alex Certify Latest News | Kannada Dunia | Kannada News | Karnataka News | India News - Part 1793
ಕನ್ನಡ ದುನಿಯಾ
    Dailyhunt JioNews

Kannada Duniya

ರಾಜ್ಯ, ಕೇಂದ್ರ ನಾಯಕರ ಅಬ್ಬರದ ಪ್ರಚಾರದ ನಡುವೆ ಬಿಜೆಪಿಗೆ ಮೋದಿ ಬೂಸ್ಟರ್ ಡೋಸ್: 7 ದಿನದಲ್ಲಿ 18 ಸಮಾವೇಶ, 6 ರೋಡ್ ಶೋ

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆ ಬಹಿರಂಗ ಪ್ರಚಾರಕ್ಕೆ ನಾಳೆ ತೆರೆ ಬೀಳಲಿದೆ. ಒಂದು ದಿನ ಮೊದಲೇ ಪ್ರಧಾನಿ ಮೋದಿ ಅವರ ಪ್ರಚಾರ ಮುಕ್ತಾಯವಾಗಿದೆ. ರಾಜ್ಯದಲ್ಲಿ ಬಿಜೆಪಿ ಪರವಾಗಿ ಕೇಂದ್ರ Read more…

ಬಿಡುವಿಲ್ಲದ ಪ್ರಚಾರದ ಒತ್ತಡದ ನಡುವೆಯೂ ಶಿವಮೊಗ್ಗದಲ್ಲಿ ಹಕ್ಕಿ ಪಿಕ್ಕಿ ಸಮುದಾಯದವರೊಂದಿಗೆ ಮೋದಿ ಸಂವಾದ

ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಶಿವಮೊಗ್ಗದಲ್ಲಿ ಹಕ್ಕಿಪಿಕ್ಕಿ ಬುಡಕಟ್ಟು ಸಮುದಾಯದವರೊಂದಿಗೆ ಸಂವಾದ ನಡೆಸಿದರು. ಭಾನುವಾರ ಚುನಾವಣೆ ಪ್ರಚಾರಕ್ಕಾಗಿ ಶಿವಮೊಗ್ಗಕ್ಕೆ ಆಗಮಿಸಿದ್ದ ಅವರು, ಆಪರೇಷನ್ ಕಾವೇರಿ ಅಡಿಯಲ್ಲಿ ಸುಡಾನ್‌ Read more…

5 ದಿನ ಮಳೆ ಮುನ್ಸೂಚನೆ: ಮತದಾನ ದಿನದಂದು ಗುಡುಗು ಸಹಿತ ಮಳೆ ಸಂಭವ

ಬೆಂಗಳೂರು: ಮುಂದಿನ ಐದು ದಿನಗಳಲ್ಲಿ ಕರ್ನಾಟಕದ ರಾಜಧಾನಿ ಮತ್ತು ರಾಜ್ಯದ ಇತರ ಭಾಗಗಳಲ್ಲಿ ಉತ್ತಮ ಮಳೆಯಾಗುವ ನಿರೀಕ್ಷೆಯಿದೆ. ಭಾರತೀಯ ಮಾಪನಶಾಸ್ತ್ರ ಇಲಾಖೆಯು ಭಾನುವಾರ ಬಿಡುಗಡೆ ಮಾಡಿರುವ ಇತ್ತೀಚಿನ ಹವಾಮಾನ Read more…

‘ದಿ ಕೇರಳ ಸ್ಟೋರಿ’ ವಿವಾದ: ಕಾನೂನು ಸುವ್ಯವಸ್ಥೆ ಸಮಸ್ಯೆಯಿಂದ ಚಿತ್ರ ಪ್ರದರ್ಶನ ನಿಲ್ಲಿಸಿದ ಥಿಯೇಟರ್ ಮಾಲೀಕರು

ಸುದೀಪ್ತೋ ಸೇನ್ ಅವರ ಇತ್ತೀಚಿನ ಮತ್ತು ವಿವಾದಾತ್ಮಕ ಚಲನಚಿತ್ರ ‘ದಿ ಕೇರಳ ಸ್ಟೋರಿ’ ವಿವಾದದ ಕಾನೂನು ಮತ್ತು ಸುವ್ಯವಸ್ಥೆಯ ಸಮಸ್ಯೆಗಳಿಂದಾಗಿ ತಮಿಳುನಾಡಿನ ಥಿಯೇಟರ್ ಮಾಲೀಕರು ಚಿತ್ರ ಪ್ರದರ್ಶಿಸುವುದನ್ನು ನಿಲ್ಲಿಸಿದ್ದಾರೆ. Read more…

BIG NEWS: ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಹಿಗ್ಗಾ ಮುಗ್ಗಾ ವಾಗ್ದಾಳಿ ನಡೆಸಿದ ಪ್ರತಾಪ್ ಸಿಂಹ

ಮೈಸೂರು: ಕಾಂಗ್ರೆಸ್ ನ ಗ್ಯಾರಂಟಿ ಯೋಜನೆಗಳ ಬಗ್ಗೆ ಹಿಗ್ಗಾ ಮುಗ್ಗಾ ವಾಗ್ದಾಳಿ ನಡೆಸಿರುವ ಬಿಜೆಪಿ ಸಂಸದ ಪ್ರತಾಪ್ ಸಿಂಹ, ಕರ್ನಾಟಕಕ್ಕೆ ಸಿಗುವ ಕಾಂಗ್ರೆಸ್ ಗ್ಯಾರಂಟಿ ಬಿನ್ ಲಾಡೆನ್ ಮುಲ್ಲಾ Read more…

ಬೆಚ್ಚಿಬೀಳಿಸುವಂತಿದೆ ಮೆಟ್ ಗಾಲಾದಲ್ಲಿ ಪ್ರಿಯಾಂಕಾ ಚೋಪ್ರಾ ಧರಿಸಿದ್ದ ಡೈಮಂಡ್ ನೆಕ್ಲೆಸ್ ಬೆಲೆ

ವಿಶ್ವದ ಪ್ರತಿಷ್ಟಿತ ಫ್ಯಾಷನ್ ಇವೆಂಟ್ ಮೆಟ್ ಗಾಲಾದಲ್ಲಿ ಗಮನಸೆಳೆದಿದ್ದ ಪ್ರಿಯಾಂಕಾ ಚೋಪ್ರಾ ಧರಿಸಿದ್ದ ವಜ್ರದ ನೆಕ್ಲೆಸ್ ಶೀಘ್ರದಲ್ಲೇ ಹರಾಜಾಗಲಿದೆ. ಪ್ರಿಯಾಂಕಾ ಚೋಪ್ರಾ ಅವರು ದಿವಂಗತ ಡಿಸೈನರ್ ಕಾರ್ಲ್ ಲಾಗರ್‌ಫೆಲ್ಡ್ Read more…

ಎಂಬಿಎ ವಿದ್ಯಾರ್ಥಿನಿಗೆ ದೊಡ್ಡ ಪ್ಯಾಕೇಜ್; ದಂಗಾಗಿಸುವಂತಿದೆ ಸಿಂಗಾಪೂರ್ ಮೂಲದ ಕಂಪನಿ ನೀಡುವ ವೇತನ

ಪಂಜಾಬ್ ವಿಶ್ವವಿದ್ಯಾಲಯದಿಂದ ಎಂಬಿಎ ಪದವೀಧರರಾಗಿರುವ ಯುವತಿಯೊಬ್ಬರು ಸಿಂಗಾಪೂರ್ ಮೂಲದ ಕಂಪನಿಯಿಂದ ಅತ್ಯಧಿಕ ಸಂಬಳದ ಪ್ಯಾಕೇಜ್ ಪಡೆದಿದ್ದಾರೆ. 25 ವರ್ಷದ ಅಂಶು ಸೂದ್ ಅವರು ಕಳೆದ ವರ್ಷ ಡಿಸೆಂಬರ್‌ನಲ್ಲಿ ಯೂನಿವರ್ಸಿಟಿ Read more…

‘ದತ್ತು’ ಮಗಳ ಮೇಲೆ ದೌರ್ಜನ್ಯ, ಚಿತ್ರಹಿಂಸೆ ನೀಡಿದ ವೈದ್ಯ ದಂಪತಿ ಅರೆಸ್ಟ್

ಗುವಾಹಟಿ: ತಾವು ದತ್ತು ಪಡೆದ ನಾಲ್ಕು ವರ್ಷದ ಮಗುವನ್ನು ನಿಂದಿಸಿ ಚಿತ್ರಹಿಂಸೆ ನೀಡಿದ ಆರೋಪದ ಮೇಲೆ ವೈದ್ಯ ದಂಪತಿಯನ್ನು ಗುವಾಹಟಿ ನಗರ ಪೊಲೀಸರು ಬಂಧಿಸಿದ್ದಾರೆ. ಮೇಘಾಲಯದ ರಿ-ಭೋಯ್ ಜಿಲ್ಲೆಯ Read more…

27 ವರ್ಷಗಳ ಒಂದು ದಿನವೂ ರಜೆ ಹಾಕದೆ ದುಡಿಮೆ; 3 ಕೋಟಿ ರೂ. ಸಂಪಾದಿಸಿದ ಬರ್ಗರ್ ಕಿಂಗ್ ಉದ್ಯೋಗಿ….!

ಪ್ರತಿಯೊಬ್ಬರು ತಾವು ಮಾಡುವ ಕೆಲಸದಲ್ಲಿ ಹೆಚ್ಚಿನ ಸಂಬಳ, ಬಡ್ತಿ ಪಡೆಯುವುದನ್ನು ಇಷ್ಟಪಡುತ್ತಾರೆ. ಕೆಲಸದ ಸ್ಥಳಗಳಲ್ಲಿ ಪ್ರಾಮಾಣಿಕತೆ ಮತ್ತು ಸಮರ್ಪಣೆಗಾಗಿ ದೊಡ್ಡ ಮೊತ್ತದ ಹಣವನ್ನು ಪಡೆಯಲಾಗುತ್ತದೆ ಎಂದು ನಿಮಗನ್ನಿಸೆದೆಯೇ ? Read more…

ಮೊಬೈಲ್‌ ಬಳಕೆದಾರರಿಗೆ ಭರ್ಜರಿ ಗುಡ್‌ ನ್ಯೂಸ್: ಅನಗತ್ಯ ಕರೆ ಕಿರಿಕಿರಿ ತಪ್ಪಿಸಲು AI ಬಳಕೆ

ಸ್ಪ್ಯಾಮ್ ಮತ್ತು ಅನಗತ್ಯ ಕರೆಗಳನ್ನು ಯಾರೂ ಇಷ್ಟಪಡುವುದಿಲ್ಲ. ಟ್ರೂ ಕಾಲರ್ ಮತ್ತು ಲೈವ್ ಕಾಲರ್ ID ಯಂತಹ ಅಪ್ಲಿಕೇಶನ್‌ಗಳು ಈ ಸ್ಪ್ಯಾಮ್ ಮತ್ತು ವಂಚನೆ ಕರೆಗಳನ್ನು ಪತ್ತೆ‌ ಹಚ್ಚಲು Read more…

TSRTC ಯಿಂದ ಕರ್ನಾಟಕಕ್ಕೆ ಮತ್ತಷ್ಟು ಹೈಟೆಕ್ ಬಸ್ ಸೇವೆ

ತನ್ನ ಆದಾಯವನ್ನು ಮತ್ತಷ್ಟು ಹೆಚ್ಚಿಸಲು ಮತ್ತು ಅಂತರರಾಜ್ಯ ಸಂಪರ್ಕವನ್ನು ಬಲಪಡಿಸಲು ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (TSRTC) ಕರ್ನಾಟಕದ ಹುಬ್ಬಳ್ಳಿ, ಬೆಂಗಳೂರು ಮತ್ತು ದಾವಣಗೆರೆಗೆ ಹವಾನಿಯಂತ್ರಿತ (AC) Read more…

ಕುಡಿದ ಮತ್ತಲ್ಲಿ ಬೆತ್ತಲಾಗಿ ಸಿಕ್ಕಸಿಕ್ಕವರ ಮೇಲೆ ಹಲ್ಲೆ; ವಿದೇಶಿ ಪ್ರಜೆಗೆ ಇಂಡೋನೇಷ್ಯಾದಲ್ಲಿ ಜೈಲುಶಿಕ್ಷೆಯ ಭೀತಿ

ಮದ್ಯಪಾನ ಮಾಡಿ ಅಮಲೇರಿದ್ದ ಸ್ಥಿತಿಯಲ್ಲಿದ್ದ ಪ್ರವಾಸಿಗನೊಬ್ಬ ಸಿಕ್ಕ ಸಿಕ್ಕವರ ಮೇಲೆ ಹಲ್ಲೆ ನಡೆಸಿದ್ದು, ಜೈಲು ಶಿಕ್ಷೆಯ ಭೀತಿ ಎದುರಾಗಿದೆ. ಜನರಿಗೆ ತೊಂದರೆ ನೀಡಿ ರಂಪಾಟ ಮಾಡಿದ ಆರೋಪದ ಮೇಲೆ Read more…

BIG NEWS: ಮಾಜಿ ಸಿಎಂ ಎಸ್.ಎಂ. ಕೃಷ್ಣ ಸಹೋದರಿ ಮನೆ ಮೇಲೆ IT ದಾಳಿ

ಬೆಂಗಳೂರು: ವಿಧಾನಸಭಾ ಚುನಾವಣೆಗೆ ಕೇವಲ ಮೂರು ದಿನಗಳು ಬಾಕಿಯಿದ್ದು, ರಾಜಕೀಯ ನಾಯಕರ ಆಪ್ತರು, ಸಂಬಂಧಿಕರ ಮನೆ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಮಾಜಿ ಸಿಎಂ Read more…

BIG NEWS: ಸಾಲ ಮನ್ನಾ ಹೆಸರಲ್ಲಿ ಲೂಟಿ ಮಾಡಿದ ಕಾಂಗ್ರೆಸ್; ಅಡಿಕೆ ಬೆಳೆಗಾರರನ್ನು ಸಂಕಷ್ಟದಿಂದ ಪಾರು ಮಾಡಿದ್ದೇ ಬಿಜೆಪಿ ಎಂದ ಪ್ರಧಾನಿ ಮೋದಿ

ಶಿವಮೊಗ್ಗ: ಕಾಂಗ್ರೆಸ್ ವಿರುದ್ಧ ವಾಗ್ದಾಳಿ ಮುಂದುವರೆಸಿರುವ ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ನವರು ಸುಳ್ಳು ಗ್ಯಾರಂಟಿಗಳನ್ನು ನೀಡಿ ಜನರಿಗೆ ಮೋಸ ಮಾಡುತ್ತಿದೆ ಎಂದು ಟೀಕಿಸಿದರು. ಶಿವಮೊಗ್ಗದ ಆಯನೂರಿನಲ್ಲಿ ಬಿಜೆಪಿ Read more…

ನಿಮ್ಮ ಬಳಿ ಇದೆಯಾ ಟಿವಿಎಸ್ ಐಕ್ಯೂಬ್ ? ಹಾಗಾದ್ರೆ ಈ ಗ್ರಾಹಕರಿಗೆ ಸಿಗಬಹುದು ಒಂದಷ್ಟು ಮರು ಪಾವತಿ

ಟಿವಿಎಸ್ ಮೋಟಾರ್ ಕಂಪನಿಯು ಇತ್ತೀಚೆಗೆ FAME (ಭಾರತದಲ್ಲಿ ಹೈಬ್ರಿಡ್ ಮತ್ತು ಇ ಎಲೆಕ್ಟ್ರಿಕ್ ವಾಹನಗಳ ವೇಗದ ಅಡಾಪ್ಷನ್ ಮತ್ತು ಉತ್ಪಾದನೆ) ನೀತಿ ದಾಖಲೆಗಳು ಮತ್ತು CMVR ಅಡಿಯಲ್ಲಿ ನಿಗದಿಪಡಿಸಿದ Read more…

BREAKING: ನಾಳೆಯೇ SSLC ಪರೀಕ್ಷಾ ಫಲಿತಾಂಶ ಪ್ರಕಟ

ಬೆಂಗಳೂರು: ಎಸ್.ಎಸ್.ಎಲ್.ಸಿ. ಪರೀಕ್ಷೆ ಬರೆದ ವಿದ್ಯಾರ್ಥಿಗಳಿಗೆ ಮುಖ್ಯವಾದ ಮಾಹಿತಿ ಇಲ್ಲಿದೆ. ನಾಳೆ ಎಸ್.ಎಸ್.ಎಲ್.ಸಿ. ವಾರ್ಷಿಕ ಪರೀಕ್ಷೆ ಫಲಿತಾಂಶ ಪ್ರಕಟಿಸಲಾಗುತ್ತದೆ. ವಿದ್ಯಾರ್ಥಿ ಜೀವನದ ಪ್ರಮುಖ ಘಟ್ಟ ಎಂದು ಹೇಳಲಾಗುವ ಎಸ್.ಎಸ್.ಎಲ್.ಸಿ. Read more…

ಕರುನಾಡ ಪ್ರಕೃತಿ ಸೌಂದರ್ಯಕ್ಕೆ ಮನಸೋತ ಪ್ರಧಾನಿ; ʼಮಲೆನಾಡಿನ ಮಡಿಲು ಸೌಂದರ್ಯದ ಹೊನಲುʼ ಎಂದು ಬಣ್ಣಿಸಿದ ಮೋದಿ

ಶಿವಮೊಗ್ಗ: ಮಲೆನಾಡಿನ ಪ್ರಕೃತಿ ಸೌಂದರ್ಯವನ್ನು ಬಣ್ಣಿಸಿರುವ ಪ್ರಧಾನಿ ನರೇಂದ್ರ ಮೋದಿ ʼಮಲೆನಾಡಿನ ಮಡಿಲು ಸೌಂದರ್ಯದ ಹೊನಲುʼ ಎಂದು ಹಾಡಿ ಹೊಗಳಿದ್ದಾರೆ. ಶಿವಮೊಗ್ಗ ಜಿಲ್ಲೆಯ ಆಯನೂರಿನಲ್ಲಿ ಬಿಜೆಪಿ ಸಮಾವೇಶವನ್ನುದ್ದೇಶಿಸಿ ಮಾತನಾಡಿದ Read more…

Viral Video | ಚಲಿಸುತ್ತಿರುವ ರೈಲಿನಲ್ಲಿ ಯುವತಿಯರ ಭರ್ಜರಿ ಡಾನ್ಸ್

ಡಾನ್ಸ್ ಮಾಡುವುದು ಇತ್ತೀಚೆಗೆ ಟ್ರೆಂಡ್ ಆಗಿದೆ. ಸಾಮಾಜಿಕ ಜಾಲತಾಣದಲ್ಲಿ ಡಾನ್ಸ್ ವಿಡಿಯೋಗಳು, ರೀಲ್ಸ್ ಗಳು ಟ್ರೆಂಡ್ ಆಗಿವೆ. ಇದೀಗ ರೈಲಿನೊಳಗೆ ಯುವತಿಯರ ಗುಂಪು ಡಾನ್ಸ್ ಮಾಡುತ್ತಿರುವ ವಿಡಿಯೋ ಸಾಮಾಜಿಕ Read more…

ಕೀ ಇಲ್ಲದೇ ಕೇವಲ 5 ನಿಮಿಷದಲ್ಲಿ ಬೈಕ್ ಅನ್ ಲಾಕ್; ಜಾಲಿರೈಡ್ ಗಾಗಿ ಈ ಕೃತ್ಯಕ್ಕಿಳಿದಿದ್ದ ಬಾಲಕ

ಕೇವಲ ಐದೇ ನಿಮಿಷದಲ್ಲಿ ಕೀ ಇಲ್ಲದೇ ಮೋಟಾರ್ ಸೈಕಲ್ ಗಳನ್ನು ಅನ್ ಲಾಕ್ ಮಾಡ್ತಿದ್ದ 15 ವರ್ಷದ ಬಾಲಕನನ್ನ ಮುಂಬೈನ ಟ್ರಾಂಬೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ನವಿ ಮುಂಬೈನ Read more…

ಮೋದಿ ಬೆನ್ನಲ್ಲೇ ರಾಹುಲ್, ಪ್ರಿಯಾಂಕಾ ರೋಡ್ ಶೋ; ಬೆಂಗಳೂರಿನಲ್ಲಿಂದು ಈ ಮಾರ್ಗಗಳಲ್ಲಿ ಸಂಚರಿಸದಿರುವುದು ಸೂಕ್ತ

ಕಳೆದೆರಡು ದಿನದಿಂದ ಬಿಜೆಪಿ ಪರ ಪ್ರಧಾನಿ ಮೋದಿ ರೋಡ್ ಶೋ ಹಿನ್ನೆಲೆಯಲ್ಲಿ ಟ್ರಾಫಿಕ್ ಜಾಂ ನಿಂದ ತೊಂದರೆ ಅನುಭವಿಸಿರುವ ಬೆಂಗಳೂರಿಗರು ಭಾನುವಾರ ಸಂಜೆ ವೇಳೆಗೆ ಮತ್ತಷ್ಟು ತೊಂದರೆ ಅನುಭವಿಸುವ Read more…

ನೀವು ಪ್ರತಿದಿನ ಬಸ್ ನಲ್ಲಿ ಪ್ರಯಾಣಿಸ್ತೀರಾ ? ಹಾಗಾದ್ರೆ ಗಮನಿಸಿ ಮೇ 9 ಮತ್ತು 10 ರಂದು ಸಾರಿಗೆ ಸೇವೆಯಲ್ಲಿ ವ್ಯತ್ಯಯ

ಬೆಂಗಳೂರಲ್ಲಿ ಸಾರ್ವಜನಿಕ ಸಾರಿಗೆ ಬಳಸುವ ಜನ ಮೇ 9 ಮತ್ತು 10 ರಂದು ಸ್ವಲ್ಪ ತೊಂದರೆಗೆ ಸಿಲುಕುವ ಸಾಧ್ಯತೆಯಿದೆ. ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿ ಚುನಾವಣಾ ಕರ್ತವ್ಯಗಳಿಗೆ ಸಾವಿರಾರು ಬಸ್‌ಗಳನ್ನು Read more…

BIG NEWS: 2024 ರ ಗಣರಾಜ್ಯೋತ್ಸವ ಪರೇಡ್ ಸಂಪೂರ್ಣ ಮಹಿಳಾಮಯ

ಮಿಲಿಟರಿ ಮತ್ತು ಇತರ ಕ್ಷೇತ್ರಗಳಲ್ಲಿ ಮಹಿಳೆಯರ ಭಾಗವಹಿಸುವಿಕೆಯನ್ನು ಉತ್ತೇಜಿಸುವ ಪ್ರಮುಖ ಯತ್ನದ ನಡುವೆ ಈ ಬಾರಿ ಗಣರಾಜ್ಯೋತ್ಸವದ ಮೆರವಣಿಗೆ ಪಡೆಗಳು, ಸಾಹಸ ಪ್ರದರ್ಶನಗಳ ಮತ್ತು ಪಥಸಂಚನಲಗಳಲ್ಲಿ ಮಹಿಳೆಯರು ಮಾತ್ರ Read more…

BIG NEWS: ಅವರನ್ನು ಮಾಗಡಿ ರಂಗನಾಥಸ್ವಾಮಿಯೇ ನೋಡಿಕೊಳ್ತಾನೆ; ಬಾಲಕೃಷ್ಣ ವಿರುದ್ಧ HDK ಪರೋಕ್ಷ ವಾಗ್ದಾಳಿ

ರಾಮನಗರ: ರಾಮನಗರ, ಮಾಗಡಿ ನನ್ನನ್ನು ರಾಜಕೀಯವಾಗಿ ಬೆಳೆಸಿದ ಕ್ಷೇತ್ರ. ನಾವು 38 ಸೀಟ್ ಗಳನ್ನು ಇಟ್ಟುಕೊಂಡು ಸರ್ಕಾರ ರಚನೆ ಮಾಡಿದ್ವಿ. ಕರ್ನಾಟಕ ಜನರ ಆಶಿರ್ವಾದದಿಂದ ಮುಖ್ಯಮಂತ್ರಿಯಾಗಿದ್ದೆ. ಆರ್ಥಿಕ ಬಲ Read more…

BIG NEWS: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಕೂಡಲಸಂಗಮ ಕ್ಷೇತ್ರ ಭೇಟಿ ರದ್ದು

ಬೆಳಗಾವಿ: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಕೂಡಲಸಂಗಮ ಕ್ಷೇತ್ರ ಭೇಟಿ ರದ್ದಾಗಿದೆ. ಬಾಗಲಕೋಟೆ ಜಿಲ್ಲೆ ಹುನಗುಂದ ತಾಲೂಕಿನ ಕೂಡಲಸಂಗಮ ಕ್ಷೇತ್ರಕ್ಕೆ ತೆರಳಬೇಕಿದ್ದ ಅಮಿತ್ ಶಾ, ಕೊನೇ Read more…

ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಕಿಸಾನ್ ಸಮ್ಮಾನ್ ಯೋಜನೆ ರದ್ದು: ನಡ್ಡಾ ಆರೋಪ

ಹೊಸಪೇಟೆ(ವಿಜಯನಗರ): ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ರೈತರಿಗೆ ಅನುಕೂಲವಾಗಿರುವ ಕಿಸಾನ್ ಸಮ್ಮಾನ್ ಯೋಜನೆ ಸ್ಥಗಿತವಾಗುತ್ತದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಹೇಳಿದ್ದಾರೆ. ವಿಜಯನಗರ ಜಿಲ್ಲೆ ಹರಪನಹಳ್ಳಿಯಲ್ಲಿ ಮಾತನಾಡಿದ Read more…

50 ಸಾವಿರಕ್ಕೆ ಹುಡುಗಿ ಮಾರಾಟ: ಮಾನವ ಕಳ್ಳ ಸಾಗಣೆ ಪ್ರಕರಣದಲ್ಲಿ ಮಹಿಳೆ ಸೇರಿ ನಾಲ್ವರು ಅರೆಸ್ಟ್

ರೈಸನ್: ಮಧ್ಯಪ್ರದೇಶದ ರೈಸನ್ ಜಿಲ್ಲೆಯಲ್ಲಿ 17 ವರ್ಷದ ಬಾಲಕಿಯನ್ನು 50,000 ರೂ.ಗೆ ಮಾರಾಟ ಮಾಡಿದ ಆರೋಪದ ಮೇಲೆ ಮೂವರು ಪುರುಷರು ಮತ್ತು ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ. ಮಂಡ್ಲಾ ಜಿಲ್ಲೆಯ Read more…

Viral Video | ಜಿಪಿಎಸ್ ಮೂಲಕ ಮಾರ್ಗ ಹುಡುಕಾಟ; ಬಂದರಿನ ನೀರಿಗೆ ಬಿದ್ದ ಕಾರ್

ಜಿಪಿಎಸ್ ಮೂಲಕ ಕಾರ್ ನಲ್ಲಿ ಮಾರ್ಗ ಹುಡುಕ್ತಿದ್ದ ಪ್ರವಾಸಿಗರು ಬಂದರಿನ ನೀರಿಗೆ ಬಿದ್ದಿದ್ದಾರೆ. ಹವಾಯಿಯಲ್ಲಿ ಪ್ರವಾಸಿಗರು ಹೊನೊಕೊಹೌ ಬಂದರಿಗೆ ಬಿದ್ದಿರೋ ಘಟನೆ ನಡೆದಿದೆ. ಏಪ್ರಿಲ್ 29 ರಂದು ಪೆಸಿಫಿಕ್ Read more…

BIG NEWS: ಒಡೆದ ಮೊಸರು ಯಾವತ್ತೂ ಸರಿಯಾಗಲ್ಲ; ಸಿದ್ದರಾಮಯ್ಯಗೆ ಟಾಂಗ್ ನೀಡಿದ ಸೋಮಣ್ಣ

ಮೈಸೂರು: ಲಿಂಗಾಯಿತ ಸಮುದಾಯಕ್ಕೆ ವಿಪಕ್ಷ ನಾಯಕ ಸಿದ್ದರಾಮಯ್ಯ ಕ್ಷಮೆ ಕೇಳಿದ ವಿಚಾರವಾಗಿ ಮಾತನಾಡಿದ ಸಚಿವ ವಿ. ಸೋಮಣ್ಣ, ಒಡೆದ ಮೊಸರು ಯಾವತ್ತೂ ಸರಿಯಾಗಲ್ಲ ಎಂದು ಟಾಂಗ್ ನೀಡಿದ್ದಾರೆ. ಮೈಸೂರಿನಲ್ಲಿ Read more…

BIG NEWS: ಮಾಜಿ ಸಚಿವೆ ಉಮಾಶ್ರೀ ವಿರುದ್ಧ FIR ದಾಖಲು

ರಾಯಚೂರು: ವಿಧಾನಸಭಾ ಚುನಾವಣೆಗೆ ಕೇವಲ ಮೂರು ದಿನಗಳು ಬಾಕಿಯಿದ್ದು, ರಾಜಕೀಯ ನಾಯಕರ ವಾಕ್ಸಮರ ತಾರಕಕ್ಕೇರಿದೆ. ಬಿಜೆಪಿಯವರು ವಿಷಜಂತುಗಳು ಎಂದು ಜರಿದಿದ್ದ ಮಾಜಿ ಸಚಿವೆ, ಕಾಂಗ್ರೆಸ್ ನಾಯಕಿ ಉಮಾಶ್ರೀ ವಿರುದ್ಧ Read more…

Caught on Cam: ಜೈಲಿನ ಅಧಿಕಾರಿಗಳ ಎದುರೇ ಗ್ಯಾಂಗ್​ಸ್ಟರ್​ ಬರ್ಬರ ಹತ್ಯೆ; ವಿಡಿಯೋ ವೈರಲ್​

ನವದೆಹಲಿ: ಜೈಲು ಅಧಿಕಾರಿಗಳ ಸಮ್ಮುಖದಲ್ಲಿ ಮೇ 2 ರಂದು ಅತ್ಯಂತ ಭದ್ರತೆಯ ತಿಹಾರ್ ಜೈಲಿನೊಳಗೆ ಕುಖ್ಯಾತ ಜಿತೇಂದರ್ ಗೋಗಿ ಗ್ಯಾಂಗ್‌ನ ಸದಸ್ಯರು ಗ್ಯಾಂಗ್‌ಸ್ಟರ್ ತಿಲ್ಲು ತಾಜ್‌ಪುರಿಯಾನನ್ನು ಕೊಲೆ ಮಾಡಿದ್ದಾರೆ. Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...