alex Certify Latest News | Kannada Dunia | Kannada News | Karnataka News | India News - Part 1804
ಕನ್ನಡ ದುನಿಯಾ
    Dailyhunt JioNews

Kannada Duniya

ಸೋನಿಯಾ ಗಾಂಧಿ ವಿರುದ್ಧ ‘ವಿಷಕನ್ಯೆ’ ಹೇಳಿಕೆ: ಬಿಜೆಪಿ ಶಾಸಕ ಯತ್ನಾಳ್ ಗೆ ಚುನಾವಣಾ ಆಯೋಗ ನೋಟಿಸ್

ಬೆಂಗಳೂರು: ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ವಿರುದ್ಧ ‘ವಿಷಕನ್ಯೆ’ ಪದ ಬಳಕೆ ಹಿನ್ನೆಲೆಯಲ್ಲಿ ವಿಜಯಪುರ ನಗರ ಕ್ಷೇತ್ರದ ಬಿಜೆಪಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಅವರಿಗೆ ಚುನಾವಣಾ ಆಯೋಗದಿಂದ Read more…

ಕಾಂಗ್ರೆಸ್ ಬಂಡಾಯ ಅಭ್ಯರ್ಥಿಗಳಿಗೆ ಶಾಕ್: ಪಕ್ಷದಿಂದ 6 ವರ್ಷ 24 ಮುಖಂಡರ ಉಚ್ಚಾಟನೆ

ಬೆಂಗಳೂರು: ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಧಿಕೃತ ಅಭ್ಯರ್ಥಿಗಳ ವಿರುದ್ಧ ಬಂಡಾಯವಾಗಿ ಸ್ಪರ್ಧಿಸಿರುವ 24 ಮುಖಂಡರನ್ನು ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಆರು ವರ್ಷಗಳ ಕಾಲ ಉಚ್ಛಾಟನೆ ಮಾಡಲಾಗಿದೆ. Read more…

ಮೋದಿ ವಿರುದ್ಧ ‘ನಾಲಾಯಕ್’ ಹೇಳಿಕೆ: ಮಲ್ಲಿಕಾರ್ಜುನ ಖರ್ಗೆ ಪುತ್ರ ಪ್ರಿಯಾಂಕ್ ಗೆ ಚುನಾವಣಾ ಆಯೋಗ ನೋಟಿಸ್

ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಪುತ್ರ ಪ್ರಿಯಾಂಕ್ ಖರ್ಗೆ ಅವರಿಗೆ ಚುನಾವಣಾ ಆಯೋಗ ಶೋಕಾಸ್ ನೋಟಿಸ್ ಜಾರಿ ಮಾಡಿದೆ. ಪ್ರಧಾನಿ ಮೋದಿಯನ್ನು ‘ನಾಲಾಯಕ್’ ಎಂದು ಪ್ರಿಯಾಂಕ್ ಕರೆದಿದ್ದ Read more…

ಚುನಾವಣೆಯಲ್ಲಿ ಹಣದ ಹೊಳೆ: 7 ಕೋಟಿ ರೂ. ಮೌಲ್ಯದ ಮದ್ಯ ವಶಕ್ಕೆ

ಬೆಂಗಳೂರು: ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ನೀತಿ ಸಂಹಿತೆ ಜಾರಿಯಾದ ನಂತರ 7 ಕೋಟಿ ರೂಪಾಯಿ ಮೌಲ್ಯದ ಮದ್ಯ ಜಪ್ತಿ ಮಾಡಲಾಗಿದೆ. ಬೆಂಗಳೂರಿನ 816 ಕಡೆ ದಾಳಿ ನಡೆಸಿ 7 Read more…

ಬಜರಂಗದಳ ನಿಷೇಧ ಘೋಷಣೆ ವಿವಾದದ ಬಿರುಗಾಳಿ ಎಬ್ಬಿಸಿದ ಹೊತ್ತಲ್ಲೇ ಕಾಂಗ್ರೆಸ್ ನಾಯಕ ಎಂ.ಬಿ. ಪಾಟೀಲ್ ಮಹತ್ವದ ಹೇಳಿಕೆ

ವಿಜಯಪುರ: ವಿಧಾನಸಭೆ ಚುನಾವಣೆ ಹಿನ್ನಲೆಯಲ್ಲಿ ಕಾಂಗ್ರೆಸ್ ಬಿಡುಗಡೆ ಮಾಡಿದ ಪ್ರಣಾಳಿಕೆಯಲ್ಲಿ ಬಜರಂಗದಳ ನಿಷೇಧ ಘೋಷಣೆ ಮಾಡಿದ್ದು, ವಿವಾದದ ಬಿರುಗಾಳಿ ಎಬ್ಬಿಸಿದೆ. ಇದೇ ಹೊತ್ತಲ್ಲಿ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ Read more…

ಸೈಕ್ಲೋನ್ ಮುನ್ಸೂಚನೆ ನೀಡಿದ ಹವಾಮಾನ ಇಲಾಖೆ

ಮೇ 6 ರ ವೇಳೆಗೆ ಬಂಗಾಳ ಕೊಲ್ಲಿಯಲ್ಲಿ ಸೈಕ್ಲೋನಿಕ್ ಪರಿಚಲನೆ ಬೆಳೆದು ಚಂಡಮಾರುತವಾಗಿ ತೀವ್ರಗೊಳ್ಳಬಹುದು ಎಂದು ಹೇಳಲಾಗಿದೆ. ಭಾರತೀಯ ಹವಾಮಾನ ಇಲಾಖೆ ಈ ಕುರಿತಾಗಿ ಮುನ್ಸೂಚನೆ ನೀಡಿ, ಮೇ Read more…

BIG NEWS: ಪ್ರಚಾರದ ವೇಳೆ ಪದ್ಮಶ್ರೀ ಪುರಸ್ಕೃತರ ಭೇಟಿ; ತುಳಸಿ ಗೌಡ ಮತ್ತು ಸುಕ್ರಿ ಬೊಮ್ಮಗೌಡರ ಆಶೀರ್ವಾದ ಪಡೆದ ಮೋದಿ

ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಪ್ರಚಾರದಲ್ಲಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಅಂಕೋಲಾದಲ್ಲಿ ಪದ್ಮಶ್ರೀ ಪುರಸ್ಕೃತರಾದ ತುಳಸಿ ಗೌಡ ಮತ್ತು ಸುಕ್ರಿ ಬೊಮ್ಮಗೌಡ ಅವರನ್ನು ಭೇಟಿ ಮಾಡಿದರು. ಉತ್ತರ ಕನ್ನಡ Read more…

821 ಕೋಟಿ ರೂ. ಹಗರಣ ಆರೋಪ: ಯಡಿಯೂರಪ್ಪ, ಸಚಿವರು, ಐಎಎಸ್ ಅಧಿಕಾರಿಗಳು ಸೇರಿ 28 ಜನರ ವಿರುದ್ಧ ಲೋಕಾಯುಕ್ತಕ್ಕೆ ದೂರು

ಬೆಂಗಳೂರು: ಬರೋಬ್ಬರಿ 821 ಕೋಟಿ ರೂ. ಬೃಹತ್ ಹಗರಣ ನಡೆಸಿದ ಆರೋಪ ಕೇಳಿ ಬಂದಿದೆ. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿರುದ್ಧ ಲೋಕಾಯುಕ್ತರಿಗೆ ದೂರು ನೀಡಲಾಗಿದೆ. ಸಚಿವರು, ಐಎಎಸ್ Read more…

ಕಳೆದ ಚುನಾವಣೆಯಲ್ಲಿನ ಸೋಲು ನೆನೆದು ಕಣ್ಣೀರಿಟ್ಟ ಚೆಲುವರಾಯಸ್ವಾಮಿ….!

ಮಂಡ್ಯ ಜಿಲ್ಲೆ, ನಾಗಮಂಗಲ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಚೆಲುವರಾಯಸ್ವಾಮಿ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ತಾವು ಭಾರಿ ಮತಗಳ ಅಂತರದಿಂದ ಸೋಲನ್ನಪ್ಪಿರುವುದನ್ನು ನೆನೆದು ಕಣ್ಣೀರಿಟ್ಟಿದ್ದಾರೆ. ನಾಗಮಂಗಲದಲ್ಲಿ ಇಂದು Read more…

BIG NEWS: ಕಾಂಗ್ರೆಸ್ – ಜೆಡಿಎಸ್ ನಿಂದ ರಾಜ್ಯದ ಜನತೆಗೆ ದ್ರೋಹ; ಪ್ರಧಾನಿ ಮೋದಿ ವಾಗ್ದಾಳಿ

ಬೆಳಗಾವಿ: ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿರುವ ಪ್ರಧಾನಿ ನರೇಂದ್ರ ಮೋದಿ ಎರಡೂ ಪಕ್ಷಗಳು ರಾಜ್ಯದ ಜನತೆಗೆ ದ್ರೋಹ ಬಗೆದಿವೆ. ಜಾತಿ ಜಾತಿಗಳ ನಡುವೆ ಒಡಕುಂಟು Read more…

ಸಾಕುಪ್ರಾಣಿಗಳ ಪೋಷಕರಿಗೆ ಗುಡ್ ನ್ಯೂಸ್: ನಾಯಿ, ಬೆಕ್ಕಿನೊಂದಿಗೆ ರೈಲಿನಲ್ಲಿ ಪ್ರಯಾಣಿಸಲು ಆನ್ ಲೈನ್ ಬುಕಿಂಗ್ ಸೌಲಭ್ಯ

ಸಾಕುಪ್ರಾಣಿಗಳ ಪೋಷಕರಿಗೆ ರೈಲ್ವೆ ಇಲಾಖೆ ಸಿಹಿ ಸುದ್ದಿ ನೀಡಿದೆ. ರೈಲ್ವೇ ಸಚಿವಾಲಯವು AC-1 ವರ್ಗದ ರೈಲುಗಳಲ್ಲಿ ನಾಯಿ ಮತ್ತು ಬೆಕ್ಕಿನ ಪ್ರಯಾಣಕ್ಕೆ ಟಿಕೆಟ್‌ಗಳನ್ನು ಆನ್‌ಲೈನ್‌ನಲ್ಲಿ ಬುಕಿಂಗ್ ಮಾಡಲು ಅನುಕೂಲವಾಗುವಂತೆ Read more…

ಸೆನ್ಸಾರ್ ಬೋರ್ಡ್‌ನಿಂದ ‘ದಿ ಕೇರಳ ಸ್ಟೋರಿ’ಗೆ ‘ಎ’ ಸರ್ಟಿಫಿಕೇಟ್; ಮಾಜಿ ಸಿಎಂ ಸಂದರ್ಶನ ಸೇರಿದಂತೆ 10 ದೃಶ್ಯಗಳಿಗೆ ಕತ್ತರಿ

ನಿರ್ದೇಶಕ ಸುದೀಪ್ತೊ ಸೇನ್ ಗುಪ್ತಾ ಅವರ ‘ ದಿ ಕೇರಳ ಸ್ಟೋರಿ’ (The Kerala Story) ಟೀಸರ್ ಬಿಡುಗಡೆ ಆಗಿ ಒಂದು ವರ್ಷವೇ ಕಳೆದು ಹೋಗಿದೆ. ಈಗ ಟ್ರೇಲರ್ Read more…

‌ʼದಂಗಲ್ʼ ನಟ ಅಮೀರ್ ಖಾನ್ ಬೆಂಬಲದ ನಿರೀಕ್ಷೆಯಲ್ಲಿ ಕುಸ್ತಿಪಟುಗಳು

ಕುಸ್ತಿ ಫೆಡರೇಶನ್ ಆಫ್ ಇಂಡಿಯಾ (ಡಬ್ಲ್ಯುಎಫ್‌ಐ) ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಗೆ ನಟರು ಬೆಂಬಲ ನೀಡುವ ಬಗ್ಗೆ ತಾವು ನಿರೀಕ್ಷಿಸುವುದಿಲ್ಲ ಎಂದು ಮಾಜಿ Read more…

BIG NEWS: ಬೆಂಗಳೂರಿನಲ್ಲಿ ಮೇ 6 ರಂದು ಪ್ರಧಾನಿ ಮೋದಿ ರೋಡ್ ಶೋ; ರಸ್ತೆ ಸಂಚಾರ ಬಂದ್

ಬೆಂಗಳೂರು: ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ರಾಜ್ಯ ಬಿಜೆಪಿ ನಾಯಕರ ಪರ ಅಬ್ಬರದ ಪ್ರಚಾರ ನಡೆಸಿದ್ದು, ಬೆಂಗಳೂರಿನಲ್ಲಿ ಮೇ 6ರಂದು ಎರಡು ರೋಡ್ ಶೋಗಳಲ್ಲಿ ಭಾಗಿಯಾಗಲಿದ್ದಾರೆ. Read more…

ಪೀಟರ್ ನನ್ನ ಗಂಡನಲ್ಲ; ಪತಿ ಸಾವಿನ ಶೋಕದಲ್ಲಿ ವನಿತಾ ಇದ್ದಾರೆಂದಿದ್ದಕ್ಕೆ ನಟಿ ಗರಂ

ತಮ್ಮ ಮೂರನೇ ಪತಿ ಸಾವಿನ ಶೋಕದಲ್ಲಿ ನಟಿ ವನಿತಾ ವಿಜಯ್ ಕುಮಾರ್ ಇದ್ದಾರೆ ಎಂಬ ಸುದ್ದಿ ಬಗ್ಗೆ ಗರಂ ಆಗಿರುವ ನಟಿ ಸ್ಪಷ್ಟನೆ ನೀಡಿದ್ದಾರೆ. ತಮ್ಮ ಪತಿ ಪೀಟರ್ Read more…

ಭಾರತದಲ್ಲಿ ಬಲಭಾಗದಲ್ಲಿರುತ್ತೆ ವಾಹನಗಳ ಸ್ಟೀರಿಂಗ್; ಯುರೋಪ್ ಮತ್ತು ಅಮೆರಿಕಾದಲ್ಲಿ ಎಡಭಾಗದಲ್ಲೇಕೆ ? ಇಲ್ಲಿದೆ ಇಂಟ್ರಸ್ಟಿಂಗ್‌ ಸಂಗತಿ

ಅಮೆರಿಕ ಮತ್ತು ಯುರೋಪ್ ಸೇರಿದಂತೆ ಹಲವು ದೇಶಗಳಲ್ಲಿ ವಾಹನಗಳ ಸ್ಟೀರಿಂಗ್ ಎಡಭಾಗದಲ್ಲಿದೆ. ಅಲ್ಲಿನ ವಾಹನಗಳು ರಸ್ತೆಯ ಬಲಬದಿಯಲ್ಲಿ ಚಲಿಸುತ್ತವೆ. ಆದರೆ ಭಾರತದಲ್ಲಿ ವಾಹನಗಳ ಸ್ಟೀರಿಂಗ್ ಬಲಭಾಗದಲ್ಲಿದೆ ಮತ್ತು ವಾಹನಗಳು Read more…

BIG NEWS: ನಾವೂ ಆಂಜನೇಯನ ಭಕ್ತರೇ; ಹನುಮನಿಗೂ, ಬಜರಂಗದಳಕ್ಕೂ ಏನು ಸಂಬಂಧ…..? ಡಿ.ಕೆ. ಶಿವಕುಮಾರ್ ಪ್ರಶ್ನೆ

ಬೆಂಗಳೂರು: ಬಜರಂಗದಳ ಬ್ಯಾನ್ ಮಾಡುವುದಾಗಿ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿರುವ ವಿಚಾರವಾಗಿ ಬಿಜೆಪಿ ವಾಗ್ದಾಳಿಗೆ ಪ್ರತಿಕ್ರಿಯಿಸಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ನಾವೂ ಕೂಡ ಆಂಜನೇಯನ ಭಕ್ತರೇ. ಬಿಜೆಪಿ Read more…

BIG NEWS: ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ 4 ಕೋಟಿ 20 ಲಕ್ಷ ನಕಲಿ ವ್ಯಕ್ತಿಗಳಿಗೆ ರೇಷನ್: ಪ್ರಧಾನಿ ಮೋದಿ ಆರೋಪ

ಕಾರವಾರ: ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಬಡಜನರಿಗೆ ಮೋಸವಾಗಿದೆ. 4 ಕೋಟಿ 20 ಲಕ್ಷ ನಕಲಿ ವ್ಯಕ್ತಿಗಳಿಗೆ ರೇಷನ್ ನೀಡಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದ್ದಾರೆ. ಉತ್ತರ ಕನ್ನಡ Read more…

ದಕ್ಷಿಣ ಭಾರತದ ಖ್ಯಾತ ಹಾಸ್ಯನಟ ಮನೋಬಾಲಾ ಇನ್ನಿಲ್ಲ…..!

ದಕ್ಷಿಣ ಭಾರತ ಚಲನಚಿತ್ರರಂಗದ ಜನಪ್ರಿಯ ಹಾಸ್ಯನಟ, ನಿರ್ದೇಶಕ ಮತ್ತು ನಿರ್ಮಾಪಕ ಮನೋಬಾಲಾ ಇಂದು ಚೆನ್ನೈನಲ್ಲಿ ನಿಧನರಾಗಿದ್ದಾರೆ. ಅವರಿಗೆ 69 ವರ್ಷ ವಯಸ್ಸಾಗಿತ್ತು. ಮೇದೋಜೀರಕ ಗ್ರಂಥಿಯ ಸಮಸ್ಯೆಯಿಂದ ಬಳಲುತ್ತಿದ್ದ ಅವರು Read more…

ಮಂಗಳೂರಿನಲ್ಲಿ ತುಳುವಿನಲ್ಲೇ ಭಾಷಣ ಆರಂಭಿಸಿ ಗಮನ ಸೆಳೆದ ಪ್ರಧಾನಿ ಮೋದಿ

ಮಂಗಳೂರು: ರಾಜ್ಯ ಪ್ರವಾಸದಲ್ಲಿರುವ ಪ್ರಧಾನಿ ಮೋದಿ ಮಂಗಳೂರಿಗೆ ಭೇಟಿ ನೀಡಿದ್ದು, ಚುನಾವಣಾ (Election Campaign) ರಣ ಕಹಳೆ ಮೊಳಗಿಸಿದ್ದಾರೆ. ಮೂಲ್ಕಿಯಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿದ ಪ್ರಧಾನಿ ಮೋದಿ Read more…

BIG NEWS: ಕಾರು – ಬೈಕ್ ನಡುವೆ ಭೀಕರ ಅಪಘಾತ; ಸಹೋದರರಿಬ್ಬರ ಸಾವು

ಕಾರು ಹಾಗೂ ಬೈಕ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಸಹೋದರರಿಬ್ಬರು ಸಾವನ್ನಪ್ಪಿರುವ ಘಟನೆ ಶಿವಮೊಗ್ಗ ಜಿಲ್ಲೆ ಸೊರಬ ತಾಲೂಕಿನಲ್ಲಿ ನಡೆದಿದೆ. ಸಾಗರದ ರಾಮನಗರ ನಿವಾಸಿಗಳಾದ ಸುಹೇಲ್ ಹಾಗೂ ಸೈಯದ್ Read more…

ಮೋದಿ ಮತ್ತು ಮಕ್ಕಳ ನಡುವೆ ತಂತಿಬೇಲಿ; ಅವರೇನು ಪಾಕಿಸ್ತಾನಕ್ಕೆ ಸೇರಿದವರಾ ಎಂದು ಪ್ರಶ್ನಿಸಿದ ನೆಟ್ಟಿಗರು

ಕಲಬುರಗಿಯಲ್ಲಿ ಮಂಗಳವಾರ ಪ್ರಚಾರಕ್ಕೂ ಮೊದಲು ಮಕ್ಕಳೊಂದಿಗೆ ಪ್ರಧಾನಿ ನರೇಂದ್ರ ಮೋದಿ ನಡೆಸಿದ ಮಾತುಕತೆ ರಾಜಕೀಯ ಬಣ್ಣ ಬಳಿದುಕೊಂಡಿದೆ. ಸಂವಾದದ ವೇಳೆ ಪ್ರಧಾನಿ ನರೇಂದ್ರ ಮೋದಿ ಮತ್ತು ಮಕ್ಕಳ ನಡುವಿನ Read more…

ಹೆಣ್ಣುಮಕ್ಕಳ ಶವ ರಕ್ಷಣೆಗೆ ಪಾಕ್ ಪೋಷಕರಿಂದ ಸಮಾಧಿಗೆ ಬೀಗ…! ಇಲ್ಲಿದೆ ವೈರಲ್‌ ಸುದ್ದಿ ಹಿಂದಿನ ಅಸಲಿ ಸತ್ಯ

ಪಾಕಿಸ್ತಾನದಲ್ಲಿ ಗೋರಿಯಲ್ಲಿರುವ ತಮ್ಮ ಹೆಣ್ಣುಮಕ್ಕಳ ಶವವನ್ನು ರಕ್ಷಿಸಲು ಪೋಷಕರು ಸಮಾಧಿಗೆ ಬೀಗ ಹಾಕಿದ್ದಾರೆ ಎಂಬ ಸುದ್ದಿ ವೈರಲ್ ಆಗಿತ್ತು. ಇದರೊಂದಿಗೆ ಸಮಾಧಿಯನ್ನ ಕಬ್ಬಿಣದ ಗ್ರಿಲ್ಸ್ ನಿಂದ ಮುಚ್ಚಿದ್ದು ಬೀಗ Read more…

ಮೇ 5 ರಂದು ವರ್ಷದ ಮೊದಲ ಚಂದ್ರಗ್ರಹಣ: ಇಲ್ಲಿದೆ ಸಂಪೂರ್ಣ ವಿವರ

ಈ ವರ್ಷದ ಮೊದಲ ಚಂದ್ರಗ್ರಹಣ ಮೇ 5 ರಂದು ಗೋಚರಿಸಲಿದೆ. ಶುಕ್ರವಾರ ಸಂಭವಿಸುವುದು ಪೆನಂಬ್ರಾಲ್ ಚಂದ್ರ ಗ್ರಹಣವಾಗಿದ್ದು ಮಾರ್ಚ್ 5 ರಂದು ರಾತ್ರಿ 8.45 ರಿಂದ ಆರಂಭವಾಗಿ ಮೇ Read more…

BIG NEWS: ಇದು ನನ್ನ ಕೊನೇ ಚುನಾವಣೆ; ಮಾಜಿ ಸಿಎಂ ಜಗದೀಶ್ ಶೆಟ್ಟರ್ ಘೋಷಣೆ

ಹುಬ್ಬಳ್ಳಿ: ವಿಧಾನಸಭಾ ಚುನಾವಣೆಗೆ ಕೇವಲ ಒಂದು ವಾರ ಮಾತ್ರ ಬಾಕಿಯಿದ್ದು, ರಾಜಕೀಯ ನಾಯಕರ ಮತ ಬೇಟೆ ಜೋರಾಗಿ ಸಾಗಿದೆ. ಬಿಜೆಪಿ ಟಿಕೆಟ್ ಕೈತಪ್ಪಿದ ಕಾರಣಕ್ಕೆ ಕಾಂಗ್ರೆಸ್ ಗೆ ಸೇರ್ಪಡೆಯಾಗಿರುವ Read more…

BIG NEWS: ಬಜರಂಗದಳ ಬ್ಯಾನ್ ವಿಚಾರ; ಪ್ರಣಾಳಿಕೆ ಅಧ್ಯಕ್ಷರು ಸ್ಪಷ್ಟನೆ ನೀಡ್ತಾರೆ ಎಂದ ಖರ್ಗೆ

ಕಲಬುರ್ಗಿ: ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಬಜರಂಗದಳ ಬ್ಯಾನ್ ವಿಚಾರ ಪ್ರಸ್ತಾಪಿಸಿರುವ ಬಗ್ಗೆ ಮಾತನಾಡಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಈ ಬಗ್ಗೆ ಪ್ರಣಾಳಿಕೆ ಅಧ್ಯಕ್ಷರು ಸ್ಪಷ್ಟನೆ ನೀಡುತ್ತಾರೆ ಎಂದು ಹೇಳಿದ್ದಾರೆ. Read more…

ಸಹೋದರಿ ಮದುವೆಗೆ ಮುನ್ನಾ ದಿನ ನೇಣು ಬಿಗಿದುಕೊಂಡ ಯುವಕ

ಇಂದೋರ್: ಸಹೋದರಿಯ ಮದುವೆಗೆ ಒಂದು ದಿನ ಇರುವಾಗ ಯುವಕನೊಬ್ಬ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಧ್ಯಪ್ರದೇಶದ ಚಂದನ್ ನಗರ ಪ್ರದೇಶದಲ್ಲಿ ನಡೆದಿದೆ. ಮೃತ ಯುವಕನನ್ನು ಚಂದನ್ ನಗರ ಪೊಲೀಸ್ Read more…

ಚಲಿಸುತ್ತಿದ್ದ ವಾಹನದಿಂದ ಮೇಕೆಗಳ ಎಸೆದ ವಿಡಿಯೋ ವೈರಲ್‌

ಇಗತ್‌ಪುರಿ (ಮಹಾರಾಷ್ಟ್ರ): ಇಲ್ಲಿಯ ಜನನಿಬಿಡ ರಸ್ತೆಯಲ್ಲಿ ವಾಹನ ಚಲಿಸುತ್ತಿದ್ದಾಗ ಟ್ರಕ್ ಮೇಲಿನಿಂದ ಸುಮಾರು 4-5 ಮೇಕೆಗಳನ್ನು ಎಸೆಯಲಾಯಿತು. ಈ ದೃಶ್ಯವನ್ನು ಪ್ರಯಾಣಿಕರೊಬ್ಬರು ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದು, ವಿಡಿಯೋ ವೈರಲ್ Read more…

ತಂಬಾಕು ಸೇವನೆ ಮಾಡ್ತೀರಾ ? ಹಾಗಾದ್ರೆ ಮಿಸ್‌ ಮಾಡದೆ ಓದಿ ಈ ಸುದ್ದಿ

ತಂಬಾಕು ಅಗಿಯುವುದು ಅಥವಾ ಧೂಮಪಾನ ಮಾಡುವುದು ಆರೋಗ್ಯವಂತ ದೇಹಕ್ಕೆ ಅತ್ಯಂತ ಅಪಾಯಕಾರಿ ಎಂದು ತಜ್ಞರು ಪರಿಗಣಿಸಿದ್ದಾರೆ. ತಂಬಾಕು ಜಗಿಯುವ ಅಭ್ಯಾಸವು ಹಲ್ಲು-ಒಸಡುಗಳು ಮತ್ತು ಬಾಯಿಗೆ ಸಂಬಂಧಿಸಿದ ಅನೇಕ ಕಾಯಿಲೆಗಳೊಂದಿಗೆ Read more…

ಇಲ್ಲಿ ಸಿಗುತ್ತಂತೆ ಮೀನಿನ ವೀರ್ಯದಿಂದ ತಯಾರಿಸಿದ ವಿಲಕ್ಷಣ ಆಹಾರ…!

ವಿಲಕ್ಷಣ ಆಹಾರ ಪ್ರವೃತ್ತಿಯು ಜನಪ್ರಿಯತೆಯನ್ನು ಗಳಿಸುತ್ತಿದೆ. ಐಸ್ ಕ್ರೀಮ್ ಪಕೋರಾದಿಂದ ಮೊಮೊ ಪ್ಯಾಟಿಗಳವರೆಗೆ, ಪಟ್ಟಿ ಎಂದಿಗೂ ಅಂತ್ಯವಿಲ್ಲ. ಈಗ ಇಲ್ಲಿ ಹೇಳುತ್ತಿರುವುದು ವಿಲಕ್ಷಣ ಮಾತ್ರವಲ್ಲದೇ, ಅಸಹ್ಯ ಹುಟ್ಟಿಸುವಂಥದ್ದು. ಹೌದು. Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...