಾರ ಮಸಾಲೆಯ ಊಟವಾದ ಬಳಿಕ ಮೂತ್ರ ಮಾಡುವಾಗ ಉರಿಯುವ ಲಕ್ಷಣವನ್ನು ಬಹುತೇಕ ಎಲ್ಲರೂ ಅನುಭವಿಸಿರುತ್ತಾರೆ. ಅದಕ್ಕೆ ಅತ್ಯುತ್ತಮ ಪರಿಹಾರವೆಂದರೆ ಸಾಕಷ್ಟು ನೀರು ಕುಡಿಯುವುದು. ದೇಹದಲ್ಲಿ ನೀರಿನಂಶ ಕಡಿಮೆಯಾದಾಗ ಈ Read more…

ಹೆರಿಗೆ ನಂತ್ರ ಏರಿರುವ ತೂಕ ಇಳಿಸಲು ಹೀಗೆ ಮಾಡಿ

ಹೆರಿಗೆಯಾದ್ಮೇಲೆ ತೂಕ ಹೆಚ್ಚಾಗೋದು ಮಾಮೂಲಿ. ಆದ್ರೆ ಆಯಾಸದ ಕಾರಣ ಹೆಚ್ಚು ಸಮಯ ವ್ಯಾಯಾಮ ಮಾಡಿ ದೇಹ ದಣಿಸಲು ಸಾಧ್ಯವಿಲ್ಲ. ಹಾಗಾಗಿ ತೂಕ ಮತ್ತಷ್ಟು ಜಾಸ್ತಿಯಾಗುತ್ತದೆ. ಆರಂಭದಿಂದಲೇ ಕೆಲವೊಂದು ಸಣ್ಣ Read more…

ಒಂದು ಕಾಲದಲ್ಲಿ ಸೇಲ್ಸ್‌ಮ್ಯಾನ್‌ ಆಗಿದ್ದ ವ್ಯಕ್ತಿ ಈಗ ಸಾವಿರಾರು ಕೋಟಿ ರೂ. ಒಡೆಯ…!

ಗುರಿ ಸಾಧಿಸುವ ಛಲವಿದ್ದರೆ ಎಂಥವರು ಕೂಡ ದೊಡ್ಡ ಶ್ರೀಮಂತರಾಗಬಹುದು ಎನ್ನುವುದಕ್ಕೆ ಇವರೇ ಸಾಕ್ಷಿ. ಸೇಲ್ಸ್‌ಮ್ಯಾನ್‌ ಆಗಿದ್ದವರೊಬ್ಬರು ಇಂದು 12,300 ಕೋಟಿ ರೂಪಾಯಿಗಳ ಒಡೆಯರಾಗಿದ್ದಾರೆ. ಇವರ ಹೆಸರು ರಮೇಶ್‌ ಜುನೇಜಾ. Read more…

ಐಪಿಎಲ್‌ನಲ್ಲಿ ಕ್ರಿಕೆಟ್‌ ಬದಲು ಇಂತಹ ಉದ್ಯೋಗ ಮಾಡ್ತಿದ್ದಾರೆ ಈ ಕ್ರಿಕೆಟಿಗರು…..!

ಐಪಿಎಲ್‌ ಎಂದಾಕ್ಷಣ ಕೇವಲ ಕ್ರಿಕೆಟ್‌ ಆಟಕ್ಕೆ ಮಾತ್ರ ಸೀಮಿತವಲ್ಲ. ಅನೇಕ ಕ್ರಿಕೆಟಿಗರು ಆಟದ ಹೊರತಾಗಿ ಬೇರೆ ಉದ್ಯೋಗವನ್ನೂ ಮಾಡುತ್ತಿದ್ದಾರೆ. ವೀಕ್ಷಕ ವಿವರಣೆ ಅಥವಾ ಕಾಮೆಂಟರಿ ಕೂಡ ಅವುಗಳಲ್ಲೊಂದು. ಇಂಡಿಯನ್ Read more…

ಬರ್ತಿದೆ ಹೋಂಡಾ ಆಕ್ಟಿವಾ ಎಲೆಕ್ಟ್ರಿಕ್‌ ಸ್ಕೂಟರ್‌; ಬೈಕ್‌ ಸವಾರರನ್ನು ದಂಗಾಗಿಸುವಂತಿದೆ ಇದರ ಫೀಚರ್ಸ್‌….!

ಹೋಂಡಾ ಇನ್ನೂ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಮಾರುಕಟ್ಟೆಯನ್ನು ಪ್ರವೇಶಿಸಿಲ್ಲ. ಶೀಘ್ರದಲ್ಲೇ ಎಲೆಕ್ಟ್ರಿಕ್ ಸ್ಕೂಟರ್‌ ಅನ್ನು ಪರಿಚಯಿಸಲು ಸಿದ್ಧವಾಗಿದೆ. 2024 ರಲ್ಲಿ ಎರಡು ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಬಿಡುಗಡೆ ಮಾಡುವುದಾಗಿ ಹೋಂಡಾ Read more…

ಚಂದ್ರ ದೋಷದಿಂದ ಕಾಡುವ ʼಖಿನ್ನತೆʼ ಸಮಸ್ಯೆ ನಿವಾರಣೆಗೆ ಈ ಉಪಾಯ ಅನುಸರಿಸಿ

ದೇಹದ ಆರೋಗ್ಯ ಕಾಪಾಡಿಕೊಳ್ಳಲು ಮನಸ್ಸಿನ ಸಮತೋಲನ ಅತಿ ಮುಖ್ಯ. ಮನುಷ್ಯನ ಮನಸ್ಸು ಅಶಾಂತಿಯಿಂದ ಕೂಡಿದ್ದರೆ ಇದು ದೇಹದ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಮನಸ್ಸು ಸಮತೋಲನ ಕಳೆದುಕೊಂಡಲ್ಲಿ Read more…

ಆರೋಗ್ಯಕ್ಕೆ ಉತ್ತಮ ಈ ʼಕಷಾಯ’

ಮಳೆಗಾಲ ಬಂತೆಂದರೆ ಸಾಕು ಸದ್ದಿಲ್ಲದೇ ಶೀತ, ಕೆಮ್ಮು ಶುರುವಾಗುತ್ತದೆ. ಟೀ, ಕಾಫಿ ಸೇವಿಸುವವರು ಸ್ವಲ್ಪ ಕಷಾಯ ಮಾಡಿಕೊಂಡು ಸಂಜೆ ಸಮಯದಲ್ಲಿ ಕುಡಿದರೆ ದೇಹಕ್ಕೂ ಹಿತಕರವಾಗಿರುತ್ತದೆ ಜತೆಗೆ ಆರೋಗ್ಯಕ್ಕೂ ಉತ್ತಮ. Read more…

ಆರೋಗ್ಯಕರ ಮಿಕ್ಸಡ್ ಫ್ರೂಟ್ ಚಾಟ್ ರೆಸಿಪಿ

ಕುರುಕಲು ತಿಂಡಿಯನ್ನು ತಿಂದು ಆರೋಗ್ಯವನ್ನು ಹಾಳುಮಾಡಿಕೊಳ್ಳುವ ಬದಲು, ಬಣ್ಣ ಬಣ್ಣದ ಹಣ್ಣುಗಳ ಹೋಳನ್ನು ಸವಿದರೆ ಆರೋಗ್ಯಕ್ಕೆ ಒಳ್ಳೆಯದು. ಆದರೆ ನಿತ್ಯ ಅದೇ ಹಣ್ಣುಗಳನ್ನು ತಿನ್ನಲು ಕಷ್ಟ ಎನಿಸಬಹುದು. ಅದೇ Read more…

ಸಕಾರಾತ್ಮಕ ಶಕ್ತಿ ನೆಲೆಸಲು ಮನೆಯ ಈ ಭಾಗದಲ್ಲಿರಲಿ ʼಮನಿ ಪ್ಲಾಂಟ್ʼ

ಇತ್ತೀಚಿನ ದಿನಗಳಲ್ಲಿ ಹೆಚ್ಚು ಜನಪ್ರಿಯತೆ ಗಳಿಸಿರುವ ಸಸ್ಯಗಳಲ್ಲಿ ಮನಿ ಪ್ಲಾಂಟ್ ಒಂದು. ಮನಿ ಪ್ಲಾಂಟ್ ಮನೆಗೆ ಮಂಗಳಕರ. ಹಾಗಾಗಿಯೇ ಬಹುತೇಕರ ಮನೆಯಲ್ಲಿ ಮನಿ ಪ್ಲಾಂಟ್ ಕಾಣಸಿಗುತ್ತದೆ. ಮನೆಗೆ ಮನಿಪ್ಲಾಂಟ್ Read more…

ತಾಯಿ ದುರ್ಗೆ ಕೃಪೆಯಾಗಲು ಮನೆಯ ಮುಖ್ಯ ದ್ವಾರದ ಬಳಿ ಮಾಡಿ ಈ ಕೆಲಸ

ವಾಸ್ತು ಶಾಸ್ತ್ರದ ಪ್ರಕಾರ ಮನೆಯ ಮುಖ್ಯ ದ್ವಾರಕ್ಕೆ ಮಹತ್ವದ ಸ್ಥಾನವಿದೆ. ನಕಾರಾತ್ಮಕ ಹಾಗೂ ಸಕಾರಾತ್ಮಕ ಶಕ್ತಿ ಪ್ರವೇಶ ಮಾಡುವುದು ಇದೇ ದ್ವಾರದಿಂದ. ಹಾಗಾಗಿ ಈ ದ್ವಾರವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಯಾವ Read more…

ಈ ರಾಶಿಯವರಿಗಿದೆ ಇಂದು ವ್ಯಾಪಾರದಲ್ಲಿ ಪ್ರಗತಿ

ಮೇಷ ರಾಶಿ  ಹೊಸ ಕಾರ್ಯವನ್ನು ಆರಂಭಿಸದೇ ಇರುವುದು ಒಳಿತು. ನಿಮ್ಮ ಮಾತು ಮತ್ತು ವ್ಯವಹಾರದ ಮೇಲೆ ನಿಯಂತ್ರಣವಿರಲಿ. ಇಲ್ಲವಾದಲ್ಲಿ ತಪ್ಪು ಗ್ರಹಿಕೆಯಿಂದ ನಿಮಗೇ ನಷ್ಟವಾಗಬಹುದು. ವೃಷಭ ರಾಶಿ ದೃಢ Read more…

ʼಸಪ್ತಾಶ್ವʼ ಫೋಟೋ ಖರೀದಿ ಮಾಡುವ ಮುನ್ನ ನೆನಪಿನಲ್ಲಿಡಿ ಈ ಅಂಶ….!

ಸಪ್ತ ಅಶ್ವಗಳಿಗೆ ವಾಸ್ತು ಶಾಸ್ತ್ರದಲ್ಲಿ ತುಂಬಾನೇ ಮಹತ್ವವಿದೆ. ಓಡುತ್ತಿರುವ ಸಪ್ತ ಅಶ್ವವು ಅಭಿವೃದ್ಧಿ ಹಾಗೂ ಸಕಾರಾತ್ಮಕ ಶಕ್ತಿಯ ಸಂಕೇತ ಎಂದು ಭಾವಿಸಲಾಗುತ್ತದೆ. ಅನೇಕ ಬಣ್ಣಗಳಲ್ಲಿ ಸಪ್ತ ಅಶ್ವಗಳ ಫೋಟೋ Read more…

ವಿದೇಶಿ ಮಹಿಳಾ ವ್ಲಾಗರ್ ಗೆ ಜನನಾಂಗ ತೋರಿಸಿದ ವ್ಯಕ್ತಿ; ವಿಡಿಯೋ ವೈರಲ್

ದಕ್ಷಿಣ ಕೊರಿಯಾದ ಮಹಿಳಾ ವ್ಲಾಗರ್ ಗೆ ತನ್ನ ಜನನಾಂಗ ತೋರಿಸುವ ಮೂಲಕ ಅಸಭ್ಯವಾಗಿ ವರ್ತಿಸಿದ ರಾಜಸ್ತಾನದ ಜೋಧ್‌ಪುರದ 25 ವರ್ಷದ ವ್ಯಕ್ತಿಯನ್ನು ಬಂಧಿಸಲಾಗಿದೆ. ‌ ದಕ್ಷಿಣ ಕೊರಿಯಾದ ವ್ಲಾಗರ್ Read more…

RCB ವಿರುದ್ಧ ಬ್ಯಾಟಿಂಗ್ ಗೆ ಇಳಿದ ಧೋನಿ ಪರ ಹರ್ಷೋದ್ಗಾರ; ಅನುಷ್ಕಾ ಶರ್ಮಾ ವಿಸ್ಮಯದ ವಿಡಿಯೋ ವೈರಲ್

ಬೆಂಗಳೂರಿನ ಎಂ.ಎ. ಚಿನ್ನಸ್ವಾಮಿ ಸ್ಟೇಡಿಯಂ ಏಪ್ರಿಲ್ 17ರ ಸೋಮವಾರ RCB vs CSK ನಡುವಿನ ಹೈವೋಲ್ಟೇಜ್ ಪಂದ್ಯಕ್ಕೆ ಸಾಕ್ಷಿಯಾಗಿತ್ತು. ಪಂದ್ಯದ ವೇಳೆ ತಮ್ಮ ಪತಿ ವಿರಾಟ್ ಕೊಹ್ಲಿಯನ್ನು ಹುರಿದುಂಬಿಸಲು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...